ಜನವರಿ 26 ರಂದೇ ಗಣರಾಜ್ಯೋತ್ಸವ ಆಚರಿಸೋದು ಏಕೆ ಗೊತ್ತಾ? || Why republic day celebrated on 26th jan?

Поділитися
Вставка
  • Опубліковано 10 лис 2024

КОМЕНТАРІ • 90

  • @vishnuchawan9839
    @vishnuchawan9839 Рік тому

    Nice

  • @madhushrim4326
    @madhushrim4326 Рік тому

    Spr

  • @kumars2392
    @kumars2392 9 місяців тому +3

    ತುಂಬಾ ಅದ್ಬುತವಾದ ಮಾಹಿತಿ ಸರ್

  • @yashodhadg1909
    @yashodhadg1909 9 місяців тому +1

    Sir adu helium 37:47

  • @ganeshhj9477
    @ganeshhj9477 2 роки тому

    Super

  • @Kanakch97
    @Kanakch97 10 місяців тому

    Sir 1930 Jan 26 celebration madtaare ilva sir

  • @footballskills4634
    @footballskills4634 9 місяців тому

    Republic day nirupane kalisi sir

  • @anusuyaa1135
    @anusuyaa1135 Рік тому +1

    Beauti full explanation thanks you sir

  • @floviamiranda8665
    @floviamiranda8665 Рік тому

    Super explanation sir

  • @ravipawar2639
    @ravipawar2639 Рік тому

    👌👌👌👌👌

  • @sumangalarv6592
    @sumangalarv6592 Рік тому

    Beautifull explaination

  • @renukamulgund6465
    @renukamulgund6465 2 роки тому +1

    Bahal sundarvagi tilidirisir dhanyavadgalu

  • @shashikirandc2039
    @shashikirandc2039 2 роки тому

    Nice xplantion sir

  • @narayannani5365
    @narayannani5365 Рік тому

    Very nice sir thank you

  • @vhpssulibelehoskotebangalo6630

    Fentostic explain sr

  • @SunilKumar-vv8hd
    @SunilKumar-vv8hd 2 роки тому

    Very nice class sir super

  • @rjbhogeshappa5599
    @rjbhogeshappa5599 Рік тому

    Very nice presentation

  • @basavarajs4992
    @basavarajs4992 2 роки тому +1

    Good information sir Shiva Kumar sir

  • @simongeorge4726
    @simongeorge4726 Рік тому

    Wish you republic day sir 👌class sir

  • @radhaa694
    @radhaa694 2 роки тому

    Superb sir ..

  • @shivakumarkuri1996
    @shivakumarkuri1996 3 роки тому

    Super sir

  • @chanduchanduchanduchandu4224
    @chanduchanduchanduchandu4224 2 роки тому

    Super ❤️

  • @dasm6319
    @dasm6319 Рік тому

    ಅಂಬೇಡ್ಕರ್ ರವರ ಶ್ರಮವನ್ನು ಗೌಣ ಮಾಡಿ ವಿವರಣೆ ನೀಡುವ ತಮ್ಮ ಚಾತುರ್ಯಕ್ಕೆ ಏನೆನ್ನ ಬೇಕು...

  • @pramodsingh5551
    @pramodsingh5551 2 роки тому

    🙏🙏

  • @basubhadrashetti9812
    @basubhadrashetti9812 3 роки тому +1

    ಸೂಪರ್ ಸರ್

  • @shilpahalli8145
    @shilpahalli8145 2 роки тому

    Tq sir

  • @nandhinigowdanandhinigowda5746
    @nandhinigowdanandhinigowda5746 2 роки тому

