ಪ್ರಧಾನಿ ಮೋದಿಯವರ 'ದ್ವಾರಕಾ ದರ್ಶನʼದ ಅಸಲಿಯತ್ತೇನು ಗೊತ್ತೇ? ಇಲ್ಲಿದೆ ವಿವರ

Поділитися
Вставка
  • Опубліковано 5 лют 2025
  • ಫೆ. 25ರಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಸಮುದ್ರದಾಳದಲ್ಲಿ ಸಾಹಸವೊಂದನ್ನು ಮಾಡಿ ಸುದ್ದಿಯಾಗಿದ್ದಾರೆ. ಸಮುದ್ರದಲ್ಲಿ ಮುಳುಗಿರುವ ಕಪೋಲ ಕಲ್ಪಿತ ದ್ವಾರಕಾನಗರಕ್ಕೆ ತೆರಳಿ ಶ್ರೀಕೃಷ್ಣನಿಗೆ ನವಿಲುಗರಿ ಅರ್ಪಿಸಿದ್ದಾರೆ. ಆದರೆ ಇದೇ ದ್ವಾರಕಾ ಸಮುದ್ರಿಯ ಪುರಾತತ್ವ ಸಂಶೋಧನೆಯಲ್ಲಿ ತೊಡಗಿದ್ದ ಕರ್ನಾಟಕದವರೇ ಆಗ Gudigar puttaswamy ಅವರು ಶ್ರೀಕೃಷ್ಣನಿಗೆ ಸಂಬಂಧಿಸಿದ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ವಿವರ ಈ ವಿಡಿಯೋದಲ್ಲಿದೆ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedina.com #eedinanews #eedinalive #karnatakanews #kannnadanews #Gadigar puttaswamy #Dwaraka #krishna #NarendraModi #ByetDwaraka #Ayodya #Hastinapura #Gujarath #SRRao #archaeologicalsurveyofindia #ಗಡಿಗಾರ್‌ಪುಟ್ಟಸ್ವಾಮಿ #ದ್ವಾರಕಾ #ಪುರಾತತ್ವಸಂಶೋಧನೆ #ಬೇಟ್‌ದ್ವಾರಕ #ಅಯೋಧ್ಯೆ #ಹಸ್ತಿನಾಪುರ #ಎಸ್‌ಆರ್‌ರಾವ್‌

КОМЕНТАРІ • 646

  • @basavarajh1860
    @basavarajh1860 11 місяців тому +170

    ಮೇಡಂ ನೀವು ಸತ್ಯವನ್ನೇ ‌ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐💐💐

  • @padmajabhandary6477
    @padmajabhandary6477 11 місяців тому +75

    ಒಂದು ಒಳ್ಳೆಯ ಮಾಹಿತಿ, ಧನ್ಯವಾದಗಳು

  • @andanappaandanappa8950
    @andanappaandanappa8950 11 місяців тому +292

    ಆಸ್ಕರ್ ಪ್ರಶಸ್ತಿ ನೀಡಿ ಕೈ ಮುಗಿದು ಕಳುಹಿಸಿಬಿಡಿ, ಸಾಕಾಗಿದೆ ನಾಟಕಗಳನ್ನು ನೋಡಿ 😂

  • @arunnaik753
    @arunnaik753 11 місяців тому +149

    ಈ ಮೂಢರ ನಡುವೆ ಚಿಂತಕರಿಗೆ ಬೆಲೆ ಇಲ್ಲಾ. ಎಲ್ಲಾ ಅಂಧಭಕ್ತರ ಕಾರುಬಾರು

    • @naaneeruvudeninngaagi3546
      @naaneeruvudeninngaagi3546 11 місяців тому

      andha bhaktharu avnige pooje maadalu saalinalii nilluthare avaramman ntha soole makkalu iruva tanaka bharathambe hege swthtantralaaguthale indu avalu tale inda paadadavaregu ee chandala modiya sarapaligalida bandhiyaagiddale devare paarumaadu

  • @GangachulicheppaBelavani-kn8co
    @GangachulicheppaBelavani-kn8co 11 місяців тому +126

