ಔದಾಸಿನ್ಯ ವಕ್ರರೇಖೆಯ ಪ್ರಮುಖ ಲಕ್ಷಣಗಳು(Important properties of Indifference curve)II PUC ECONOMICS
Вставка
- Опубліковано 11 жов 2024
- It provides knowledge about ಔದಾಸಿನ್ಯ ವಕ್ರರೇಖೆಯ ಪ್ರಮುಖ ಲಕ್ಷಣಗಳು(Important properties of Indifference curve)II PUC ECONOMICS-II CHAPTER THEORY OF CONSUMER BEHAVIOUR. It is useful to 2nd PUC, B.A Isem,B.Com Isem, and M.A Isem students. Basic concept helps for NET and SET Exams.
So, Please do SUBSCRIBE
For more video press bell icon
II Chapter- Theory of Consumer Behaviour.
---------------------------------------------------------------------------------------
13. Utility Analysis (ತುಷ್ಟಿಗುಣ ವಿಶ್ಲೇಷಣೆ)- • Utility Analysis (ತುಷ್...
14. Cardinal utility analysis • Cardinal utility Analy...
15. Difference between total utility and marginal utility • Difference btw Total U...
16. LAW OF DIMINISHING MARGINAL UTILITY • 6ಅಂಕದ ಪ್ರಶ್ನೆ-ಇಳಿಮುಖ ಸ...
17.Ordinal Utility Analysis • ಸ್ಥಾನದರ್ಶಕ ತುಷ್ಟಿಗುಣ(O...
18. ಔದಾಸಿನ್ಯ ನಕ್ಷೆ(Indifference Map) • ಔದಾಸಿನ್ಯ ನಕ್ಷೆ(Indiffe...
19 Law of Diminishing Marginal Rate of Substitution • ಇಳಿಮುಖ ಸೀಮಾಂತ ಬದಲಿಕೆಯ ...
---------------------------------------------------------------------------------------
I Chapter- Introduction
------------------------------------------------------------------------------------
1. A simply economy- • II PUC 4 ಅಂಕದ ಪ್ರಶ್ನೆ:...
2. Central problems of an economy - • II PUC 4 ಅಂಕದ ಪ್ರಶ್ನೆ:...
3. Production Possibility curve - • II PUC 4 ಅಂಕದ ಪ್ರಶ್ನೆ:...
4. Centrally Planned Economy - • 1.3 ಆರ್ಥಿಕ ಚಟುವಟಿಕೆಗಳ ...
5. Market Economy - • II PUC 4 Marks Q & A ಮ...
6. Mixed Economy - • ಮಿಶ್ರ ಅರ್ಥವ್ಯವಸ್ಥೆ(Mix...
7. Multiple choice questions- • II PUC-ECONOMICS ----1...
8. FILL IN THE BLANKS AND MATCH THE FOLLOWINGS- • II PUC-ECONOMICS --- 1...
9. ಒಂದು ವಾಕ್ಯದಲ್ಲಿ ಉತ್ತರಿಸಿ.-IMPORTANT QUESTIONS DISCUSSION- • II PUC-ECONOMICS --- 1...
10. DIFFERENCE BETWEEN MICRO AND MACRO ECONOMICS, CENTRAL PROBLEMS OF ECONOMY (ಎರಡು ಅಂಕದ ಪ್ರಶ್ನೋತ್ತರಗಳು)- • II PUC- ECONOMICS--1 C...
11. Positive and normative Economics • Positive & normative E...
12. IMPORTANT TWO MARKS QUESTIONS • II PUC ECONOMICS TWO M...
ಅದ್ಭುತವಾದ ವಿಷಯ ವಿವರಣೆ. ಪಕ್ಕಾ ಫುಲ್ 6 ಮಾರ್ಕ್ಸ್. ಹಾಟ್ಸ್ off to your ಎಫರ್ಟ್ madam...
1)ಒಂದು ಆರ್ಥಿಕತೆಯ ಕೊರತೆ ಸಂಪನ್ಮೂಲಗಳು
*ಸ್ಪರ್ಧಾತ್ಮಕ ಬಳಕೆಯನ್ನು ಹೊಂದಿವೆ.
2)ಈ ಕೆಳಗಿನ ಯಾವುದು ಸೂಕ್ಷ್ಮ ಅರ್ಥಶಾಸ್ತ್ರದ ಉದಾಹರಣೆಯಾಗಿದೆ.
*ಅನುಭೋಗಿಯ ವರ್ತನೆ.
3)ಈ ಕೆಳಗಿನ ಯಾವುದು ಸಮಗ್ರ ಆರ್ಥಿಕತೆಯ ಒಂದು ಚಲಕವಾಗಿದೆ.
*ಸಮಗ್ರ ಬೇಡಿಕೆ.
