Sir I'm from Tamilnadu! I've been regularly watching your video! Is it possible means plz add subtitle for your videos sir! It's easy for the people who couldn't understand the native language! Keep up the good work sir ❤️🔥! Thank you for educating us!
It takes a lot of time to add subtitles since i have to look after my business and in order to make video i need to read a lot of research papers and articles .. Which is what i do in my free time so i can't add subtitles as of now. In the future i may think about it if lot of people demand it
ಸರ್ ತುಂಬಾ ಚೆನ್ನಾಗಿ ಸಂಕ್ಷಿಪ್ತವಾಗಿ. ಯಾವ ಕೆವಿಕೆ ಯಾವ ಒಬ್ಬ ವಿಜ್ಞಾನಿ ಯಾವ ರೈತರು ಯಾವ ಔಷಧಿ ಅಂಗಡಿ ಮಳಿಗೆಯವರು. ತಿಳಿಸದಾವಿಷಯಗಳನ್ನು. ನೀವು ತಿಳಿಸಿದ್ದಕ್ಕೆ ಅನಂತ ಕೋಟಿ ಧನ್ಯವಾದಗಳು.
Trips and mites population can be controlled in summer season by sprinkler and makeing micro climate were the life cycle can be extended when compare to its summer life cycle
As per IRAC repeat of chemical one after other is danger sign for pest resistant but in this schedule use said repeat of beniva insecticide pls give me replay sir reason behind this
@@DrAVenugopal ಮಾನ್ಯರೇ. ನಿಮ್ಮ mob. No. ನನ್ನಲ್ಲಿ ಇಲ್ಲ. ಚ್ಕೊತ ಗಿಡ fruit ಫ್ಲೈ ಕಮ್ಮಿ ಮಾಡಲು ಯಾವ ಔಷದಿ ಒಡೀಬೇಕು. ತಿಳಿಸಿ. ಟ್ರ್ಯಾಪ್ ಉಪಯೋಗಿಸಿದರು ಕಮ್ಮಿಯಾಗಿಲ್ಲ pl mention chemical pesticide
ಸಾರ್ ನಮ್ಮದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಸರ್ ನಮ್ಮ ಉಷ್ಣಾಂಶ 26ರಿಂದ 36 ಸರ್ ನಾವು ಒಂದು ಎಕರೆ ಕ್ಯಾಪ್ಸಿಕಂ ಮತ್ತು 1ಎಕರೆ ಏಕೋನಿ ಬಜ್ಜಿಯನ್ನು ಈಗ ಹಾಕಬೇಕು ಅಂತ ಯೋಚನೆಯಲ್ಲಿ ಇದ್ದೀವಿ ಏಪ್ರಿಲ್ 20ರ ನೇ ತಾರೀಖಿನ ಒಳಗಡೆ ನೆಡಬಹುದು ನೆಡಬಹುದು
ಸರ್ ನಮಸ್ತೆ ಶುಂಠಿಯಲ್ಲಿ ಭಾಗ 123 ಪೂರ್ತಿಯಾದ ವಿಡಿಯೋ ನೋಡಿದ್ದೇನೆ ಆದರೆ ನನ್ನ ಸಮಸ್ಯೆಯೇನೆಂದರೆ ಟ್ರೈಕೋಡರ್ಮ ಸುಡೊಮೊನಾಸ್ ಬಳಸುತ್ತಿದ್ದೇನೆ ಪ್ರಾರಂಭಿಕ ಹಂತದಲ್ಲಿ ಕೆಮಿಕಲ್ ಇಂದ ಬೀಜೋಪಚಾರ ಮಾಡುತ್ತೇನೆ ತದನಂತರ ನಾಟಿ ಮಾಡುವ ಸಮಯದಲ್ಲಿ ಕೊಟ್ಟಿಗೆ ಗೊಬ್ಬರ ದಲ್ಲಿ ಟ್ರೈಕೊಡರ್ಮ ಬಳಸುತ್ತೇನೆ ಜೀವಾಣು ಜೀವಾಣು ಮೇಲೆ ದುಷ್ಪರಿಣಾಮವುಂಟಾಗುತ್ತ ತದೆಯೆ ಪರಿಹಾರವೇನು ದಯವಿಟ್ಟು ತಿಳಿಸಿ 🙏 ಬಿತ್ತನೆ ಪ್ರಾರಂಭವಾಗಿದೆ
Indian Agriculture too much chemical and cowdung using " Study other country agriculture, best Chemical , fertilizer & Insecticide" study Israle ,Egypt,Austlia, Brazil,Russia,cannadian agriculture compare with Indian products for economical agriculture...."
