ಸಿದ್ದರಾಮಯ್ಯ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು-"ಗೃಹಲಕ್ಷ್ಮಿ ಹಣ ನಿಲ್ಸಿ ಮೋಸ ಮಾಡಿದ್ರು"- Gruhalakshmi scheme

Поділитися
Вставка
  • Опубліковано 22 жов 2024

КОМЕНТАРІ • 286

  • @manjunathamanju6666
    @manjunathamanju6666 2 місяці тому +56

    ನನಗೂ ಸಹ ಗೃಹಲಕ್ಷೀ ಹಣದ ಅವಶ್ಯಕತೆ ಇದೆ ... ನಾನು ಸಹ ಇದನ್ನೇ ನಂಬಿದ್ದೆ ...

    • @CharanGowda-jq9ll
      @CharanGowda-jq9ll 2 місяці тому +3

      Modlala en madta edree evru kodo dudana kaytaedra🤐

    • @vinaykumarr2483
      @vinaykumarr2483 2 місяці тому

      ನಿಮ್ಮಂತೋರಿಂದನೇ ನಮ್ ಪ್ರಜಾಪ್ರಭುತ್ವ ವ್ಯವಸ್ಥೆನೇ ಹಾಳಾಗ್ತಾಯಿರೋದು ಪುಗಸಟ್ಟೆ ಹಣಕ್ಕೋಸ್ಕರ ವೋಟ್ ಮಾರ್ಕೊಂಡಿದಿರ ಇಷ್ಟು ದಿನ ಧರ್ಮಸ್ಥಳ ಅಲ್ಲಿ ಇಲ್ಲಿ ಉಚಿತ ಬಸ್ ಇದೆ ಅಂತ ತಿರ್ಗಾಡಿದಿರ. ಅನುಭವಿಸಿ,
      ಹೋಗಿ ನಿಮ್ಮ ನಿಮ್ಮ ಶಾಸಕರ ಕಾಲರ್ ಹಿಡಿದು ಕೇಳ್ರಿ ವೋಟ್ ಹಾಕಿದಿರ ತಾನೇ ಕೇಳ್ರೀ ಕೇಳೋ ಹಕ್ಕು ಇದೆ.

  • @VijayOfficial-o5g
    @VijayOfficial-o5g 2 місяці тому +81

    ಸರ್,... ಉತ್ತರ ಕರ್ನಾಟಕದ ಕಡೆಗೂ ಹೋಗಿ,... ನಿಜವಾಗಿಯೂ ಅನ್ಯಾಯ ಆಗ್ತಾ ಇರೋದು ಉತ್ತದ ಕರ್ನಾಟಕದ ಜನತೆಗೆ,......

    • @savitharavi2462
      @savitharavi2462 2 місяці тому +12

      ಯಾಕೆ ಬೇರೆ ಯವರಿಗೆ ಅನ್ನ್ಯಾಯ ಆಗಿಲ್ಲವಾ

    • @ShashiKumar-qb9uv
      @ShashiKumar-qb9uv 2 місяці тому +5

      Hogi nim MLA na kelu Kolle hodithavre

    • @ShashiKumar-qb9uv
      @ShashiKumar-qb9uv 2 місяці тому +2

      Avnayaro Mysore sandal factory ge adkshana madidru obba mla na, 1000 crore corruption madavne

    • @VijayOfficial-o5g
      @VijayOfficial-o5g 2 місяці тому

      @@savitharavi2462 ನಾನು ಹೇಳಿದ್ದು ಗೃಹಲಕ್ಷ್ಮಿ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಾ, ಸಾಮಾಜಿಕ, ರಾಜಕೀಯಾ, ಶೈಕ್ಷಣಿಕ ವಿಷಯಗಳಿಗೂ ಸಂಬಂಧಿಸಿದಂತೆ,... ಕರ್ನಾಟಕ ಅಂದ್ರೆ ಮೈಸೂರ್, ಮಂಡ್ಯ, ಬೆಂಗಳೂರು ಮಾತ್ರ ಅಲ್ಲಾ .....

    • @VijayOfficial-o5g
      @VijayOfficial-o5g 2 місяці тому +5

      @@ShashiKumar-qb9uv ನನ್ನ Native ಚಾಮರಾಜನಗರ, ಉತ್ತರ ಕರ್ನಾಟಕ ಅಲ್ಲಾ ಕೇಳೋಕೆ .....

