SSF ಕ್ಯಾಂಪಸ್ ಸಮ್ಮೇಳನದಲ್ಲಿ ಕಾಂಗ್ರೆಸ್ ಶಾಸಕನ‌ ಚಿಂದಿ ಭಾಷಣ

Поділитися
Вставка
  • Опубліковано 13 жов 2024
  • #PrasthuthaNews #Prasthutha #mysore #pradeepishwar #ssf #karnataka
    ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
    Visit our news Portal 👉 prasthutha.com/
    Facebook Page 👉 / prasthuthanews
    Instagram Page 👉 / prasthuthanews
    Telegram Channel 👉 t.me/prasthuth...
    Twitter 👉 / prasthuthanews
    Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

КОМЕНТАРІ • 389

  • @Naveen-tk8hn7zq8i
    @Naveen-tk8hn7zq8i Місяць тому +102

    ವಿದ್ಯಾರ್ಥಿಗಳಿಗೆ ನಿಜ ಜೀವನದಲ್ಲಿ ತಮ್ಮ ಗುರಿಯನ್ನು ಹೇಗೆ ಸಾಧಿಸಬೇಕೆಂದು ಬಹಳ ಸ್ಪಷ್ಟವಾಗಿ ಹೇಳಿಕೊಟ್ಟಿದ್ದಾರೆ. ಜೈ ಪ್ರದೀಪ್ ಅಣ್ಣ 🔥🔥

    • @amanulla4794
      @amanulla4794 Місяць тому

      ಇವತ್ತು ಯುವಕರು ವಿದ್ಯಾರ್ಥಿಗಳು ಸ್ವ ಜೀವನ ರಕ್ಷಣೆ ಮಾಡುವ ಕಿಂತ ಹೆಚ್ಚು ಧರ್ಮ ರಕ್ಷಣೆ ಮಾಡಲು ಹೊರಟಿದ್ದಾ ವಿದ್ಯಾವಂತರಾಗಿ ಬುದ್ಧಿವಂತರಾಗಿ ಒಳ್ಳೆ ಜೀವನ ನಡೆಸಲು ಸಾಧ್ಯ

  • @thajgallery9467
    @thajgallery9467 Місяць тому +86

    ವಿದ್ಯಾರ್ಥಿಗಳಿಗೆ ಉತ್ತಮ motivation ಆಗಿದೆ ಧನ್ಯವಾದಗಳು ಪ್ರದೀಪ್ sir❤️

  • @shashidarashetty1623
    @shashidarashetty1623 Місяць тому +38

    ಈ ರೀತಿ ಅದ್ಭುತವಾಗಿ ಮಾತನಾಡುವ ಶಾಸಕರನ್ನು ನಾನು ಇದುವರೆಗೂ ನೋಡಿಲ್ಲ ಅದ್ಭುತ ಮಾತುಗಳು ಪ್ರದೀಪ್ ಈಶ್ವರ್ ಸರ್ ❤️

  • @hanamaraddibandiwad7822
    @hanamaraddibandiwad7822 Місяць тому +36

    ವಿದ್ಯಾರ್ಥಿ ಗಳ ಪಾಲಿನ ಆಶಾಕಿರಣ, ದಾರಿದೀಪ ನಮ್ಮ ಹೆಮ್ಮೆಯ ಪ್ರದೀಪ್ ಈಶ್ವರ್ ಅಣ್ಣ ಗೆ ಜಯವಾಗಲಿ 🙏🙏

  • @User-ll8xgsiddu
    @User-ll8xgsiddu Місяць тому +23

    ಈ ಒಂದು ಸ್ಪೀಚ್ ಕೇಳಿದೆ ನನಗೆ ತುಂಬಾ ಧೈರ್ಯ ಬಂದಿದೆ ಅಣ್ಣ ನಿಮ್ಮ ಈ ಒಂದು ಮಾತು ಕೇಳಿದರೆ ನನಗೆ ಎಲ್ಲೋ ಒಂದು ಹೃದಯದಲ್ಲಿ ನಟ್ಟಿ ಈ ಒಂದು ಮಾತು ಕೇಳಲಿಕ್ಕೆ ಎಷ್ಟು ಒಂದು ಇಂಪಾದ ಧ್ವನಿ ಒಂದನ್ನು ಕೇಳಲಿಕ್ಕೆ ಕಿವಿಯಿಂದ ಕೇಳಲಾಗುವುದು ನಮ್ಮ ಹೆಮ್ಮೆಯ ಶಾಸಕರಾದ ಪ್ರದೀಪ್ ಈಶ್ವರ್ ಜೈ ಪ್ರತಿಫಲ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ❤❤❤

