ನಿನ್ನ ಕಂಗಳ ಬಿಸಿಯ ಹನಿಗಳು | Vijay Raghavendra | ಗೀತ ಸ್ಪಂದನ | Kannada Song | Spandana | Book Brahma

Поділитися
Вставка
  • Опубліковано 20 вер 2024
  • ಪರಮಪದ ಅರ್ಪಿಸುವ ʻಗೀತ ಸ್ಪಂದನʼ (ಭಾವಪೂರ್ಣ ಗೀತ ಶ್ರದ್ಧಾಂಜಲಿ ಕಾರ್ಯಕ್ರಮ) ಸಮಾರಂಭದಲ್ಲಿ ಚಿ. ಉದಯಶಂಕರ್ ಸಾಹಿತ್ಯದ ಎಂ. ರಂಗರಾವ್ ಸಂಗೀತದೊಂದಿಗೆ ಮೂಡಿಬಂದ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ ಗೀತೆ ವಿಜಯ್‌ ರಾಘವೇಂದ್ರ ಅವರ ಸುಮಧುರ ಧ್ವನಿಯಲ್ಲಿ ಇದೀಗ ನಿಮ್ಮ ಮುಂದೆ.
    ಗೀತೆ : ನಿನ್ನ ಕಂಗಳ ಬಿಸಿಯ ಹನಿಗಳು
    ಸಾಹಿತ್ಯ: ಚಿ. ಉದಯಶಂಕರ್
    ಸಂಗೀತ: ಎಂ. ರಂಗರಾವ್
    ಗಾಯನ : ವಿಜಯ್‌ ರಾಘವೇಂದ್ರ‌
    ತಬಲ : ಜಲೀಲ್
    ರಿದಂ ಪ್ಯಾಡ್‌ : ಶಿವ ಮಲ್ಲು
    ಕೀಬೋರ್ಡ್‌ : ದೀಪಕ್
    ವಯಲಿನ್‌ : ರಂಜನ್
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #VijayRaghavendra #spandanavijayraghavendra #bookbrahma

КОМЕНТАРІ • 324

  • @nageshraonageshrao9107
    @nageshraonageshrao9107 21 день тому +9

    ಬಾವುಕ ರಾಗಿ ಹಾಡಿದ.. ಈ ಹಾಡು.. ಎಲ್ಲವನ್ನು.. ನೆನಪಿಸುತ್ತಿದೆ.. ನಿಮ್ಮಳಗೊಬ್ಬ.. ಅದ್ಬುತ ಹಾಡುಗಾರ.. ನಿದ್ದಾನೆ.. ಅವನನ್ನು.. ಹೊರ ಹಾಕಿ. ಎಲ್ಲರು.. ಖುಷಿ ಪಡಲಿ 🙏🙏🙏q❤️❤️❤️❤️❤️❤️❤️❤️❤️❤️

  • @trueadmirer
    @trueadmirer Місяць тому +6

    ವಿಜಯ ರಾಘವೇಂದ್ರರೊಳಗೊಬ್ಬ ಅದ್ಭುತ ಗಾಯಕನಿದ್ದಾನೆ ಅಂತ ಯಾವಾಗಲೋ ಗೊತ್ತಿತ್ತು. ಇಷ್ಟು ಭಾವಪೂರ್ಣವಾಗಿ ಹಾಡ್ತಿದ್ದಾರೆ. ನಿಮ್ಮ‌ ನೋವನ್ನ ಕಡಿಮೆ ಮಾಡಿಕೊಳ್ಳಲು ಇದೊಂದು ಒಳ್ಳೆಯ ಹವ್ಯಾಸ. ❤

  • @manaviya
    @manaviya Рік тому +285

    ನಿಜ ಹೇಳಬೇಕೆಂದರೆ ಈ ಗೀತೆ ವಿಜಯ ರಾಘವೇಂದ್ರರ ಧ್ವನಿಯಲ್ಲಿ ತುಂಬಾ ಭಾವುಕವಾಗಿ ಮೂಡಿಬಂದಿದದೆ. ಮೂಲ ಗಾಯನಕ್ಕಿಂತ ಒಂದು ಹೆಜ್ಜೆ ಮುಂದಿದೆ

    • @rajappann.k9953
      @rajappann.k9953 11 місяців тому +5

      Very nice song

    • @LeelavathiM-ri9wh
      @LeelavathiM-ri9wh 11 місяців тому

      😂😂a 😂😂😂a 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂a 😂a 😂A 😂 as a

    • @lakshmithakur5586
      @lakshmithakur5586 11 місяців тому +12

      Sir original is origin only..... Not replaceable that one...

