ತುಂಬಾ ಚೆನ್ನಾಗಿ ಜೋಡಿಸಿದ್ದೇನೆ ಅಡುಗೆಮನೆಯ ತುಂಬಾನೇ ಇಷ್ಟ ಆಯ್ತು ನಿಮ್ಮಡಿಗೆ ಮನೆ ನೀವು ಹೀಗೆ ನಿಮ್ಮ ಮಾತು ಹೇಗೆ ಹಾಗೆ ನಿಮ್ಮ ಮನೆ ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಸುಂದರವಾಗಿದೆ ತುಂಬಾನೇ ಖುಷಿಯಾಯಿತು
Thank you hema 💐 nim kitchen toor madidke and nimma daniyaste sarala sundara sumadhura nimma adige mane hagu adara jodane. Tumbane santosha aytu gelati thank u once again
.ನಿಮ್ಮ ಅಡುಗೆ ಮನೆ ನೋಡಲು ತುಂಬಾ ಸುಂದರವಾಗಿದೆ ಹಾಗೇ ಅಡುಗೆ ಸಾಮಾನುಗಳನ್ನು ಜೋಡಿ ಸಿರವ ರೀತಿ ತುಂಬ ಸೊಗಸಾಗಿದೆ ಹಾಗೇ ಉಪಯೋಗಿಸಿಕೊಂಡಿರುವ ಜಾಗ ಬುಟ್ಟಿ ಗಳು ಚೆನಾಗಿದೆ ಧನ್ಯವಾದ ಗಳು ಹೇಮ
ಹಾಯ್ ಅಕ್ಕ ನಿಮ್ಮ ಅಡುಗೆಮನೆ ನಿಮ್ಮ ಮಾತಿನಂತೆ ಸರಳ ಸುಂದರವಾಗಿದೆ ನನಗೆ ನಿಮ್ಮ ಧ್ವನಿ ತುಂಬಾ ಇಷ್ಟ. ಅಕ್ಕ ನೀವು ಏನು ಅಂದುಕೊಳ್ಳಲ್ಲ ಅಂದ್ರೆ ಫ್ಯಾಮಿಲಿ ವಿಡಿಯೋ ಹಾಕಿ. ಅಡುಗೆಮನೆಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಅಕ್ಕ.
ನಮಸ್ತೆ ಮೇಂ ನಿಮ್ಮ ಅಡುಗೆ ಮನೆ ತುಂಬಾ ಇಷ್ಟವಾಗಿತ್ತು, ಈ ಅಡುಗೆ ಮನೆಗೆ ಉಪಾಯ ಯಾರದ್ದು ಮತ್ತು ಇದರ ಖರ್ಚು ಎಷ್ಟಾತು ಏಕೆಂದರೆ ನಾವು ಮನೆ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯುತ್ತಿದೆನೆ, ಮತ್ತು ನಿಮ್ಮ ಕೊನೆಯೊಂದು ಮಾತು ನನಗೆ ತುಂಬಾ ಇಷ್ಟವಾಗಿತ್ತು 👌👌👌🙏🙏
Wowwww what a nice explanation madam ,very very useful video,plss tell me one suggestion we have very very hard water at home and we have same black marbel sink bcz pf hard water it is getting white patches on sink .i m using exo soap for wash the vessels .it is also marking on sink...plssssss tell me the suggestion ......plsss madam
wipe the water stains immediately, other wise it becomes white patches because of hard water. Use vinegar solution ( 1 cup vinegar + 2 cups water + 2 tsp dish washer liquid mix) for hard water stains.
Hlo mam nanu kuda nimtharanne without show face cleaning organization and product reviews madbeku anthidhini with out show face youtube nalli successful agboda pls tell some tips 👍
Amma nam convection oven cake or something ಮಾಡುವಾಗ ಬೇಗ seedu ಹೋಗುತ್ತೆ like 180degree 20 mins ಇಟ್ರೆ 10min ಅಲ್ಲೇ top layer seedu ಹೋಗುತ್ತೆ ಒಳಗೆ ಹಸಿ ಇರುತ್ತೆ preheat madidru ಹಾಗೇನೇ ಏನ್ ಮಾಡೋದು helkodi please ❤️
If I use steel containers to store grains tiny worms develop.It is my great headache. I store grains in steelcontainers in my doubledoor fridge.I tried your Tomato bath and palaav.Both were very tasty.Thanks very much madam.
