ಕೇವಲ 500 ರೂಪಾಯಿಯಲ್ಲಿ ನೀವು ಇದ್ದಲ್ಲಿಯೇ ಮಾಡಬಹುದಾದ ಬ್ಯುಸಿನೆಸ್.. ತಿಂಗಳಿಗೆ 20 ರಿಂದ 30 ಸಾವಿರ ಲಾಭ..

Поділитися
Вставка
  • Опубліковано 6 бер 2024
  • ಕೇವಲ 500 ರೂಪಾಯಿಯಲ್ಲಿ ನೀವು ಇದ್ದಲ್ಲಿಯೇ ಶುರು ಮಾಡಬಹುದಾದ ಬ್ಯುಸಿನೆಸ್.. ತಿಂಗಳಿಗೆ 20 ರಿಂದ 30 ಸಾವಿರ ಲಾಭ..
    ಟೇಬಲ್ : amzn.to/48LsJ22
    #parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

КОМЕНТАРІ • 311

  • @Prasannakumar-hx9hn
    @Prasannakumar-hx9hn 5 місяців тому +77

    ಯಾವ ಕೆಲಸವನ್ನೂ ಮಾಡಲು ಹಿಂಜರಿಯದೆ ನಿಷ್ಟೆ ಯಿಂದ ಮಾಡಿ ಬದುಕಲು ಒಳ್ಳೆ ಮಾಹಿತಿ ಕೊಡುತ್ತಿರುವ ನಿಮಗೆ ನನ್ನ ಧನ್ಯವಾದ

  • @dramakrishna6787
    @dramakrishna6787 5 місяців тому +50

    ತುಂಬಾ ಧನ್ಯವಾದಗಳು ಮೇಡಂ. ನಿಮಗೆ ತಿಳಿದಿರುವ ಮಾಹಿತಿಯನ್ನು ಯಾವುದೇ ಮುಜುಗರವಿಲ್ಲದೆ ಹೇಳಿ ಮೇಡಂ. ಅದು ಎಷ್ಟು ಜನರಿಗೆ ಬದುಕಲು ದಾರಿಯನ್ನು ತೋರಿಸಿದಂತಾಗುತ್ತದೆ ಮೇಡಂ.

  • @chethanbm4237
    @chethanbm4237 4 місяці тому +8

    Thank u so much madam, ಇದು ತುಂಬ useful video, ನನ್ನಂತ ಎಸ್ಟೂ ಜನಕ್ಕೆ ಬೇಕೀರೂ ಮುಖ್ಯ ವಿಚಾರ, ಯಾವುದೇ ಮುಜುಗರ ಬೇಡ ಮೇಡಂ, ಎಲ್ಲ ಕೆಲಸಕ್ಕೂ ಅದರದೇ ಆದ ಮಹತ್ವ ಇದೆ. ದಯವಿಟ್ಟು ಇಂತ ವಿಚಾರಗಳನ್ನು ಇನ್ನು ಹೆಚ್ಚು ಪ್ರಸಾರ ಮಾಡಿ. Thank u so much mam 🙏🙏🙏

  • @uniquecl786
    @uniquecl786 5 місяців тому +37

    ದುಡಿಮೆಯ ನಂಬಿ ಬಡ್ಕೂ ಅದರಲಿ ದೇವರ ಮುಡುಪು ಬಾಳಲಿ ಬರುವದು. ಬೆಳಕು❤

  • @user-of8fb8on6p
    @user-of8fb8on6p 4 місяці тому +21

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಮೇಡಂ ..👍
    ಇದು ಏನು ಸಣ್ಣ ವ್ಯಾಪಾರ ಏನು ಅಲ್ಲ ಸಾಮಾನ್ಯ ಮನುಷ್ಯ ನಿಗೆ ಜೀವನ ಮಾಡುವ ಹಾದಿ.

