ಕೃಷ್ಣ ಗೋವು ಕಾಯುತ್ತ ಕೊಳನುದಿದ್ದು ಸುಳ್ಳಲ್ಲ ಈಗಿನ ಕಾಲದಲ್ಲೂ ಗೋವು ನಾದವನ್ನ ಆಲಿಸುತ್ತವೆ. ಎಷ್ಟು ಚಂದ. ಆದರೆ ಮೂಕ ಪ್ರಾಣಿ ಬದಲಾಗಿಲ್ಲ. ನಾವು ಮಾನವರು ವಿಕೃತ ಮನಸ್ಸು, ಆಸೆಗೆ ಕೊನೆಯೇ ಇಲ್ಲ. ಎಲ್ಲವನ್ನು ತಿಳಿದ ನಾವು ಎಡಬಿಡಂಗಿಗಳು
ಪ್ರಕೃತಿಯ ಮಡಿಲಲ್ಲಿ,ಮಲೆನಾಡ ಸುಂದರ ಪರಿಸರದಲ್ಲಿ ವೇಣು ಗೋಪಾಲ ಗೋವುಗಳ ಜೊತೆ. ದ್ವಾಪರಯುಗ ನೆನಪು ತರಿಸಿ ಕೆಲವು ಕ್ಷಣ ಆ ಕಾಲಕ್ಕೆ ಕರೆದೊಯ್ದು ಕುಸಿ ಪಡಿಸಿತು.❤🎉ಅತೀ ಸುಂದರ ಪ್ರಸ್ತುತಿ, ದನ್ಯನಾದೆ ,ತಮಗೆ ಧನ್ಯವಾದಗಳು.
ನಿಮ್ಮ ಕೊಳಲ ವಾದನ ಕೇಳಿದ್ರೆ ಎಷ್ಟೇ ಟೆನ್ಶನ್ ಇದ್ರೂ ಕೂಡ ಮರೆತು ನಿಮ್ಮ ಕೊಳಲ ವಾದನಕ್ಕೆ ತಲೆದೂಗಿ ನೋವನ್ನು ಮರೆತು ಬಿಡುತ್ತೇವೆ ಅಷ್ಟು ಶಕ್ತಿ ಇದೆ ಆ ಇಂಪಾದ ವಾದನಕ್ಕೆ ಧನ್ಯವಾದಗಳು ಸರ್ 🙏🏻 ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸುವೆ ❤️🙏🏻🙏🏻❤️❤️❤️❤️❤️
Bro hide thara hinnobba sulliyada hudga hudana avana kooda flute super aagi nudisthane... pls help maadi...chikka hudganinda kalthiddane 1000 melr program kottiddane pls sir help me
ಹುಲ್ಲುಗಾವಲು, ಮೆಯುತ್ತಿರುವ ಗೋವುಗಳು, ಕೊಳಲು ನಾದ , ನಾದಕ್ಕೆ ಪ್ರತಿಕ್ರಿಯಿಸುವ ಪಶುಗಳು .ಚೆನ್ನಾಗಿದೆ. ಗೋವು ಕೃಷ್ಣ ಕೊಳಲುನಾದ ನೆನಪಿಸುತ್ತದೆ.
ಕೊಳಲುವಾದನ ತುಂಬಾ ಚೆನ್ನಾಗಿದೆ... ಒಳ್ಳೆದಾಗಲಿ... ಇನ್ನೂ ಎತ್ತರಕ್ಕೆ ಬೆಳೆಯಲಿ...
ಸೂಪರ್ ಒಳ್ಳೆಯ ಕಲಾವಿದ.. ದೇವರು ನಿಂಗೆ ಇನ್ನು ಹೆಚ್ಚಿನ ಅವಕಾಶ ಒದಗಿ ಬರಲಿ, ದೇವರ ಅಶ್ರಿವಾದ ನಿನ್ನ ಮೇಲೆ ಇರಲಿ 👏👏👏
ಕೃಷ್ಣ ಗೋವು ಕಾಯುತ್ತ ಕೊಳನುದಿದ್ದು ಸುಳ್ಳಲ್ಲ ಈಗಿನ ಕಾಲದಲ್ಲೂ ಗೋವು ನಾದವನ್ನ ಆಲಿಸುತ್ತವೆ. ಎಷ್ಟು ಚಂದ. ಆದರೆ ಮೂಕ ಪ್ರಾಣಿ ಬದಲಾಗಿಲ್ಲ. ನಾವು ಮಾನವರು ವಿಕೃತ ಮನಸ್ಸು, ಆಸೆಗೆ ಕೊನೆಯೇ ಇಲ್ಲ. ಎಲ್ಲವನ್ನು ತಿಳಿದ ನಾವು ಎಡಬಿಡಂಗಿಗಳು
ಪ್ರಕೃತಿಯ ಮಡಿಲಲ್ಲಿ,ಮಲೆನಾಡ ಸುಂದರ ಪರಿಸರದಲ್ಲಿ ವೇಣು ಗೋಪಾಲ ಗೋವುಗಳ ಜೊತೆ. ದ್ವಾಪರಯುಗ ನೆನಪು ತರಿಸಿ ಕೆಲವು ಕ್ಷಣ ಆ ಕಾಲಕ್ಕೆ ಕರೆದೊಯ್ದು ಕುಸಿ ಪಡಿಸಿತು.❤🎉ಅತೀ ಸುಂದರ ಪ್ರಸ್ತುತಿ, ದನ್ಯನಾದೆ ,ತಮಗೆ ಧನ್ಯವಾದಗಳು.