    • @jyothimshetty2933
      @jyothimshetty2933 11 місяців тому +7

      Replace madakagalla antha helokagalla alwa mam because original voice kintha ultimate voice edre sakalwa

    • @peaceful154
      @peaceful154 11 місяців тому +4

      @@lakshmithakur5586 already replace aagide.. appu raj kinta channagi haadidare avara tande taayi nenapalli.. iga vijay kooda channagi haadidru spandana nenapalli

  • @vijay.s..743
    @vijay.s..743 14 днів тому +2

    ಯಾರನ್ನೋ ಸಂಗೀತ ತೀರ್ಪುಗಾರರನ್ನಾಗಿ ಕರೆಸುವ ಬದಲು ನಿಮ್ ಅಂಥವರು ಆ ಕಾರ್ಯ ಕ್ರಮದ ಭಾಗಿ ಗಳಾದರೆ ಇನ್ನು ಉತ್ತಮ. ಅದ್ಬುತ ಕಲೆ ನಿಮ್ಮಲ್ಲಿದೆ ವಿಜಯ್ ಜಿ.

  • @RajeshwariVenkatesh-rl3dp
    @RajeshwariVenkatesh-rl3dp 6 днів тому +1

    ರಾಘವೇಂದ್ರ ಸರ್ 3:24 ಎಲ್ಲರ ಮನ ಮುಟ್ಟುವಂತೆ ಮುದ್ದಾಗಿ ರಾಗ ಭಾವ ತುಂಬಿ ಪ್ರೀತಿಯಿಂದ ಹಾಡಿದೀರ ಥ್ಯಾಂಕ್ ಯು ಸರ್

  • @shylajalokesh8749
    @shylajalokesh8749 11 місяців тому +46

    ಯಾರ ಜೀವನದಲ್ಲೂ ಈ ತರಹದ ಘಟನೆ ನಡೆಯದಿರಲಿ ಭಗವಂತ. 😭😭😭😭

  • @sujathanaik6302
    @sujathanaik6302 11 місяців тому +57

    👌👌ತುಂಬಾ ಚೆನ್ನಾಗಿ ಹಾಡಿದ್ದೀರಿ. ದೆವರು ನಿಮಗೆ ನೋವು ಮರೆಯಲು ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. 🙏🏼🙏🏼🙏🏼

  • @shanthakumari560
    @shanthakumari560 Рік тому +39

    ರಾಘು ಬಹಳ ಚೆನ್ನಾಗಿ ಹಾಡಿದ್ದಾರೆ.ತುಂಬಾ ಒಳ್ಳೆಯ ಗಾಯಕ..ಭಾವತುಂಬಿ ಹಾಡಿದ್ದಾರೆ..ದನಿ ಕೂಡಾ ಬಹಳ ಮೆಲೊಡಿ..ಅವರು ಗಾಯನ ಕ್ಷೇತ್ರದಲ್ಲಿ ಕೂಡಾ ತಮ್ಮನ್ನು ತೊಡಗಿಸಿಕೊಳ್ಳಬಹುದು..ನೋವು ಮರೆಯಲು...

  • @lathajayadevappa547
    @lathajayadevappa547 11 місяців тому +117

    ಹೃದಯಾಂತರಾಳದಿಂದ ಬಂದ ಭಾವಪೂರ್ಣ ಹಾಡು ಎಲ್ಲರ ಮನಸ್ಸನ್ನು ಸ್ಪಂದಿಸುವಂತಿದೆ

  • @shivamarigowdak5859
    @shivamarigowdak5859 11 місяців тому +11

    ನಿಮಗೆ ನೋವು ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲ್ಲಿ ಎಂದು ಕೇಳಿಕೊಳ್ಳುತೇನೆ ವಿಜಯ್ ಸಾರ್ 🙏😢

