Very nicely written and sung 🌸🙏🌸 Om Sri Gurubhyo Namah 🌺🙏🌺 Pranams to all you for sharing this🌺🙏🌺 Thank you Nishanth for always sharing wonderful work🌺🙏🌺
I wish the recording were done with minimal bass-noise; a simple harmonium would have done the job nicely. Sri AdiShankara would have certainly liked that more! Please do this over AND provide us with a notification (under "Show more" section above), as also a reply to this comment. NamaskArams.
ಶ್ರೀ ಶಂಕರಜಯಂತಿಗೆ ನಮಗೆ ಸಿಕ್ಕ ಮತ್ತೊಂದು ಅನರ್ಘ್ಯ ರತ್ನ. ಸಾಹಿತ್ಯ ಮತ್ತು ಹಾಡುಗಾರಿಕೆ ಎರಡೂ ಅದ್ಭುತವಾಗಿದೆ. ಯಾವ ರಾಗದಲ್ಲಿ ಮತ್ತು ತಾಳದಲ್ಲಿ ನಿಬದ್ಧವಾಗಿದೆ ತಿಳಿಸಿದರೆ ಕಲಿಕೆಗೆ ಅನುಕೂಲ.
Greetings from Punisher; Punisher of understanding; The Punisher; Harishchandra Gollum
Gurujilaku,jai,ammaki,jai 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಜಗದ್ಗುರೋ ಜಯ ಜಗದ್ಗುರೋ ಶಂಕರ ದೇಶಿಕ ಜಗದ್ಗುರೋ |
ನಿನ್ನಯ ಚರಿತೆಯ ಪಾಡುವೆ ನಾನು ಪಾಲಿಸು ನನ್ನನು ಜಗದ್ಗುರೋ ||
ಲೋಕದಿ ಅವೈದಿಕ ಮತಗಳ ಖಂಡಿಸಿ ಧರ್ಮವ ಸ್ಥಾಪಿಸಬೇಕೆಂಬ |
ದೇವದೇವರ ಪ್ರಾರ್ಥನೆಗೊಪ್ಪಿದೆ ದಕ್ಷಿಣಾಮೂರ್ತಿಯೆ ಜಗದ್ಗುರೋ ||1||
ಪರಮ ನೀನಾದರೂ ಮಾನವನಂತೆ ಧರ್ಮದ ರಕ್ಷಣೆ ಮಾಡಲು |
ತ್ಯಜಿಸಿ ಕೈಲಾಸವ ಮೌನವ ಬಿಟ್ಟು ಧರೆಗವತರಿಸಿದೆ ಜಗದ್ಗುರೋ ||2||
ಕಾಲಟಿಯೆಂಬ ಗ್ರಾಮವು ನಿನ್ನಯ ಪಾದದ ಮೊದಲನೆ ಸ್ಪರ್ಶವನು |
ಪಡೆದು ಪವಿತ್ರತೆ ಹೊಂದಿತು ಬೆಳಗಿತು ವಿಶ್ವಪಾಲಕ ಜಗದ್ಗುರೋ ||3||
ಶಿವಗುರು ಆರ್ಯಾಂಬೆ ಪುಣ್ಯ ದಂಪತಿ ಮಾಡಿದ ತಪವನು ಮೆಚ್ಚುತಲಿ |
ವೈಶಾಖಶುಕ್ಲ ಪಂಚಮಿ ದಿನದಿ ಜನ್ಮವನೆತ್ತಿದೆ ಜಗದ್ಗುರೋ ||4||
ಎಲ್ಲಾ ತಿಳಿದವನಾದರು ನೀನು ಮತ್ತೆ ತಿಳಿಯುವ ನಾಟಕಗೈದೆ |
ಮೊದಲ ವರ್ಷವೇ ಭಾಷೆಗಳೆಲ್ಲವ ಕಲಿತ ಮಹಿಮ ನೀ ಜಗದ್ಗುರೋ ||5||
ಪಂಚಮವರುಷದಿ ಉಪವೀತವ ನೀ ಧರಿಸಿದೆ ನಾಲ್ಕೂ ವೇದಗಳ |
ಎಂಟನೆ ವಯಸಲಿ ಕಂಠದಿ ಧರಿಸಿದೆ ವೇದರಕ್ಷಕ ಜಗದ್ಗುರೋ ||6||
ಭಿಕ್ಷೆಯ ಬೇಡುತ ದೀನಳು ದೈನ್ಯದಿ ನೀಡಿದ ನೆಲ್ಲಿಯ ಕಾಯಿಯನು |
ಸೇವಿಸಿ ಸ್ವರ್ಣದ ವೃಷ್ಟಿಯಗೈದೆ ಕುಬೇರಮಿತ್ರನೆ ಜಗದ್ಗುರೋ ||7||
ಜಳಕಕೆ ತೆರಳಿ ಬಿಸಿಲಲಿ ಬಳಲಿ ಇಳೆಯಲಿ ಉರುಳಿದ ಮಾತೃವಿನ |
ಜಳಕಕೆ ನದಿಯನು ಮನೆಗೇ ತರಿಸಿದ ಗಂಗಾಧರ ನೀ ಜಗದ್ಗುರೋ ||8||
ಪೂರ್ಣಾನದಿಯಲಿ ಮೊಸಳೆಯು ಪಾದವ ಪಿಡಿದಿಹ ನೆಪದಲಿ ತಾಯಿಯನು |
ಒಪ್ಪಿಸಿ ಸಂನ್ಯಾಸಕೆ ಅಪ್ಪಣೆ ಪಡೆದೆ ಸತ್ಯಸ್ವರೂಪನೆ ಜಗದ್ಗುರೋ ||9||
ಇಂದ್ರಾದಿಗಳಿಗೂ ಅಪ್ಪಣೆ ಮಾಡುವ ಈಶನೆ ನೀನು ಮಾನುಷದಿ |
