ವಿಷ್ಣುವರ್ಧನ್ ತಿನ್ತಿದ್ದ ಊಟ ತಿಂಡಿ ಹೇಗಿರ್ತಿತ್ತು? ಏನೇನ್ ತಿಂತಿದ್ರು-Ep59-Bhargava-Kalamadhyama-#param
16:47
"ಡಾ. ವಿಷ್ಣುವರ್ಧನ್ ಸಮಾಧಿ ಜಾಗದ ವಿವಾದ-ಇಂಚಿಂಚು ವಿವರ"-Dr.Vishnuvardhan Samadhi GEETABALI-Kalamadhyama
9:13
ಅನಾಥವಾಗಿದೆ ನಟ ವಿಷ್ಣುವರ್ಧನ್ ಪುಣ್ಯಭೂಮಿ - ಅಲ್ಲಿಗೆ ಕಾಲಿಡಲ್ಲ ಅಂದಿದ್ಯಾಕೆ ಭಾರತಿ - Vishnuvardhan smaraka
Вставка
- Опубліковано 22 вер 2024
- #vishnuvardhan #bharathi #anirudh #amabrish #drrajkumar #abhimanstuio #vishubardhansmaraka
ನಟ ವಿಷ್ಣುವರ್ಧನ್ ಸ್ಮಾರಕದ ಸುತ್ತಾ ಎದ್ದಿರುವ ವಿವಾದಗಳೇನು? ಸಂಪೂರ್ಣ ವಿವರ ಇಲ್ಲಿದೆ.
Photo credit - Google
ua-cam.com/video/79j-Y-dmXUU/v-deo.html
ವಿಷ್ಣು ಪಕ್ಕ ಅಂಬರೀಶ್ ಸಮಾಧಿ ಮಾಡ್ಲಿಲ್ಲ ಯಾಕೆ?
Gossip bittu bere enadru video madi... atleast people will make use of it.... Third eye badlu .."Eye on Gossip" anta name irbekittu🤣🤣
ಗುಣವಂತನಿಗೆ ಬದುಕಿದ್ದಾಗಲೂ ನೋವು ತೀರಿಕೊಂಡ ನಂತರವೂ ಆತ್ಮಕ್ಕೆ ನೋವು 🙏
Howdu..
Adakke aadastu bega smaraka aagale beku
Avra AATHMAKKE shanthi sigabeku
ಯಾರಿಂದ ನೋವಾಗಿದೆ ಸ್ವಾಮಿ....?
ಕುಟುಂಬ? ಅಭಿಮಾನಿಗಳು? ಚಿತ್ರರಂಗ? ಸರ್ಕಾರ? ದೇವರು?
ಶಂಕರ್ ನಾಗ್ ಅವರಿಗೆ ಅನ್ಯಾಯ ಆಗೇ ಇಲ್ವಾ ಸ್ವಾಮಿ? ರಾಜ್ ಕುಟುಂಬಕ್ಕು ಪದೇ ಪದೇ ಪತ್ರಕರ್ತರಿಂದ ಹಿಂಸೆ ಆಗ್ತಾನೇ ಇದೆ.
Adyatm jeevi. Visnu atmakke yaav novu illa. Lokad ee viparys nodi naguttirabahudu avar atma. Abhimaanigala hrudadalle avar armane ide. 👍👍😋😋
Sir Vishnu Dada avru manusharinda novu anubavisdru adre devru kodtanalla novu adu samanyadalla adanna anubavistidaralla hogli bedi papa adre Vishnu Dada yavatigu ajramara
@@jeethus5 yen devru kotta novu swalpa explain maadi..
ಹೌದು ವಿಷ್ಣು ಸರಿಗೆ ಅನ್ಯಾಯ ಆಗಿದೆ ಸರಕಾರ ಅವರಿಗೆ ಏನು ಮಾಡಿಲ್ಲ ವಿಷ್ಣುವರ್ಧನ್ ಸರ್ ಅದ್ಭುತ ಕಲಾವಿದರು ಮತ್ತೇ ಹೃದಯವಂತರು ನಾನು ವಿಷ್ಣುವರ್ಧನ್ ಅಭಿಮಾನಿಯಾಗಿ ಕೇಳಿಕೊಳ್ಳುತ್ತೇನೆ ಅವರಿಗೂ ಒಂದು ಒಳ್ಳೆ ಸ್ಥಾನ ಕೊಡಿ ಅವರನ್ನು ಗೌರವಿಸಿ ಅಂತ ಕೇಳಿಕೊಳ್ಳುತ್ತೇನೆ ಅವರಿಗೆ ನ್ಯಾಯ ಸಿಗಬೇಕು 🙏🙏🙏😌😌😌
Isabell swan sir 5acre jaga 11koti tax duddu idukintha kodabeka sir igagle kelsa nadithide sidramaiah sir gvmnt madikottide sir ishtella kottidru anyaya hege sir vishnu sirge kottage yava kalavidarigu kottilla sir adru jana yeke anyaya anthidaro avrge artha agabeku
ಯಾಕೆ ಅನ್ಯಾಯ ಮಾಡಿದಿರಿ..ವಿಷ್ಣುವರ್ಧನ್ ಸರ್ ಗೆ ನ್ಯಾಯ ದೊರೆಯಲಿ 🙏🏻🙏🏻
Hub
Uma madam yava anyaya madam 5acre jaga 11koti ruppee tax duddu idella hege yava reethili anyayavagide madam heli
Uma medam evere Vishnu sir terkandkudale immiidate kodsidare adakke yalla kade samajayisi kodta barta edare netra darsha avru great person 😂😂😂😂
@@guneshgunesh7026 !!°°
@@guneshgunesh7026 ààaaaa
ಕಾಣದ ಕೈಗಳಿಗೆ ನಮ್ಮ ದಿಕ್ಕಾರ ಕೋಟಿಗೊಬ್ಬ ನಮ್ಮ ಹೃದಯವಂತ
Kanada kai yellarigu gottu, name helolla.
