ಪಾಪ ಅನ್ನಿಸಿತು.. ಮುತ್ತಿನಂಥ ಮಾತು.. ಮುತ್ತಿನಂಥ ಮಗಳು. ಮೇಡಂ.. ಕಷ್ಟದಲ್ಲಿ ಇರುವವರಿಗೆ ಈ ಮಾತುಗಳು ಸ್ಫೂರ್ತಿ..... ಈ ಕಾಲದಲ್ಲಿ ಇಂಥವರು ಇದ್ದಾರೆ ಅನ್ನುವಾಗ ಖುಷಿಯಾಗುತದೆ.. ಸ್ವಾವಲಂಬಿ.. ಹೆಣ್ಣು ಮಗಳು.. Hats off you.. 👍👍👍
Brave lady. Despite odds and financial worries she is very confident and hard working. May God give her more courage and will power to come out of hardships and move ahead in life.
ನಾನು ಮತ್ತು ನಮ್ಮ ಅಣ್ಣ ಇವರ ಗಾಡೀಲಿ ತಟ್ಟೆ ಇಡ್ಲಿ ತಿಂದ್ವಿ. ಸುತ್ತ ಮುತ್ತ ಇರೋ ಹೋಟೆಲ್ ಯಾರು ಕೂಡ ಇವರು ಕೋಡೋ ರುಚಿ ಕೊಡಲ್ಲ. ತುಂಬಾ ಚೆನ್ನಾಗಿತ್ತು. ಖಂಡಿತ ಇವರು ಆದಷ್ಟು ಬೇಗ ಉತ್ತಮ ಮಟ್ಟಕ್ಕೆ ಬೆಳಿತಾರೆ.
ನಿಮ್ಮ ಕಥೆ ಕೇಳಿ ತುಂಬಾ ಬೇಸರವಾಯಿತು,ದರಿದ್ರ ಚೀನಾ ಕಾಯಿಲೆಯಿಂದಾಗಿ ಅದೆಷ್ಟೋ ಜನರ ಬದುಕು ಹಾಳಾಯಿತು.ಬೇಸರಪಡಬೇಡಿ,ನಿಮ್ಮ ಆತ್ಮವಿಶ್ವಾಸ ಗಟ್ಟಿಯಾಗಿದೆ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಮತ್ತೆ ಮೊದಲಿಗಿಂತ ಹೆಚ್ಚು ಚೆನ್ನಾಗಿರುತ್ತೀರಿ ಚಿಂತಿಸದಿರಿ ಸಹೋದರಿ.ಕು.ರಾವಿ.
ಹರಿ ಓಂ ತಂಗಿ ನಿನ್ನ ಚಾಲೆಂಜ ಗೆ ಭಘವಂತ ಯಾವತ್ತು ನಿನ್ನನ್ನ ದೇವರು ಕೈ ಬಿಡಲ್ಲ ನಿನ್ನ ಪ್ರಾರ್ಥನೆಗೆ ಭಗವಂತ ಆಶೀರ್ವದಿಸಿದ್ದಾನೆ ಶೀಘ್ರದಲ್ಲಿ ನಿನ್ನ ಎಲ್ಲಾ ಸಾಲಗಳು ಚುಕ್ತ ವಾಗುತ್ತದೆ ತಂಗಿ ನನ್ನ ಆಶೀರ್ವಾದ ನಿನ್ನ ಮೇಲೆ ಇದೆ ಶುಭವಾಗಲಿ ಸಹೋದರಿ 🌹🌹🌹🌹🙏🙏🙏🙏🙏
Tumba olle mathu, darode madilla kole madilla, neevu madtiro kelasakke nijavaglu devaru nimage ella tarahada abhivrudhi kodtare...you are an inspiration to many....
Along with this strong inspiring lady 🙏 Let's take the opportunity to appreciate the Interviewer here.. She asked very good and meaningful questions. She had very good communication.