4)ಒಂದು ಆರ್ಥಿಕತೆಯು ಒಳಗೊಂಡಿರುವ ಕೇಂದ್ರೀಯ ಸಮಸ್ಯೆಗಳು.
ಮೇಲಿನ ಎಲ್ಲವೂ ಹೌದು.
5)ಸಂಪ್ರದಾಯಿಕವಾಗಿ ಅರ್ಥಶಾಸ್ತ್ರದ ವಿಷಯ ವಸ್ತುವನ್ನು ಈ ಎರಡು ವಿಶಾಲ ವಿಭಾಗಗಳಲ್ಲಿ ಅಧ್ಯಯನ ಮಾಡಲಾಗಿದೆ.
*ಸೂಕ್ಷ್ಮ ಮತ್ತು ಸಮಗ್ರ ಅರ್ಥಶಾಸ್ತ್ರ.
6)ತುಷ್ಟಿಗುಣವು.
*ವ್ಯಕ್ತಿನಿಷ್ಠ.
7)ಸಾಮಾನ್ಯವಾಗಿ ಒಂದು ಔದಾಸೀನ್ಯ ವಕ್ರರೇಖೆಯ ಆಕಾರವು.
*ಮೂಲಕ್ಕೆ ಪೀನಮಧ್ಯವಾಗಿರುತ್ತದೆ.
8)ಅನುಭೋಗಿಯ ಆದಾಯಕ್ಕೆ ಲಭ್ಯವಿರುವ ಸಂಯೋಜನೆಗಳು ಇವುಗಳನ್ನು ಅವಲಂಬಿಸಿವೆ.
*ಬೆಲೆ ಮತ್ತು ಆದಾಯ.
9)ಬಜೆಟ್ ರೇಖೆಯ ಸಮೀಕರಣ.
*P1X1+P2X2=M
10)ಆದಾಯದಲ್ಲಿ ಹೆಚ್ಚಳವಾದಂತೆ ಈ ಸರಕುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.
*ಸಾಮಾನ್ಯ ಸರಕುಗಳು.
11)ಲಂಬಾಂತರ ಬೇಡಿಕೆ ರೇಖೆಯು ಹೊಂದಿರುವುದು.
*ಪರಿಪೂರ್ಣ ಅಸ್ಥಿತಿಸ್ಥಾಪಕತ್ವ.
12)ಉತ್ಪದನಾ ಬಿಂಬಕದ ಸೂತ್ರ.
*q=f (LK)
13)ಅಲ್ಪವಧಿಯಲ್ಲಿ ಒಂದು ಉದ್ಯಮ ಘಟಕವು
*ಎಲ್ಲಾ ಆಧಾನಗಳನ್ನು ಬದಲಾಯಿಸುವುದಿಲ್ಲ.
14)ಒಂದು ಆಧಾನದ ಪ್ರತೀ ಘಟಕದ ಬದಲಾವಣೆಗೆ ಉತ್ಪನ್ನದಲ್ಲಾಗುವ ಬದಲಾವಣೆಯನ್ನು ಹೀಗೇನ್ನುತ್ತೇವೆ.
*ಸೀಮಾಂತ ಉತ್ಪನ್ನ.
16)TC=
*TFC+TVC.
17)ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಉದ್ಯಮ ಘಟಕಗಳು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಉತ್ಪನ್ನಗಳು.
*ಏಕರೂಪವಾಗಿರುತ್ತವೆ.
18)ಒಂದು ಘಟಕದ ಹೆಚ್ಚುವರಿ ಉತ್ಪಾದನೆಯಿಂದ ಒಟ್ಟು ಆದಾಯದಲ್ಲಾಗುವ ಹೆಚ್ಚಳ.
*ಸೀಮಾಂತ ಆದಾಯ.
19)ಉದ್ಯಮ ಘಟಕದ ಲಾಭವನ್ನು ಹೀಗೆ ಸೂಚಿಸಲಾಗಿದೆ
*X
20)ಪೂರೈಕೆ ರೇಖೆಯು ಲಂಬಾತರವಾಗಿದ್ದಾಗ ಪೂರೈಕೆ ಸ್ಥಿತಿಸ್ಥಾಪಕತ್ವವು.
*es=infinity
21)ಒಂದು ಉದ್ಯಮ ಘಟಕವು ತನ್ನ ಉತ್ಪನ್ನದ ಪ್ರತಿ ಘಟಕದ ಉತ್ಪಾದನೆಯಿಂದ ಪಡೆಯುವ ಆದಾಯವನ್ನು ಹೀಗೆಂದು ಕರೆಯಲಾಗುತ್ತದೆ.
*ಸಾರಾಸರಿ ಆದಾಯ.