Very good advice sir.I will meet you personally once.Thank you.
Sir I'm from Tamilnadu! I've been regularly watching your video! Is it possible means plz add subtitle for your videos sir! It's easy for the people who couldn't understand the native language! Keep up the good work sir ❤️🔥! Thank you for educating us!
It takes a lot of time to add subtitles since i have to look after my business and in order to make video i need to read a lot of research papers and articles .. Which is what i do in my free time so i can't add subtitles as of now. In the future i may think about it if lot of people demand it
As you requested, i have added subtitles now. Share the video with your friends now 😊
Thank you sir! 🙏🏻
Sir can I use Rose mirablle...?
@@muralimohan6828yes u can
ಸರ್ ತುಂಬಾ ಚೆನ್ನಾಗಿ ಸಂಕ್ಷಿಪ್ತವಾಗಿ. ಯಾವ ಕೆವಿಕೆ ಯಾವ ಒಬ್ಬ ವಿಜ್ಞಾನಿ ಯಾವ ರೈತರು ಯಾವ ಔಷಧಿ ಅಂಗಡಿ ಮಳಿಗೆಯವರು. ತಿಳಿಸದಾವಿಷಯಗಳನ್ನು. ನೀವು ತಿಳಿಸಿದ್ದಕ್ಕೆ ಅನಂತ ಕೋಟಿ ಧನ್ಯವಾದಗಳು.
ಧನ್ಯವಾದಗಳು 🙏
Very useful information sir thank you very much 🙏
ಸರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤️🙏
🙏🙏😊ನಿಮ್ಮ ಸ್ನೇಹಿತರೊಂದಿಗೆ ಈ ವಿಡಿಯೋ ಶೇರ್ ಮಾಡಿ
@@DrAVenugopal ಸರ್ ದಾಳಿಂಬೆ ಯಲ್ಲಿ ಥ್ರೀಪ್ಸ್ ಗೆ ಯಾವುದು ಬೇಸ್ಟ್ ಸರ್ ಹೇಳಿ ತುಂಬಾ ಜಾಸ್ತಿ ಆಗುತ್ತಿವೆ
Trips and mites population can be controlled in summer season by sprinkler and makeing micro climate were the life cycle can be extended when compare to its summer life cycle
Thanks sir.sir one video of green house for capcicum crops. Frist to lost. 🌹🎉
Sure. 👍
Capsicum trips medicine bekittu
Sir Valagro products video madi, development Changi Edda,,thuba chanagi kelsa madutha ,,nanu full valagro spray madodu
Nimma number haaki
Thanku sir. Capsicum fertilizers schedule chart madi sir
Welcome
Very informative keep going sir .
Please make video for growth products ,Flowering stimulating agents and gibbralk uses
Thankyou
Great Sir 👍
Here is your big fan ❣️
Thankyou 😊
ತುಂಬಾ Thanks sir
Welcome
What about Bayer, and basf product for thrips
As per IRAC repeat of chemical one after other is danger sign for pest resistant but in this schedule use said repeat of beniva insecticide pls give me replay sir reason behind this
Sir flower crops ge Dr soil use madidre benifit edya sir pls tilisi kodi
Sir Nimdu yav uru
@@naresh143ism mandya sir
ಇದೆ
@@DrAVenugopal thank you sir
Sir what are the medicine for fruit fly in pomelo( already use trap)
I Didn't get your question. Call me
@@DrAVenugopal ಮಾನ್ಯರೇ. ನಿಮ್ಮ mob. No. ನನ್ನಲ್ಲಿ ಇಲ್ಲ. ಚ್ಕೊತ ಗಿಡ fruit ಫ್ಲೈ ಕಮ್ಮಿ ಮಾಡಲು ಯಾವ ಔಷದಿ ಒಡೀಬೇಕು. ತಿಳಿಸಿ. ಟ್ರ್ಯಾಪ್ ಉಪಯೋಗಿಸಿದರು ಕಮ್ಮಿಯಾಗಿಲ್ಲ pl mention chemical pesticide
Thank you sir
Welcome, share this video with others
Super sir thank you sir
Thankyou
Sir Yard long bens fruit spot flower inside larva control chemical sir plz
I'm in chickballapur sir sent yellow mari gold flowers over thrips
Spray these chemicals as told in the video.
