Mysuru Dasara : ಊಟದ ವೇಳೆ ಕಂಜನ್​​ನ ಧನಂಜಯ ಆನೆ ಅಟ್ಟಾಡಿಸಿದ್ದೇಕೆ? |

Поділитися
Вставка
  • Опубліковано 31 січ 2025

КОМЕНТАРІ • 38

  • @VikasShetty-d9l
    @VikasShetty-d9l 4 місяці тому +3

    Arjunaaaa 🙏🙏🙏

  • @pawanpeshwa7898
    @pawanpeshwa7898 4 місяці тому +16

    ಧನಂಜಯನ ಹುಡುಗಿ ಮೇಲೆ ಕಂಜನ್ ಕಣ್ಣಕ್ಕಿರ್ಬೇಕು ಅದ್ಕೆ ಓಡಾಡ್ಸಿದಾನೆ 😂

  • @pavanvap9914
    @pavanvap9914 4 місяці тому +19

    Darshan was right on media 😂😂😂

  • @rosy_ranirani4865
    @rosy_ranirani4865 4 місяці тому +2

    Thanks to the Brave mahout ,the naughty elephant was brought under control .

  • @Manu-h9t
    @Manu-h9t 4 місяці тому +4

    ಮದ ಬಂದಿಲ್ಲ ಸರ್... ಧನಂಜಯ ಆನೆ ಕಂಜನ್ ಆನೆಯನ್ನು ತಡೆಯಲು ಬರುತ್ತಿತ್ತು ಅಷ್ಟೇ..

  • @gowthamb.k2007
    @gowthamb.k2007 4 місяці тому +1

    ಕಂಜನ್ ಇನ್ನು ಚಿಕ್ಕ ಆನೆ ಪಾಪ

  • @discoveredwildworld932
    @discoveredwildworld932 4 місяці тому +1

    Dhananjaya is in mast

  • @deralkevindsouza7338
    @deralkevindsouza7338 4 місяці тому +3

    ಮೊನ್ನೆ ರೋಹಿತ್ ಹೊಡೆದಿತ್ತು dhanjaya

  • @samskruthisubramanya4469
    @samskruthisubramanya4469 4 місяці тому

    ಅಭಿನಂದನೆಗಳು ರಾಮ್, ನಿಮ್ಮ ಪ್ರಸ್ತುಇಗಾಗಿ🎉😊

  • @jaganathraghu1821
    @jaganathraghu1821 4 місяці тому +5

    Dananjaya Anne GE Madha Ella Belige officers check madidare....

  • @Ramramjairamram
    @Ramramjairamram 4 місяці тому +1

    Guru mostly asti jagala irbeku ansute😂😂

  • @Annair14
    @Annair14 4 місяці тому +2

    Kanjan wrong comment maadirbeku danajay mele adije ittadikond hogide😅

  • @renukeshm9655
    @renukeshm9655 4 місяці тому +6

    Kanjan saadu ane... Abhimanyu mele fight ge hogidre gottgtittu.

    • @ManjulaR-nx6de
      @ManjulaR-nx6de 4 місяці тому +8

      @@renukeshm9655 ಅಭಿಮನ್ಯು ಮೇಲೆ ಹೋಗಲ್ಲ ಯಾಕಂದ್ರೆ ಅದನ್ನ ಹಿಡಿದಿರೋಡು ಅಭಿಮನ್ಯು ನೆ ಅದಿಕ್ಕೆ ಅದನ್ನ ಕಂಡ್ರೆ ಭಯ ಇರುತ್ತೆ ಅದು ಹಿಡಿದಿರುವ ಆನೆಗಳಿಗೆ😅

    • @renukeshm9655
      @renukeshm9655 4 місяці тому +1

      @@ManjulaR-nx6de😂😂😂

    • @mohithgowda2933
      @mohithgowda2933 4 місяці тому +3

      Abhimanyu mele yav aane nu ogalla

    • @manumanu4425
      @manumanu4425 4 місяці тому +7

      abhimanyu ಮೇಲೆ ಹೋಗಿದ್ರೆ kanjan ಗೆ ಆದ ಸಿತ್ತಿ ಧನಂಜಯ ಗೆ ಆಗೋದು 😂😂

  • @techscienceinsider3512
    @techscienceinsider3512 4 місяці тому

    Vishwa vikyatha ? 🙄

  • @louissamuel6108
    @louissamuel6108 4 місяці тому +1

    ಮಾವುತ ಎಲ್ಲಿಗೆ ಹೋಗಿದ್ದರು

    • @Uttarkannada964
      @Uttarkannada964 4 місяці тому

      ಕಂಜನ್ ಆನೆ ಇಂದ ಹಾರಿದ್ದರು😂

  • @ronaknanda6175
    @ronaknanda6175 4 місяці тому

    Dhananjay Beeja Odiri

  • @Rocky007-y1g
    @Rocky007-y1g 4 місяці тому +2

    DBOSS vs MEDIA

  • @keerthikumarbv4162
    @keerthikumarbv4162 4 місяці тому

    7.18 gantege r gate ge hogta idde ella janaru odta iddru nodidre eradu anegalu odi barta ittu