22)ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಕೊಳ್ಳುವವರು ಮತ್ತು ಮಾರುವವರು.
*ಬೆಲೆ ಪಡೆಯುವವರು.
23)ಮಾರುಕಟ್ಟೆಯಲ್ಲಿನ ಎಲ್ಲಾ ಅನುಭೋಗಿಗಳು ಮತ್ತು ಉದ್ಯಮ ಘಟಕಗಳ ಯೋಜನೆಗಳು ಹೊಂದಾಣಿಕೆಯಾಗುವ ಒಂದು ಸನ್ನಿವೇಶ
*ಸಂತೋಲನ ಸನ್ನಿವೇಶ.
24)ಉದ್ಯಮ ಘಟಕಗಳ ಸಂಖ್ಯೆಯಲ್ಲಿನ ಹೆಚ್ಚಳದ ಪರಿಣಾಮವಾಗಿ ಪೂರೈಕೆ ಹೆಚ್ಚಾಗುತ್ತದೆ. ಆಗ ಪೂರೈಕೆ ರೇಖೆಯು.
*ಬಲಕ್ಕೆ ಪಲ್ಲಟಗೋಳುತ್ತದೆ.
ಧನ್ಯವಾದಗಳು
Yes all answer right
Thank you
🙏🤩Thank medam for ur beautiful exaplaintion🙏
Welcome
Very useful teaching mam ji
Thank you
Thank you so much madam your teaching is super mam👌
Thank you
Hai good ofternon.. Madam nicely teaching mam don't miss it contunity
Ok
Thank you🙏🌹❤ madam
Welcome
💯💯💯💯💯💯 your video so use full for me mam 💯💯💯💯💯💯
Thank you for your valuable comments
Thanks for your mam
Welcome
Hi
Hi
Thank you ❤️🥰 Madam
Welcome
Thank you madam
Welcome
Super
Super.........
Thank you
Wc.....
Mam
Yes tell me
Your teaching super medam 👍
Thank you
💯💯🔥🔥medam
Thank you
Super madam
Thank you
Thank you so much mam nimm teaching nange tumbane like aitu
Welcome
Ya explained beautifully 👌🏻
Thank you
Welcome
Super.
Thank you
Mom super teaching ✍✍
Thank you
Tq mam well explained mam tq so much
It's my pleasure
Wow,,,, thank you so much mam 🙏🙏🙏
Welcome
Keep watching my channel for more informative episodes
Thank you so much Mam
Welcome
Super exaplaing mam osome tq mam
Thank you
Supper. Madam
Thank you
Nice explained mam
Thank you sir
@@economicsstudycircle8783 mam I'm not sir I'm student mam
Ok thanks
👌👌👌mam
Akka videodalli kottiro lines matra prepare adre sakalva exam ge atava nivu explain madtiralva extra words nu add madkobeka answer ge.
ಮೂರು ಲಕ್ಷಣ ಬರಿಯಬೇಕು
👌mam
Thank you
Mam one dout , 3 features aste baridre 6 marks sigabahudari ??
Yes ಔದಾಸೀನ್ಯ ವಕ್ರರೇಖೆಗಳು ಲಕ್ಷಣಗಳ ಬಗ್ಗೆ ಪ್ರಶ್ನೆ ಅಂದ್ರೆ ಮೂರು ಲಕ್ಷಣ ಬರೆದರೆ ಸಾಕು
Mam..., ಮೂರು ಲಕ್ಷಣಗಳಿಗೆ ರೇಖಾ ಚಿತ್ರ ಬಿಡಿಸಿ ವಿವರಣೆ ಕೊಟ್ಟರೆ ಸಾಕು ಅಲ್ವಾ mam......
ಮತ್ತೆ ಆ ಮೂರು ಲಕ್ಷಣಗಳಿಗೆ definition ಬರಿಬೇಕಾ
ಮೂರು ಲಕ್ಷಣ ಅದಕ್ಕೆ ಸ್ವಲ್ಪ ವಿವರಣೆ ಮತ್ತು ಸಂಬಂಧಿಸಿದ ರೇಖಾಚಿತ್ರ ಮತ್ತು ವಿವರಣೆ ನೀಡಿ
Mam 12 the chapter mukta artikate samgra arthstra lesson explain plzz
💯💯💯🔥🔥🔥❤❤❤
Thank you
Tqsm mam 🙏🏻
Welcome
Madam so nice madama
💯🔥🔥🔥🔥
Thank you
Nice 👍 mam
Thank you
mam plz yella 6 marks queastions na pdf nalli kalisikodokke agutha plz
Sorry no pdf only PPT
👍👍
Thank you
@@economicsstudycircle8783 thank you sir
♥️
Thank you
ನಂಬರ್ kalisi
@@alltapikinludigbymychalan1793 if have any doubts please comment
ಪ್ರಾಯೋಗಿಕ ಪಶ್ನೆಗಳ ಬಗ್ಗೆ ವೀಡಿಯೋ ಮಾಡಿ ಮೇಡಂ
Ok
Please click on this link ua-cam.com/play/PLQmIxSaJP9IJpPs-iSBwX10IcFcxGjMqe.html you ll get POQ Question and Answers
Tq madam
Welcome
Tq mis
super explain mdm
Thank you
Thank you medam.. proud of your effort..
