''ಪೇಪರ್ ನಲ್ಲಿ ಬರೋ ಅಂಕ ಕೆಲಸಕ್ಕೆ, ತಲೆಯಲ್ಲಿ ಬರುವ ಅಂಕ ಜೀವನಕ್ಕೆ '''!!

Поділитися
Вставка
  • Опубліковано 3 жов 2024

КОМЕНТАРІ • 77

  • @rukminicr8248
    @rukminicr8248 2 роки тому +2

    ತುಂಬಾ ಚೆನ್ನಾಗಿ ಮಾತಾಡ್ತಾರೆ,ಕೇಳುತ್ತಲೇ ಇರಬೇಕು ಅನ್ಸುತ್ತೆ,ಅವರು ಹೇಳೋದನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

  • @srinivasagowdahanurhanursr8638
    @srinivasagowdahanurhanursr8638 2 роки тому +13

    ತುಂಬಾ ಉಪಯುಕ್ತವಾದ ವಿಡಿಯೋ ಸಾರ್. ನಿಜವಾಗಲೂ ಈಗಿನ ಸಮಾಜಕ್ಕೆ ಬೇಕು ಸಾರ್ ಇಂತ ವಿಡಿಯೋಗಳು.ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸಾರ್. ಧನ್ಯವಾದಗಳು 💛❤

  • @iyengarskitchen3808
    @iyengarskitchen3808 2 роки тому +5

    What a good teacher and a good soul I have never seen in my Ife hats off to you madam 🙏🙏🙏🙏🙏🙏🙏💗💗💗😊😊

  • @sgastro2830
    @sgastro2830 2 роки тому +1

    ನೊಂದ ಮನಸ್ಸುಗಳಿಗೆ ಸ್ಪೂರ್ತಿ ತುಂಬುವ ಅಮ್ಮ 🙏🙏🙏🙏

  • @yogeshwarivd229
    @yogeshwarivd229 2 роки тому

    Fantastic mam 👏

  • @anithapradap3473
    @anithapradap3473 2 роки тому +6

    Our honourable secretary madam very kind and humble person.I am proud to be a part of Vidya Bharathi family 🙂👍

  • @sureshshetty9914
    @sureshshetty9914 2 роки тому

    Neeu great women.nimma mathu jeevana shikshana

  • @Lakshmeghraj
    @Lakshmeghraj 6 місяців тому

    ❤Hrudayakke Thumba Atthira vaadantha Maathu galu Sup sir GOLDEN personality

  • @kannadaallrounder3838
    @kannadaallrounder3838 2 роки тому

    ತುಂಬಾ ಒಳ್ಳೆಯ ಮಾಹಿತಿ ಸರ್ ನಿಮ್ಮ ಚಾನಲ್ ಮೂಲಕ ತುಂಬಾ ಉಪಯುಕ್ತ ಮಾಹಿತಿಗಳು ಜನಗಳಿಗೆ ಸಿಗ್ತಿದೆ 🙏🙏🙏

  • @lakshmiranganathan2127
    @lakshmiranganathan2127 2 роки тому +1

    I am very happy to see this video mam ,super

  • @sgastro2830
    @sgastro2830 2 роки тому

    ತುಂಬಾ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @savithahm-gs1uu
    @savithahm-gs1uu 4 місяці тому

    super mam

  • @jayachalwadi5832
    @jayachalwadi5832 2 роки тому

    🙏🙏👌👍

  • @vedabhat580
    @vedabhat580 2 роки тому

    Tumba anubhava.. Upayukta. Maatannaadiddiri, 🙏🙏🙏❤️

  • @srinivaskj5154
    @srinivaskj5154 2 роки тому

    Very nice. Thank you so much madam🙏🙏🙏

  • @belaku2050
    @belaku2050 2 роки тому

    ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲ್ಲಿ ಸರ್.. ಹೀಗೆ ಹಲವು ಈ ತರಾ ವಿಡಿಯೋ ತನ್ನಿ... 👌👌

