ನಕ್ಕು ನಕ್ಕು ನಲಿಯಿರಿ,,ಹಾಸ್ಯ ಕಾರ್ಯಕ್ರಮ ಗುಂಡಣ್ಣ ಡಿಗ್ಗಿ ಹರಸೂರು ಇವರಿಂದ super Latest comedy video,

Поділитися
Вставка
  • Опубліковано 15 вер 2024
  • ಈ ವಿಡಿಯೋವನ್ನು ಕಲಬುರಗಿ ನಗರದ ಆಜಾದಪುರದಲ್ಲಿ ಚಿತ್ರಕರಿಸಲಗಿದೆ ವೀಕ್ಷಕರೇ ಈ ವಿಡಿಯೋವನ್ನು ನಿಮ್ಮ ಬಳಗಕ್ಕೆ ಶೇರ್ ಮಾಡಿ ಮತ್ತು .ನಮ್ಮ ಚಾನಲ್ subscribe ಮಾಡಿ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ಅಂದ್ರೆ ಇದು ಕನ್ನಡಿಗರ ಚಾನೆಲ್.

КОМЕНТАРІ • 44

  • @marunari5690
    @marunari5690 5 місяців тому +1

    ನಿಮ್ಮ ವಿಡಿಯೋ ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ

  • @brajchikkur
    @brajchikkur 11 місяців тому +4

    ತುಂಬಾ ಅದ್ಭುತವಾಗಿ ಹಾಸ್ಯ ಮಾಡುತ್ತಿದ್ದೀರಿ ಸರ್, 7 ವರ್ಷದ ಹಿಂದೆ ನಮ್ಮ ಆಲಮೇಲ ಶಾಲೆಗೆ ಬಂದಿದ್ರಿ, ನೆನಪಾಯ್ತು. ಮುಂದುವರೆಸಿ.....

  • @musiccircale1970
    @musiccircale1970 10 місяців тому +3

    Namskar gundanna sir nimma performance is so good sir🙏

  • @ganeshmetri2
    @ganeshmetri2 11 місяців тому +5

    ನಿಮ್ಮ, ಹಾಸ್ಯ ಕಾರ್ಯಕ್ರಮ ಸೂಪರ್ ಸರ್ w

  • @mallikarjunwali1335
    @mallikarjunwali1335 22 дні тому

    Good performance 🎉

  • @sooryakantkalashetty2512
    @sooryakantkalashetty2512 11 місяців тому +8

    ನಮ್ಮ ಭಾಗದಲ್ಲಿ ಹಿಂತಗ ಕಲಾವಿದರು ಇದ್ದಾರೆ ಅಂದ್ರೆ ಹೆಮ್ಮೆ ಪಡುವಂಥ ವಿಷಯ

  • @hemanths9891
    @hemanths9891 11 місяців тому +2

    ಸೂಪರ್ ಸರ್ ಸೂಪರ್

  • @mahanteshbanagar1857
    @mahanteshbanagar1857 9 місяців тому +1

    ಬಹಳ ಅದ್ಭುತವಾದ ಹಾಸ್ಯ ಕಲಾವಿದ ರು

  • @shubhakalakaraka9012
    @shubhakalakaraka9012 10 місяців тому +1

    Superb performance

  • @brahmannagc7534
    @brahmannagc7534 11 місяців тому +2

    ನಿಮ್ಮ ಮಾತು ಗಳು ಬಹಳ
    ಚೆನ್ನಾಗಿ ವೆ. ವಂದನೆ ಗಳು.

