ದಡಂ ದುಡ್ಕಿ EP - 09 | Dadamma Dudki | Kannada Web Series | Tamada Media

Поділитися
Вставка
  • Опубліковано 10 вер 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Sushmitha
    Subhas Bagalkot
    Nagaraj Nilugal
    Runuka akka
    Prakash
    Camera Work
    Sunil Maradi
    Cartoon work
    Anand anna
    Editor
    Dinesh Bagalkot
    Special Thanks to
    Tapashetty Sir
    #dadammdudki #uttarakarnatakacomedy #kannadacomedy #comedyvideos
    Instagram id: / mallya_bagalkot. .
    Javari Junction Is an entertainment channel in UA-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #kannadacomedy #kannadaminiwebseries #uttarakarnatakacomedy #javarijunctioncomedy #tamadamedia #comedyvideos #mallyabagalkot #kannadafunnycomedymore funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #TamadaMedia #MallappaSaahukaara
    #JavariJunctionComedy #kannadafunnycomedy #kannadacomedy #ComedyVideos

КОМЕНТАРІ • 748

  • @Yamanura.s.goudraYamanura
    @Yamanura.s.goudraYamanura 25 днів тому +39

    10ನೇ ಭಾಗ ಬಿಡಪ್ಪ ❤❤

  • @santoshnalode7478
    @santoshnalode7478 20 днів тому +11

    10ನೇ ಎಪಿಸೋಡ್ ಹಾಕ್ರಿ

  • @yallunaganur
    @yallunaganur 13 днів тому +6

    ಮುಂದಿನ ಪಾರ್ಟ್ ಬೇಗ ಬರಲಿ ಅಣ್ಣಾ

  • @maheshhemanoor4332
    @maheshhemanoor4332 Місяць тому +31

    ಹೇ ಮಲ್ಲಪ್ಪ ಸಾಹುಕಾರ್ ನೀನು ಯಾವಾಗ್ ಮುಗಿಸ್ತಿ ಪ 10 -12 ನಿಮಿಷ ವಿಡಿಯೋ ಮಾಡಿದ್ರ 😂 namgo ನಿನ್ ಕಥೆಗಳು ಅಂದ್ರೆ ತುಂಬಾ ಇಷ್ಟ ಕ್ಯೂರಿಯಾಸಿಟಿ ಜಾಸ್ತಿ ❤

  • @user-ok1bc6xy8r
    @user-ok1bc6xy8r 6 днів тому +1

    10ನೇ ಭಾಗ ನೋಡೋ ಭಾಗ್ಯ ಜಾರಿ ಆಗ್ಲಿ ಮಲ್ಲಪ್ಪ ಸಾಹುಕಾರ 🌹

  • @shivanandmastamardi
    @shivanandmastamardi Місяць тому +120

    ವೀಡಿಯೋ ಇನ್ ಸ್ವಲ್ಪ ಉದ್ದ ಮಾಡರೀ ಮಲ್ಲು ಅಣ್ಣಾ ನೋಡಾಕ ಚಂದ ಇರುತ್ತದೆ ರೀ❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉

    • @kirankumarsmangodi3446
      @kirankumarsmangodi3446 Місяць тому +4

      ಜಾಹೀರಾತು ಪರಿಚಯದವರು ಇರಬಹುದು 😂

    • @nirupkhair8318
      @nirupkhair8318 Місяць тому +3

      Neevu yestu sari helidru Mallappa Yaru matu kelalla bidri

    • @shivanandmastamardi
      @shivanandmastamardi Місяць тому

      @@nirupkhair8318 ನಿಜಾ ಸಾರ್

    • @basavarajhanamar
      @basavarajhanamar Місяць тому

      Este sala helidru aste bidri...

