ನಾನೊಬ್ಬ ಶೂದ್ರ ಅದಕ್ಕೆ ಹೀಗೆಲ್ಲ ಮಾಡ್ತಾರೆ..! | Satish Jarkiholi | Belagavi | Tv5 Kannada

Поділитися
Вставка
  • Опубліковано 1 жов 2024
  • ನಾನೊಬ್ಬ ಶೂದ್ರ ಅದಕ್ಕೆ ಹೀಗೆಲ್ಲ ಮಾಡ್ತಾರೆ..! | Satish Jarkiholi | Belagavi | Tv5 Kannada
    #satishjarkiholi #belagavi #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.co...

КОМЕНТАРІ • 413

  • @vale46cb
    @vale46cb Рік тому +107

    ಯಾವಾಗ್ಲೂ ನಿಮ್ಮ ಜೊತೆ ನಾವು..ಸತೀಶ್ ಅಣ್ಣ...

    • @sanjaykh522
      @sanjaykh522 Рік тому +3

      ಕಕ್ಕ ಮಾಡಲಿಕೆ ಹೋದಾಗ ಕೂಡ ಜೊತಗೆ iru🤣

  • @dasharathakumardasu6052
    @dasharathakumardasu6052 Рік тому +117

    ಜೈ ಸತೀಶ್ ಜಾರಕಿಹೊಳಿ, ನೀವು ಹೇಳಿರುವುದು ತಪ್ಪಲ್ಲ ನಾವು ನಿಮ್ಮ ಜೊತೆಗಿದ್ದೇವೆ ❤️👍

    • @sureshhegde3886
      @sureshhegde3886 Рік тому +1

      Matte udupige bandu brahmanara panktiyalli uta kelabedi navu smashnakku baralla hage nivu braanara pankaige barabedi

    • @sanjaykh522
      @sanjaykh522 Рік тому +1

      ಜೊತೆಗೆ ಹೋಗಿ ಮಲಗಿ ಬಿಡು 🤣

    • @spurtiispu6514
      @spurtiispu6514 Рік тому +1

      @@sureshhegde3886 in Udupi temple there is still panthi bedha sir.. and even at mantralaya too. Rayara aradhane in every mutt there is panthi bedha and food served for a Brahmin and non Brahmin menu itself is different.

    • @spurtiispu6514
      @spurtiispu6514 Рік тому +1

      @@sureshhegde3886 recent incident of basavana gudi temple chappal stand tender is reserve was only for SC and ST. This is the reality and truth. It was all over media

    • @Cowboykannadiga
      @Cowboykannadiga Рік тому +1

      @@sureshhegde3886 udupiyalli naave shresta enno brahmanarige endo kanakadasara kaladalli sakshyath sri Krishna paramathmane utthara kottagide, istadru naane sarvashreshta annodu bittu hidugalu naavellaru onde antha bogale hodiyobadalu, naavu manujaru manushyarellaru onde antha samajakke message kodi avaga opkolthini nim pandithyavannu...🔥🔥👎

  • @akashkiccha4810
    @akashkiccha4810 Рік тому +63

    ಜೈ ಸತೀಶ್ ಜಾರಕಿಹೊಳಿ ಅಣ್ಣ... 🚩🔥👑 ನಾವು ಕ್ಷತ್ರಿಯರು ತಗ್ಗೊದೇ... ಇಲ್ಲ... 🔥👑

    • @lingarajuhr1965
      @lingarajuhr1965 Рік тому +1

      ಎಲ್ಲಾ ಜನಾಂಗದವರಲ್ಲೂ ಕ್ಷತ್ರಿಯರೇ ಇದ್ದಾರೆ... ಬಿಡು....
      ಸತೀಶಣ್ಣರ ಸತ್ಯಕ್ಕೆ ...
      ಶ್ರೀರಾಮುಲು ಇದಕ್ಕೇನು ಹೇಳುತ್ತಾನೆ...!??