  • @keyboardplaybyhemaank1601
    @keyboardplaybyhemaank1601 2 роки тому

    Nim mathu keltane erbeku ansate mam tq

  • @ratnaavarsang9362
    @ratnaavarsang9362 2 роки тому

    Nimage thumba thumba dhanyawadagalu e kaliyugada shyarada mate awarannu nagella parichaya madikottiddakke awarige nanna sastanga namaskaragalannu tilisi

  • @manjulaa.v8636
    @manjulaa.v8636 2 роки тому

    Maind blowing sir👌🙏👍🤗🥰🤩👏👏👏

  • @MalashreeDarnatti
    @MalashreeDarnatti 5 місяців тому

    🙏

  • @shishira.ckshishira.vlooge2093
    @shishira.ckshishira.vlooge2093 2 роки тому

    Sir more information give to generation

  • @drawingsgallary5010
    @drawingsgallary5010 2 роки тому

    ಬಹಳ ಚೆನ್ನಾಗಿ ವಿಷಯಗಳನ್ನು ಹೇಳಿದ್ರಿ ವಂದನೆಗಳು

  • @sgastro2830
    @sgastro2830 2 роки тому

    ಆದರೆ ಈ ಮಾತು ಈ ನಿಮ್ಮ ನಿಜವಾದ ಮಾತು ಯಾರೂ ಕೇಳುವುದಿಲ್ಲ ಎಲ್ಲರೂ ಅವರವರದೇ ಮಾಡುತ್ತಿರುತ್ತಾರೆ ಇದೇ ಜೀವನ ಆಗಿದೆ ಅಮ್ಮ ಎಲ್ಲವನ್ನು ಸಹಿಸಿಕೊಂಡು ಹೋಗಬೇಕು ಅಷ್ಟೆ ಮುಂದೆ

  • @chaithralifestyle1083
    @chaithralifestyle1083 2 роки тому

    Good tips 👍 👌 👏

  • @kumudakg124
    @kumudakg124 2 роки тому +1

    Very happy to see your interview ma'am. You have presented the importance of moral values in teaching and this is the need of the present age.
    I was fortunate to work with you ma'am.
    Thanks a lot ma'am 🙏

  • @chaithralifestyle1083
    @chaithralifestyle1083 2 роки тому

    Very good message 👏 please madam life bagge tips Kodi madam 🙏 🙏🙏🙏🙏

  • @geethascharlu7098
    @geethascharlu7098 2 роки тому

    Madam your school is nice. I.like you madam

  • @vinaykumarhsgowda6877
    @vinaykumarhsgowda6877 2 роки тому +1

    Sir namma GURUGALU RANGANAYAKI MADAM DHAYUSMI MADAM 🙏🏼🙏🏼🙏🏼🙏🏼🙏🏼 Thandhe RAMASWAMY IYENGAR AVRUU 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @vasantharanganath7704
    @vasantharanganath7704 2 роки тому

    Sir nivu great sir enthavrunna nimma Chanel nalli thandirodu wow great estu paata saaku Sir jeevanakke medalu eddoru kanditha change aagthare edunnella nodi keli change agilla andre avru manusyare alla ene kaarana erbahudu Sir elladakku parihara edde eruthe naavu adunna kandko beku

  • @darshanshetty4202
    @darshanshetty4202 2 роки тому +1

    Our school our pride

  • @veereshkolkur1477
    @veereshkolkur1477 2 роки тому

    Super video sir

  • @veenabhat1146
    @veenabhat1146 2 роки тому

    Tumba chennagi helidri madam

  • @chaithralifestyle1083
    @chaithralifestyle1083 2 роки тому

    Good tips 🙏🙏🙏🙏🙏

  • @veereshkolkur1477
    @veereshkolkur1477 2 роки тому

    Super medam your life story

  • @mahadev1290
    @mahadev1290 2 роки тому

    Thank you for comming to our school sir thats good video

  • @sarojabr5409
    @sarojabr5409 2 роки тому

    ThankYouSomuch

  • @venkatalakshmihs3192
    @venkatalakshmihs3192 2 роки тому

    U r gtreat madam

  • @niranjanmurthy1951
    @niranjanmurthy1951 2 роки тому +2

    Guru sakshat para bramha
    Tasmysri Guruvenaha
    Tihs word is 💯 persant right