    • @manutk0940
      @manutk0940 Місяць тому

      ಹೆಸ್ಟ್ ಸರಿ ಜನ ಜಾಸ್ತಿ ಟೈಮ್ ವಿಡಿಯೋ ಮಾಡ್ರಿ ಅಂತ ಹೇಳ್ತಿದಾರೆ ನೀವ್ ಮಾಡೋದೇ ಇಲ್ವಲ 6 ನಿಮಿಷದ ವಿಡಿಯೋ ನೋಡೋಕೆ ಬೋರ್ ಆಗುತ್ತೆ ಜನಕ್ಕೆ ನಮಗೂನು ಅಂಗೆ ಆಗ್ತಿದೆ ನೋಡೋಕೆ

  • @basavarajsb165
    @basavarajsb165 Місяць тому +14

    ಒಳ್ಳೆ ಮನರಂಜನೆ ವಿಡಿಯೋ all team all the best

  • @manjunathmanahalli9850
    @manjunathmanahalli9850 Місяць тому +10

    ಮಲ್ಲು ಅನ್ನಾ ವಿಡಿಯೋ ಸೂಪರ್ ಆಂಧ್ರ ಸ್ವಲ್ಪ ದೊಡ್ಡ ಬಿಡ್ರಿ ಅನ್ನಾ 15 ನಿಮಿಷ 20 ನಿಮಿಷ

  • @hemanthyh9082
    @hemanthyh9082 Місяць тому +31

    ಏನ್ ಪಾ ಸಾಹುಕಾರ್ ಇಷ್ಟ ದಿನ ಕಾಯಿದ್ದಕ್ಕೆ ಬರಿ 12:29 ಅಷ್ಟೇನಾ ಸ್ವಲ್ಪ್ 20 ನಿಮಿಷ ದು ವಿಡಿಯೋ ಮಾಡೋ ಪಾ ಸಾಹುಕಾರ್ plz ❤

  • @toxic19738
    @toxic19738 Місяць тому +7

    ತುಂಬಾ clean nd cute ಆಗಿತ್ತು ಮಲ್ಲಣ್ಣ ಎ ಎಪಿಸೋಡ್.....

  • @8055Muttu
    @8055Muttu Місяць тому +42

    1 ನಿಮಿಷ 2 ನಿಮಿಷ ವಿಡಿಯೋ ಮಾಡು ಸೂಪರ್ 🤣🤣🤣🤣🤣 ಏನ್ ಪಾ ನಿನ್ನ ವಿಡಿಯೋ ನೋಡಾಕ್ ಬೇಜಾರ್ ಆಗುತ್ತೆ 😢

    • @RamanjiniC-jp7lt
      @RamanjiniC-jp7lt Місяць тому +1

      ವಿಡಿಯೋ ಸಾಂಗ್ ದೊಡ್ಡದಾಗಿ 20 ನಿಮಿಷದ ವಿಡಿಯೋ ಹಾಕಿ

  • @vishwanath.kumbar
    @vishwanath.kumbar 21 день тому +1

    Next episode waiting... ಬಹಳ ದಿವಸ ಆಯಿತು.