  • @basavaraj0557
    @basavaraj0557 Рік тому +38

    ಜೈ ಸಾಹುಕಾರ್ 🔥🔥🔥
    ಬೆಂಕಿ ನೀವು
    ನಿಮ್ಮ ಜೊತೆಗೆ ನಾವಿದ್ದೀವಿ

  • @dgdghhhf657dfgfff
    @dgdghhhf657dfgfff Рік тому +165

    Super sir
    ನಿಮ್ಮಂತ ಪ್ರಜ್ಞಾವಂತ ನಾಯಕರು ಅಪರೂಪ🙏🙏

    • @amitb1061
      @amitb1061 Рік тому +1

      ಯಾವುದರಲ್ಲಿ ಪ್ರಜ್ಞಾವಂತ ಹೇಳು

    • @basavannabk5117
      @basavannabk5117 Рік тому +1

      hey gubal hindu anthane illa antha iddane avnge support madtha iddiyallo

    • @dgdghhhf657dfgfff
      @dgdghhhf657dfgfff Рік тому +3

      @@basavannabk5117 modalu respect kottu maatadodu kali

    • @PeopleSpeechKannada
      @PeopleSpeechKannada Рік тому

      @@basavannabk5117 lo bsdk sariyagi matadod kali nalayak

    • @PeopleSpeechKannada
      @PeopleSpeechKannada Рік тому +1

      @@basavannabk5117 takattu gandastana iroru challange accept madkolli illandre muchkond irri

  • @ಸದ್ಭಾವನಾ
    @ಸದ್ಭಾವನಾ Рік тому +106

    ಅಹಿಂದ ಜನ ಸಮುದಾಯಕ್ಕೆ ಶೂದ್ರರು ಅಸ್ಪೃಶ್ಯರು ಅಂತ ನೋಡುವ ಕಾಲಘಟ್ಟದಲ್ಲಿ ನಮಗೆ ಹಿಂದೂ ಅನ್ನೊ ಶಬ್ದ ಯಾರಿಗಾಗಿ ಯಾವಕಾರಣಕ್ಕಾಗಿ.ಸತೀಶ್ ಜಾರಕಿಹೊಳಿ ಅವರು ಆಡಿದ ಮಾತಿಗೆ ನಮ್ಮ ಸಂಪೂರ್ಣ ಬೆಂಬಲವಿದೆ

    • @sanaatanisai3747
      @sanaatanisai3747 Рік тому

      Aa ondu tag nimmavrige haage ulidikondaddu congressinda tilko guru
      Nimgella votegoskara svatantra bandaginda asprashyaru dalitru hinduldavru etc etc antella mundene tarde alle ittu avru bele beyiskondru
      Did you ever listen BJP talking against sc st com, if no than how can u sah that BJP is against u all
      It's just trying to make us unite n raise the hindutva aste arthamadkibeku neevu

  • @chandrappan5688
    @chandrappan5688 Рік тому +68

    ನಿಮ್ಮಂತಹ ವಿಶಾಲ ಜ್ಞಾನವಂತರು ಹೃದಯವಂತರಾದ ಅದರಲ್ಲಿ ಮುಖ್ಯವಾಗಿ ನಾನೊಬ್ಬ ಮನುಷ್ಯ ಕುಲ ಎಂದು ಕೋರಿಸಿದ್ದೀರಿ ...

    • @hupatiluhpatil7722
      @hupatiluhpatil7722 Рік тому

      ಏಕೆ ಶೂದ್ರರು ಬುದ್ದಿವಂತರು ಮತ್ತು ಅನುಭವಿ ಆಗಿರಬಾರದೇ,ನೋಡಿ ಸರ್ ಯಾರು ನಾವು ಹಿಂದೂ ಅಂತಾ ಹೇಳುವರು ಅವರುಗಳೆ ಜಾತಿಯತೆ ಮತ್ತು ಭೇದಭಾವ ಮಾಡುವರು,ಈಗ ನಿಮ್ಮಂತಹ ಬುದ್ದಿವಂತ ಮತ್ತು ಆರ್ಥಿಕವಾಗಿ ಪ್ರಭಲರು ಇಡೀ ಶೂದ್ರ ಮತ್ತು ದಲಿತರಿಗೆ ಬೆನ್ನೆಲುಬಾಗಿ ನಿಂತಿದ್ದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ವಿರುದ್ಧ ಇಲ್ಲ ಸಲ್ಲದ ಜ್ಞಾನ ರಹಿತ ಆರೋಪ ಮಾಡುವರು, ತಮ್ಮ ಒಂದು ಅವಶ್ಯಕತೆ ಇಡೀ ಸಮಾಜದ ಜನತೆಗೆ ಬೇಕಾಗಿದೆ ಅಷ್ಟೆ

    • @basavannabk5117
      @basavannabk5117 Рік тому +1

      yavdrallo gnanavantha

  • @rameshramram3330
    @rameshramram3330 Рік тому +78

    ನನ್ನಂತ ಎಷ್ಟೋ ನಿಜವಾದ ದ್ರಾವಿಡ ಮತ್ತು ಶೂದ್ರರು ನಿಮ್ಮ ಜೊತೆಯಲ್ಲಿ ಇದ್ದೇವೆ ಸರ್...