ಜನನಿಯ ಅಪ್ಪಣೆ ಪಡೆಯುವ ರೂಪದಿ ಮಾರ್ಗವ ತೋರಿದೆ ಜಗದ್ಗುರೋ ||10||
ಎಲ್ಲವ ತ್ಯಜಿಸಿ ಕ್ರಮಸಂನ್ಯಾಸಕೆ ಗುರುಗಳ ಹುಡುಕುತ ಧೈರ್ಯದಲಿ |
ನರ್ಮದೆ ತೀರದಿ ಗುಹೆಯಲಿ ಕಂಡೆ ಗುರು ಗೋವಿಂದರ ಜಗದ್ಗುರೋ ||11||
ಗುರುಗಳ ಪಾದದ ಸೇವೆಯ ಗೈಯುತ ಕಲಿತಿಹೆ ಎಲ್ಲ ವಿದ್ಯೆಯನು |
ನಿನಗೆ ನೀನೆ ಸಾಟಿಯು ಜಗದೀ ವಿದ್ಯೆಗಳೊಡೆಯ ಜಗದ್ಗುರೋ ||12||
ನರ್ಮದೆನದಿಯ ರಭಸವ ತಡೆದೆ ಬಳಸಿಯೆ ನಿನ್ನಯ ಕಮಂಡಲು |
ಸಂಸೃತಿಸಾಗರ ದಾಟಿದ ನಿನಗೆ ಹೆಚ್ಚಿನದೇನಿದೆ ಜಗದ್ಗುರೋ ||13||
ಗುರುವಾಣತಿಯೊಳು ಕಾಶಿಯ ಸೇರಿದೆ ಶಿಷ್ಯರ ಸಂಗ್ರಹ ಮಾಡುತಲಿ |
ವಿಶ್ವೇಶ್ವರನ ಅಪ್ಪಣೆ ಪಡೆದು ಭಾಷ್ಯವ ರಚಿಸಿದೆ ಜಗದ್ಗುರೋ ||14||
ಸೌಂದರ್ಯಲಹರೀ ಮೊದಲಾಗಿರುತಿಹ ನಾನಾರೂಪದ ಸ್ತೋತ್ರಗಳ |
ರಚಿಸಿದೆ ನೀನು ನಮ್ಮಲಿ ದಯೆಯನು ತೋರಿಸಲೋಸುಗ ಜಗದ್ಗುರೋ ||15||
ಜೇನೇ ಸಿಹಿಯು ಕಬ್ಬೇ ಸಿಹಿಯು ಎನ್ನುತ ಯಾವನು ಪೇಳುವನೋ |
ಅವನೆ ನಿನ್ನಯ ಸ್ತೋತ್ರದ ರುಚಿಯ ಸವಿಯದೆ ಹೋದವ ಜಗದ್ಗುರೋ ||16||
ಭಾಷ್ಯದ ಪಾಠವ ಗೈಯುತಲಿರಲು ಸನಿಹಕೆ ವ್ಯಾಸರು ಬಂದೊಮ್ಮೆ |
ಕೇಳಲು ಪ್ರಶ್ನೆಗಳನುಪಮದುತ್ತರ ನೀಡಿದ ಮಹಿಮನೆ ಜಗದ್ಗುರೋ ||17||
ತಮ್ಮ ಮನೋಗತ ಭಾಷ್ಯದಿ ಕಂಡು ಆಚಂದ್ರಾರ್ಕವು ಭಾಷ್ಯವಿದು |
ಬೆಳಗಲಿ ಎಂದು ಹರಸಿದ ವ್ಯಾಸರ ಪ್ರೀತಿಯ ಪಾತ್ರನೆ ಜಗದ್ಗುರೋ ||18||
ದುಷ್ಟ ಮತಗಳ ಖಂಡನೆಗೈದ ಕುಮಾರಿಲಭಟ್ಟಪಾದರಿಗೆ |
ಅಂತಿಮ ಕ್ಷಣದಿ ದರುಶನ ನೀಡಿ ಪಾವನಗೊಳಿಸಿದ ಜಗದ್ಗುರೋ ||19||
ಮಂಡನರೆಂಬ ಕರ್ಮಠರನ್ನು ವಾದದಿ ಗೆಲಿದು ಮೋದದಲಿ |
ಶಿಷ್ಯಪರಿಗ್ರಹ ಮಾಡಿ ಅವರಿಗೆ ಸಂನ್ಯಾಸ ನೀಡಿದ ಜಗದ್ಗುರೋ ||20||
ಪರಮವಿರಾಗಿ ನೀ ಕಾಪಾಲಿಕನ ಕೋರಿಕೆಯಂತೆ ಶಿರವನು ನೀಡಲು |
ಒಪ್ಪಿದೆಯಾದರೂ ನರಸಿಂಹಕಾವಲ ಶಿಷ್ಯನೋಳ್ ಪಡೆದೆ ಜಗದ್ಗುರೋ ||21||
ಶೃಂಗಗಿರಿಯಲಿ ಕಪ್ಪೆಗೆ ನೆರಳನು ನೀಡುತಲಿರುವ ಸರ್ಪವನು |
ವೀಕ್ಷಿಸಿ ಅಲ್ಲೆ ಮೊದಲನೆ ಪೀಠವ ಸ್ಥಾಪನೆಗೈದೆ ಜಗದ್ಗುರೋ ||22||
ಯಂತ್ರರಾಜದಲಿ ಶಾರದಾ ಮಾತೆಯ ಸಾನ್ನಿಧ್ಯವನು ನೆಲೆಗೊಳಿಸಿ |
ಆಕೆಯ ಅರ್ಚನೆಗೈದೆ ಮಹಾತ್ಮನೆ ಶಾರದಾಪೂಜಕ ಜಗದ್ಗುರೋ ||23||
ಮೂವತ್ತೆರೆಡು ವರ್ಷದ ಅವಧಿಯ ನಿನ್ನಯ ಜೀವನ ಕಾಲದಲಿ |
ಅನೇಕ ವರ್ಷ ಶೃಂಗಗಿರಿಯಲಿ ಪಾಠವಗೈದೆ ಜಗದ್ಗುರೋ ||24||
ತೋಟಕ ಗುರುವಿಗೆ ಜ್ಞಾನವನೆಲ್ಲವ ಒಮ್ಮೆಯೇ ನೀಡಿ ಪಾಲಿಸಿದೆ |
ನಿನ್ನಿಂದಾಗದು ಎಂಬುದು ಲೋಕದಿ ಇಲ್ಲವೇ ಇಲ್ಲ ಜಗದ್ಗುರೋ ||25||
ಕೊಟ್ಟ ಮಾತಿಗೆ ತಪ್ಪದೆ ನೀನು ತಾಯಿಯ ಅಂತಿಮಕಾಲದಲಿ |
ಬಳಿಯಲಿ ಇದ್ದು ವಿಷ್ಣುಲೋಕವ ದೊರಕಿಸಿಕೊಟ್ಟಿಹೆ ಜಗದ್ಗುರೋ ||26||
ಶೃಂಗೇರಿ ಬದರಿ ಪುರೀ ದ್ವಾರಕೆ ನಾಲ್ಕು ಆಮ್ನಾಯ ಪೀಠಗಳ |
ಸ್ಥಾಪನೆಗೈದೆ ನಾಲ್ಕು ದಿಕ್ಕಲಿ ಚತುರ್ಮಠಸ್ಥಾಪಕ ಜಗದ್ಗುರೋ ||27||
ಸುರೇಶ್ವರ ತೋಟಕ ಹಸ್ತಾಮಲಕ ಪದ್ಮಪಾದ ಯತಿವರರ |
ನಾಲ್ಕು ಪೀಠಕೆ ಗುರುಗಳಗೈದೆ ಯತಿಗಳ ಒಡೆಯ ಜಗದ್ಗುರೋ ||28||