This lady should give motivational speech to those people who are in depression and suicidal due to small and big financial losses. Never commit suicide. ಈಸಬೇಕು ಇದ್ದು ಜಯಿಸಬೇಕು. 👍👏👏👏
What an ideal attitude bro, what you said at 35:28 is 100% true...only man with open hearted, straight forward talk like this... All the best to both you 😊
❤❤❤ . ದೇವರು ನಿಮ್ಮನ್ನ ಕಾಪಾಡಲಿ. ಸೋಲುಂಡವರಿಗೆ ನಿಮ್ಮ ಜೀವನ ಸ್ಫೂರ್ತಿದಾಯಕ, ನಿಮನ್ನ ನೋಡಿ ಕಲಿಯಬೇಕಾದದ್ದು ಬಹಳ ಇದೆ. ಮೇಡಂ. ಸಾಲ ಆಯ್ತು ಅಂದ್ರೆ ಸಾಯೋದಲ್ಲ. ಸಾಧಿಸಬೇಕು ಅನ್ನೋದನ್ನ ನಿಮ್ಮನ್ನ ನೋಡಿ ಕಲಿಯಬೇಕಾದದ್ದು ಬಹಳ ಇದೆ. ನಿಮ್ಮ ಸಾಧನೆಗೆ ನನ್ನದೊಂದು ಸಲ್ಯೂಟ್.
Hats off very meaningful video 👍🏻 💐👍🏻Madam u r a true role model to all 👍🏻💐 ur brother also very inspiring personality. Ur husband striving hard to recover, & above all ur mothers sacrifice 🙏🏻 Madam u have a great🔥 attitude, surely god will bless u with sooper success this is just a testing phase, ur honesty, sincerity, hardwork is exemplary 🙏🏻👍🏻 🎉 ಒಂದಲ್ಲ ಒಂದು ದಿನಾ ನೀವು ಖಂಡಿತ soooper success ಆಗಿತೀರಾ 🌟🌟🌟🌟🌟 ನಮೆಲ್ಲರ ಪ್ರಾರ್ಥನೆ 🙏🏻
Intha video beku sir motivation goskara ..innu esto Jana struggle madtha iddare..e video elaru nodli annodu nanna aase.yaaru hedrodu beda ..saaalakke hedari aathma hatye madkollodu beda ..kasta padbeku .Kaayakave kailasa.good luck madam rest of your life..echararike idna munduvareyori..
This food stall is very nice & best in this area. They serve the food with pleasant & lovely gesture. Hope they get a devine help for their growth in future. 5 stars..
ಪಾಪ ಅನ್ನಿಸಿತು.. ಮುತ್ತಿನಂಥ ಮಾತು.. ಮುತ್ತಿನಂಥ ಮಗಳು. ಮೇಡಂ.. ಕಷ್ಟದಲ್ಲಿ ಇರುವವರಿಗೆ ಈ ಮಾತುಗಳು ಸ್ಫೂರ್ತಿ..... ಈ ಕಾಲದಲ್ಲಿ ಇಂಥವರು ಇದ್ದಾರೆ ಅನ್ನುವಾಗ ಖುಷಿಯಾಗುತದೆ.. ಸ್ವಾವಲಂಬಿ.. ಹೆಣ್ಣು ಮಗಳು.. Hats off you.. 👍👍👍
Thank you Sir 🙏
ಈ ಹೆಣ್ಣುಮಗಳ ಆತ್ಮ ಸ್ಥೈರ್ಯವೇ ಇವರನ್ನು ಕಾಪಾಡುತ್ತದೆ 👌🙏
Thank you Sir 🙏
ಮಹಾತಾಯಿ... ನಿಮ್ಮ ಅಮ್ಮಾ ನಿಮ್ಮ ದೈರ್ಯ ವೆ ಶಕ್ತಿ 😢 ಒಳ್ಳೆಯದಾಗುತ್ತೆ 😢 don't worry
@@ChethanNayaka.M thank you sir 🙏♥️
Thank you Sir🙏
Ma , you are a great , supporting your husband in difficulties.
Your greet madam
Brave lady. Despite odds and financial worries she is very confident and hard working. May God give her more courage and will power to come out of hardships and move ahead in life.
