I'm going to promote this Sanju.. It's a hit song to be adopted in some great movie as well.. A Very Heartfelt Good Luck to you for this Hearfelt Song Composition ❤ Lot's of Love and memories loaded in this Song. Luv this song composition, singing and lyrics.. Awe inspiring 😍
Super sanju🎉🎉🎉
ಎಲ್ಲೋ ಅಡಗಿರುವ ಧ್ವನಿಯು..
ಎಲ್ಲೋ ನದಿಯಾಗಿ ಹರಿದು..
ಎಷ್ಟೋ ಜನರ ಕಿವಿಯನ್ನು ಸೇರಿತು. 💐💐
ಅಧ್ಬುತವಾದ ಕಂಠ ಸರ್ ನಿಮ್ದು
ವಾವ್.. ಎಷ್ಟು ಸುಂದರವಾಗಿ ಕಾಮೆಂಟ್ ಮಾಡಿದ್ದೀರಾ.. ನಿಜವಾಗ್ಲೂ ತುಂಬಾ ಖುಷಿ ಆಯ್ತು ಮೇಡಂ... ಇಂತಹ ಮಾತುಗಳು ನನಗೆ ಯಾವಾಗ್ಲೂ ಸ್ಪೂರ್ತಿ ... 🙏😍
@@SANJEEVKUMAR-jz7vo
ಆಡು ಮುಟ್ಟದ ಸೊಪ್ಪಿಲ್ಲ..
ನಮ್ ಸಂಜೀವ್ ಕುಮಾರ್ ಸರ್ ಗೆಲ್ಲದೆ ಇರುವ ಮನಗಳಿಲ್ಲ..
ಯಾವಾಗಲು ಅಭಿಮಾನಿಗಳ ಹೃದಯ ಮಂದಿರದಲ್ಲಿ ಸದಾ ನೆಲೆಸಿರುವಿರಿ ನೀವು.
ಸೂಪರ್ ಸರ್ ನಿಮ್ಮ ಕಂಠ. ಮದುರ.
ಅಬ್ಬಾ.. ಎಂಥಾ ದೊಡ್ಡ ಮಾತು ...ನಾನು ಇನ್ನೇನು ಹೇಳಿದರು ಕಡಿಮೆ... ನಿಮ್ಮ ಪ್ರೀತಿ ಯಾವಾಗ್ಲೂ ಹೀಗೆ ಇರಲಿ...
Super song🎉🎉❤❤ಇವತ್ತ ಅಲ್ಲಾ ನಾಳೆ ನೀವು ದೊಡ ವ್ಯಕ್ತಿ ಆಗೆ ಆಗತ್ತಿರಾ...🎉vice super sir❤
ತುಂಬು ಹೃದಯದ ಧನ್ಯವಾದಗಳು ಮೇಡಂ... ನಮ್ಮ ಎಲ್ಲ ವಿಡಿಯೋ ಗಳಿಗು ಕಾಮೆಂಟ್ ಮಾಡ್ತಾ ಇದ್ದೀರಾ.. ನಿಜವಾಗ್ಲೂ ತುಂಬಾ ಖುಷಿ ಆಯ್ತು.. ನಿಮ್ಮ ಸಪೋರ್ಟ್ ಹೀಗೆ ಇರಲಿ
Nice song.
Thank you
ಅದ್ಭುತ ಕಂಠ ಪ್ರಯೋಗ ಅಣ್ಣ
ಚೆನ್ನಾಗಿ ಮೂಡಿ ಬಂದಿದೆ
ತುಂಬು ಹೃದಯದ ಧನ್ಯವಾದಗಳು ಸಹೋದರಿ
Super ಅಣ್ಣಯ್ಯ ❤️😊
Nic dear sanju🎉❤
Super bro
Super voice bro your my Fvrt singer broooooooooo❤❤❤❤❤❤❤oooo❤❤❤❤❤
😍😍😍😍😍😍❤️ really thank you so much
Supper Sanju Sir ನಿಮ್ಮ ಶಾರ್ಟ್ ಫಿಲಂ Supper ಹೀಗೆ ಮುಂದೆವರಿಯಿರಿ.
ತುಂಬು ಹೃದಯದ ಧನ್ಯವಾದಗಳು
Super🙌
Super voice
Thank you so much
❤ಸೂಪರ್ ವಾಯ್ಸ್ 💜💐
❤👌🌹ಅಣ
👌👌 ❤ Sanju
Supur sir nivu👌
I'm going to promote this Sanju.. It's a hit song to be adopted in some great movie as well.. A Very Heartfelt Good Luck to you for this Hearfelt Song Composition ❤ Lot's of Love and memories loaded in this Song. Luv this song composition, singing and lyrics.. Awe inspiring 😍
Thank you very much... Keep supporting us... Really 🙏🙏🙏🙏🙏❤️
🎉🎉🎉🎉🎉20 sala keliru kelbek anasatai anna 🙏🙏🙏🙏
😍😍😍😍😍❤️ Thank you so much
Shri Radhe Radhe Sanjeev ,This song is not only voice from heart also who had one side love failure ❤ , nice song
Thank you so much....🙏🙏🙏🙏
Supur movie ❤❤❤❤❤😊
Thank you
Love u brother
Thank you brother
ಭಾಗ ಎರಡು ಯಾವಾಗ ಬಿಡತ್ತಿರಿ
ಆದಷ್ಟು ಬೇಗ... ನಿಮ್ಮ ಬೆಂಬಲ ವಿದ್ದರೆ ಇನ್ನೂ ಬೇಗ
👌❤️,,,,
❤️❤️❤️
❤
❤❤