  • @JAI-SHREE-RAM.168
    @JAI-SHREE-RAM.168 Рік тому +125

    ಜೈ ಸಿದ್ದರಾಮಯ್ಯ ಜೈ ಸತೀಶ್ ಅಣ್ಣಾ ಸತ್ಯಕ್ಕೆ ಸಾವು ಇಲ್ಲಾ ಬಿಡು ಅಣ್ಣಾ 😊❤️💐

  • @RajuRaju-xe6wt
    @RajuRaju-xe6wt Рік тому +48

    ಸತ್ಯ ಹೇಳಬೇಡ ಕಹಿ ಜೈ ಸತೀಶ್ ಅಣ್ಣ

  • @santoshgoudavlogs2378
    @santoshgoudavlogs2378 Рік тому +35

    ಅವಿದ್ಯಾವಂತರು ಹೇಳಿಕೆ ನೀಡಿದ್ದಾರೆ ಸತೀಶ್ ಅಣ್ಣ ನಿವು ಯಾವಾಗಲೂ ಒಂದು ಸಣ್ಣತನ ತೋರಲಿಲ್ಲ we are with you sir

  • @narayansbnarayansb6673
    @narayansbnarayansb6673 Рік тому +61

    True lines Reality speech ಅಣ್ಣ 🙏🙏💯

  • @chandrappachandrumshalli1855
    @chandrappachandrumshalli1855 Рік тому +57

    ಸೂಪರ್ ಸರ್ ನೀವು ಜೈ ಸತೀಶ್ ಸರ್

  • @ssmastersubhu192
    @ssmastersubhu192 Рік тому +40

    ಜೈಭೀಮ್ ಜೈ ಸತೀಶ್ ಜಾರಕಿಹೊಳಿ

  • @rightperson2678
    @rightperson2678 Рік тому +39

    ❤🔥ಜೈ ಸತೀಶ್ ಜಾರಕಿಹೊಳಿ ಸರ್❤🔥

  • @vpakkiraswamy209
    @vpakkiraswamy209 Рік тому +36

    ಜೈ ಸತೀಶ್ ಜಾರಕಿಹೊಳಿ ಅಣ್ಣ,🔥🔥🔥🔥🔥

  • @shivaraja7142
    @shivaraja7142 Рік тому +43

    ನಿಮ್ಮಂತ ನಾಯಕರು ನಮಗೆ ಬೇಕು

  • @sadikladkhan7787
    @sadikladkhan7787 Рік тому +48

    Super answer🔥 Sawkar power game 💯🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @sagarbhajantri1624
    @sagarbhajantri1624 Рік тому +13

    ಸತ್ಯಕ್ಕೆ ಸಾವಿಲ್ಲ ಸರಿಯಾಗಿಯೇ ಮಾತಾಡಿದಿರಾ ನಿಮ್ಮ ಮಾತಿಗೆ ಬೆಂಬಲವಿದೆ ಸತೀಶ್ ಅಣ್ಣ ಜಾರಕಿಹೊಳಿ ನಿಮ್ಮ ಮಾತು ನೂರು ಸತ್ಯ ಜಾರಕಿಹೊಳಿ 💯✌️🙏

  • @mallayyamallayya7934
    @mallayyamallayya7934 Рік тому +39

    Jai satisha jarakiholi

  • @irshadkazi3030
    @irshadkazi3030 Рік тому +21

    ಬಹಳ ಸತ್ಯವಾದ ಮಾತು ಆಡಿದ್ದೀರ ಅಣ್ಣ

  • @harshabastawade77
    @harshabastawade77 Рік тому +33

    Jai Satish anna ❤️

  • @rajashekarac5242
    @rajashekarac5242 Рік тому +37

    Satish sir 🙏🙏

  • @RajeshRaj1065
    @RajeshRaj1065 Рік тому +28

    Super Boss ✋

  • @deepu4233
    @deepu4233 Рік тому +17

    ನಿಮ್ಮ ಹೇಳಿಕೆ ಸರಿಯಾಗೆ ಇದೆ ಸರ್,ಚರ್ಚೆಗೆ ಬರಲಿ ಬಿಡಿ ಗೆಲವು ನಿಮ್ಮದೆ......ನಿಮ್ಮಂತ ರಾಜಕಾರಣಿಗಳೆ ಪ್ರಸ್ತುತ ರಾಜಕೀಯಕ್ಕೆ ಬೇಕಾಗಿರುವುದು...