    ಸುಳ್ಳೆಗಳಿಂದ ಮೋದಿ ಸಮುದ್ರ ದಲ್ಲಿ ಮುಳಿಗಿ ಸಮುದ್ರದಲ್ಲಿ ನೀರಿನಲ್ಲಿ ಮುಳಿಗಿದ ಮನೆ ಮಟ್ಟ ಇರಲು ಹೇಗೆ ಸಾಧ್ಯ ಮೋದಿ ಜನರನ್ನು ಎಷ್ಟ್ಟು ಜನರನ್ನ ಮೂರ್ಖರನಾಗಿ ಮಾಡುತ್ತಾರೆ ಪಿಎಂ ಮೋದಿ
    ಒಬ್ಬನೇ ಶಾನೆ ಅನುಕೊಂಡಿದಾನೆ ಮೋದಿ ತಾನು ಮೂರ್ಖ ಇರು ವಗ
    ಜನ ಮೂರ್ಖರಲ್ಲ ಮೋದಿ

    • @LatheefFancy
      @LatheefFancy 11 місяців тому

      modi knows peoples stupid

    • @vrkrishnappa6258
      @vrkrishnappa6258 11 місяців тому +1

      RSS party leaders only khan party leaders only house sump only swimming

    • @RajuGowda-qy9wk
      @RajuGowda-qy9wk 9 місяців тому

      ಈಗಲೂ ಶೇಕಡಾ 50 ರಷ್ಟು ಕುರಿಗಳು ಇದ್ದರೆ, ಅವರ ಭ್ರಮೆಯಲ್ಲಿ ನೋಡೋಣ ಚುನಾವಣೆ ಫಲಿತಾಂಶ ಬರಲಿ.

  • @keshavagowdabr7270
    @keshavagowdabr7270 11 місяців тому +113

    ಅಂಧ ಭಕ್ತರ ಪರಮ ಪ್ರಿಯ ಮೋದಿ ಓಡಾಡಿಕೊಂಡು ಮೂತ್ರ ಮಾಡಿದರೂ ಭಕ್ತರಿಗೆ ಅದು ಮಹಾ ಸಾಧನೆ😂😂

    • @snehahgowda9011
      @snehahgowda9011 11 місяців тому +7

      Avara andhate...... andhabhaktara sath...inda desha adhogatige hogadidre saku..

    • @dhanyakharajola5671
      @dhanyakharajola5671 11 місяців тому +1

      ಸಮುದ್ರ ದಲ್ಲೀ ಮೂತ್ರ ಮಾಡಿ ಎ ಬಂದಿರೋದು

    • @ammiskitchen1780
      @ammiskitchen1780 11 місяців тому +1

      😂😂😂😂😂

    • @commonman8204
      @commonman8204 9 місяців тому +2

      ಅದುವೇ ಪರಮ ಪ್ರಸಾದ😂😂 ಭಕ್ತರಿಗೆ

  • @chaluvakrishna2587
    @chaluvakrishna2587 11 місяців тому +169

    ಇಂತಹ ನಾಟಕ ಕಾರ ಪ್ರಧಾನಿ ಯನ್ನು ನಮ್ಮ ದೇಶ ಇದುವರೆಗೂ ಕಂಡಿರಲಿಲ್ಲ

  • @basavarajh1860
    @basavarajh1860 11 місяців тому +131

    ದೇಶದ ಪ್ರಧಾನಿ ಓದು ಬರಹ ಬಲ್ಲವರು ಆಗಿರಬೇಕು ಇಲ್ಲ ಅಂದ್ರೆ ದೇಶ ಬರ್ಬಾದ್ ಆಗುತ್ತದೆ 🤣🤣😭😭🤣😭🤣

    • @shivanna126
      @shivanna126 11 місяців тому +1

      ಪಾಕಿಸ್ತಾನ ಅಲ್ವೇನ್ಲಾ ಮೈಗಳ್ಳ ಥೂ 🔥🤣

    • @harishshetty8604
      @harishshetty8604 11 місяців тому

      Pakistanakke hogu ...Alli 50 paisege akki sigutte😂😂

    • @bharatichitrakar4158
      @bharatichitrakar4158 11 місяців тому +1

      70 years ninda barbad agirodanna nodiddivi sahasikondiddivi....iga yen problem?