  • @MaheshYamakanamardi
    @MaheshYamakanamardi 2 місяці тому +8

    😂😂ತಿಂಗಳಿಗೆ ಒಂದು ಭಾಷಣ ಮಾಡಿ ಬರುತ್ತೆ ಅಂತ ಹೇಳ್ತಾರೆ ಹೀಗೆ ಹೇಳ್ತಾ ಒಂದೂ ವರ್ಷ ಅದ್ರೂ ಬರೋದಿಲ್ಲ.😂😂😂

  • @krishnamurthybm7073
    @krishnamurthybm7073 2 місяці тому +10

    ಭಾಗ್ಯಗಳನ್ನ ಕೊಟ್ರೆ ಬಿಟ್ಟಿ ಭಾಗ್ಯ ಅಂತೀರಾ ಕೊಡ್ಲಿಲ್ಲ ಅಂದ್ರೆ ರೊಚಿಗೆದ್ದವರೇ ಅಂತೀರಾ ಎಲ್ಲರನ್ನು ಸಾಂಬಾಳಿಸೋದು ತುಂಬಾ ಕಷ್ಟ...

    • @Dbossfan098
      @Dbossfan098 2 місяці тому

      Hwdhu😂

    • @EionEvanna
      @EionEvanna 2 місяці тому +1

      Atleast 20 thousand kottidare alva nanu 15 thousand nalli tailoring machine tekonde 5 thousand nalli maguvige earing thokonde

    • @mahadeva5282
      @mahadeva5282 2 місяці тому

      ಅದು ಬೇರೆ ಪ್ರಶ್ನೆ ಅವನು 2000 ಕೊಡ್ತೀನಿ ಅಂತ ಏನಿಕ್ಕೆ ಅಂದ ಅದಕ್ಕೆ ಉತ್ತರ ಹೇಳು
      ಅದರ ಗ್ಯಾರಂಟಿ ಮೇಲೆ ಸಿಎಂ ಆದವನು ಅದಿಲ್ಲ ಅಂದಮೇಲೆ ಅವನು ಕೆಳಗಡೆ ಇಳಿಯಲೇಬೇಕ್ ತಾನೆ

  • @manasasarovara1111
    @manasasarovara1111 2 місяці тому +17

    ಸಿದ್ದರಾಮಯ್ಯ ಅಧಿಕಾರ ಬಂದ್ರೆ ಬೆಂಕಿ ಅವಘಡ ಜಲಪ್ರಳಯ ಸಾವು ನೋವು ದಕ್ಷ ಅಧಿಕಾರಿಗಳ ಸಾವು dk ರವಿ dysp ಗಣಪತಿ ಮಲ್ಲಿಕಾರ್ಜುನ್ ಕಳೆದ ವಾರ psi ಪರಶುರಾಮ್ ಸೇತುವೆ ಕುಸಿತ ರಾಜಕೀಯ ಅರಾಜೂಕತೆ ರೌಡಿಗಳ ಆರ್ಭಟ ಬಾಂಬ್ ಸ್ಫೋಟ ಮುಸ್ಲಿಂ ಓಲೈಕೆ ಪಕ್ಕದ ರಾಜ್ಯಕ್ಕೆ ನೀರು ಬಿಡುವುದ್ದು ಕನ್ನಡ ಹೇಲಾಟಗಾರ ರೋಲ್ಕಾಲ್ ಮಗು ಮಹಿಳೆ ಅತ್ಯಾಚಾರ ಹಗರಣಗಳು ವರ್ಗಾವಣೆ ದಂದೆ

  • @srinathagowda9046
    @srinathagowda9046 2 місяці тому +5

    This is called real journalism sir..... Single Man with great heart..❤ Soooo called top rated news channels should learn from u.....

  • @chethankumaav3266
    @chethankumaav3266 2 місяці тому +10

    ನಿಮಗೆಲ್ಲ ನಂಬಿಕೆ ದ್ರೋಹ ಮಾಡ್ತಾರೆ ನಮಗೆ ನಾವು ಟ್ಯಾಕ್ಸ್ ಕೊಡುತ್ತಿದ್ದೇವೆ ದಿನ ಬೆಳಗ್ಗೆ 🇮🇳💯

  • @savithah1328
    @savithah1328 2 місяці тому +24

    Free bus nilsi.