  • @ಸುಲಭಮಾಹಿತಿ1995
    @ಸುಲಭಮಾಹಿತಿ1995 4 місяці тому +9

    ಮಾಡುವ ಕೆಲಸ ಯಾವುದಾದರೇನು ಕೆಲಸದಲ್ಲಿ ನಿಷ್ಠೆ ಇರಲಿ..... ದುಡಿದು ಬದುಕೋಕೆ ನಾಚಿಕೆ ಬೇಡ. ಒಳ್ಳೆ ಸಂದೇಶ ಅಕ್ಕ🤗😍🙏👏

  • @Rangoliart2024
    @Rangoliart2024 4 місяці тому +13

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಮೇಡಂ ದನ್ಯವಾದಗಳು

  • @padmavathimpb7470
    @padmavathimpb7470 4 місяці тому +1

    Thumba olleya mahiti lemon business bagge mahiti chennagitthu innu olle idea iddare heli madam

  • @user-xe7xj9zm1p
    @user-xe7xj9zm1p 4 місяці тому +10

    ಕಾಮಿಡಿ ಅಂತ ಹೇಳಿಕೊಳ್ಳುವ ರಲ್ಲ ಜೀವನ ಕೊಡುವುದಿಲ್ಲ ಮೇಡಂ ಅವರೇ ನಿಮ್ಮ ಸಜೆಸ್ಟ್ ತುಂಬಾ ಚೆನ್ನಾಗಿದೆ ಮನೆಯಲ್ಲೇ ಕುಳಿತು ಮಾಡುವಂತ ಕೆಲಸವನ್ನು ಹೇಳಿಕೊಡಿ ಮೇಡಂ ಅವರೇ ಕೊಡಿ ಮೇಡಮರೆ ಪ್ಲೀಸ್ ಥ್ಯಾಂಕ್ ಯು ಮೇಡಂ ಕ್ಷಮಿಸಿ

  • @RitaGlady
    @RitaGlady 4 місяці тому +2

    Thank u madam, ur giving very clearity work

  • @ammasspecialvlogs8580
    @ammasspecialvlogs8580 4 місяці тому +2

    Thank you very much mam
    Nice information
    God bless you and Ur family members

  • @kumarkumar-oo4rx
    @kumarkumar-oo4rx 5 місяців тому +27

    ರಮ್ಯಾ ಜಗತ್ ಮೇಡಮ್ ಜಗತ್ತು ಮೆಚ್ಚಿದ ಮಾನ್ಯರು ❤❤❤❤❤

  • @user-db9gj7ew8b
    @user-db9gj7ew8b 4 місяці тому +3

    Tunbaa chennagi dudmeya bagge helikottiddira mam nimage tumbu hrudayad dhannyvadagalu 💐🙏

  • @onemanmotionpictures561
    @onemanmotionpictures561 3 місяці тому +5

    ನೀವು ಕೊಡೊ ಮಾಹಿತಿ ಬಹಳಷ್ಟು ಸುಂದರವಾಗಿದೆ ನಿಮಗೆ ಒಳ್ಳೆಯದಾಗಲಿ 🙏🏻

  • @dimpledais3560
    @dimpledais3560 3 місяці тому +1

    Sooper.video. you are encouraging people God bless you

  • @raghuraghu5352
    @raghuraghu5352 5 місяців тому +1

    Thank you very much medum god bless you

  • @annapurnavernekar8465
    @annapurnavernekar8465 5 місяців тому +12

    ನಿಮ್ಮ ಈ ಒಳ್ಳೆಯ ವಿಚಾರಗಳು ನನಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು

    • @nethravathimysore9490
      @nethravathimysore9490 5 місяців тому

      Nimbegidavannu yellaru muttalu biduvudilla. Kelavara muttidare gida onagihoguvudu.

  • @archanav1097
    @archanav1097 4 місяці тому

    Super information ma'am, thank you 🙏😊

  • @karthiksk4252
    @karthiksk4252 4 місяці тому +1

    Olle infermation mam thank you naanu ee Sunday try madtini❤

  • @lathashree8814
    @lathashree8814 5 місяців тому +2

    Tq Sister God Bless You

  • @ravikskeelara7629
    @ravikskeelara7629 4 місяці тому

    Dignity of labour. Thank you.

