ರಾಯರ ಮನೆಯಲ್ಲಿ ಕಳ್ಳತನವಾದಾಗ ಹೆಂಡತಿಗೆ ಏನ್ ಹೇಳ್ತಾರೆ ಗೊತ್ತಾ?|Raghavendra Swami LifeStory Epi 26

Поділитися
Вставка
  • Опубліковано 4 вер 2024
  • ರಾಯರ ಮನೆಯಲ್ಲಿ ಕಳ್ಳತನವಾದಾಗ ಹೆಂಡತಿಗೆ ಏನ್ ಹೇಳ್ತಾರೆ ಗೊತ್ತಾ!? | Raghavendra Swami Life Story By Dr|| Hara Nagaraj Acharya Epi 26 | Heggadde Studio
    #Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #Brundavana #Sugunanendra_Thirtharu #Udupi #Parimala_Book #Thirupathi #Shrinivasa #RaghavendraSwami_Jathaka #Mahendri_elephant #Venkanna #Chithradurga #Shrinivasa_Acharya
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 125

  • @prakashganiga2224
    @prakashganiga2224 2 роки тому +16

    ನಿಮ್ಮ ವಾಹಿನಿ ಅಲ್ಲಿ ಮೂಡಿದ ರಾಯರ ಚರಿತ್ರೆ ಅದು ನೀವು ನಮಗೆ ನೀಡಿದ ಜ್ಞಾನ. ನಿಮ್ಮ ವಾಹಿನಿ ರಾಯರ ಅನುಗ್ರಹದಿಂದ ಇನ್ನಷ್ಟು ಪ್ರಸಿದ್ದಿ ಆಗಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡ್ತಿನಿ 🙏🙏

  • @kamalakshammag4714
    @kamalakshammag4714 2 роки тому +15

    ಗುರುವೇ ಗತಿಯೇನ್ನು ಮನವೇ 👏👏👏🙏🏻🙏🏻🙏🏻🙏🏻🌹🌹🌹

  • @user-wn1lk6qj8b
    @user-wn1lk6qj8b 2 роки тому +7

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @vikramraj4683
    @vikramraj4683 2 роки тому +7

    ಶುಭೋದಯಗಳು ಸರ್
    ಶ್ರೀ ರಾಘವೇಂದ್ರಯಾ ನಮಃ 🙏🙏🙏🌹🌹🌹🌹

  • @butterflyvlogs944
    @butterflyvlogs944 2 роки тому +6

    Om shri raghavendraya namaha

  • @jayannu5032
    @jayannu5032 2 роки тому +3

    Shri Guru Raghavendraya Namaha 🕉️🕉️🕉️🙏🙏🙏🙏

  • @sachingowda4646
    @sachingowda4646 2 роки тому +5

    Om sri raghavendraya namaha om sai ram☮️❤️

  • @sunilnaik9724
    @sunilnaik9724 2 роки тому +4

    🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @krishnarama6656
    @krishnarama6656 2 роки тому +7

    Shree Guru Raghavendraya Namah 🙏🙏🙏🙏🙏

  • @vinod.k.mvinod.k.m793
    @vinod.k.mvinod.k.m793 2 роки тому +8

    Om Shri raghavendraya namah
    🌺🙏🌴🐄🙏🌺

    • @usharao8337
      @usharao8337 2 роки тому +1

      ಶ್ರೀ ಗುರು ರಾಘವೇಂದ್ರರ ಜೀವನದ ಕಥೆಯನ್ನು ಅದ್ಭುತವಾಗಿ ವಿವರಿಸಿದ್ದೀರಿ. ಕೇಳುವುದು ಮಹದಾನಂದ.ಅ ಬಡತನದ ಬೇಗೆ ಕೇಳಿ ಮನಸ್ಸಿಗೆ ನೋವಾಗುವುದು' ಆದರೆ ಯೆಲ್ಲವು ದೇವ ನಿಯಾಮಕ.ಶ್ರೀ ರಾಜಗುರುರಾಜ ಚಾಯರ್ ಕಲಿಯುಗದ ಕಲಪ್ಪತರು ಒದಿರುವೆ.
      ಧನ್ಯವಾದಗಳು 🙏🙏🙏🙏🙏🙏🙏

  • @siddumathapati2209
    @siddumathapati2209 9 місяців тому +1

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🙏🏻

  • @VenkataRamana-by1zx
    @VenkataRamana-by1zx Рік тому +2

    Gurugalige dhanyavaadegalu. Aachaaryarige namaskaara. Raayara mahime bhaalhaa chennagi ide.

