Bhishma and krishna last conversion.. Mahabharata.Gnana Bindu Media.. Subscribe for more videos.

Поділитися
Вставка
  • Опубліковано 28 вер 2024
  • ಜ್ಞಾನ ಬಿಂದು ಮೀಡಿಯಾ#
    JNANA BINDU MEDIA. WORLD TOP MILLION DOLLAR WORDS
    ನಮಸ್ಕಾರ ವೀಕ್ಷಕರೆ ಜ್ಞಾನ ಬಿಂದುವಿನಲ್ಲಿ ಯಾರನ್ನು ಉದ್ದೇಶಿಸಿ ಮಾತನಾಡಿರುವುದಿಲ್ಲ ಹಾಗೂ ಯಾವುದೇ ಸಮಾಜಘಾತುಕ ಕಾನೂನು ಬಾಹಿರ ವಿಷಯಗಳನ್ನು ಪ್ರಸ್ತಾಪಿಸಿರುವುದಿಲ್ಲ ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಮಾಜದ ಒಳಿತಿಗಾಗಿ ಯುವ ಪೀಳಿಗೆಯ ಪ್ರೇರಣೆಗಾಗಿ ಪ್ರತಿಯೊಬ್ಬರಿಗೂ ಆತ್ಮ ವಿಶ್ವಾಸ ಮೂಡಿಸಿ ಧೈರ್ಯವನ್ನು ಮೂಡಿಸಿ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಮೂಡಿಸಿ ಏನಾದರೂ ಸಾಧನೆ ಮಾಡಬೇಕೆಂಬ ಛಲವನ್ನು ಮನದೊಳಗೆ ಮೂಡಿಸಿ ಸಮಾಜಕ್ಕೆ ಉತ್ತಮವಾದ ನಿಖರವಾದ ವಿಷಯಗಳ ಜ್ಞಾನವನ್ನು ನೀಡಿ ಎಲ್ಲರಿಗೂ ದಾರಿ ದೀಪವಾಗುವುದು ಜ್ಞಾನ ಬಿಂದುವಿನ ಗುರಿಯಾಗಿದೆ. ಪ್ರತಿಯೊಬ್ಬರೂ ಜ್ಞಾನ ಬಿಂದು ಯುಟ್ಯೂಬ್ ಮೀಡಿಯಾ ವನ್ನು ವೀಕ್ಷಿಸಿ ಸಬ್ಸ್ ಕ್ರೈಬ್ ಮಾಡಿಕೊಳ್ಳುವುದರ ಮೂಲಕ ಜ್ಞಾನ ಬಿಂದುವಿನ ಜೊತೆ ಕೈಜೋಡಿಸಿ ಧನ್ಯವಾದಗಳು 🙏.
    ಜಾಹೀರಾತುಗಳನ್ನು ನೀಡಬಯಸುವವರು ಈ ನಂಬರ್ ಗೆ ಮೆಸೇಜ್ ಮಾಡಿ 9632156656 (Whatsapp)
    Baground music: www.bensound.com
    ಜ್ಞಾನ ಬಿಂದು ಯುಟ್ಯೂಬ್ ಮೀಡಿಯಾ
    ಸ್ವಾಮಿ ವಿವೇಕಾನಂದರ ರೋಮಾಂಚನ ಜೀವನ ಚರಿತ್ರೆ.
    • ಸ್ವಾಮಿ ವಿವೇಕಾನಂದರ ರೋಮಾ...
    ಸರ್ ಎಂ ವಿಶ್ವೇಶ್ವರಯ್ಯ ನವರ ರೋಮಾಂಚನ ಜೀವನ ಚರಿತ್ರೆ
    • Sir M Visvesvaraya's ...
    ಭಗವಾನ್ ಶ್ರೀ ಕೃಷ್ಣನ ನೀರಾವರಿಯ ವಿಶಿಷ್ಟವಾದ ಜೀವನ ಚರಿತ್ರೆ.!
    • Krishna's Life story ಭ...
    ಡಾ|| ಎಲ್ ಬಸವರಾಜು ಅವರ ಜೀವನ ಚರಿತ್ರೆ. (ಇಡಗೂರು)
    • Dr L Basavaraju's life...
    ಬಸವಣ್ಣನವರ ಸ್ಪೂರ್ತಿದಾಯಕ ಜೀವನ ಚರಿತ್ರೆ.
    • Basavanna's life story...
    ಚಾಣಕ್ಯನ ಜೀವನ ಚರಿತ್ರೆ.
    • Chanakya Life Story in...
    ಬುದ್ಧರು ಹೇಳಿದ ಮನಸ್ಸನ್ನು ಗೆಲ್ಲುವ ರಹಸ್ಯ. • . Gowthama Buddha's t...
    ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 1
    • (Part 1)swamy Vivekana...
    ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 2
    • (Part 2).Swami Vivekan...
    ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 3
    • (Part-3) Swami Vivekan...
    ನಿಮ್ಮನ್ನು ಯಾರಾದರೂ ಬೈದರೆ ಬುದ್ಧರಂತೆ ಈ ರೀತಿ ಉತ್ತರಿಸಿ.
    • Growthama Buddha's tea...
    ಈ ವಿಡಿಯೋ ನೋಡಿದ ಮೇಲೆ ನಿಮಗೆ 100 ಪಟ್ಟು ಏಕಾಗ್ರತೆ ಹೆಚ್ಚುತ್ತದೆ
    • Kannada moral story.(J...
    ಬುದ್ಧರು ಹೇಳಿದ ಒಂಟೆಯ ಕಥೆ
    • Gowtham Buddha's teach...
    ಬುದ್ಧರು ಹೇಳಿದ ನರಿ ಮತ್ತು ಹದ್ದಿನ ಕಥೆ
    • Growthama Buddha's tea...
    ನೀವು ಟಾಪರ್ ಆಗಬೇಕೆಂದರೆ ಈ 4 ಸೂತ್ರಗಳನ್ನು ಪಾಲಿಸಿ
    • Video
    ಕಾರಣ! World best motivational speech
    • ಕಾರಣ! Reason! World To...
    ಜೀವನದಲ್ಲಿ ಬದಲಾವಣೆ‌ತರುವ ಸಣ್ಣ ಕಥೆ..!
    • Small Story.ಸಣ್ಣ ಕಥೆ! ...
    ಬುದ್ಧರ ಈ ಮಾತಿನಿಂದ ನಿಮಗೆ ಮನಃಶಾಂತಿ ದೊರೆಯುತ್ತದೆ.
    • Gowthama Buddha's stor...
    ಸುಮ್ಮನೆ ಖಾಲಿಯಾಗಿ ಕುಳಿತುಕೊಳ್ಳಬೇಡಿ
    • motivational video in ...
    ಅಮ್ಮ .! Mother.! Top motivational video. About mother.
    • Mother! ಅಮ್ಮ! world To...
    ಜಗತ್ಪ್ರಸಿದ್ದ ಝೆನ್ ಕಥೆ ನಾಲ್ಕು ಮೇಣದ ಬತ್ತಿಗಳು..
    • Four Candle Moral stor...
    ಜೀವನಕ್ಕೆ ಬೆಲೆಯುಳ್ಳ ಮಾತುಗಳು
    • Motivational speech in...
    ಸದಾ ಹಣ ನಿಮ್ಮ ಕೈಯಲ್ಲಿರಬೇಕಾದರೆ ಚಾಣಕ್ಯರ ಈ ನೀತಿ ಪಾಲಿಸಿ ಸಾಕು
    • Money saving tips Chan...
    ನೀವು ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗಲಿಲ್ಲವೆಂದರೆ ತಪ್ಪದೆ ಈ ವಿಡಿಯೋ ನೋಡಿ.
    • Million dollar words.ನ...
    ನೀನು ಏಕೆ ಬಡವನಾಗಿರುವೆ ಇದಕ್ಕೆ ಕಾರಣ ಇಲ್ಲಿದೆ!
    • Gowthama Buddha's teac...