  • @aarambhacookingchannel
    @aarambhacookingchannel 2 роки тому

    Good work sir

  • @ashwiniacchuashwiniacchu2017
    @ashwiniacchuashwiniacchu2017 2 роки тому

    Good mam

  • @ammaamma8786
    @ammaamma8786 2 роки тому

    👌🙏🏼🙏🏼✌

  • @vinaykumarhsgowda6877
    @vinaykumarhsgowda6877 2 роки тому

    Adhe kadak voice adhe CHARM mukadhali 🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @roopaj9863
    @roopaj9863 2 роки тому

    Tq sir 🙏 🙏 🙏

  • @darshanmmadival5959
    @darshanmmadival5959 2 роки тому

    11:56 ಆದ್ರೂ ನನ್ನ ಕನ್ನಡ ಹೇಗಾಗಿದೆ ಅಂದ್ರೆ ಕನ್ನಡ ತರಗತಿಗಳು ಕೂಡ ಆಂಗ್ಲ ಭಾಷೆಯಲ್ಲೇ ಭೋದನೆ ಮಾಡ್ತಾ ಇದ್ದಾರೆ.

  • @jvscvlogsinkannada4856
    @jvscvlogsinkannada4856 2 роки тому

    Super Anna Nanu Kuda edarinda kelavu vishaya thilidukode thankyou

  • @sgastro2830
    @sgastro2830 2 роки тому

    ಅಮ್ಮನ ಮಾತು ಕೇಳ್ತಾ ಇದ್ರೆ ಸ್ಫೂರ್ತಿ ಬರ್ತಾ ಇರಿ ಸಾರ್ ಅಷ್ಟು ಚೆನ್ನಾಗಿ ಮಾತಾಡ್ತಾ ಇದ್ದಾರೆ

  • @niranjanmurthy1951
    @niranjanmurthy1951 2 роки тому

    Guruvenamha

  • @nikithamc6453
    @nikithamc6453 2 роки тому +1

    Ss madam

  • @manjularumale9992
    @manjularumale9992 2 роки тому +1

    ಇದೆಲ್ಲದರಿಗೂ ತಿಳಿಯಬೇಕು

  • @msnagammanavar5741
    @msnagammanavar5741 2 роки тому

    👌

  • @husanappadollin3930
    @husanappadollin3930 2 роки тому

    Madame dronacharyru ekalavynige dharmadindale hebberelu keliddu sariye ella arjuna naneee lokadalli nannannu bittare dhanurvidyayali nane nipunane annuvadar saluvagi alva madam. Thank you.

  • @padmapriya6353
    @padmapriya6353 2 роки тому +2

    ಎಲ್ಲಾ shaleyelli ಹೀಗೆ sanskar ಹೇಳಬೇಕು

  • @sowmyasowmya913
    @sowmyasowmya913 2 роки тому

    🙏🙏💐💐

  • @shivupatil6376
    @shivupatil6376 2 роки тому +1

    Yav school idu

  • @venusmadhu1611
    @venusmadhu1611 2 роки тому +1

    ನನ್ನ ಹಾಗೆ ಡಿಟೋ ಮಾತಾಡ್ತೀರಾ...
    ನಾನು ಒಳ್ಳೆಯ ಟೀಚರ್....