  • @ChowdappaylYlc-sn9xh
    @ChowdappaylYlc-sn9xh 2 місяці тому +33

    Siddaramaiah avare ❤ first rajiname kodi❤ 420 congress sarkara❤

  • @prajwalhr1060
    @prajwalhr1060 2 місяці тому +13

    Vote for KRS party 🙋🏻‍♂️ support them for a new change 😌

  • @geetha3024
    @geetha3024 2 місяці тому +19

    ಸಿದ್ದರಾಮಯ್ಯನವರ ಗ್ರೂಲಕ್ಷ್ಮಿ ಗ್ರೋಆಗ್ತಾ ಇದೆ. ದೀಪಾವಳಿಗೆ ಬರುತ್ತೆ ಸರ್

  • @JayalakshmiM-o2m
    @JayalakshmiM-o2m 4 дні тому

    ನಮಗೆ ತುಂಬಾ ಉಪಯೋಗ ಆಗಿದೆ ಎಂದು ಹೇಳಲು ಖುಷಿ ಆಗಿದೆ

  • @rosebeautiful1360
    @rosebeautiful1360 2 місяці тому +7

    2000 ರೂಗಳಿಗೆ ಖಂಡಿತ ಹಲವಾರು ಕುಟುಂಬಗಳು ಅವಲಂಬಿತವಾಗಿವೆ ಅದನ್ನು ಅರ್ಹರಿಗೆ ಕೊಡಬೇಕು

  • @chandrashekarm6174
    @chandrashekarm6174 2 місяці тому +30

    ಬರುತ್ತೆ ಅಂತ ಹೇಳಿದ್ದಾರೆ ವರಮಹಾಲಕ್ಷ್ಮಿ ಹಬ್ಬಕ್ಕೆ

    • @ganeshmath717
      @ganeshmath717 2 місяці тому +6

      July 15 olage barutte anta helidru 4000 aaga banta nimge?

    • @chandrashekarm6174
      @chandrashekarm6174 2 місяці тому

      @@ganeshmath717 ಬರುತ್ತೆ ಸ್ವಲ್ಪ ವೈಟಿಂಗ್ ಮಾಡಿ ಮೋಸ ಮಾಡೋಕೆ ಇದು ಬಿಜೆಪಿ ಸರ್ಕಾರ ಅಲ್ಲ ಕಾಂಗ್ರೆಸ್ ಸರ್ಕಾರ ಇದು

    • @irannacggummanalli2801
      @irannacggummanalli2801 2 місяці тому +5

      Houda mattyake gurante aagi bande barutte ante pungi Edda avn yaavano bolimaga....

    • @chandrammachandramma3023
      @chandrammachandramma3023 2 місяці тому +6

      ನನಗಂತೂ ನಂಬಿಕೆ ಇಲ್ಲ ಮತ್ತೆ ಕೊಡುತ್ತಾರೆ ಅಂತ

    • @hunk9730
      @hunk9730 2 місяці тому +2

      Hqlf tunni sidramulla 😂😂😂

  • @devarajpatil1165
    @devarajpatil1165 2 місяці тому +5

    For the first time first view and like

    • @Rajeshkkk14
      @Rajeshkkk14 2 місяці тому

      Kodro evnig 3 months extra money bonus😂 yelindala bartharo hath

  • @dharshitha100
    @dharshitha100 2 місяці тому +2

    We received yesterday.all 4 months

  • @santhoshhhthecooool4405
    @santhoshhhthecooool4405 2 місяці тому +7

    ಸ್ವಲ್ಪ ದಿನ ಆದ್ರೆ ಫ್ರೀ ಬಸ್ ಸ್ಟಾಪ್ ಆಗುತ್ತೇ... ಹೇಗೋ ವೋಟ್ ಹಾಕಿರೋ ತಪ್ಪುಗೆ ಬೇಗ ಟ್ರಿಪ್ ಹೊಡ್ಕೊಳಿ... 😂😄😂

  • @ganeshmath717
    @ganeshmath717 2 місяці тому +8

    Bitti bhagya est dina anta kodtare?

