Sir umesh sir helthidrala atara avr solve madiro case gala bagge atara story galana.. helodak heli sir.. athva umesh sir na karsi avr story galana mate continues agi volole episode madi.. we r all waiting
ಕೇಸರಿ ಭಾತ್ ಚೆನ್ನಾಗಿರುತ್ತೆ ಅಂತ ಊಟ ತಿಂಡಿ ಸ್ನ್ಯಾಕ್ಸ್ ಎಲ್ಲದಕ್ಕೂ ಅದನ್ನೇ ತಿನ್ನಲಾದೀತೇ ?. ಪಾತಕಿಗಳ ಕ್ರೈಂ ಕತೆಗಳ ನಡುವೆ ಈ ಬಗೆಯ ಅನುಭವಗಳೂ ಅಗತ್ಯ. ತೇಜಸ್ವಿಯವರ ಬದುಕು ಸಾಹಿತ್ಯ ಬಲ್ಲವರಿಗೆ ಅವರೆಂತಹ ಗಂಭೀರ ಚಿಂತಕರಾಗಿದ್ದರು ಎಂಬ ಮಾಹಿತಿಯೂ ಅಗತ್ಯ. ಆರೋಗ್ಯಕರ ಸಮಾಜ ನಿರ್ಮಾಣದ ಬಗ್ಗೆ ಕನಸುಗಳನ್ನಿಟ್ಟುಕೊಂಡು ಹೋರಾಟ ಮಾಡಿದವರು ತೇಜಸ್ವಿ.
ಸೂಪರ್.ಎಲ್ಲೂ ಅತಿಶಯೋಕ್ತಿ ಇಲ್ಲ. ಕಪಟತೆ ಇಲ್ಲ.ಸ್ಪಷ್ಟವಾದ ಮಾತುಗಳು.ಒಳ್ಳೆ ವಿಚಾರಗಳು.ಕೇಳುವುದಕ್ಕೇ ಒಂದು ಸಂತೋಷ.
Good educative episode make more like this thanks jb sir and gaurish sir
Jaber sir is motivating youths like anything ❤️
ಧನ್ಯವಾದಗಳು ಜೇಬರ್ ಸಾರ್, ತಮ್ಮ ಸ್ವಅನು ಭವದ ಮಾತುಗಳನ್ನು ಕೇಳುವುದೇ ಆನಂದ
very nice.... thanks for. bringing this to us
Jbr sir please write a book on tejaswi sir, all your experiences. We can understand tejaswi sir's another dimension.
Very interesting video, namaste 🙏.
Nimmanthavarige MLC sthana sikkidare the upper house chinthakara chavadi ge ondhu artha baruthhe . Excellent sir 👌
One episode on devanur mahadev is much appreciated
The great man tejaswi,what a person he was still,his life inspires today's youth
😮😊 0:01 0:01 0:01 😅😅
Sp sir very very nice video sir 🙏🙏🙏👌👌♥️♥️💐💐
Sir umesh sir helthidrala atara avr solve madiro case gala bagge atara story galana.. helodak heli sir.. athva umesh sir na karsi avr story galana mate continues agi volole episode madi.. we r all waiting
Sir please share kadidal shamanna and pu chan the friendship.
The person who fought against Indira Gandhi those days is now a top leader in State Congress.. 😂
Similarities between Sri K P Pooranachandra Tejswai and Rebel star ambreesh in talking with fans!
krantikaaraka bhrantigalu..😂😂😂
Molatov cocktail anthare 8:56
ದಯವಿಟ್ಟು ಹರಿಕಥೆಯನ್ನು ಬಿಟ್ಟು ಕ್ರೈಂ ಕಥೆಯನ್ನು ಹೇಳಿ ಸರ್.
ಕೇಸರಿ ಭಾತ್ ಚೆನ್ನಾಗಿರುತ್ತೆ ಅಂತ ಊಟ ತಿಂಡಿ ಸ್ನ್ಯಾಕ್ಸ್ ಎಲ್ಲದಕ್ಕೂ ಅದನ್ನೇ ತಿನ್ನಲಾದೀತೇ ?.
ಪಾತಕಿಗಳ ಕ್ರೈಂ ಕತೆಗಳ ನಡುವೆ ಈ ಬಗೆಯ ಅನುಭವಗಳೂ ಅಗತ್ಯ. ತೇಜಸ್ವಿಯವರ ಬದುಕು ಸಾಹಿತ್ಯ ಬಲ್ಲವರಿಗೆ ಅವರೆಂತಹ ಗಂಭೀರ ಚಿಂತಕರಾಗಿದ್ದರು ಎಂಬ ಮಾಹಿತಿಯೂ ಅಗತ್ಯ.
ಆರೋಗ್ಯಕರ ಸಮಾಜ ನಿರ್ಮಾಣದ ಬಗ್ಗೆ ಕನಸುಗಳನ್ನಿಟ್ಟುಕೊಂಡು ಹೋರಾಟ ಮಾಡಿದವರು ತೇಜಸ್ವಿ.
ಕ್ರಾಂತಿಯ ಉತ್ತಮ ವಿಚಾರಧಾರೆಗಳು, ತೇಜಸ್ವಿ ಅವರೊಟ್ಟಿಗಿನ ಅನುಭವಗಳು ನಿಮಗೆ ಹರಿಕಥೆ ನಾ.?? have sm patience..
ಇದಕ್ಕಿಂತ ಮೈಸೂರ್ ಕುಸ್ತಿನೇ ಚನ್ನಾಗಿತ್ತು
Gowrish, isn't it possible to minimize the starting 15 sec's clippage and the recaps? Anyway we will skip and start watching from direct content.
Correct sir same opinion here
Very true. Even i skip the initial introductory part and jump to the main story.