  • @Jaisiyaram242
    @Jaisiyaram242 Рік тому +3

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 💐💐🙏

  • @jyothik3714
    @jyothik3714 2 роки тому +1

    Shree Raghavendraya Namaha❤🏵🏵🏵🏵🌸🌸🌸🌸🌷🌷🌷🌷🌹🌹🌹🌹⚘⚘⚘⚘🌺🌺🌺🌺🌼🌼🌼🌼🌻🌻🌻🌻

  • @savithabhat3807
    @savithabhat3807 2 роки тому +4

    Acharyarige namaskaragalu, heggade yavare namaskara mattu dhanyavadagalu,rayara mahime keli nammalli ennu hecchina shradda bhakti hechagalu tumba sahakari ayetu, hage rayara vamshajaru eddara anta tilstera, eddare, elliddare anta tilstera,🙏🏻🙏🏻

  • @Krishnamurthy-jq7hg
    @Krishnamurthy-jq7hg Рік тому +1

    🌺 Om Sri Guru Raghavendraya Namaha 🌺

  • @yuva7891
    @yuva7891 Рік тому +1

    ಓo ಗುರುವೇ ನಮೋನಮಃ 🙏💐💐🙏💐💐

  • @rooparshekar2127
    @rooparshekar2127 2 роки тому +3

    Guruve Sharanam 🙏🙏🙏🙏🙏🙏

  • @shreelathar2423
    @shreelathar2423 2 роки тому +4

    🙏🏻🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🏻

  • @Kannadiga609
    @Kannadiga609 Рік тому +1

    ನಮ್ಮ ರಾಯ ರು ಮಹನೀಯರು

  • @mnk667
    @mnk667 2 роки тому +2

    Om sree raghavendraya namaha🙏🙏 tumba Adbhuta mahiti

  • @shalininagraj6749
    @shalininagraj6749 6 місяців тому

    Thank you so much guruji for your pravachana 🙏🏼🌼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌼🌼🙏🏼🙏🏼🌼🌼🙏🏼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼

  • @UmeshGuruRayaru
    @UmeshGuruRayaru 2 роки тому +2

    Sri Guru Raghavendra Swamy Namaha 🙏

  • @prakashshetty8317
    @prakashshetty8317 Рік тому

    🕉️ Sri guru ragavendraya namaha... Hari om.. Krishnarpana mastu.. 🙏

  • @shalininagraj6749
    @shalininagraj6749 6 місяців тому

    Thank you so much guruji 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌼🌼🌼🌼🌼🌼🌼🙏🏼🙏🏼🙏🏼🌼🌼🌼🌼🌼🙏🏼🙏🏼🙏🏼🌼

  • @nalinimadhumadhu9492
    @nalinimadhumadhu9492 2 роки тому

    Sree gurubhyo namaha nimma.
    Vichar daregalu thuba impagi barritide navu nimmida sree guru rayara pavadagalanu Tilodi koluva avakasha baditiu gurugale nimage hagu chanal gu hrdaya purva namskaragalu
    Innu hechina vichara tili Kodi