ಕೇರಳ ರಾಜನು ನಿನ್ನಯ ಬಳಿಯಲಿ ತನ್ನಯ ನಾಟಕ ನಾಶವನು |
ಪೇಳಲು ಮತ್ತೆ ಅವನಿಗೆ ಅವುಗಳ ನುಡಿದು ತಿಳಿಸಿದೆ ಜಗದ್ಗುರೋ ||29||
ಗೌಡಪಾದರಾ ದರ್ಶಿಸಿ ನೀನು ನಿನ್ನಯ ಭಾಷ್ಯವ ತೋರಿಸುತ |
ಪರಮಗುರುಗಳ ತುಷ್ಟಿಯ ನೋಡಿ ತೋಷವ ಪಟ್ಟೆ ಜಗದ್ಗುರೋ ||30||
ಕಾಶ್ಮೀರಕೆ ತೆರಳಿ ವಾದಿಶ್ರೇಷ್ಠರ ನಿನ್ನಯ ವಾದದಿ ಗೆಲ್ಲುತಲಿ |
ಸರ್ವಜ್ಞಪೀಠಕೆ ಶೋಭೆಯ ತಂದೆ ನಮ್ಮಯ ತಂದೆ ಜಗದ್ಗುರೋ ||31||
ನಿನ್ನಯ ಧಾಮವ ಹೊಂದಲು ಬಯಸಿ ತಲುಪುತ ನೀ ಕೇದಾರವನು |
ಅಂತರ್ಧಾನವ ಹೊಂದಿದೆ ಶಿವನೇ ಅದ್ವೈತಸ್ಥಾಪಕ ಜಗದ್ಗುರೋ ||32||
ತಂದೆಯು ನೀನೇ ತಾಯಿಯು ನೀನೇ ನೀನೇ ನನ್ನಯ ದೈವವು
ನಿನ್ನನು ಬಿಟ್ಟು ಗತಿ ಇನ್ಯಾರೋ ನೀನೆ ಹೇಳೋ ಜಗದ್ಗುರೋ |
ನಿನ್ನನು ಬಿಟ್ಟು ಬೇರೇ ಗುರುವನು ಕನಸಲು ನೆನೆಯೆನು ಒಮ್ಮೆಯೂ
ನೀನೇ ನನ್ನಯ ಹೃದಯದಿ ಇರಲು ಯಾರಿಂದೇನೋ ಜಗದ್ಗುರೋ ||
33||
ನನ್ನಯ ಕಣ್ಣಲಿ ಜನಿಸಿದ ಜಲವೂ ಎದೆಯಾ ತಲುಪುವ ಮುನ್ನವೇ
ನನ್ನಯ ಶೋಕವ ಹರಿಸೋ ಹರನೆ ದೀನರ ಬಂಧುವೇ ಜಗದ್ಗುರೋ |
ನಿನ್ನಯ ಮೂರ್ತಿಯ ನೋಡುತ ಹಾಡುತ ಹೃದಯದಿ ಪ್ರೀತಿಯ ಮಾಡುತಲಿ
ಕಣ್ಣಲಿ ತೋಷದ ಬಾಷ್ಪವ ಸುರಿಸುವ ನನ್ನನು ಹರಸೋ ಜಗದ್ಗುರೋ ||34||
ತುಂಬಾ ಚೆನ್ನಾಗಿದೆ
Super 🙏🙏 ತುಂಬಾ ಚೆನ್ನಾಗಿದೆ
🙏🏽
🙏🙏🙏🙏🙏Sri Gurubhyonamaha
🙏 నమః శంకరాయ 🙏 🌹🌹🌹🌹
Sri gurubhyo namah :anatha koti namaskarams to guru's guruve charanam 🙏🙏🙏🙏🙏🙏🙏🙏🙏🙏🙏
Guruve charanam guruvin thiruvadiye charanam 🙏🙏🙏🙏🙏🙏🙏🙏🙏🙏🙏🙏🙏🙏
ಸಾಹಿತ್ಯ ಅದ್ಭುತವಾಗಿದೆ ಮತ್ತು ಹಾಡುಗಾರಿಕೆ ಸುಮಧುರವಾಗಿದೆ ಹಂಚಿಕೊಂಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸಹೋದರ ನಿಶಾಂತ್
ಓಂ ಶ್ರೀ ಗುರುಭ್ಯೋ ನಮಃ 🙏🙏🙏
ಗುರುಭ್ಯೋ ನಮಃ 🙏
🙏🙏tumba melodious agide idra sahityarachane adbutha namo gurudeva
🙏🙏🌻🌹🙏🙏 Guruvea saranam
SRI GURUBHYO NAMAHA 🙏🙏🌹🌹
🙏🙏🙏🙏🙏Srisankarulu
Shankaracharya is great personality 🙏🙏🙏🙏
ಓಂ ಶ್ರೀ ಗುರುಭ್ಯೋ ನಮಃ, ಓಂ ನಮಃ ಶಿವಾಯ 🙏🙏🙏
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೇಯ್ ಶ್ರೀ ಗುರುವೇ ನಮಃ 🙏🙏🙏
ತುಂಬಾ ಚೆನ್ನಾಗಿದೆ ಧನ್ಯವಾದಗಳು🙏🙏💯🙏🙌
Om shree Gurubhunamah
വളരെ ഗംഭീരമായിരിക്കുന്നു ശ്രീഗുരുഭ്യോ നമോനമ:
Melodious sing thank you very much for sharing
🙏🙏🙏🙏🙏
Sri sankaracharya yathi Parabrahmane Namaha
Tumba adbhuta vagide
Very nicely written and sung 🌸🙏🌸 Om Sri Gurubhyo Namah 🌺🙏🌺
Pranams to all you for sharing this🌺🙏🌺
Thank you Nishanth for always sharing wonderful work🌺🙏🌺
ஓம்ஸ்ரீ குருவே சரணம்...