  • @panchathejaswi6303
    @panchathejaswi6303 3 місяці тому

    Really good information madam.I love you useful information.Thanks a lot madam.keep it up.

  • @AshaManju-dw3ep
    @AshaManju-dw3ep 9 днів тому

    Thumba olleya mahithi madam🎉Devaru olleyadu madali

  • @priyashakti5001
    @priyashakti5001 4 місяці тому

    Very good madam, thankyou so much

  • @ratnajadhavjadhav6050
    @ratnajadhavjadhav6050 4 місяці тому +13

    ಯಾವ ಕೆಲಸವೂ ಚಿಕ್ಕದು ಅಲ್ಲ ಬಿಡಿ sis ಸಂಕೋಚ ಪಡದೇ ಹೇಳಿ ಇಂತಾ ವಿಷಯ ಗಳನ್ನ್ ಹೆಚ್ಚು ಹೆಚ್ಚು ಪ್ರ ಸಾರ್ ಮಾಡ್ರಿ ಇದು ತುಂಬಾ ಒಳ್ಳೆಯ ವಿಡಿಯೋ ಇದೆ ❤❤❤❤❤❤❤❤❤❤

  • @nagarajbk753
    @nagarajbk753 4 місяці тому +1

    Plz cover Kusum Yojane.... Raitarige help agutte. 🎉🎉🎉🎉

  • @nithinhegde3294
    @nithinhegde3294 29 днів тому

    Mam good information. U r one of the genuine person.. Pls continue with such motivating ideas..

  • @simplestudiokannada
    @simplestudiokannada 5 місяців тому +14

    ತಾಯಿ ನಾವು ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿನಿ, ನೀವು ಹೇಳ್ದಷ್ಟು ಸುಲಭ ಅಲ್ಲಾ ತಾಯಿ, ಇದು ಗಣಿತನ ಕ್ಯಾಲ್ಕುಲೇಟರ್ ಅಲ್ಲಿ ಲೆಕ್ಕ ಮಾಡ್ದಂಗಲ್ಲಾ, ವ್ಯವಹಾರ, ಕಣವ್ವ ಇರಲಿ ನಿಮ್ಮ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನನ್ನ ಧನ್ಯವಾದಗಳು 😢😮😊

    • @ramyajagathmysuru
      @ramyajagathmysuru  5 місяців тому +9

      ನಾವು ಸಹಿತ ಮರ್ಕೆಟ್ಟಿನಲ್ಲಿ ಈಗಲೂ ಸೊಪ್ಪು ತರಕಾರಿ ಮಾರುವ ಕುಟುಂಬದವರೇ ಸರ್.. 🙂🙂🙏 ಯಾವ ಕೆಲಸವೂ ಸಹ ಸುಲಭವಲ್ಲ.. ಪರಿಶ್ರಮ ಪಟ್ಟರೆ ಮಾತ್ರವೇ ಬದುಕಲು ಸಾಧ್ಯ ಅಲ್ಲವೇ ಸರ್.. 🙏🙂

