KARTET-2023 ಸಂಪೂರ್ಣ ಇಂಗ್ಲಿಷ್ ಬೋಧನಾಶಾಸ್ತ್ರ Complete English Pedagogy A to Z Complete Information

Поділитися
Вставка
  • Опубліковано 3 жов 2024

КОМЕНТАРІ • 279

  • @shantashasal8506
    @shantashasal8506 Рік тому +16

    ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನೀವೊ ಮಾಡಿದ ಇಂಗ್ಲಿಷ್ ಬೋಧನಾಶಾಸ್ತ್ರ ತುಂಬಾ ಸರಳವಾಗಿ ಮತ್ತು ಅರ್ಥಸಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ ಗುರುಗಳಿಗೆ ಮತ್ತು ಎಜುಟುಬ ಚಾನ ಲ್ ಸಿಬ್ಬಂದಿಯವರಿಗೆ
    ಹೃದಯಪೂರ್ವಕ ವಂದನೆಗಳು

  • @ganagana8038
    @ganagana8038 Рік тому +13

    ಕನ್ನಡ ಮಾಧ್ಯಮ ವಿಧ್ಯಾರ್ಥಿ ಗಳಿಗೆ ಈ ತರಗತಿ ಅಮೃತ ಇದ್ದಹಾಗೆ ಸರ್ ತರಗತಿ ತುಂಬಾ ಅದ್ಭುತ ವಾಗಿದೆ ಅವಣ೯ಣೆಯ ನಿಮ್ಮ ಈ ಹೊಸ ಪ್ರಯತ್ನಕ್ಕೆ ಅನಂತ ಅನಂತ ಧನ್ಯವಾದಗಳು ಸರ್

  • @huligemmachallamarad9499
    @huligemmachallamarad9499 Рік тому +23

    ಪರಿಪೂರ್ಣತೆಗೆ ಇನ್ನೊಂದು ಹೆಸರು ಎಜ್ಯೂಟ್ಯೂಬ್ ಕನ್ನಡ, ಓದುವ ಆಸಕ್ತಿ ಹೆಚ್ಚಿಸುವ ಪವರ್ ಫುಲ್ ಗುರುವಿನ ಹೆಸರು ಪ್ರಸನ್ನಕುಮಾರ್ ಪವಾರ್ (ಪವರ್) ಸರ್ 🙏🙏👏👏🙏🙏

  • @kshrivallicreations
    @kshrivallicreations Рік тому +7

    Thank you so much sir ಈ ವಿಡಿಯೋ ಗೋಸ್ಕರ ಕಾಯುತ್ತ ಇದ್ವಿ 🙏🙏🙏

  • @bhagyabiradar4677
    @bhagyabiradar4677 Рік тому +3

    ತರಗತಿ ವಿದ್ಯಾರ್ಥಿಗಳಿಗೆ ತುಂಬಾ ಚೆನ್ನಾಗಿ ತಿಳಿಯುವಂತೆ ಮೂಡುಬಂದಿದೆ...... ಧನ್ಯವಾದಗಳು.... ಗುರುಗಳೇ🎉🎉

  • @shruthianilkumar2089
    @shruthianilkumar2089 Рік тому +1

    ಕೇವಲ‌ ಕನ್ನಡ ಮಾಧ್ಯಮದವರಿಗೆ ಅಲ್ಲಾ‌ ಸರ್ ಎಲ್ಲರಿಗೂ ಇದು ಉಪಯೋಗವಾಗುವಂತಹಾ ಅದ್ಭುತವಾದ ತರಗತಿ, ನಿಮ್ಮ‌ ಪರಿಶ್ರಮಕ್ಕೆ ಅನಂತ ಧನ್ಯವಾದಗಳು ಸರ್, ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹಾ ಉತ್ತಮ ತರಗತಿ ಸರ್ ಇದು ಈ ತರಗತಿಯನ್ನು ಸರಿಯಾಗಿ ಅರ್ಥೈಸಿಕೊಂಡರೆ ಖಂಡಿತವಾಗಿ ಉತ್ತಮ ಅಂಕಗಳನ್ನು ಗಳಿಸಬಹುದು, ನಿಮಗೂ ಹಾಗೂ ನಿಮ್ಮ‌‌ತಂಡದವರಿಗೂ ಹೃತ್ಫೂರ್ವಕ ಧನ್ಯವಾದಗಳು