Yast krarcha
Sir nimma maahithi tumba artapurna 🙏🙏🙏. Nanage ondu doubt ide sir. Capsicum nalli besigeyalli drips jothe sprinklers alavadisabahudaa??? Dayavittu tilisi
Polyhouse ನಲ್ಲಾ?
Sir nimm jote matadabeku Pappai Nalli next month chill madabahuda
Bere bere chemicals pesticides hege mixmadikoluvdu thisikodi sir like wg
Ok
sir crysanthimum flower thrips control schedule
Thrips schedule is for the thrips irrespective of the crops
ಗಾರಿಕಿನ್,,./midi soute/ ಬಗ್ಗೆ ಮಾಹಿತಿ ಕೊಡಿ4
Sir chilli croplli flower setting agtilla..yavadu spray kodbeku...
Please do video on brinjal crop
Sure in upcoming days I'll do
For cucumber and tomato how much dosage sir
ವೀಡಿಯೋ ದಲ್ಲೇ ಹೇಳಲಾಗಿದೆ, ಯಾವ ಔಷದಿ ಎಷ್ಟು ಪ್ರಮಾಣ ಎಂದು
Nice information sir
Thankyou
Sir tamota ge spray gracia madabuda
Sir neem oil yaudu best name please sir
ಯಾವುದೊ ಒಂದು ಬೆಸ್ಟ್ ಅಂತ ಹೇಳಲಾಗುವುದಿಲ್ಲ
Grecia &neem oil spray madabahuda sir
ಮಾಡಬಹುದು
This all spray use of rose plants?
ಸರ್ ನೀವು ಹೇಳಿದ ಔಷದ ಮೆಣಸಿನಕಾಯಿ ಉಪಯೋಗಿಸುವುದು
Jashime plant full video sir
Can We use gracea medicine for tomato
Yess you can
@@DrAVenugopal Thank you sir
Insecticide+neem oil spray madbahuda sir?
ಮಾಡಬಹುದು
For Mera bull flower crop which is useful
Mmb gear oil how much
Sir can u make video on tomato plant development stages its usefull for summer i think, don't mind sir its request thats it..
I have already done video on all disease and nutritional management of tomato. There is a playlist for tomato in my channel please check it out
Sir basf interpid use madbodha
ಪ್ರಯತ್ನಿಸಿ ನೋಡಿ
❤
ಇಸಾಬಿಯನ್ ಬಗ್ಗೆ ಮಾಹಿತಿ ಕೊಡಿ ಸರ್
ಧನ್ಯವಾದಗಳು ಸರ್ ಹಾಗು ನಿಮ್ಮ ನಂಬರ್ ಕೊಡಿ ಸರ್ ಪ್ಲೀಸ್ 🙏
Discription ನಲ್ಲಿ ನೀಡಲಾಗಿದೆ 👍
Arecanut lli hingara na hula cut madi bilasta ide... Solution heli
ಮುಂದಿನ ಅಡಿಕೆ ವಿಡಿಯೋಗಳಲ್ಲಿ ಮಾಹಿತಿ ನೆಡುತ್ತೇನೆ
Sir super
Thankyou
Sir bio arganic best comical best
Sir phendal50 use madbowda sir
Phendal ಉತ್ತಮವಾದ ಆಯ್ಕೆ ಅಲ್ಲ
Capsicum crop ge heavy thrips ide sir
Sir , can u please send ur pesticides shop address
I am facing problem of some pests like thrips etc
maps.app.goo.gl/hRMXekrw9DLXQ6rw9?g_st=com.google.maps.preview.copy
ಸರ್ deliget beniviya kite ondadmele ondu use madbawda
ಮಾಡಬಹುದು ತೊಂದರೆ ಇಲ್ಲ
ಹತ್ತಿ ಮುಟ್ಟೋಕು ಕಂಟ್ರೋಲ್ ಆಗ್ತಾಯಿಲ್ಲ ಸರ್ ಯಾವುದು ಸ್ಪ್ರೇ ಮಾಡೋಣ
ಕರೆ ಮಾಡಿ
Super sir..