Supper song in kannada
Electrifying voice
Sharada anugraha ashirvaada 😊
Super singing and very melodious voice
🌺🌺🙏🙏🌺🌺Sri Gurubbyo namaha...🌺🌺🙏🙏🌺🌺
ಶರಣು...💐🙏😍🎶
Shaarade Paahimaam Shankara Rakshamaam 🙏🏼💐💐
¹1
Jaya Jaya Shankara Hara Hara Shankara. 🌻🙏🌻🙏
Thank you brother Nishant for uploading.
Hara Hara Shankara Jaya Jaya Shankara.
🌿🌻🌿🙏🌿🌻🌿🙏🌿🌻🌿
Dhanyosmi
Swami saranu 🙏
Sri gurubyo namaha. 🙏🙏
Jai Gurudev 🙏🙏
Gurubhyo namaha
ತುಂಬಾ ಅದ್ಭುತವಾದ ಗೀತೇ...🙏...
Good singing thank you for sharing
Super 🙏
🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
You gotta best collection of Sri Sri Bharathi Theertha MahaSwamigal's pics.. Do I have fortune of getting 'em!!?
🙏🙏🙏🙏🙏
ధన్యవాదాలు ❤❤❤❤❤❤❤
Nice song . Good singing as well.
Tumbaa santosha
🎉🌹🥀🌺🌷🙏🙏
Our Saastanga Namaskarams to Shri Acharyals
à😮a
🙏👏👏👏
🙏🙏🙏
Nice song. Jaya Jaya shankara
🙏🙏🙏🙏
🙏🙏🙏🙏🙏🙏
Thankyou so much sir. Any chance we can get this in Telugu ?
Song Stirs the Heart of every person who listens
I wish the recording were done with minimal bass-noise; a simple harmonium would have done the job nicely. Sri AdiShankara would have certainly liked that more! Please do this over AND provide us with a notification (under "Show more" section above), as also a reply to this comment. NamaskArams.
Thank you for this 🙏 Humble request, kindly add lyrics in Kannada
🙏🏽🙏🏽
Chandrashekahara bharati devaru yelli
Who wrote this song? LYRICS are very super👌🙏
ಹಾಡಿರುವ ರಾಗವ ದಯಮಾಡಿ ತಿಳಿಸಿ
12:28 jagadguru
🙏🙏🙏🙏🙏🙏🙏🙏🙏
THIS JAGAD GURU STUTI IS FINE
BUT , PL . TRANSLATE THIS GJAGAD GORU PRASASTI IN SANSKARIT AND RECITE .
🙏🙏🙏🙏🙏👌👌👌👌👀
Lyrics please❤❤❤❤
ದಯವಿಟ್ಟು ಈ ಹಾಡಿನ Lyrics ಅನ್ನು ಕನ್ನಡದಲ್ಲಿ ಸಿಗುವಂತೆ ಮಾಡುವಿರ 🙏
ಜಗದ್ಗುರೋ ಜಯ ಜಗದ್ಗುರೋ ಶಂಕರ ದೇಶಿಕ ಜಗದ್ಗುರೋ |
ನಿನ್ನಯ ಚರಿತೆಯ ಪಾಡುವೆ ನಾನು ಪಾಲಿಸು ನನ್ನನು ಜಗದ್ಗುರೋ ||
ಲೋಕದಿ ಅವೈದಿಕ ಮತಗಳ ಖಂಡಿಸಿ ಧರ್ಮವ ಸ್ಥಾಪಿಸಬೇಕೆಂಬ |
ದೇವದೇವರ ಪ್ರಾರ್ಥನೆಗೊಪ್ಪಿದೆ ದಕ್ಷಿಣಾಮೂರ್ತಿಯೆ ಜಗದ್ಗುರೋ ||1||
