ಚಂದನ್-ನಿವೇದಿತಾ ಡೈವೋರ್ಸ್ ಪ್ರೆಸ್‌ಮೀಟ್ FULL UNCUT | Chandan Shetty and Niveditha Gowda Divorce

Поділитися
Вставка
  • Опубліковано 30 лис 2024

КОМЕНТАРІ • 1,1 тис.

  • @VedaKumar-lp6he
    @VedaKumar-lp6he 5 місяців тому +551

    ಒಳ್ಳೆಯ ಕೆಲಸ ಮಾಡುತ್ತಿರುವ ಚಂದನ್ ಮುಂದಿನ ಜೀವನ ಚೆನ್ನಾಗಿರುವದು

  • @eleshjesus4541
    @eleshjesus4541 5 місяців тому +398

    ನಮ್ಮ ಚಂದನ್ ರವರಿಗೆ ಒಳ್ಳೆ ಸಂಸಾರದ ಹೆಣ್ಣು ಸಿಗುತ್ತೆ all the best bro😢

  • @vidhyaprasad3478
    @vidhyaprasad3478 5 місяців тому +442

    ನಿವೇದಿತ ಮುಂದೆ ನಿಮ್ಮ ಲೈಫ್ ನಲ್ಲಿ ಚಂದನ್ ಬೆಲೆ ಗೊತ್ತಾಗುತ್ತದೆ..ನೀನು ಒಂದು normal ಹುಡುಗಿ ಅಲ್ಲವೇ ಅಲ್ಲ.ವಯಸ್ಸಿಗೆ ತಕ್ಕ ಹಾಗೆ ನಿನಗೆ ನಿಮ್ಮ ಮನೆಯವರು atleast ಸರಿಯಾಗಿ ಮಾತನಾಡುವುದು ಕಲಿಸಿದ್ಧರೆ ಚನ್ನಾಗಿರುತ್ತಿತ್ತು.ಚಂದನ್ ನಷ್ಟು ನಿನ್ನ ಸಹಿಸಿಕೊಳ್ಳುವ ಇನ್ನೊಬ್ಬ ವ್ಯಕ್ತಿ ನಿನಗೆ ಎಲ್ಲೂ ಸಿಗಲ್ಲ...ಇವತ್ತು ಕೂಡ ನಿನ್ನ ಗೌರವ ಕಾಪಾಡುವ ಉದ್ದೇಶದಿಂದ ಅವರ ಮನೆಗೆ ನಾನು ಕೂಡ ಹೋಗಿದ್ದೆ ಎನ್ನುವ ಮೂಲಕ ನಿನ್ನ ಮರ್ಯಾದೆ ಉಳಿಸುವ ಕೆಲಸ ಮಾಡುತ್ತಿದ್ದಾರೆ...ಚಂದನ್ ನಿಮಗೆ ಸರಿ ಹೊಂದುವ ಹುಡುಗಿ ನೋಡಿ ಮದುವೆ ಮಾಡಿಕೊಳ್ಳಿ.

    • @suhasinitn-qm6tl
      @suhasinitn-qm6tl 5 місяців тому +17

      Nija Chandan gentleman avaru yavatthu yargu kettadu bayasilla

    • @kikiadda4677
      @kikiadda4677 5 місяців тому +7

      V true, Bere avrna madve adru changes agle beku...Wife andmele husband Kade Inda ing irbeku anta iruthe, I know you tried...but you would have tried more...if possible ond agi matte...chanag iri

    • @rosemary8464
      @rosemary8464 5 місяців тому +2

      😢😢

    • @bhagyashreepatil7777
      @bhagyashreepatil7777 5 місяців тому

      Chandu I love you super by❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ,,,,,,,,,,,,,,,,,,,,,,

    • @radhamanikv9893
      @radhamanikv9893 5 місяців тому +1

      All the best chandan

  • @pavithrab.c3482
    @pavithrab.c3482 5 місяців тому +332

    ಜೀವನ ಶೈಲಿ ಭಿನ್ನವಾಗಿದ್ದಾಗ ಒಟ್ಟಿಗೆ ಬದುಕೋದು ಕಷ್ಟ ನಿಮ್ಮ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಿಮ್ಮಿಬ್ಬರ ಮುಂದಿನ ಜೀವನ ಚೆನ್ನಾಗಿರಲಿ

    • @SrideviHiremath-b6q
      @SrideviHiremath-b6q 5 місяців тому +5

      True

    • @ruchikanndavlogs6013
      @ruchikanndavlogs6013 5 місяців тому +2

      Yes

    • @vidyas7685
      @vidyas7685 5 місяців тому +1

      Early bird and she is a night owl 😢that is adjusted love ok here something

    • @navyag8179
      @navyag8179 5 місяців тому +1

      Yes

    • @shiddlingykundaragi4020
      @shiddlingykundaragi4020 5 місяців тому

      ಹೊಂದಾಣಿಕೆ ಇಲ್ಲ ಅಂದರೆ ಬೇರೆ ಆಗೋದು ಒಂದೇನ ದಾರಿ ಹಾಗಾದರೆ ಸಂಬಂಧಗಳಿಗೆ ಬೆಲೆನ್ ಇಲ್ಲವಾ .ಇವಾಗ ಹೊಂದಾಣಿಕೆ ಇಲ್ಲ ಅಂತ ದೂರ ಆದರು ಸರಿ ಮುಂದೆ ಇವರ ಜೀವನದಲ್ಲಿ ಬರೋ ವ್ಯಕ್ತಿ ಜೊತೆಗೂ ಹೊಂದಾಣಿಕೆ ಆಗಲಿಲ್ಲ ಅಂದರೆ ಅವರನ್ನು ಬಿಟ್ಟೆಬಿಡೋದು ಇದೇನಾ ಜೀವನ

