Best chemicals for thrips control in Capsicum & chillies | Control measures for thrips |
Вставка
- Опубліковано 18 вер 2024
- Why Thrips are so Devastating and non-controllable part1 |ಥ್ರಿಪ್ಸ್ ನ ಸಂಪೂರ್ಣ ಮಾಹಿತಿ| ---- • Why Thrips are so Deva...
White rust in Chrysanthemum -- • White rust in Chrysant...
ಶುಂಠಿ ಬೆಳೆಯ ಗೊಬ್ಬರ (ಪೋಷಕಾoಶ)ನಿರ್ವಹಣೆ - • Nutritional(fertilizer...
ಸೇವಂತಿಗೆ ಬೇಸಾಯ -- • ಸೇವಂತಿಗೆ ಬೇಸಾಯ Chrysan...
ಮೆಣಸಿನಕಾಯಿ ಬೇಸಾಯ | ಭೂಮಿ ಸಿದ್ಧತೆ -- • Chilli cultivation gui...
---------------------------------------------------------------------------------
contact info.
Dr A Venugopal, M.Sc.(Ag)
ph no 9886371630
A V Traders - Agri clinic
location A V traders -agri clinic
https: A V traders -agri clinic
maps.app.goo.g...
#thrips #chillies #capsicum
Sir nimma video negative comments madovano nijavada raitha alla today situation alli medicine Shop avaru tumba mosa madtidare nimma information ninda nange tumba help agide
Thankyou 🙏🏻😊
100 true sir
ಸರ್ ನೀವು ಹೇಳಿರೋ ಮಾಹಿತಿ ತುಂಬಾ ಅರ್ಥಗರ್ಭಿತವಾಗಿದೆ ಇನ್ನು ಇದೇ ತರ ವಿಡಿಯೋಗಳನ್ನು ಮಾಡಿ ಸರ್ ಇದು ರೈತರಿಗೆ ಉತ್ತಮವಾದ ಸಂದೇಶ ನಾನು ಕೂಡ ಒಬ್ಬ ರೈತನೇ ನಾನು ಬಳಸುತ್ತಿರುವ ಔಷಧಿಗಳು ನೀವು ಹೇಳುತ್ತಿರುವ ಔಷಧಿಗಳು ಏನು ವ್ಯತ್ಯಾಸವಿಲ್ಲ. ಯಾರೇನೇ ಕೆಟ್ಟ ಸಂದೇಶ ಕಳಿಸಿದರು ನೀವು ತಲೆ ಕೇಡಿಸಿ ಕೊಳ್ಳಬೇಡಿ ಸರ್ ಅವರು ಮೂರ್ಖರು ಇರುತ್ತಾರೆ. ಸರ್ ನಿಮ್ಮ ಮಾಹಿತಿ ತುಂಬಾ ಅಚ್ಚುಕಟ್ಟಾಗಿದೆ. ತುಂಬು ಹೃದಯದ ಧನ್ಯವಾದಗಳು ಸರ್🙏🙏🙏🙏🙏🙏
🙏ಧನ್ಯವಾದಗಳು 👍
ತಿಳಿಲಾರದ ಮಾತು ಆಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಸರ್ ನೀವು ಕೊಡುವ ಮಾಹಿತಿಯಿಂದ ಸಾಕಷ್ಟು ಜನಕ್ಕೆ ಒಳ್ಳೆಯದು ಆಗುತ್ತಾ ಇದೆ
ಸರ್ ನಾನು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನವರು ನಿಮ ಸಂದೇಶ್ ವನು ಎಲ್ಲಾ ರೈತರಿ ಗೆ ತಲುಪುತ್ತಿದೆ ಸರ್ ತುಂಬಾ ಚೆನ್ನಾಗಿದೆ ಈ ಸಂದೇಶ ಇನ್ನು ಹೆಚ್ಚು ಜನರು ಅಂದ್ರೆ ರೈತರು ನೀಡಬೇಕು ಸರ್ ತುಂಬಾ ಧ್ಯವಾದಗಳು 🎉🎉
ಕಳೆದ ವರ್ಷ ಗುಂಡು ಮೆಣಸಿ ನಿಮ್ಮ ಮಾರ್ಗದರ್ಶನದಲ್ಲಿ ಬೆಳೆದು ಯಶಸ್ವಿ ಆಗಿದ್ದಿನಿ ಸರ್ ನಿಮಗೆ ಧನ್ಯವಾದಗಳು.