  • @jayanthishetty6968
    @jayanthishetty6968 11 місяців тому +24

    , ವಿಜಯ ರಾಘವಂದ್ರ ನೀವು ಇನ್ನೂ ಮುಂದೆ ಇಂತಹ ಗಾನ್ ಕಾರ್ಯ ಕ್ರಮದಲ್ಲಿ. ಬಾಗಿಯಾಗಿ

  • @vishwanathc7968
    @vishwanathc7968 6 місяців тому +2

    ರಾಘಣ್ಣ ಎಂಥಾ ಉತ್ಕೃಷ್ಟ ಭಾವನೆ ನಿಮ್ಮ ಗಂಟಲಲ್ಲಿ ಹೊಮ್ಮುತ್ತೆ ರಾ 👍👍👍🙏🙏

  • @premabiradar4102
    @premabiradar4102 11 місяців тому +45

    ನಿಮ್ಮ ಹಾಡು ಕೇಳಿ, ಅರಿಯದೇ ಮನದಾಳದಿಂದ ನಿಟ್ಟುಸಿರೊಂದು ಹೊರಬಿತ್ತು. ವಿದಿಯಾಟದ ಮುಂದೆ ನಾವು ಅಲ್ಪರು ಎಂಬಂತೆ .

  • @nageshraonageshrao9107
    @nageshraonageshrao9107 11 місяців тому +27

    ನೀವ್ ಗಾಯಕರೇ.. ಶುಭವಾಗಲಿ ಸರ್

  • @shakuntalak1675
    @shakuntalak1675 Рік тому +17

    ಪುನಃ ಸ್ಪಂದನ ಹುಟ್ಟಿಬರಲಿ ಸ ರ್

  • @UmaDevi-cq5yf
    @UmaDevi-cq5yf 11 місяців тому +10

    ನೀವು ತುಂಬಾ ಚನ್ನಾಗಿ ಹಾಡ್ತೀರಿ.. ಹಾಡು ಕೇಳ್ತಾ ಸಂತೋಷ ಪಡಬೇಕೊ, ನೋವು ಪಡಬೇಕೊ ಗೊತ್ತಾಗುತ್ತಿಲ್ಲ.

  • @kashinathediga2162
    @kashinathediga2162 11 місяців тому +14

    ತುಂಬ ಅದ್ಭುತವಾಗಿ ಹಾಡು ಹಾಡಿದಿರ ಸರ,
    ನೋವುನ ತಡೆಯೋ ಶಕ್ತಿ ಆ ದೇವರು ನಿಮಗೆ ಕೊಡಲಿ.

  • @vijayalakshmipatil6149
    @vijayalakshmipatil6149 11 місяців тому +15

    ವಿಜಯರಾಘವೇಂದ್ರ ಅವರ ಧ್ವನಿ ಯಲಿ ಈ ಹಾಡು ಚೆನ್ನಾಗಿದೆ

  • @jagadeviatnoor1475
    @jagadeviatnoor1475 11 місяців тому +11

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಧ್ವನಿಯಲ್ಲಿ ಈ ಹಾಡು ತುಂಬಾ ಚೆನ್ನಾಗಿ ಬಂದಿದೆ 🙏🙏💐💐

  • @shrikanthah.b.370
    @shrikanthah.b.370 11 місяців тому +27

    ಸೂಪರ್ ಆಗಿ ಹಾಡಿದ್ದಿರಿ.ಧನ್ಯವಾದಗಳು🌹🌷🌹

  • @damini315
    @damini315 Рік тому +54

    👌👌 ಚೆನ್ನಾಗಿ ಹಾಡಿದ್ದೀರಿ ವಿಜಯ್... ಸ್ಪಂದನ ಳ ನೆನಪಲ್ಲಿ..

  • @vasanthatr2235
    @vasanthatr2235 Рік тому +33

    ಸ ವಿ ಸವಿ ನೆನಪು. ಸಾವಿರ ನೆನಪು.
    ನೆನಪಿನ ಮೆರವಣಿಗೆಯ ಹಾದಿಯಲ್ಲಿ ಮೂಡಿ ಬಂದ ಸುಂದರ ಭಾವಪೂರ್ಣ ಗೀತೆ.

  • @sunandahegde6370
    @sunandahegde6370 11 місяців тому +5

    ಸ್ಪಂದಳ ಜೊತೆ ರಾಘು ಸ್ಪಂದನೆ..

  • @srikanthshadakshari5147
    @srikanthshadakshari5147 10 місяців тому +2

    ಮೊದಲು ನನಗೆ ಹಾಡುತಿರುವವರು ಯಾರೆಂದು ತಿಳಿಯಲೆ ಇಲ್ಲ. ನೋವಿನೊಂದಿಗಿನ ಹಾಡು

  • @rahulbhimanagar
    @rahulbhimanagar 11 місяців тому +7

    ಹಣ್ಣಾವ್ರ ವಾಯ್ಸ್ ತರಾ ಕೇಳಿಸುತ್ತೆ... super ಸಾಂಗ್❤

  • @kirankumark7622
    @kirankumark7622 11 місяців тому +5

    Vijay sir.. you are not only best actor but also best singer..love you sir ..