  • @vasanthavasu3587
    @vasanthavasu3587 5 місяців тому +58

    A huge respect to this man after divorce this is non of his business that he should take side of his ex wife just because of people are spoiling her name he involved and he made it clear Mr chandan your a gem of person

  • @mangalabhat1140
    @mangalabhat1140 5 місяців тому +218

    ಚಂದನ್ ತುಂಬಾ ಒಳ್ಳೆಯ ಹುಡುಗ.ದಯವಿಟ್ಟು ಇಬ್ಬರೂ ದೂರವಾಗಬೇಡಿ.

  • @ramyagowda7270
    @ramyagowda7270 5 місяців тому +9

    brilliant chandan, very genius at this moment also you both have come infront of media and able to face situation very strongly. hats off

  • @simpleeducationinsimplelif6051
    @simpleeducationinsimplelif6051 5 місяців тому +239

    ನಿವೇದಿತಾ, ಚಂದನ್ ಒಳ್ಳೆ ಹುಡುಗ. ಪುನ್ಹ ಮುಂದೆ ಸ್ವಲ್ಪ ದಿನ ಆದ ಮೇಲೆ ಒಂದಾಗಿ.. ನೋಡಮ್ಮ್ಮ .

  • @Arunkumar-fd1de
    @Arunkumar-fd1de 5 місяців тому +40

    ನಿಮ್ಮ ನೇರ ಪ್ರಸಾರಕ್ಕೆ ಒಂದೇನೆಗಳು ಸರ್ ❤

  • @ShreedeviSiri-tt9ty
    @ShreedeviSiri-tt9ty 5 місяців тому +15

    Super Decision Chandan Shetty

  • @lgangammaganga9310
    @lgangammaganga9310 5 місяців тому +89

    Tapu madde puti 😭😭😭 chandan oleya huduga

  • @shobhashambu4886
    @shobhashambu4886 5 місяців тому +7

    ಮುಂದಿನ ನಿಮ್ಮ ಜೀವನ ಚೆನ್ನಾಗಿರಲಿ ಚಂದನ್ ಅವರೇ.. ದೇವರು ಒಳ್ಳೇದು ಮಾಡಲಿ

  • @harshitcutie4775
    @harshitcutie4775 5 місяців тому +42

    All positive comments only found about chandu… not a single positive comment about nivi… chandu is a gem… plz you don’t regret later… forget all and live together…

  • @manjubhovi4534
    @manjubhovi4534 5 місяців тому +732

    ಚಂದನ ಅವ್ರು ಸರಿಯಾಗಿ ನಿರ್ಧಾರ ತಗೊಂಡಿರಿ.. ಅವ್ರು ನಿಮ್ಮಗೆ ತಕ್ಕವರು ಅಲ್ಲ....

    • @PallaviShetty-nm6qz
      @PallaviShetty-nm6qz 5 місяців тому +39

      Why always blaming women?

    • @sumanahebbar1528
      @sumanahebbar1528 5 місяців тому

      @@PallaviShetty-nm6qz ಮನೇ ನಡೆಸೋದು ಹೆಣ್ಣಿನ ಕೈಯಲ್ಲಿ ಇದೆ. ಹೆಣ್ಣು ಯಾವಾಗಲೂ ಗಂಡಿಗಿಂತ ಬುದ್ಧಿವಂತೆ ಗಟ್ಟಿಗಿತ್ತಿ ಅದಕ್ಕೆ.
      ಹೆಣ್ಣೇ ದಾರಿ ತಪ್ಪಿದರೆ ಡೈವೋರ್ಸ್ ನಲ್ಲಿ ಎಂಡ್ ಆಗುತ್ತೆ ಈ ತರ.
      ಇವರಿಬ್ಬರೂ ಡೈವೋರ್ಸ್ ಆಗೋಕ್ಕೆ ಇವರಲ್ಲಿ ಇರುವ ಇಗೋ. ಇಬ್ಬರು ಸ್ತೆಂಗ್ ಹೀಡಡ್ ಅದರಲ್ಲೂ ನಿವೇದಿತಾ i don't care attitude. Family gangsters ಷೋ ಗೆ ಚಂದನ್ ಬಂದಾಗ ನಿವೇದಿತಾ ಎಲ್ಲರ ಮುಂದೆ ಅವಮಾನ ಮಾಡಿದ್ರು. ಹಾಗೆಲ್ಲ ಪಬ್ಲಿಕ್ ಆಗಿ ನೆಡದು ಕೊಳ್ಳಬಾರದು. ಆವಾಗಲೇ ನಮಗೆ ಗೊತ್ತಾಯಿತು not all is well between these couples.
      ನಿವೇದಿತಾ ಸೃಜನ್ ಅಂಡ್ ಫ್ಯಾಮಿಲಿ ಬಗ್ಗೆ ತೋರಿಸೋ ಕಾಳಜಿ ಚಂದನ್ ಹಾಗು ಅವರ ಮನೆಯವರ ತೋರಿಸಿಲ್ಲ. ಅವರಿಗೆ ಮಾತ್ರ ಹರ್ಟ್ ಆಗುತ್ತೆ, ಚಂದನ್ ಅಂಡ್ ಫ್ಯಾಮಿಲಿ ಗೆ ಹರ್ಟ್ ಆಗೋದಿಲ್ವ?