  • @devarajsanknoor6397
    @devarajsanknoor6397 4 місяці тому

    ಸೂಪರ್

  • @vishwanathv8265
    @vishwanathv8265 5 місяців тому

    Nagunagutha Namaskara Sir

  • @MaheshSG-yf8dh
    @MaheshSG-yf8dh 11 місяців тому +1

    Good keep it up

  • @creamymoon_2013
    @creamymoon_2013 9 місяців тому +3

    ಅದ್ಭುತವಾದ ಹಾಸ್ಯಗಾರ 👌👏👏👏👏

  • @suresue9973
    @suresue9973 10 місяців тому +3

    Nice jokes😂🎉🎉🎉

  • @VrundaVrunda-i6z
    @VrundaVrunda-i6z 11 місяців тому +1

    Super

  • @ಸೃಜನಶೀಲತೆ
    @ಸೃಜನಶೀಲತೆ 11 місяців тому +2

    ತುಂಬಾ ಚನ್ನಾಗಿ ಇದೆ ಸರ್

  • @sharanukumar6094
    @sharanukumar6094 11 місяців тому +1

    Super sir

  • @shivkumarmarturkar7991
    @shivkumarmarturkar7991 11 місяців тому +2

    Super tired

  • @parasappamanagundi5743
    @parasappamanagundi5743 11 місяців тому +3

    ಗುಂಡಣ್ಣ ಚೆನ್ನಾಗಿ ಇದೆ.

  • @shreesharada
    @shreesharada 5 місяців тому

    Super sir 👌🙏

    • @pramilakulkarni945
      @pramilakulkarni945 5 місяців тому

      ಭಾರತ ಸರ್ಕಾರದ ಒಂದು ಪ್ರೋಗ್ರಾಮ್ ನೋಡೇ ಇಲ್ಲ ನಾಯಿ ಕಡಿ ಕಡಿ

    • @pramilakulkarni945
      @pramilakulkarni945 5 місяців тому

      ನಾನು ಗುಂಡಣ್ಣ ಅಡ್ಗೆ ಅವರದು ಪ್ರೋಗ್ರಾಮ ನೋಡಿಲ್ಲ ಅಂತ ಹೇಳಿದ್ರಿ

  • @revansiddappajalade2363
    @revansiddappajalade2363 7 місяців тому +1

    ಗುಂಡಣ್ಣ ಅವರ ಫೋನ್ No ಸಿಗಬಹುದಾ

  • @RishabhRamesh-w9s
    @RishabhRamesh-w9s 6 місяців тому

    ಸೂಪರ್ ಸರ್....❤

  • @ashokkhyadda8367
    @ashokkhyadda8367 11 місяців тому +1

    Ashok khyadadjawoor tanavlgund 😀

  • @mohammedrizwan781
    @mohammedrizwan781 11 місяців тому +15

    ಇಷ್ಟೊಂದು ಜನ ಆರಾಮಾಗಿ ಕುಂತು ಆನಂದ ಪಡುತಿರೋದು ನೋಡಿ ತುಂಬಾ ಖಷಿಯಾಗುತ್ತಿದೆ. ಬೆಂಗಳೂರ ಕಡೆ ಈ ಪದ್ಧತಿ ಹೋಗಿ 20 ವರ್ಷಗಳಾಯ್ತು.

  • @mahadevabp6292
    @mahadevabp6292 9 місяців тому

    Wow wonder Full 5:28😂 5:44 👃 6:17

  • @savitra3863
    @savitra3863 6 місяців тому

    O the m

  • @sharanuguttedarkotnoord4276
    @sharanuguttedarkotnoord4276 9 місяців тому

    Praneshana appa agederi camdeyalle gundanna sar

  • @veerannaganganiratkal99909
    @veerannaganganiratkal99909 Рік тому +5

    ಬ್ರೋ 😃😃😃😂😂😂

  • @Ramesh-hz2xw
    @Ramesh-hz2xw 6 місяців тому

    ತುಂಬಾ ಹಾಸ್ಯದ ಮೂಲಕ ಮನರಂಜನೆ ನುಡಿ ಮತ್ತೇ ಮುಂದೆ ಇದೇ ರೀತಿಯ ವೀಡಿಯೋ ಮಾಡಿ.ಬೆಳಗಾವಿ

  • @basavarajbiradar5152
    @basavarajbiradar5152 9 місяців тому

    ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವ ಅಂತ ವಿಡಿಯೋ

  • @RajashekharVirupakshi
    @RajashekharVirupakshi 9 місяців тому

    Y

  • @ramsarthi239
    @ramsarthi239 11 місяців тому +1

    Hollay gunda innu practice madu