Thankyou
Cartap hydrochloride 4% G soil application to control thrips in rose
??
Sir🙏, please add spirotetromat ➕fioronil 80wg
Movento and jump
Good result in chilli
ಇನ್ನೂ ಅನೇಕವು ಇದಾವೆ... ಕೆಲವೊಂದನ್ನು ಮಾತ್ರ ಇಲ್ಲಿ ಹೇಳಿಲಾಗಿದೆ
ಸಾರ್ ನಮ್ಮದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಸರ್ ನಮ್ಮ ಉಷ್ಣಾಂಶ 26ರಿಂದ 36 ಸರ್ ನಾವು ಒಂದು ಎಕರೆ ಕ್ಯಾಪ್ಸಿಕಂ ಮತ್ತು 1ಎಕರೆ ಏಕೋನಿ ಬಜ್ಜಿಯನ್ನು ಈಗ ಹಾಕಬೇಕು ಅಂತ ಯೋಚನೆಯಲ್ಲಿ ಇದ್ದೀವಿ ಏಪ್ರಿಲ್ 20ರ ನೇ ತಾರೀಖಿನ ಒಳಗಡೆ ನೆಡಬಹುದು ನೆಡಬಹುದು
ಏನಾದರು ಮಾಹಿತಿ ಬೇಕಿದ್ದಲ್ಲಿ ಕರೆ ಮಾಡಿ ಅಥವಾ ನನ್ನ ಅಗ್ರಿ ಕ್ಲಿನಿಕ್ ಗೆ ಭೇಟಿ ನೀಡಿ.
ಧನ್ಯವಾದಗಳು 🙏
👍👍👍❤️ you sir
Thankyou
Sir capsicum crop ge jet water work aaguta yield low aaagalwa
ಸರಿಯಾದ ರೀತಿ ಮತ್ತು ಸರಿಯಾದ ಸಮಯದಲ್ಲಿ ಮಾಡಿದರೆ ತೊಂದರೆಯಾಗುವುದಿಲ್ಲ
Sir pls thrips syngenta spray name
Sir dalimbe bele thrips control agta ella yav medicine akbeku sir
Recent agi yavudanna spray madiddera?
@@DrAVenugopal recent agi propetor spray madidivi sir
@@RaviKumar-kv4fo give me technical name (chemical name)
Sir beans alli trips Yale maduru ithay
ನನಗೆ ಕಾಲ್ ಮಾಡಿ
ಸರ್ ನಮಸ್ತೆ ಶುಂಠಿಯಲ್ಲಿ ಭಾಗ 123 ಪೂರ್ತಿಯಾದ ವಿಡಿಯೋ ನೋಡಿದ್ದೇನೆ ಆದರೆ ನನ್ನ ಸಮಸ್ಯೆಯೇನೆಂದರೆ ಟ್ರೈಕೋಡರ್ಮ ಸುಡೊಮೊನಾಸ್ ಬಳಸುತ್ತಿದ್ದೇನೆ ಪ್ರಾರಂಭಿಕ ಹಂತದಲ್ಲಿ ಕೆಮಿಕಲ್ ಇಂದ ಬೀಜೋಪಚಾರ ಮಾಡುತ್ತೇನೆ ತದನಂತರ ನಾಟಿ ಮಾಡುವ ಸಮಯದಲ್ಲಿ ಕೊಟ್ಟಿಗೆ ಗೊಬ್ಬರ ದಲ್ಲಿ ಟ್ರೈಕೊಡರ್ಮ ಬಳಸುತ್ತೇನೆ ಜೀವಾಣು ಜೀವಾಣು ಮೇಲೆ ದುಷ್ಪರಿಣಾಮವುಂಟಾಗುತ್ತ ತದೆಯೆ ಪರಿಹಾರವೇನು ದಯವಿಟ್ಟು ತಿಳಿಸಿ 🙏 ಬಿತ್ತನೆ ಪ್ರಾರಂಭವಾಗಿದೆ
ತೊಂದರೆ ಆದರೂ ಬೀಜೋಪಚಾರ ಮಾಡಲೇಬೇಕಾಗುತ್ತದೆ.