    • @prathimap483
      @prathimap483 4 місяці тому +1

      Nimge adre information share madi... Illa andre information kodovrge kokod bidi

    • @simplestudiokannada
      @simplestudiokannada 4 місяці тому

      ಆಯ್ತು ಕಣ್ಣವ್ವ ನೀವು ಹೆಳ್ದoಗೇ ಆಗ್ಲಿ,ಮಹಾತಾಯಿ , ಫಸ್ಟು ಕಾಮೆಂಟ್ ಬಾಕ್ಸ್ ನಲ್ಲಿ ನೀಟಾಗಿ ಏನು ಬರದ್ದಿದ್ದಿವಿ ಅಂತ ಓದುವುದನ್ನು ಕಲಿಯುಮ್ಮ, ಸಮಸ್ಯೆಯ ಪರಿಸ್ಥಿತಿ ಬಗ್ಗೆ ತಿಳಿಸಿರೋದು ಬಿಟ್ಟರೆ ಅಲ್ಲಿ ಅವರು ಕೊಡುತ್ತಿರುವ ಮಾಹಿತಿಯ ಬಗ್ಗೆ ಯಾವುದೇ ಆಕ್ಷೇಪನೆ ಮಾಡಿಲ್ಲ,🥱🤣😭😷😂😳😒🥹😄👍👌

  • @padmavathij4534
    @padmavathij4534 5 місяців тому +2

    ಧನ್ಯವಾದ🙏

  • @sumanaikg5118
    @sumanaikg5118 2 місяці тому

    Good message thanks 🙏

  • @JayashreeBhat-wm9rb
    @JayashreeBhat-wm9rb 25 днів тому +1

    ಕನ್ನಡದಲ್ಲಿ ಯಾವುದೇ ಉತ್ತಮ ಚಾನೆಲ್ ಇಲ್ಲ ಅಂದ್ಕೊಡ್ಡಿದ್ದೆ. ಆದ್ರೆ ನಿಮ್ ಚಾನೆಲ್ ತುಂಬಾ ಇಷ್ಟ ಅಯ್ತು. ನಿಮ್ಮ ಸರಳತೆ ಹಿಡಿಸಿತು. ತುಂಬಾ ಉಪಯುಕ್ತ ಮಾಹಿತಿ ಕೊಡ್ತಿರಿ. ನಿಮ್ಮ ಬಗ್ಗೆ ಅಪಾರ ಗೌರವ ಬಂತು ಮೇಡಂ.

  • @shilpahambarhambar6467
    @shilpahambarhambar6467 3 місяці тому

    Miracle idea super mam thank you

  • @shivanandhs2972
    @shivanandhs2972 2 місяці тому

    Your suggestion are genius Madam,we welcome your suggestions.

  • @thejamurthy8058
    @thejamurthy8058 4 місяці тому

    Thank you for your help with this matter 😊

  • @user-qw9qp6nn2c
    @user-qw9qp6nn2c 4 місяці тому +5

    Madam adralli gowrava halagodu en banthu nanu enu erlilla nan atra lock down time nalli amma thamma jothe jagala madi mane bittu 3years 4months ettu papu karkondu bande hannin angdige bereyavaratra kelsa madde 12dina amele nane shurumadde navu mado kelsana poojusbeku preetusbeku gowravisbeku adkolorella kashtakke agalla avrella chapli kelagiro dhoolu

  • @manjunathr1868
    @manjunathr1868 2 місяці тому

    Super information mam
    thank u

  • @ratnamathapati3720
    @ratnamathapati3720 5 місяців тому +1

    cold drinks house bagge mahitikodi mdm
    andre soda ellind sigutte heg madodu investment estagbahudu

  • @Savitha-kr1jd
    @Savitha-kr1jd Місяць тому

    Olle mahithi kotri medum super

  • @msd2526
    @msd2526 5 місяців тому

    Thanks sister Good News life achiev

  • @ganeshms1970
    @ganeshms1970 5 місяців тому +2

    Thank you madam for giving good message for a person desperate for a small job,great work you are doing.
    God bless you and your family 🙏