  • @sangameshdarge746
    @sangameshdarge746 Рік тому +1

    ಗುರು ರಾಘವೇಂದ್ರಯ ನಮಃ 🙏♥️

  • @prarthusinchu8662
    @prarthusinchu8662 Місяць тому

    Om Sri guru raghavendra ya namaha

  • @varunnr9865
    @varunnr9865 Рік тому

    Very very thaks full for your raghavendra swamy katha 👃

  • @nagarajsindhe4365
    @nagarajsindhe4365 Рік тому

    ನಿಮ್ಮ ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿಬಂದಿದೆ 🙏🙏🙏

  • @sundreshasundar3333
    @sundreshasundar3333 2 місяці тому

    Om Sri guru raghavendra namaha Rayareaddare

  • @reddyrajitreddyrajit9874
    @reddyrajitreddyrajit9874 2 роки тому +2

    🙏🙏

  • @-fs1hx
    @-fs1hx Рік тому

    Nanu Rayara nija bhaktha nim pravachanada nanthara nanu parama bhakthanade rayara anugraha agide nanage kanasilli bandu ashirvadu madudru. Nanu frequently visiting to Mantralaya nanna nirmala bhakti avarige arpisidamele rayaru matakke karuskondru dayavittu ella kastagaligu rayare parihara nimma bhakti sraddeyindirabeku

  • @prabhuswamyhb7966
    @prabhuswamyhb7966 2 роки тому

    Danyavadagalu Guruji

  • @balappameled9949
    @balappameled9949 2 місяці тому

    ಶ್ರೀ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಾಘವೇಂದ್ರ

  • @shripathip157
    @shripathip157 2 роки тому +2

    🙏 excellent explanation Dr H N Acharyaji Tq.

  • @poornimastanushree8041
    @poornimastanushree8041 2 роки тому +1

    🙏🙏🙏🙏🙏🙏🙏🙏🙏🙏🙏🙏

  • @rahulrahull6300
    @rahulrahull6300 2 роки тому

    Sri Guru Raghavendraya namaha 👃🌹👃🌹👃🌹👃🌹👃🌹

  • @sandeshputhran3104
    @sandeshputhran3104 2 роки тому

    ಓಂ ಶ್ರೀ ರಾಘವೇಂದ್ರಾಯ ನಮಃ 🙏 ಗುರುವೇ ಶರಣಂ 🙏

  • @anjanishubha6609
    @anjanishubha6609 2 роки тому +1

    Sree raghavendraya namaha, hare srinivas 😭🙏🙏🙏🙏🙏

  • @sujathaputtappa5767
    @sujathaputtappa5767 2 роки тому

    🙏 🙏 🙏 🙏 🙏 🙏

  • @pammukumm8378
    @pammukumm8378 2 роки тому

    Tumbu Hrudayada Danyavadagalu Gurygale Rayru bagge yestu heludru kammi ne , adre neevu helodanna kelokke navu yestu punya madidivi namge edunna ododkondu nave arta madkoladu astu arta garbithavagi artagalla , neevu Tumba chanagi helthira Rayara bagge meevu heluva vicharagalu kelalu nanage tumba santosha nanu kayutha ertini Gurugale 🙏 Heggade studio thank you very much sir Rayru bagge innu hecchu kelsa madi sir nimge Rayru anugraha sada erli holled agli 🙏

  • @sharanayyasharanayya1794
    @sharanayyasharanayya1794 11 місяців тому

    Shree guru swami nanna badata kashta nivarane madu nanna kelasa kodasu swami 😢 ninnu enu ediya anta nannge egagale manavarike yagide tande kapadu swami

  • @rajeshwaria9730
    @rajeshwaria9730 Рік тому

    Rayaru is great

  • @acchhuuuuuu1997
    @acchhuuuuuu1997 10 місяців тому

    Rayare naniga mouni aste tande explain madakku agadu guruvariya🎉🎉🎉🎉🎉🎉🎉🎉🎉🎉🎉🎉🎉namha

  • @poojac9356
    @poojac9356 Рік тому

    Raghavendra svami avara magana bagge heli

  • @sowmyam1605
    @sowmyam1605 2 роки тому

    Nimma karune nammelara mele erali guruve🙏🙏🙏

  • @pushpak8355
    @pushpak8355 Рік тому

    🙏🙏🙏🙏🙏🙏

  • @chandannayak6196
    @chandannayak6196 Рік тому

    🌸🙏🏻🌸

  • @vireshbillur1465
    @vireshbillur1465 2 роки тому

    My real God nan RAYARU

  • @naveensuvarna9989
    @naveensuvarna9989 Рік тому

    🙏🙏🔱🙏🙏

  • @vinodpatil1646
    @vinodpatil1646 2 роки тому

    Appaji ♥️♥️

  • @shruthi8993
    @shruthi8993 10 місяців тому

    Nanna kasta parigarisi raayarae 🍃🙅🙏

  • @bhagyalakshmim9862
    @bhagyalakshmim9862 2 роки тому

    ಓಂ ಶ್ರೀ ರಾಘವೇಂದ್ರಾಯ ನಮಃ ರಾಘವೇಂದ್ರ ನನ್ನ ಮಹೇಶ ಮಗ ಸೊಸೆ ಪವಿತ್ರ ಮೊಮ್ಮಗಳು ಚಂದನ ನಮ್ಮೆಲ್ಲರ ನ ಆಶೀರ್ವದಿಸು ತಂದೆ