ಮಾಡದಿದ್ದರೆ ಆಗುವ ನಷ್ಟ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕರೆ ಮಾಡಿ 9886371630
Sir ಸೇವಂತಿಗೆ ಹೂಗೆ balasabahuda
ಯಾವ ಬೆಳೆಯಾದರೂ ಥ್ರಿಪ್ಸ್ ಗಾಗಿ ಸ್ಪ್ರೇ ಮಾಡಬಹುದು
Neem oil dosage heli sir
When using along with chemicals 1ml
Saprate maits ge spry madodu enu bedva
ಈ ವಿಡಿಯೋನಲ್ಲಿ ಥ್ರಿಪ್ಸ್ ಬಗ್ಗೆ ಮಾತ್ರ ಹೇಳಲಾಗಿದೆ
ಸರ್ ಬಟನ್ ರೋಜ ನಲ್ಲಿ ತ್ರಿಪ್ಸ್ ಗೆ ಯಾವ ಔಷಧಿ ಸ್ಪ್ರೇ ಮಾಡಬೇಕು ತಿಳಿಸಿ ಸರ್
ಈ ವಿಡಿಯೋದಲ್ಲಿ ಹೇಳಿರಿವಿದೆಲ್ಲ ಥ್ರಿಪ್ಸ್ ಹತೋಟಿಗೆನೇ.
@@DrAVenugopal
Good Evening Siir
Mangaloreninda
Biten Rose thaladi
Hadare yava hosadi
Hodeya beku pleasehesaru
heli
ಮುಂಗಾರಿ ಹತ್ತಿ ಬೆಳೆಗೆ ಇದನ್ನು use ಮಾಡಬವದೇ
ಬಳಸಬಹುದು. ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ
Sir can we use for Ross
Yes
Tq so much sir
ಇದರ ಜೊತೆ ಫಂಗಿಸೈಡ್ ಹಾಕಬಹುದು
Only chilli naa
For all crops, but dosage varies
Yava crop ge sir
ಸರ್ ಬೇವಿನ ಎಣ್ಣೆ ಒಂದು ಲೀಟರ್ ನೀರಿಗೆ ಎಷ್ಟು ಪ್ರಮಾಣ ಬಳಸ ಬೇಕು
Depends on the concentration of the neem oil.
1ml of 10000ppm concentration of neem oil is recommended
ಇದು ಮೆಣಸಿನಕಾಯಿಗೆ ಅಷ್ಟೇನಾ ?
ಎಲ್ಲಾ ಬೆಳೆಗಳಿಗೂ ಆಗುತ್ತೆ, ಆದರೆ ಅಳತೆ ಯಲ್ಲಿ ವ್ಯತ್ಯಾಸ ಮಾಡಿಕೊಳ್ಳಬೇಕು
Thanku sir
Welcome
Sir nim shop yali baruthe
ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಂ ಜಿಲ್ಲೆ
A V traders -agri clinic
98863 71630
maps.app.goo.gl/ffUrwC9FYLGcX9347?g_st=ic
Ok namdu chikkaballapura
keefun ಸ್ಪ್ರೇ ಮಾಡಬಹುದಾ
ಮಾಡಬಹುದು
Thanks sir
ಸರ್ ಬೇವಿನ ಹೆಣ್ಣೆ ಎಸ್ಟ್ ಹಾಕಬೇಕು
1ml
@@DrAVenugopal ದ್ರಾಷಿಬೆಳೆಬಗ್ಗೆಮಹತಿಕೊಢಿಸರ್
Sir Hindi mai bathaye
Iam not comfortable with hindi
5ಲೀಟರ್ isobion ಸಿಗುತ್ತಾ
ಇಲ್ಲ
@@DrAVenugopal ಸರ್ ಬತ್ತಕ್ಕೆ ವೈರಸ ಬ೦ದಿದೆ ಏನು ಸ್ಪ್ರೆ ಮಾಡಬೇಕು
ಯಾಕೆ ಬೇರೆ ಬೇರೆ ಔಷದಿಯನ್ನು ಬಳಸಬೇಕು?