    • @basavarajp1385
      @basavarajp1385 Рік тому +1

      Charcege bandaga ninu irolla satishanu irolla bulde matu beda

    • @deepu4233
      @deepu4233 Рік тому

      @@basavarajp1385 nav Elle erthivi nindu nodiko,modi avaru Hindu annodu dharma alla way of life andaga elli ide ninnu,

  • @vincentlobo7600
    @vincentlobo7600 Рік тому +6

    ಸತೀಶ್ ಜಾರಕಿಹೊಳಿ ಒಳ್ಳೆಯ ವ್ಯಕ್ತಿ, ಪ್ರಜ್ಞಾವಂತ,ಅವರ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ,ಜೈ ಸತೀಶ್ ಜಾರಕಿಹೊಳಿ.🙏🏼💐💐

  • @rajeshskkumar6690
    @rajeshskkumar6690 Рік тому +23

    Jai sathish anna

  • @shivappahallur3471
    @shivappahallur3471 Рік тому +24

    Super sir

  • @sanjaybanasode1517
    @sanjaybanasode1517 Рік тому +20

    Jai bhim jai bharat jai Constitution

  • @yallalingnyaman8310
    @yallalingnyaman8310 Рік тому +18

    Satish sir king jai bheem

  • @chinthanat.u.5642
    @chinthanat.u.5642 Рік тому +8

    ನಿಮ್ಮ ಹೇಳಿಕೆ 100% ಸರಿ ಇದೆ, ವಿಚಾಲಿತಾರಾಗದೆ ಮುಂದುವರೆಯಿರಿ.

  • @manjunathakaginelli556
    @manjunathakaginelli556 Рік тому +9

    👌👌👌 sir 🔥🔥🔥ಜೈಭೀಮ್ ಜೈ ಸತೀಶ್ sir

  • @santoshashokhegde1995
    @santoshashokhegde1995 Рік тому +29

    We stand with sj

  • @vishwanathabpvishwanathabp2735
    @vishwanathabpvishwanathabp2735 Рік тому +13

    ಜೈ ಸತೀಶ್ ಜಾರಕಿಹೊಳಿ 💛❤️

  • @umeshkhanagaon5505
    @umeshkhanagaon5505 Рік тому +6

    ಜೈ ಸತೀಶ್ ಜಾರಕಿಹೊಳಿ ಅಣ್ಣಾ

  • @sundareshasrikantappa1991
    @sundareshasrikantappa1991 Рік тому +19

    Caste, religion, power, money dirty politician & politics spoiled this nation & Hinduism ?

  • @dureshbasapur2798
    @dureshbasapur2798 Рік тому +6

    ಸೂಪರ್ ಸರ್ ಜೈ ಕಾಂಗ್ರೆಸ್ ಜೈ ಸತಿಶಜಾರಕಹೋಳಿ ಬಿಜೆಪಿ ಕುತಂತ್ರ ದ ಬಗ್ಗೆ ಜನರಿಗೆ ಗೋತ್ತಿಲ್ಲ ಧರ್ಮ ಜಾತಿ ಅಂತ ಜನಸಾಮಾನ್ಯರ ಮೇಲೆ ಭಾವನಾತ್ಮಕ ಹೇಳಿಕೆಗಳು ಬಹಳದಿನ ನಡೆಯಲ್ಲ ಅಭಿವೃದ್ಧಿ ಮುಂದೆ ಇಟ್ಟು ದಮ್ ಇದ್ರೆ ಓಟ್ ಕೇಳಲಿ ನೋಡೊಣ ಧರ್ಮದ ಹೆಸರಿನಲ್ಲಿ ಹೇಸರಿನಲ್ಲಿ ರಾಜಕಾರಣ ಮಾಡಬಾರದು ಆವಾಗ ಗೋತ್ತಾಗುತ್ತೆ ಮೋದಲು ಅಬೀವೃದ್ದಿ ಮಾಡಿ ಕರ್ನಾಟಕ ದ ಬಿಜೆಪಿ ಓಟ್ ಕೇಳಲಿ ನೋಡೊಣ ಜೈ ಸಿದ್ದರಾಮಯ್ಯ ಜೈ ಸತಿಶ್ ಜಾರಕಿಹೊಳಿ ಜೈ ಕಾಂಗ್ರೆಸ್