ತುಂಬಾ ಚೆನ್ನಾಗಿ ಜೋಡಿಸಿದ್ದೇನೆ ಅಡುಗೆಮನೆಯ ತುಂಬಾನೇ ಇಷ್ಟ ಆಯ್ತು ನಿಮ್ಮಡಿಗೆ ಮನೆ ನೀವು ಹೀಗೆ ನಿಮ್ಮ ಮಾತು ಹೇಗೆ ಹಾಗೆ ನಿಮ್ಮ ಮನೆ ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಸುಂದರವಾಗಿದೆ ತುಂಬಾನೇ ಖುಷಿಯಾಯಿತು
ಧನ್ಯವಾದಗಳು, ಹೀಗೇ ಮುಂದುವರೆಯಲಿ ನಿಮ್ಮ ಪ್ರೋತ್ಸಾಹ 😍
Thank you hema 💐 nim kitchen toor madidke and nimma daniyaste sarala sundara sumadhura nimma adige mane hagu adara jodane. Tumbane santosha aytu gelati thank u once again
Thank you for your heart touching statement
@@HemasCooking ❤️
.ನಿಮ್ಮ ಅಡುಗೆ ಮನೆ ನೋಡಲು ತುಂಬಾ ಸುಂದರವಾಗಿದೆ ಹಾಗೇ ಅಡುಗೆ ಸಾಮಾನುಗಳನ್ನು ಜೋಡಿ ಸಿರವ ರೀತಿ ತುಂಬ ಸೊಗಸಾಗಿದೆ ಹಾಗೇ ಉಪಯೋಗಿಸಿಕೊಂಡಿರುವ ಜಾಗ ಬುಟ್ಟಿ ಗಳು ಚೆನಾಗಿದೆ ಧನ್ಯವಾದ ಗಳು ಹೇಮ
ಧನ್ಯವಾದಗಳು ಶಾರದ
Last alli helid mathu tumba chennagittu madam..v useful for life.
Thank you
Well planned kitchen..
Thank you 🙏
Hema nimma video explanation tumba chennagide
ಧನ್ಯವಾದಗಳು 🙏
ಹಾಯ್ ಅಕ್ಕ ನಿಮ್ಮ ಅಡುಗೆಮನೆ ನಿಮ್ಮ ಮಾತಿನಂತೆ ಸರಳ ಸುಂದರವಾಗಿದೆ ನನಗೆ ನಿಮ್ಮ ಧ್ವನಿ ತುಂಬಾ ಇಷ್ಟ. ಅಕ್ಕ ನೀವು ಏನು ಅಂದುಕೊಳ್ಳಲ್ಲ ಅಂದ್ರೆ ಫ್ಯಾಮಿಲಿ ವಿಡಿಯೋ ಹಾಕಿ. ಅಡುಗೆಮನೆಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಅಕ್ಕ.
ಧನ್ಯವಾದಗಳು ☺
ಅಡುಗೆ ಮನೆಯಲ್ಲಿ ವಸ್ತುಗಳನ್ನು ಜೋಡಿಸಿ ಇಟ್ಟು ಕೊಳ್ಳುವುದು ಒಂದು ಕಲೆ.ಅದು ನಿಮಗೆ ಕರಗತವಾಗಿದೆ.ನಿಮ್ಮ ಅಡುಗೆ ಮನೆ ತೋರಿಸಿದ್ದಕ್ಕೆ ಧನ್ಯವಾದಗಳು.