  • @ashahc4827
    @ashahc4827 Рік тому +1

    ನಮಸ್ತೆ ಸರ್. ನಮ್ಮಂತ ಬಡ ಸ್ಪಧಾ೯ಥಿ೯ಗಳಿಗೆ ಸ್ಪೂತಿ೯ಯ ಚಿಲುಮೆ ಸರ್ ನೀವು. ನಿಮ್ಮ ಎಲ್ಲಾ ಕ್ಲಾಸ್ ಗಳು ತುಂಬಾ ಅದ್ಬುತವಾಗಿ ಬಹಳ ಉಪಯುಕ್ತವಾಗಿವೆ. ನೀವು ಪ್ರತಿಯೊಬ್ಬರ ಪ್ರಶ್ನೆಗಳಿಗೆ ಅನಿಸಿಕೆಗಳಿಗೆ ಯಾರಿಗೂ ನೋವಾಗದಂತೆ ಉತ್ತರಿಸುವ ,ಸ್ಪಂದಿಸುವ ರೀತಿ ತುಂಬಾ ಇಷ್ಟ. ನಿಮ್ ಕ್ಲಾಸ್ ನಮಗೆ ಎಷ್ಟು ಪರಿಣಾಮ ಬೀರಿದೆ ಅಂದ್ರೆ ರಾತ್ರಿ ಮಲಗಿರುವಾಗಲು ನಿಮ್ ಧ್ವನಿ ನಮ್ ಕಿವಿಯಲ್ಲಿ ಪಿಸುಗುಟ್ಟಂತೆ ಆಗುತ್ತದೆ ಅಷ್ಟು ಚಂದ ಸರ್ ನಿಮ್ ಕ್ಲಾಸ್. ಈ ನಿಸ್ವಾಥ೯ ಸೇವೆಗೆ ಅನಂತ ಅನಂತ ಧನ್ಯವಾದಗಳು ಸರ್.

  • @roshanbegamroshan315
    @roshanbegamroshan315 Рік тому +1

    ಸರ್ ಇ ತರಗತಿ ತುಂಬಾ ಉಪಯುಕ್ತವಾದ್ ಮತ್ತು ಸುಂದರವಾಗಿದೆ ಎಂತಾ ದಡ್ಡಾ ಕೋಡಾ ಈ ತರಗತಿ ನಂದಿದರೆ ಸಲಿಸಾಗಿ ಪರೀಕ್ಷೆ ಬಾರೆಯುವನು ಇದು ಬಣ್ಣ ಬನ್ನಗಲಿನ್ದ ಕೊಡಿದ ತರಗತಿ ಸರ್ ತುಂಬಾ ಧನ್ಯೆವಾದಗಲು ಸರ್

  • @anupamamadiwal4925
    @anupamamadiwal4925 Рік тому +3

    Thank you so much sir......🙏On students demand You prepared a much Useful and helpful class for Us .... Thankyou so much sir.... keep it up the The knowledge giving job continuously......God Bless you with lots of happiness, Success and Huge amount of knowledge to Split over who really need it .....😊You are a the best Teacher, Facilitator,a good Guide and a good Supporter of Students both who like you & doesn't..... thankyou sir🙏Bless all of us to score well in TET 🙏

  • @muttukammar4150
    @muttukammar4150 Рік тому +6

    ನುಡಿದಂತೆ ನಡೆದ ಯೂಟ್ಯೂಬ್ ಚಾನಲ್ ಅಂದ್ರೆ ಅದು ನಿಮ್ಮ ಚಾನೆಲ್ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 💐💐💐🙏🙏🙏🙏🙏🙏

  • @shashikalakatti-ht8xo
    @shashikalakatti-ht8xo 3 місяці тому

    ನಮ್ಮ ನಿರೀಕ್ಷೆಗೂ ಮೀರಿದ ತರಗತಿಗಳು sir...edu tub ತಂಡಕ್ಕೆ ಧನ್ಯವಾದಗಳು....thanku so much sir🙏🙏🙏🙏🙏🙏🙏

  • @BhagyaRathod-z1w
    @BhagyaRathod-z1w 4 місяці тому +1

    ನಿಮ್ಮೆಲ್ಲರ ಈ ಪ್ರೀತಿ ನಿಸ್ವಾರ್ಥ ಸೇವೆಗೆ ನನ್ನ ಮನಃಪೂರ್ವಕ ಧನ್ಯವಾದಗಳು ನಿಮ್ಮ ಈ ನಿಸ್ವಾರ್ಥ ಸೇವೆ ಸದಾ ಎಲ್ಲಾ ಎಲ್ಲಾ ವಿದ್ಯಾರ್ಥಿಗಳ ಮೇಲೆ ಹೀಗೆ ಇರಲಿ ಎಂದು ಆಶಿಸುತ್ತೇನೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಕೋಟಿ ನಮನಗಳು