  • @vishwaroopa2153
    @vishwaroopa2153 Рік тому +16

    Super sir nivu

  • @muniramuputtappa7113
    @muniramuputtappa7113 Рік тому +5

    I appreciate your ideology and I am with you, let's fight brahminism

  • @harishhoysala4390
    @harishhoysala4390 Рік тому +14

    Jai bheem...sir...nimjote naviddivi.!

  • @sagartalawar6482
    @sagartalawar6482 Рік тому +10

    Super Sir
    Jay Bhim
    Jay Satesh ji..

  • @arjunsk1996
    @arjunsk1996 Рік тому +23

    Jai satish jarkiholi❤️ jai buddha basava ambedikar❤️

  • @knf2488
    @knf2488 Рік тому +5

    ಜೈ ಶತೀಶಣ್ಣ 👌👌👌

  • @ravig.mgapur6718
    @ravig.mgapur6718 Рік тому +7

    ಜೈ ಸತೀಶ್

  • @shankara00
    @shankara00 Рік тому +10

    Super boss

  • @somashekar2058
    @somashekar2058 Рік тому +12

    Always with satish anna

  • @pavanrathod493
    @pavanrathod493 Рік тому +5

    ಜೈ ಸತೀಶ್ ಅಣ್ಣಾ 👑
    ಜೈ ಕಾಂಗ್ರೆಸ್ 👑

  • @princesidaraddi8526
    @princesidaraddi8526 Рік тому +12

    Super sir nivu helodu nije

  • @Surya-tk9zm
    @Surya-tk9zm Рік тому +10

    Your ryt🙏🙏🙏🙏 but this is election year ಜನ ಮುಗ್ದರು

  • @manjunathr2580
    @manjunathr2580 Рік тому +14

    Love you ❤️ sj

  • @rafiqmohammed8626
    @rafiqmohammed8626 Рік тому +7

    It's bitter true sir realy u dared to spoke

  • @princesidaraddi8526
    @princesidaraddi8526 Рік тому +17

    Howdu nija sir ಈ ದೇಶದಲ್ಲಿ ಮೇಲೆ ಜಾತಿ ಒಂದು certificate iddare saku ದೇಶದಲ್ಲಿ ತುಂಬಾ ಚೆನ್ನಾಗಿ badakbodu ಅಧಿಕಾರ hidakobodu ಇದು ಮನುವಾದಿಗಳ ಅಜೆಂಡಾ

    • @sureshhidaduggi6051
      @sureshhidaduggi6051 Рік тому

      ಮೀಸಲಾತಿ. ಚುನಾವಣೆ..20. ವರ್ಷ್.. ರಾಜಕೀಯ.... ಯಮಕನ್ಮರಡಿ... St.. ಇದು.. ಆಗ.. ಈರಲಿಲ್ಲ...

    • @ShivaKumar-de8im
      @ShivaKumar-de8im Рік тому

      Jaatiyannu huttu haakida ghaandugalu yaru,

  • @chandrubadiger3293
    @chandrubadiger3293 Рік тому +7

    Jai Bheem
    Jai Satish Sir Ji..,.