ಧನ್ಯವಾದಗಳು 😍
Hi
Super kitchen madam tq
Thank you
Very useful matters thank you
You're welcome
ನಮಸ್ತೆ ಮೇಂ ನಿಮ್ಮ ಅಡುಗೆ ಮನೆ ತುಂಬಾ ಇಷ್ಟವಾಗಿತ್ತು, ಈ ಅಡುಗೆ ಮನೆಗೆ ಉಪಾಯ ಯಾರದ್ದು ಮತ್ತು ಇದರ ಖರ್ಚು ಎಷ್ಟಾತು ಏಕೆಂದರೆ ನಾವು ಮನೆ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯುತ್ತಿದೆನೆ, ಮತ್ತು ನಿಮ್ಮ ಕೊನೆಯೊಂದು ಮಾತು ನನಗೆ ತುಂಬಾ ಇಷ್ಟವಾಗಿತ್ತು 👌👌👌🙏🙏
ನಿಮ್ಮ commentsಗೆ ಧನ್ಯವಾದಗಳು, ನಾನು ಮತ್ತು ನನ್ನ ಯಜಮಾನರು ಇಬ್ಬರು ಸೇರಿ ಉಪಾಯ ಮಾಡಿದ್ದು, ಇಂತಹ ಜಾಗದಲ್ಲಿ ಇದೇ ಬರಬೇಕು ಎಂದು ಯೋಚಿಸಿ ಮಾಡಿದ್ದು
ಇದರ ಖರ್ಚು ಎಷ್ಟಾತು
Super your kitchen
Thank you
ಅಡುಗೆ ಮನೆ ಹಾಗು ಜೋಡಿಸಿದ ಸಾಮಾನು ತುಂಬಾ ತುಂಬಾ ನೇ ಚೆನ್ನಾಗಿದೆ.👌
ಧನ್ಯವಾದಗಳು 🙏
Am new subscribr..n Nice sharing mam..tq..
You're welcome sis, thank you for subscribing 🙏
I like your last words mam 💐💐
ಧನ್ಯವಾದಗಳು 🙏
Yes 100% true
Thank you
Thank you kitchen tour video very nice mam
Your welcome 🙂
Super 👍
Thank you
Nice kichan mam
Thank you sis 😊
Very beautiful kichten.
Thank you
❤❤❤ Super madam
Thank you 😍
Good information madam
Thank you
Wowwww what a nice explanation madam ,very very useful video,plss tell me one suggestion we have very very hard water at home and we have same black marbel sink bcz pf hard water it is getting white patches on sink .i m using exo soap for wash the vessels .it is also marking on sink...plssssss tell me the suggestion ......plsss madam
wipe the water stains immediately, other wise it becomes white patches because of hard water.
Use vinegar solution ( 1 cup vinegar + 2 cups water + 2 tsp dish washer liquid mix) for hard water stains.
@@HemasCooking thank you madam obviously i will try
Tumba channagide organise madiddira super medam 👍
Thank you
ನಿಮ್ಮ ಮಾತು ಧ್ವನಿ ಚೇತೋಹಾರಿ
ನಿಮ್ಮ ಧ್ವನಿ ಕೇಳಿ ಕೇಳಿ ಮುಖ ನೋಡುವ ಕುತೂಹಲ
ಧನ್ಯವಾದಗಳು
Noþ
Super Madam👏👏
Thank you nandan 😍
Very beautiful n useful vlog👍
Thank you
👌mam tumba ista aithu neevu use madida reeti nanu tumbane vedio nodide Adare nima style bere👌neevu self sheet , oil dabba itiro & sink hatira itiruva soap &scrub itiruva stand Eli tegondidu &₹ pls tilisi adanu tiles mele hege fix madidera & toilet organisation torisi pls
ನೀವು ಕೇಳಿರುವ ಸಾಮಾನುಗಳ link description box ಹಾಗೂ comment section ನಲ್ಲಿ ಕೊಟ್ಟಿದೆ, ಆ link ಮೂಲಕ ಖರೀದಿಸಬಹುದು.
@@HemasCooking k tku adanu tiles mele fix maudu hege
Sticker or screws ಮೂಲಕ ಫಿಕ್ಸ್ ಮಾಡಬಹುದು,
1st view...ur kitchen vlog superb
Thank you
Super kitchen house mam
Thank you
Very nice Medam
Thank you
👌madam rice cooker use maadodu hege tilosikodi minimum eshtu rice maadabahudu
ಖಂಡಿತವಾಗಿ ಮುಂದಿನ video ಗಳಲ್ಲಿ ತಿಳಿಸಿಕೊಡುವೆ 🙏
Very neetly ..