КОМЕНТАРІ • 79

  • @jayanayak1696
    @jayanayak1696 2 роки тому +2

    Wow... So... Interesting bro... Krishnam Vande jagadgurum... 🙏🙏

  • @girijahn8976
    @girijahn8976 2 роки тому +1

    ಮಹಾಭಾರತದ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಂತಹವೇ ಕಥೆಗಳನ್ನು ಇನ್ನೂ ತಿಳಿಸಿ ನಿಮಗೆ ಧನ್ಯವಾದಗಳು

    • @JnanaBinduMedia
      @JnanaBinduMedia  2 роки тому

      ಖಂಡಿತವಾಗಿಯೂ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಪ್ರಸಾರ ಮಾಡುತ್ತೇವೆ ಧನ್ಯವಾದಗಳು 🙏

    • @chandrubkchandhu4143
      @chandrubkchandhu4143 2 роки тому

      Thanks sir continue

    • @JnanaBinduMedia
      @JnanaBinduMedia  2 роки тому

      Welcome 🤝🌸

  • @lakshmiindustries6911
    @lakshmiindustries6911 2 роки тому +1

    🙏🏿🙏🏿🙏🏿🙏🏿JAI SRIRAM SEETHAMATHA 🙏🏿🙏🏿🙏🏿 JAI SRI KRISHNA RADHA 🙏🏿🙏🏿🙏🏿

  • @chandrashekharkadam8916
    @chandrashekharkadam8916 2 роки тому +2

    Harekrishna!

  • @chandrashekaraharathalu2072
    @chandrashekaraharathalu2072 2 роки тому +1

    ಅದ್ಭುತ

  • @lovelysiddu790
    @lovelysiddu790 2 роки тому +3

    Daily daiy ನೋಡುತ್ತೇವೆ...ಮಹಾಭಾರತದ ವೀಡಿಯೋಸ್ daily daily ಅಪ್ಲೋಡ್ ಮಾಡಿ...🙏

    • @JnanaBinduMedia
      @JnanaBinduMedia  2 роки тому

      ಓಕೆ ಸರ್ ಖಂಡಿತವಾಗಿಯೂ ಮಾಡುತ್ತೇವೆ ನಿಮ್ಮ ಈ ಪ್ರೋತ್ಸಾಹಕ್ಕೆ ಮನಸ್ಪೂರ್ವಕ ಧನ್ಯವಾದಗಳು 🙏🌻

  • @sachinraj7642
    @sachinraj7642 2 роки тому +2

    Wow super sir
    Vetopadesha videos maadi nxt

  • @babuhegade8020
    @babuhegade8020 2 роки тому +1

    Sir your voice is very super

  • @lovelysiddu790
    @lovelysiddu790 2 роки тому +3

    ಇನ್ನು ಹೆಚ್ಚು ಹೆಚ್ಚು " ಮಹಾಭಾರತ" ದ ಇಂತಹ ವಿಷಯಗಳ ಬಗ್ಗೆ ವೀಡಿಯೋಸ್ ಗಳನ್ನ ಮಾಡಿ..ಹೆಚ್ಚು ಹೆಚ್ಚು ತಿಳಿಸಿಕೊಡಿ...!ಮಾನವ ಕುಲಕ್ಕೆ ಜ್ಞಾನoಬ್ರುತ ನಿಮ್ಮ ಚಾನೆಲ್ ಆಗಿ ಇತಿಹಾಸ ಸೃಷ್ಟಿಸಲಿ..ಎಂದು ಹಾರೈಸುವೆ 🙏🙏

