ಮಹಾ ಭಾರತದ ಕಥೆ ಎಲ್ಲರಿಗೂ ತಕ್ಕಂತೆ ಗೊತ್ತು.. ಕಥೆಯ ಮೂಲಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ಕಾಲಕಾಲಕ್ಕೆ ಹಾಗೆಯೇ ಮುಂದುವರಿದಿದೆ. ನೀವಿಬ್ಬರೂ ನಡೆಸುತ್ತಿರುವ ಈ ಸಂವಾದ ನಿಜಕ್ಕೂ ಶ್ಲಾಘನೀಯ.. ಕಥೆಯಿಂದಾಚೆಯ ಮಹಾಭಾರತ ಎಲ್ಲರಿಗೂ ತಿಳಿಸುವ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ. ಪ್ರತ್ಯೇಕವಾಗಿ ಜಗದೀಶ್ ಸಾರ್ ಗೆ ನನ್ನ ನಮನಗಳು...
Fantastic program. Such unbiased, clear narration by Vidwan Jagadish Sharma Sampa 🙏🏼 We are lucky to witness this. Thanks GAS for bringing this to us. Please go on to cover the whole Mahabharata.
Sir, Is there any connection between Bharatha Bahubali story to the current Bharatha story because both were descendants of Lord Sri Rama of Ikshvaku dynasty?
Adbuta vyakyana sir, vidwathpoorna bodhane gurugale....
ಅದ್ಬುತ ಸಂದರ್ಶನ ಮತ್ತು ತಿಳಿದುಕೊಳ್ಳಲೇಬೇಕಾದ ಕೇಳಿ ಅಳವಡಿಸಿಕೊಳ್ಳಬಹುದಾದ ವಿಷಯಗಳು ಸರ್.
ರಾವಣ ಸಾವಿರಾರು ಹೆಣ್ಣು ಮಕ್ಕಳನ್ನು ಯಾವ ಬಾಯಿಂದ ಹೇಳ್ತೀರಿ ಎಲ್ಲಿ ಉಲ್ಲೇಖ ಆಗಿದೆ ಹೇಳಿ ತಪ್ಪು ಭಾವನೆ ತುಂಬಬೇಡಿ
ಗೌರೀಶ್ ಸರ್ please ನೀವು ಇದಕ್ಕೆ reply ಮಾಡಲೇಬೇಕು ನಾನು ನಿಮ್ಮ channel na ಅಭಿಮಾನಿ ಆದರೆ ರಾವಣ ಮಹಾಪುರುಷ ಸುಳ್ಳು ಆರೋಪ
ಅದ್ಭುತ ಸರ್ ನಿಮ್ಮಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೆಲವರಿಗೆ ಗೊತ್ತಿರದ ಅಂತಹ ವಿಷಯಗಳನ್ನು ತಿಳಿಸಿದ್ದೀರಾ ಧನ್ಯವಾದಗಳು
ಅದ್ಭುತ ಗುರುಗಳೇ
Jagadeesh sir has elephant memory and please continue
ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಸ್ತುತ ತಪ್ಪದೆ ಮುಂದುವರೆಸಿ
ಸಾರ್ ನಿಮಗೆ ಧನ್ಯವಾದಗಳು
Gurugalige namaskara 🙏🙏🙏
Daily wait madthirthini sir kathe goskara please continue madi
ಒಳ್ಳೆಯ ಸಂವಾದ ಅಧ್ಬುತವಾದ ಜ್ಞಾನಿ ಕೇಳುವುದೇ ಒಂದು ಸಂಭ್ರಮ
ಬಹಳ ಅದ್ಬುತವಾದ ವಿಮರ್ಶೆ, ಸುಂದರವಾಗಿ ಮೂಡಿಬಂದಿದೆ
ತುಂಬಾ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರ , ಧನ್ಯವಾದಗಳು
ನಮಸ್ಕಾರ 🌺🙏🌺🙏
Beautifully explained. I request for more such episodes
ಜಗದೀಶ್ ಸರ್, Hats Off to You, Clear Cut Explanation.🙏🏽🙏🏽🙏🏽
I have shared the videos to 17whatsapp groups ....this stories should be shared !!! So pls continue this series
ಮಹಾ ಭಾರತದ ಕಥೆ ಎಲ್ಲರಿಗೂ ತಕ್ಕಂತೆ ಗೊತ್ತು..
ಕಥೆಯ ಮೂಲಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ಕಾಲಕಾಲಕ್ಕೆ ಹಾಗೆಯೇ ಮುಂದುವರಿದಿದೆ. ನೀವಿಬ್ಬರೂ ನಡೆಸುತ್ತಿರುವ ಈ ಸಂವಾದ ನಿಜಕ್ಕೂ ಶ್ಲಾಘನೀಯ..
ಕಥೆಯಿಂದಾಚೆಯ ಮಹಾಭಾರತ ಎಲ್ಲರಿಗೂ ತಿಳಿಸುವ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ. ಪ್ರತ್ಯೇಕವಾಗಿ ಜಗದೀಶ್ ಸಾರ್ ಗೆ ನನ್ನ ನಮನಗಳು...
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
A super hearing with pleasure
wow.... just fantastic, pls continue
Jai Jagdish guruji
please continue
Super sir🙏🙏
Fantastic program. Such unbiased, clear narration by Vidwan Jagadish Sharma Sampa 🙏🏼
We are lucky to witness this. Thanks GAS for bringing this to us. Please go on to cover the whole Mahabharata.
Excellent narration by vidwan sharma,,, enjoying sitting in USA
ಅತ್ಯಬ್ದುತವಾದ ಸಂವಾದ ಸರ್..ವಿಷಯ ಮಂಡನೆ ಎಲ್ಲೆಲ್ಲೋ ಹೋಗುತ್ತದೆ...ಆದರೂ ಮಹಾಭಾರತದ ರಹಸ್ಯ ...ನಿಜವಾಗಿಯೂ ರಹಸ್ಯವೇ..😃😃😃
I loved it
Please enlighten us about DHARMA SUKSHMA in Ramayana &Mahabaratha
Good question by akki
ಅಗಸ ಮಾತಾಡೊದಿಲ್ಲ ಒಂದು ಸಮುದಾಯದ ಆಪಾದನೆಯನ್ನು ತೊಳೆದು ಬಿಟ್ಟಿರಿ ಗುರುಗಳೆ
Pls do episodes for more time
ನಮ್ಮ ತಪ್ಪುಗಳಿಗೆ ನಾವು ವಕೀಲ ಆಗ್ತೀವಿ,,ಬೇರೆಯವರ ತಪ್ಪುಗಳಿಗೆ ನಾವು ನ್ಯಾಯಾಧೀಶ ಆಗ್ತೀವಿ,,,😊🤦
Well said
Super dushyatha father name
Anta vivarane adbuta vagide
Sir, Is there any connection between Bharatha Bahubali story to the current Bharatha story because both were descendants of Lord Sri Rama of Ikshvaku dynasty?
That's a different story.. Different kings they were
admutha anstu
Anta vivarane adbuta vagide