    • @rakshithgowda6983
      @rakshithgowda6983 Рік тому

      ನಿಮ್ಮಂತ ಅತ್ತೆ ಪಡೆದ ಸೊಸೆಯೇ ಭಾಗ್ಯವಂತೆ

  • @amulyam6959
    @amulyam6959 2 роки тому

    🙏🏻🙏🏻🙏🏻🙏🏻🙏🏻🌷🌷🌷🌷🌷🌷🌷

  • @nagavenik8407
    @nagavenik8407 2 роки тому

    ಗುರು ರಾಘವೇಂದ್ರ 🙏🙏🙏🙏🙏

  • @lakshmiug1110
    @lakshmiug1110 2 роки тому

    🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 🌺 🌷 🌼 🌸 🌹 🥀 💮 🍀 🌻 🥥 🍌 🥭 🍎 🍏 🍇 🍍 🍉 🍊 🍈 🥝 🌰

  • @user-vd5fv1xf8c
    @user-vd5fv1xf8c 2 роки тому

    ❣️❣️❣️❤❤🙏🙏🙏🙏

  • @sritulasibangalore
    @sritulasibangalore 2 роки тому

    ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ "ಆರಾಧನೆ"ಯ ಪರ್ವಕಾಲ.
    ಕಲಿಯುಗದ ಕಾಮಧೇನುವಿನಂತಿರುವ ರಾಯರು 351 ವರ್ಷಗಳ ಹಿಂದೆ ಸಶರೀರರಾಗಿ(ಜೀವಂತ) ಬೃಂದಾವನ ಪ್ರವೇಶ ಮಾಡುತ್ತಾರೆ.
    ಅಂದಿನಿಂದಲೂ ರಾಯರ ಆರಾಧನೆ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಲೇ ಇದೆ. ಈ ವರ್ಷವಂತೂ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ
    ಶ್ರೀಪಾದರು ಅತಿ ಮುತುವರ್ಜಿ ವಹಿಸಿ ಅತ್ಯಂತ ವೈಭವದಿಂದ ಆರಾಧನೆ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ.

    • @manjularaj2940
      @manjularaj2940 2 роки тому

      Swami sree Guru Rayarey Naannanu Eee kaastadheendha Paaru Maadeei

  • @GRSteelfabrication051
    @GRSteelfabrication051 Рік тому

    Nane fast exampale

  • @arunnayakanayaka8827
    @arunnayakanayaka8827 Рік тому +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏💐💐💐