@@ramprasadt306 ĺlĺlĺ
@@ramprasadt306
Aa kanada kai Kumar swamy du anta yelrigu Gotru.
@@naveenam463 ವಿಷ್ಣುವರ್ದನ್ ಸತ್ತಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ರು. ಯಡಿಯೂರಪ್ಪ ಅವರು ಮಾಡಬೇಕಿತ್ತು. ಯಾಕೆ ಮಾಡಲಿಲ್ಲ. ಕಾಣದ ಕೈ ಯಡಿಯೂರಪ್ಪ ಕೂಡ ಆಗಿರಬಹುದು.
@@Mohithrgowda Avnudu benki hachode kelsa Kumarswamy Yadiyurappa Siddramanna anta
ನಮ್ಮ ದಾದ ಯಾವಾಗಲೂ ಜೀವಂತ ದೇವರು ..... 💐🙏
ಅನಾಥ ಪದ ದಯವಿಟ್ಟು ತೆಗೆಯಿರಿ ಅಭಿಮಾನಿ ಹೃದಯದಲ್ಲಿ ಅಜರಾಮರ
ಈ ವಿಷಯದ ಬಗ್ಗೆ ನನಗೂ ತುಂಬಾ ನೋವು ಇದೆ
ದಯವಿಟ್ಟು ನಮ್ಮ ವಿಷ್ಣುದಾದಾ ಅವರನ್ನು ಮರೀಬೇಡಿ. ಆದಷ್ಟೂ ಬೇಗ ಸ್ಮಾರಕ ನಿರ್ಮಾಣ ಆಗಲಿ...ಜೈ ವಿಷ್ಣುದಾದಾ...
Madu madam maryo agidre 5acre jaga 11koti duddannu koduthidara heli
ಭಾರತೀ ದೇವಿ ಅವರಿಂದ ಚಿನ್ನದಂತಹ ವಿಷ್ಣುವರ್ಧನ್ ಅವರ ಜೀವನ ಇದ್ದಾಗಲೂ ಹೋದಾಗಲು ಹಾಳಾಯ್ತು. ಮಹಾನಟಿ.🙏
ಭಾರತಿಯವರ ನಟನೆ ನನಗೆ ತುಂಬಾನೇ ಇಷ್ಟ ಹಾಗೂ ಅವರ ಗುಣಗಳು ಕೂಡಾ ನಂಗೆ ತುಂಬಾನೇ ಇಷ್ಟ ಇಷ್ಟ ಹಾಗಾಗಿ 1976ನೆ ಇಸ್ವಿನಲ್ಲಿ ನಂಗೆ ಒಬ್ಬಳು ಮಗಳು ಹುಟ್ಟಿದ್ಲು ಅವಳಿಗೆ ಭಾರತಿ ಅಂತಾನೆ ಹೆಸರು ಇಟ್ಟಿದ್ದೀನಿ 😄. ❤🙏
K.H. ಅವರೇ ನಿಮ್ಮ
ಮಾತು ನೂರಕ್ಕೆ ನೂರು ಸತ್ಯ, ತಮ್ಮ ಸ್ವಾಥ೯ಕ್ಕಾಗಿ ಅವರ ನ್ನ ಬಲಿ ಮಾಡಿದರು.
Bharati Vishnu ge seralla
Adke smaraka mysoorige
hoyitu Anirudh dhongi aliya
@@hemanthkulkarni5480 ಹೌದು ನಿಮ್ಮ ಮಾತು 100% ನಿಜ, ವಿಷ್ಣುನ ಸ್ವಾಥ೯ಕ್ಕೆ ಉಪಯೋಗಿಸಿಕೊಂಡು ಬಿಸಾಕಿದ್ದಾರೆ, ಈಗ ಸತ್ತಾಗಲೂ ಅವರ ಲಾಭ ಪಡೆಯಲು ಎಲ್ಲ ಬಾಡಿಗೆ ಬಂಧುಗಳು ಹೋರಾಟ ಮಾಡತಾ ಇದ್ದಾರೆ, ಅವರ ನಿಜವಾದ ಸಂಭಂಧಿಗಳಿಗಿರುವ ದುಃಖ ಇವರಾರಿಗೂ ಇಲ್ಲ, ಬರೀ ನಟನೆ, ಸೊಕ್ಕಿನ ಮಾತುಗಳು ಯಾರಿಗೂ ಇವರು ಮಯಾ೯ದೆನೆ ಕೊಡಲ್ಲ, ಅಭಿಮಾನಿಗಳಂತೂ ಬೇಡವೇ ಬೇಡ, ಇವರೇಳಿದಂತೆ ಎಲ್ಲ ನಡೆಯಬೇಕು ಅನ್ನುವ ಅಹಂಕಾರ, ಭಾರತಿ ಸರಿ ಇಲ್ಲ.
ದಯವಿಟ್ಟು ಹೀಗೆ ಭಾರತಿ ಮೇಡಂ ಬಗ್ಗೆ ಮಾತನಾಡ ಬೇಡಿ, ಅವರು ಕನ್ನಡದ ಹಿರಿಯ ನಟಿ. ಅವರು ನಮ್ಮ ದಾದಾ ಅವರ ಒಟ್ಟಿಗೆ ಕಷ್ಟ, ಅವಮಾನ ಹಾಗು ನೋವುಗಳನ್ನು ಕಂಡವರು, ಜೊತೆಗೆ ಇದ್ದವರು. ಅವರ ಉದ್ದೇಶ ಒಳ್ಳೆಯ ದಾಗಿರುತ್ತದೆ.