ತಾಳ್ಮೆ, ಧೈರ್ಯ,ಆತ್ಮ ವಿಶ್ವಾಸ,ಒಳ್ಳೆಯಮನಸ್ಸು, ಯಶಸ್ಸಿಗೆ ಕಾರಣವಾಗುತ್ತದೆ🎉
@@santhosh6488 thank you sir, 🙏
ನಾನು ಮತ್ತು ನಮ್ಮ ಅಣ್ಣ ಇವರ ಗಾಡೀಲಿ ತಟ್ಟೆ ಇಡ್ಲಿ ತಿಂದ್ವಿ. ಸುತ್ತ ಮುತ್ತ ಇರೋ ಹೋಟೆಲ್ ಯಾರು ಕೂಡ
ಇವರು ಕೋಡೋ ರುಚಿ ಕೊಡಲ್ಲ.
ತುಂಬಾ ಚೆನ್ನಾಗಿತ್ತು.
ಖಂಡಿತ ಇವರು ಆದಷ್ಟು ಬೇಗ ಉತ್ತಮ ಮಟ್ಟಕ್ಕೆ ಬೆಳಿತಾರೆ.
Thank you so much 🙏♥️
Thank you Sir 🙏
@@radhab1128ಒಳ್ಳೇದಾಗ್ಲಿ ರಾಧಕ್ಕ
❤❤❤ ಸೂಪರ್ ಮೇಡಂ ನಿಮ್ಮಿಂದ ಒಂದು ಹತ್ತು ಜನಕ್ಕೆ ಹೆಲ್ಪ್ ಆಗುತ್ತೆ ನಿಮ್ಮದೇ ಒಂದು ನಿಮ್ ವಿಡಿಯೋ ನೋಡಿದವರು ಯಾವನಾದರೂ ಫೋನಿಗೆ ಈ ತರ ಬುದ್ಧಿ ಬಂದೇ ಬರುತ್ತೆ❤😢😢
@@BHEEMESHHALLI thank you so much sir 🙏♥️
Thank you Sir 🙏
ನಿಮ್ಮ ಕಥೆ ಕೇಳಿ ತುಂಬಾ ಬೇಸರವಾಯಿತು,ದರಿದ್ರ ಚೀನಾ ಕಾಯಿಲೆಯಿಂದಾಗಿ ಅದೆಷ್ಟೋ ಜನರ ಬದುಕು ಹಾಳಾಯಿತು.ಬೇಸರಪಡಬೇಡಿ,ನಿಮ್ಮ ಆತ್ಮವಿಶ್ವಾಸ ಗಟ್ಟಿಯಾಗಿದೆ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಮತ್ತೆ ಮೊದಲಿಗಿಂತ ಹೆಚ್ಚು ಚೆನ್ನಾಗಿರುತ್ತೀರಿ ಚಿಂತಿಸದಿರಿ ಸಹೋದರಿ.ಕು.ರಾವಿ.
@@krvittal6092 thank you so much for your support sir 🙏♥️
Thank you Sir 🙏
ನಿಮ್ಮ ಮಾತುಗಳಿಂದ ನೊಂದವರಿಗೆ ಧೈರ್ಯ ತುಂಬುವ ಕೆಲಸ ಆಗಿದೆ ಮೇಡಂ ಧನ್ಯವಾದಗಳು ಮೇಡಂ 🙏
@@jagannathbs5561 thank you sir 🙏
Thank you Sir 🙏
Hats up madam ದೇವರು ಮತ್ತಷ್ಟು ನಿಮಗೇ ಸಹಾಯ ಮಾಡಲಿ
@@pratibhapatil8835 thank you s sir 🙏♥️
Thank you Madam 🙏
ನಿಮ್ಮ ಧೈರ್ಯಕ್ಕೆ ಮೆಚ್ಚುಗೆ. ದೇವರು ನಿಮಗೆ ಒಳ್ಳೆಯದು ಮಾಡಲಿ
Thank you Sir 🙏
ಹರಿ ಓಂ ತಂಗಿ ನಿನ್ನ ಚಾಲೆಂಜ ಗೆ ಭಘವಂತ
ಯಾವತ್ತು ನಿನ್ನನ್ನ ದೇವರು ಕೈ ಬಿಡಲ್ಲ ನಿನ್ನ ಪ್ರಾರ್ಥನೆಗೆ ಭಗವಂತ ಆಶೀರ್ವದಿಸಿದ್ದಾನೆ ಶೀಘ್ರದಲ್ಲಿ ನಿನ್ನ ಎಲ್ಲಾ ಸಾಲಗಳು ಚುಕ್ತ ವಾಗುತ್ತದೆ ತಂಗಿ ನನ್ನ ಆಶೀರ್ವಾದ ನಿನ್ನ ಮೇಲೆ ಇದೆ ಶುಭವಾಗಲಿ ಸಹೋದರಿ 🌹🌹🌹🌹🙏🙏🙏🙏🙏
Thumba Dhanyavaaagalu sir🙏
Thank you sir
@@radhab1128
ನಿಮ್ಮನ್ನ ನೋಡಿ ನಾವು ಕಲಿಬೇಕು ಸೂಪರ್
Thank you 🙏
ನಿಮ್ಮ ಸಾಹಸಕ್ಕೆ ಧನ್ಯವಾದಗಳು,ಶುಭವಾಗಲಿ.
