Naguvaga hennu balu chanda kudi Baalidare Swarga Sukha Srinivasamurthy, Rajyalakshmi YouTube 3

Поділитися
Вставка
  • Опубліковано 29 жов 2024

КОМЕНТАРІ • 26

  • @RaviRavi-nz3sm
    @RaviRavi-nz3sm 6 місяців тому +3

    ರಾಜನ್ ನಾಗೇಂದ್ರ ಅವರ ಸಂಗೀತ ರಸದಔತಣ, ತುಂಬಾ ಮಧುರವಾದ ಹಾಡು ಕೇಳುತ್ತಿದ್ದರೆ ನಿದ್ದೇನೆ ಬರುತ್ತೆ ❤️

  • @roopeshkumarh.l5149
    @roopeshkumarh.l5149 3 роки тому +4

    ತುಂಬಾ ಅದ್ಭುತವಾದ ಗೀತೆ. Spb and ಜಾನಕಮ್ಮ are great legends

  • @raju984367
    @raju984367 3 роки тому +10

    ಚಿತ್ರ: ಕೂಡಿ ಬಾಳಿದರೆ ಸ್ವರ್ಗ ಸುಖ (೧೯೮೧/1981)
    ಸಾಹಿತ್ಯ: ದೊಡ್ಡರಂಗೇ ಗೌಡ
    ಸಂಗೀತ: ರಾಜನ್-ನಾಗೇಂದ್ರ
    ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
    ನಗುವಾಗ ಹೆಣ್ಣು ಬಲು ಅಂದ
    ಮುನಿದಾಗ ಇನ್ನೂ ಮೊಗ ಅಂದ
    ಮೈತುಂಬಿ ಮುದ್ದಾಗಿ ಬೆಳೆದ
    ಸೊಬಗಿಯ ಕಣ್ಣೇ ಅಂದ
    ಸೆಳೆಯುವ ಅಂದವೆ ಅಂದ
    ಸೊಬಗಿಯ ಕಣ್ಣೇ ಅಂದ
    ಸೆಳೆಯುವ ಅಂದವೆ ಅಂದ
    ಕುಡಿ ಮೀಸೆ ಗಂಡು ಬಲು ಚೆಂದ
    ಗೆಲುವಾದ ನೋಟ ನಡೆ ಚೆಂದ
    ತುಂಟಾಟ ಚೆಲ್ಲಾಟ ತಿಳಿದ
    ಚೆಲುವನ ಮಾತೇ ಚೆಂದ
    ಕೆಣಕುವ ಚೆಂದವೆ ಚೆಂದ
    ಚೆಲುವನ ಮಾತೇ ಚೆಂದ
    ಕೆಣಕುವ ಚೆಂದವೆ ಚೆಂದ
    ನಗುವಾಗ ಹೆಣ್ಣು ಬಲು ಅಂದ
    ಕುಡಿ ಮೀಸೆ ಗಂಡು ಬಲು ಚೆಂದ
    ನಿನ್ನ ದಾರಿ ಕಾದು ನಿಂತು
    ಕ್ಷಣವೊಂದು ಯುಗವಾಯ್ತು
    ನನ್ನ ಜೊತೆ ನೀನಿರಲು
    ಯುಗವೊಂದು ಕ್ಷಣವಾಯ್ತು
    ದೂರದಲ್ಲಿ ಇರಲು ನೀನು
    ಬಯಸುವೆ ನಿನ್ನ ನಾನು
    ಸನಿಹಕೆ ಬರಲು ನೀನು
    ಮರೆಯುವೆ ನನ್ನೇ ನಾನು
    ನನ್ನ ನಿನ್ನ ಸಂಬಂಧ
    ಎಂದೂ ತರಲಿ ಆನಂದ
    ನಗುವಾಗ ಹೆಣ್ಣು ಬಲು ಅಂದ
    ಮುನಿದಾಗ ಇನ್ನೂ ಮೊಗ ಅಂದ
    ಮೈತುಂಬಿ ಮುದ್ದಾಗಿ ಬೆಳೆದ
    ಸೊಬಗಿಯ ಕಣ್ಣೇ ಅಂದ
    ಸೆಳೆಯುವ ಅಂದವೆ ಅಂದ
    ಸೊಬಗಿಯ ಕಣ್ಣೇ ಅಂದ
    ಸೆಳೆಯುವ ಅಂದವೆ ಅಂದ
    ಕುಡಿ ಮೀಸೆ ಗಂಡು ಬಲು ಚೆಂದ
    ನಗುವಾಗ ಹೆಣ್ಣು ಬಲು ಅಂದ
    ನೀನೆ ನನ್ನ ಪ್ರೀತಿ ನಲ್ಲ
    ನಿನ್ನ ಬಿಟ್ಟು ಬದುಕೇ ಇಲ್ಲ
    ನನಗಂತೂ ನೀನೆ ಎಲ್ಲ
    ಕೂಡಿ ಬರಲಿ ಕಂಕಣ ಬಲ
    ಹೊಂಗೆ ನೆರಳ ತಂಪಿನಲಿ
    ಮಲಗಿ ನಿನ್ನ ಮಡಿಲಿನಲಿ
    ಪಡೆಯುವ ಸ್ವರ್ಗ ಸುಖ
    ಒಲುಮೆಯ ಬಾಳಿನಲಿ
    ನನ್ನ ನಿನ್ನ ಸಂಬಂಧ
    ಎಂದೂ ತರಲಿ ಆನಂದ
    ಕುಡಿ ಮೀಸೆ ಗಂಡು ಬಲು ಚೆಂದ
    ನಗುವಾಗ ಹೆಣ್ಣು ಬಲು ಅಂದ
    ತುಂಟಾಟ ಚೆಲ್ಲಾಟ ತಿಳಿದ
    ಸೊಬಗಿಯ ಕಣ್ಣೇ ಅಂದ
    ಸೆಳೆಯುವ ಅಂದವೆ ಅಂದ
    ಚೆಲುವನ ಮಾತೇ ಚೆಂದ
    ಕೆಣಕುವ ಚೆಂದವೆ ಚೆಂದ