  • @amareshhavin61
    @amareshhavin61 Місяць тому +14

    ಭಾಗ್ಯ ಫುಲ್ ಎಡವಟ್ಟು ಹುಡುಗಿ ಅದಾಳ😅

  • @INDArmyPhysical
    @INDArmyPhysical Місяць тому +2

    ಚೌಕ್ ಆಕ್ಟಿಂಗ್ and ಡೈಲಾಗ್ 👌🏻👌🏻👌🏻👌🏻👌🏻

  • @mylarimylarinaikal5054
    @mylarimylarinaikal5054 Місяць тому +8

    ಇಷ್ಟು episode ಆದ್ಮೇಲೆ ಸತ್ತ್ಯವ್ವ ಗ ಫುಲ್ ಜೋಶ ಫುಲ್ ರೋಷ ಬಂದಿದೆ...😊

  • @saddamhusenkudari8431
    @saddamhusenkudari8431 19 днів тому +1

    10 ಭಾಗ ಬಿಡಿ ಬಾಸ್..... ಎಲ್ಲ ಅರ್ಧಕೆ ಸ್ಟಾಪ್ ಆಗತಾ ಇದೆ

  • @DDCREATIONKANAMADI07
    @DDCREATIONKANAMADI07 Місяць тому +6

    ಎ ಮಲ್ಲು ಅಣ್ಣಾ ನಿನ್ನ ಈ ವಿಡಿಯೋ ನಾವು ನೋಡುದೇನ್ನ ಹೇಣ್ಣ ಮಕಳ್ಳು ಧಾರಾವಾಹಿ ನೋಡುದೆನ ಒಂದೆ ಆಗಾತ್ತೈತ್ತಿ 😂

  • @kiladibiruvlogs2852
    @kiladibiruvlogs2852 Місяць тому +14

    ನನಗೊಂದು ಡೌಟು ಎಲ್ಲರೂ ಫಸ್ಟ್ ಕಮೆಂಟ್ ನಂದೇ ಅಂತಾರೋ 😂

    • @prakashkiccha4714
      @prakashkiccha4714 Місяць тому

      ಅವರ್ನೆಲ್ಲ ಕೆಳಗೆ ಹಾಕಿ ಬಡಿಯೊ ಮಾರಾಯ

  • @Anandachhu1987
    @Anandachhu1987 Місяць тому +5

    ಅಲ್ರಿ ವಿಡಿಯೋ ಇನ್ನು ಸ್ವಲ್ಪ ಟೈಮ್ ಇಡ್ರಿ ಚನ್ನಾಗಿ ಬರ್ತಿದೆ

  • @shivareddy1780
    @shivareddy1780 Місяць тому +17

    ಮಲ್ಲಪ್ಪ ಸೌಕಾರ ನಮ್ಮ ಕಿರಣ್ಯಾಗ ಎಲ್ಲಿ ಬಿಟ್ಟಿಯೋ ಮಾರಾಯಾ 😢

  • @Majee58111
    @Majee58111 Місяць тому +4

    Sushamith dailog delevery... Superb
    Solo subbu acting super... Dailog delevery time' is Background musicians melody good...

  • @prathappratuu8173
    @prathappratuu8173 Місяць тому +2

    ಓ ಮಲ್ಯ ಸಾಹುಕಾರ್ ಪಾರ್ಟ್ 10 ಮಾಡೋಕೆ ಇನ್ನು ಎಷ್ಟು ದಿನ ಬೇಕು ನಿಮ್ಗೆ

  • @imamgonal7735
    @imamgonal7735 Місяць тому +4

    ಭಾಗ್ಯಾ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ 🔥

  • @shivanandmaidaragi2248
    @shivanandmaidaragi2248 Місяць тому +42

    ಮಲ್ಲ್ಯಾ ಬಾಗಲಕೋಟ ಅವರ ಅಭಿಮಾನಿಗಳು ಲೈಕ್ ಮಾಡಿ 😊

  • @hanamantaramajaglli5045
    @hanamantaramajaglli5045 12 днів тому +2

    Part 10 ಬಿಡದ Paapi

  • @natyabindudanceacademymund7557
    @natyabindudanceacademymund7557 17 днів тому +1