ಕೊನೆಯಲ್ಲಿ ಹೇಳಿದ ಮಾತು ತುಂಬಾ ಇಷ್ಟ ಆಯಿತು
ಧನ್ಯವಾದಗಳು
Super👌👌👌
Thank you
Super mam
Thanks
Super kichn toor t q
You're welcome 🙏
Nimma tips kuda tumba channagi de thank you❤
You're welcome
Onion particion step super ❤️
Thank you
Hlo mam nanu kuda nimtharanne without show face cleaning organization and product reviews madbeku anthidhini with out show face youtube nalli successful agboda pls tell some tips 👍
🙏🙏🙏 super
Thank you
Nice
Thank you
Super Medam
Thank you
Amma nam convection oven cake or something ಮಾಡುವಾಗ ಬೇಗ seedu ಹೋಗುತ್ತೆ like 180degree 20 mins ಇಟ್ರೆ 10min ಅಲ್ಲೇ top layer seedu ಹೋಗುತ್ತೆ ಒಳಗೆ ಹಸಿ ಇರುತ್ತೆ preheat madidru ಹಾಗೇನೇ ಏನ್ ಮಾಡೋದು helkodi please ❤️
Read your oven instructions book once for more details,
Mam that's not curtain box,it is a cartoon box.😊
Thanks for correction 🙏
ನಾನು ಸಹ ಉಡುಪಿಯ ಲಿ ಮನೆ ಕಟ್ಟಿ ಸಬೆಕು ಅಂದು ಕೊಂಡಿ ದೆ ನಿಮ್ಮ ಸಲಹೆ ಗೆ ಧನ್ಯವಾದಗಳು ಹಾಗೆ ಬೆಡ್ ರೂಮ್ ದೇವರ ಮನೆ ಎಲ್ಲಾ ತೋರಿಸಿ
ಧನ್ಯವಾದಗಳು 🙏
👌 ಮೇಡಂ
Thank you
If I use steel containers to store grains tiny worms develop.It is my great headache. I store grains in steelcontainers in my doubledoor fridge.I tried your Tomato bath and palaav.Both were very tasty.Thanks very much madam.
Thank you for your feedback 🙏 but it is good to store in steel than in plastic container
👌👌👌🙏
Kitchen tour very nice .Home tour Madi
Thank you
👌👌👌
Finally amazing really good ❤️❤️❤️
Thank you
Hema nimma maneya home tour madi nimma kitchen super
Thank you
Home tour madi akka
Home tour kuda madi madam please
ಅಡುಗೆ ಮನೆಯ ಟೂರ್ ತುಂಬ ಚೆನ್ನಾಗಿ ದೆ ಹಾಗೆ ದೇವರ ಮನೆಯ ಟೂರ್ ಕೂಡ ಮಾಡಿ ಹೇಮ
ಧನ್ಯವಾದಗಳು, ಮುಂದಿನ video ಗಳಲ್ಲಿ ಅದನ್ನು ಕೂಡ ಮಾಡುವೆ 😍
Using stapler should be avoided. Use plastic clips which you can get from Amazon.
OK
Amount estu aythu mam
Hi akka
Hai
Mam nim mekaup video madi
Sorry I have not shown my face anywhere
🤝🤝
Hi aunty, nivu kumar uncle sisteraa?
Yes, neevu yaru
Hi home tour madi plzz
Nimma kitchen tumba channagi organization madidira. Edara length & width estu anta hele. E kitchen room ge estu money beku anta heltira please, nanu mane katuva yochaneli edeni adake.
ಧನ್ಯವಾದಗಳು, ಈ video ಮತ್ತೊಮ್ಮೆ ನೋಡಿ ಅಳತೆ ಎಲ್ಲಾ ಹೇಳಿರುವೆ 🙏
mam nimdu own house
ಹೌದು
ಇದರ ಖರ್ಚು ಎಷ್ಟಾತು
Home toru madi pls
Kichen dimension yenu
ಪ್ರತಿಯೊಂದು ಮಾಹಿತಿ ಒದಗಿಸಲಾಗಿದೆ, ವಿಡಿಯೋ ನೋಡಿ.
Nimma maneya Home tour Madi Medam
@
super home trips good information mam Tq
Thank you
Super mam
Thanks
Nice
Thank you
👌👌👌
🙂
👌👌
👌👌