  • @malamurthy247
    @malamurthy247 11 місяців тому +14

    ಹೃದಯಾದಿಂದ ಬಂದ ಹಾಡು❤

  • @Yamunayamu-zh3nr
    @Yamunayamu-zh3nr 11 місяців тому +1

    super vijay sir , nim voice gu ee song gu thumba chenagi match agide same doctor rajkumar sir voice tharane ide , super super super sir .

  • @sowmyarana528
    @sowmyarana528 11 місяців тому +33

    He is the brand ambassador of simplicity and humbleness just like dr rajkumar

  • @kariyappamb6646
    @kariyappamb6646 11 місяців тому +1

    Thumba bejaragutte sir... Ishtena jeevana anno thara agutte sir.... Yavag hogthivo gottilla... Adre irovashtu dina preethi inda badukabeku.... 😭😭😭

  • @parvathi.pradeep588
    @parvathi.pradeep588 11 місяців тому +6

    Vijaya Raghavendra Song is Touching Our ❤️. God Bless U .

  • @RoopaRao-u4b
    @RoopaRao-u4b 11 місяців тому +5

    ಬಹಳ ಚೆನ್ನಾಗಿ ಹಾಡಿದ್ದಾರೆ vr, ಎಂಥಾ ಕರುಣಾಜನಕ ದ್ವನಿ!

  • @nageshraonageshrao9107
    @nageshraonageshrao9107 21 день тому

    ಅದ್ಬುತ.. 👍👍👍

  • @leelahg2842
    @leelahg2842 11 місяців тому +25

    Melodious - heartfelt singing. God bless the humble Raghavendra abundantly 🎶🎙❤

  • @rekha...v.
    @rekha...v. 11 місяців тому +1

    Wow super ragu anna... Nimge estu noovu idru koda. A hadu estu chngi helidara... A devaru nimge oledu madalli

  • @ashwinishelvan379
    @ashwinishelvan379 11 місяців тому +16

    One of My favourite Person 'Vijay raghavendra' n this song is one of my favourite song 💐👌👌👌

  • @GowdaG-n5n
    @GowdaG-n5n 11 місяців тому +22

    Oh God what a humble person I know this boy tears are coming from my eyes God bless him.

  • @sharadaprakash5545
    @sharadaprakash5545 11 місяців тому +19

    Hats off to u Vijay sir.... We can sense ur pain in ur sweet voice... Miss u Spandana mam

  • @djnnishimoga3777
    @djnnishimoga3777 11 місяців тому +6

    ವಿಜಯ ರಾಘವೇಂದ್ರ 🙏🙏🙏

  • @shashikumarmisal8386
    @shashikumarmisal8386 11 місяців тому +1

    One of the best actor. Probably very less people remember sevanty sevanty and khushi. He was and is a super star always. God bless you sir.

  • @jayanthigopalkrishna3969
    @jayanthigopalkrishna3969 11 місяців тому +10

    ತುಂಬಾ ಚೆನ್ನಾಗಿದೆ voice

  • @veenaph7654
    @veenaph7654 Місяць тому

    Nice sir 👌👍🙏great nivu

  • @sushmaprakash7631
    @sushmaprakash7631 11 місяців тому +5

    This song makes so emotional,remembered Appu sir and Spandana.🥲🥲🥲They’re very close to ❤

  • @nagi_5433
    @nagi_5433 11 місяців тому +2

    ಮುಂದಿನ ಜೀವನ ಶ್ರೇಷ್ಠ ವಾಗಲಿ

  • @vidyasagar4979
    @vidyasagar4979 16 днів тому

    Super voice Vijay raghavendra sir

  • @shashikalasnaik7019
    @shashikalasnaik7019 11 місяців тому +3

    Raghu avare edannu kelidre namma heart kittu barutte super voice.