  • @Naveen-tk8hn7zq8i
    @Naveen-tk8hn7zq8i Місяць тому +46

    ಯುವ ಜನತೆಗೆ ಸ್ಪೂರ್ತಿದಾಯಕರು. ಜೈ ಪ್ರದೀಪ್ ಅಣ್ಣ ❤️❤️

  • @hanamaraddibandiwad7822
    @hanamaraddibandiwad7822 Місяць тому +33

    ಜೈ....ಪ್ರದೀಪ್ ಈಶ್ವರ್ ಅಣ್ಣ....ಜೈ....ಕಾಂಗ್ರೆಸ್🙏🙏🙏

  • @zinda1818
    @zinda1818 Місяць тому +35

    ಪ್ರದೀಪ್ ಈಶ್ವರ್ 🎉❤👌🏻💪🏼

  • @Godsgrace-z3v
    @Godsgrace-z3v Місяць тому +33

    ಜೈ ಪ್ರದೀಪ್ ಈಶ್ವರ ಅಣ್ಣಾ ❤❤

  • @Basavaraju-zz5qb
    @Basavaraju-zz5qb Місяць тому +11

    ಯೂತ್ ಐಕಾನ್ ಮೋಟಿವೇಷನ್ ಸ್ಪೀಕರ್ ಗೂಡ್ ಟೀಚರ್ ಹ್ಯೂಮನ್ ಬೀಯಿಂಗ್ ಜೈ ಪ್ರದೀಪ್ ಈಶ್ವರ್ ಜೈ ಕಾಂಗ್ರೆಸ್ ❤

    • @Basavaraju-zz5qb
      @Basavaraju-zz5qb Місяць тому

      ಉತ್ತಮ ಅಬಿವೃದ್ದಿ ಹರಿಕಾರ ನಮ್ಮ ಹೆಮ್ಮೆಯ ಕನ್ನಡಿಗ ಪ್ರದೀಪ್ ಈಶ್ವರ್ ಜೈ ಕಾಂಗ್ರೆಸ್ ❤

    • @Basavaraju-zz5qb
      @Basavaraju-zz5qb Місяць тому

      ಸಮಾಜ ಎಲ್ಲಾ ವರ್ಗಗಳ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುತ್ತಾರೆ ಜೈ ಕಾಂಗ್ರೆಸ್ ಜೈ ಪ್ರದೀಪ್ ಈಶ್ವರ್ ❤

  • @rafeeqBollei
    @rafeeqBollei Місяць тому +12

    ತುಂಬಾ ಚೆನ್ನಾಗಿ ಮಾತಾಡ್ತೀರಾ ಸರ್ ...ಆದರೆ ಈ ಸಮುದಾಯಕ್ಕೆ ನ್ಯಾಯ ವಂಚಿತವಾಗಿದೆ ...ಅದರ ಬಗ್ಗೆ ವಿಧಾನ ಸೌಧದಲ್ಲಿ ಧ್ವನಿ ಎತ್ತಿ ಸಹಕರಿಸಿ