ಕಲಾವಿದರ ಸಂಘದಲ್ಲಿ ವಿಷ್ಣುವರ್ಧನ್ ಅವ್ರ ಹೆಸರು ಯಾಕಿಲ್ಲ ? ಮುಂದಿನ ಸ್ಟೋರಿ
Geetha bali third class yaro kevi chuchidare avlige
@@jeethus5
Lo gubald geeta bali avru 2 yekre jaga kodoke opkondidru. Bekidre kalamadyama dalli helidare. Hogi nodu. Bharati avru 4 yekare demand madidru. Adukke case agide. Balanna navara magalu 60 varshada Geeta bali anta hennige gourava kodada neenu yenta vishnu fan. Hogolo tale tirka.
@@naveenam463 Hawdu kano bolimagane nenta tirboki bolimaklige bele kodo avshakate ella astaku nentara berkege hutidoru Sandlwood legendgala bele kalita erodu hijada lowde tandakidu bettaki ellandre henge iddagalu sattagalu rajakiya madakondu sayode tuu nen janmake
I am waiting sir
@@naveenam463 ly sullu eloku ondswapa irbeku
ನ್ಯಾಯ ಎಲ್ಲಿದೆ ವಿಷ್ಣು ಸರ್ ಇಲ್ಲಿ ಕಳ್ಳರಿಗೆ ಜಾಸ್ತಿ ಬೆಲೆ🙏
Ninnanta nalayak abimanigalla a vishune e reethi agirodu
@@manjugowdagowda3395 5acre jaga kottidare bro 11coti duddu agide inyava reethili bro anyaya antha ivrella helthidare bro
@@manjugowdagowda3395 vishnu sirge kottage yava natarigu kottilla bro puna puna anyaya antha heluthidare
ನಮ್ಮ ಹೃದಯದಲ್ಲಿ ಇದೆ..... ಅವರಿಗೆ ದೇವಾಲಯ
ಒಳ್ಳೆ ನಾಯಕರಿಗೆಲ್ಲ ಈಗೆ ಅನ್ಯಾಯ ಆಗೋದು sir I miss u Vishnu sir😭😭😭🙏🙏🙏💐💐💐💐💐❤
ಹೆಸರಿಗಿಂತ ದುಡ್ಡು ಮುಖ್ಯವಾದರೆ ಈ ತರ ಆಗುತ್ತೆ... ಮಿಸ್ ಯು ದಾದಾ 🙏🙏🙏😔😔😔
His life style is roll model to younger generation. Karnataka never forget him 🙏🙏🙏
Role* model
Pl make a free school for poor children with 11crore in the name of vishnuvardan.. Best way to respect a legend
Sir adikke anta tax collect madi ittidare, smaraka madodrinda hesaragi uliyutte. Niv helidahage makkala school ge viniyogisidre hana karchu aadmele yelru maretogtare.
Naavu kuda badavare naavu sarkari shaleli odirodu. Nivu heligahage madodadre sahasa shima vishnu sir avara hesaralle school nirmisbeku.
Good idea sir.... But smaraka beku,,, adhu bengalore alle erbeku.. Alle devalop agbeku... Vishu dada hesralle a amount ondhu olle kelsakke balsedhre avaru ennu nejavaglu nammajothene edhare
@@girishgiri5099 kottidare igalge kelsa nadithidhe 5acre jaga 11koti taxduddu smarakakke ili anyaya yelagide
ನಮ್ಮ ದಾದ ಸಾಮ್ರಾಟ್ ದಯವಿಟ್ಟು ಮಾಡಿ
ಬೊಮ್ಮಾಯಿ ರವರೆ, ಅಪ್ಪು ಬಗ್ಗೆ ಕಾಳಜಿಯಿರುವಂತೆ ನಮ್ಮ ಸಾಹಸ ಸಿಂಹ ರವರ ಬಗ್ಗೆಯು ಇರಲಿ.
Appu bagge nimge kalaji
Edeya jai Appu devaru
@@hemanthkulkarni5480 ಯಾರಿಗೆ ಇರೊಲ್ಲ ಹೇಳಿ
Appu raajakarinigalu taletaggiso reetiyalli janaseve maadirodrinda appuge e govarava sikkide adre neevella hottekicchu padtiddira
@@manjugowdagowda3395 ರೀ ಸ್ವಾಮಿ ಅಪ್ಪು ರವರ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ, ಏನ್ ಮಾತು ಅಂತ ಆಡ್ತ್ತಿರಾ,, ಹೊಟ್ಟೆ ಕಿಚ್ಛಿನ ಯಾವುದಾದರೂ ವಾಕ್ಯ ಬಳಸಿದ್ದಿನಾ??
Mamtha aka 5acre jaga 11koti dudu idana vishnu sirge bitre ithara yargu kotilla madam sidramaiah sir madedaru est varsha gvmnt agale avara family agali mathadabeke horathu 1month agilla appu sir hogi avru helidaraste smaraka maduthene yendu kudle madola yarunu illi appu sir bage mathu beda madam ollede heli adaru appu sir bage mathu beda plz
🙏 sahasa Simha Vishnuvardhan 🙏🌹🇳🇪👍❤️😭
ಸರ್ ಕಣ್ಣಲ್ಲಿ ನೀರು ಬರುತ್ತೆ ಸರ್. ಅವರಿಂದ ನನ್ನ ಜೀವನ ಚನ್ನಾಗಿ ಇರೋದು ಸರ್. 3 ಎಕ್ಕರೆ ಮಾರಿ ಆದ್ರು ಕೊಡ್ತೀನಿ ಸರ್ ವಿಷ್ಣು ಸರ್ ಸ್ಮಾರಕ ಬೇಕು ಸರ್
🙏
Yavaaga kodutthiri.bega announce maadi pl.