ಪರಮ ನೀನಾದರೂ ಮಾನವನಂತೆ ಧರ್ಮದ ರಕ್ಷಣೆ ಮಾಡಲು |
ತ್ಯಜಿಸಿ ಕೈಲಾಸವ ಮೌನವ ಬಿಟ್ಟು ಧರೆಗವತರಿಸಿದೆ ಜಗದ್ಗುರೋ ||2||
ಕಾಲಟಿಯೆಂಬ ಗ್ರಾಮವು ನಿನ್ನಯ ಪಾದದ ಮೊದಲನೆ ಸ್ಪರ್ಶವನು |
ಪಡೆದು ಪವಿತ್ರತೆ ಹೊಂದಿತು ಬೆಳಗಿತು ವಿಶ್ವಪಾಲಕ ಜಗದ್ಗುರೋ ||3||
ಶಿವಗುರು ಆರ್ಯಾಂಬೆ ಪುಣ್ಯ ದಂಪತಿ ಮಾಡಿದ ತಪವನು ಮೆಚ್ಚುತಲಿ |
ವೈಶಾಖಶುಕ್ಲ ಪಂಚಮಿ ದಿನದಿ ಜನ್ಮವನೆತ್ತಿದೆ ಜಗದ್ಗುರೋ ||4||
ಎಲ್ಲಾ ತಿಳಿದವನಾದರು ನೀನು ಮತ್ತೆ ತಿಳಿಯುವ ನಾಟಕಗೈದೆ |
ಮೊದಲ ವರ್ಷವೇ ಭಾಷೆಗಳೆಲ್ಲವ ಕಲಿತ ಮಹಿಮ ನೀ ಜಗದ್ಗುರೋ ||5||
ಪಂಚಮವರುಷದಿ ಉಪವೀತವ ನೀ ಧರಿಸಿದೆ ನಾಲ್ಕೂ ವೇದಗಳ |
ಎಂಟನೆ ವಯಸಲಿ ಕಂಠದಿ ಧರಿಸಿದೆ ವೇದರಕ್ಷಕ ಜಗದ್ಗುರೋ ||6||
ಭಿಕ್ಷೆಯ ಬೇಡುತ ದೀನಳು ದೈನ್ಯದಿ ನೀಡಿದ ನೆಲ್ಲಿಯ ಕಾಯಿಯನು |
ಸೇವಿಸಿ ಸ್ವರ್ಣದ ವೃಷ್ಟಿಯಗೈದೆ ಕುಬೇರಮಿತ್ರನೆ ಜಗದ್ಗುರೋ ||7||
ಜಳಕಕೆ ತೆರಳಿ ಬಿಸಿಲಲಿ ಬಳಲಿ ಇಳೆಯಲಿ ಉರುಳಿದ ಮಾತೃವಿನ |
ಜಳಕಕೆ ನದಿಯನು ಮನೆಗೇ ತರಿಸಿದ ಗಂಗಾಧರ ನೀ ಜಗದ್ಗುರೋ ||8||
ಪೂರ್ಣಾನದಿಯಲಿ ಮೊಸಳೆಯು ಪಾದವ ಪಿಡಿದಿಹ ನೆಪದಲಿ ತಾಯಿಯನು |
ಒಪ್ಪಿಸಿ ಸಂನ್ಯಾಸಕೆ ಅಪ್ಪಣೆ ಪಡೆದೆ ಸತ್ಯಸ್ವರೂಪನೆ ಜಗದ್ಗುರೋ ||9||
ಇಂದ್ರಾದಿಗಳಿಗೂ ಅಪ್ಪಣೆ ಮಾಡುವ ಈಶನೆ ನೀನು ಮಾನುಷದಿ |
ಜನನಿಯ ಅಪ್ಪಣೆ ಪಡೆಯುವ ರೂಪದಿ ಮಾರ್ಗವ ತೋರಿದೆ ಜಗದ್ಗುರೋ ||10||
ಎಲ್ಲವ ತ್ಯಜಿಸಿ ಕ್ರಮಸಂನ್ಯಾಸಕೆ ಗುರುಗಳ ಹುಡುಕುತ ಧೈರ್ಯದಲಿ |
ನರ್ಮದೆ ತೀರದಿ ಗುಹೆಯಲಿ ಕಂಡೆ ಗುರು ಗೋವಿಂದರ ಜಗದ್ಗುರೋ ||11||
ಗುರುಗಳ ಪಾದದ ಸೇವೆಯ ಗೈಯುತ ಕಲಿತಿಹೆ ಎಲ್ಲ ವಿದ್ಯೆಯನು |
ನಿನಗೆ ನೀನೆ ಸಾಟಿಯು ಜಗದೀ ವಿದ್ಯೆಗಳೊಡೆಯ ಜಗದ್ಗುರೋ ||12||
ನರ್ಮದೆನದಿಯ ರಭಸವ ತಡೆದೆ ಬಳಸಿಯೆ ನಿನ್ನಯ ಕಮಂಡಲು |
ಸಂಸೃತಿಸಾಗರ ದಾಟಿದ ನಿನಗೆ ಹೆಚ್ಚಿನದೇನಿದೆ ಜಗದ್ಗುರೋ ||13||
ಗುರುವಾಣತಿಯೊಳು ಕಾಶಿಯ ಸೇರಿದೆ ಶಿಷ್ಯರ ಸಂಗ್ರಹ ಮಾಡುತಲಿ |
ವಿಶ್ವೇಶ್ವರನ ಅಪ್ಪಣೆ ಪಡೆದು ಭಾಷ್ಯವ ರಚಿಸಿದೆ ಜಗದ್ಗುರೋ ||14||
ಸೌಂದರ್ಯಲಹರೀ ಮೊದಲಾಗಿರುತಿಹ ನಾನಾರೂಪದ ಸ್ತೋತ್ರಗಳ |
ರಚಿಸಿದೆ ನೀನು ನಮ್ಮಲಿ ದಯೆಯನು ತೋರಿಸಲೋಸುಗ ಜಗದ್ಗುರೋ ||15||
ಜೇನೇ ಸಿಹಿಯು ಕಬ್ಬೇ ಸಿಹಿಯು ಎನ್ನುತ ಯಾವನು ಪೇಳುವನೋ |
ಅವನೆ ನಿನ್ನಯ ಸ್ತೋತ್ರದ ರುಚಿಯ ಸವಿಯದೆ ಹೋದವ ಜಗದ್ಗುರೋ ||16||
ಭಾಷ್ಯದ ಪಾಠವ ಗೈಯುತಲಿರಲು ಸನಿಹಕೆ ವ್ಯಾಸರು ಬಂದೊಮ್ಮೆ |
ಕೇಳಲು ಪ್ರಶ್ನೆಗಳನುಪಮದುತ್ತರ ನೀಡಿದ ಮಹಿಮನೆ ಜಗದ್ಗುರೋ ||17||
ತಮ್ಮ ಮನೋಗತ ಭಾಷ್ಯದಿ ಕಂಡು ಆಚಂದ್ರಾರ್ಕವು ಭಾಷ್ಯವಿದು |
ಬೆಳಗಲಿ ಎಂದು ಹರಸಿದ ವ್ಯಾಸರ ಪ್ರೀತಿಯ ಪಾತ್ರನೆ ಜಗದ್ಗುರೋ ||18||
ದುಷ್ಟ ಮತಗಳ ಖಂಡನೆಗೈದ ಕುಮಾರಿಲಭಟ್ಟಪಾದರಿಗೆ |
ಅಂತಿಮ ಕ್ಷಣದಿ ದರುಶನ ನೀಡಿ ಪಾವನಗೊಳಿಸಿದ ಜಗದ್ಗುರೋ ||19||