Thank you Sir 🙏
Salute Madum, Good Work We are very proud of you
@@harshalskey thank you sir 🙏
Thank you 🙏
Tumba olle mathu, darode madilla kole madilla, neevu madtiro kelasakke nijavaglu devaru nimage ella tarahada abhivrudhi kodtare...you are an inspiration to many....
Along with this strong inspiring lady 🙏 Let's take the opportunity to appreciate the Interviewer here..
She asked very good and meaningful questions.
She had very good communication.
@@aioallinone1939 thank you so much sir 🙏♥️
Thank You Sir 🙏
ಆತ್ಮ ವಿಶ್ವಾಸವುಳ್ಳ ಧೈರ್ಯವಂತೆ ಹೆಣ್ಣು ಮಗಳು 👍👍
@@GangothriPatil thank you sir 🙏
Thank you Sir🙏
The best thing about this video is Never Loose Faith in Your Abilities .. God Helps Those Who Help Themselves .. 🙏
Thank You sir 🙏
ದೇವರು ನಿಮಗೆ ಒಳ್ಳೆಯದು ಮಾಡಲಿ
@@kartknaik9218 thank you so much sir 🙏
Thank You Sir 🙏
Jai sriram
@@anadanaiahanand8744 🙏🙏
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
Thank you Sir 🙏
Akka nimma karya haagu nimma amma na tyaga prati hennumaklige oondoo pataa . Hats off to you. Slowly & steady wins the race.
Good luck.❤
Thank you 🙏
This lady should give motivational speech to those people who are in depression and suicidal due to small and big financial losses.
Never commit suicide. ಈಸಬೇಕು ಇದ್ದು ಜಯಿಸಬೇಕು. 👍👏👏👏
Thank you Sir🙏
What an ideal attitude bro, what you said at 35:28 is 100% true...only man with open hearted, straight forward talk like this...
All the best to both you 😊
@@ಅಗ್ರಜ-ಮಸ್ತ್ಮಜಾ thank you so much brother 🙏❤️
Thank you Sir 🙏
Olledagli akka 🙏🏻 manjunata swamy kapadali 🙏🏻
@@rajutimmaraju2200 thank u so much sir 🙏
Thank you Sir 🙏
ನಿಮ್ಮ ವ್ಯವಹಾರವು ಸಮೃದ್ಧಿಯಾಗಲಿ ಮತ್ತು ನೀವೆಲ್ಲರೂ ಚೆನ್ನಾಗಿರಿ.
Thank you Sir 🙏
ನಿಜವಾಗ್ಲೂ ಅಕ್ಕ ತಲೆ ಹಿಡಿಯೋರ್ಗ್ ಮತ್ತೆ ತಲೆ ಒಡೆಯೂರ್ಗ್ ಇರೋ ದುಡ್ಡು ನಿಯತ್ತಾಗಿ ಏರೋರ್ಗ್ ಸಿಗಲ್ಲ ಅಕ್ಕ ನಾನು ತುಂಬಾ ನೋಡಿದೀನಿ ಆದ್ರೂ ಆಲ್ ದ ಬೆಸ್ಟ್ ಅಕ್ಕಾ 💐💐
Thank you 🙏
Tumba olle olle question keli answer togondira . good..e video madiro madam nim ge hat's off.