May be ಸರಳತೆಯ ಮೂರ್ತಿ ವಿಷ್ಣುವರ್ಧನರಿಗೆ ಸ್ಮಾರಕ ಬೇಡ ಅನಿಸಿದೇಯೋ ಎನೋ☹️. I love you Vishnu anna
Fansge beku kodtivi anta mosa madiddu yake nenne monne badavrige madtare 50yearse next yearge legend Vishnu sirge smaraka beke beku jai Vishnuvardan maharaj ki jai
@@jeethus5 ನಮ್ಮ ಕನ್ನಡ ಚಿತ್ರರಂಗಕ್ಕೂ ಕುಟುಂಬ ರಾಜಕಾರಣ ಅಂಟಿಕೊಂಡಿದೆ .
@@praveenbake427
Super comedy
@@jeethus5 ninne monne bandavru andru en artha 🤔
Sariyagi helidri neavu
Miss u Vishnu Daada😔😒😔😔 Tumba Anyaaya madibitru Vishnu Sir Vishayadalli...🙁
Nija mosa maadbitru lofers
Edu govt problem Alla bharati avre karana avre helirodu Alli beda antha
Siri madam anyaya agididre 5acre jaga 11koti duddu kododike mundaguthidra madam heli
ಒಳ್ಳೆ ವ್ಯಕ್ತಿಗೆ ಕಾಲ ಇಲ್ಲ ಒಳ್ಳೆ ಮನಸ್ಸಿಗೆ ಜಾಗ ಇಲ್ಲ
Vishnu daada... I love you sir❤❤❤❤........ /// I Am from Kerala........ ///
Our Dada is very hearted man ❤️❤️❤️
Sorry Vishnu sir, who ever is done this to you won't be good, for many years this happen for many many years. Jai Karnataka
ಒಳ್ಳೆಯವರಿಗೆ ಯಾವತ್ತು ಅನ್ಯಾಯನೆ
Dr ರಾಜಕುಮಾರ ತರ ಸ್ಮಾರಕ ನಿರ್ಮಾಣ ಮಾಡಿ.....
Dr.Rajkumar saar ge 2.5 acres aste jaaga ide but nam Vishnu saar ge 8 acres jaaga padediddare hoorata maadi namma bhaaeathi madam mattu aniruddh saar
ರಾಜಕುಮಾರ ವಿಷ್ಣುವರ್ಧನ ಹಾಗೂ ಅಂಬರೀಷ ಮೂವರು ಕನ್ನಡ ಚಿತ್ರರಂಗದ ತ್ರಿಮೂರ್ತಿಗಳಿದ್ದಂತೆ ಒಬ್ಬೊಬ್ಬರಿಗೂ ಒಂದೊಂದು ವ್ಯಕ್ತಿತ್ವ ಘನತೆ ಗೌರವಗಳಿವೆ ಒಂದೇ ಕಡೆ ಸ್ಮಾರಕಗಳನ್ನ ನಿರ್ಮಿಸಿದರೆ ಅಭಿಮಾನಿಗಳಿಗೆ ಮೂವರ ದರ್ಶನ ಒಂದೆ ಕಡೆ ಯಾಗತ್ತೆ ಅಲ್ವಾ ಜೊತೆಗೆ ಪುನೀತ ಸರ್ ಸ್ಮಾರಕ ಒಳ್ಳೆದಲ್ವಾ ಅಭಿಮಾನಿಗಳಿಗೂ ಖುಷಿಯಾಗತ್ತೆ.😭😭
But Bharati mam and family don't wanted there.. she wanted separate place ..and all the problem happened. you cant just blame govt ..
ಇದಕ್ಕೆಲ್ಲಾ ಅವರ familyಯೇ ಕಾರಣ. ಬೇರೆ ಕಲಾವಿದರ ಜೊತೆಗೆ ಬೇಡ, separate ಜಾಗದಲ್ಲಿಯೇ ಬೇಕು ಎನ್ನುವ ಸಣ್ಣತನ.
@@ashalatha9336 Bharathi madam sannathana alla. Problem create aagbardu anta aste.
Aadastu bega Vishnu sir smaraka Maadi .
ಕರೆಟ್ಟಾಗಿದೆ
Dr Raj
Oh in case if i would have got this type of godly man as my husband would have definitely built a big samadhi without expecting any ones amt or help
Appaji avrige avnama madtiroru modlu niv hegidira anta arta madkolli,avr bagge matadok yogyate illa nim antavrige adast bega uttara kotte kodtivi,love you and miss you appaji
My favorite hero 🙏🙏❤🌻vishnu
My fav hero.nobody can beat him.he is so so so good looking
ಇರುವವರೆಗೆ ಮಾತ್ರ ಬೆಲೆ ಹೋದಮೇಲೆ ಯಾರು ಬರಲ್ಲ ಬರಿ ಮಾತು ಅಷ್ಟೇ
Vishnu Appaji namma Kannadigara hrudayadalli shashwathavagi nelesirtare. Avaru yendendigu Ajaramara 🙏🙏🙏
Hawdu boss 100 jana bandru obba Vishnu sir agoke sadya ella
Jai Vishnu dhadha🙏🙏🙏
ua-cam.com/video/EVkKt8RJYvY/v-deo.html
ನಟ ವಿಷ್ಣುವರ್ಧನ್ ಗೆ ಇದೆಂತಾ ಅನ್ಯಾಯ
Dear Third Eye channel, from past few days you are into this media only to spread hate among all kannada viewers, like you many channels are doing same but you are into extreme level in building bad relationships in fans heart, All fans are fighting in comments about their love on kannada cinema. I know you need more likes comments views to gain money but this is not the way to earn money. Don't take fans emotions for your business please stop posting videos which is playing with fans emotions. Why all such videos back to back after appu demise, Appu sir contribution to youtubers also to earn money out of his demise. People doesn't know they are into kedda, they are watching videos, channels and stressing themselves for their actor.