  • @sudhan7311
    @sudhan7311 Рік тому +2

    Very nice song

  • @RajendraPrasad-pc8lj
    @RajendraPrasad-pc8lj 4 роки тому +7

    ಅದ್ಬುತ ಸಾಹಿತ್ಯ. ಸಂಗೀತ. ದೃಶ್ಯವೈಭವ.
    ಅತ್ಯುತ್ತಮ ಅಭಿನಯ. ನಮ್ಮ ಹಳೆಯ ಕನ್ನಡ
    ಚಲನಚಿತ್ರಗಳು.

    • @GeethaGeetha-du7yv
      @GeethaGeetha-du7yv 3 роки тому +2

      👌👌

    • @gururaospbmusicalfan7027
      @gururaospbmusicalfan7027 Рік тому

      Houdu sir

    • @kondaiahmaddu9511
      @kondaiahmaddu9511 8 місяців тому

      ఈ మూవీ తెలుగులో రాసలీల. చలికాలము ఇంకా. ఎన్నాల్లూ. అనే. సాంగ్. రెండు పాటలు పాడిన బాలు గారు అధ్రష్ట వంతులు

    • @kondaiahmaddu9511
      @kondaiahmaddu9511 8 місяців тому

      ​@@GeethaGeetha-du7yvసూపర్ సాంగ్ ఆండీ

  • @puttaswamyputtu2284
    @puttaswamyputtu2284 2 роки тому +2

    Mekup eldha oleya udige eldha cinmha .yastu adbutavdha songs ..Endina prtige andabra bekagila .kala badalagide.....

  • @praman3377
    @praman3377 4 роки тому +4

    super and memorable melodious heart touching song melody composition of rajan nagendra and melody singing by spb sir and sjanaki and nature linking lyrics by doddarangegowda hat's up to them and also thanks for uploading sir . and it's my favourite song since from releasing this movei from 1981 still today I am listening this melody song once a day.

    • @umam7235
      @umam7235 3 роки тому

      Beautifull song

  • @rajendraar5821
    @rajendraar5821 5 років тому +6

    heard on radio several times, nijakku huchhu hidisuva hadu, koodi balidare swarga Sukha chitradalli Doddarangegowdara hadige Rajan Nagendra sangeetha

    • @raghavendrak77
      @raghavendrak77  5 років тому

      Thanks for the information about lyrics, music

  • @lokeshaloki723
    @lokeshaloki723 3 роки тому +3

    Chikka magu aagide aaga kelida haadu

  • @shinchangamershinchangamer5792
    @shinchangamershinchangamer5792 4 роки тому +3

    Wow wat a beautiful song old is gold

  • @shreebalaji-c5x
    @shreebalaji-c5x Рік тому +1

    👌👌👌

  • @umeshcs5503
    @umeshcs5503 3 роки тому +2

    Super is old song

  • @doddannakavallappa8697
    @doddannakavallappa8697 Рік тому

    So beautiful....

  • @murulikrishna2264
    @murulikrishna2264 4 роки тому +2

    Osm song😍

  • @murthyh9940
    @murthyh9940 3 роки тому

    Super

  • @kondaiahmaddu9511
    @kondaiahmaddu9511 2 місяці тому

    తెలుగు లో (రాగలీల) మూవీ చలికాలమింకా. ఎన్నాల్లో. అనే. పాట. సూపర్ సాంగ్ ఆండీ

  • @raghavendrahs699
    @raghavendrahs699 5 років тому +7

    what a meaningfull song and lyrics which shows how rich kannada is.

    • @sharanabasappa7653
      @sharanabasappa7653 3 роки тому

      E hadu telugu nalli ede...adare namma Rajan nagaenra...music.....