    • @arifpasha7897
      @arifpasha7897 11 місяців тому +2

      ​@@shivanna126nim awwan kemp tullige nan tunne yarla sulemagne nin shatnayaka sawarker tunne nim awwan karetullige biddag hittiro sulemaga ninu

    • @arifpasha7897
      @arifpasha7897 11 місяців тому

      ​@@bharatichitrakar4158yen nim awwan tul barbad ega 10 warushadalli barbad agirodu sulemagne b s n l ge paint mado duddigu babara andre iwanamman tullin alwike

  • @Roshni_Rosario
    @Roshni_Rosario 11 місяців тому +187

    ಇವರನ್ನು ಅಲ್ಲಿಯೇ ಪ್ರಧಾನಿ ಮಾಡಿ ಸಮುದ್ರದೊಳಗೆ ಇರಿಸುವುದು ಒಳಿತು

  • @lokeshnaik9978
    @lokeshnaik9978 11 місяців тому +167

    ಮೌಢ್ಯತೆ ನಮ್ಮನ್ನು ಆಳುಲು ಬಿಡಬಾರದು.

  • @ManappaLamani-ew1zd
    @ManappaLamani-ew1zd 8 місяців тому +5

    ಸತ್ಯವನ್ನು ಸತ್ಯವಾಗಿ ಹೇಳಿರುವುದಕ್ಕೆ ಧನ್ಯವಾದಗಳು.😊

  • @pradeepkumarnarayanappashi4980
    @pradeepkumarnarayanappashi4980 11 місяців тому +93

    BJP RAM, KRISHNA, ಪಾಕಿಸ್ತಾನದ ವಿಷಯದ ಬಗ್ಗೆ ಮಾತ್ರ ಕೇಂದ್ರೀಕರಿಸುತ್ತಿವೆ. ಅವರು ನಮ್ಮ ಜಿಎಸ್‌ಟಿ ಪಾಲು, ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿಲ್ಲವೇ?

    • @adithyalokesh4209
      @adithyalokesh4209 11 місяців тому +2

      Ellapa.adu madala makeniru shekarane fesility Adela idia barala ganga yamuna niru jarnatada hosi dudu aste😂😂😂

  • @sridharn1076
    @sridharn1076 11 місяців тому +55

    ಇಂಥಹ ಕಾಲದಲ್ಲಿ ಸಹ ಅದೂ ವಿಜ್ಞಾನ ಯುಗದಲ್ಲಿ ನಂಬುವ ಜನ ಇನ್ನೂ ಕೆಲವೇ ದಿನಗಳಲ್ಲಿ ಅವರೇ ದೇವರು ಎನ್ನುತ್ತಾರೆ.

    • @thenaikvp6602
      @thenaikvp6602 11 місяців тому +2

      BJP GALIGE 2014 RINDA IVNE DEVARU. IVNE SARVASWA.

  • @chandpasha786
    @chandpasha786 11 місяців тому +77

    Drama Modi company

  • @mukundrao64
    @mukundrao64 11 місяців тому +85

    Sir, ಇನ್ನೂ ಇದೆ ಸಾರ್. ಇವರಿಗೆ ಮಾನ, ಮರಿಯಾದೆ ಎಂಬುದು ಇಲ್ಲ. ಜನ ದಡ್ಡರಲ್ಲ ಒಂದು ಕೊನೆ ಅಂತ ಇರುತ್ತೆ.ಅದು ಈಗ ಬಂದಿದೆ.🎉😂

  • @muhammedanwar5134
    @muhammedanwar5134 11 місяців тому +43

    ಅಯ್ಯೋ ನಮ್ಮ ದೇಶದ ಅವಸ್ಥೆಯೇ 😂

  • @natarajgowdamandya9177
    @natarajgowdamandya9177 11 місяців тому +39

    ನಂಬಿದರೆ ಚೂಂಬೇ ಗತಿ

  • @hemam8769
    @hemam8769 11 місяців тому +51

    ಅಂದ ಭಕ್ತರಿಗೆ forward ಮಾಡಿ. ಅವನಿಗೆ ಜೈಕಾರ ಹಾಕ್ಲಿ...