    • @sumanahebbar1528
      @sumanahebbar1528 5 місяців тому

      ಕಂಡಿತಾ. ಮುಂಚೆ ನಾವು ನಿವೇದಿತಾ ಇನ್ನು ಚಿಕ್ಕ ಹುಡುಗಿ ಅಂತ ಅಂದ್ಕೊಂಡು ಇದ್ವಿ. ಈಗ ಮದುವೆ ಆಗಿ 4 ವರ್ಷ ಆದರೂ ಚೇಂಜ್ ಆಗಿಲ್ಲ. ಮದುವೆಯಾದ 100% ಗೆ 99% ಹೆಣ್ಣು ಮಕ್ಕಳು ಹೊಂದಿಕೊಂಡು ಹೋಗ್ತಾರೆ. ತುಂಬಾನೇ ಇಗೋ ಇರೋರು ನಾನೆ ಯಾಕೆ ಬದಲಾಗಬೇಕು ಅನ್ನೋದು ಇರುತ್ತೆ.

    • @lakshmiachar4843
      @lakshmiachar4843 5 місяців тому +11

      ​@@PallaviShetty-nm6qz en kelsa mam janarige gandasu en madudru avr tappu barala

    • @ranjanponnanna1126
      @ranjanponnanna1126 5 місяців тому +9

      Hello madam nivu elladaku bari gandasranne blame madalva hennu samsarada kannu anthare adre illi 12 ganttevaregu malagodhu ganda aduge madi bed coffee kottu avea kelsake ogodhu edhu sari na nim maneli nivu ege madthira

  • @TS_shrithi
    @TS_shrithi 5 місяців тому +111

    She's just acting like childish and meanwhile she's very intelligent. She's just playing and played because of her selfishness

    • @spiralroot777
      @spiralroot777 5 місяців тому +7

      If she is selfish then she would hv took alimony but she didn't!!

    • @shruthivishwanath763
      @shruthivishwanath763 5 місяців тому

      Ning childish buddi ilandre elrigu haage ala

    • @vidya9323
      @vidya9323 3 місяці тому +1

      Their divorce is mutual and she did not demand alimony. If she is that much selfish then why should not she take alimony! Think before acting and saying about others , in this video they gave all clarity

  • @chandrakalajunjanna9564
    @chandrakalajunjanna9564 5 місяців тому +180

    ಚಂದನ್ ಬಿಳಿ ಬಣ್ಣ ನೋಡಿ ಮೋಸ ಹೋಗಬೇಡ

  • @naveenanavee4009
    @naveenanavee4009 5 місяців тому +32

    ಏನು ತೊಂದ್ರೆ ಆಗಲ್ಲ ಒಳ್ಳೇದೇ ಆಗುತ್ತೆ ಚಂದನ್ ಸರ್. 👍👍

  • @swathisrinivas333
    @swathisrinivas333 5 місяців тому +2

    Truly appreciate ur maturity guys, especially chandan Shetty!! Lots of love ❤

  • @nmeghana8866
    @nmeghana8866 5 місяців тому +10

    I really appreciate your understanding and maturity

  • @DrshekarchandraDrshekarchandra
    @DrshekarchandraDrshekarchandra 2 місяці тому

    Olle vicharakke bandiddiri.hats up you

  • @Amour__03
    @Amour__03 5 місяців тому +11

    He looks relived; and she looks tensed

  • @kavitar640
    @kavitar640 5 місяців тому +20

    Chandu bro god bless you💕

  • @sujathahanchinal6495
    @sujathahanchinal6495 5 місяців тому +61

    ಮದುವೆ ಎನ್ನುವುದು ಒಂದು ಪವಿತ್ರವಾದ ಬಂಧನ

    • @RajeshNKini
      @RajeshNKini 5 місяців тому +4

      Correct 🙏.. ಇವರೆಲ್ಲ ಆಟ ಅನ್ಕೊಂಡಿದರೆ

    • @ratnamalaratnamala4842
      @ratnamalaratnamala4842 5 місяців тому

      ನಿಜ ಜೀವನದಲ್ಲಿ ಇದು ಯಾವ ಹುಡುಗಿ ಹುಡುಗ ರಿ ಗು ಇನ್ನೂ artha ಆಗಿಲ್ಲ ಮದುವೆ ಅನ್ನು ವುದು ಒಂದು ಬೊಂಬೆ ಆಟ ಆಗಿ ದೇ santhosha ವಾಗಿ ಪ್ರೀತಿ ಮಾಡಿ ಮದುವೆ ಆದ ವರು ಅಂದರೆ ವಿಷ್ಣು ಬಾ ರ ತಿ yash raadhika ambi sumalatha ಇನ್ನೂ ಯಾರು ಇದ್ದಾ ರೋ ಗೊತ್ತಿಲ್ಲ