ಮಂಡನರೆಂಬ ಕರ್ಮಠರನ್ನು ವಾದದಿ ಗೆಲಿದು ಮೋದದಲಿ |
ಶಿಷ್ಯಪರಿಗ್ರಹ ಮಾಡಿ ಅವರಿಗೆ ಸಂನ್ಯಾಸ ನೀಡಿದ ಜಗದ್ಗುರೋ ||20||
ಪರಮವಿರಾಗಿ ನೀ ಕಾಪಾಲಿಕನ ಕೋರಿಕೆಯಂತೆ ಶಿರವನು ನೀಡಲು |
ಒಪ್ಪಿದೆಯಾದರೂ ನರಸಿಂಹಕಾವಲ ಶಿಷ್ಯನೋಳ್ ಪಡೆದೆ ಜಗದ್ಗುರೋ ||21||
ಶೃಂಗಗಿರಿಯಲಿ ಕಪ್ಪೆಗೆ ನೆರಳನು ನೀಡುತಲಿರುವ ಸರ್ಪವನು |
ವೀಕ್ಷಿಸಿ ಅಲ್ಲೆ ಮೊದಲನೆ ಪೀಠವ ಸ್ಥಾಪನೆಗೈದೆ ಜಗದ್ಗುರೋ ||22||
ಯಂತ್ರರಾಜದಲಿ ಶಾರದಾ ಮಾತೆಯ ಸಾನ್ನಿಧ್ಯವನು ನೆಲೆಗೊಳಿಸಿ |
ಆಕೆಯ ಅರ್ಚನೆಗೈದೆ ಮಹಾತ್ಮನೆ ಶಾರದಾಪೂಜಕ ಜಗದ್ಗುರೋ ||23||
ಮೂವತ್ತೆರೆಡು ವರ್ಷದ ಅವಧಿಯ ನಿನ್ನಯ ಜೀವನ ಕಾಲದಲಿ |
ಅನೇಕ ವರ್ಷ ಶೃಂಗಗಿರಿಯಲಿ ಪಾಠವಗೈದೆ ಜಗದ್ಗುರೋ ||24||
ತೋಟಕ ಗುರುವಿಗೆ ಜ್ಞಾನವನೆಲ್ಲವ ಒಮ್ಮೆಯೇ ನೀಡಿ ಪಾಲಿಸಿದೆ |
ನಿನ್ನಿಂದಾಗದು ಎಂಬುದು ಲೋಕದಿ ಇಲ್ಲವೇ ಇಲ್ಲ ಜಗದ್ಗುರೋ ||25||
ಕೊಟ್ಟ ಮಾತಿಗೆ ತಪ್ಪದೆ ನೀನು ತಾಯಿಯ ಅಂತಿಮಕಾಲದಲಿ |
ಬಳಿಯಲಿ ಇದ್ದು ವಿಷ್ಣುಲೋಕವ ದೊರಕಿಸಿಕೊಟ್ಟಿಹೆ ಜಗದ್ಗುರೋ ||26||
ಶೃಂಗೇರಿ ಬದರಿ ಪುರೀ ದ್ವಾರಕೆ ನಾಲ್ಕು ಆಮ್ನಾಯ ಪೀಠಗಳ |
ಸ್ಥಾಪನೆಗೈದೆ ನಾಲ್ಕು ದಿಕ್ಕಲಿ ಚತುರ್ಮಠಸ್ಥಾಪಕ ಜಗದ್ಗುರೋ ||27||
ಸುರೇಶ್ವರ ತೋಟಕ ಹಸ್ತಾಮಲಕ ಪದ್ಮಪಾದ ಯತಿವರರ |
ನಾಲ್ಕು ಪೀಠಕೆ ಗುರುಗಳಗೈದೆ ಯತಿಗಳ ಒಡೆಯ ಜಗದ್ಗುರೋ ||28||
ಕೇರಳ ರಾಜನು ನಿನ್ನಯ ಬಳಿಯಲಿ ತನ್ನಯ ನಾಟಕ ನಾಶವನು |
ಪೇಳಲು ಮತ್ತೆ ಅವನಿಗೆ ಅವುಗಳ ನುಡಿದು ತಿಳಿಸಿದೆ ಜಗದ್ಗುರೋ ||29||
ಗೌಡಪಾದರಾ ದರ್ಶಿಸಿ ನೀನು ನಿನ್ನಯ ಭಾಷ್ಯವ ತೋರಿಸುತ |
ಪರಮಗುರುಗಳ ತುಷ್ಟಿಯ ನೋಡಿ ತೋಷವ ಪಟ್ಟೆ ಜಗದ್ಗುರೋ ||30||
ಕಾಶ್ಮೀರಕೆ ತೆರಳಿ ವಾದಿಶ್ರೇಷ್ಠರ ನಿನ್ನಯ ವಾದದಿ ಗೆಲ್ಲುತಲಿ |
ಸರ್ವಜ್ಞಪೀಠಕೆ ಶೋಭೆಯ ತಂದೆ ನಮ್ಮಯ ತಂದೆ ಜಗದ್ಗುರೋ ||31||
ನಿನ್ನಯ ಧಾಮವ ಹೊಂದಲು ಬಯಸಿ ತಲುಪುತ ನೀ ಕೇದಾರವನು |
ಅಂತರ್ಧಾನವ ಹೊಂದಿದೆ ಶಿವನೇ ಅದ್ವೈತಸ್ಥಾಪಕ ಜಗದ್ಗುರೋ ||32||
ತಂದೆಯು ನೀನೇ ತಾಯಿಯು ನೀನೇ ನೀನೇ ನನ್ನಯ ದೈವವು
ನಿನ್ನನು ಬಿಟ್ಟು ಗತಿ ಇನ್ಯಾರೋ ನೀನೆ ಹೇಳೋ ಜಗದ್ಗುರೋ |
ನಿನ್ನನು ಬಿಟ್ಟು ಬೇರೇ ಗುರುವನು ಕನಸಲು ನೆನೆಯೆನು ಒಮ್ಮೆಯೂ
ನೀನೇ ನನ್ನಯ ಹೃದಯದಿ ಇರಲು ಯಾರಿಂದೇನೋ ಜಗದ್ಗುರೋ ||
33||
ನನ್ನಯ ಕಣ್ಣಲಿ ಜನಿಸಿದ ಜಲವೂ ಎದೆಯಾ ತಲುಪುವ ಮುನ್ನವೇ
ನನ್ನಯ ಶೋಕವ ಹರಿಸೋ ಹರನೆ ದೀನರ ಬಂಧುವೇ ಜಗದ್ಗುರೋ |
ನಿನ್ನಯ ಮೂರ್ತಿಯ ನೋಡುತ ಹಾಡುತ ಹೃದಯದಿ ಪ್ರೀತಿಯ ಮಾಡುತಲಿ
ಕಣ್ಣಲಿ ತೋಷದ ಬಾಷ್ಪವ ಸುರಿಸುವ ನನ್ನನು ಹರಸೋ ಜಗದ್ಗುರೋ ||34||
ತುಂಬು ಹೃದಯದ ಧನ್ಯವಾದಗಳು ನಿಶಾಂತ್ ರವರೇ❤️🙏👍
🙏🙏please share the lyrics in English or தமிழ்🙏🙏
This song is written by our patashala student Jagadish bhat
🌸🙏🌸 om Sri Gurubhyo Namah.