  • @sathishbn3354
    @sathishbn3354 11 місяців тому +145

    ಇವನೇನು ಪ್ರಧಾನಿಯೋ ಅಥವಾ ಪೂಜರಿಯೋ

  • @honestsouthindian1748
    @honestsouthindian1748 11 місяців тому +68

    Drama artist modi

  • @munna800
    @munna800 11 місяців тому +8

    ರಾಮಮಂದಿರ ಆಯಿತಲ್ಲ ಬ್ಲೂ ಬಾಯ್ಸ್ ತುಂಬಾ ಹೆಮ್ಮೆ ನಂಗೂ ಹೆಮ್ಮೆ ನಮ್ಮ ರಾಮನಿಗೆ ಆಯೋದ್ಯೆ ಇಂದ ಒಂದು 40 ಕೀ ಮಿ ದೂರದಲ್ಲಿ ಆದ್ರೂ ಮಂದಿರ ಆಯಿತು ಅದಕ್ಕಾಗಿ ಹೋರಾಡಿದ ಎಲ್ಲರಿಗೂ ಧನ್ಯವಾದ
    ಹಾಗೆ ಬೂಮಿ ಮೇಲೆ ರಾಮನ ಜಾಗಕ್ಕೆ ಹೋರಾಟ ಮಾಡಿದ್ದೀರಿ
    ಈಗ ದ್ವಾರಕಕ್ಕೆ ನೀರಿನ ಆದಿಯಲ್ಲಿ ಇರುವುದರಿಂದ ನೀವೆಲ್ಲರೂ ಮುಳುಗಿ ಹೋರಾಟ ಮಾಡಿ ದ್ವಾರಕಾ ನಮ್ಮದು ಅದು ನಮಗೆ ಸೇರಬೇಕು ಇವತ್ತಿನಿದಲೆ ಮುಳುಗಿ plz ದ್ವಾರಕಾ ನಮ್ಮದು ಆಗುವವರೆಗೂ ನೀವು ಮೇಲೆ ಬರಬೇಡಿ ಹರೆ ರಾಮ ಹರೆ ಕೃಷ್ಣ
    ಮೋದಿಗೆ ಜೈ L ಆಗಲಿ
    ಗುಜರಾತಿ ಗುಲಾಮರು ಎಲ್ಲರೂ ಹೋರಾಟ ಮಾಡಲಿ ನೀರಿನ ಅಡಿಯಲ್ಲಿ

  • @beewbethel5221
    @beewbethel5221 11 місяців тому +10

    ಸತ್ಯದ ವಿಷಯಗಳನ್ನು ತಿಳಿಸಿ ಹೇಳುತ್ತಿರುವ ನಿಮಗೆ ಧನ್ಯವಾದ

  • @SarveshSarveshyc
    @SarveshSarveshyc 11 місяців тому +42

    ಅಲ್ಲಿಯೇ ಇದ್ದಿದ್ದರೆ ಈ ದೇಶಕ್ಕೆ ಒಳ್ಳೆಯದಾಗುತಿ ತ್ತು.

  • @shobhakolloori8387
    @shobhakolloori8387 10 місяців тому +8

    ತುಂಬಾ ಚೆನ್ನಾಗಿ ವಿವರಿಸಿದರಿ ನಾಚಿಕೆ ಇಲ್ಲದ ಮೋದಿ

  • @ganeshbhat9072
    @ganeshbhat9072 9 місяців тому +2

    ತುಂಬಾ ಚನ್ನಾಗಿ ಸತ್ಯ ಹೇಳ್ತ ಇದ್ದೀರಾ ಥ್ಯಾಂಕ್ಸ್ ಆದ್ರೆ ಎಲ್ಲವರ ಸತ್ಯ ಹೇಳಬೇಕಲ್ವಾ ಅದೇನ್ ಒಬ್ಬರನ್ನು ಟಾರ್ಗೆಟ್ ಮಾಡ್ತಾ ಇದ್ದೀರಾ

  • @mahadevaaradhya8505
    @mahadevaaradhya8505 10 місяців тому +3

    ಬಹಳ ಚನ್ನಾಗಿ ನಾಟಕ ಆಡಿ ಅಂಧಭಕ್ತ ರನ್ನುನಂಬಿಸಿಮೋಸಮಾಡುತ್ತಿದ್ದಾನೆ.

