ಕಳೆದು ಹೋದವನು
Вставка
- Опубліковано 15 лис 2024
- ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ
ಗದ್ಯ ಬರೆಹದ ಮಿಂಚುಗೊಂಚಲು - ಯೂಟ್ಯೂಬ್ ಪ್ರಸಾರಮಾಲೆ
ಎರಡನೇ ಸುತ್ತಿನ ಅಭಿಯಾನ
ಕಥೆ : ಕಳೆದು ಹೋದವನು
ಲೇಖಕಿ : ಶ್ರೀಮತಿ ಸರಸ್ವತಿ ನಟರಾಜ್
ಧ್ವನಿ ಪ್ರಸ್ತುತಿ : ಶ್ರೀ ವಿಜಯಕುಮಾರ್ ಭರ್ತೂರ್
ವೀಡಿಯೋ ಸಂಸ್ಕರಣ : ಗುರುಪ್ರಸಾದ್ ಹಾಲ್ಕುರಿಕೆ
ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಓದುಗರನ್ನು ಭಾವುಕರನ್ನಾಗಿಸುವ ಶಕ್ತಿ ಈ ಕಥೆಗೆ ಇದೆ. ಎಲ್ಲ ಪಾತ್ರಗಳಲ್ಲೂ ಜೀವ, ಭಾವ ತುಂಬಿದೆ. ಇನ್ನೂ ಹೆಚ್ಚು ಕಥೆಗಳು ನಿಮ್ಮಿಂದ ಬರಲಿ ಎಂದು ಹಾರೈಸುತ್ತೇನೆ.
ಬಹಳ ಹೃದಯಸ್ಪರ್ಶಿಯಾದ ಕಥೆ.
ಶ್ರೀ ವಿಜಯಕುಮಾರ್ ಅವರು ಕಥೆಯ ಭಾವವನ್ನು ತಮ್ಮ ಪರಿಣಾಮಕಾರಿ ಓದಿನ ಮೂಲಕ ಕಣ್ಣಮುಂದೆ ತಂದುಬಿಡುತ್ತಾರೆ. ತಾಯಿಯ ಪಾತ್ರಕ್ಕೆ ಧ್ವನಿ ಕೊಟ್ಟವರು ಮನ ಸೆಳೆಯುತ್ತಾರೆ.
ಎಲ್ಲರಿಗೂ ಅಭಿನಂದನೆಗಳು ಸರಸ್ವತಿ
ಕಥೆಯ ಸಾರ ಹಾಗೂ ಅದನ್ನು, ಓದುಗನಿಗೆ, ನಿರೂಪಿಸಿದ ರೀತಿ ಎಷ್ಟು ಅದ್ಭುತವಾಗಿತ್ತೆಂದರೆ...ಕೇಶವ ನಿಜ ಜೀವನದಲ್ಲಿ ಕಳೆದುಹೋಗಿರಬಹುದು.... ಆದರೆ...ನಾನು ಮಾತ್ರ ಕಳೆದು ಹೋಗಿರುವುದು, ನಿಮ್ಮ ಕಥೆಯೊಳಗೆ. ಬಹುಶಃ, ಈ ಕತೆ, ನನ್ನನ್ನು, ಇಂದು, ನಾಳೆ, ಹಾಗೆಯೇ ಇನ್ನೆಷ್ಟು ದಿನಗಳು ಕಾಡುತ್ತವೆಯೋ ಗೊತ್ತಿಲ್ಲ.... ತುಂಬಾ ಹೃದಯಸ್ಪರ್ಶಿ ಯಾಗಿತ್ತು. ಒಂದು ಪ್ರಶ್ನೆ....ನಿಜವಾಗಿ ನಡೆದದ್ದೇ????...🤔
ಎಲ್ಲರ ಜೀವನದ ಅನುಭವವೂ, ಬರೆದರೆ ಒಂದು ಆಸಕ್ತಿದಾಯಕ ಕಥೆಯಾಗಬಹುದಲ್ವೇ...ಸರಸ್ವತಿಯವರೇ. ಆದರೆ ಬರೆಯಲು ಎಲ್ಲರೂ ಸರಸ್ವತಿಯವರಲ್ಲ ಹಾಗೆಯೇ...ಸುಂದರವಾಗಿ, ಭಾವಪೂರ್ಣವಾಗಿ ನಿರೂಪಿಸಲು ಎಲ್ಲರಿಗೂ ಭ. ರಾ. ವಿಜಯಕುಮಾರ ರಂತವರೂ ಸಿಗುವುದಿಲ್ಲ. ಅಲ್ವೇ..
🙏🙏🙏
ನಿಮ್ಮ ಬರವಣಿಗೆಗಳಿಗೆ ಓದುಗಳಾಗಿ, ನನ್ನನ್ನೂ ಪಾಲುದಾರಳನ್ನಾಗಿ ಮಾಡಿಕೊಂಡಿರುವುದು ನನ್ನ ಹೆಮ್ಮೆ... ಧನ್ಯವಾದಗಳು🙏🙏🙏😊
Story is very nice and narration is also good
Thank you Sujatha