    Next episode ಹಾಕೋ ಮಾರಾಯ
    ತಲಿ ಹಾಪಾತ್ ಹಗಲೆಲ್ಲ notification ನೋಡಿ 🙏🤦‍♂️

  • @user-xd7zc9fg2k
    @user-xd7zc9fg2k 15 днів тому

    10 ne bhaaga begane bidri anna❤❤

  • @Akbar786akku
    @Akbar786akku 11 днів тому

    ಮಲ್ಲಪ ಸಾಹುಕಾರ 10 ನೇ ಭಾಗ ಯಾವಾಗ ಬಿಡತಿರಿ ಸಾಹುಕಾರ🙏🙏😔

  • @aralihallinagendrakumar905
    @aralihallinagendrakumar905 11 днів тому +1

    Awaiting for 10th episode

  • @MadhuMyageri
    @MadhuMyageri 11 днів тому

    Mallu anna ep ..10 wetting

  • @bhimappamadar564
    @bhimappamadar564 Місяць тому +23

    ವಾವ್ ನಂದೇ ಫಸ್ಟ್ ಕಾಮೆಂಟ್ ಜೈ ಜವಾರಿ ಜಂಕ್ಷನ್

  • @user-rc5qp5wu9y
    @user-rc5qp5wu9y Місяць тому +1

    ಮಲ್ಲಪ್ಪ ಸಾಹುಕಾರ 10ನೇ ಭಾಗ ಬಿಡ್ರಿ ಜಲ್ದಿ❤❤

  • @Mskudarimani
    @Mskudarimani 6 днів тому +1

    ಮುಂದೆ ಎಪಿಸೋಡ್ ಬರ್ತಾನೆ ಇಲ್ಲಾ ಅಣ್ಣ ಯಾಕೆ ಎನಾಯ್ತು

  • @kalyanrajaram7291
    @kalyanrajaram7291 8 днів тому

    Next episode waiting from 3 weeks.❤

  • @ningusbiradar10
    @ningusbiradar10 Місяць тому +3

    ಹಾರ್ಟ್ ಟಚಿಂಗ್ ಲವ್ ಅತೋ ಲಪಡ ಅತೋ ❤🎉

  • @user-lv3dv7pm9v
    @user-lv3dv7pm9v 27 днів тому +1

    Full love senhA mahdi Mallya bruo❤❤❤❤❤🎉🎉🎉🎉🎉

  • @booyahtracker2585
    @booyahtracker2585 Місяць тому +1

    ಭಾಗ್ಯ ಕ್ಯಾರೆಕ್ಟರ್ ಆಕ್ಟಿಂಗ್ ಸೂಪರ್ 🤩

  • @sangameshkolaji9242
    @sangameshkolaji9242 Місяць тому +1

    ಸುಪರ್ ವಿಡಿಯೋ ❤❤

  • @basavarajsanjeevanavar962
    @basavarajsanjeevanavar962 Місяць тому +3

    Super 🎉

  • @brajvardhan616
    @brajvardhan616 28 днів тому +2

    ಜವಾರಿ ಮಲ್ಲು ಮುಂದಿನ ಭಾಗ ಹಾಕೋ ಮಾರಾಯ....

  • @jkjk9384
    @jkjk9384 Місяць тому +1

    ಹೀರೋಯಿನ್ ಸೂಪರ್ ಬ್ಯುಟಿ 👌🏿👌🏿🙏🏿🙏🏿

  • @nityanandhunsikatti3691
    @nityanandhunsikatti3691 Місяць тому +1

    Bhagya anavath ಡೈಲಾಗ್ ❤❤

  • @mahadevmayappagol1331
    @mahadevmayappagol1331 Місяць тому +1

    ಸೂಪರ್ ಗಿರಣಿ ಮಲ್ಯ್. ಬೆಳಗಾವಿ ❤️

  • @nabisawalikarwalikar8789
    @nabisawalikarwalikar8789 Місяць тому +2

    ಕಿರಣ ಅಣ್ಣಾ ಮಿಸ್ ಆಗಿದ್ದಾನೆ ,ಮಲ್ಲಣ್ಣ ಗ ಕೌಂಟರ್ ಚಲೋ ಕೊಡುವವನೆ ಅವನೇ...