ನಿಮ್ಮ ಪ್ರತಿಭೆ ಎತ್ತರದ ಎತ್ತರಕ್ಕೆ ಬೆಳೆಯಲಿ -
ಹಚ್ಚ ಹಸುರಿನ ಪ್ರಕೃತಿಯ ನಡುವೆ ತುಂಬಾ ಸುಂದರವಾಗಿ ವಿಡಿಯೋ ಮೂಡಿ ಬಂದಿದೆ ...ಎಲ್ರಿಗೂ ಒಳ್ಳೇದಾಗ್ಲಿ... 💚💚
ಮುರಳಿಯ ನಾದವ ಕೇಳಿ
ಸುರಿವುದಾನಂದ ಜಲ ನಯನದಲಿ..........
ನಿಮ್ಮ ವೀಡಿಯೋ ಮೂಲಕ ಹೊರ ಹೊಮ್ಮಿದ ಈ ಕೊಳಳಿನ ನಾದಕೇಳಿ
ಆನಂದ ವಾಯಿತು ನನ್ನ ಮೈ ಮನ
god bless u all 🙏
ತು೦ಬಾ ಚೆನ್ನಾಗಿ ಕೊಳಲು ಬಾರಿಸುತ್ತೀರಿ. ಧನ್ಯವಾದಗಳು
ನಿಮ್ಮ ಕೊಳಲ ವಾದನ ಕೇಳಿದ್ರೆ ಎಷ್ಟೇ ಟೆನ್ಶನ್ ಇದ್ರೂ ಕೂಡ ಮರೆತು ನಿಮ್ಮ ಕೊಳಲ ವಾದನಕ್ಕೆ ತಲೆದೂಗಿ ನೋವನ್ನು ಮರೆತು ಬಿಡುತ್ತೇವೆ ಅಷ್ಟು ಶಕ್ತಿ ಇದೆ ಆ ಇಂಪಾದ ವಾದನಕ್ಕೆ ಧನ್ಯವಾದಗಳು ಸರ್ 🙏🏻
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸುವೆ ❤️🙏🏻🙏🏻❤️❤️❤️❤️❤️
Thumba chennagi nudistiri.nimma prathibege mannane doreyali. God bless u. Yashassu bagavantha karunisali.
Super talented nice bro 👌👍🙏God Bless You
God bless you and your family...jai sai Ram..❤❤❤
So melodious. Great talent. 🎉🎉. Keep playing. Praying that u may get good opportunities ad recognition. 👍✌👌😇
Very nice.🙏. May Lord Krishna bless you to become great flute artist.
ನಿಮ್ಮ ಕೊಳಲು ವಾದನ ತುಂಬಾ ಅದ್ಭುತವಾಗಿದೆ. ಕೊಳಲು ವದನ ಎಂದರೆ ಮೂಕ ಪ್ರಾಣಿಗಳು ಸಹ ತಲೆ ತೂಗುತ್ತವೆ, ಹೀಗೆ ಮುಂದುವರೆಸಿ ಧನ್ಯವಾದಗಳು
Mast porlatund,God bless you
ಅದ್ಭುತವಾದ ಕಲೆ ಹೆಚ್ಚಿನ ಯಶಸ್ಸು ತಮ್ಮದಾಗಲಿ
ನಿಮ್ಮ ಕಲೆಗೆ ಕೃಷ್ಣನ ಆಶೀರ್ವಾದ ಸದಾ ಇರಲಿ . ಆದರೆ ಅಹಂ ಇಲ್ಲಿ ಜಾಗ ಕೊಡಬೇಡಿ.