  • @SrinivasRaj-v1x
    @SrinivasRaj-v1x 2 місяці тому +3

    ಲೋ ಅಣ್ಣಾ ಸ್ವಾಮಿ ನಮ್ಮದು ಗಡಿನಾಡು ಮಾನ್ಯ ಗೃಹ ಸಚಿವರ ಊರು ನಮ್ಮ ಕರ್ಮ ಸಾಯಲೀ ನಮ್ಮ ಊರು ಕಥೆ ಕೇಳೋ KORATAGERE 😂ಜೈ ಬಿಜೆಪಿ ಜೈ ಶ್ರೀರಾಮ್

  • @diganthgowdas924
    @diganthgowdas924 2 місяці тому +11

    ಅಂಗವಿಕಲರ ವೇತನ 6 ತಿಂಗಳಿಂದ ಬಂದಿಲ್ಲ ಸಾರ್

  • @irannacggummanalli2801
    @irannacggummanalli2801 2 місяці тому +5

    Why no one speak about this issue?

  • @NagarajuNagaraju.B-gm9xp
    @NagarajuNagaraju.B-gm9xp 2 місяці тому +3

    ಟಕಾ ಟಕ್ ರಾಹುಲ್ಲ ಎಲ್ಲೇ ದಿಯಾ ಪ್ಪ

  • @b.t.c.murthyb.t.chinnayyam2908
    @b.t.c.murthyb.t.chinnayyam2908 2 місяці тому +10

    ರಾಜಕೀಯದವರ ಕರ್ಮ ಪೆಟ್ರೋಲ್,ಡೀಸೆಲ್. ಬೆಲೆ ಏರಿಕೆ ನಮಗೆಲ್ಲ ಬಂದಿದೆ.😂😂

    • @jaggakharvi2401
      @jaggakharvi2401 2 місяці тому

      ನಮ್ಮ ದುಡ್ಡು ನಮ್ಮ ಹೆಂಡ್ತಿಯರಿಗೆ ಅಷ್ಟೆ ಜನಮರುಳು ಜಾತ್ರೆ ಮರುಳು

  • @Deekshith-bs4ql
    @Deekshith-bs4ql 2 місяці тому +1

    Last 1year only Prices have Increased....
    June 2023 Electricity rate increased by 3rs per unit
    July 2023 milk price increased by 3rs per litre
    July 2023 excise duty increased by 20%
    Mar 2023 RTO registration fees increased by 5%
    June 2024 Petrol price increased by 3rs and diesel by 3.5rs per litre
    July 2024 Milk price increased by 2rs
    Apart from this vegetables fruits prices have also increased 😢

  • @srinivasahaluvadi6167
    @srinivasahaluvadi6167 2 місяці тому +13

    ಸುಬ್ರಮಣ್ಯ ಸರ್ ಮಂಡ್ಯ ಗೆ ಬನ್ನಿ ಸರ್ ಇದರ ಬಗ್ಗೆ ಒಳ್ಳೆ ಉತ್ತರ ಕೊಡ್ತಿವಿ 🤣

  • @mubeenabeesiddi2277
    @mubeenabeesiddi2277 2 місяці тому +1

    Sir nange thumba help agtha etu nama yajmanarege medision GE tumba tumba help agtitu plz haki Nana makali nanu nemdi age ertivee

  • @VISHNUSCHAWAN
    @VISHNUSCHAWAN 2 місяці тому +1

    sir Students ge SSP scholarship banadill yaru updates kodatill

  • @SampatkumarTuranur
    @SampatkumarTuranur 2 місяці тому

    Avaru desa maridru jai congress jai siddaramaya 🎉

  • @bharathr9126
    @bharathr9126 2 місяці тому

    Nammuru tipaturu sir dasarigatta chowdewari temple ge hogi banni sir tumba power ful sir nammura janara swabava hendide heli reply madi sir

  • @MBallolli-qd1rh
    @MBallolli-qd1rh 22 дні тому

    1.Kahthuaste . Bandirodu Sir , Hubballi

  • @nirmalaprem1849
    @nirmalaprem1849 2 місяці тому

    Sir is this required at this time? Or provoking against the government?. At the same time speak about 29 rupees rice.

