ಶ್ರೀ ತಪೋನಿಧಿ ಸಾಂಬ ಶಿವಯೋಗಿಶ್ವರರ ಜಾತ್ರಾ ಮಹೋತ್ಸವ ನಿಮಿತ್ಯ ಶ್ರೀ ಮಠದಲ್ಲಿ ಜೋಳದ ರಾಶಿ ಮಾಡಿದ ಸಂದರ್ಭ 9-01-2022

Поділитися
Вставка
  • Опубліковано 19 вер 2024
  • ಶ್ರೀ ತಪೋನಿಧಿ ಸಾಂಬ ಶಿವಯೋಗಿಶ್ವರರ ಜಾತ್ರಾ ಮಹೋತ್ಸವದ ನಿಮತ್ಯ ಸಂಸ್ಥಾನ ಹಿರೇಮಠದಲ್ಲಿ ಷ. ಬ್ರ. ತಪೋರತ್ನ ದ್ವಿತೀಯ ಸಾಂಬ ಶಿವಯೋಗಿ ಶಿವಾಚರ್ಯರರ ದಿವ್ಯ ಸಾನಿಧ್ಯದಲ್ಲಿ ಪುರಾಣ ಕಾರ್ಯಕ್ರಮ ನಡೆಯುತ್ತಿದೆ ಪುರಾಣ ಸಂಧರ್ಬದಲ್ಲಿ ಸಾಂಬ ಶಿವಯೋಗಿಗಳು ನಡೆಸಿದ ಪವಾಡ ಜೋಳದ ರಾಶಿ ಮಾಡಿರುವುದು ಶ್ರೀ ಮಠದಲ್ಲಿ ಖಣ ಹಾಕಿ ಎತ್ತುಗಳನ್ನು ಕಟ್ಟಿ ಹಂತಿ ಹಾಕುವುದು ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ನಡೆಸಿರುವ ಅದ್ಭುತ ದೃಶ್ಯ

КОМЕНТАРІ •