  • @ManjulaR-nx6de
    @ManjulaR-nx6de 4 місяці тому +5

    ಮದ ಬಂದಿದೆ ಧನಂಜಯ ಗೆ ಅದಕ್ಕೆ ಕಂಜನ್ ನೋಡಿ ಟ್ರಿಗರ್ ಆಗಿದೆ ಮತ್ತೆ ಇಬ್ಬರನ್ನು ಒಟ್ಟಿಗೆ ಕಟ್ಟಿದ್ದಾರಲ್ಲ😅🤦

    • @rakeshcj3773
      @rakeshcj3773 4 місяці тому +1

      Intentionally
      Thoruskoloke naav control madthivi antha
      Show off kodoke.
      Enadhru adhre kanjan ge alva agodhu yuvrige alvallaa

    • @ManjulaR-nx6de
      @ManjulaR-nx6de 4 місяці тому

      @@rakeshcj3773 ಹೌದು ಕೊನೆಗೆ ಮಾವುತ ರೆ ಅಲ್ವಾ ಅದನ್ನ ಕಂಟ್ರೋಲ್ ಗೆ ತಗೊಂದಿದ್ದು ಒಂದುವೇಳೆ ಧನಂಜಯ ನ ಮೇಲೆ ಮಾವುತ ಇರ್ಲಿಲ್ಲ andidre ಖಂಡಿತ ಕಂಜನ್ ಗೆ ಏನಾದರೂ ತೊಂದರೆ ಆಗುತ್ತಿತ್ತು ದೇವರ ದಯೆ ಏನು ಆಗಿಲ್ಲ ಆದರೂ ಮತ್ತೆ ಮದ ಬಂದಿರೋ ಆನೆ ಪಕ್ಕನೆ ಕಟ್ಟಿದ್ದಾರೆ ಮತ್ತೊಂದು ಆನೆಯನ್ನ🤦

    • @deralkevindsouza7338
      @deralkevindsouza7338 4 місяці тому

      Rohith anegu ಹೊಡೆದಿತ್ತು dhanjaya.

    • @ManjulaR-nx6de
      @ManjulaR-nx6de 4 місяці тому

      @@deralkevindsouza7338 ಹೌದು ಅದೆ ಮದ ಸ್ಟಾರ್ಟ್ ಆಗಿರೋ ಕಾರಣ ನೋಡಿದ್ದೆ ಅದನ್ನ ಕೂಡ ರೋಹಿತ್ gu hodedittu

    • @rakeshcj3773
      @rakeshcj3773 4 місяці тому

      @@deralkevindsouza7338 yes bro ur right

  • @AZ-pg8vd
    @AZ-pg8vd 4 місяці тому +2

    Hedari alla, civilized elephant…avoided fight. media davre, DFO ge bartare, hostage antira hage Mahuta agli yare agli avrgu maryade kottu mathadi

  • @AbcXyz-hr8bw
    @AbcXyz-hr8bw 4 місяці тому +2

    Hale dwesha irbeku😂😂😂

    • @rakeshcj3773
      @rakeshcj3773 4 місяці тому

      Nagthiyalla guru.
      Suppose kanjan aane ge chain hakididhre nenne kanjan saaythittu paapa

  • @ArjunPatil-ph5zz
    @ArjunPatil-ph5zz 4 місяці тому +1

    Yen guru kanjana hawa bala agittu but hinga hedari oba hogudi😂

    • @ManjulaR-nx6de
      @ManjulaR-nx6de 4 місяці тому

      @@ArjunPatil-ph5zz ಬ್ರೋ ಇನ್ನ ಚಿಕ್ಕ age ಬ್ರೋ ಅದಕ್ಕೆ ಅದು ಅಲ್ಲದೆ ಧನಂಜಯ ಗೆ ಮದ ಬಂದಿದೆ ಸಾಮಾನ್ಯವಾಗಿ ಮದ ಇಲ್ಲದೆ ಇರೋ ಆನೆಗಳು ಮದ ಬಂದಿರುವ ಆನೆಗಳನ್ನು ನೋಡಿ ಹೆದರುತ್ತವೆ ಅದೆ ಹಾಗಿರೋದು ಅಲ್ಲಿ ಅಷ್ಟೇ ಎಂತ ಧೈರ್ಯ ಇರೋ ಆನೆ ಆದರೂ ಸರಿ ಮದ ಬಂದಿರೋ ಆನೆ ನೋಡುದ್ರೆ ಹೆದರುತ್ತೇ ಇನ್ನ ಕಂಜನ್ ಹೆದರಲ್ಲವ ಪಾಪ🙄🙌

    • @deralkevindsouza7338
      @deralkevindsouza7338 4 місяці тому

      ಅದಕ್ಕೆ ಪ್ರಶಾಂತ್ ಆನೆ ಹೊಡೆದು ಕರುಳು ಹೊರಗೆ ಬಂದು ಸಾಯುವವನಿದ್ದ. ಮೊನ್ನೆ ಅದರ ಕಾಲು ನೋವಿನಿಂದ ಬಳಲುತ್ತಿದ್ದ.

  • @mithunbajpe1472
    @mithunbajpe1472 4 місяці тому

    Dhananjay ge madha bandide.

  • @thippeshakumar6078
    @thippeshakumar6078 4 місяці тому +3

    ಕಂಜನ್ ಆನೆ ಮಾಹುತ ನನ್ನು ಚೇಂಜ್ ಮಾಡಬೇಕು 😅