  • @Madumati.chinagudi
    @Madumati.chinagudi 2 місяці тому +1

    ಸರ್ ನಮಗೆ ಇನ್ನೂ 10 ನೆಯ ಕಂತು ಬಂದಿಲ್ಲ

  • @kavithakavithavijay-n3s
    @kavithakavithavijay-n3s 24 дні тому

    👌👌👌👌👌😭

  • @RajeshwariP-x7m
    @RajeshwariP-x7m 2 місяці тому +1

    ಈಗಿನ ಕಾಲದಲ್ಲಿ 2000 rs ಯಾವುದಕ್ಕೂ ಆಗುತ್ತೆ

  • @JR-vg5ld
    @JR-vg5ld 2 місяці тому +4

    VOTE FOR KRS PARTY

  • @sunilsv7879
    @sunilsv7879 2 місяці тому

    Sir namdu Bidar district sir nanu application hakini January nalli hakini but ondu sala nu duddu bandila ri sir

  • @vijaykumarbh6515
    @vijaykumarbh6515 2 місяці тому +2

    SSP Scholarship kodsi

    • @gangadharaiahg.r
      @gangadharaiahg.r 20 днів тому

      Gruhalakshmi Gl040s241995943 ration card 330100402206 please select

  • @chandruchavan810
    @chandruchavan810 2 місяці тому

  • @dushyanthsd2586
    @dushyanthsd2586 2 місяці тому +9

    Banni next election time nali, nimge guarantee vote kodal Jana

  • @isamilzabi8715
    @isamilzabi8715 21 день тому

    What is saragota lava in monitor illi

  • @LaxmiKushi
    @LaxmiKushi 2 місяці тому

    18:27 good subject

  • @ambarishm9650
    @ambarishm9650 2 місяці тому

    Free current bill ella, gruhalakshmi ella,ration amount ella but free buss maathra bitbittidare adunnu stop maadidre chanagithithu

  • @MujuKabir
    @MujuKabir 2 місяці тому

    ✋✋✋✋best

  • @GeethamGeetha-q9m
    @GeethamGeetha-q9m 2 місяці тому

    I got 2000 rs

  • @nagaveni1276
    @nagaveni1276 2 місяці тому +1

    KEB meter amount collect 0:50 madi. Garantee save madathre budi. Ega bavu duddu ready madi ky beku navu. Problems for only middle class ge thane

  • @shivu.n6954
    @shivu.n6954 2 місяці тому +1

    Uttara kanatakakke banni bro 🎉🎉🎉🎉🎉

  • @ravigopala7694
    @ravigopala7694 2 місяці тому

    This is unbelievable india.

  • @guruprasadpatil7441
    @guruprasadpatil7441 2 місяці тому +1

    Bhai yavdu yojane bandil bari bus ondu free ede aste light bill modlu 500rs bartitu evg 1500rs bartide free ants free madsida mele estu light bill

  • @kariyappah1390
    @kariyappah1390 2 місяці тому

    ಸರ್ ನಮ್ಮ ತಿಪಟೂರು, ಸರ್ ನಿಮ್ಮ ಅಭಿಮಾನಿ ನಾನು ಮುಂಚೆ ಲೆ ಗೊತ್ತಾಗಿ ದ್ದಾರೆ ನಿಮ್ಮನ್ನ ಮಾತನಾಡಿಸುತಿದ್ದೆ

  • @karthikmn4203
    @karthikmn4203 2 місяці тому

    Sir
    Neevy KPSC baghe swalpa matadi

  • @dilipkumarbc9398
    @dilipkumarbc9398 2 місяці тому

    Why are you targeting Siddaramaiah and congress only, Can you have a reality check on Smart city ?? and other manifestors of BJP, have you done 6K farmers credit reality check from central government. I am not telling that reality check is wrong being journalist you should not be one sided. But a huge support for your UA-cam channel keep going ...

  • @MalenaaduExpress
    @MalenaaduExpress 2 місяці тому

    ಓಟು ಹಾಕೋತನಕ ಭಾಗ್ಯ. ನನ್ನ ತಾಯಿಗು ಬಂದಿಲ್ಲ 3 ತಿಂಗಳು ಆಯ್ತು ಎಲ್ಲಾ ಹೋಳು

  • @xamtra
    @xamtra 2 місяці тому

    13:26
    ಖಾಂಗ್ರೆಸ್ ಗುಲಾಮರನ್ನ ನೋಡ್ರಪ್ಪ, ಮೋಸ ಅಂತ ಹೇಳೋಕೆ ಆಗಲ್ವಂತೆ 😂😂.