  • @sarojammans169
    @sarojammans169 5 місяців тому +8

    ನಿವೇದಿತಾ ಮದುವೆ ಜೀವನ ಅಂದರೆ ಏನು ಅರಿಯದ ಹುಡುಗಿ ತುಂಬಾ ತಪ್ಪು ಮಾಡುತ್ತಿದ್ದಾಳೆ ಪ್ರತಿಯೊಬ್ಬನ ಮನಸು ಬೇರೆ-ಬೇರೆ ಇರುತ್ತದೆ ಜಗತ್ತಿನೊಳಗೆ ಒಂದೇ ಸ್ವಭಾವ ಯಾರಿಗೂ ಇರುವುದಿಲ್ಲ ಹೊಂದಾಣಿಕೆ ಕೊಂಡು ಹೋಗುವುದೇ ಜೀವನ ಸುಮ್ಮನೆ ನೀವಿಬ್ಬರೂ ವದಂತಿಗಳ ಬಗ್ಗೆ ಹೇಳುವುದು ತಪ್ಪು ಇದು ನಿಮ್ಮಲ್ಲಿನ ದೋಷ ಎಂತಹ ರಾಮ ಸೀತೆಗೂ ಸಹ ವದಂತಿ ತಪ್ಪಲಿಲ್ಲ ಇದು ಸಮಾಜದ ಸಹಜಕ್ರಿಯೆ ಜೀವನವನ್ನು ಅರಿಯದವರು ಹಾಗೂ ಹೊಂದಿಕೊಂಡು ನಡೆಯದವರು ಯಾರನ್ನು ಮದುವೆಯಾದರು ಹೊಂದಿಕೊಳ್ಳುವುದಿಲ್ಲ ನಿಮ್ಮ ಜಗತ್ತೇ ಬೇರೆ ನೀವು ಮದುವೆಯಾಗ ಬೇಕಿಲ್ಲ ಏಕೆಂದರೆ ಇಂಡಿಪೆಂಡೆನ್ಸ್ ಬಯಸುತ್ತೀರಿ ನಿಮಗೆ ಮದುವೆ ಎಂಬುದು ಹೊಂದುವ ಮಾತಲ್ಲ ಏಕೆಂದರೆ ಆರ್ಥಿಕ ಸ್ಥಿತಿಯಲ್ಲಿ ಚೆನ್ನಾಗಿರುತ್ತದೆ ನಿಮಗೆ ನಿಜವಾದ ಗಂಡ ಹೆಂಡತಿಯರ ಸಂಬಂಧ ಏಕೆ ಬೇಕು ಎಂಬುದು ಗೊತ್ತಿಲ್ಲ ಏಕೆಂದರೆ ಈಗಿನ ಸಮಾಜವು ನಿಮ್ಮಂತೆ ಆಗುತ್ತಿದೆ ಅದಕ್ಕೆ ನೀವು ಒಬ್ಬರು ಸಪೋರ್ಟಿವ್ ನಿಮ್ಮನ್ನ ನೋಡಿ ಇನ್ನೂ ಅನೇಕರು ಕಲಿಯುತ್ತಾ ಹೋಗುತ್ತಾರೆ ಕೊನೆಗೆ ಜಾರುತ್ತಾರೆ ಮದುವೆಯೆಂಬ ಪವಿತ್ರವಾದ ಸಂಬಂಧವನ್ನೇ ಸಮಾಜದಿಂದ ವರ್ಜಿತ ಗೊಳಿಸುತ್ತಾರೆ ನಿಮ್ಮ ಯೌವನವೆಲ್ಲ ಕಳೆದಾಗ ನಿಮಗೆ ಅರಿವು ಬರಬಹುದು ಆಗ ಪಶ್ಚಾತಾಪ ಬರುತ್ತದೆ

  • @AshasomaAshasoma
    @AshasomaAshasoma 5 місяців тому +18

    All the best... ಆದ್ರೂ ಸ್ವಲ್ಪ ಬೇಜಾರು. 😔.. ಸರ್ ಮಾಮ್..

  • @kumathallivs7609
    @kumathallivs7609 2 місяці тому

    Really you are matured person,God bless both of you.

  • @poojahegde7901
    @poojahegde7901 5 місяців тому +61

    Both looks like good human beings.. Don't know why they are getting separated but it's their personal choice, we are nobody to tell anything

  • @beautiful_soul525
    @beautiful_soul525 5 місяців тому +79

    Chandan ದೂರ ಹೋದವರನ್ನು ಯಾವುದೇ ಕಾರಣಕ್ಕೂ ಮತ್ತೆ ಹತ್ತಿರ ಸೇರಿಸಬೇಡಿ .

  • @ashanand975
    @ashanand975 5 місяців тому +96

    Really feel sad for chandan😢 esht innocent hudgan doora madkondre munde eegret agthiya neenu

    • @akhilarao7628
      @akhilarao7628 5 місяців тому

      Innocent en illa Chandan, avn madwe admelu bekadastu aata aadidane Idu gottiddu heltidini

    • @nirmalasanjiv7624
      @nirmalasanjiv7624 5 місяців тому

      Avla atirekada vulgar reels avna maryadi kaliyodu ninthithu.a reelsinda avlige olle Hana sigtidhe so e kobbu.