  • @sulochanamandre9102
    @sulochanamandre9102 5 місяців тому

    Great ideas madam 👌 👍

  • @gowsheblogs7089
    @gowsheblogs7089 2 місяці тому

    Olleya mahiti prati kelasavukashtave madbeku aste

  • @MamathaDevang-wr9rc
    @MamathaDevang-wr9rc 4 місяці тому

    Tumba tks mam

  • @sriramsriramulu3101
    @sriramsriramulu3101 Місяць тому

    Thank youinamaste amma

  • @GowrammaT-fy2ng
    @GowrammaT-fy2ng 5 місяців тому

    Good message ramya

  • @user-hj1xc7xe8e
    @user-hj1xc7xe8e 5 місяців тому +1

    Thank you madam ❤

  • @njyogendragupta7113
    @njyogendragupta7113 4 місяці тому

    Lemman may not sold make pickles of lemman thanks 🙏🙏🙏🙏🙏🙏🌹

  • @vasanthavasantha4319
    @vasanthavasantha4319 4 місяці тому +9

    ಅಕ್ಕಾ ಐಎಎಸ್ ಮಾಡುದಕೆ ಸಂಪೂರ್ಣ ಡಿಟೇಲ್ಸ್ ತಿಳ್ಸಿ ಆಗೇ ಇಂಟ್ರವ್ ಬಗ್ಗೆ ಹೇಳಿ j

  • @mastergameing7231
    @mastergameing7231 5 місяців тому +2

    Not sily madam very good idea

  • @msksdr7436
    @msksdr7436 5 місяців тому

    super idia madam

  • @chanasabappamalegoudar3883
    @chanasabappamalegoudar3883 4 місяці тому

    Very good information mam

  • @lakshminarayanam5346
    @lakshminarayanam5346 5 місяців тому +1

    nice information

  • @madhunagendra623
    @madhunagendra623 4 місяці тому +1

    Tq medm

  • @SakshiSakshi-uz7gk
    @SakshiSakshi-uz7gk 4 місяці тому

    Tumba.thanks

  • @manjustephen3864
    @manjustephen3864 4 місяці тому

    super medam good job good information

  • @keerthiraj3498
    @keerthiraj3498 4 місяці тому +1

    More such pratical ideas Sis in range of 500 to 5k investment Tqsm for the video Sis❤

  • @preman3412
    @preman3412 4 місяці тому

    Thank you madam

  • @Nameisvijju
    @Nameisvijju 4 місяці тому

    Proud of your Genuine and honest videos

  • @geethapoojary9503
    @geethapoojary9503 5 місяців тому

    Thank u Rammya. My son is also writing VA exam

  • @srinivasmkaku5188
    @srinivasmkaku5188 5 місяців тому

    Great madam🙏🙏🙏

  • @Rajashekar-fb5km
    @Rajashekar-fb5km 2 місяці тому +1

    Madam 1st women metal fabrication unit run by me for 14yrs today I am penniless on streets