    • @Bhuvan15d23
      @Bhuvan15d23 2 місяці тому

      BJP du ide kathegalu gurugale....all are same....untill prajaakeeya comes....naavella hinge pardaadbeku

  • @KavitaPurohit-p1j
    @KavitaPurohit-p1j 2 місяці тому +1

    🙏

  • @manoj.v9982
    @manoj.v9982 2 місяці тому

    Akka garranty nambi vote akabekadre neevu edalla yochane madi vote madbeku

  • @sriraghavendrabhakthichann6728
    @sriraghavendrabhakthichann6728 15 днів тому

    Banthu July 24 blr 7/10/24

  • @anandaananda6440
    @anandaananda6440 2 місяці тому +2

    😂😂😂😂😂😂

  • @KumaraSwamy-zr9bo
    @KumaraSwamy-zr9bo 2 місяці тому

    Nam urigu banni sir❤
    Halebidu, sanenahalli

  • @RudrammaS-nh8hs
    @RudrammaS-nh8hs 2 місяці тому +1

    BPL card name delete madetar 6 Mata Di Baraleia lapis made sir

  • @rajukushanpogu6503
    @rajukushanpogu6503 2 місяці тому

    Sir uttarkarnatak kade banni.namma kastanu keli sir.sarakara namma bagakke estu annaya madide anta

  • @sunilsv7879
    @sunilsv7879 2 місяці тому

    Sir Bidar ka banni sir please sir plzzzzzzzzzzzz sir

  • @purnachandra6986
    @purnachandra6986 2 місяці тому +5

    Kottu siddramaiah kettru.
    Calculated usage of funds to the really needy would have been helpful.
    Erorge ,eldirorge kottu eega funds kaali aadrey jana sumnirthaara.
    Bro,Nivella congress vote aakidra anno ondu question kelbekitthu...
    Yakandrey congress vote aake eddu congress inda expect maadodu not ethical.
    Innondu vichara enandrey,congress kottiro free free yav pakshanu kottilla.
    Free kottu ketru siddramaiah aste.

  • @Jaagadish420Jaggu42
    @Jaagadish420Jaggu42 2 місяці тому

    😢😢😢😢 ಇಲ್ಲ

  • @srinivasbrsrinivasbr4298
    @srinivasbrsrinivasbr4298 2 місяці тому

    Bengaluru rural devanahalli 11 12 bandilla not received

  • @meghaMala-no3zy
    @meghaMala-no3zy 2 місяці тому

    Nammadu tiptur sir

  • @shashikala-ev1rs
    @shashikala-ev1rs 2 місяці тому

    You people didn't put vote for him but I put for congress I need money sir

  • @KrishnaS-ty5mg
    @KrishnaS-ty5mg 2 місяці тому +3

    ಇಂತ ದರಿದ್ರ ದವರು ಇನ್ನು ಇದ್ದಾರಾ

  • @puneethpuneeth4235
    @puneethpuneeth4235 2 місяці тому

    Uttarakannadage hogi sir

  • @VIDYARAO-v2j
    @VIDYARAO-v2j 2 місяці тому

    Hana barutte sir. Kelavomme 2-3 months ottagi barutte. Janru hedaruva agatya Ella.

  • @priyush-100
    @priyush-100 2 місяці тому

    First understand,before they started ghrihalakshmi they told if bjp wins in central election you are not getting money, why are you complaining,find a job

  • @raghuchandru7016
    @raghuchandru7016 2 місяці тому

    ಹಸು ಬೆರೆ ಹೀಟಿಗೆ ಬಂದಿತಂತೆ...