Thank you for your keen observation
@@economicsstudycircle8783
ಈ ಸಂಚಿಕೆಗಳನ್ನು ನೋಡೂವುದರಿಂದ ನಮಗೆಲ್ಲ ತುಂಬಾ ಸಹಾಯ ಆಗುತ್ತಿದೆ.. ಥ್ಯಾಂಕ್ಸ್ ಮೇಡಮ್
Thank you keep watching my videos
🙏🙏❣🙏🙏
Thank you
Miss diagram explain nivu writing ನಲ್ಲಿ explain ಮಾಡಿಲ್ಲ .ಮಾಡದೇ ಇದ್ದರೆ ಆಗತ್ತಾ
ಎಕ್ಸಾಮಲ್ಲಿ ರೈಟಿಂಗ್ ನಲ್ಲಿ ಎಕ್ಸ್ಪ್ಲೈನ್ ಮಾಡಲೇಬೇಕು
Tq
Welcome
Miss pdf ediyaa 2 puc economic questions and answer
Use ppt as notes
ನಿಮ್ಮ ಊರು ಯಾವುದು
Belgaum
Madam rekhachitra vivarane baribekaa
Yes need to write
@@economicsstudycircle8783 ok mam thank you
Welcome
Tq mammm
Welcome
Tq medam.
Welcome keep follow the channel
Tq 💙✨😘 mam 🥰
Welcome
ಎರಡನೇ ರೇಖಾಚಿತ್ರ ನಾನು ಎಕ್ಸಾಮ್ ದಲ್ಲಿ ತೆಗೆದಿದ್ದೇನೆ ಅದನ್ನ ವಿವರಣೆ ಮಾಡಿದ್ದೇನೆ ತಪ್ಪಾಗುತ್ತೆ
But ಔದಾಸಿನ್ಯ ರೇಖೆಗಳ ಲಕ್ಷಣವನ್ನು ಕೇಳಿರಲಿಲ್ಲವಲ್ಲ
Super mam tq
Welcome
All. Lesson explain madi Madam
Ll try in future
Mam economic 1-3 chalte inmporte nt question send me mam please
Already video are uploaded
Super mam
Thank you
@@economicsstudycircle8783 medam nivu ede tara vidio madri namag bal use agataitri
Thank you I'll try my level best
Akka please classes cuntinue madi tumbha help agutte please
Ok
Hi
1.1 patta 5 maks question Answer please mam
ಫಸ್ಟ್ ಚಾಪ್ಟರ್ ನಲ್ಲಿ ಯಾವುದೇ 5 ಅಂಕದ ಪ್ರಶ್ನೆಗಳು ಇರುವುದಿಲ್ಲ ಕೇವಲ ನಾಲ್ಕು ಅಂಕದ ಪ್ರಶ್ನೆಗಳು ಇವೆ ಎಲ್ಲಾ ಪ್ರಶ್ನೆಗಳನ್ನು ಹಾಕಲಾಗಿದೆ ವಿಡಿಯೋಗಳನ್ನು ವೀಕ್ಷಿಸಬಹುದು
3ರನೇ ಟಾಪಿಕ್ athra ವಾಗಿಲ
Watch full episodes
Madam nivu helida haage bardre six markas sigutta
Yes
mam niv G A college alli edira alva
Yes nivu yava college
@@economicsstudycircle8783
Mam 10 th GA olg eddinri eg Lingraj olg adenri
How you got my UA-cam channel
Yaradru nanna channel bagge helidra
@@economicsstudycircle8783
Man search madin ri hang economics bagge ri avg sikkitri amel nim photo nodi gott atri..
Mam pdf nali share madi mam
ᴛq ᴍᴀᴍ
Welcome
Account helatira medam
No
Mdm nanna economic book nali bere tara ede
Yava concept bagge
ಮೇಡಮ್
English ilwaa
Not yet
Ulta heliri nivu 😭😭😉
No please verify
PDF
8
8th Class ganita
ᵗᵠˢᵐ ᵐᵃᵐ
Welcome
U r teaching nod bad mam
Thank you
Super
Welcome
Thank you mam
Welcome
Tq mam
Welcome
Tq mam 🙏
Welcome
Tq mam
Welcome
Tq mam
Welcome