Fantastic sir.... ಇನ್ನೂ ಎಲ್ಲಾ ಅದ್ಭುತ ಗೀತೆಗಳು ಬರುತ್ತಿರಲಿ ನಿಮ್ಮಿಂದ...... ಬಹಳ ಸೊಗಸಾಗಿ ಸಾಹಿತ್ಯ ಕೂಡಾ ರಾಗ ತಾಳಕ್ಕೆ ಸರಿಯಾಗಿ ಪರದೆಯ ಮೇಲೆ ಮೂಡಿ ಬಂದು, ಮೇಲಕ್ಕೆ ಹೋಗುತ್ತಿದೆ ಹಾಡುಗಾರರಿಗೆ ಬಹಳ ಚೆಂದದ ಅನುಭವ ಕೊಡುತ್ತಿದೆ... ಎಂಥಾ ದಿಗ್ಗಜರು ಹಾಡಿದ ಹಾಡುಗಳನ್ನು, ಅದರಲ್ಲೂ ಚಂದನ ವನದ ಚಿನ್ನದ ಹಾಡುಗಳನ್ನು ತಮ್ಮ ತಮ್ಮ ಧ್ವನಿಗಳಲ್ಲಿ ಹಾಡಿಕೊಂಡು, ಸಂತೋಷ ಪಟ್ಟು, ಇತರರಿಗೆ ಕೇಳಿಸಿ ಸಂತೋಷ ಪಡಿಸುವ ಅನುಭವ... ಹಾಗೆಯೇ ಇಂತಹ ಚಿನ್ನದ ಹಾಡುಗಳು ನಿಮ್ಮಿಂದ ಹೆಚ್ಚಾಗಿ ಬರಲಿ.... ಮುಂದಿನ ಪೀಳಿಗೆಗೆ ಇಂತಹ ಹಾಡುಗಳು ಅತೀ ಅವಶ್ಯ..... ನಾವೆಲ್ಲಾ ಆ ದಿಗ್ಗಜ ಗಾಯಕರ ಹಾಡುಗಳನ್ನು, ಕೇಳುತ್ತ, ಹಾಡುತ್ತ, ಸಂತೋಷ ಪಡುತ್ತಾ ಜೀವಂತ ವಾಗಿರಿಸೋಣ.... ಮತ್ತೆ ಇನ್ನೆಂದಿಗೂ ಇಂಥ ಹಾಡುಗಳು ಸಂಯೋಜನೆ, ಮಾಡಲು, ಹಾಡಲು, ಬರೆಯಲು, ಸಾಧ್ಯವಿಲ್ಲ......... ನಾಗೇಂದ್ರ, ಮೈಸೂರು, 🙏🙏🌺🙏🙏
ನಿಮ್ಮ ಸಾರಥ್ಯದಲ್ಲಿ ಆಯೋಜನಗೊಂಡ ಕರೋಕೆ ಟ್ರ್ಯಾಕ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಲೇಡೀಸ್ಟೋನಿಗೆ ಮಹತ್ವ ನೀಡಿ ಇನ್ನು ಅದ್ಭುತ ವಾಗಿ ಮೂಡಿ ಬರಲಿದೆ ಪುರುಷ ಕಲಾವಿದರಿಗೆ ತುಂಬಾ ಪ್ರೋತ್ಸಾಹ ನೀಡಿದಂತಾಗುತ್ತದೆ ಧನ್ಯವಾದಗಳು

ಧನ್ಯವಾದಗಳು

ಆಯ್ತು ಸರ್.
ಪ್ರಯತ್ನ ಮಾಡುವೆ ರಿ
Super karoka
Thankyou brother
👌👌👌👌👍🏻
Super❤❤❤❤❤❤
super Technic 👌👌👌
new thinking is super 0 super🌹🌹🍇🍇😊
Super super super 👌 sir
ಧನ್ಯವಾದಗಳು 🙏🙏🙏🙏🙏
Super sir female voice ಮಾಡಿ
Super
ಈ ಲೋಕವೆಲ್ಲ ನೀನೇ ಪೂಜಾ ಮಂದಿರ you tube upload ಮಾಡಿ ಸರ್ 🙏🙏
God. Super. Sir. 🌹👌
❤❤❤
Superb
ಧನ್ಯವಾದಗಳು ರಿ 🙏🙏🙏🙏🙏
ಲೇಡೀಸ್ ದ್ವನಿ ಇರೊದು ಕರೋಕೆ ಮಾಡಿ ಸರ್ ಹಾಡಲು ಸಂತೋಷ ಆಗುತ್ತೆ
ಸಾಕಷ್ಟು ಕಲಾವಿದರು ಇದ್ದಾರೆ ಬಳಸಿಕೊಳ್ಳಿ
ಅರ್ಥ ಆಗಲಿಲ್ಲ ರಿ ಶರಣರೆ
Phone number kodi sir
Superb