  • @rosebeautiful1360
    @rosebeautiful1360 2 місяці тому

    8500 ಟಕಾಟಕ್ ಟಕಾಟಕ್ ಟಕಾಟಕ್ ರಾಹುಲ್ ಗಾಂಧಿ

  • @MamathaMamatha-kp3ce
    @MamathaMamatha-kp3ce 2 місяці тому

    Nanage ond sarthi nu bandilla edu mosa 😢

  • @shashikala.rashmigowdaRashmigo
    @shashikala.rashmigowdaRashmigo 2 місяці тому +2

    Vote hakoku munche edda barvase evaga ella 😂😂

  • @SaraswathiH-i4m
    @SaraswathiH-i4m 2 місяці тому

    Siddaramiyya badavarabandu

  • @SulemanMujawar-p5y
    @SulemanMujawar-p5y 2 місяці тому

    7 8 9 10 11 12 bandila sir bijapur barete Ela sir please

  • @ashasm8985
    @ashasm8985 2 місяці тому +1

    Sir prajena mantrina?😮😮

  • @k.srinivasasrinivas2423
    @k.srinivasasrinivas2423 2 місяці тому

    ಚಿಕ್ಕನಾಯನಕಹಳ್ಳಿ ಚಿಪ್ಪು 😅😅😅 ಗ್ಯಾರಂಟಿ

  • @Koleman450
    @Koleman450 2 місяці тому +1

    Kelavru idanna nambi Loan Ella thakkondiddare😂😂 Ivaga topi 🎩

  • @channachanna2696
    @channachanna2696 2 місяці тому

    Sir nanu nimma jothe mathadbeku sir please nimma nomber koddi

  • @deepikadeepu3402
    @deepikadeepu3402 2 місяці тому +1

    Gruhalakshmi nilsi antha galate madi.esto jana badaurge bartha illa duddu..elladakku bele jasthi agidhe.janasamanyarge thumbsa kasta agtha idhe.adke ella stop madi.thigs bele kammi madi.kelsa illadaurge kelsa madi kotre thumba sahaya aguthe.

  • @DhruvaDhruva-w6t
    @DhruvaDhruva-w6t 2 місяці тому

    Pls dayav8ttu haki madam habha da volage 2000

  • @solomind5370
    @solomind5370 2 місяці тому

    Sar 1 kantu bandila sar Bangalore Karnataka

  • @siddaramaiahb2832
    @siddaramaiahb2832 2 місяці тому +9

    ಅವರಲ್ಲಿ ಎಷ್ಟು ಜನ ಲೋಕಸಭಾ ಚುನಾವಣೆ ಎಲ್ಲಿ ಕಾಂಗ್ರೆಸ್ ಗೆ ಓಟ್ ಆಕಿದಾರೆ ಕೇಳಿ ನನ್ನ ಪ್ರಕಾರ್ ಈ ಎಮ್ಮನೆ ಓಟ್ ಕಾಂಗ್ರೆಸ್ಗೆ ಓಟ್ ಆಕೀಲಾ

    • @msppppp
      @msppppp 2 місяці тому +7

      ಲೋಕಸಭೆ ಚುನಾವಣೆಗೆ ಗೆರಾಂಟಿ ಕೊಟ್ಟಿಲ್ಲ ಗುಲಾಮ 😂😂ಟಕಾ ಟಕ್ ಟಕಾ ಟಕ್ ಗೆರಾಂಟಿ ಕೊಟ್ಟಿದ್ದು 😂😂

    • @lingarajtschandrashekhar4064
      @lingarajtschandrashekhar4064 2 місяці тому

      ವೋಟ್ ಹಾಕಿದ್ರೆ ಮಾತ್ರ ಕೊಡ್ತೀವಿ ಅನ್ನೋಕೆ ದುಡ್ಡು ನಿಮ್ಮ ಸಿಎಂ , ಡಿಸಿಎಂ ಸೇರಿದ್ದಲ್ಲ

    • @lingarajtschandrashekhar4064
      @lingarajtschandrashekhar4064 2 місяці тому +2

      ಸಿದ್ರಾಮಯ್ಯನ್ನ ಗುಲಾಮ ಈತ

    • @lingarajtschandrashekhar4064
      @lingarajtschandrashekhar4064 2 місяці тому

      ಇಟಲಿ ಗುಲಾಮ ಈ ಕಚಡಗಳು ಭರವಸೆ ಕೊಟ್ಟಿದ್ದು ಅಸೆಂಬ್ಲಿ ಎಲೆಕ್ಷನ್ಗೆ, ಪಾರ್ಲಿಮೆಂಟ್ ಚುನಾವಣೆಗೆ ಅಲ್ಲ