Very nicely written and sung🌸🙏🌸 pranams for beautiful work
Pls.. mention the Literati's name
Send me Telugu Lyrics pls sir or English
Jagadguro Jaya jagadguro
shankara deshika jagadguro |
ninnaya chariteya paduve nanu
palisu nannanu jagadguro ||
lokadi avaidika matagala khandisi
dharmava sthapisabekemba |
devadevara prarthanegoppide
dakshinamurtiye jagadguro ||1||
parama ninadaru manavanante
dharmada rakshane madalu |
tyajisi kailasava maunava bittu
dharegavatariside jagadguro ||2||
kalatiyemba gramavu ninnaya
padada modalane sparshavanu |
padedu pavitrate honditu belagitu
vishvapalaka jagadguro ||3||
shivaguru aryambe punya dampati
madida tapavanu mechchutali |
vaishakhashukla panchami dinadi
janmavanettide jagadguro ||4||
ella tilidavanadaru ninu
matte tiliyuva natakagaide |
modala varshave bhashegalellava
kalita mahima ni jagadguro ||5||
panchamavarushadi upavitava
ni dhariside nalku vedagala |
entane vayasali kantadi dhariside
vedarakshaka jagadguro ||6||
bhiksheya beduta dinalu dainyadi
nidida nelliya kayiyanu |
sevisi svarnada vrishtiyagaide
kuberamitrane jagadguro ||7||
jalakake terali bisilali balali
ileyali urulida matrivina |
jalakake nadiyanu manege tarisida
gangadhara ni jagadguro ||8||
purnanadiyali mosaleyu padava
pididiha nepadali tayiyanu |
oppisi samnyasake appane padede
satyasvarupane jagadguro ||9||
indradigaligu appane maduva
ishane ninu manushadi |
jananiya appane padeyuva rupadi
margava toride jagadguro ||10||
ellava tyajisi kramasamnyasake gurugala
hudukuta dhairyadali |
narmade tiradi guheyali kande
guru govindara jagadguro ||11||
gurugala padada seveya gaiyuta
kalitihe ella vidyeyanu |
ninage nine satiyu jagadi
vidyegalodeya jagadguro ||12||
narmadenadiya rabhasava tadede
balasiye ninnaya kamandalu |
samsritisagara datida ninage
hechchinadenide jagadguro ||13||
guruvanatiyolu kashiya seride
shishyara sangraha madutali |
vishveshvarana appane padedu bhashyava
rachiside jagadguro ||14||
saundaryalahari modalagirutiha
nanarupada stotragala |
rachiside ninu nammali dayeyanu
torisalosuga jagadguro ||15||
jene sihiyu kabbe sihiyu
ennuta yavanu peluvano |
avane ninnaya stotrada ruchiya
saviyade hodava jagadguro ||16||
bhashyada patava gaiyutaliralu
sanihake vyasaru bandomme |
kelalu prashnegalanupamaduttara
nidida mahimane jagadguro ||17||
tamma manogata bhashyadi kandu
achandrarkavu bhashyavidu |
belagali endu harasida vyasara
pritiya patrane jagadguro ||18||
dushta matagala khandanegaida
kumarilabhattapadarige |
antima kshanadi darushana nidi
pavanagolisida jagadguro ||19||
mandanaremba karmatarannu
vadadi gelidu modadali |
shishyaparigraha madi avarige
samnyasa nidida jagadguro ||20||
paramaviragi ni kapalikana
korikeyante shiravanu nidalu |
oppideyadaru narasimhakavala
shishyanol padede jagadguro ||21||
shringagiriyali kappege neralanu
nidutaliruva sarpavanu |
vikshisi alle modalane pitava
sthapanegaide jagadguro ||22||
yantrarajadali sharada mateya
sannidhyavanu nelegolisi |
akeya archanegaide mahatmane
sharadapujaka jagadguro ||23||
muvatteredu varshada avadhiya
ninnaya jivana kaladali |
aneka varsha shringagiriyali
patavagaide jagadguro ||24||
totaka guruvige jnanavanellava
ommeye nidi paliside |
ninnindagadu embudu lokadi
illave illa jagadguro ||25||
kotta matige tappade ninu
tayiya antimakaladali |
baliyali iddu vishnulokava
dorakisikottihe jagadguro ||26||
shringeri badari puri dvarake
nalku amnaya pitagala |
sthapanegaide nalku dikkali
chaturmatasthapaka jagadguro ||27||
sureshvara totaka hastamalaka
padmapada yativarara |
nalku pitake gurugalagaide
yatigala odeya jagadguro ||28||
kerala rajanu ninnaya baliyali
tannaya nataka nashavanu |
pelalu matte avanige avugala
nudidu tiliside jagadguro ||29||
gaudapadara darshisi ninu
ninnaya bhashyava torisuta |
paramagurugala tushtiya nodi
toshava patte jagadguro ||30||
kashmirake terali vadishreshtara
ninnaya vadadi gellutali |
sarvajnapitake shobheya tande
nammaya tande jagadguro ||31||
ninnaya dhamava hondalu
bayasi taluputa ni kedaravanu |
antardhanava hondide shivane
advaitasthapaka jagadguro ||32||
tandeyu nine tayiyu nine
nine nannaya daivavu
ninnanu bittu gati inyaro
nine helo jagadguro |
ninnanu bittu bere guruvanu
kanasalu neneyenu ommeyu
nine nannaya hridayadi iralu
yarindeno jagadguro ||33ll
nannaya kannali janisida jalavu
edeya talupuva munnave
nannaya shokava hariso harane
dinara bandhuve jagadguro |
ninnaya murtiya noduta
haduta hridayadi pritiya madutali
kannali toshada bashpava surisuva
nannanu haraso jagadguro ||34ll
😅😊
Kannada lirycs plz

@@NishanthSringeri🙏 English script...i want sir.Namsthe🙏
@@aneeswargurushankar3652
Jagadguro Jaya jagadguro
shankara deshika jagadguro |