Thank you Sir 🙏
Thank you sir 🙏❤️
God bless you Amma
@@vijikumart6641 thank you sir 🙏❤️
ನೀವು ನೋಡೋಕೆ ನಮ್ ಅಕ್ಕನ ತರಾನೇ ಇದೀರಾ ಅಕ್ಕ ☺️ಆ ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏👍
@@MadhuMadhu-xr2vg thank you so much 🙏
Thank u Thamma❤🙏
❤❤❤Success always Hug you in private..! but failure always Slaps you in the public! That’s Life.❤❤
@@luckyabc323 thank you sir 🙏
ಸೂಪರ್ ಮ್ಯಾಡಮ್ ,ನಿಮ್ಮ ತರನೆ ನಾನು ಕೋರೋನ ಟೈಮ್ ನಲ್ಲಿ ಬ್ಯೂಸ್ನೆಸ್ ಲಾಸ್ ,ನಿಮ್ಮ ಮಾತು ಕೇಳಿ ನನಗೆ ಒಂತರ ಖುಷಿ ಆಯಿತು❤
Thank you Sir 🙏
@@Nagushivarakshacrp 👏👏
ಇದು ಸೂಪರ್ ಸರ್ ಬಹಳ ಜನರಿಗೆ ಸ್ಫೂರ್ತಿ ಯಾಗುತ್ತರೆ ಇವರು
Thank you Sir 🙏
@@sunilbarmakalaburgi185 thank u sir, 🙏
Super medam
❤❤❤ . ದೇವರು ನಿಮ್ಮನ್ನ ಕಾಪಾಡಲಿ. ಸೋಲುಂಡವರಿಗೆ ನಿಮ್ಮ ಜೀವನ ಸ್ಫೂರ್ತಿದಾಯಕ, ನಿಮನ್ನ ನೋಡಿ ಕಲಿಯಬೇಕಾದದ್ದು ಬಹಳ ಇದೆ. ಮೇಡಂ. ಸಾಲ ಆಯ್ತು ಅಂದ್ರೆ ಸಾಯೋದಲ್ಲ. ಸಾಧಿಸಬೇಕು ಅನ್ನೋದನ್ನ ನಿಮ್ಮನ್ನ ನೋಡಿ ಕಲಿಯಬೇಕಾದದ್ದು ಬಹಳ ಇದೆ. ನಿಮ್ಮ ಸಾಧನೆಗೆ ನನ್ನದೊಂದು ಸಲ್ಯೂಟ್.
@@PundleekNaik-oe7qm thank so much sir 🙏❤️
Thank you Sir 🙏
Nam kannadadavrige business talent kammi, marwadi tamilu telugu Malayali yella bandu hege business maadtare nam karnatakadalli!
Mechida nechida kichina satyavada maathu… Avrge hondkond tale baggisi dudiyuva hata anivarya…
Hats off very meaningful video 👍🏻
💐👍🏻Madam u r a true role model to all 👍🏻💐
ur brother also very inspiring personality. Ur husband striving hard to recover, & above all ur mothers sacrifice 🙏🏻
Madam u have a great🔥 attitude, surely god will bless u with sooper success this is just a testing phase, ur honesty, sincerity, hardwork is exemplary 🙏🏻👍🏻 🎉
ಒಂದಲ್ಲ ಒಂದು ದಿನಾ ನೀವು ಖಂಡಿತ soooper success ಆಗಿತೀರಾ 🌟🌟🌟🌟🌟
ನಮೆಲ್ಲರ ಪ್ರಾರ್ಥನೆ 🙏🏻
@@girish8726 thank you so much sir 🙏❤️
Thank you So much Sir 🙏
Super medam@@radhab1128
ನಿಮ್ಮ ನಂಬಿಕೆಗೆ ನಿಮ್ಮ ಧೈರ್ಯಕ್ಕೆ ದೇವರು ಒಳ್ಳೆಯದು ಮಾಡಲಿ. ಯಾವದೇ ಕಾರಣಕ್ಕು ಹೆಜ್ಜೆ ಹಿಂದೆ ಇಡಬೇಡಿ.