  • @anilgowda2342
    @anilgowda2342 Місяць тому +6

    ರಸ್ತೆಗಳು ನೋಡಿದ್ರೆ ಕ್ಯಾಕರಿಸಿ ಉಗಿಬೇಕು ಅನ್ಸುತ್ತೆ‌

    • @MuraliMuniyappa-c7n
      @MuraliMuniyappa-c7n 26 днів тому

      10 ವರ್ಷ ದಿಂದ ಸುಧಾಕರ್ ರವರು ಗೆಣಸು ಕೀಳ್ತಾ ಇದ್ರ

    • @anilgowda2342
      @anilgowda2342 26 днів тому

      @@MuraliMuniyappa-c7n ಅವನು ಬಂದು ಗೆಣಸು ಹಾಕೊಂಡು ಹೋಗು ಅಂತ ಹೇಳು

  • @jallikaje
    @jallikaje Місяць тому +17

    ಪ್ರದೀಪ ಈಶ್ವರ್ 👍The inspiration leader

  • @User-ll8xgsiddu
    @User-ll8xgsiddu Місяць тому +16

    What is speech youths of icon of karanataka leader jai pradeep ishwar annn ❤

  • @SalmaSalma-bn1eg
    @SalmaSalma-bn1eg Місяць тому +21

    ಇಷ್ಟೊಂದು ಚಂದದ ಭಾಷಣಕ್ಕೆ ಚಿಂದಿ ಭಾಷಣ ಎಂದ ‘ಪ್ರಸ್ತುತ’ದವರನ್ನು ಮಾನಸಿಕ ಆಸ್ಪತ್ರೆಗೊಯ್ದು ಚಿಕಿತ್ಸೆ ನಡೆಸಬೇಕಾದದ್ದು ‘ಸಮುದಾಯ’ದ ಕರ್ತವ್ಯ😊😊😊😊😊

    • @mohammedriyazp2511
      @mohammedriyazp2511 Місяць тому +5

      ಚಿಂದಿ ಅಂದರೆ ಮೆಚ್ಚುಗೆ ಅಥವಾ ಉತ್ಸಾಹ ಎಂದರ್ಥ...

    • @mahammadnisarnisar7735
      @mahammadnisarnisar7735 Місяць тому

      ಕಾಂಗ್ರೆಸ್ ಸಮಾವೇಶಮಾ ನೀನು ಮೊದಲು ಆಸ್ಬತ್ರೆ ಗೆ ಹೋಗು ಪುಲುವ

    • @sayyidasif
      @sayyidasif Місяць тому +2

      ನೀವು ತಪ್ಪಾಗಿ ಅರ್ಥೈಸಿದ್ದೀರಿ...

    • @asifabdullah5092
      @asifabdullah5092 Місяць тому

      ನಿನಗೆ ಮಂಡೆ ಸರಿ ಇಲ್ಲ ಹೋಗಿ ತಲೆ ಸ್ಕ್ಯಾನ್ ಮಾಡು 😂😂😂

  • @anandanu
    @anandanu Місяць тому +23

    Next education minister off karnataka ❤❤❤ jai pradeep eswar

  • @MasterMindDirections
    @MasterMindDirections Місяць тому +8

    ಸೂಪರ್ ಭಾಷಣ ಯುವಕರಿಗೆ ಈ ತರಹ ಮಾತನಾಡುವವರು ರಾಜ್ಯಕ್ಕೆ ಬೇಕು ಸರ್ ನಿಮ್ಮಂತಹವರು

  • @yogeshyogesh8607
    @yogeshyogesh8607 Місяць тому +12

    Youth icon pradeep eshwar 🔥❤

  • @hanamaraddibandiwad7822
    @hanamaraddibandiwad7822 Місяць тому +17

    ನಮ್ಮ ಹೆಮ್ಮೆಯ ಪ್ರದೀಪ್ ಈಶ್ವರ್ ಅಣ್ಣ ಬಡವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಕೊಟ್ಟಿದ್ದಾರೆ.ನಮ್ಮ ಪ್ರದೀಪ್ ಈಶ್ವರ್ ಅಣ್ಣ 🙏🙏🙏

