ರಾಮನಗರ ಹೆಸರು ಬದಲಾದ್ರೆ ಏನಾಗುತ್ತೆ? ಹೊಸ ಹೆಸರು ಏನು? ಸರ್ಕಾರದ ನಿರ್ಧಾರಕ್ಕೆ ವಿಪಕ್ಷದ ವಿರೋಧ ಯಾಕೆ?

Поділитися
Вставка
  • Опубліковано 10 лип 2024
  • ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಮನಗರ ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರನ್ನು ಒಳಗೊಂಡ ನಿಯೋಗ ಮನವಿ ಮಾಡಿದೆ. ಇದಕ್ಕೆ ಸಿಎಂ ಕೂಡಾ ಸ್ಪಂದನೆ ಮಾಡಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
    #Ramanagar #RamanagarDistrict #DKShivakumar #HDKumaraswamy #NikhilKumaraswamy #SriRam #LordRama #CMSiddaramaiah #KarnatakaCongress #KarnatakaBJP #BengaluruSouth
    ~HT.188~PR.28~CA.288~.37~CA.174~##~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

КОМЕНТАРІ • 10

  • @ragavendragundappa1033
    @ragavendragundappa1033 20 днів тому +2

    ಉಳ್ಳವರ ಪಾಲಾಗುತ್ತಿದೆ ಈ ದೇಶ ಅಷ್ಟೇ.ಇನ್ನೇನು ಹೇಳಬೇಕು.

  • @shamshuddinmuloor4206
    @shamshuddinmuloor4206 19 днів тому

    C.m opinion carect.

  • @user-es3wq7iq3z
    @user-es3wq7iq3z 19 днів тому

    B. South ok

  • @chandrachandu8638
    @chandrachandu8638 17 днів тому

    Bangalore south ok

  • @srinivasavk7528
    @srinivasavk7528 19 днів тому

    ನಮ್ಮ ಬೆಂಗಳೂರು ನಮ್ಮ ಜಿಲ್ಲೆ ಆಗಿರಲಿ

  • @satyapramodkulkarni8385
    @satyapramodkulkarni8385 20 днів тому

    No need to change the said name Ram Nagar it's a beautiful name.

  • @proudhindu6979
    @proudhindu6979 19 днів тому

    Subhadha Nagar Mejistic yake?
    Ram nagar hesaru badalisu vadu yake
    Hinde Ram nagar dalli madidda nnu mareta hagide ? dkshi ?ninna sarakar vannu badalisu

  • @user-es3wq7iq3z
    @user-es3wq7iq3z 7 днів тому

    Madalu bidi