ನಿಮ್ಮ ಸಲಹೆ ಸೂಚನೆ ನಮ್ಮಂಥ ರೈತರಿಗೆ ಅವಶ್ಯಕ ಇದೆ ರೀತಿ ಮುಂದುವರೆಸಿ.
😊🙏
ರೈತರಿಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಸರ್ ಧನ್ಯವಾದಗಳು.. ಸರ್ ಒಳ್ಳೆವ್ರು ಕಮೆಂಟ್ ಮಾಡುತ್ತಾರೆ ಕೆಟ್ಟವರು ಮಾಡ್ತಾರೆ ಅದಕ್ಕೆ ನೀವು ಧೈರ್ಯ ಮುಂದುವರಿಸಿ ಸರ್
🙏👍ಧನ್ಯವಾದಗಳು
Very useful information sir...
U r really doing great job..
It helps so many farmers..
Thank you so much 🙏
Thankyou
Don't feel for negetive comments sir we waiting for your detail information... thank you sir
ತಮ್ಮ ಮಾಹಿತಿ ಅದ್ಬುತವಾಗಿದೆ.
ಧನ್ಯವಾದಗಳು
Sir your information namma ರೈತರಿಗೆ ಅನುಕೂಲ ಆಗುತಾ ಇದೇ ಧನ್ಯವಾದಗಳು
Thankyou
ನಿಮ್ಮ ಮಾಹಿತಿ ಯಿಂದ ತುಂಬಾ ಉಪಯುಕ್ತ ವಾಗಿದೆ
ನಿಮ್ಮ ಮಾಹಿತಿಯಿಂ
Super sir
ನಿಮ್ಮ ಮಾಹಿತಿ ತುಂಬಾ ಚನ್ನಾಗಿ ಇದೆ
Raita para kalaji super sir
🙏🙏🙏 TQ so much sir ... Nimmma e mahiti tumba chennnagi ide ❤️
ಧನ್ಯವಾದಗಳು🙏
ಧನ್ಯವಾದಗಳು ಸರ್ 🙏👌
Thankyou 😊
Jump+ movent od+Solomon best result in blackthrips
Bhi prman Kitna Lena haie
Thanks sir it's very helpfull video 👍👍👍
Very good crafts information sir
ಸರ್ ನಾನು ನವಲಗುಂದ ದಿಂದ ಮುತ್ತುರಾಜ್ ಅಂತ . ನಿಮ್ಮ ಮಾಹಿತಿ ವಿಡಿಯೋ ಪ್ರತಿಯೊಬ್ಬ ರೈತರಿಗೂ ಸಹಾಯ ವಾಗುತ್ತಿದೆ ನಾನು ಕೂಡ ಒಬ್ಬ ರೈತ ದಯಮಾಡಿ ಹತ್ತಿ ಬೆಳೆಗೆ ಸಂಬಂದಿಸಿದ ಮಾಹಿತಿ ಕೊಡಿ ಸರ್ ನಮ್ಮಲ್ಲಿ ಹತ್ತಿ ತುಂಬಾ ಬೆಳೆಯುತ್ತಾರೆ ಹತ್ತಿ ಬೆಲೆಯಲ್ಲಿ ಕಾಂಡ ಕೊರಕ ದಿಂದ ತುಂಬಾ ಇಳುವರಿ ಕುಂಠಿತವಾಗುತ್ತದೆ ಮತ್ತು ಹಲವಾರು ರೋಗಗಳಿಗೆ ಬೆಳೆಗಳು ತುತ್ತಾಗುತ್ತಿವೆ ದಯಮಾಡಿ ಸಹಾಯ ಮಾಡಿ 🙏🙏🙏
Thanks sir
Ok sir
Sir thank you so much for your good information of chilli crops.
sir all videos r very useful for us thank you sir ur service one kindly request sir plZ make videos regarding methe soppu
Sir super edhe information
Dear sir,
Very nice explanation sir....thank u soo much.