Dear Kannadigas please love kannada, you people please think all other states are talking about one personality of Kannada cinema even now so many other non kannadigas are into youtube channels to know about sandalwood only for Appu, but you people are fighting in comments. If other non kannadigas people read your comments and if they understand what is going on in Kannada youtube channels they will laugh at all of us, they will make fun of kannada cinema please don't go for such videos, youtube channels just making their life out of your emotions understand and lead all your life with good thoughts. Be good do good.
Miss u Sir😓 really so much Hart in your life 😭😭💐🌹🙏
❤️❤️ sir🙏🙏🙏🙏🙏
Gad ವಿಷ್ಣು ಸಾರ್ 👏👏👏👏👏
ಕಂಠೀರವ ಸ್ಟುಡಿಯೋದಲ್ಲೇ ವಿಷ್ಣುವಧ೯ನ್ ಸ್ಮಾರಕ ನಿಮಾ೯ಣವಾಗಬೇಕು ಎಂಬುದು ನಮ್ಮ ಆಶಯವಾಗಿದೆ
ನಮಗೆ ಅನ್ನಿಸುತ್ತೆ ಕಂಟೀರವ ಸ್ಟುಡಿಯೋದಲ್ಲಿ ಮಾಡಿದ್ದರೆ ಈ ಸಮಸ್ಯೆ
ಉದ್ಭವಾಗುತ್ತಿರಲಿಲ್ಲ..ಅಂಬರೀಶರ
ಪುಣ್ಯಭೂಮಿ ಇಲ್ಲೇ ಆಗಿಲ್ಲವೆ. ಇವರಿಗೆ ಕಲಾವಿದರನ್ನು ಒಟ್ಟಿಗೇ ನೋಡಲು ಇಷ್ಟವಿರಲಿಲ್ಲ. ಕರ್ಮ
ಭೂಮಿಯನ್ನು ಪುಣ್ಯಭೂಮಿಯಾಗಿ
ನೋಡಲು ಇಷ್ಟ ಆಗಲಿಲ್ಲವೆನ್ನುವವರು
ಅಭಿಮಾನ್ ಸ್ಟುಡಿಯೋದಲ್ಲಿ ಏಕೆ
ಮಾಡಲು ಪ್ರಯತ್ನಿಸಿದರು. ಇವರಿಗೆ
ಬೇರೆಯೇ ಜಾಗ ಬೇಕಾಗಿತ್ತು
ವಿಷ್ಣುವರ್ಧನ್ ಅವರಿಗೆ ತುಂಬಾ ಅನ್ಯಾಯ ಆಗಿದೆ ಒಂದು ಸ್ಮಾರಕ ಮಾಡಲೇಬೇಕು ಇಷ್ಟು ದೊಡ್ಡ ಊರಲ್ಲಿ ಅವರಿಗೆ ಒಂದು ಜಾಗ ಖಂಡಿತ ಬೇಕು. ದೊಡ್ಡ ನಟರಿಗೆ ಅನ್ಯಾಯ ಆಗಬಾರದು
Nive enadru madi Sir pls Miss you daada
ದಾದ love you🦁🦁🦁🦁❤❤❤❤😘😘😘😘
E mahithi monne monne anirudh sir kottiddu adanne mathe nivu video madidira aste alva sir .
Vishnu Sirge anyaya agirodanthu nija but yava kalakke avrige nyaya sigutho devrigothu😔😔😔 Miss you Vishnu Sir😔
Miss you so much Appu Sir ❤️😔😢😢😢😢😢😢😢😢😓😔😓
Avamanagala malege abimanigale kode,
abimanigale nimma gowrava ,abimanigale nimma prashasti .