ಒಂದೇ ಔಷಧಿ ಬಳಸಬಹುದು ಅಲ್ವಾ?
ಒಂದೇ ಔಷದಿಯನ್ನು ಹೆಚ್ಚು ಬಾರಿ ಬಳಸಿದರೆ ಕೀಟಗಳು ಅವುಗಳಿಗೆ ನಿರೋದಕತೆ ಬೆಳೆಸಿಕೊಳ್ಳುವ ಸಾಧ್ಯತೆ ಇದೆ
ಮೇಕೇಜೊಳ ಹುಳುವಿಗೆ ಔಷಧಿ ಹೇಳಿ
Sir. ನಿಮ್ಮ ನಂಬರ್ ಕಳಿಸಿ ಕೊಡಿ ಸರ್ ಪ್ಲೀಸ್
9886371630
ಸರ್ ವಾಟ್ಸಾಪ್ ನಂಬರ್ ಕೊಡಿ
9886371630
ಪ್ರಾಡಕ್ಟ್ ಡೀಟೇಲ್ಸ್ ಜೊತೆಗೆ ಆಮಾಂಟ್ ಇಷ್ಟಾಗುತ್ತೆ ಅನ್ನೋದು ಹಾಗೆ ಹೇಳಿ sir
Amount ಬದಲಾಗುತ್ತಿರುತ್ತದೆ ಅದಕ್ಕೆ ನಾನು amount ಹೇಳುವುದಿಲ್ಲ. ಆದರೆ ಪ್ರಾಡಕ್ಟ್ ಡೀಟೇಲ್ಸ್ ಬದಲಾಗುವುದಿಲ್ಲ ಅದಕ್ಕೆ ಅದನ್ನ ಮಾತ್ರ ಹೇಳುತ್ತೇನೆ
Elli sigutte ivella
ಎಲ್ಲಾ ಔಷದಿ ಅಂಗಡಿಗಳಲ್ಲಿ ಸಿಗುತ್ತೆ
ವಿಲ್ಟ ಬಗ್ಗೆ ಮಾಹಿತಿ ಹೇಳಿ ಸರ್
Sir insecticide with fungicide combination agidre chnnagirutitu sir dhanyavadgalu sir
ವಿಲ್ಟ್ ಬಗ್ಗೆ ನಾ ನೀವು ಕೇಳುತ್ತಿರುವುದು?
@@DrAVenugopal yes sir
Sir nambar MSG made pls
Check description
Indian Agriculture too much chemical and cowdung using " Study other country agriculture, best Chemical , fertilizer & Insecticide" study Israle ,Egypt,Austlia, Brazil,Russia,cannadian agriculture compare with Indian products for economical agriculture...."
Sir nimma number kalsi
9886371630
Sir nimma number
9886371630
Sara. Nima. Pona. Nabar. Watsaap. Plizsara
9886371630
Nimma no send madi sir
9886371630
Contact no send madi
Super sir please send me nambar sir
9886371630
Sir navu chrysanthemum flower belithidivi some problems edave sir nim phone number kodtira
Sure.. 9886371630
Sir nimma number send madi pls
9886371630
@@DrAVenugopal sir nimma margadarshana beku nange nav hege contact madbodu sirr
Super sir
ಸೂಪರ್ ಸರ್
ಧನ್ಯವಾದಗಳು