    Tq sir do this video so useful

  • @geethaneetha9175
    @geethaneetha9175 3 роки тому

    Supper explain

  • @vishvakp223
    @vishvakp223 2 роки тому

    👍👍

  • @lakshmiputrallapur4153
    @lakshmiputrallapur4153 3 роки тому +2

    🙏🙏🙏🙏

  • @venkatrangaiahklvenki8266
    @venkatrangaiahklvenki8266 2 роки тому

    🤝🤝🤝🤝👌👌👌

  • @mshilpa9539
    @mshilpa9539 2 роки тому

    Super sir super 👌👍

  • @reshmareshma2596
    @reshmareshma2596 Рік тому

    Nice definition 👌 sir

  • @erueresh6971
    @erueresh6971 2 роки тому

    Super class sir 🙏

  • @megaraj7455
    @megaraj7455 2 роки тому

    Tqu. So. Much. Dear. ಸರ್ 💛💛💓💓

  • @geetanaik1095
    @geetanaik1095 2 роки тому

    Super explain shivu sir

  • @ಮಂಜುನಾಥ್ಜೇ.ಎಸ್

    happy republic Day in advance day🇳🇪🇳🇪🇳🇪🇳🇪🇳🇪🇳🇪🇳🇪

  • @mithunchavan1059
    @mithunchavan1059 2 роки тому +1

    Excellent teaching sir

    • @muthuraj2801
      @muthuraj2801 2 роки тому

      ನಿಮ್ಮ ಈ ಬೋಧನೆಯಲ್ಲಿ ನಮ್ಮ ಸಂವಿಧಾನದ ರಚನೆಕಾರರು ಯಾರು ಅಂತ ಹೇಳಲಿಲ್ಲ ಅವರ ಶ್ರಮಕ್ಕೆ ಕೃತಜ್ಞತೆ ಯಿಲ್ಲದ ಬೋಧನೆಯಾಗಿತ್ತು.ಸಂ ವಿಧಾನದ ರಚನಾ ಸಭೆ ಬೇಕು ಅನ್ನುವ ಪ್ರಮುಖ ಹಾಗೂ ಅದನ್ನು ಹಿಂದಿ,ಇಂಗ್ಲಿಷ್ ಭಾಷೆ ಯಲ್ಲಿ ಬರೆದವರು ಯಾರು ಅಂತ ಹೇಳ್ತೀರಾ ಅದು ಗೊತ್ತಿದೆ ಆದ್ರೆ ಸಂ ವಿಧಾನದ ಕರಡು ಪ್ರತಿಯನ್ನು ತಯಾರಿಸಿದವರು ಅಂತ ಹೇಳಲಿಲ್ಲ .ನೀವು ಹೇಳಿದ ಬೋಧನೆ ಒಂದು ಸುಂದರವಾದ ದೇಹವನ್ನು ತುಂಬಾ ಚೆನ್ನಾಗಿ ವರ್ಣಿಸಿದಿರಿ ಆದರೆ ಅದಕ್ಕೆ ಜೀವ ಕೊಟ್ಟವರು ಯಾರು ಅಂತ ಹೇಳಲಿಲ್ಲ.