matte hendu huttadiri e anyayada lokadalli .nuru januma kaledaru navu nimma abimanigale. MISS YOU DADA
❤💛❤💛❤💛❤💛❤💛❤💛❤💛
ಅಜಾತಶತ್ರು dr ಸಾಹಸಸಿಂಹ ವಿಷ್ಣು sir ge ನ್ಯಾಯ ದೊರಕಲಿ
Vishnu sir ge thumba avmana edu avara abimanigalada namage thumbane novu tharuva vichara e problem begane saalu agi avarige smaraka adashttu begane nirmana vagbeku Antha devarige prarthane madona I love vishnu sir
My favourite
We love Vishnu Appji forever one and only kindhearted man in industry
Our Vishnu samadhi will b better than any of other samaadhi wait and watch
Vishnuvardan maharaj first national star abhinava Bhargava sahasa shimha mareyada Manikya King of sandalwood legend of Indian cenima matinee idol Vishnu Dadage jai
ವಿಷು ಸಾರಿಗೆ ಅನಯಾ್ ಮಾಡಿದ ವರಿಗೆ ದೇವರೇ ಪಾಠ ಕಲಿಸುತ್ತಾರೆ, ಕಲಿಸಿಧಾನೆ,🙏🙏🙏🙏🙏
Arta agide bidi indirectage heltidira
ಯಾರು ಗುರು ಅವರು
Rama Devi swalpa husharagiri
chennagiralla
ಅಪ್ಪುಗೆ ಹೇಳುತ್ತಿದ್ದಾರೆ ಸಾವು ಎಲ್ಲರಿಗೂ ಬರುತ್ತೆ ಅಪ್ಪು ಸರ್ ಬೇಗ ಹೋದ್ರು ಕೆಲವರು ಲೇಟಾಗಿ ಹೋಗುತಾರೆ ಯಾರು ಏನೂ ಹೇಳಿದರು ನಮ್ಮ ಜೀವ ಇರುವವರೆಗೂ ಅಪ್ಪು ಸರ್ fvt ಹೀರೋ ಐ ಲವ್ ಯು ಅಪ್ಪು ಸರ್ ಬಗ್ಗೆ ಮಾತಾಡುವುದಕ್ಕೆ ಯೋಗ್ಯತೆ ಬೇಕು ಅವರ ಬಗ್ಗೆ ಮೆಸೇಜ್ ಕೆಟ್ಟದ್ದಾಗಿ ಮಾಡಿದ್ರೆ ಹುಷಾರು
ರಾಮ ದೇವಿ ಮೆಸೇಜ್ ಟೈಪ್ ಮಾಡಬೇಕಾದ್ದಾರೆ ಬುದ್ದಿ ತಲೆಯಲ್ಲಿ ಇರಲಿ ನೀನು ಅಪ್ಪು ಸರ್ ಬಗ್ಗೆ ಹೇಳಿರುವುದು ಅಪ್ಪು ಸರ್ ಅಂದಾರೆ ನಮ್ಮ ಜೀವ ನಿಮ್ಮ ಹೀರೋ ನಿಮಗೆ ಹೆಚ್ಚು ನಮ್ಮ ಹೀರೋ ನಮ್ಮಗೆ ಹೆಚ್ಚು
When Dr. RAJKUMAR,PARVATAMMA,AMBAREESH,,AND NOW PUNEETH WAS GIVEN A GOOD MEMORIAL WHY DOESNT ANOTHER GREAT ACTOR LIKE VISHNUVARDHAN NOT HAVE A GOOD DECENT MEMORIAL
It was given and told to make memorial in Kanteerava studios itself,but the arrogant behaviour of the Vishnuvardhans family is the members is the cause for the pathetic situation of the memorial.
@@lakshminarayan6234 there was a report that this was Dr. RAJKUMAR'S RESTING PLACE,HENCE ABHIMAN STUDIO BELONGING TO BALAKRISHNA' FAMILY,BUT THERE WAS A TUSSLE IN BALAKRISHNA FAMILY. AFTER SEEING THE PATHETIC STATE OF VISHNUVARDHAN MEMORIAL NOW IT CAN BE CHANGED TO KANTEERAVA STUDIO
@@maliniinnovative6035 aka nivu thildage rajkumar family 5acre kottilla 11koti duddu kottila gothidya nimge adu correct agi heli vishnu sir smarakake 11koti 5acre jaga idukintha innen kodbekakka niveli yava natarigu istu kottilla plzz iduna thilkoli video alle helidaralla
@@nethradarsha24 avrge anyaya agide government inda avru kottidare adralli enu... Naavu neevu kithadodrinda ne dada antavarige ee tara anyaya agirodu nanu jagla kammi maadi antidre neevu jaastine madtira sari aagidre... Puneeth sir na Mann maddha marne dinave smaraka nirmanisudralla adu entha jagagalalli 10+ varsha dinda vishnu sir ge nyaya keltidivalla en kittdabakide government... Adunna kelidhke elli janagalu jagla Madtare anta edri kotidareno nimug gotta namug gotta.... Sumne. Nodi naav yar thantegu hogalla nam thanteg yaare bandru nav bidalla... Sumne nim kelsa niv nodkoli madem... Sumne ellello mug thurusbedi... Nam kalelibedi... Nan hogi banni antha kodtiro maryade na haal madkobedi🙏🙏
@@lightningandroid1585 naavalla sir jagla madthirodu nive comments nodi nanthara heli jagla adu thuchavada manasu namagilla adre yavaglu bereyavara mele goobe kooriso kelsa madthidare idu sariye sir heli niv
ಇದು ವಿಷ್ಣುವರ್ಧನ್ ಫ್ಯಾಮಿಲಿಗೆ ತುಂಬಾನೇ ಹಿನ್ನಡೆ, ಭಾರತೀಯವರೂ ಕೂಡಾ ಅದೇ ಫಿಲಂ ಫೀಲ್ಡ್ ನಲ್ಲಿ ಸಾಕಷ್ಟು ಹೆಸರುಮಾಡಿರುವವರು ಆದಾಗಿಯೂ ಕೂಡಾ ನಮ್ಮ ಕನ್ನಡ ನಾಡಿನಲ್ಲಿ ಅವರಿಗೆ ತುಂಬಾನೇ ಹಿನ್ನಡೆಯಾಗಿದೆ ಸ್ಮಾರಕ vichardalli😄
ಭಾರತಿ ನನಗೆ ಇಷ್ಟ ಹಾಗಾಗಿ ನನ್ನ ಮಗಳಿಗೆ ಭಾರತಿ ಅಂತಾನೆ ಹೆಸರು ಇಟ್ಟಿದ್ದೀನಿ. ❤🌹🙏.