  • @umakanyal7744
    @umakanyal7744 Рік тому +2

    Sir this video is excellent. Thank you so much for your hard work that you spent for presenting this video for us 🙏🙏

  • @sangappaa8740
    @sangappaa8740 Рік тому +2

    ಥ್ಯಾಂಕ್ಸ್ ಸರ್ ಅತ್ಯುತ್ತಮ ತರಗತಿಗಳನ್ನು ನೀಡುತ್ತಿರುವ ತಮಗೆ ಅನಂತ ಧನ್ಯವಾದಗಳು ಸರ್ 🙏🙏🙏🤗🎉🎉🎉

  • @manteshawati7832
    @manteshawati7832 3 місяці тому

    Tumba usefull content sir. Explanation is very very nice sir. Thank you so much sir...

  • @soumyans3902
    @soumyans3902 Рік тому +1

    ಕೋಟಿ ಕೋಟಿ ಪ್ರಣಾಮಗಳು ತಮಗೆ...... 🙏🙏🙏🙏 ತುಂಬಾ ಧ್ಯವಾದಗಳು ಸರ್.....

  • @VijayudayL
    @VijayudayL Рік тому +2

    Hello sir nim yalla cls thumba channag artha aagtave, nan maga mbl prbm madi comment madoke aagtirlilla, sariyag work agtirlilla sir,, Am extremely sorry sir,, 3tm exam 89, 88,89 aagi fail aagide, Bt e sari get on aagutte anno nambike ide, nange live cls keloke nan magu Bidalla sir, odo tm li odbeku sir,, Bt ivaga Intrest Ide Maklu and e kelsa da busy li tm saaltilla, nim class download madkondu night Maklu malgidaga Keltini,, nimgu nimge sahayakavagiro snehitharigu aa devru arogya, aayushya nemmadi kottu kaapadali sir,, cls keldagella cls superb sir annokagtirlilla,,, Ivattu mbl sari madside,, sir,, Good morning have a wonderful day sir,, Happy Raksha Bandhan sir... 🙂

  • @sushma5774
    @sushma5774 4 місяці тому

    ಧನ್ಯವಾದಗಳು ಸರ್ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ. ....ತುಂಬಾ ಉಪಯುಕ್ತ...ಹಾಗೆ ವಿವರಣೆ ಕೂಡ ತುಂಬಾ ಚನ್ನಾಗಿದೆ. ತುಂಬಾ ಹೆಲ್ಪ್ ಆಯ್ತು ಸರ್.....ನಿಮ್ಮ ಎಫರ್ಟ್ ಗೆ ಎಸ್ಟ್ ಧನ್ಯವಾದ ಹೇಳಿದ್ರು ಸಾಲದು 🙏🏻🙏🏻🙏🏻🙏🏻🙏🏻🙌🏻🙌🏻

  • @manjulas4095
    @manjulas4095 Рік тому +1

    ಎಲ್ಲ ಕ್ಲಾಸ್ ಗಳು ತುಂಬ ಅದ್ಬುತ ವಾಗಿವೆ ಸರ್🙏🙏🙏🙏

  • @bhavyashreep7685
    @bhavyashreep7685 Рік тому +1

    ಬಹಳ ಸರವಾಗಿ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿಧಿರಿ Sir ಭರ್ಜರಿ ಬಾಡೂಟ ಮಾಡಿಧಾಗಿತ್ತು ಗುರುಗಳೇ