@@javaregowdamanjula7217 thank you sir 🙏❤️
Thank you Sir 🙏
All the best sister
@@geethageethab7398 🙏♥️
Thank you Madam 🙏
ನಿಮಗೆ ಆದ್ಯಾತ್ಮೀಕ ಜ್ಞಾನ ಇದ್ದಿರಬಹುದು
@@MOHANHIRALAL thank you 🙏
ದೇವರು ಒಳ್ಳೆಯದು ಮಾಡಲಿ ಮೇಡಂ🎉🎉
@@sanganagoudahombaradi1223 thank you sir 🙏,🙏
Thank you Sir 🙏
best episode❤
@@dboss9477 thank you sir 🙏♥️
Brave lady keep smiling
Thank You 🙏
All the best medam devaru olledu maadli
Thank you Sir 🙏
Nice Ma'am
Nimma tavaru manevru tonba ollevru yallarigu anta tavarumane sigalla🙏🙏
Thank you 🙏
Godbless you sister.
ತುಂಬಾ ದೇವರು ಒಳ್ಳೆಯದನ್ನು ಮಾಡಲು ತಾಯಿ
Thank you 🙏
ದುಡುಮೇ ದೇವರು ಇದೆ ಸತ್ಯ 👌👌👌💯🙏
Devru nimmana yavathu kai bidalla ma mundhe olleyadhaguthe keep it up
Thank You 🙏
ಗ್ರೇಟ್ ... ನಿಮಗೆ ಯಶಸ್ಸು ಆಗಲಿ
Thank you Sir 🙏
Dhairyam sarvatra saadhanm..
God bless you..shubhavaagali
You are big inspiration for everyone.......
Thank you Sir 🙏
ಸೂಪರ್ ಅಕ್ಕಾ ನಿಮ್ಮ ಚಾನೆಲ್ ನಿಂದ್ ತುಂಬಾ ಒಳ್ಳೆ ಒಳ್ಳೆ ವಿಡಿಯೋ ಬರ್ತಿದವೇ..ಇದೆ ತರ. Continue madi 👌👌👌❤️🙏
Thank you so much brother 🙏♥️
Akka nimma no kalisi nanu tumba loss hagide nevu devaru@@KarnatakaKitchenStories24
Inspiration madam
@@matambasavarajuraju920 thank you 🙏
Thank you Sir 🙏
Howdu sir avru haage iddiddu navu kuda avrathra kelsa madidivi navu anna thindiro mane adu adu paapa nam akka heegirodu nododike namge agalla 😢 adre avr helthirodu yaavdu sullalla 💯 nija sir☹️😔🥺😞
@@janardhanjana6393 howda Ollevrge olledu aguthe sir... thank you so much sir 🙏
Thank you Jana,🙏
ಅಬ್ಬಾ ಏನ್ ಧೈರ್ಯ ಅಕ್ಕಾ ನಿಮ್ದು.. 🙏🙏
@@medicaleducationpoint5210 thank you 🙏♥️
Thank you Brother 🙏
Iron Lady 💪all the best akka nd annna
@@w.kiranbabu568 thank you so much sir 🙏
Thank you Brother 🙏
Akka nim maat keli namgu dhairya Bantu ..🙏
Thank you 🙏
Great madam God bless you ur family 🙏🙏🙏
supportige yaradru mundey barthare hedrakobedi planning and daring iddre food business extend maadbahudu success agutthe bangalore is the best city
Thank you Sir 🙏
ಧೈರ್ಯ ಮೆಚ್ಚಬೇಕು all the best
@@krishnegowdatk8399 🙏
Thank you Sir 🙏
After hearing their story I can just say " Olledagli"🙏
@@dhirajsapalya8460 thank you sir 🙏
Thank You Sir 🙏
Great inspiration for young generation
Thank you Sir 🙏
Etara kastana prapanchadalli esto jana paapa anubavistiddare..elrugu devru adast bega nim kasta ella teeri .nemdi kodali❤🎉
Thank you Sir 🙏
Thank you sir 🙏
God bless you akkaa 💐💐💐💐
Thank you 🙏
Great human and also great brother with her
Thank you Sir 🙏
ನಿಮ್ಮ ಧೈರ್ಯಕ್ಕೆ ಸೆಲ್ಯೂಟ್ ಮೇಡಂ.
