ಸರಸ್ವತಿ ದೇವಿಯೇ ನಮಃ 🙏 ನೀವು ಸಹ ಆ ಸರಸ್ವತಿ ದೇವಿಯ ಹಾಡನ್ನು ಚೆನ್ನಾಗಿ ಹಾಡಿದ್ದೀರಾ.🌹💐 ನೀವು ನಮಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಾಗಗಳನ್ನು ತಿಳಿಸಿ ಕೊಡುವಿರಾ. Please 🥺🙏
Lyrics in Kannada : ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || ಇನ್ನು ಇನ್ನು ನೋಡುವಾಸೆ ತುಂಬಿತಮ್ಮ ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ||ಇನ್ನು|| ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ || ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ ನಿನ್ನ ನೋಡಿ ಹಾಡೋ ಆಸೆ ನನಗೆ ಬಂದಿತಮ್ಮ ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ || ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ ರತ್ನದಂಥ ಮಾತುಗಳನೆ ಆಡಿಸಮ್ಮ ಒಳ್ಳೆ ರತ್ನದಂಥ ಮಾತುಗಳನೆ ಆಡಿಸಮ್ಮ || ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ || ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ || ಅಲ್ಲಿ || ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ನನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ||ನನ್ನ || ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || Share this: Press This Twitter Facebook
Lyrics in English:: Entha anda entha chanda Sharadamma neenu Entha anda entha chanda Sharadamma ninna ninna nodaleradu kannu nanage saaladamma|| Entha anda entha chanda Sharadamma ninna ninna nodaleradu kannu nanage saaladamma|| Innu innu noduvaase tumbithamma innu koti januma barali nanage saaladamma||Innu|| Abhaya hasta nodi jeeva kuniyitamma Abhaya hasta nodi jeeva kuniyitamma ninna paadakamaladalli shiravu baagitamma ninna paadakamaladalli shiravu baagitamma Entha anda entha chanda sharadamma neenu Entha anda entha chanda Sharadamma ninna ninna nodaleradu kannu nanage saaladamma Entha shakti ninnalideyo Shaaradamma ninna nodi haado aase banditamma Entha shakti ninnalideyo Shaaradamma || ninna nodi haado aase banditamma rathnadanta maatugalane aadisamma olle rathnadanta maatugalane aadisamma || raaga bhaava bhakti tumbi haadisamma olle raaga bhaava bhakti tumbi haadisamma|| Alli illi vodo manasu nannadamma bega bandu nelesu alli sharadamma|| Alli || bere yenu beku endu kelenamma ninna bere yenu beku endu kelenamma ninna veene tanti maadi nudisu Sharadamma nanna veene tanti maadi nudisu Sharadamma||nanna|| Entha anda entha chanda sharadamma neenu ninna nodaleradu kannu nanage saaladamma ninna nodaleradu kannu nanage saaladamma ninna nodaleradu kannu nanage saaladamma ninna nodaleradu kannu nanage saaladamma Lyrics in Kannada : ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || ಇನ್ನು ಇನ್ನು ನೋಡುವಾಸೆ ತುಂಬಿತಮ್ಮ ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ||ಇನ್ನು|| ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ || ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ || ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ ರತ್ನದಂಥ ಮಾತುಗಳನೆ ಆಡಿಸಮ್ಮ ಒಳ್ಳೆ ರತ್ನದಂಥ ಮಾತುಗಳನೆ ಆಡಿಸಮ್ಮ || ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ || ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ || ಅಲ್ಲಿ || ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ನನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ||ನನ್ನ || ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || Share this: Press This Twitter Facebook
Beautifulsong
ಸರಸ್ವತಿ ದೇವಿಯೇ ನಮಃ 🙏 ನೀವು ಸಹ ಆ ಸರಸ್ವತಿ ದೇವಿಯ ಹಾಡನ್ನು ಚೆನ್ನಾಗಿ ಹಾಡಿದ್ದೀರಾ.🌹💐 ನೀವು ನಮಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಾಗಗಳನ್ನು ತಿಳಿಸಿ ಕೊಡುವಿರಾ. Please 🥺🙏
ಓಂ ಶ್ರೀ ಶಾರದಮ್ಮ ನಮೋ ನಮಃ ಅಮ್ಮ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಮ್ಮ. 🙏🙏🙏🙏🙏💧💧💧💧💧🍀🍀🍀🍀🍀🏵️🌹🌼🌺🌷🌸💮🍌🍍🍊🍎🍋🥣🥣🥣🥣🥣🥥🥥🥥🥥🥥
ಅಹಾ ಎಂತಾ ಅಂದ ಎಂತಾ ಚೆಂದದ ಸಾಹಿತ್ಯ ವುಳ್ಳ ಹಾಡು. ಅಷ್ಟೇ ಸುಂದರವಾಗಿ ಹಾಡಿದ್ದೀರಿ. ತೆರೆಯ ಹಿನ್ನೆಲೆಯಲ್ಲಿ ಶಾರದಮ್ಮನ ಸುಂದರವಾದ ಚಿತ್ರ ಖುಷಿ ನೀಡಿತು.🙏🙏🙏
ಧನ್ಯವಾದಗಳು 🙏🏻😊
ಓಂ ಶ್ರೀ ಸರಸ್ವತಿ ದೇವಿ ನಮೋ ನಮಃ ಅಮ್ಮ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಮ್ಮ 🙏🙏🙏🙏🙏💧💧💧💧💧🍀🍀🍀🍀🍀🏵️💮🌹🌺🌼🌸🌷🍎🍋🍌🍊🍍🥥🥥🥥🥥🥥🥣🥣🥣🥣🥣🦢🦢🦢🦢🦢📓📒🖋️🎤🖊️🕯️🕯️🕯️🕯️🕯️
ಇಂಪಾದ ಸುಂದರ ಗಾಯನ👌👌🙏🙏🎉🎉❤️❤️
Wow melodious super
ಇಂಪಾದ ಗಾಯನ. ಸಂತೋಷವಾಯಿತು.
ಶಾರದಮ್ಮನಂತೆ ಶಾರದಮ್ಮನ ಹಾಡೂ ಕೂಡ ಚೆಂದ ಚೆಂದ. 👏
🙏😊
ಎಂತ ಚಂದ ಎಂತ ಅಂದ, ಅಷ್ಟೇ ಚಂದವಾಗಿ ಹಾಡಿದ್ದೀಯೇ ಮಗಳೇ ಸೂಪರ್, ಹಾರ್ಮೋನಿಯಂ ನಿನಗೆ ತಕ್ಕಂತೆ ನುಡಿಸಿದ್ದಾರೆ danavada
ಧನ್ಯವಾದಗಳು 🙏🏻😊
ಎಂತಾ ಚಂದ
So sweet ur voice god bless u, thank u ur music team
ಸೂಪರ್ ಸೂಪರ್ ಬಾಳ ಸುಂದರ ವಾಗಿ ಭಾವನಾತ್ಮಕವಾಗಿ ಹಾಡಿದ್ದೀರಾ ಭಾರತಕ್ಕ ಧನ್ಯವಾದಗಳು 🙏🙏
ಧನ್ಯವಾದಗಳು 🙏😊
ರಾಶಿ ರಾಶಿ ಚಂದ ಆಯ್ದು ಭಾರತಿ ಅಕ್ಕ.. ನಿಮ್ಮ ಹಾಡು ನನಗೆ ರಾಶಿ ಇಷ್ಟ...❤❤
ತುಂಬಾ ಧನ್ಯವಾದಗಳು 🙏😊
Super👌👌 🙏🙏🙏
👌👌👌👌🙏
ನಾನು ನಿಮ್ಮ ಅಭಿಮಾನಿ ಅಷ್ಟು ಹಾಡು ಕೇಳಿದ್ದೆ ನಿಮಾಡಾ ಸಿಂಪಲ್ಲಾಗಿ ಗ್ರಾಂಡ್ ಆಗಿಯೂ ಹಾಡತ್ರಿ 👌🥰
ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಯಾವಾಗ್ಲೂ ಹೀಗೇ ಇರಲಿ ಧನ್ಯವಾದಗಳು 🙏😊
ಹಾಡಿದ್ದು ಸೂಪರ್.. ಭಾರತಿ 🙏🏻💐
Yenta.chanda.hadiddeeramma
Tumba chandaydu , bharati akka
ಸೂಪರ್.....❤❤
ರಾಶಿ ಚೊಲೋ ಹಾಡಿದ್ದೇ ಭಾರತಿ 🎉🎉❤❤
ಧನ್ಯವಾದಗಳು 🙏😊
👌 👍
ತುಂಬಾ ಚೆನ್ನಾಗಿ ಹಾಡಿದ್ದೀರಿ🙏
😍
Lyrics in Kannada :
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ||
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ||
ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ||ಇನ್ನು||
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ ||
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ನನಗೆ ಬಂದಿತಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ ||
ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ
ರತ್ನದಂಥ ಮಾತುಗಳನೆ ಆಡಿಸಮ್ಮ
ಒಳ್ಳೆ ರತ್ನದಂಥ ಮಾತುಗಳನೆ ಆಡಿಸಮ್ಮ ||
ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ
ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ||
ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ || ಅಲ್ಲಿ ||
ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ
ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ
ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ
ನನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ||ನನ್ನ ||
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ||
Share this:
Press This
Twitter
Facebook
Super
ಸೂಪರ್ 🎉❤
🎉💐🎊🙏
Rashi chanda aydu👌👌🙏🙏
🙏😊
Lyrics in English::
Entha anda entha chanda Sharadamma neenu
Entha anda entha chanda Sharadamma ninna
ninna nodaleradu kannu nanage saaladamma||
Entha anda entha chanda Sharadamma ninna
ninna nodaleradu kannu nanage saaladamma||
Innu innu noduvaase tumbithamma
innu koti januma barali nanage saaladamma||Innu||
Abhaya hasta nodi jeeva kuniyitamma
Abhaya hasta nodi jeeva kuniyitamma
ninna paadakamaladalli shiravu baagitamma
ninna paadakamaladalli shiravu baagitamma
Entha anda entha chanda sharadamma neenu
Entha anda entha chanda Sharadamma ninna
ninna nodaleradu kannu nanage saaladamma
Entha shakti ninnalideyo Shaaradamma
ninna nodi haado aase banditamma
Entha shakti ninnalideyo Shaaradamma ||
ninna nodi haado aase banditamma
rathnadanta maatugalane aadisamma
olle rathnadanta maatugalane aadisamma ||
raaga bhaava bhakti tumbi haadisamma
olle raaga bhaava bhakti tumbi haadisamma||
Alli illi vodo manasu nannadamma
bega bandu nelesu alli sharadamma|| Alli ||
bere yenu beku endu kelenamma ninna
bere yenu beku endu kelenamma ninna
veene tanti maadi nudisu Sharadamma
nanna veene tanti maadi nudisu Sharadamma||nanna||
Entha anda entha chanda sharadamma neenu
ninna nodaleradu kannu nanage saaladamma
ninna nodaleradu kannu nanage saaladamma
ninna nodaleradu kannu nanage saaladamma
ninna nodaleradu kannu nanage saaladamma
Lyrics in Kannada :
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ||
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ||
ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ||ಇನ್ನು||
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ ||
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ ||
ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ
ರತ್ನದಂಥ ಮಾತುಗಳನೆ ಆಡಿಸಮ್ಮ
ಒಳ್ಳೆ ರತ್ನದಂಥ ಮಾತುಗಳನೆ ಆಡಿಸಮ್ಮ ||
ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ
ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ||
ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ || ಅಲ್ಲಿ ||
ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ
ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ
ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ
ನನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ||ನನ್ನ ||
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ
ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ||
Share this:
Press This
Twitter
Facebook
🙏🙏🙏🙏🙏
❤❤🎉🎉
ಆಡಿಯೋ ಮತ್ತೆ ವೀಡಿಯೊ ಎರಡೂ ಚಂದವೇ
ಧನ್ಯವಾದಗಳು 🙏😊
Super