Jai Vishnu dada you are very grate you are god your place is temple 🙏
ನಿಜವಾಗಿಯೂ ಅವರು hridayavantharu best Actor Vishnu sir 🙏🌹❤️
Vishnu dadanige jai
Sahasa simha Dr .Vishnuwardan avarige Nijawada nyaya sigali. Avara gowrava avarice idde ide 🙏🙏🙏💐
Look at Arundhatinag...she suffered..struggled... decided.. Planned well...ondu gatti nirdhaara maadidruu...aa samayadalli kelavara support kooda siktu.. Ivattu jp nagarada Ranga shankara nodi.. Shankarnag hesaralli enthaa adbutavaada smaaraka... .. Preeti abhimaanakke ishtu saalade...
Really injustice caused to Dr Vishnuvardhan disparity is made for one of the legend in Kannada film industry it could have been better option to make smaraka in kanteerava studio as done in case of Rajkumar and his family and Ambarish
@@jagannathharihar7669 what kind of injustice for vishnuvardhana? 11cr 5 acre r not enough to build one samaraka till wt u ppl want govt...
@@jagannathharihar7669 they openly said.. Don't want in kanteerava studio.. Gumpalli govinda namge ishta illa.. All problems started after that.. Avattu Avru yes Andidre.. Ivattu raaj.. Vishnu.. Ambi moovaruu namma naadina hemme.. onde kade.. Enthaa kalpane.. Naavu kannadigaru.. Ondu adbuta avakaasha kalkondvi ashte..
Dada 🙏🙏
ಸ್ನೇಹಿತರೆ ವಿಷ್ಣುದಾದಾ ಅವರು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಇದ್ದಾರೆ. Only Dada
My favourite Kannada hero.
ಜೈ ವಿಷ್ಣುವರ್ಧನ್ 🙏🙏🙏
Vishnu dada hrudayadalli srimantaru avrige torikeya preeti abimanakkinta sahajavage manaviya gunagallannu hondidanta Mahan nata avrge duddu madi jeevana enjoy mado shokikkinta olleya nadathe iddanta gunavanta yaru yeste noyisidaru avamanisi avara pratibe tuliyo prayatna pattaru sahisikondu sadhane maddida Mahan kalavida he is ultra legend antavara abimanigalagi avara hejje guruthannu anusarisabeku hats off proud to be his fan real hero not only on screen off screen also both ambi n vishnu lived their life like roll models
Tanna punya bhumige Vishnu❤️ alle avara smaraka nirmana Agali🙏 love you vishu
Boss I miss u sooo much... But namma kyli anu agthilla.. Adre pls all abimanigalu... Ondagi seri madona banni pls pls pls
Vishnu sir ❤️❤️❤️❤️❤️❤️❤️❤️❤️❤️❤️
Dr vishnuwardan avarige nyaya sigali.
Avara gowrava avarige idde ide🙏🙏🙏💐
Really bad politics. Great actor Vishnuvardhan. Government has done injustice to Vishnuvardhan.
ಭಾರತೀಯ ಮೇಡಂ ಅವರೇ ವಿಷ್ಣುವರ್ಧನ್ ಅವರಿಗೆ ಇಷ್ಟವಾದ ಜಾಗ ಮೈಸೂರ್ ಅದಕ್ಕೆ ಹೀಗೆಲ್ಲ ತಕರಾರು ನಡಿತಿದೆ ಅವರ ಆತ್ಮಕ್ಕೆ ಸಂತೋಷವು ಮೈಸೂರು ಅಲ್ಲೇ ಸ್ಮಾಲ್ ಕಮ್ಮಾಡಿ ಅವರಿಗೊಂದು ಗೌರವದ ಸ್ಥಾನವನ್ನು ತಂದುಕೊಡಿ ಯಾವ ಸರ್ಕಾರದ ಸಹಾಯ ಬೇಡ ಸ್ವತಹ ನೀವೇ ಮುಂದಾಗಿ ಈ ಕಾರ್ಯಕ್ರಮವನ್ನು ಅವರ ಪುಣ್ಯಸ್ಮರಣೆಯ ಮುಂಚೆ ಮಾಡಿಮುಗಿಸಿ ಯಾಕೆಂದರೆ ಜೀವಂತ ಇದ್ದಾಗಲೂ ಸಾತ್ವಿಕ ವ್ಯಕ್ತಿಯಾಗಿದ್ದರು ಅದಕ್ಕೆ ಈ ಗಲಾಟೆ ದುಂಬಿ ಏನು ಬೇಡ
, , ಬೇಕೇ ಬೇಕು ನ್ಯಾಯ ಬೇಕು ನೇಪೋಟಿಸಂಗೆ ದಿಕ್ಕರ ವಿಷ್ಣುವರ್ದನ್ ಮಹಾರಾಜ್ ಅವರಿಗೆ ಜಯವಾಗಲಿ
ಹಣ ಮತ್ತು ಅಂತರ ಅಂತ ಅಂದುಕೊಂಡರೆ, ಇಂತಹ ಎಡವಟ್ಟು ಮರುಕಳಿಸುವ ಸಾದ್ಯತೆ ಹೆಚ್ಚು
Miss you dada
🙏🙏💐💐appaji
So painful 🥺
Respect Government first Vishnu sir
I love you vishnu sir.