    • @JnanaBinduMedia
      @JnanaBinduMedia  2 роки тому +1

      ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಸರ್. Thank you so much sir 🌸🌸🌸 ಖಂಡಿತವಾಗಿಯೂ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಪ್ರಸಾರ ಮಾಡುತ್ತೇವೆ ಧನ್ಯವಾದಗಳು 🙏

  • @shivumhshivumh9746
    @shivumhshivumh9746 2 роки тому +1

    ಗಂಗಾಪುತ್ರ 🙏

  • @malleshs3266
    @malleshs3266 2 роки тому +7

    ಕೃಷ್ಣಂ ವಂದೇ ಜಗದ್ಗುರು 🙏

  • @mallikarjuna757
    @mallikarjuna757 2 роки тому +9

    ಮಹಾಭಾರತದಲ್ಲಿ ನೀವು ಹೇಳಿದ ಸಂಧಿ ಬರೆದಿಲ್ಲ ಭೀಷ್ಮನ ಹತ್ತಿರ ಕೃಷ್ಣ ಮಾತಾಡಿದ್ದು ನೀವು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು

    • @JnanaBinduMedia
      @JnanaBinduMedia  2 роки тому +1

      ಧನ್ಯವಾದಗಳು ಸರ್ 🌸

  • @rajendras6909
    @rajendras6909 2 роки тому +1

    ದಯವಿಟ್ಟು ಕನ್ನಡವನ್ನು ಸರಿಯಾಗಿ ಉಚ್ಛಾರ ಮಾಡಿ, ತಪ್ಪು ತಿಳಿಯಬೇಡಿ..

    • @JnanaBinduMedia
      @JnanaBinduMedia  2 роки тому

      Eco ಇರುವುದರಿಂದ ಆ ರೀತಿ ಕೇಳಿಸುತ್ತಿದೆ ಸರ್ ಕ್ಷಮೆಯಿರಲಿ.
      ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏

  • @ganganaik3738
    @ganganaik3738 2 роки тому +7

    Jai Shree Krishna 🙏
    Super voice sir...

  • @manjunathbasavaraj1567
    @manjunathbasavaraj1567 2 роки тому +2

    Lakshmi Narayana....bhudevi Ramana......savira savira savira savira sasira namagala vadeya....kaagi nelayadi keshvaraya...Few of them like power of knowledge people staying in Hindu religion ....now and feature......you have to protect them.... Krishna 🙏🙏🙏🙏🙏🙏👏👏👏👏👏👏👏👏

  • @kalasangamapowerdbyparimal4665
    @kalasangamapowerdbyparimal4665 2 роки тому +3

    ಅದ್ಭುತವಾಗಿದೆ ಸಂವಾದ. ಬಹಳ ಚೆನ್ನಾಗಿ ಮಾಡಿದ್ದೀರಿ ವಿಡಿಯೋ. ಧ್ವನಿ ಪ್ರಭಾವಪೂರ್ಣವಾಗಿದೆ. ಸೂಪರ್!

    • @JnanaBinduMedia
      @JnanaBinduMedia  2 роки тому +1

      Thank you madam 🌸
      ಧನ್ಯವಾದಗಳು 🙏

  • @lakshmiindustries6911
    @lakshmiindustries6911 2 роки тому +1

    🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @prafullabhat1217
    @prafullabhat1217 2 роки тому +1

    🙏🙏🙏

  • @yogishkamath4149
    @yogishkamath4149 2 роки тому +4

    Om namo bhagavathe vaasudevaya 🙏

  • @ranganathackcrrss9403
    @ranganathackcrrss9403 2 роки тому +4

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @ganeshyalagod5765
    @ganeshyalagod5765 2 роки тому

    Innondu sharashya dalli nanu uske malagiruve anta keltare

  • @pavithrad8177
    @pavithrad8177 2 роки тому +2

    ನಿಮ್ಮ ದ್ವನಿ ಅದ್ಭುತ ವಾಗಿದೆ.