  • @suma3427
    @suma3427 2 роки тому

    Republic day Super presentation by Chawan sir

  • @nayana693
    @nayana693 2 роки тому

    Answers for the questions..
    1) 29 Children's
    2) Shaheen Afridi

  • @narasimhalusimha1416
    @narasimhalusimha1416 2 роки тому

    ನಮಸ್ತೆ ಸರ್....ನನಿಗೆ ಒಂದು ಪ್ರಶ್ನೆ ಕಾಡುತ್ತಿದೆ ಸರ್ ಅದು ಏನೆಂದರೆ ..1930 ಜನವರಿ 26 ರಂದು "ಪೂರ್ಣ ಸ್ವರಾಜ್ಯ" ಎಂದು ಘೋಷಣೆ ಮಾಡಿದ ದಿನಕ್ಕೂ ಮತ್ತು ಸಂವಿಧಾನವನ್ನು ಜಾರಿಗೆ ಗೊಳಿಸಿದನಂತಹ 1950 ಜನವರಿ 26 ಕ್ಕೂ ಅಂತರ 20 ವರ್ಷ ಇದೆ ಅಲ್ವಾ ಸರ್ ..ಆ ಇಪ್ಪತ್ತು ವರ್ಷದಲ್ಲಿ 1931 ಜನವರಿ 26 ರಿಂದ 1949 ಜನವರಿ 26 ರ ವರೆಗೆ ಪ್ರತಿ ವರ್ಷ ಪೂರ್ಣ ಸ್ವರಾಜ್ಯ ಎಂದು ಧ್ವಜಾರೋಹಣ ಮಾಡ್ತಿದ್ರ ಅಥವಾ ಇಲ್ಲೊ ಅನ್ನೋದೇ ನನ್ನ ಪ್ರಶ್ನೆ ಸರ್.....ನನ್ನ ಪ್ರಶ್ನೆಯಲ್ಲಿ ಏನಾದ್ರು ತಪ್ಪುಗಳಿದ್ದರೆ ...... ತಾವು ದಯಮಾಡಿ ಕ್ಷಮಿಸಿ ಸರ್.....

  • @danammam8096
    @danammam8096 2 роки тому +1

    Thank you sir superb class

  • @pnayaz7530
    @pnayaz7530 9 місяців тому

    Super sir ❤ iam also classic institution student at 2022 batch

  • @onkartailor6948
    @onkartailor6948 Рік тому

    Super super super

  • @surisuri8692
    @surisuri8692 Рік тому

    Adbuta mahithi tilisidiri danyavadagalu sir

  • @sanajappu9263
    @sanajappu9263 Рік тому +2

    Thank you classic. I am 2016 batch student. Till I am working government p u college lecturer