  • @ramyaramyashri1055
    @ramyaramyashri1055 3 місяці тому

    Very useful classes and very good information thank you sir🙏

  • @rekhashekhar1355
    @rekhashekhar1355 Рік тому +1

    ನಿಮ್ಮ ದೊಡ್ಡ ಶ್ರಮಕ್ಕೆ ಅನಂತ ಧನ್ಯವಾದಗಳು ಸರ್ 🙏🙏

  • @dakshayaniaravalli5103
    @dakshayaniaravalli5103 Рік тому

    Super explanation super class sir thank you so much sir 🙏🙏🙏🙏🙏

  • @jyothigiri1383
    @jyothigiri1383 Рік тому +1

    ❤🎉 ..thanks sir

  • @mbmakoppad01makoppad18
    @mbmakoppad01makoppad18 Рік тому

    Super sir evergreen class nimvu tq sir🙏🙏🙏🙏🙏🙏🙏🙏🙏🙏🙏💐💐💐💐💐💐

  • @banusg3546
    @banusg3546 Рік тому

    Class super TQ so much and English saha tumba changide TQ sir ❤❤❤❤❤❤

  • @Bharathi-rt3os
    @Bharathi-rt3os Рік тому +1

    Tq sir

  • @sangusajjan7086
    @sangusajjan7086 Рік тому +1

    ತುಂಬಾ ಧನ್ಯವಾದಗಳು ಸರ್, ನೀವು ನಮಗೆ ದೇವರ ಸ್ವರೂಪ 🙏🙏

  • @sujatagodekar9540
    @sujatagodekar9540 Рік тому +1

    E video ದಿಂದ ತುಂಬಾ help ಆಗುತ್ತೆ navu tet alli ಹೆಚ್ಚಿನ ಅಂಕ ಗಳಿಸಲು ಸಹಾಯ ಮಾಡುತ್ತದೆ.thank you so much sir

  • @preetamm-ol7wj
    @preetamm-ol7wj 5 місяців тому

    Very use full class. Thank you

  • @anushkakoppal2094
    @anushkakoppal2094 4 місяці тому +1

    ❤ tq sir

  • @shashisudha9925
    @shashisudha9925 Рік тому

    ತುಂಬಾ ಚನ್ನಾಗಿ ಇಂಗ್ಲಿಷ್ ತರಗತಿ ಮೂಡಿ ಬಂತು ಸರ್ ತುಂಬಾ ಅನುಕೂಲ ಆಗಿದೆ ಧನ್ಯವಾದಗಳು ಸರ್ 🌹

  • @anjanac8795
    @anjanac8795 Рік тому

    Tumbha dhanyavadagalu sir nimage super teaching in english pedagogy. Pls do the same teaching in science pedagogy

  • @mamathakrishnamurti495
    @mamathakrishnamurti495 Рік тому +3

    ನಮ್ಮ ನಿರೀಕ್ಷೆಗೂ ಮೀರಿದ ತರಗತಿ ಗುರುಗಳೇ 🎉 ನಿಮಗೆ ನನ್ನ ಕೋಟಿ ನಮನಗಳು 🙏🙏🙏💐

  • @sureshmaralingannavarm.a1434
    @sureshmaralingannavarm.a1434 7 місяців тому

    Great teaching,sir

  • @nayanamanjunath9802
    @nayanamanjunath9802 3 місяці тому

    Thanks sir I AM very like sir your English class

  • @laxmigollar-mx5oh
    @laxmigollar-mx5oh Рік тому

    Nau edanne nirikshe madtdvi sir thanku so much sir it's wonderful teaching sir you are teaching is out standing stay happy 😊

  • @aratimelavanki9274
    @aratimelavanki9274 3 місяці тому

    Thanku so much sr👌🏻👌🏻

  • @SalmaNadaf-fm6sm
    @SalmaNadaf-fm6sm Рік тому

    Excellent cls sir

  • @VANAJAGM-v3j
    @VANAJAGM-v3j 3 місяці тому

    Super and excellent class sir

  • @aratidandappanavar3263
    @aratidandappanavar3263 Рік тому

    ತರಗತಿಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಈ ಒಂದು ತರಗತಿ ಕೇಳಿದರೆ ಸಾಕು ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಬಹುದು ಧನ್ಯವಾದಗಳು ಸರ್ 👌👌👌👌👌

  • @PavanYlb
    @PavanYlb Рік тому +1

    Tq sir.....

  • @nikhatparveenmakandar4747
    @nikhatparveenmakandar4747 Рік тому +1

    Thank you so much sir 🙏 wonderful explanation 👍

  • @manjulam9600
    @manjulam9600 Рік тому

    Tqu very much sir. ... ಈ ತರಗತಿ ಹೇಗಿತತ್ತೆಂದರೆ,,,,ವೈದ್ಯ ಹೇಳಿದ್ದು ಹಾಲು ಅನ್ನ,ರೋಗಿ ಬಯಸಿದ್ದು ಹಾಲು ಅನ್ನ ಹಾಗಿತತ್ತು.,,ನಾವು ಉಸಿರು ಬಿಗಿ ಹಿಡಿದು ತರಗತಿ ನೋಡಿದೆವು..Very useful sir👌👌👌💐💐🎊🎊🙏🙏👏

  • @shobhamath444
    @shobhamath444 Рік тому

    Good cls sir

  • @divyaelmanvith3334
    @divyaelmanvith3334 Рік тому

    Tq so much sir....Ee taragatigagi tumba wait madta ಇದ್ದೇ cls bahala ಚೆನ್ನಾಗಿದೆ.....