  • @lathavinod3892
    @lathavinod3892 11 місяців тому +4

    Husband Andre nan ankondidu only controlling their wives anta sir.. yakandre Nan husband age irodu.. bt nevu nem wife Mel ittiro preti nange husband and wife relationship na arta madstu sir.. u r lesson for how to live and love ... Thank u sir.. God bless all the good things to you

  • @Nagaveni-h6g
    @Nagaveni-h6g 11 місяців тому +3

    ❤super voice Raghu anna❤ yavaglu nivu chanagirbeaku nivu

  • @user-iv9xi3bb1u
    @user-iv9xi3bb1u 11 місяців тому +2

    Super super Raaghu

  • @gauriburji
    @gauriburji Рік тому +4

    Nivu singer agabeku...u all rounder ❤

  • @suninikhi4579
    @suninikhi4579 11 місяців тому +6

    ಅರ್ಥಪೂರ್ಣ, ಭಾವಪೂರ್ಣ

  • @shobhashetty4746
    @shobhashetty4746 Місяць тому

    Raghu sooooo super ee ಹಾಡು ಕೇಳುವಾಗ ಅಳು ಬರುತ್ತೆ

  • @mmgadag9153
    @mmgadag9153 Рік тому +22

    Poetry is spontaneous overflow of powerful feelings..... Wonderful....

  • @vishalakshilingashattarana9094
    @vishalakshilingashattarana9094 11 місяців тому +2

    ತುಂಬಾ ಚೆನ್ನಾಗಿ ಹಾಡಿದ್ದೀರ ಸರ್

  • @chandramathidevi9202
    @chandramathidevi9202 11 місяців тому +4

    Nimmanthavrige devru heege madbardittu, devrige karune ilva😭😭😭😭😭

  • @shivaramsr7408
    @shivaramsr7408 11 місяців тому +7

    ಭಾವನಾ ಜೀವಿ ರಾಘು

  • @sujirshantharam8729
    @sujirshantharam8729 11 місяців тому +3

    Very nicely sung by Vijay Raghavendra,it's very similar to Sh. Puneet Rajkumar.

  • @Dheeraj-m6g
    @Dheeraj-m6g 11 місяців тому

    Nanna hesaru dheeraj kumar chogala antha Nadu date of birth yenuandre September 17 -09-1997 nange eega 26 varsha Vijay raghavendra anna . Nimmanna nodidare appu Anna nodida haage aagutthe nange spandana attige tirkond aragisikolloke agthilla nange . super exlent singing anna .

  • @dhanyashree1403
    @dhanyashree1403 6 місяців тому

    ತುಂಬಾ ದುಃಖ ಆಗತ್ತೆ ಆದರೆ ಹೆಣ್ಣಾಗಿ ಸುಮಂಗಲಿಯಾಗಿ ಸಾಯಕ್ಕು ಪುಣ್ಯ ಮಾಡಿರಬೇಕು..

  • @manjularaghunath7756
    @manjularaghunath7756 Рік тому +6

    Same annava avara voice 👌👌👋👍

  • @amazer6915
    @amazer6915 11 місяців тому +1

    Excellent singing.
    Vijay should sing all the patho songs of Rajkumar.

  • @vishwanathc7968
    @vishwanathc7968 8 місяців тому

    Vry vry nice ,smooth ,melodious rendering , ur really blessed songer Raganna 🙏🙏👌👌👍👍

  • @vidyakumbar4762
    @vidyakumbar4762 7 місяців тому

    No words to say sir ur great

  • @angelbrigadier6124
    @angelbrigadier6124 11 місяців тому +1

    Beautiful song n ur voice s mesmerizing Mr.Vijay. may god bless u .

  • @pankajak5377
    @pankajak5377 11 місяців тому +4

    Good song.
    Miss you spandana madam.🎤🎧🎹🎻

  • @MrShyamanu
    @MrShyamanu 11 місяців тому +5

    The warm tear drops in your eyes tells 100 stories the lovely words from you brings us 100 memories........

  • @lokeshgowda5610
    @lokeshgowda5610 11 місяців тому +9

    Heart touching song by Vijay Raghavendra sir❤❤

  • @anandbhajantri1992
    @anandbhajantri1992 11 місяців тому +1

    Thumba adbutha ❤

  • @Demo7n
    @Demo7n 11 місяців тому

    Sooooper 👏👏👏👏👏👏👏🙏🙏🙏🙏🙏

  • @renukaudayashankara8380
    @renukaudayashankara8380 11 місяців тому +3

    ತುಂಬ ಚೆನ್ನಾಗಿ ಹಾಡಿದ್ದೀರಾ

  • @LakshmiLakshmi-ru2gk
    @LakshmiLakshmi-ru2gk 11 місяців тому +4

    Very cultured stable man Vijaya Raghavendra sir💐💐💐

  • @SusilaKalyanasundaram
    @SusilaKalyanasundaram 11 місяців тому +3

    My favourite Ragu sir gd blessed always u and ur lovely son sir vry vry spl sng sirfr ur lovely wife always with u song voice al wonder full sir gd job,,❤