  • @devotee6863
    @devotee6863 2 роки тому +1

    ಸರ್ ನೀವು ಆರಂಭದಲ್ಲಿ ಒಂದು ಮಾತು ಹೇಳಿದಿರಿ, ಒಳ್ಳೆಯ ಬುದ್ದಿ ಮಾತು ಹೇಳುವವರೇ ಇಲ್ಲ ಅಂತ,
    ಗದಗ ಬಿಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದಜೀ ಮಹಾರಾಜ್ 🙏🙏🙏 ರವರು ವಿದ್ಯಾರ್ಥಿ ಜೀವನದ ಬಗ್ಗೆ ಕನ್ನಡ ಹಾಗು ಆಂಗ್ಲ ಭಾಷೆ ಎರಡರಲ್ಲೂ ಬಹಳ ಸ್ಪೂರ್ತಿಯುತವಾಗಿ ಹೇಳಿದ್ದಾರೆ, ಇಂದಿನ ಶಿಕ್ಷಣ ಪದ್ದತಿ ಯ ಬಗ್ಗೆಯು ಅನರು ಗ್ರೀಕ್ ,ಇಟಲಿ,ಯುರೋಪ್, ಆಸ್ಟ್ರೇಲಿಯಾ ದೇಶಗಳಲ್ಲಿ ವಾದಗಳನ್ನು ಮಂಡಿಸುತ್ತಿರುತ್ತಾರೆ,
    ಅವರನ್ನು ಭೇಟಿಯಾದರೆ ನಿಮಗೆ ಹಾಗು ನಿಮ್ಮ ಚಾನಲ್ ಅನ್ನು ನೋಡುವ ನಮ್ಮಂಥವರಿಗೂ ಬಹಳ ಉಪಯೋಗ ಆಗುತ್ತದೆ🙏🙏🙏
    ಅವರು ಇಂಥ ವಿಷಯಗಳ ಬಗ್ಗೆ ಸಿಡಿ ಗಳನ್ನು ಸಹ ಮಾಡಿದ್ದಾರೆ, ಎಲ್ಲವೂ ಸ್ವಾಮಿ ವಿವೇಕಾನಂದರ ಆದರ್ಶಗಳ ಮೇಲೆ ಆಧರಿಸಿ ಇದೆ🙏🙏🙏
    ಅವರೆ ಒಂದು ಶಾಲೆಯನ್ನೂ ಮುವತ್ತು ವರ್ಷಗಳಿಂದ ನಡೆಸುತ್ತಿದ್ದಾರೆ🙏🙏🙏

  • @arathinarayanappa7716
    @arathinarayanappa7716 2 роки тому

    🙏🙏🙏

  • @janamedia8171
    @janamedia8171 2 роки тому

    In description it is mentioned as HIM...it is HER .

    • @badukinabutthi5385
      @badukinabutthi5385  2 роки тому +1

      ನಿಮ್ಮ ಸೂಚನೆಗೆ ಧನ್ಯವಾದಗಳು 🙏🏻🙏🏻

  • @amrutharavi8330
    @amrutharavi8330 2 роки тому

    Which school?

    • @badukinabutthi5385
      @badukinabutthi5385  2 роки тому

      ವಿದ್ಯಾಭಾರತಿ ಇಂಗ್ಲೀಷ್ ಸ್ಕೂಲ್ ಮಹಾಲಕ್ಷ್ಮಿಪುರ.

  • @honnegaming5433
    @honnegaming5433 2 роки тому

    ಯಾವ ಏರಿಯಾ

    • @badukinabutthi5385
      @badukinabutthi5385  2 роки тому +1

      ರಾಜಾಜಿನಗರ ಫಸ್ಟ್ ಬ್ಲಾಕ್ ಮಹಾಲಕ್ಷ್ಮಿಪುರ.

  • @chandrushalini9264
    @chandrushalini9264 2 роки тому

    Sir namaste ನಿಮ್ಮ no ಕೊಡಿ..

  • @sumasiddaramaiah9659
    @sumasiddaramaiah9659 2 роки тому

    Nimmantha teacher beku e samajakke