  • @sarojabs9537
    @sarojabs9537 5 місяців тому +3

    Chandan sir nimma kannada 👌👌👌, all the best for your future both of you 💕

  • @Sarojagn
    @Sarojagn 5 місяців тому +10

    ಸೃಜನ್ ಬಗ್ಗೆ ಹೇಳಿದಕ್ಕೆ ತುಂಬಾ ಬೇಜಾರಾಯ್ತು ಸುಮ್ಮನೆ ಯಾರ ಬಗ್ಗೆ ಹೇಳಬೇಡಿ 🙏

  • @JohnPatric-u5j
    @JohnPatric-u5j 5 місяців тому +6

    ಏನ್ರೀ ನಾಟಕ ಮಾಡ್ತಿದ್ದೀರಾ. ಸೂಪರ್

  • @vanirao5939
    @vanirao5939 5 місяців тому +278

    ಇವಳ ಹುಡುಗಾಟ ಚಂದನ್ life ಹಾಳು ಮಾಡಿದೆ

    • @GangotriKalasur
      @GangotriKalasur 5 місяців тому +2

      Ishtoth mata en purana en avr helidd ... Avr jivana avr ishta . niv yar ri

    • @Defbhbbnn
      @Defbhbbnn 5 місяців тому +1

      ನಿಜವಾದ ಮಾತು ​@@GangotriKalasur

    • @Zulfa_23-y4c
      @Zulfa_23-y4c 5 місяців тому +4

      ನಿಜ ಮಾತು

    • @KasthuriPrathap
      @KasthuriPrathap 5 місяців тому +1

      S sister

    • @Nagarathna-lk4rn
      @Nagarathna-lk4rn 5 місяців тому +1

      Nija

  • @swaroopsp2107
    @swaroopsp2107 5 місяців тому +94

    ಮದುವೆಯಾಗಬೇಕಾದರೆ ಗೊತ್ತಿರಲಿಲ್ವಾ ಬಾ ಇಬ್ರು ಆಲೋಚನೆ ಬೇರೆ ಬೇರೆ ಅಂತ

    • @visweswaraiaht2962
      @visweswaraiaht2962 5 місяців тому

      Nimgenadru mana maryde idea thika much kond nimdenaytho nodkd kond hograyya neev en dodda pothappagalalla adannellayk oor thumba hello thora eno ghanandari kelsa maadideerantha, smile fellows

    • @veenamodaliyar7561
      @veenamodaliyar7561 5 місяців тому

      Gothagalla because they live in parents Home

    • @vidya9323
      @vidya9323 3 місяці тому

      How can anyone know before the marriage man ? Somethings we can't predict and they did not know each other before the marriage . It's better to get separated instead of struggling whole life just to show they are great couple and that female is great wife it's horrible to act like drame daily ...

  • @malamadhu7271
    @malamadhu7271 5 місяців тому +41

    First time nivedita avru serious agi matadodu, nadkolodu kaanistide.... E changes agoke paapa chandan life use agbekaytu... So so sad😢

  • @RasheedaBanu-gf9jk
    @RasheedaBanu-gf9jk 5 місяців тому +24

    ಚಂದನ್ ಒಳ್ಳೆ ಹುಡುಗ.... ನೀವೇಧಿತಳಿಗೆ ನಸೀಬ್ ಇಲ್ಲ....

    • @HINDI_VIBE_SONG_CREATION
      @HINDI_VIBE_SONG_CREATION 5 місяців тому

      Nivu sari eddira modlu nodi ...bereyavara life thale hakthira nimdu nivu nodkoli😡

  • @jyotihegde544
    @jyotihegde544 5 місяців тому +46

    ಇಬ್ಬರು ಸೇರಿ ನಿರ್ಧಾರವನ್ನು ತೆಗೆದುಕೊಂಡಿದ್ದಿರಾ
    . ಮುಂದಿನ ಜೀವನಕ್ಕೆ All the best

  • @DevMasterminds.
    @DevMasterminds. 5 місяців тому

    It's really good to give clarity to media, I wish both of you good luck and have good future

  • @havishgowda5382
    @havishgowda5382 5 місяців тому +86

    Plz niveditha avre intha muthhinantha hudga nimge matte sigalla.😢😢

    • @smdsmd2677
      @smdsmd2677 5 місяців тому +4

      She will realy repent later

  • @sujatharuthchristysujathar4709
    @sujatharuthchristysujathar4709 5 місяців тому +4

    Thumba dukka aguthe chandan bro nim life ege aguthe antha ankondiralila😭😭😭😭😭 god bless you bro 🙌🙌🙌 nim mundina jeena changirali ❤be strong bro