I requesting you to, plz recommend best fungiside for yellow rust diesise for Bangalore blue grapes.
Actually I am spraying contof plus, sulper & opera,
Thank u very much sir timma ee mahitigagi...
Sir niv helida ee chemicalsgalanna navu yavagladru balasabahuda? andre modalu ee oushadi amele ee oushadi Anta enadru spray madbeka?
Information on point ❤️👌🏻
Very good info ..thanks for making clear video..sir...yello or blue sticks yaav time alli hakbeku sir..Andre chilli natimadidmlele yest divasakke haka beku ..pls heli sir
Chilli naati madida ondu week olagade haki bro
ಉತ್ತಮ ಮಾಹಿತಿ ನಿಡಿದ್ದಕೆ ಧನ್ಯವಾದಗಳು
ಧನ್ಯವಾದಗಳು ಸರ್
ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ
My favourite topic ,thank u sir
Thanks🙏🌹 sar
Good information for farmers Sir
ತುಂಬಾ ಧನ್ಯವಾದಗಳು
Thankyou
Super sir nimma video
First spray lancer gold madi 2 g per liter of water....sir lancer gold is very good product many farmers r neglecting it.. Do one video on lancer gold
Yava belege 1st spray madbek sir
Sir all the best sir
Thankyou
ಸರ್ ಹತ್ತಿ ಬೇಳೆ ರೋಗಗಳು ಮತ್ತು ನಿವಾರಣೆ ಬಗ್ಗೆ ದಯವಿಟ್ಟು ವಿವರಿಸಿ ಧನ್ಯವಾದಗಳು 🙏
ಕಂಡಿತಾ 👍 ಮುಂದಿನ ವಿಡಿಯೋ ಹತ್ತಿ ಬಗ್ಗೆ ಆಗಿರುತ್ತೆ
Sri phone number
Super anna 🌹🌹
ಧನ್ಯವಾದಗಳು
ಸೂಪರ್ ಮಾಹಿತಿ ಗುರುಗಳೇ ❤️❤️❤️❤️❤️❤️❤️🙏🙏🙏👍👍
ಧನ್ಯವಾದಗಳು
Very informative video sir
Thankyou
Sir number kodi sir
Sir nivu intha comments Ella yochane madbedi sir evaru yaro ondu video nodi ee thara comment madthare. Namge gotthu sir nivu nimma swarthakke video madalla NAMMA olleyadakke video madthira thanks sir for ur information
Thank you sir useful information.
Good information sir
Thankyou
Super sir
ಸರ್ ನೀವು ಹೇಳೂದು ತುಂಬಾ ಸತ್ಯ ವಾದದ್ದು. ನಾನು ನಿಮಗೆ ಕಾಲ ಮಾಡಬಹುದು. ಇನ್ನೂ ಹೆಚ್ಚು ಹೆಚ್ಚು ಮಾಹಿತಿ ಹೀಗೆ ತಿಳಸ್ತಾ ಇರಿ.
ಕಂಡಿತಾ 👍
Super confidar bagge heli
Thank u for useful video
Super mahithi gurugale
ಧನ್ಯವಾದಗಳು ಸರ್.
😍
Very good information sir
Sir super ri
👏👏👏👏
Good information sir ❤
Thumb danyavada sir
Thank you
Sir ಕಳೆನಾಶಕ ಬಗ್ಗೆ ಮಾಹಿತಿ ನೀಡಿ ಸರ್..
Sar super
Sir pls continue the crysthemum cultivation video
Sir dalimbe ge ondu sari mache roga bandre mathe ogodilva sir.