  • @preethukottary6798
    @preethukottary6798 Місяць тому +18

    ಜನ ಮೆಚ್ಚಿದ ನಾಯಕ ಪ್ರದೀಪ್ ಈಶ್ವರ್ ❤️

  • @koushiks22
    @koushiks22 Місяць тому +18

    ಬಡತನದಲ್ಲಿ ಬೆಳೆದ ಬೆಟ್ಟದ ಹೂ
    ನಮ್ಮ ಪ್ರದೀಪ್ ಈಶ್ವರ್

  • @RudrappaAuto
    @RudrappaAuto 4 дні тому +1

    Supar sar

  • @syedarm8347
    @syedarm8347 Місяць тому +4

    Wow....... Such a great, powerful and energetic moral speech 👍🏻💪🏻💪🏻 superb sir ❤

  • @aifaakifabismillah8335
    @aifaakifabismillah8335 Місяць тому +9

    Super speech sir

  • @MasterMindDirections
    @MasterMindDirections Місяць тому +5

    ಸೂಪರ್ ಡೈಲಾಗ್ ಬ್ರದರ್

  • @krishnamurthyrm7023
    @krishnamurthyrm7023 Місяць тому +9

    Best MLA in Karnataka our pradeep eshwar sir and good Development leader our pradeep eshwar sir ❤❤❤

  • @thomsonappu9053
    @thomsonappu9053 Місяць тому +14

    ಕರ್ನಾಟಕ ಜನೆ ಮೆಚ್ಚಿದ ನಾಯಕ ನಮ್ಮ ಪ್ರದೀಪ್ ಈಶ್ವರ್ ❤️

  • @abcb9195
    @abcb9195 Місяць тому +3

    ಮಾತಾಡಿದೊನು ಕೆಟ್ಟ......
    ಮೌನವಗಿರೊನು ಗೆದ್ದ.........!
    ಅಂತ ಗಾದೆ ಇದೇ ಅಣ್ಣ 😂😂😂

  • @MohammedHaneef-bf6pl
    @MohammedHaneef-bf6pl Місяць тому +11

    ಧನ್ಯವಾದ ಸರ್

  • @StellarBlend
    @StellarBlend Місяць тому +4

    ಎಲ್ಲಾ ಯುವ ರಾಜಕಾರಣಿ ಗಳಿಗೆ ಸ್ಪೂರ್ತಿ ನಮ್ಮ ಪ್ರದೀಪಣ್ಣ 🔥

  • @Naveen-tk8hn7zq8i
    @Naveen-tk8hn7zq8i Місяць тому +5

    ವಿದ್ಯಾರ್ಥಿಗಳಿಗೆ ಉತ್ತಮವಾದ ಭವಿಷ್ಯವನ್ನು ಹೇಳಿಕೊಟ್ಟಿದ್ದೀರಾ ಜೈ ಪ್ರದೀಪ್ ಅಣ್ಣ ❤️❤️

  • @ನನ್ನಕರುನಾಡು
    @ನನ್ನಕರುನಾಡು Місяць тому +13

    Super sir ❤

  • @irannavadakannavar4499
    @irannavadakannavar4499 Місяць тому +10

    ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ನಮ್ಮ ಹೆಮ್ಮೆಯ ಶಾಸಕರು ❤

  • @kishorkarna
    @kishorkarna Місяць тому +6

    ವಿದ್ಯಾರ್ಥಿಗಳ ಸ್ಪೂರ್ತಿದಾಯಕ ಮಾತು ಹೇಳದ ನಮ್ಮ ಹೆಮ್ಮೆಯ ಶಾಸಕರು ಜೈ ಪ್ರದೀಪ್ ಈಶ್ವರ್ ಅಣ್ಣ 💕💕💕🔥💪⚡

