ವಿಷ್ಣುವರ್ಧನ್ ಫ್ಯಾನ್ಸ್ ಸ್ಥಿತಿ ನೋಡಿ ಬೇಜಾರಾಗ್ತಾ ಇತ್ತು |Ravi Kumar |Srinivasa Theatre |Filmibeat Kannada

Поділитися
Вставка
  • Опубліковано 25 сер 2021
  • #SrinivasaTheatre #RaviKumar
    ಬೆಂಗಳೂರಿನ ಚಿತ್ರಮಂದಿರಗಳ ಕತೆಯನ್ನು 'ನಾನು, ನನ್ನ ಥಿಯೇಟರ್' ಸರಣಿ ರೂಪದಲ್ಲಿ ಜನರ ಮುಂದಿಡಲಿದೆ ' ಫಿಲ್ಮೀಬೀಟ್ ಕನ್ನಡ'. ಚಿತ್ರಮಂದಿರದ ಸ್ಥಾಪನೆ, ಬೆಳೆದು ಬಂದ ಹಾದಿ, ನೋಡಿದ ಸುವರ್ಣಯುಗ, ಹಿರಿಯ ನಟರೊಂದಿಗೆ ಚಿತ್ರಮಂದಿರಕ್ಕೆ ಇರುವ ನಂಟು, ಈಗ ಎದುರಿಸುತ್ತಿರುವ ಸಮಸ್ಯೆಗಳು ಹೀಗೆ ಇನ್ನೂ ಹಲವು ವಿಷಯಗಳು ವಿಡಿಯೋ ರೂಪದಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು, ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ 'ಶ್ರೀನಿವಾಸ' ಚಿತ್ರಮಂದಿರದ ವ್ಯವಸ್ಥಾಪಕರಾದ ರವಿಕುಮಾರ್ ತಮ್ಮ ಚಿತ್ರಮಂದಿರದ ಇತಿಹಾಸವನ್ನು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ
    Nanu Nanna Theater video series about theaters in Bengaluru. Theaters owners will share stories behind their theaters, in this episode Srinivasa Theatre manager Ravi Kumar explained history of the theatre
    Catch us on:
    -Facebook: / kannadafilmibeat
    -Twitter : / filmibeatka
    -GPlus: plus.google.com/1093587336171...
    Dailymotion:www.dailymotion.com/filmibeatk...
    For More latest videos:- kannada.filmibeat.com/videos/
  • Розваги

КОМЕНТАРІ • 35

  • @Vk-bn4wb
    @Vk-bn4wb 2 роки тому +9

    ನಿಮ್ ಚಿತ್ರಮಂದಿರ ಸೂಪರ್..... ಪರದೆ ಪಕ್ಕ ಹಾಕಿರೋ ಅಣ್ಣಾವ್ರ ಮತ್ತು ವಿಷ್ಣು ಸರ್ ಫೋಟೋ, ನಿಮ್ಮ ಚಿತ್ರಮಂದಿರಕ್ಕೆ ಭೂಷಣ..... ❤️❤️❤️❤️

  • @mudasirpasha1803
    @mudasirpasha1803 2 роки тому +6

    Sir. Nija Theatre. Super... One. Of the best theatre....

  • @SampathKumarGPKumar
    @SampathKumarGPKumar 2 роки тому +1

    ಒಳ್ಳೆಯ ಸಂದೇಶ .👌

  • @keshavavishnudhadha116
    @keshavavishnudhadha116 2 роки тому +2

    Jai vishnu dada

  • @srinivasramu878
    @srinivasramu878 2 роки тому

    ನಾವು ನೋಡಿರೋ ಚಿತ್ರಮಂದಿರದಲ್ಲಿ....ಉಮಾ.... ನವರಂಗ್.. ಪ್ರಸ್ನನ... ವೆಂಕಟೇಶ್ವರ... ಕಾಮಕ್ಯ.. ಶ್ರೀನಿವಾಸ.. ಮತ್ತು ರಾಬಿನ್ ಅಚ್ಚುಮೆಚ್ಚು.😍😍

  • @ShimogaVikas
    @ShimogaVikas 2 роки тому +3

    Still I madly love single screen than multiplex

  • @hanamantkillkether8980
    @hanamantkillkether8980 2 роки тому

    Super sir 🔥🙏

  • @pandurangareddy1194
    @pandurangareddy1194 2 роки тому

    Sir super massage

  • @nanunanu8634
    @nanunanu8634 2 роки тому +1

    Super

  • @manjujourneyvlogs7858
    @manjujourneyvlogs7858 2 роки тому

    Superb sir

  • @mahi-zq1cu
    @mahi-zq1cu 2 роки тому +1

    D hapiness really a film lover is none other Dan only single screen...