ಹತ್ತಿ ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್
Sir cabbege ge hassiru hula rekke hulakke uttama belege vedio madi sir
Super sir thanks 🙏🙏
Hunk+keefon best
Sir savantige flower boosting and 🌟 shine barake one vedio madi sir
Sir,, D one odiyabhuda, hoovina belege
Nam kade harvesting stage bandu wilt jasthi hagi ella totagalu destroy agide adar mele ondu video madi
ಕಂಡಿತಾ 👍
ಮಲ್ಲಿಗೆ ಹಾಗೂ ಕಾಕಡ ಹೂ ಮತ್ತು ಕನಕಾಂಬರ ಬೆಳೆಯ ಬೆಳೆಯುವ ವಿಧಾನ ತಿಳಿಸಿಕೊಡಿ ಸರ್........
Solomon+Hunk + Rogor+ any one bio product. Best results for more thrips. After this use any two combination of above, as sir explained.
Sir is telling not to use combition of products and he is telling to stop use of such unbilled fake bio products.... And here you are telling others to use them. What is this???
Please stop using such bio products and tell others to do the same because such products are made by simply mixing 4-5 chemical molecules (without any research and development) in a single production which is not safe for both the plants and humans.
how much money
Hamaara telangana her tq sar
ನಿಮ್ಮ ಮಾಹಿತಿಯನ್ನು ಯಲ್ಲ ರೈತರು ಕೇಳಲೇಬೇಕು. ನೀವು ಇದೆ ರೀತಿ ಹೊಸ ವಿಡಿಯೋಗಳನ್ನು ಮಾಡಿ ಸರ್
ದ್ರಾಕ್ಷಿ ಬಗ್ಗೆ ವಿಡಿಯೋ ಮಾಡಿ . ಅದರ ಮಾಹಿತಿ ಕೊಡಿ ಸಾರ್
Badane beleyudara bagge porti mahiti kodi
Sir ,, chrysanthemum koil ge bandhide , yaava besaya bidabeku??
Turmeric crop bagge vedio madi plz sir
Good advice
Thankyou
Tq sir
Sir good information
Sir cabbage farming video madi sir my request
Thankyou sir
ಸೂಪರ್ ಸರ್
ಭತ್ತದ ಬೆಳೆಯ ಔಷಧಿಗಳ ಬಗ್ಗೆ ಮಾಹಿತಿ ನೀಡಿ ಸರ್
Cabbage bagge one video madi
👌👌👌👌 video sir
Thank you
ಸೂಪರ್
Which chilli seeds is good for summer sir
Super
Super. Guru
🎉
Sir what's the price JU Tridev pesticide 250ml. Is it use gladiolus flower crop for thrips howmuch per litre of water pl answer.
Sir. Wish you a happy Sri Gowriganesha festival Oneday is over but your answer is . About my request for JU tridev pesticide details like this is used for gladiolus flower crop for THRIPS.
Sir,neem oil combination not recommended you sir,pls suggest it
Kollegal taluka Laila
Kite balasiddre hagu phos technical name iruva chemical use madidre flower drop baruvudilva sir
Sir 200litar estu hakbeku anta tilisi
Best combination insecticide for chrysanthemum tell me sir
Sir nimma mahithi thumba chennagide sir nimma number kodi sir
ಗುಡ್ ಸರ್
Supar
Takaf affix balsidre flower drop baralva sir
ನೆತ್ತಿ ಸುಡುವ ರೋಗಕ್ಕೆ ಪರಿಹಾರ ಹೇಳಿ ಸರ್
ಮೆಣಸಿನ ಕಾಯಿ ಗಿಡ
Imidachloprid use madbhuda sir against thrips
Waste sir adu
Fipronil kuda aste
@@warrior1724 spinoterum use madbhahudu adre adu 100ml ge 1000rs adke
ಬ್ಲಾಕ್ ಟಿಪ್ಸ್ ಪ್ರಾಬ್ಲಮ್ ಪ್ಲೀಸ್ ಸರ್