  • @sahebreddyshahapur6231
    @sahebreddyshahapur6231 Місяць тому +5

    ಮಸ್ತ್ ವಿಡಿಯೋ ಮಲ್ಲಣ್ಣ😂

  • @shidlicreation9739
    @shidlicreation9739 19 днів тому

    ಬಾಳ ದಿನ ಆಯಿತು 10ನೇ episode ಗೇ waiting bro ಯಾಕ ಇನ್ನೂ ಹಾಕಿಲ್ಲ

  • @sharanuakki8833
    @sharanuakki8833 Місяць тому +2

    ಮಲ್ಲು ಅಣ್ಣ ನಿಮ್ಮ ವಿಡಿಯೋ ತುಂಬಾ ಚೆನಾಗಿದೆ

  • @RameshMoshannavar
    @RameshMoshannavar 19 днів тому

    ಎಪಿಸೋಡ್ 10

  • @veereshveeresh2006
    @veereshveeresh2006 7 днів тому

    Yak pa mallu anna next parta aki

  • @gopalmangalavedi1178
    @gopalmangalavedi1178 Місяць тому +2

    ಮಸ್ತ್ ಮಲ್ಲು ಅಣ್ಣಾ ವಿಡಿಯೋ❤❤❤❤

  • @YallappaGudennavar
    @YallappaGudennavar Місяць тому +2

    ಸೂಪರ್

  • @yashwanthyashwanth3713
    @yashwanthyashwanth3713 Місяць тому +1

    ❤❤❤❤

  • @crgames9177
    @crgames9177 6 днів тому

    Malu anna next episodes bidu

  • @TigariVeereshaTigari
    @TigariVeereshaTigari Місяць тому

    ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಶುಭವಾಗಲಿ 💐🎉

  • @KpprramgiriKkKpprramgiri
    @KpprramgiriKkKpprramgiri Місяць тому

    ❤❤❤👌👌👌 ವಿಡಿಯೋ ಸೂಪರ್

  • @praveenbhpraveen3444
    @praveenbhpraveen3444 28 днів тому +1

    10 ನೇ ಭಾಗ ಬಿಡೋಕ್ಕೆ ಇನ್ನು ಒಂದು ತಿಂಗಳು ಬೇಕು ನೋಡಪ್ಪ

  • @anjumanju9198
    @anjumanju9198 13 днів тому

    ಮಲ್ಲಣ್ಣ waiting new episode

  • @shivanandshettar1872
    @shivanandshettar1872 Місяць тому +1

    Dear Brother Awesome Acting by whole team members, keep up the amazing works, whole karnataka people's loves it ❤❤❤❤❤❤❤❤