  • @shashidarswamy6937
    @shashidarswamy6937 2 роки тому +3

    ಬಹಳ ಅದ್ಭುತವಾಗಿದೆ

  • @darshan.m7818
    @darshan.m7818 2 роки тому +2

    MADHAVA =shiva(Vishnu)

  • @GK-jd1tk
    @GK-jd1tk 2 роки тому +2

    🙏💐💐💐💐🙏

  • @shantunayak8959
    @shantunayak8959 2 роки тому +2

    🙏🙏🙏🙏🙏jai shri krishna🙏🙏🙏🙏🙏

  • @ganeshchitragar7851
    @ganeshchitragar7851 2 роки тому +1

    ಶ್ರೀ ಪಂಡಿತರೇ ನಿಮ್ಮ ಅದ್ಭುತವಾದ ಧ್ವನಿ ಸುರುಳಿಯಿಂದ ಭಗವಧ್ ಗೀತೆ ಪಟತನವಾದರೆ ಅದ್ಭುತವಾಗಿರುತ್ತದೆ

    • @JnanaBinduMedia
      @JnanaBinduMedia  2 роки тому

      ತುಂಬಾ ಸಂತೋಷ .
      ಖಂಡಿತವಾಗಿಯೂ ಮಾಡುತ್ತೇವೆ ಸರ್ ಧನ್ಯವಾದಗಳು 🙏

  • @pushpakdm5257
    @pushpakdm5257 2 роки тому +1

    Hare Krishna Hare Krishna..🙏🙏

  • @vijaymahantesh1834
    @vijaymahantesh1834 2 роки тому

    Ni

  • @basavaraj.fakkirappaadnur5614
    @basavaraj.fakkirappaadnur5614 2 роки тому

    A student ask someone questions ,A teacher haven War powers give n different Answers... If u have save ur releession please u r all becomes Hunt's soldiers in the world.... If u hunter u becomes world leader Samraat....

  • @bhagyashreetalawar6138
    @bhagyashreetalawar6138 2 роки тому +1

    Jai shree krishna🙏🙏

  • @guruambiger2838
    @guruambiger2838 2 роки тому +1

    JAI GANGAPOTRA AMBIGA

  • @tejeshr6881
    @tejeshr6881 2 роки тому +1

    Voice chenaagide plz continue bro

  • @vinodkp2788
    @vinodkp2788 2 роки тому +2

    🙏🏻🙏🏻🌹🌹🙏🏻🙏🏻🌹🌹🙏🏻🙏🏻

  • @raghudaskowtal9331
    @raghudaskowtal9331 2 роки тому +2

    Super... 💞

  • @gururajguru5178
    @gururajguru5178 2 роки тому +1

    Krishna💝💝💝💝💝💝❤

  • @srinivasnaidu5180
    @srinivasnaidu5180 2 роки тому +1

    Danyavadhagalu.sir

  • @vandanahonnalli5260
    @vandanahonnalli5260 2 роки тому +1

    super sir mundhin baga pls

    • @JnanaBinduMedia
      @JnanaBinduMedia  2 роки тому

      Thank you madam 🌸
      ಖಂಡಿತವಾಗಿಯೂ ಮಾಡುತ್ತೇವೆ ಧನ್ಯವಾದಗಳು 🌻

  • @basavarajlamani1720
    @basavarajlamani1720 2 роки тому +2

    🚩🚩🙏🙏🚩🚩

  • @g.rajkumargd4289
    @g.rajkumargd4289 2 роки тому +1

    Voice 👌

  • @basappadevni1661
    @basappadevni1661 2 роки тому +1

    ಸುಪರ ಕಥೆ

    • @JnanaBinduMedia
      @JnanaBinduMedia  2 роки тому

      Thank you sir 🌸
      ua-cam.com/video/CUjPMpvFB50/v-deo.html

  • @ravikumarav7229
    @ravikumarav7229 2 роки тому

    Bishma satha mele yallaru sathiddu

  • @RaghuRaghu-vi2kr
    @RaghuRaghu-vi2kr 2 роки тому +1

    🙏🙏🙏