  • @harshanayak8293
    @harshanayak8293 Рік тому

    ತುಂಬ ಉಪಯುಕ್ತ ವಾದ ತರಗತಿ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಗುರುಗಳೆ ಧನ್ಯವಾದಗಳು

  • @vedashreevedashree7904
    @vedashreevedashree7904 Рік тому

    Koti koti namanagalu sir.... Tumba vbinna Vada prayatna.... Content is tooooooo good sir .. tq so much sir... Nim runa eeee janmadali teersoke agolla sir...

  • @ashwininagesh3612
    @ashwininagesh3612 Рік тому

    Very superb class sir.

  • @sampatbhuyar1626
    @sampatbhuyar1626 Рік тому

    Very nice class ri sir 🙏🙏 Kannadada anuvaadadondige thumba chennagi taragati madiddiri sir nimage estu dhanyavada helidaru kadimene... Thank you very much ri sir 🙏🙏

  • @veenashanbhog3428
    @veenashanbhog3428 8 місяців тому

    Sir please science pedagogy complete syllabus du ond vedio Maadi sir pls.....🙏🙏🙏🙏

  • @rashmirs3195
    @rashmirs3195 Рік тому

    English pedagogy ya nirikshe Li Edda namage tumba useful agutte sir , English nu e riti kannada mulaka understand madisiva nimma bodana shailige yavaglu thankful agi ertivi, thank you so much sir 🙏🙏🙏🙏🙏💐💐👌👌👌👌👌

  • @sindhunkeerthana2566
    @sindhunkeerthana2566 4 місяці тому

    Super class sir super explaination

  • @chandanamp1286
    @chandanamp1286 5 місяців тому

    Tq sir its very useful short video

  • @lohitvagga724
    @lohitvagga724 Рік тому

    Thank u very much sir

  • @mamathah4233
    @mamathah4233 Рік тому +6

    ಬೊಂಬಾಟ್ ಭೋಜನ ಗುರುಗಳೇ ಇವತ್ತಿನ ತರಗತಿ..... ತುಂಬು ಹೃದಯದ ಧನ್ಯವಾದಗಳು.... 🎉❤🎉😊💐🥰🤷‍♀️👍🏻👏👏

  • @mahaveersankar2748
    @mahaveersankar2748 4 місяці тому

    Incredible class sir

  • @ashwininagesh3612
    @ashwininagesh3612 Рік тому

    This video very helpful for kannda medium students..🎉no need to reed any other book. 🙏thank you so much. For your hard work and concerns 🙏

  • @cknethraAmmu
    @cknethraAmmu Рік тому +4

    A marvelous class through such a wonderful explanation for our understanding of English launguage methodology no words to describe the class of English 👏👏🤝🤝🎉🎉🎉💐💐👍👍😊😊✅✅🥰🥰 very very nice 🙂👍🙂

  • @AshwiniSirigeriAshwini
    @AshwiniSirigeriAshwini 4 місяці тому

    Wonderful class sir

  • @ashuashwini8688
    @ashuashwini8688 3 місяці тому

    Excellent class sir🎉

  • @eshwarigunde4463
    @eshwarigunde4463 Рік тому

    Powerfull knowledgeable video for kannada medium students

  • @vinuthakp2334
    @vinuthakp2334 Рік тому

    Thsnks so much sir e nimma taragathi namage thumba upayukta hagide nimage hestsu thanks heliru saladu 🙏

  • @sumabh6014
    @sumabh6014 3 місяці тому

    Tumba thanks sir

  • @Yasmeen-u9f
    @Yasmeen-u9f Рік тому

    Tq sir very helpful video sir

  • @GeethaNGeethaN-jr6pj
    @GeethaNGeethaN-jr6pj Рік тому

    Thanks u soooooo much sir good information super 🙏🙏🙏🙏🙏🙏

  • @RoopaPatil-r6d
    @RoopaPatil-r6d Рік тому

    Thank u so much sir 🙏🙏🙏

  • @Savitriyallur
    @Savitriyallur 4 місяці тому

    Super cls sir

  • @SharanappakoppadSharanappakopp
    @SharanappakoppadSharanappakopp 3 місяці тому