  • @santuhugar2673
    @santuhugar2673 Місяць тому +2

    ಫಸ್ಟ್ ಲೈಕ್ ಫಸ್ಟ್ ಕಮೆಂಟು❤❤❤❤

  • @rockshiru4215
    @rockshiru4215 Місяць тому +2

    ಪ್ರತಿಯೊಬ್ಬರ character Full realstic ಆಗಿ ಅದಾವ ರೀ 💥

  • @krishanadalavi6590
    @krishanadalavi6590 Місяць тому +2

  • @panduonti3711
    @panduonti3711 Місяць тому +1

    ಐ ಲೈಕ್ ಬೆಸ್ಟ್ ಬಾಯಗರೊಂಡ ಮ್ಯೂಜಿಕ್

  • @ManjappaMadar-c4g
    @ManjappaMadar-c4g Місяць тому

    ಸೂಪರ್ 🔥🔥

  • @RameshKarajagi-fn4kk
    @RameshKarajagi-fn4kk 13 днів тому

    10 ನೇ ಬಾಗ ಬಿಡರಿ ಅಣ್ಣಾ

  • @user-jb9ch7uy9v
    @user-jb9ch7uy9v Місяць тому +1

    Part 10elli bega bidi

  • @kiranswamy3372
    @kiranswamy3372 14 днів тому

    Bro waiting for 10 episode

  • @laxmansarvi6612
    @laxmansarvi6612 14 днів тому

    ಸೊಮ್ಯಾ ಎಲ್ಲಾ ನಿನ್ನ ಕೈ ಯಗ್ ಐತಿ ನೋಡಪ್ಪ 🤣🤣

  • @user-bq7wl2mp9b
    @user-bq7wl2mp9b Місяць тому +1

    Next video come fast mallu anna

  • @BasavarajKarur-ni9sx
    @BasavarajKarur-ni9sx Місяць тому +1

    ❤❤🔥🔥ಅಣ್ಣ

  • @naveen_jain_143
    @naveen_jain_143 Місяць тому +1

    Super akka ❤

  • @praveenbadami2030
    @praveenbadami2030 Місяць тому +1

    Superb ❤

  • @suniltadakod6721
    @suniltadakod6721 25 днів тому +1

    Final episode haki bid sumn..

  • @BasammaKotihal
    @BasammaKotihal 17 днів тому

    ಮಲ್ಲು ಅಣ್ಣಾ 10 ನೆ ಭಾಗ ಬೀಡು ಅಣ್ಣಾ

  • @MadhuChandu-h8r
    @MadhuChandu-h8r 29 днів тому +1

    ಎಲ್ಲೋ ಮಲ್ಲಪ್ಪಣ್ಣ ಮುಂದಿನ ಭಾಗ.....

    • @praveenbhpraveen3444
      @praveenbhpraveen3444 22 дні тому

      ಒಂದು ತಿಂಗಳು ಅಲ್ಲ ಒಂದು ವರ್ಷ ಆದ್ರೂ ಮುಂದಿನ ಭಾಗ ಬರಲ್ಲ ಯಾವು ಸೀಮೆ ಕಥೆ ಈ ಮಲ್ಲಪ್ಪ ಅಂದು ನಾವು ನೋಡ್ತಿವಲ್ಲ ನಮ್ಮಂಥ ಧದ್ರೂ ಯಾರು ಇಲ್ಲಾ ಇವನಿಗೆ ದುಡ್ಡು ಜಾಸ್ತಿ ಅದುಕ್ಕೆ ಹಾಗೂ ಮಾಡುತಾನೆ

    • @praveenbhpraveen3444
      @praveenbhpraveen3444 22 дні тому

      ಗಾಂಡು ಮಲ್ಲಪ್ಪ

    • @praveenbhpraveen3444
      @praveenbhpraveen3444 22 дні тому

      ಅರ್ಧ ಬರ್ದ ಮಲ್ಲಪ್ಪ

  • @YacchareshKotihal
    @YacchareshKotihal 26 днів тому

    Mallu nim direction. Tital .acting.story changertri . superb.

  • @pappurajreddy9473
    @pappurajreddy9473 Місяць тому

    Move super👍

  • @umeshmagadum-pi9kn
    @umeshmagadum-pi9kn 9 годин тому

    ಅಣ್ಣಾ 10 ಹಾಕ್ಕೋ pa

  • @netrapujar7616
    @netrapujar7616 Місяць тому

    Super yellaru acting natural aagi edae tumba ista aytu ❤ all the best waiting for the next episode