  • @sandhiyamavanki3206
    @sandhiyamavanki3206 5 місяців тому +34

    ಚಂದನ್ ಪಾಪದ ಹುಡುಗ ತುಂಬಾ ಬೇಜಾರಗತಿದೆ

  • @damndouglas
    @damndouglas 5 місяців тому +2

    ❤👏👏👏👏👏👏 this is how every relationship should be

  • @MadhusudhanaKB
    @MadhusudhanaKB 5 місяців тому +3

    Chandan sir olle music Maadi olle name Maadi always support you

  • @prem3992
    @prem3992 5 місяців тому

    Both of you can start living together ❤❤❤

  • @shubhakanakaraju5348
    @shubhakanakaraju5348 5 місяців тому +77

    ತುಂಬಾ ತಪ್ಪು ಮಾಡ್ತಿದ್ದೀಯ ಕಣೋ ನಿವೇದಿತಾ.... ಒಮ್ಮೆ ಯೋಚ್ನೆ ಮಾಡ್ಬೇಕಿತ್ತು ಈ ರೀತಿ ದುಡ್ಕಿ ಬಹಳ ದೊಡ್ಡ ನಿನ್ನ ಜೀವನದಲ್ಲಿ ಒಂದು ಅನರ್ಘ್ಯ ಮುತ್ತು""" ಕಳ್ಕೋತಿದೀಯ....
    ಇಷ್ಟ್ ಸಪೋರ್ಟ್ ಕೊಡೊ ಒಂದು ಗಂಡು ( ಚಂದನ್ ) ನಿಂಗೆ ಸಿಕ್ಕಿರೋದು ನಿನ್ನ ಪುಣ್ಯ... ನೀನು ತುಂಬಾ cute ಇದ್ದೀಯ
    ಚೆನ್ನಾಗಿ ಮಾತಾಡ್ತಿದೀಯ ಅಂತ ಎಲ್ಲಾರು ನಿಂಜೊತೆ ಚೆನ್ನಾಗೆ ಮಾತಾಡ್ತಾರೆ.. ಅದೆಲ್ಲ ಸ್ವಲ್ಪ ದಿನ ಅಷ್ಟೇ ಕಣೋ..... ಅವ್ರೆಲ್ಲ ನಿನ್ನ ಲೈಫ್ ಟೈಮ್ ಜೊತೆಗೆ ಇರಲ್ಲ....
    ನಿಜ ಜೀವನದ ವಾಸ್ತವನಾ ಅರ್ಥ ಮಾಡ್ಕೊಪಾ.....
    ಒಮ್ಮೆ ನೀನೆ ಯೋಚ್ನೆ ಮಾಡು.... ಮದುವೆ ಆದ್ಮೇಲೆ ಚಂದನ್ ನಿನ್ನ ಸ್ವಾತಂತ್ರಕ್ಕೆ ಯಾವತ್ತಾದ್ರೂ ಅಡ್ಡಿ ಪಡಿಸಿದ್ದಾರಾ...?
    ಒಮ್ಮೆ ಯೋಚ್ನೆ ಮಾಡಮ್ಮ.....
    ಚಂದನ್ ನೀನು ಅಷ್ಟೇ ಮತೊಮ್ಮೆನಿವಿ ಬಗ್ಗೆ ಯೋಚ್ನೆ ಮಾಡು.....
    ವಾಸ್ತವ ಜೀವನನಾ ಅರ್ಥ ಮಾಡ್ಕೊಳಿ ಪಾ
    ನಿಜಕ್ಕೂ ನಿಮ್ಮ್ ಜೋಡಿ ❤
    ಡೈವೋರ್ಸ್ ಆದ್ರೂ ಪರ್ವಾಗಿಲ್ಲ ಒಮ್ಮೆ ಯೋಚ್ನೆ ಮಾಡ್ರಿ 🤗

    • @ganishkab.k3283
      @ganishkab.k3283 5 місяців тому +4

      Olle knowledge Amma .... Correct frds galu yavattu shashwata alla.kaktonda Ganda matra nam life li irodu

    • @shubhakanakaraju5348
      @shubhakanakaraju5348 5 місяців тому

      @@ganishkab.k3283 ನಿಜ ಅಲ್ವಾ... 🤝 ಆದ್ರೇ ಅಮ್ಮ ಅಂದಿದ್ದು ಸ್ವಲ್ಪ ಜಾಸ್ತಿ ಅಯ್ತು ಅಲ್ವಾ.. But ಈ ಗೌರವ ತುಂಬಾ ಇಷ್ಟ ಅಯ್ತು 🤗

    • @jyothibcjyothibc2079
      @jyothibcjyothibc2079 5 місяців тому +1

      Yes

    • @jayashreeg6138
      @jayashreeg6138 5 місяців тому +1

      Houdu

    • @geetap6227
      @geetap6227 5 місяців тому +1

      Chandan very talented plz avaranna kalkobedi nimma life lli istu talented munde yavattu baralla, 1st marriage is better ibru matte onde agi , matte chandan beku andru sigalla innu time ide madam plz ondu agi

  • @bindumv2573
    @bindumv2573 Місяць тому

    Chandan your press meet with Nevi and the way you both spoke about your divorce was good but painful also let God bless you both in the near future,All the best for both of you.

  • @pavi.j9369
    @pavi.j9369 5 місяців тому +25

    Arranged marriage ಆಗಿದ್ರೆ ಈ ಮಾತುಗಳಿಗೆ ಬೆಲೆ ಇರ್ತಿತ್ತೇನೋ..ಆದ್ರೆ ನೀವೇ ಇಷ್ಟ ಪಟ್ಟು ಲವ್ ಮಾಡಿ ಮ್ಯಾರೇಜ್ ಆಗಿ ಹೀಗಾದ್ರೆ ಹೆಂಗೆ sir.nim madhya preeti ಇದ್ದಿದ್ರೆ ಈ ಮಾತು ನಿಮಲ್ಲಿ ಬರ್ತಿರ್ಲಿಲ್ಲ...ಯಾರ್ ಏನೇ ಮಾತಾಡಿದ್ರು ನಿಮ್ ಪರವಾಗಿ ಅದೆಲ್ಲ ನಿಮ್ ಖುಷಿ ಗೆ ಅಷ್ಟೇ ಆದ್ರೆ ಮಾನ್ಸಿಂದ ಅಲ್ಲ...ಕೊನೆಗೆ ಜೀವ್ನ ಅನ್ನೋದು ಬರೀ ನಿಮ್ ಕೆರಿಯರ್ ಅಲ್ಲ sir and maam.

  • @sindhusrikant7796
    @sindhusrikant7796 5 місяців тому

    Matured people. Kudos to the way they handled this with dignity.

  • @lathashreeg1900
    @lathashreeg1900 5 місяців тому +5

    I still hear song "nannavale neenu nannavale " i am not able to digest this news..