  • @umeshab8473
    @umeshab8473 Рік тому +7

    Yes it is of Persian origin you can find the word and it's meaning in the authentic dictionary called Lughet-e-Kishwari. Hindu word was first used by a famous Iranian scholar Abu Rayhan Muhammad ibn Ahmad al-Biruni when he visited India in somewhere around tenth century. He used this word for these people (Hindu) while describing about them in his book ‘Al Biruni ka Bharat'. This word refers to a thief, dacoit, salve etc according to this authentic dictionary. The Brahmans in India refused to accept this tag so they never recognised themselves as Hindu but instead they imposed this word on the non-brahmins or the people from other backward classes. The people too didn't gave any attention to these things because they knew nothing about languages except their mother tongue. The major reason must be the inability to get education due to Brahmanic rules.
    *ಹಿಂದೂ ಪದ* ಇದು ಪರ್ಷಿಯನ್ ಮೂಲದ ಪದವಾಗಿದೆ ಮತ್ತು ಲುಘೆಟ್-ಎ-ಕಿಶ್ವರಿ ಎಂಬ ಅಧಿಕೃತ ನಿಘಂಟಿನಲ್ಲಿ ನೀವು ಪದವನ್ನು ಕಾಣಬಹುದು. ಇರಾನಿನ ಪ್ರಸಿದ್ಧ ವಿದ್ವಾಂಸ ಅಬು ರೇಹಾನ್ ಮುಹಮ್ಮದ್ ಇಬ್ನ್ ಅಹ್ಮದ್ ಅಲ್-ಬಿರುನಿ ಅವರು ಹತ್ತನೇ ಶತಮಾನದಲ್ಲಿ ಎಲ್ಲೋ ಭಾರತಕ್ಕೆ ಭೇಟಿ ನೀಡಿದಾಗ ಹಿಂದೂ ಪದವನ್ನು ಮೊದಲು ಬಳಸಿದರು. ಅವರು ತಮ್ಮ ‘ಅಲ್ ಬಿರುನಿ ಕಾ ಭಾರತ್’ ಪುಸ್ತಕದಲ್ಲಿ ಅವರ ಬಗ್ಗೆ ವಿವರಿಸುವಾಗ ಈ ಜನರಿಗೆ (ಹಿಂದೂ) ಈ ಪದವನ್ನು ಬಳಸಿದ್ದಾರೆ. ಈ ಪದವು ಈ ಅಧಿಕೃತ ನಿಘಂಟಿನ ಪ್ರಕಾರ ಕಳ್ಳ, ಡಕಾಯಿತ, ಸಾಲ್ವ್ ಇತ್ಯಾದಿಗಳನ್ನು ಸೂಚಿಸುತ್ತದೆ. ಭಾರತದಲ್ಲಿನ ಬ್ರಾಹ್ಮಣರು ಈ ಟ್ಯಾಗ್ ಅನ್ನು ಸ್ವೀಕರಿಸಲು ನಿರಾಕರಿಸಿದರು ಆದ್ದರಿಂದ ಅವರು ತಮ್ಮನ್ನು ತಾವು ಹಿಂದೂ ಎಂದು ಎಂದಿಗೂ ಗುರುತಿಸಲಿಲ್ಲ ಆದರೆ ಬದಲಿಗೆ ಅವರು ಈ ಪದವನ್ನು ಬ್ರಾಹ್ಮಣೇತರರು ಅಥವಾ ಇತರ ಹಿಂದುಳಿದ ವರ್ಗಗಳ ಜನರ ಮೇಲೆ ಹೇರಿದರು. ಜನರು ಸಹ ಈ ವಿಷಯಗಳ ಬಗ್ಗೆ ಗಮನ ಹರಿಸಲಿಲ್ಲ ಏಕೆಂದರೆ ಅವರಿಗೆ ತಮ್ಮ ಮಾತೃಭಾಷೆಯನ್ನು ಹೊರತುಪಡಿಸಿ ಭಾಷೆಗಳ ಬಗ್ಗೆ ಏನೂ ತಿಳಿದಿಲ್ಲ. ಬ್ರಾಹ್ಮಣ ನಿಯಮಗಳಿಂದಾಗಿ ಶಿಕ್ಷಣ ಪಡೆಯಲು ಅಸಮರ್ಥವಾಗಿರುವುದೇ ಪ್ರಮುಖ ಕಾರಣ

    • @mundasmanju
      @mundasmanju Рік тому

      ಅಧಿಕೃತ ನಿಘಂಟು 🤣😂😂ವೆದಗಳಲ್ಲಿ ಭಾರತಕ್ಕೆ ಸಪ್ತ ಸಿಂದೂ ಅಂತ ಇದೆ ಸಿಂದೂ ಅಪಭ್ರಂಶವಾಗಿ ಹಿಂದೂ ಆಗಿದೆ ಇದು ಶುದ್ಧ ಭಾರತೀಯ ಪದ ಯಾವುದೇ ಮಣ್ಣು ಮಸಿ ಅಲ್ಲ