  • @rathanrajyrathan-iy7xe
    @rathanrajyrathan-iy7xe Місяць тому +10

    Legend always legend jai pradeep ji ❤

  • @kishorkarna
    @kishorkarna Місяць тому +8

    Jai pradeep eshwar sir 💕💪✨

  • @MahammadhanifGoundi
    @MahammadhanifGoundi 13 днів тому

    👑🤲🏻Ameen👑☝🏻🙏🏻 ಪ್ರದೀಪ್ 1 ಈಶ್ವರ್ 👑✋🏻✋🏻👌🏻

  • @Rtyuhghuyt
    @Rtyuhghuyt 22 дні тому +2

    ಪ್ರದೀಪ್ ಖಾನ್ ಅಂತ ಇಟ್ಕೋ 😄😄

    • @manjunathgouda8652
      @manjunathgouda8652 9 днів тому

      ಅವರು ನಿನ್ನಂತವರಿಗೆ ಹೇಳಿದ್ದು ನಿನ್ನಂತವರಿಗೊಂದು ಸನ್ಮಾನ ಮಾಡಬೇಕು ಅಂತ

  • @jithinjoy1319
    @jithinjoy1319 Місяць тому +10

    Vidyarthigalige olle motivation sir nimma ee mathugalu❤❤❤

  • @yogeshyogesh8607
    @yogeshyogesh8607 Місяць тому +9

    King maker pradeep eshwar 🔥❤👑

  • @kumarak9118
    @kumarak9118 Місяць тому +3

    ವಿದ್ಯಾರ್ಥಿಗಳ ಆಶಾಕಿರಣ ❤ ಸ್ಫೂರ್ತಿದಾಯಕ ಮಾತುಗಳು ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪ ❤🎉

  • @athaullan3423
    @athaullan3423 23 дні тому +1

    Superb motivational video sir

  • @krishnamurthyrm7023
    @krishnamurthyrm7023 Місяць тому +13

    Good political leader and good MLA pradeep eshwar sir ❤❤❤

  • @MoinKhan-dh8tx
    @MoinKhan-dh8tx Місяць тому +2

    ಅದ್ಭುತ ಜೈ ಪ್ರದೀಪ್ ಈಶ್ವರ್

  • @unknownkumar5223
    @unknownkumar5223 Місяць тому +2

    & myslef ಹುಚ್ಚ ವೆಂಕಟ 😂😂😂😂

  • @anandanu
    @anandanu Місяць тому +8

    Jai pradeep anna❤

  • @Riyazshahi-s8q
    @Riyazshahi-s8q Місяць тому +8

    ಸೂಪರ್ ಸಾರ್

  • @Godsgrace-z3v
    @Godsgrace-z3v Місяць тому +4

    ಜೈ ಪ್ರದೀಪ್ ಈಶ್ವರ್ ಅಣ್ಣ ನಿಮ್ಮ ಮಾತು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಅಣ್ಣ❤❤

  • @vivekdsouza7066
    @vivekdsouza7066 Місяць тому +4

    Suuuuper anna nemma spech🎉

  • @StellarBlend
    @StellarBlend Місяць тому +6

    ಪ್ರದೀಪಣ್ಣ ನಿಜವಾದ ಬಿಗ್ ಬಾಸ್ 🔥🔥🔥🔥🔥

  • @dundappabs
    @dundappabs 24 дні тому +1

    Super sir

  • @SivaprasadReddy-o7r
    @SivaprasadReddy-o7r 3 дні тому

    Super motivation Sir

  • @miltonfernandes2701
    @miltonfernandes2701 Місяць тому +9

    Super ❤

  • @sayyedbasheer3894
    @sayyedbasheer3894 Місяць тому +2

    Super Motivational Speech👌🏼.