    • @anandpatil1744
      @anandpatil1744 2 місяці тому +2

      ಇಗೆ ಆದ್ರೆ next election khangress ge 👟

  • @vijayaraghavareddyreddy8284
    @vijayaraghavareddyreddy8284 2 місяці тому +1

    Rajiname kodi siddaramaiya

  • @RangaswamySwamy-p5w
    @RangaswamySwamy-p5w 2 місяці тому +2

    ಬರುತ್ತೆ ವಿರೋಧ ಪಕ್ಷದವರ ಆಟ ಮುಗಿದ ಮೇಲೆ

  • @SunilKapse-nw4ru
    @SunilKapse-nw4ru 2 місяці тому

    R........maga.....sid .......

  • @ShaahiOdeyar
    @ShaahiOdeyar 2 місяці тому +1

    ಅವರ ಯೊಗ್ಯತೆಗೆ ಯಲ್ಲದರ ರೇಟ್ ಹೆಚ್ಚು ಮಾಡುತ್ತವೆ

  • @apple-kg4gq
    @apple-kg4gq 2 місяці тому

    Namg power bill unitg jaasti madidru building tax jaasti madidru full hore😢

  • @amol3987
    @amol3987 2 місяці тому

    Nanagu kelasa madi tax pay madi sakagide. Nana job bidateni nanagu ration card, unemployment batta, graha lakshmi kodi

  • @sunilsv7879
    @sunilsv7879 2 місяці тому

    Bidar ka banni sir

  • @Shridevisimplelife486
    @Shridevisimplelife486 2 місяці тому

    Nanna magala angavikale aval duddu bandila 6-7 month ayitu sir

  • @GayathriGayathri-i1n
    @GayathriGayathri-i1n 2 місяці тому

    Sir gowtami mam gotta avaru high school ali namage teacher

  • @ManjuHalakoti
    @ManjuHalakoti 2 місяці тому +1

    ವೋಸಮಾಡಿ

  • @manjulas.j9219
    @manjulas.j9219 2 місяці тому

    Gyarantigalanna nilsi siddaramaiya sir.shikshana and aspathregalige gamana kodi sir.evrenu salakottidara dabbalike madoke

  • @Umaira-dr6cm
    @Umaira-dr6cm 2 місяці тому +1

    ನಮ್ಮ ಕಾಂಗ್ರೆಸ್ ಸರಕಾರ ಇಷ್ಟರ ವರೆಗೆ ನಮಗೆ ಎಲ್ಲಾ 5 ಗ್ಯಾರಂಟಿ ಕೊಟ್ಟಿದೆ ಕಾಂಗ್ರೆಸ್ ಸರಕಾರಕ್ಕೆ ಧನ್ಯವಾದಗಳು ಇನ್ನೂ ಕೂಡ ಕೊಡ ಬಹು ದು ಎಂಬ ಭರವಸೆ ಇದೆ ಆದರೆ ಬಿಜೆಪಿ ಸರಕಾರ ಏನು ಕೊಟ್ಟಿದೆ ಏನೂ ಕೊಟ್ಟಿಲ್ಲ ಜೈ ನಮ್ಮ ಕಾಂಗ್ರೆಸ್ ಪಕ್ಸಕ್ಕೆ 👌👌👌❤️❤️❤️🎉🎉🎉🎉🙏🙏🙏🙏

    • @akshayaballadka6534
      @akshayaballadka6534 2 місяці тому +2

      ಫ್ರೀ ಕೊಟ್ಟು ಒಂದು ದಿನ ದಿವಾಳಿ ಹೋಗೋದು ಕೂಡ ಗ್ಯಾರಂಟಿ 😂

  • @Jadhavchimu
    @Jadhavchimu 22 дні тому

    Kagress. Magar. Sarkar

  • @yoganandayogananda7806
    @yoganandayogananda7806 2 місяці тому +4

    Thukali sarkara

  • @tejaskailash9417
    @tejaskailash9417 2 місяці тому

    Nam Jana matte congress guarantee andre vote aktare atleast 3 -4 months free kodtare anta Nam Janad bagge nam gotilva😂

  • @nj2103
    @nj2103 2 місяці тому

    Highcourt Must question this government behalf of the public.