  • @dshongalbajanasongskannada87
    @dshongalbajanasongskannada87 8 місяців тому +1

    Osom voice Raghavendra sir onc more

  • @shivaranjanshivakumar3830
    @shivaranjanshivakumar3830 11 місяців тому +2

    Lovely voice super sir 😭❤

  • @bharath0742
    @bharath0742 11 місяців тому +2

    I heard many more times ❤❤super sir god bless you

  • @vinuthanagaraj1512
    @vinuthanagaraj1512 8 місяців тому

    Very nice raghu avre and namma tulu nada aliya neevu 🙏 🙏 🙏

  • @KumarRukmini-u4u
    @KumarRukmini-u4u 11 місяців тому

    No words sir god bless u sir😢

  • @anuradham5403
    @anuradham5403 11 місяців тому +3

    👌👍🙏🌹ನೆನಪುಗಳೇ ಜೀವನ

  • @SusheelaSushi-cg3sh
    @SusheelaSushi-cg3sh Рік тому +3

    Anna super agi hadidri neevestu chandavo astu Chanda hadugarike Anna please neevu rajanna hadiriva yella hadannu hadi chanagirite puneeth Anna next neevu hadidu super Anna

  • @kalavathiguru8448
    @kalavathiguru8448 11 місяців тому +1

    Super song sir u r a good person neemagha,kuttigha devarru thembhoo koddalipaa❤

  • @prabhuswamychiru4680
    @prabhuswamychiru4680 11 місяців тому +1

    God bless you Showrya,,,Raghu sir...👍

  • @rajeshwarimt1845
    @rajeshwarimt1845 11 місяців тому +1

    ತುಂಬಾ ಚೆನ್ನಾಗಿ ಹಾಡಿದ್ದೀರಿ.

  • @Prakashkshalli
    @Prakashkshalli 11 місяців тому +2

    Super raagu sir ❤❤

  • @veenaa7198
    @veenaa7198 11 місяців тому

    tumba channagi hadidira. tumba bejaru aytu.u r very humble and decent actor.

  • @SusilaKalyanasundaram
    @SusilaKalyanasundaram 11 місяців тому

    Thirumba Thirumba ketukonde irukkalam sir no words sirlife long mulukka ketkalam

  • @vanajavanaja8922
    @vanajavanaja8922 3 місяці тому

    May God bless you

  • @LakshmiLakshmi-ru2gk
    @LakshmiLakshmi-ru2gk 11 місяців тому +6

    Beautifully sung🙏🙏

  • @nandanashenoy5947
    @nandanashenoy5947 10 місяців тому

    Very beautifully sung..Vijay Sir...very beautiful dedication

  • @anuradhagopalkrishna8949
    @anuradhagopalkrishna8949 11 місяців тому

    Love you Raghu, learn to move on with shurya her gift for you

  • @varijaroshanmangalore6131
    @varijaroshanmangalore6131 11 місяців тому

    Beautiful and very sad song sir😢

  • @sahasranaamaclassclass9812
    @sahasranaamaclassclass9812 11 місяців тому +1

    Superb sir god bless u😊

  • @agnesrebello8904
    @agnesrebello8904 11 місяців тому

    Super Ragu.

  • @namithachengappa264
    @namithachengappa264 11 місяців тому +1

    Sir you sung too good. God bless you

  • @jagadishcharan9046
    @jagadishcharan9046 11 місяців тому +6

    Amazing song🙏🙏

  • @shimogaabhi1428
    @shimogaabhi1428 11 місяців тому +1

    💔

  • @Rajabuddi.K.RRajabuddik.R
    @Rajabuddi.K.RRajabuddik.R 11 місяців тому +2

    Super voice super song Vijay sir

  • @veereshkulal1967
    @veereshkulal1967 11 місяців тому +4

    Hats off to the Vijay' sir nice voice sir ❤

  • @leelanagarajkr
    @leelanagarajkr 11 місяців тому

    😭😭Thumb artha purnavada hadu e novina samayadalli nim voice nalli keloke kanniru baruthe

  • @Raju-yh2lq
    @Raju-yh2lq 11 місяців тому

    👌Super sir all the best ur future nimge a deuru olled madli🙏🙏

  • @gangammakp3386
    @gangammakp3386 11 місяців тому +3

    God bless praise Lord