In the Real life is also he is a great Human man he is great 👌🦁💐
🙏🙏🙏
🙏🙏🙏🙏👌
😗😗Visnu. Bharati. Mamage yavaglu anyave. Aagide. Mysorelli. Smarak. Madiddu ollede. Sarakaaradind sahayavaguv yaav laxanagalu illa. Bharatiyare vivadakke. Aaspad kodade munduvarisi.Abhimaani Ajji. 👍👍😋😋
We don't want any land for our LION🦁 we have our heart and he will be alive in 1000000000000000000000000000000 people hearts MYSORE LION KING SAHASA SIMMA VISHNUVARDHAN KI JAI 👑👑👑👑 ⭐⭐⭐🔥🔥🦁🦁🦁🔥🔥⭐⭐⭐👑👑👑👑
വിഷ്ണു സർ 🌹❤❤💕💕💕💕💕💕❤❤❤🌹🌹🌹🌹👍👍👌👌😍😍😍😍
Miss you Vishnu sir😭😭😭🌹🌹🌹
Govt given Vishnu sir to Kanteerava studios but Vishnu sir fan not agreed to do there (ego) later done private place that site in courts. Barathi mam wants Vishnu sanadi in mysore for personal benefits. When Sudeep and other flim star wanted do Bangalore Vishnu samdi Barathi objected and barathi madam told who are they to do. After that industry ppls became silent when barathi madam objected. Now samadi Construction going on in mysore. Vishnu sir fan want in bangalore. This fight happens in many years. Who is responsible now ??? Because of ther fans and family samdi didn’t happen . When Barathi only asking Mysore what govt can do ???!
ದ್ವಾರಕೀಶ್ ಸುದೀಪ್ ವಿಷ್ಣುವರ್ದನ್ film ತೆಗಿವಾಗ ಕೂಡ objection ಮಾಡಿದರು ವಿಷ್ಣುವರ್ದನ್ ಪಾತ್ರವನ್ನ ಅನಿರುದ್ದ್ ಮಾಡಬಹುದು ಅಂತ tv ಯಲ್ಲಿ ಹೇಳಿದರು ಈಗ ಸಾರ್ವಜನಿಕರ ದುಡ್ಡುಬೇಕು ಪಾತ್ರ ಅನಿರುದ್ದ್ ಮಾಡಬೇಕು ಭಾರತಿ ಬಲೆ ಅತಿ
Yes sir..you are 100% right ....avra family ne karana vishnu sir ge ige agoke ...
🙏🙏Vishnu👋Sir
Yes correct kanteeravadalli agatittu
ಸಮಾಧಿ ಮುಂದಿನ ಹೆಜ್ಜೆ ಸ್ಮಾರಕ. ಕುಟುಂಬದ ವ್ಯವಹಾರಿಕ ಸ್ವಾರ್ಥ ಇರಬಾರದು. ಇದು ಅಭಿಮಾನಿಗಳ ಸೊತ್ತು. ಸಮಾಧಿ ಅಂತ್ಯಕ್ರಿಯೆ ಆದ ದಿನದಿಂದಲೇ ಅಭಿಮಾನ್ ಸ್ಟುಡಿಯೋ ದಲ್ಲಿ ನಿರ್ಮಾಣ ಆಗಿದೆ. ಇನ್ನು ಬೂದಿ ಕಾವೇರಿ ನದಿಗೆ ಬಿಡಬೇಕು ಅಷ್ಟೆ. ವಿಷ್ಣು ಆತ್ಮ ಅಭಿಮಾನಿಗಳ ಹೃದಯದಲ್ಲಿ ಇರುವುದೇ ಹೊರತು ಕುಟುಂಬ ಇಟ್ಟುಕೊಂಡ ಬೂದಿಯಲ್ಲಿ ಅಲ್ಲ. ವಿಷ್ಣುಗೆ ಅನ್ಯಾಯ ಆಗಿರುವುದೇ ಕುಟುಂಬಸ್ಥರಿಂದ.
ವಿಷ್ಣು ಒಬ್ಬರಿಗೆ ಏಕೆ ನೋವು ಎಂದು ಕೇಳುವವರಿಗೆ ರಾಜ್ ಗೆ ಆದ ಅವಮಾನ ಗಮನಿಸಿಲ್ಲವೇನು? ಈಗ ಯಶ್, ದರ್ಶನ್, ದುನಿಯಾ ವಿಜಯ್ ಅನುಭವಿಸಿರುವ ಹಿಂಸೆ ಸಾಲದೇನು?
To build Vishnuvardhan samadhi , for such a great personality, you should not beg money from Govt. With love for him you should spend from your pocket, he has not asked for it. With what motive behind, his family is making statements, we don't know.
Sharada madam vishnu sir smaarakke 5acre jaga 11kotitax duddu kotidare kelsa nadithide vishnu sirge kottage yava kalavidangu kottilla adaru jana anyaya antharalla madam yava arthadlli madam sidramaiah sir gvmnt istella madide innu yenanna madbek madam jana yeke hige anirudhu avara mind business mind fimcity agbeku yeneno kelidare gvmnt avru inu yedtu koduthare nive heli madam
Vishnu sir miss you
Miss you Boss 🙏🙏🙏🙏😭😭😭 💔💔💔
Jai vishnu dada ge jai
ಜೈ ವಿಷ್ಣುದಾದ ❤️❤️❤️
Ego of aliya and mother in law ...vishnu Ji memorial still pending... 🙄🙄🙄🙄
Olle vekthige bele illa i missu boss
Vishnuvardhan sir 🥰❤️😔
your voice is supper sir
Please do like puneet sir samadi please respect vishnu sir
🙏
Plz give respect vishuvardana sir
❤️vishnu❤️
Dada is pure gold
ಆ ಕಾಣದ ಕೈಯಾರು,? ಅವರಿಗೆ ದಿಕಾರ 🔥
Nephotisamge dekkra
Ella kshethradalliyu rajakiya... Vishnu Sir nammelara manasalli shashvata vagirtaare...