  • @kumarsunaik9725
    @kumarsunaik9725 11 днів тому

    Om shri raghavendray namaha

  • @godisgrate2295
    @godisgrate2295 Рік тому

    ಶ್ರೀ ಗುರು ಸಾರ್ವಭೌಮ ನಮೋ ನಮಹ

  • @chethana6136
    @chethana6136 Рік тому

    Om Shri ragavendraya namaha 🙏🙇🌸

  • @laxmanshresti5822
    @laxmanshresti5822 2 роки тому

    🙏🙏

  • @chaitra.s.n8537
    @chaitra.s.n8537 2 роки тому

    ಶ್ರೀ ಪರಿಮಳಾಚಾರ್ಯ ನಮಃ🙏🙏🙏

  • @kalakala1493
    @kalakala1493 Рік тому

    🙏🙏🙏🙏🙏🙏

  • @sathyaabharadwaj199
    @sathyaabharadwaj199 2 роки тому +1

    🙏🙏🙏🙏🙏🙏🙏🙏🙏

  • @basavalingalinga8425
    @basavalingalinga8425 2 роки тому

    🙏🙏🙏🙏🙏🙏🙏🥰💖

  • @avrainalion8709
    @avrainalion8709 2 роки тому +3

    Om shree Raghavendraya Namaha

  • @pavithrar5422
    @pavithrar5422 2 роки тому +4

    Om Sri raghavendra Namaha 🙏🙏🙏🙏🙏🙏🙏

  • @renukadevikc2417
    @renukadevikc2417 2 роки тому +4

    Om Shree Guru Raghavendraya namaha

  • @padmasutar2776
    @padmasutar2776 2 роки тому +3

    Om Shree guru raghavendray namah

  • @tulasagotaghindi6435
    @tulasagotaghindi6435 2 роки тому +3

    Shri guru Raghvendray namaha 🙏🙏

  • @RaghuML-rp5wc
    @RaghuML-rp5wc 4 місяці тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🙏

  • @AllINONE-ty2yv
    @AllINONE-ty2yv Рік тому

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏

  • @lathkuwait9213
    @lathkuwait9213 Рік тому

    🕉️Sri guru Raghavendraya namahaa 🙏🙏🙏🙏🙏🙏🙏🙏🙏🙏🙏

  • @NagarajaKv-ws1wq
    @NagarajaKv-ws1wq 10 днів тому

    Om sri guru ragavendraya namaha

  • @ravitth2512
    @ravitth2512 11 місяців тому

    Om sree Ragavendraya namha🙏🙏🙏🙏🙏🙏🙏🙏

  • @Devalayaparichayaandhistory

    Om guru raghavendraray namah

  • @sangeethak8834
    @sangeethak8834 Рік тому +1

    Om shree Guru Raghavendraya Namaha. 🙏

  • @ramakrishnata6331
    @ramakrishnata6331 2 роки тому +1

    Sri Raghavendraya namaha 🙏🙏🙏🙏🙏

  • @rashmichitra8166
    @rashmichitra8166 2 роки тому

    ಓಂ ಶ್ರೀ ರಾಘವೇಂದ್ರಾಯ ನಮಃ.🌺🌺🙇🙇🙇🙇🙇🌺🌺

  • @ParvathiVenur
    @ParvathiVenur 2 місяці тому

    🙏🙏🙏

  • @MahanteshPatil-xn3xs
    @MahanteshPatil-xn3xs 6 місяців тому

    🙏🙏🙏🙏

  • @jayakumar7479
    @jayakumar7479 2 роки тому

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏

  • @rameshraj5824
    @rameshraj5824 2 роки тому

    ಶ್ರೀ ಗುರು ರಾಘವೇಂದ್ರಾಯ ನಮಃ 🙏

  • @harishshetty4562
    @harishshetty4562 Рік тому

    🙏🙏🙏🙏

  • @sheshadrimoka1273
    @sheshadrimoka1273 2 роки тому

    🙏🙏🙏🙏

  • @GVV1432
    @GVV1432 2 роки тому

    🙏🙏🙏🙏

  • @anjaneyaerammanavar5814
    @anjaneyaerammanavar5814 2 роки тому

    ಶ್ರೀ ರಾಘವೇಂದ್ರಾಯ ನಮಃ 🌹🙏

  • @shashibangalore8748
    @shashibangalore8748 Рік тому

    🙏🙏🙏

  • @vkingvk9039
    @vkingvk9039 2 роки тому

    🙏🙏🙏

  • @vkingvk9039
    @vkingvk9039 2 роки тому

    🙏🙏🙏

  • @vkingvk9039
    @vkingvk9039 2 роки тому

    🙏🙏🙏

  • @vijaysk6131
    @vijaysk6131 2 роки тому

    🙏🙏🙏

  • @shridharnadig463
    @shridharnadig463 5 місяців тому

    🙏🙏🙏🙏🙏🙏🙏🙏

  • @girishlakshmipura3265
    @girishlakshmipura3265 2 роки тому

    Om raghavendraya guru

  • @kalpanals2819
    @kalpanals2819 2 роки тому

    Om shree guru raghavendray namaha

  • @shalinib7370
    @shalinib7370 2 роки тому

    Om sri Raghavendraya Namaha