  • @SathishSathish-xo7nw
    @SathishSathish-xo7nw 4 місяці тому

    Thank you medam

  • @soumyakaradennavar7800
    @soumyakaradennavar7800 5 місяців тому

    Very good ideas mam

  • @shanthrajpkotian9166
    @shanthrajpkotian9166 2 місяці тому

    ಧನ್ಯವಾದಗಳು

  • @lakshmilakshmidevi2891
    @lakshmilakshmidevi2891 5 місяців тому +10

    ಹೌದು sister ದುಡಿಯುವುದಕ್ಕೆ ಯಾವ ಕೆಲಸವಾದರೆ ಏನು

  • @DailyFactsvideos6382
    @DailyFactsvideos6382 5 місяців тому

    ಒಳ್ಳೇ ಮಾಹಿತಿ ಮ್ಯಾಮ್ 👍

  • @AnilGouda-bj4rw
    @AnilGouda-bj4rw 4 місяці тому +3

    Thank you akka ♥️🙏

  • @sanjuinternet
    @sanjuinternet 4 місяці тому +2

    ಒಳ್ಳೆಯ ಸಲಹೆ ಕೊಟ್ಟಿದಿರಿ 🙏👍

  • @claralouis2937
    @claralouis2937 Місяць тому

    Very useful.. Ideas

  • @Ravikumar-jw6uk
    @Ravikumar-jw6uk 5 місяців тому

    Super idea sister

  • @_ARTIST_SHRI_
    @_ARTIST_SHRI_ Місяць тому

    Thank you so much madam 👍🏻🙏🏻🙏🏻👋🏻👋🏻

  • @priyankabiradar2650
    @priyankabiradar2650 Місяць тому

    Very beautiful ideas

  • @doulatmorevlogs9074
    @doulatmorevlogs9074 4 місяці тому

    Very nice information ಮೇಡಂ

  • @parameshan1119
    @parameshan1119 4 місяці тому

    No silly madam very good idea👍💡👏

  • @chandininazre406
    @chandininazre406 4 місяці тому

    Mam please give details of cloud kitchen

  • @Omsairambaba77
    @Omsairambaba77 4 місяці тому +1

    Mam satya heltini 1week enda tea business bagge nan tale li pdta ettu nanu heg madadu anta yochne madtidde, nim matinda dhairya bantu

  • @MamathaDevang-wr9rc
    @MamathaDevang-wr9rc 4 місяці тому

    This is not silly idea mam this is very good idea.

  • @rashmib.k9660
    @rashmib.k9660 4 місяці тому

    Share more ideas mam.

  • @majji-dd1ud
    @majji-dd1ud 3 місяці тому

    Madam great idhu series

  • @shubhabhagoji9015
    @shubhabhagoji9015 5 місяців тому +2

    Mam say about good reference books for PUC 2nd year and CET preparation books..

  • @Harish-oh3bz
    @Harish-oh3bz Місяць тому

    Thank you mam

  • @A.G.Prabhuswamy
    @A.G.Prabhuswamy 3 місяці тому

    Thanks

  • @shivusamantha2538
    @shivusamantha2538 Місяць тому

    Nivu maathanaaduva shaili thumba chennaagidhe sister.

  • @nagarajks2891
    @nagarajks2891 5 місяців тому

    God bless you meme...

  • @GayathriHiremathaudiobook
    @GayathriHiremathaudiobook 4 місяці тому

    Good idea Madam

  • @siddikabubakkar821
    @siddikabubakkar821 4 місяці тому

    Super idea medam ❤

  • @RameshNarayanappa-mm7rg
    @RameshNarayanappa-mm7rg 2 місяці тому

    Useful info

  • @siddukumarangadi7823
    @siddukumarangadi7823 Місяць тому

    Good information

  • @siri5142
    @siri5142 4 місяці тому

    Good idea maam ❤

  • @jayalakshmammaappaiah8515
    @jayalakshmammaappaiah8515 4 місяці тому

    Ramya please don't stop in doing your service please continue it's request

  • @mamathaaarush7393
    @mamathaaarush7393 4 місяці тому

    Madam do u think that daily can make 500 rs not at all out of 500 lemon if I can sell only 50 or 100 rest 400 will go for another 5 day than it wld be waste standing in the sun...

  • @Nila-bh2to
    @Nila-bh2to 4 місяці тому

    Tq mam

  • @sangamesh6005
    @sangamesh6005 4 місяці тому +1

    Medam Partime job Fudda delivary mada bghuda mahite telise medam

  • @SalmaAnjums
    @SalmaAnjums 5 місяців тому

    Mam Anna bhagya mate gruhalaxmi bage video madllila mam

  • @zoyanaaz7464
    @zoyanaaz7464 4 місяці тому

    Proud of u sister for being soo concerned and honest while sharing these business tricks .

  • @sulemandambal5927
    @sulemandambal5927 15 днів тому

    Madam nive seare haki best kantiyra

  • @user-mangalaaksha
    @user-mangalaaksha 2 місяці тому

    TQ madam

  • @varalakshmic9531
    @varalakshmic9531 4 місяці тому

    Mam VA post application akudre thagontilla date extend agidya

  • @RenuKa-T
    @RenuKa-T 4 місяці тому

    ramya akka nivu ond you tube chanal criyet madodanna torsidralla adunna bank accontge yege link madodu antha video madle illa madthira ilva akka

  • @MamathaMamathas-fx5hl
    @MamathaMamathas-fx5hl 5 місяців тому +1

    Super madam