  • @ravidodamani4278
    @ravidodamani4278 Рік тому +11

    ಜೈ ಸತೀಶ್ ಅಣ್ಣಾ ಜಿ

  • @kenchakr3985
    @kenchakr3985 Рік тому +7

    Super sir jai satishanna

  • @Surya-tk9zm
    @Surya-tk9zm Рік тому +10

    Your ryt🙏🙏🙏🙏 but this is election year ಜನ ಮುಗ್ದರು

  • @rameshm9471
    @rameshm9471 Рік тому +5

    Jai satish Anna

  • @naveencj4133
    @naveencj4133 Рік тому +7

    Jai🇮🇳

  • @dhanrajmshetty1053
    @dhanrajmshetty1053 Рік тому +6

    We are with you sir

  • @M1h5s8
    @M1h5s8 Рік тому +9

    True sir

  • @iqbalmb3353
    @iqbalmb3353 Рік тому +5

    really great for you brother

  • @kumaraswamyp.s3466
    @kumaraswamyp.s3466 Рік тому +2

    Super sir

  • @ashokhadadi8880
    @ashokhadadi8880 Рік тому +3

    ಸತ್ಯ ಯಾವತ್ತೂ ಸಾಯಲ್ಲ 🙏

  • @rahuljyt8501
    @rahuljyt8501 Рік тому +5

    we stand with you sir

  • @shivanandaangadi7670
    @shivanandaangadi7670 Рік тому +1

    Social worker ninu Hindu virodhi ninu Yava badane kayi wrker ninu modalu matdodu kali maray ninu 🚩🚩🚩🚩🚩🕉🚩🚩🚩🚩🚩 Jai Hindu

  • @gangadharamb8266
    @gangadharamb8266 Рік тому +8

    Yavanu henu madkollakke agall jaraki holi sir nimna touchadakke agalla komuvadigaalu😀😀😄😄😆😃😃

  • @ShivaKumar-de8im
    @ShivaKumar-de8im Рік тому +2

    Namma Deshadalli Sudraru, SC, ST,OBC yavaru tumba innocent and silence eruvudarindalle Sangigalu and gang ellarannu tuliyallu prayatna maadutiddare so, ellaru nidreyinda heli eddeli.

  • @vincentlobo7600
    @vincentlobo7600 Рік тому +3

    ಜೈ ಸಿದ್ದರಾಮಯ್ಯ, ಜೈ ರಾವುಲ್ ಗಾಂಧಿ, ಜೈ ಕಾಂಗ್ರೆಸ್.🙏🏼💐💐

  • @parasappagummannavar9067
    @parasappagummannavar9067 Рік тому +5

    ಜೈ ಸಿದ್ದರಾಮಯ್ಯ

  • @sachinkolkar5453
    @sachinkolkar5453 Рік тому +1

    We Always fight , for our Constitution , it's our law , from Sachin Chandgad. 🙏 Jai Baba Saheb , Jai Bhim. 👍

  • @swagathhk517
    @swagathhk517 Рік тому +3

    We love you sir

  • @yallappaundi268
    @yallappaundi268 Рік тому +4

    Super

  • @vinayakkolkar5943
    @vinayakkolkar5943 Рік тому +2

    Next cm Satish Anna

  • @sreedharass7515
    @sreedharass7515 Рік тому +1

    Jarkiholi is great leader

  • @M1h5s8
    @M1h5s8 Рік тому +5

    Jai shatish Jarkiholi sir

  • @AkshayKumar-fw1iw
    @AkshayKumar-fw1iw Рік тому +6

    I support you

  • @maktumhusenladasabnavar3720
    @maktumhusenladasabnavar3720 Рік тому +1

    ಜಾರಕಿಹೋಳಿ ಸಾಹುಕಾರ ಯಾವ ಜಾತಿ ಬಗ್ಗೆ ಟೀಕೆ ಮಾಡಿಲ್ಲ

  • @busy7035
    @busy7035 Рік тому +2

    Satish Anna 😍

  • @m.farooquemulla7022
    @m.farooquemulla7022 Рік тому +2

    100 % true...