  • @tajahmed3745
    @tajahmed3745 Місяць тому +2

    VERY NICE, VERY NICE VERY NICE
    WE SHOULD APPRECIATE YOU MLA SIR
    GOD BLESS YOU AND YOUR ENTIRE TEAM

  • @aparichit69
    @aparichit69 Місяць тому +12

    ❤😍

  • @raampatil5773
    @raampatil5773 7 днів тому

    Nimm speech keli nanagu power Bantu sir nijvaglu great sir nivu

  • @Shahid8522
    @Shahid8522 Місяць тому +2

    ಅದ್ಬುತ ಭಾಷಣ❤Sir

  • @thomsonappu9053
    @thomsonappu9053 Місяць тому +5

    ಜೈ ಪ್ರದೀಪ್ ಈಶ್ವರ್ 💪❤️❤️

  • @Mahabala-ry8zd
    @Mahabala-ry8zd Місяць тому +5

    Bvrcy ಇದಕ್ಕೇ ಫಿಟ್ 😂
    ಕೊಳೆತ ನಾಯಿ ಮಾಂಸ ತಿಂದು ಬೊಗಲೋಧಕ್ಕೆ😂😂😂

    • @MuraliMuniyappa-c7n
      @MuraliMuniyappa-c7n 26 днів тому

      ನಿನ್ನ ಯೋಗ್ಯತೆಗೆ ಯಾರನ್ನಾದರೂ ಸ್ವಂತ ಹಣ ದಿಂದ ಪೇಶೆಂಟ್ ಆಂಬುಲೆನ್ಸ್ ಮಾಡಿ ಬೆಂಗಳೂರು ರಿಗೆ ಕಳಿಸು ನೋಡೋಣ

  • @thomsonappu9053
    @thomsonappu9053 Місяць тому +9

    ಬಡವರ ಪಾಲಿನ ದೇವರು ನಮ್ಮ ಪ್ರದೀಪ್ ಈಶ್ವರ್ ❤

  • @irannavadakannavar4499
    @irannavadakannavar4499 Місяць тому +5

    ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳ ವಿಲ್ಲಾ ಹಾಗೇನೇ ನಮ್ಮ ಶಾಸಕರು ಎಲ್ಲರಿಗೂ ಅಚ್ಚುಮೆಚ್ಚು, ಜೈ ಪ್ರದೀಪ್ anna❤️

  • @ParameshBd-l4c
    @ParameshBd-l4c 21 день тому

    Pradeep eshwar
    Good motivation
    What a beautiful speech
    amazing ❤

  • @rathanrajyrathan-iy7xe
    @rathanrajyrathan-iy7xe Місяць тому +5

    Next CM in Karnataka jai pradeep anna ❤

  • @ibrahimu.b704
    @ibrahimu.b704 Місяць тому +7

    Super 💯

  • @najmusrlkte
    @najmusrlkte Місяць тому +10

    🔥🔥🔥

  • @Ashrafmanchi
    @Ashrafmanchi Місяць тому +2

    ಸದನದಲ್ಲಿ ಸ್ಪೀಕರ್ ಕಬ್ಬಿಣ ಕೊಡೋಕೆ ಹೇಳಿದ್ದು ಇಂತಹ ವ್ಯಕ್ತಿಗೇನಾ

  • @pushpak_creation
    @pushpak_creation 13 днів тому +1

    ಗ್ಯಾಸ್ ಸ್ವಲ್ಪ ಜಾಸ್ತಿ ಆಯಿತು ಅನ್ಸುತ್ತೆ 😂😂😂😂

  • @devindramj8127
    @devindramj8127 Місяць тому +2

    ಸೂಪರ್ ಸರ್

  • @sriramreddy-gw1cu
    @sriramreddy-gw1cu Місяць тому +6

    Jai Anna jai pradeep Eswar ❤

  • @JoshithaLakshmiNarayana
    @JoshithaLakshmiNarayana 5 днів тому

    Jai Congress Jai Pradeep Mishra

  • @KumarKumar-fw1fn
    @KumarKumar-fw1fn Місяць тому +2

    Supur speech ಪ್ರದೀಪ್ sir

  • @babureddysoundarya9116
    @babureddysoundarya9116 Місяць тому +1

    ವೋಟ್ ಭಾಷಣ ಪುಂಗಿದಾಸ್ ಪುಂಗು ಪುಂಗ್

  • @Abinetra
    @Abinetra Місяць тому +2

    ಹೇಳಿ ಕೇಳಿ ಚಪ್ಪಾಳೆ ಹೊಡಿಸಿಕೊಳ್ಳೋ ಮಹಾನ್ ಭವಾ 😂😂😂😂😂😂😂😂😂😂😂 ದೊಡ್ಡ ಕಾಮಡಿ ಇದು...... 🤣😂🙆🏻‍♂️🙆🏻‍♀️🙆🏻

  • @313musthafa
    @313musthafa Місяць тому +6

    Super

  • @user-yz3kt1ww2p
    @user-yz3kt1ww2p Місяць тому +6

    ಸಾಬ್ರಿಗೆ ಚೆನ್ನಾಗೆ ತಲಿ ಹಡಾಕತ್ತಾನ್ 😂😂😂😂😅

    • @Zayan-k8f
      @Zayan-k8f Місяць тому

      Hauda chennagi artagide ninge😂😂😂arta enu?