  • @Sarojagn
    @Sarojagn 5 місяців тому +2

    ದೇವರು ಒಳ್ಳೇದು ಮಾಡಲಿ ನಿಮಗೆ 💐

  • @khushikhushi4571
    @khushikhushi4571 5 місяців тому +12

    ಮೊದ್ಲು ಮಾತಾಡೋದು ಸರಿಯಾಗಿ ಕಲಿ😂😂

  • @Shashi.h.s
    @Shashi.h.s 5 місяців тому

    Chandan is really gentle man...... I really happy for chandan. Personality...... All the best both of you.....

  • @bsnnagarajgowdru
    @bsnnagarajgowdru 5 місяців тому +6

    ಮದುವೆ ಅನ್ನುವುದು ಒಂದು ಪವಿತ್ರವಾದ ಬಂಧನ ಕಳೆದುಕೊಳ್ಳಬೇಡಿ.

  • @samudayatv
    @samudayatv 5 місяців тому +4

    ಅದಕ್ಕೆ ಬಣ್ಣ ನೋಡಿ ಮೋಸ ಹೋಗಬಾರದು ಗುಣ ನೋಡಿ ಬಾಳ್ವೆ ಮಾಡಬೇಕು, ಅಂದ ಅಶಾಶ್ವತ ಒಳ್ಳೆ ಗುಣ ಎಂದಿಗೂ ಶಾಶ್ವತ❤

  • @ajastha1876
    @ajastha1876 5 місяців тому +92

    Compatability ಇಲ್ಲಾ ಅಂತ divorce ತಗೊಂಡ್ರಾ?????!!!!!!😮 I see so much compatability between them. ಪ್ರಪಂಚದಲ್ಲೇ ಮೊದಲ ಬಾರಿಗೆ, divorced couple holding press meet.

  • @puttashetty4943
    @puttashetty4943 5 місяців тому +33

    ಸುಮ್ಮನೆ ಯಾಕೆ ವಿಚ್ಚೆದಾನ

  • @RashmiJvlogs
    @RashmiJvlogs 5 місяців тому +50

    Njvagalu Chandan brother Ginta olle hudga niveditage sigalla, olle vekty Chandan, hegadru neevu matte ondhagybidi

  • @HEENAMANIYAR-e5v
    @HEENAMANIYAR-e5v 5 місяців тому +1

    4year aadmele difference gottaytaa brother???

  • @lakshmihs9024
    @lakshmihs9024 5 місяців тому +40

    Ast caring husband na kalkondlu

  • @vanithanagesh3590
    @vanithanagesh3590 5 місяців тому +1

    Chandan very good words...

  • @nirmalaprabhudev5927
    @nirmalaprabhudev5927 5 місяців тому +3

    All the best Chandan

  • @ravishankarks2898
    @ravishankarks2898 5 місяців тому +1

    ವೈವಾಹಿಕ ಜೀವನ ಸಾದ್ಯವಿಲ್ಲಾವೆoದಾದರೆ ವಿಚ್ಛೇದನವೇ ಸೂಕ್ತವಾದ ಮಾರ್ಗ❤

  • @Manjulamp2006
    @Manjulamp2006 5 місяців тому +109

    ಚಂದು ಮುಖ ನೋಡೋಕ್ಕೆ ತುಂಬಾ ಬೇಸರ ಆಗತಿದೆ ನೀವಿ ನಿಂದು ತುಂಬಾ ಓವರ್. ಡ್ರೆಸ್ ಸೆನ್ಸ್ ಇಲ್ಲ. ಅಸಹ್ಯ ಆಗುತ್ತೆ

    • @ashwininrs8509
      @ashwininrs8509 5 місяців тому +1

      Ivaga hakiro dress ashtenoo kettadagilla sir ..

  • @advocateshakunthalashetty8664
    @advocateshakunthalashetty8664 5 місяців тому +1

    matured talk from chandan . Great respect ..how well you balanced the press meet and respectfully cleared all the issues. One thing is clear it's not only compatibility issues but definitely had serious issues between you both....
    Any way it's your personal matter.
    All the best for your future .😊

    • @PrinceDiaz-v8v
      @PrinceDiaz-v8v Місяць тому

      So well said and beautifully written... God bless you and your family

  • @olives4276
    @olives4276 5 місяців тому +19

    The way he walked out after interview says everything. He was tired of lying so much 😂😂

  • @BhavaniPatil-r6i
    @BhavaniPatil-r6i 4 місяці тому

    This my first comment in my life for chandan ignore your past just move on with good success

  • @PuttarajuPuttu-zy8mg
    @PuttarajuPuttu-zy8mg 5 місяців тому +2

    We value your thoughts

  • @ranjithas3013
    @ranjithas3013 5 місяців тому +2

    Ur great sir

  • @sheelaj2972
    @sheelaj2972 5 місяців тому +3

    God bless you both

  • @vidya9323
    @vidya9323 3 місяці тому

    You both took right decision. Here people can comment easily saying adjustment must be there in marriage but when its not possible then its better to separate mutually. And you gave clarity to people about the rumours . Its good . And people are always ready to comment if you do whatever there will be comment ...

  • @tomindia11
    @tomindia11 5 місяців тому +4

    After separating, they will feel back to join again in 6-9 months...