ninnaya chariteya paduve nanu
palisu nannanu jagadguro ||
lokadi avaidika matagala khandisi
dharmava sthapisabekemba |
devadevara prarthanegoppide
dakshinamurtiye jagadguro ||1||
parama ninadaru manavanante
dharmada rakshane madalu |
tyajisi kailasava maunava bittu
dharegavatariside jagadguro ||2||
kalatiyemba gramavu ninnaya
padada modalane sparshavanu |
padedu pavitrate honditu belagitu
vishvapalaka jagadguro ||3||
shivaguru aryambe punya dampati
madida tapavanu mechchutali |
vaishakhashukla panchami dinadi
janmavanettide jagadguro ||4||
ella tilidavanadaru ninu
matte tiliyuva natakagaide |
modala varshave bhashegalellava
kalita mahima ni jagadguro ||5||
panchamavarushadi upavitava
ni dhariside nalku vedagala |
entane vayasali kantadi dhariside
vedarakshaka jagadguro ||6||
bhiksheya beduta dinalu dainyadi
nidida nelliya kayiyanu |
sevisi svarnada vrishtiyagaide
kuberamitrane jagadguro ||7||
jalakake terali bisilali balali
ileyali urulida matrivina |
jalakake nadiyanu manege tarisida
gangadhara ni jagadguro ||8||
purnanadiyali mosaleyu padava
pididiha nepadali tayiyanu |
oppisi samnyasake appane padede
satyasvarupane jagadguro ||9||
indradigaligu appane maduva
ishane ninu manushadi |
jananiya appane padeyuva rupadi
margava toride jagadguro ||10||
ellava tyajisi kramasamnyasake gurugala
hudukuta dhairyadali |
narmade tiradi guheyali kande
guru govindara jagadguro ||11||
gurugala padada seveya gaiyuta
kalitihe ella vidyeyanu |
ninage nine satiyu jagadi
vidyegalodeya jagadguro ||12||
narmadenadiya rabhasava tadede
balasiye ninnaya kamandalu |
samsritisagara datida ninage
hechchinadenide jagadguro ||13||
guruvanatiyolu kashiya seride
shishyara sangraha madutali |
vishveshvarana appane padedu bhashyava
rachiside jagadguro ||14||
saundaryalahari modalagirutiha
nanarupada stotragala |
rachiside ninu nammali dayeyanu
torisalosuga jagadguro ||15||
jene sihiyu kabbe sihiyu
ennuta yavanu peluvano |
avane ninnaya stotrada ruchiya
saviyade hodava jagadguro ||16||
bhashyada patava gaiyutaliralu
sanihake vyasaru bandomme |
kelalu prashnegalanupamaduttara
nidida mahimane jagadguro ||17||
tamma manogata bhashyadi kandu
achandrarkavu bhashyavidu |
belagali endu harasida vyasara
pritiya patrane jagadguro ||18||
dushta matagala khandanegaida
kumarilabhattapadarige |
antima kshanadi darushana nidi
pavanagolisida jagadguro ||19||
mandanaremba karmatarannu
vadadi gelidu modadali |
shishyaparigraha madi avarige
samnyasa nidida jagadguro ||20||
paramaviragi ni kapalikana
korikeyante shiravanu nidalu |
oppideyadaru narasimhakavala
shishyanol padede jagadguro ||21||
shringagiriyali kappege neralanu
nidutaliruva sarpavanu |
vikshisi alle modalane pitava
sthapanegaide jagadguro ||22||
yantrarajadali sharada mateya
sannidhyavanu nelegolisi |
akeya archanegaide mahatmane
sharadapujaka jagadguro ||23||
muvatteredu varshada avadhiya
ninnaya jivana kaladali |
aneka varsha shringagiriyali
patavagaide jagadguro ||24||
totaka guruvige jnanavanellava
ommeye nidi paliside |
ninnindagadu embudu lokadi
illave illa jagadguro ||25||
kotta matige tappade ninu
tayiya antimakaladali |
baliyali iddu vishnulokava
dorakisikottihe jagadguro ||26||
shringeri badari puri dvarake
nalku amnaya pitagala |
sthapanegaide nalku dikkali
chaturmatasthapaka jagadguro ||27||
sureshvara totaka hastamalaka
padmapada yativarara |
nalku pitake gurugalagaide
yatigala odeya jagadguro ||28||
kerala rajanu ninnaya baliyali
tannaya nataka nashavanu |
pelalu matte avanige avugala
nudidu tiliside jagadguro ||29||
gaudapadara darshisi ninu
ninnaya bhashyava torisuta |
paramagurugala tushtiya nodi
toshava patte jagadguro ||30||
kashmirake terali vadishreshtara
ninnaya vadadi gellutali |
sarvajnapitake shobheya tande
nammaya tande jagadguro ||31||
ninnaya dhamava hondalu
bayasi taluputa ni kedaravanu |
antardhanava hondide shivane
advaitasthapaka jagadguro ||32||
tandeyu nine tayiyu nine
nine nannaya daivavu
ninnanu bittu gati inyaro
nine helo jagadguro |
ninnanu bittu bere guruvanu
kanasalu neneyenu ommeyu
nine nannaya hridayadi iralu
yarindeno jagadguro ||33ll
nannaya kannali janisida jalavu
edeya talupuva munnave
nannaya shokava hariso harane
dinara bandhuve jagadguro |
ninnaya murtiya noduta
haduta hridayadi pritiya madutali
kannali toshada bashpava surisuva
nannanu haraso jagadguro ||34ll
@@NishanthSringeri Namathe sir🙏, Thank you very much sir.🌺🌺🙏🙏🌺🌺
ಶ್ರೀ ಶಂಕರಜಯಂತಿಗೆ ನಮಗೆ ಸಿಕ್ಕ ಮತ್ತೊಂದು ಅನರ್ಘ್ಯ ರತ್ನ. ಸಾಹಿತ್ಯ ಮತ್ತು ಹಾಡುಗಾರಿಕೆ ಎರಡೂ ಅದ್ಭುತವಾಗಿದೆ. ಯಾವ ರಾಗದಲ್ಲಿ ಮತ್ತು ತಾಳದಲ್ಲಿ ನಿಬದ್ಧವಾಗಿದೆ ತಿಳಿಸಿದರೆ ಕಲಿಕೆಗೆ ಅನುಕೂಲ.
Can you please share the lyrics in English..people like us who don't know kannada to read and write can recite this divine song correctly 🙏🙏🙏