  • @shashikanthunnur4225
    @shashikanthunnur4225 Місяць тому

    ಮಲ್ಲು ಅವರೆ ಎಲ್ಲಾ ಪಾತ್ರಗಳು ಬಹಳ ಚನ್ನಾಗಿ ಮೂಡಿ ಬಂದಿವೆ.😢😢❤❤

  • @villagecookingkannada946
    @villagecookingkannada946 Місяць тому +1

    ಬಿಡಿ ನಾಗಪ್ಪ acting super bro

  • @Tekedibromychannel
    @Tekedibromychannel Місяць тому +1

    Super aasam Anna ❤❤❤❤

  • @user-rh7mu8jy6i
    @user-rh7mu8jy6i Місяць тому +1

    Super anna

  • @rameshkumararalagundagi354
    @rameshkumararalagundagi354 Місяць тому +2

    ವಿಡಿಯೋ 20 ನಿಮಿಷ ಮಾಡಿ ಸರ್ ❤

  • @nagarajpanchabavi1514
    @nagarajpanchabavi1514 Місяць тому +1

    ಸೂಪರ್ ಎಪಿಸೋಡ್ 15 ನಿಮಿಷ ಮಾಡಿ

  • @user-pi6tc7gs4c
    @user-pi6tc7gs4c Місяць тому +3

    🔥🔥🎉😂❤🎉

  • @ಕರುನಾಡಕಂದ
    @ಕರುನಾಡಕಂದ Місяць тому +1

    ಚೌಕ ಆಕ್ಟಿಂಗ್ ಸೂಪರ್ ಇತ್ತು ಇದ್ರಾಗ

  • @maheshbabaleshwar1110
    @maheshbabaleshwar1110 19 днів тому

    Next episode yawag brother ❤❤

  • @rohanroh1835
    @rohanroh1835 Місяць тому

    Vee on fire 🔥

  • @shivunadahalli1235
    @shivunadahalli1235 7 днів тому

    Next video Bidariiiiiiiii❤

  • @madhuputty5134
    @madhuputty5134 Місяць тому

    Super

  • @shivumetimeti9914
    @shivumetimeti9914 Місяць тому +1

    1st ಕಾಮೆಂಟ್ ನಂದು......❤

    • @TimmannaKeri
      @TimmannaKeri Місяць тому

      ಏನ್ ಅವಾರ್ಡ್ ಕೊಡೂನು ಪಾ

  • @gajanankubakaddi5307
    @gajanankubakaddi5307 Місяць тому +1

    👌

  • @kumarhugar6016
    @kumarhugar6016 Місяць тому

    ಈ ಫರ್ಸ್ಟ್ ನಂದೆ ಅಂತ ಕಮೆಂಟ್ ಮಾಡೋರ್ಗೆ ರೊಕ್ಕ ಏನರ ಕೊಡ್ತಿಯೇನಪ ಮಲ್ಲು ಅಣ್ಣ. ಎಲ್ಲರೂ ಫರ್ಸ್ಟ್ ನಂದ ಫರ್ಸ್ಟ್ ನಂದ ಅಂತಿದಾರೆ ಅದ್ಕೆ😂😂😂😂😂

  • @jagadishgoudar4154
    @jagadishgoudar4154 19 днів тому

    Part 10 ಬಿಡ್ರಪ್ಪ...

  • @nandidigitalcsc
    @nandidigitalcsc 11 днів тому

    10 ನೇ ಭಾಗ ಬರುವುದಿಲ್ಲ ಯಾರು ಕಾಯಬೇಡಿ ಯಾಕೆ ಎಂಬುದನ್ನು ನಾಳೆ ಹೇಳುತ್ತೇನೆ

    • @minisynzx3105
      @minisynzx3105 2 дні тому

      ಹೇಳಿ ಅಣ್ಣ ಯಾಕೆ video ಬರೋದಿಲ್ಲ?

  • @Sathya9824
    @Sathya9824 15 днів тому

    Really all are acting awesome, and music is mind blowing. ಜಾಸ್ತಿ ಕಾಯಿಸಬೇಡ. 10ನೇ ಎಪಿಸೋಡ್ ಬಿಡೋ ಮಾರಾಯ

  • @sharanuummargi7579
    @sharanuummargi7579 12 днів тому

    Anna adastu jaldi release madu next video

  • @nageshbdalawai9887
    @nageshbdalawai9887 Місяць тому

    Spl line man 😅😅😅😅😅😅

  • @ashokkumaringinshetty7219
    @ashokkumaringinshetty7219 10 днів тому

    10 part please send me iam waiting for your Next episode

  • @umeshkaratagi3737
    @umeshkaratagi3737 Місяць тому

    Jawari's are always excellent 👌👌👌