  • @tapsihani9479
    @tapsihani9479 3 роки тому

    Mana muttuvanta story about Indian constitution

  • @divyanaveen2113
    @divyanaveen2113 3 роки тому

    Thank you sir

  • @pppppp3609
    @pppppp3609 3 роки тому

    Happy republic day sir

  • @shivakumaracharya2028
    @shivakumaracharya2028 2 роки тому

    ಯಾರೋ ಪುಂಗಿ ದಾಸ.... ಹೇಳಿದನೇ ಹೇಳಿ ಅರ್ಧ ಸಮಯ ವ್ಯರ್ಥ ಮಾಡಿದಿರಿ ಸ್ವಾಮಿ

    • @kaviraj2716
      @kaviraj2716 2 роки тому +1

      ಹಲೋ ಮಹಾಶಯರೇ ಭಾರತೀಯರಾದ ನಮಗೆ ನಮ್ಮ ಸಂವಿಧಾನದ ಬಗ್ಗೇನೇ ಇಷ್ಟೊಂದು ಮಾಹಿತಿ ಇರಲಿಲ್ಲ ಅದನ್ನು ಅತ್ಯಂತ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿರೋ ಈ ಸರ್ ಗೆ ಎಷ್ಟೇ ಧನ್ಯವಾದ ಹೇಳಿದರೂ ಕಡಿಮೇನೆ ಅಂತಾದ್ರಲ್ಲಿ ಈ ರೀತಿಯ ಅಸಡ್ಡೆ ಮಾತುಗಳನ್ನು ಮಾತಾಡಬೇಡಿ ದೇಶದ ಬಗ್ಗೆ ಎರಡೆರಡು ಬಾರಿ ಕೇಳಿದರೂ ನಿಮ್ಮ ಸಮಯ ವ್ಯರ್ಥವಾಗಲ್ಲ ನೆನಪಿರಲಿ ಅವರು ಎರಡೆರಡು ಬಾರಿ ಹೇಳಿರಬಹುದು ಆದರೆ ಅವರ ಮನದಾಳದ ಉದ್ದೇಶ ಪ್ರಮುಖ ಅಂಶಗಳನ್ನು ಹೈಲೈಟ್ ಮಾಡುವುದಾಗಿರುತ್ತದೆಯೋ ಹೊರತು ಕೇಳುಗರ ಸಮಯ ವ್ಯರ್ಥ ಮಾಡುವುದಾಗಿರುವುದಿಲ್ಲ..
      ಉಪಯೋಗಕ್ಕೆ ಬಾರದ ಕೆಲವು ಸಿನಿಮಾ ಡೈಲಾಗ್ ಕೇಳಿ ಚಪ್ಪಾಳೆ ಶಿಳ್ಳೆ ಹೊಡೆಯುವಾಗ ಸಮಯ ವ್ಯರ್ಥವಾಗುವುದರ ಯೋಚಿಸದಿದ್ದರೂ ದೇಶದ ಬಗ್ಗೆ ಇಷ್ಟೊಂದು ಮಾಹಿತಿ ಇರುವ ಅಂಶಗಳಲ್ಲಿ ನಿಮಗೆ ಸಮಯ ವ್ಯರ್ಥವಾದಂತೆ ಕಾಣುತ್ತಿದೆ ಅಲ್ವಾ ? ಶಹಬ್ಬಾಶ್ ಹೇಳ್ಳೆಬೇಕು ನಿಮ್ಮ ಅದ್ಭುತ ವಿಚಾರಕ್ಕೆ .....
      ಆದರೆ ನಾನು ಇವರ ಈ ವಿಡಿಯೋ ಬಗ್ಗೆ ಬಹಳಷ್ಟು ಹೆಮ್ಮೆ ಪಡ್ತಿನಿ ಸರ್ ಗೆ ಎಲ್ಲ ಭಾರತೀಯರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
      ಸರ್ ಎಲ್ಲರಿಗೂ ಇಷ್ಟವಾಗಲು ಯಾರಿಂದಲೂ ಸಾಧ್ಯವಿಲ್ಲ.ಆದರೆ ನಿಮ್ಮ ಬಗ್ಗೆ ನಿಮ್ಮ ಜ್ಞಾನದ ಬಗ್ಗೆ ಗೌರವ ಕೊಟ್ಟು ನಿಮ್ಮಿಂದ ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುತ್ತಿರುವ ನೀವು ಒಬ್ಬ ಶಿಕ್ಷಕರಾಗಿ ನಮಗೆ ತುಂಬಾನೆ ಇಷ್ಟವಾಗಿದ್ದಿರಾ. ನಿಮ್ಮ ಜ್ಞಾನಧಾರೆಯನ್ನು ಮುಂದಿನ ದಿನಗಳಲ್ಲಿಯೂ ನಮ್ಮೊಂದಿಗೆ ಹಂಚಿಕೊಳ್ಳಿ ಪ್ಲೀಸ್

    • @mallikarjunmallikarjunmudd4735
      @mallikarjunmallikarjunmudd4735 2 роки тому

      ಸೂಪರ್ ಸರ್ 🙏🏼

  • @devrajp1808
    @devrajp1808 2 роки тому +1

    Sir, samvidhana Dr.ambedkar bardiddare anta gottu, heliddare kooda, Dr.ambedkar samvidhana heg bardru anta hele illa, illi ambedkar avara name bande illa, nijavaada history ne bere bustaka historyne bere, 7janara ondu samvidhana comity irutte finally yalloru bit hogi adra sampoorna bhara ambedkar avara mele bilutte, aadre nivu helode bere,

    • @latashingennavar9281
      @latashingennavar9281 2 роки тому

      Nija SIR dr Ambedkar avar bagge helale ella

    • @devrajp1808
      @devrajp1808 2 роки тому

      @@latashingennavar9281 ನಿಜ ಅಲ್ವಾ...ಅದು ಇರೋದೇ ಬೇರೆ ಇವರು ಹೇಳೋದೇ ಬೇರೆ...150+ ಜನರ ಸಂವಿಧಾನದ ಪ್ರತೀ ಮೇಲೆ ಸೈನ್ ಇದೆ ಅಂತೆ, ಆದ್ರೆ ನಾವು ನೋಡಿರೋ ಪ್ರಕಾರ 7 ಜನರ ಸಹಿ ಇದೆ,

    • @devrajp1808
      @devrajp1808 2 роки тому

      @@latashingennavar9281 ಇವರು ಹೇಳ್ತಾ ಇರೋದು ಪುಸ್ತಕದ history ಅದು fake ಇದೆ, ಆದ್ರೆ exam ಗೆ fake ಬರಿಲೇ ಬೇಕು..ನಿಜ bardre fail ಆಗ್ತೀವಿ..

