ಒಂದು home credit ಲೋನ್ ತಾಗೊಂಡಿದ್ದೆ ಮೇಡಂ, ಅದು 1ವರ್ಷ ಕಟ್ಲಿಲ್ಲ , ಆಮೇಲೆ home credit ಕಡೆ ಇಂದ ಒಂದ್ ಫೋನ್ ಬಂತು , ಒಂದು Offer ಇದೆ ಅಂದ್ರು , ಏನ್ Offer ಅಂದೆ, ಅವ್ರು ಈಗ ಇರೊ ಲೋನ್ ನ ಅರ್ಧಕ್ಕೆ ಅರ್ಧ ಕಟ್ಟಿ ಲೋನ್ ಕ್ಲಿಯರ್ ಮಾಡ್ತೀವಿ ಅಂದ್ರು, ನಾವು ok ಅಂತ ಅರ್ಧ 50000 ಕಟ್ಟಿದೆ , clearlence ಲೆಟರ್ ಕೊಡ್ತೀವಿ ಅಂದ್ರು , ಅರ್ಧ ಕಟ್ಟಿದ್ರೆ ಸಾಕು ಲೋನ್ clear ಆಗುತ್ತೆ ಅಂತ ಕಟ್ಟಿದೆ , ಆದ್ರೆ ಅರ್ಧ full ಕಟ್ಟಿದ್ರು loan clera ಆಗಿಲ್ಲ ಯಾಕೆ ಮೇಡಂ, cibil score ಕೂಡ increase ಆಗಿಲ್ಲ ಯಾಕೆ ಮೇಡಂ,. ಹೇಳಿ ಸ್ವಲ್ಪ
Download ffreedom app:- ffdm.app/C7E4
ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದೀರಿ 👍
ತುಂಬಾ ಇಷ್ಟ ಆಗಿದೆ ಮೇಡಂ, ಧನ್ಯವಾದಗಳು
Super madam tumba chennagide
ತುಂಬಾ ಇಷ್ಟ ಆಯ್ತು ಚೆನ್ನಾಗಿದೆ ಓಕೆ ನನಗೆ ಸಿವಿಲ್ ಬಗ್ಗೆ ಕಂಪ್ಲೇಂಟ್ ಮಾಡುವುದು ಹೇಗೆ ಮಾಡಬೇಕು
Very good information mam ❤
Yes madam it is very useful to all❤
Cibil score check madidre sumsume 20 call barrathe... personsal loan beka, credit card beka.... loan bekkidre madbeku astae.... sumsume check madi spam calls ge target agbedi
Nan ond personal loan tagondidde and loan instalment clear agide but loan active ide adanna hege close madodu, please ind video madi
ಚೆನ್ನಾಗಿ ತಿಳಿಸಿ ಹೇಳಿದಿರಿ ಮೆಡಮ್
Good information madam
How to check crif score...????
Thanks madam super
ಸೂಪರ್ ಮೇಡಂಮ
ಮೇಡಂ cibil score ನ report ನಲ್ಲಿ ನಮ್ಮ ಡೀಟೇಲ್ಸ್ ಎಡಿಟ್ ಮಾಡೋದು ಹೇಗೆ
helped, thank u
You're welcome!
Mam nange sala beku adare cibil ella enmadbeku please heli
Masth video
Superb
Super
ಒಂದು home credit ಲೋನ್ ತಾಗೊಂಡಿದ್ದೆ ಮೇಡಂ, ಅದು 1ವರ್ಷ ಕಟ್ಲಿಲ್ಲ , ಆಮೇಲೆ home credit ಕಡೆ ಇಂದ ಒಂದ್ ಫೋನ್ ಬಂತು , ಒಂದು Offer ಇದೆ ಅಂದ್ರು , ಏನ್ Offer ಅಂದೆ, ಅವ್ರು ಈಗ ಇರೊ ಲೋನ್ ನ ಅರ್ಧಕ್ಕೆ ಅರ್ಧ ಕಟ್ಟಿ ಲೋನ್ ಕ್ಲಿಯರ್ ಮಾಡ್ತೀವಿ ಅಂದ್ರು, ನಾವು ok ಅಂತ ಅರ್ಧ 50000 ಕಟ್ಟಿದೆ , clearlence ಲೆಟರ್ ಕೊಡ್ತೀವಿ ಅಂದ್ರು , ಅರ್ಧ ಕಟ್ಟಿದ್ರೆ ಸಾಕು ಲೋನ್ clear ಆಗುತ್ತೆ ಅಂತ ಕಟ್ಟಿದೆ , ಆದ್ರೆ ಅರ್ಧ full ಕಟ್ಟಿದ್ರು loan clera ಆಗಿಲ್ಲ ಯಾಕೆ ಮೇಡಂ, cibil score ಕೂಡ increase ಆಗಿಲ್ಲ ಯಾಕೆ ಮೇಡಂ,. ಹೇಳಿ ಸ್ವಲ್ಪ
Bro nim Nember kodi namgi svlpa information beku
Pade pade check madudhre cibil score kadme agthaaa hoguthaa
Yenu aglla no problem
Agutthe
Cibil avarige hege contact madbeku madum avar number helalila nivu
Thanks
Wr is vedios matter
💯👌
Thank You