  • @kalyanihadimani5747
    @kalyanihadimani5747 Рік тому +3

    ಜೈಭೀಮ್

  • @manukumarnb7541
    @manukumarnb7541 Рік тому +2

    ಸ್ವಾಭಿಮಾನಿ

  • @sathish123g9
    @sathish123g9 Рік тому +4

    Sariyagi mathadthare ivru yak urkonthare sanga parivaradavaru

  • @ntmanjunath4358
    @ntmanjunath4358 Рік тому +1

    S jarkiholi equel to ambedker , ambedker reject hindhu join buddisum

  • @mallappapujari5874
    @mallappapujari5874 Рік тому +3

    ನಿಜ 🙏

  • @premnatekar2074
    @premnatekar2074 Рік тому +1

    jai Satish savkar ri.....

  • @arif-9035
    @arif-9035 Рік тому +2

    Jai Satish sir

  • @jayabheembilawar8504
    @jayabheembilawar8504 Рік тому +6

    🙏🙏

  • @mallupujari9790
    @mallupujari9790 Рік тому +1

    Jai Congress jai siddu Boss 👑❤️✌️ Jai Satish sahukar 👑❤️💪✌️

  • @manjunath5827
    @manjunath5827 Рік тому

    ಜೈ ಸಿದ್ದರಾಮಯ್ಯ ಜೈ ಸತೀಶ್ ಅಣ್ಣ ಜಾರಕಿಹೊಳಿ

  • @vajeermirji9446
    @vajeermirji9446 Рік тому +3

    Jai satish jarkiholi❤👌🏻

  • @manjujaggal1413
    @manjujaggal1413 Рік тому +3

    Bjp 40 %

  • @shimogaabhi1428
    @shimogaabhi1428 Рік тому

    ಸತ್ಯ ಎಂದಿಗೂ ಕಹಿ ಜೈ ಸತೀಶ್ ಜಿ

  • @ramakantatmakoorramakantat5926

    Nivu 4ne stana alla 1ne stana nan helltini, jatienda alla duddinda. Hanna eddavrella 1ne stana.

  • @venkateshnayakvenkatesh1431
    @venkateshnayakvenkatesh1431 Рік тому +1

    ಒಂದು ವೇದಿಕೆ ಸಿದ್ಧಪಡಿಸಿ ಜೈ ಸತೀಶ್ ಅಣ್ಣ ನಿಮ್ಮ ಜೊತೆ ನಾವಿದ್ದೇವೆ

    • @mundasmanju
      @mundasmanju Рік тому

      ಸಾಹುಕಾರರು ವೇದಿಕೆಯಲ್ಲಿ ಸೂಲಿಬೆಲೆ ಅವರನ್ನು ಸೊಲಿಸಿದ್ದರೆ ಚೆನ್ನಾಗಿತ್ತು, ಆರೋಪ ಮಾಡಿ ಚರ್ಚೆಗೆ ಬರದೆ ಉತ್ತರ ಕುಮಾರನ ಹಾಗೆ ಪಲಾಯನ ಮಾಡಬಾರದಾಗಿತ್ತು

  • @Jaibharat1947.
    @Jaibharat1947. Рік тому +6

    ಜಾತಿಯನ್ನು ಇವತ್ತಿಗೂ ಕೇಳ್ತಿರೋದು ದೇವಸ್ಥಾನಗಳಲ್ಲಿ ಅಲ್ಲ, ಪ್ರತಿ ಶಾಲೆಯಲ್ಲೂ, jobnalloo, ಸರ್ಕಾರಿ ಸೌಲಭ್ಯದಲ್ಲೂ ಕೇಳೋದು..

    • @ManojKumar-mx6hf
      @ManojKumar-mx6hf Рік тому +2

      Maduve madkolovaga kelalva kanda

    • @Anonymous-im342
      @Anonymous-im342 Рік тому +1

      Nim halli devasthanakke ella jathi yavru hogbahuda patila.

    • @basavaraj0557
      @basavaraj0557 Рік тому

      ಇವ ಲಿಂಗಾಯತ ಅನ್ನಿಸತ್ತೆ bsd maga adka hing matadatan

  • @Rudra...Chitradurga
    @Rudra...Chitradurga Рік тому +1

    we stand with Sathish jarkiholi sir...,

  • @ajithm8165
    @ajithm8165 Рік тому +1

    Yes sir 🙏🙏

  • @imtiyazahammad9511
    @imtiyazahammad9511 Рік тому +1

    Sir great person you 🌹🌹🌹🌹

  • @neel6273
    @neel6273 Рік тому +4

    Houdu huli