    Tq so much sir.💐💐

  • @maridevnaduvinakeri2615
    @maridevnaduvinakeri2615 Рік тому

    Sir thank you sir .this is very helpful.superba

  • @futuremm14future78
    @futuremm14future78 Рік тому

    thank you sir nima teaching is good

  • @eshwarigunde4463
    @eshwarigunde4463 Рік тому

    Thank you so much sir

  • @ramyadsramya6905
    @ramyadsramya6905 Рік тому

    Thank you so much sir

  • @shridevijaniwarad1550
    @shridevijaniwarad1550 Рік тому

    Thanks sir 🙏🙏🙏🙏🙏

  • @basammabasamma5906
    @basammabasamma5906 Рік тому

    Thank u so much sir

  • @shalinir2362
    @shalinir2362 Рік тому

    Tq sir nice class

  • @pooja-n1u
    @pooja-n1u Рік тому

    Super cls sir

  • @RanjaneShetty
    @RanjaneShetty 5 місяців тому

    Very nice class sir

  • @sangeetahiremath8466
    @sangeetahiremath8466 5 місяців тому

    Thank you so much sir😊😊😊😊😊😊😊😊

  • @poojapatil2220
    @poojapatil2220 Рік тому +1

    Thank you so much sir Nanage live class nodakaglilla but recording video nodtini sir

  • @lakshminayak7466
    @lakshminayak7466 3 місяці тому

    Tqq u so much sir...but one correction number of constunents 21

  • @sharanupatil1289
    @sharanupatil1289 Рік тому

    Sir final request for you, can you do the grammar class it's help to Last moment of exam

  • @laxmkantshk4113
    @laxmkantshk4113 Рік тому

    Thanks a lot sir wonderful marvels class and very good Explanations

  • @arunaaruna5412
    @arunaaruna5412 4 місяці тому

    Good information 🎉

  • @jyotibhamshetty8485
    @jyotibhamshetty8485 3 місяці тому

    Thank you sir

  • @gurujikm6727
    @gurujikm6727 3 місяці тому

    Thank you sir

  • @vinodab8660
    @vinodab8660 6 місяців тому

    Class is very very nice sir 👌👌👌🙏🙏

  • @mahamnedhafeez923
    @mahamnedhafeez923 Рік тому

    Sir taragati tumba channagidy

  • @pundalikappac6104
    @pundalikappac6104 Рік тому

    Super class sir... thank you sir

  • @murthy-kr2ut
    @murthy-kr2ut 3 місяці тому

    Thanks

  • @rashmibiradar9190
    @rashmibiradar9190 Рік тому

    Sir e class bagge helakke padagale saladu sir thank you so much you and your team sir english with kannada explanation tumba channagi madiddira sir nim parishramakke anantkoti dhanyavaadgalu gurugale🙏🙏🙏🙏🙏

  • @ashaangadi3408
    @ashaangadi3408 Рік тому

    ತುಂಬ ದಿನದಿಂದ ಕಾಯುತ್ತಿರುವ ವಿಡಿಯೋ ದಾನ್ಯವಾದಗಳು ಸರ್

  • @ashvinikatti4658
    @ashvinikatti4658 5 місяців тому

    Thank you sir

  • @hareeshagg3460
    @hareeshagg3460 Рік тому

    Thank u sir, 🤝🏻

  • @ShivaShree-bh5me
    @ShivaShree-bh5me Рік тому

    It's wonderful teaching sir 🙏🙏

  • @Savitapatil13107
    @Savitapatil13107 Рік тому

    Sir tumba danyavadagalu... E class eng barade erorigu kuda arta aago hage hiliddiri... Estu tq helidru kadimene ಸಾರ್..tq so much 🎉🎉🎉🎉

  • @Bhagyashree1998brc
    @Bhagyashree1998brc 4 місяці тому

    Super class sir thanks 👍😊

  • @rajukhanamkhanammanavar8350

    Very vesopul english class ಸರ್ 🙏🙏💐

  • @HT-kl3sk
    @HT-kl3sk Рік тому

    Tq so much sir💐💐

  • @dhanyaeva
    @dhanyaeva Рік тому

    Thank you sir