Super brother all the best.❤
Super bro god bless you ❤❤❤
Inthaha prathibegalu innu hecchagi beledu ondashtu janarige maadari aagbeku ❤
Very nice.God bless you dear❤
God bless you ❤❤
Superrrrr
ವಿಖ್ಯಾತ್ ಸರ್ ನಿಮ್ಮ ಈ ಪರಿಶ್ರಮಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್ 🙏 ಕೊಳಲು ನುಡಿಸಿದವರಿಗೂ ಅಭಿನಂದನೆಗಳು ಸರ್ 🙏
God bless you anna.all the best.
Supper, but practice is very important. Keep it up. God bless you.
Vikki anna ಶರಣು ವೀಕ್ಷಿತ್ ಅಣ್ಣ ಸೂಪರ್ ಅಣ್ಣ God bless you
👌Vikki...God bless you 🙏
Chennagi nudisthiya veekshith. God Bless you
Wow super nice bro ❤
ನಮ್ಮ ಸುಳ್ಯದ ಹುಡುಗ …ಇನ್ನೂ ಚೆನ್ನಾಗಿ ಬೆಳೆಯಲಿ …👌🏽👌🏽👌🏽
God bless you
Vvv superrrrrrrrrrrrrb Guru
ಶುಭ ವಾಗಲಿ
excellent god bless boy
ವಿಖ್ಯಾತ್ ಅಣ್ಣ ನೀವು ಮಾಡೋ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿವೆ all the best anna
super talent all the best❤
Super. Super from tumkur
Supar .all the best veekki
Spr bro god bless you
ದೇವರು ಒಳ್ಳೆಯದು ಮಾಡಲಿ
Good wishes.......
Super program..all the best
ಅದ್ಬುತ ಕಲಾವಿದ...
ದೇವರು ಒಳ್ಳೇದು ಮಾಡಲಿ
Veekshith All the best 👍
Thank you so much to vj vikyath anna and team for this wonderful opportunity 🙏 and another thanks to audience who are supporting me 🙏❤
Suuuper sir 👌👍👏
Super bro... great future... Good luck....
ಅದ್ಭುತ ಪ್ರತಿಭೆ 👌👍🎸🎸🎸🎤🎤🎤
Tuba chanagitu ❤❤❤🙏🙏
Oh what a amazing vioce
God bless you.
God bless you👍🏻👍🏻
Really enjoyed Ur flute music.U should have left the cows , free instead of tying them to the trees
Dhanyvadagalu.Godblessyou.
Wikshith ninna ee prathibe deshave thirugi noduvanthagali pa❤
ಪ್ರಕೃತಿ ಮದ್ಯದಲ್ಲಿ ಗೋಪಾಲ. ಸಿಟಿಗೆ ಬರಬೇಡಿ. ಬಹಳ ಒಳ್ಳೆಯ ಜಾಗದಲ್ಲಿ ಇದ್ದೀರಾ.
Spr 😍😍😌😌😌🚩
Super program
All the best
All the beat❤
Superrrrrrrrrrrrrrrrrrrrrrrrr 🎉🎉🎉🎉🎉🎉🎉🎉🎉🎉
Super bro very nice 👌👌👍👍❤️❤️
Spr program bro
Super ❤
💗 Wonderful 🤞 Artist 💗 Good 💗 Luck 🤞❤
Super thamma
Ha dwapare yugadali sri krisnana Anu navu yaru nodila adre enthavru kalavidana kollalina vadanake govugalu ha nadake thale yethi noduthavala. Ha kristna pramathmane darege bandareno anododu bavane entha kalavidarige nandodu jai
Great 🎉
All the best bro 🙏🙏🙏
All the best aliya... Innu innu avakasha sigali❤
Hari.om.spr
Good team work ❤🎉🎉 All the best
Super❤
Spr bro ❤❤
Super ❤❤❤❤.... All the best Vikshith....
❤❤❤🎉🎉nice anna😊😊😊
ಅಣ್ಣ ಸೂಪರ್ 💯👌
All the best..keep growing
Nice❤❤
Spr bro ❤❤❤❤❤🎉
ಶುಭಾಶಯಗಳು
Super bro
soooooooooo oper🎉❤
Super bro❤
Waiting for aarikodi updates....
👌🏻👌🏻👌🏻👌🏻👌🏻
Supar❤❤
Great
Sup👌👌👌
👏 tq u so much
Bro hide thara hinnobba sulliyada hudga hudana avana kooda flute super aagi nudisthane... pls help maadi...chikka hudganinda kalthiddane 1000 melr program kottiddane pls sir help me
Congratulations 90k
ShishurvEtthi PASHUrvEtthi vEtthi gAnarasam PHanEE...
ನಿಮ್ಮ ಕೊಳಲುನಾದತುಂಬಾಚೆನ್ನಾಗಿದೆಸೂಪರ್
Super....
ಸೂಪರ್ ತಮ್ಮಾ
ಥ್ಯಾಂಕ್ಸ್ 🙏👌
Sprr