    • @krishnamurthyk7499
      @krishnamurthyk7499 9 місяців тому

      Yes name marethiddare😢

  • @UmaDevi-sh6oz
    @UmaDevi-sh6oz 2 роки тому +1

    Excellent teaching sir..Thank you so much sir..

  • @gadilingappat3409
    @gadilingappat3409 2 роки тому +2

    xlent speech and spr information thank you so much sir

  • @latashingennavar9281
    @latashingennavar9281 2 роки тому

    Ennu kud dr Ambedkar avarann e jana govravasuttilla e spich keli bejaratu.

  • @KP.1972
    @KP.1972 2 роки тому +4

    ತುಂಬಾ ಸ್ಪಷ್ಟ, ನೇರ, ದಿಟ್ಟ ನಿರೂಪಣೆಗೆ ಧನ್ಯವಾದ ಸರ್ 🎉

  • @devarajl1271
    @devarajl1271 3 роки тому

    ನಮಸ್ತೆ sir🙏🙏🙏🙏🙏🙏

  • @vijayalaxmikoulagi3945
    @vijayalaxmikoulagi3945 Рік тому +2

    ಅದ್ಭುತವಾದ ವಿವರಣಾ ಸಾಮರ್ಥ್ಯ ಸರ್ ತಮ್ಮದು

  • @hulugappaumaded.5095
    @hulugappaumaded.5095 3 роки тому +3

    Nanna usiru ee classic institute ❤️❤️ love youuuuu❤️❤️

  • @_a_jay_krish_na_
    @_a_jay_krish_na_ 10 місяців тому

    ಸೂಪರ್ ಸರ್ 👌👍🙏🏻
    ನಿಮ್ಮ ಈ ವಿಡಿಯೋ ಇಂದ ನನಗೆ ತುಂಬಾ ಸಹಾಯವಾಯ್ತು ❤️
    ಧನ್ಯವಾದಗಳು 🙏🏻

  • @eliascrasta5722
    @eliascrasta5722 2 роки тому

    Neroopane chennagide dhanyvadagalu sir

  • @kiranma8803
    @kiranma8803 3 роки тому +11

    Beautifull explaination sir keeep going sir

  • @khpramilasuresh4307
    @khpramilasuresh4307 2 роки тому +3

    Excellent explanation sir. thank you🙏

  • @prahbu.mathapatr7521
    @prahbu.mathapatr7521 Рік тому

    Thank you sir

  • @shivaks8775
    @shivaks8775 2 роки тому

    Super

  • @priyankabilagi6362
    @priyankabilagi6362 3 роки тому

    Super sir

  • @floviamiranda8665
    @floviamiranda8665 Рік тому

    Happy Republic day sir

  • @vaijanathmalipatil7329
    @vaijanathmalipatil7329 2 роки тому

    Excellent teaching sir

  • @tapsihani9479
    @tapsihani9479 3 роки тому

    Mana muttuvanta story about Indian constitution

  • @hanumeshhanu8684
    @hanumeshhanu8684 2 роки тому

    Super Sir

  • @Art_udy
    @Art_udy 2 роки тому

    Super sir

  • @jayalakshminv2456
    @jayalakshminv2456 Рік тому

    Super sir

  • @ggavikupya5149
    @ggavikupya5149 Рік тому

    Super sir

  • @soofiperaje9627
    @soofiperaje9627 9 місяців тому

    Super sir

  • @deepatoli3210
    @deepatoli3210 9 місяців тому

    Super sir