  • @muthuraj2519
    @muthuraj2519 2 роки тому

    Super sir

  • @abhigowda6269
    @abhigowda6269 2 роки тому +3

    Lo anna tag line change mado vishnu sir fans sthithi antha hakbeda

  • @narasimhamurthy5832
    @narasimhamurthy5832 2 роки тому

    Super.sir

  • @rojagnaik2631
    @rojagnaik2631 2 роки тому

    Yes sir

  • @globetrotter276
    @globetrotter276 2 роки тому +2

    Jai D Boss

  • @pmanjnathmanju300
    @pmanjnathmanju300 2 роки тому

    Super theatre 🙏🙏

  • @karnatakainindia5680
    @karnatakainindia5680 2 роки тому

    Ok Sir

  • @King-bv8dl
    @King-bv8dl 2 роки тому +1

    Brother manasa theater konanakunte owner du interview maadi 🙏

  • @deepakbn5800
    @deepakbn5800 2 роки тому

    OTT has to get stop or Film must be sold after 6 months for OTP.

  • @rangaswamy8565
    @rangaswamy8565 2 роки тому

    Best theater

  • @mahadevac6935
    @mahadevac6935 2 роки тому

    Srinivasa theatre ellide

  • @DoReLohi1355
    @DoReLohi1355 2 роки тому

    Guruuu
    Title na change madi
    Dada fans bagge haki yavde gimik beda
    Bari dada name edre saku navv avr fans haa episode node nodthivi

  • @manojkumarnr5459
    @manojkumarnr5459 2 роки тому

    D boss

  • @valva1620
    @valva1620 2 роки тому

    ವರ್ಷಕ್ಕೆ 2 picture ದೂರದ ಮಾತು...ವರ್ಷಕ್ಕೆ ಒಂದುನು ಬರ್ತಾ ಇಲ್ಲ😄ದೊಡ್ಡ ಸ್ಟಾರ್ ಗಳದ್ದು

  • @myaatru742
    @myaatru742 2 роки тому

    ಓ ಟಿ ಟಿ ಬಂದಮೇಲೆ ಕಂಟೆಂಟ್ ಸಿನಿಮಾ ಬರೋದ್ ಧಮ್ ತಾಕತ್ ಇರೊ ಸಬ್ಜೆಕ್ಟ್ ಗೆಲ್ಲುತ್ತೆ ಇಲ್ಲದೆ ಇರೊ ಸಿನಿಮಾ ಪ್ಲಾಪ್ ಹೀರೊ ಪ್ಲಾಪ್... ಜನರಿಗ್ ಬೇಕಿರೊದ್ ಎಂಟರ್ಟೈನ್ಮೆಂಟ್ ಥಿಯೇಟರ್ ಬಂದ್ ಸಿನಿಮಾ ನೋಡಬೇಕು ಅನ್ನೊ ಭ್ರಮೆ ಬಿಡಿ...

  • @AB-jf8pr
    @AB-jf8pr 2 роки тому +1

    Sayali bedanna ninge yn kasta beedi ge baradu navvuu galu awarala

  • @RoadStory707
    @RoadStory707 2 роки тому +2

    ಬೆಂಗಳೂರಿನ ಬಿಟಿಎಂ ಲೇಔಟ್ ಪಕ್ಕದ
    ತಾವರೆಕೆರೆಯ
    ಲಕ್ಷೀ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ
    ನಿಮ್ಮ ಸಂದರ್ಶನ ಮಾಡಿ....

  • @manjugowda6160
    @manjugowda6160 2 роки тому +3

    OLA TARA MADTARE OTT

  • @g.s.subramanya
    @g.s.subramanya 2 роки тому

    Kelavu Herogalige Durahankaara hecchagide. Beedi paalagli bidi.
    Hale herogale nijavaada HEEROGALU

  • @anilprasanna
    @anilprasanna 2 роки тому

    hero worship madodu waste. yava hero nu bandu nam hotte tumbsalla.. content chenagidre matra jana nodtare..sumne laangu machu movies madodna nilsi.