  • @PushpaRaikar-ss6rw
    @PushpaRaikar-ss6rw 5 місяців тому

    Super sir nim Tara artha madkolo hudaga elarigu sigala great you are......❤

  • @anupamavinay7099
    @anupamavinay7099 5 місяців тому +13

    She is in dream world, she has to mature, time only teaches her lesson, chandan ur too good, pure heart, God bless you, she will regreat for her

    • @anupamavinay7099
      @anupamavinay7099 5 місяців тому +2

      Mistke first her parents have to give good culture for her

  • @damayanthipcpc576
    @damayanthipcpc576 5 місяців тому +1

    ಚಂದನ್ ಬದುಕು ನಿಮ್ಮದು ಚೆನ್ನಾಗಿರಲಿ. 🙌🙏

  • @jyothivasudevarao6329
    @jyothivasudevarao6329 5 місяців тому +16

    Chennage mathadithira nivedhitha madam . Next sigvoranna yella kelkollamma . Coffe na tea na antha

  • @soulbeauty3180
    @soulbeauty3180 5 місяців тому +2

    Kindly respect they decision 🙏. Good luck to their personal lifes

  • @veenagiri9445
    @veenagiri9445 5 місяців тому +8

    Till today I thought Nivi is innocent n she talks like small child....but today she is talking in very matured way....hw is it possible all of a sudden...

  • @veenashalu6769
    @veenashalu6769 5 місяців тому

    Chandan and Nivedita all the best in your future and God decision and God bless you both of you 🙌🏻

  • @annapoornasundaram2646
    @annapoornasundaram2646 5 місяців тому +96

    This girl is not so good. Her reels are very bad and also her dressing

    • @dumbty344
      @dumbty344 5 місяців тому +8

      Her reels are very embarassing.. she lost d respect she gained in her stint during Big Boss through her reels

  • @SHREEMAYEEMAA-nj1bx
    @SHREEMAYEEMAA-nj1bx 5 місяців тому +29

    ಇವ್ರು ಮತ್ತೆ ಒಂದಗ್ತಾರೆ

  • @sumanahebbar1528
    @sumanahebbar1528 5 місяців тому +29

    ಬಹುಷ ನಿವೇದಿತಾಗೆ ಚಂದನ್ ಏಷ್ಟೋ ಮಾತುಗಳು ಅರ್ಥ ಆಗಿರಲಿಕ್ಕಿಲ್ಲ.

  • @AyeshaSalman-ow9vg
    @AyeshaSalman-ow9vg 5 місяців тому +1

    Its your personal decision i will respect boath of you and you two people are have a very good tallent all the best your future, and nivedita please be strong and ignore negative comments, concentrate your future all the best❤

  • @flaviyaflaviya6114
    @flaviyaflaviya6114 5 місяців тому +4

    God bless you chandan aadru niveditha heege madbardu

  • @jayashreetangirala4891
    @jayashreetangirala4891 5 місяців тому

    Well said bro😊

  • @VijayalaxmiKadalagi
    @VijayalaxmiKadalagi 5 місяців тому +16

    ಅಕಿನ ಬಿಟ್ಟು cholo madiri ನೋಡಿ chandan

  • @ramapranesh3803
    @ramapranesh3803 5 місяців тому +2

    Good decision

  • @kusumasr3019
    @kusumasr3019 5 місяців тому +3

    Chandan u r very kind hearted person ❤❤❤

  • @madhumitashindhe8987
    @madhumitashindhe8987 5 місяців тому

    Stay together.. you will be fine 🙏🏿🙏🏿

  • @sitaarun1816
    @sitaarun1816 5 місяців тому +44

    By birth everyone have grown in different environment but after marriage you both should respect your feelings of yours. But one thing Nivedita grown because of Chandan only. Divource beda ittu ansute

  • @suhasinitn-qm6tl
    @suhasinitn-qm6tl 5 місяців тому

    Chinnadanta udga Chandan ❤,,,, Avara attitude super chandan all tha best nim ,,, next song ge

  • @surakshas4389
    @surakshas4389 5 місяців тому +14

    ನಿಜವಾದ ಪ್ರೀತಿಗೆ ಕಾರಣಗಳು ಇರುವುದಿಲ್ಲ
    ಇವಳು ಬಣ್ಣ ಬದಲಾಯಿಸು ಊಸರವಳ್ಳಿ

  • @shilpak2158
    @shilpak2158 5 місяців тому

    Chandan good. u hav taken a good decision .nw onwards u wil b very happy in life.

  • @Kamalacric636C
    @Kamalacric636C 5 місяців тому +4

    I think in future this both will compromise ❤❤

  • @Kkkvk-cr8ge
    @Kkkvk-cr8ge 5 місяців тому

    Educated people nyc..they were clear...

  • @Sanjeevi7058
    @Sanjeevi7058 5 місяців тому +21

    ಚಿಕ್ಕವಳಿದ್ದಾಗ ಪೋಲಿಯೋ ಲಸಿಕೆ ಹಾಕಬೇಕಿತ್ತು ಇವಳಿಗೆ. ಬುದ್ದಿ ಬೆಳ್ದಿರೋದು..

  • @ammotorsrafia7818
    @ammotorsrafia7818 5 місяців тому +2

    Super brother

  • @shylacr1702
    @shylacr1702 5 місяців тому +15

    Life na coffee tee ge compare madbedi

  • @anandaputtrajappa6885
    @anandaputtrajappa6885 5 місяців тому +1

    Intelligent girl. Final boys takes all risks.

  • @veenagiri9445
    @veenagiri9445 5 місяців тому +10

    She is so tensed n her look seems very rude...before her look was like childish...wt happened to that childish look ...today she speaks like very matured...where was this maturity till yesterday...all of a sudden change....

  • @sugunapoojary166
    @sugunapoojary166 5 місяців тому +1

    Chandan sir 👍god bless you.