    • @devurajgouda8527
      @devurajgouda8527 10 днів тому

      😂😂😂😂

  • @ambareeshabujji1454
    @ambareeshabujji1454 21 день тому

    👌👌👌👌sir

  • @sunil_creations18
    @sunil_creations18 Місяць тому +2

    ಮಾತಿನ ಮಲ್ಲ

  • @mohammedafreed7524
    @mohammedafreed7524 Місяць тому +2

    Jai pradeep sir Jai congress ❤❤❤❤❤❤🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥❤️❤️❤️❤️❤️❤️

  • @Shareef5432
    @Shareef5432 Місяць тому +8

    ❤❤❤❤

  • @JazJo
    @JazJo Місяць тому +5

    Great super

  • @narayansbnarayansb6673
    @narayansbnarayansb6673 Місяць тому +1

    🙏🙏🙏 ಬಾಸ್

  • @tousiflg
    @tousiflg 26 днів тому

    Pradeep Eshwar u r amazing person

  • @i.yen5050
    @i.yen5050 Місяць тому +2

    Good prgrm SSF ❤

  • @SunilSunil-vj5lp
    @SunilSunil-vj5lp Місяць тому +2

    ನಾನು ನಾನು ಎಂದು ಮೆರಿಯಬೇಡ ಮೂಡ

  • @azarudhinajju5651
    @azarudhinajju5651 Місяць тому

    ಧನ್ಯವಾದಗಳು. ಪ್ರದೀಪ್ sir

  • @tabrezpasha3748
    @tabrezpasha3748 Місяць тому +1

    Whatta an inspirational speech Pradip Sir. Hat's off

  • @sanganagoudaspatilasanga-wh6kk
    @sanganagoudaspatilasanga-wh6kk 16 днів тому

    Supra ri

  • @ladlemashakhyalakar3300
    @ladlemashakhyalakar3300 Місяць тому +1

    Super speech pradeep ishwar❤❤❤❤❤sir

  • @Kirankumar-np6zy
    @Kirankumar-np6zy Місяць тому +1

    Nice sir❤❤

  • @muolasabmuolasabbeebakanav3161
    @muolasabmuolasabbeebakanav3161 Місяць тому +1

    Super 👌🔥 pradeep

  • @maheshmadiwalar2356
    @maheshmadiwalar2356 27 днів тому

    Supar sir

  • @arunkumbar-92
    @arunkumbar-92 23 дні тому

    wow super sir

  • @rafeeqmd7709
    @rafeeqmd7709 Місяць тому +1

    Super speech

  • @MuraliMuniyappa-c7n
    @MuraliMuniyappa-c7n 26 днів тому

    ಜೈ ಪ್ರದೀಪ್ ಈಶ್ವರ್ 🔥🔥🔥

  • @shafiullakamalnur1782
    @shafiullakamalnur1782 Місяць тому +1

    Super sir 💪💪💪💪💪👌👌

  • @CrajsabCrajasab
    @CrajsabCrajasab Місяць тому +7

    ❤❤❤❤❤❤❤❤

  • @khizersharief851
    @khizersharief851 Місяць тому

    🙏🙏🙏🙏 good inspiring talk, especially to a muslim population
    Pradeep ishwar jii very good speech

  • @koushiks22
    @koushiks22 Місяць тому +1

    ಯುವ ರಾಜಕಾರಣಿಗಳ ಸ್ಪೂರ್ತಿ ನಮ್ಮ ಪ್ರದೀಪ್ ಈಶ್ವರ್ ಅಣ್ಣಾ

  • @tscreationkakhandaki5697
    @tscreationkakhandaki5697 Місяць тому +7

    🔥🔥🔥🔥🔥🔥