@@bpraveensgowdapraveenkumar8952 thank you sir 🙏
Thank You Sir🙏
Her confidence is next level hatsoff medam all the best ur future🎉
@@Kk-vt9ej thank you sir
Thank you Sir 🙏
You become my inspiration ❤
Thank you Sir 🙏
I appreciate your confidence sisters... there is a big future you have
Thank you Sir🙏
ದೇವರು ಒಳ್ಳೇದು ಮಾಡ್ಲಿ ನಿಮಗೆ
Thank you 🙏
Great lady super motivation girl❤❤❤❤❤
Thank you Sir,🙏
Self effort is best effort god bless you
Super
Extraordinary women,,,,,!!!!!
Thank you Sir 🙏
Intha video beku sir motivation goskara ..innu esto Jana struggle madtha iddare..e video elaru nodli annodu nanna aase.yaaru hedrodu beda ..saaalakke hedari aathma hatye madkollodu beda ..kasta padbeku .Kaayakave kailasa.good luck madam rest of your life..echararike idna munduvareyori..
Thumbu Hrudhayadha Dhanyavadagalu 🙏
God bless you and your family's sister 🙏
Don't worry all ways God with you.
@@yamanappa.h.itagi.itagi.2918 thank you so much sir 🙏❤️
Thank you Sir 🙏
ದೇವರು ಒಳ್ಳೆಯದು ಮಾಡಲಿ ಮೇಡಂ ಧೈರ್ಯ kalkobedi
@@thimmeshthimmesh9939 thank you sir 🙏♥️
Thank you Sir 🙏
super akka nim shramakke nimage olledagutte devru nimanna kai bidalla all the best akka .
@@Kshetrapati thank you sir
Thank You brother 🙏
ಏನೇ ಕಷ್ಟ ಬಂದರೂ ಧೈರ್ಯವೇ ಶಕ್ತಿ
@@veerannagsmyindia thank you sir 🙏
Inspiring lady
Thank you Sir,🙏
Amma nanu gandasagi 10 lak sala madidini adakke tumba chinte madtinni.nivu bahala great sister
@@HanurHanu-p9g 🙏🙏
Thank You brother 🙏 ನಿಮ್ಮ ಸಾಲ ಬೇಗ ತೀರಲಿ.
Hat's off to you mam...great 👍
Thank you Sir 🙏
This food stall is very nice & best in this area.
They serve the food with pleasant & lovely gesture.
Hope they get a devine help for their growth in future.
5 stars..
Thank You So much Brother 🙏
Great lady very good shabash sister
Thank You sir 🙏
🫡🙏🏼 ನಿಮ್ಮ ನೋಡಿ ಪ್ರತಿಯಬ್ಬರು ಕಲಿಯಬೇಕು ಮೇಡಂ
@@gopikalal4173 thank you sir 🙏
Very daring and inspiring
🙏🙏
@@sharukhbilal5710 thank you,🙏
ಒಳ್ಳೆಯದಾಗಲಿ ತಂಗಿ ನಿಮ್ಗೆ 🙏
Thank you Sir 🙏
@@RakeshRakesh-se4gj thank you sir
All the best ಎಲ್ಲಾ ಒಳ್ಳೇದಾಗಲಿ❤
@@SUNANDAPRAKASH-v5d thank you sir 🙏
Thank you 🙏
❤❤❤🙏🙏
@@harshamanvi009nati8 🙏❤️
Intha avarige support maadi belasi
@@avinashgurrampati8481 thank you so much for your support sir 🙏❤️
Thank you Sir 🙏
Huge fan mam...
Thank You sir 🙏
I really wish them a great success and have wonderful life again soon...thanks for this great story...quite inspiring one...
Thank you brother 🙏
Super madam 🎉👍👌👏💐
@@satishmogaveera2326 thank you so much sir 🙏
Thank you Sir,🙏
Inspirational
Don't wary medom god is gret
Thank you Sir 🙏
ನಿಮಗೆ ಒಳ್ಳೆಯದಾಗಲಿ.
@@meerarao326 🙏
Thank you Sir 🙏
Hats off madam
Thumba chennagi mathadidira, nandu ide business 👍🏻
@@chidananda2104 thank you sir 🙏