  • @AM-rb1tj
    @AM-rb1tj 11 місяців тому +9

    ಚುನಾವಣೆ ಬಂತಲ್ಲ, ಇನ್ಮೇಲೆ ಇಂತ ತುಂಬಾ ಶಾರ್ಟ್ ಮೂವಿಗಳು ಬರುತ್ತವೆ

  • @murthyr.nmurthy2708
    @murthyr.nmurthy2708 11 місяців тому +22

    ಜೈ ಭೀಮ್.❤❤❤❤

  • @basavarajh1860
    @basavarajh1860 11 місяців тому +30

    Besharm BJP Karidliya election commission, ED, CBI, Court, EVM, Godi media, Paisa, aur bacha kyaa hai kharidne keliye 😂😅🤣😭🤣

  • @PunterTheHunter
    @PunterTheHunter 11 місяців тому +20

    well done ಈ ದಿನ news. keep it up ❤

  • @basavarajh1860
    @basavarajh1860 11 місяців тому +31

    Madam Your speech is real ap ko Mera lakh lakh Pranam 🙏🙏💐💐💐🙏🙏🙏🙏💐

  • @basavarajh1860
    @basavarajh1860 11 місяців тому +42

    ಬಿಜೆಪಿ ಮುರ್ದಾಬಾದ, ಬಿಜೆಪಿ ಜಾತಿವಾದಿ ಪಾರ್ಟಿ, ಬಿಜೆಪಿ ಕುರ್ಷೀ ಕೇಲಿಯೇ ಕುಚ್ ಭೀ ಕರತೆ ಹೈ 😭🤣🤣😭🤣

    • @harishshetty8604
      @harishshetty8604 11 місяців тому

      Khangress paise ke liye kuch bhi kartha he..
      Pakistan ko bhi apna baap maanta he😂😂

    • @bharatichitrakar4158
      @bharatichitrakar4158 11 місяців тому +1

      Jai Modiji jai shriram

  • @haneefmn4902
    @haneefmn4902 11 місяців тому +17

    ಮೀನು ಹಿಡ್ಕೊಂಡು ಬರಬೇಕಾಗಿತ್ತು ಅಲ್ಲಿಂದ

    • @rangaswamyks8287
      @rangaswamyks8287 9 місяців тому

      Avaru meenu thinnalla.. sasyaharigalu... maha prabhugalu..
      prabhugalu

  • @jessynoronha9104
    @jessynoronha9104 11 місяців тому +29

    Educated PM needed for development of the country

  • @creativestuffwithsharan4928
    @creativestuffwithsharan4928 11 місяців тому +13

    ಇಂತಹ ಮೂರ್ಖ ಪ್ರಧಾನಿ ಆಯ್ಕೆ ಮಾಡಿದ ಭಾರತದ ಜನರೇ ಧನ್ಯರು..... ಕೂಡಲೇ ಯಾವುದಾದರೂ ಒಂದು ಪ್ರಶಸ್ತಿ ನೀಡಿ ಬಿಡಿ😂😂😂

  • @gangamagangamar7613
    @gangamagangamar7613 10 місяців тому +4

    ಒಳ್ಳೆಯ ಮಾಹಿತಿ ಮೇಡಂ ❤

  • @GangadharKarkera-gt6pj
    @GangadharKarkera-gt6pj 11 місяців тому +29

    I salute you madum . For trying to disclose secret agenda of PM .🎉🎉🎉🎉🎉🎉🎉🎉

  • @NulkarSongs
    @NulkarSongs 11 місяців тому +3

    ಧನ್ಯವಾದಗಳು ಮೆಡಮ್...

  • @nagappas8859
    @nagappas8859 11 місяців тому +48

    420Pm

    • @bharatichitrakar4158
      @bharatichitrakar4158 11 місяців тому

      Namma deshada PM ge hige heluva nivu namma deshada praje agalu sadyavilla

  • @roopat1433
    @roopat1433 11 місяців тому +7

    ಪ್ರಧಾನಿ ಅಲ್ಲ ಪೂಜಾರಿ

  • @mohamedhaneef5423
    @mohamedhaneef5423 11 місяців тому +11

    Modi fake created Dublicate duaraka nagar temple shame on modi.

    • @rsprasad1767
      @rsprasad1767 11 місяців тому +2

      Next they will show a vidieo where Mr Modi is discussing with Sri Krishna

    • @rangaswamyks8287
      @rangaswamyks8287 9 місяців тому

      may.. be.. no comment.. no coment.. but our people may start singing.. moye moye.. moye moye😅😅😅😅😅😅😅

  • @parashivamurthy5300
    @parashivamurthy5300 11 місяців тому +38

    Modi hosa nataka madi janarannu Manga maduvudu

  • @ashokkumar-yi6pn
    @ashokkumar-yi6pn 11 місяців тому +4

    ಈ ಭವ್ಯವಾದ ವಿಷಯವನ್ನು ಮುಂದಿನ 2029 ಎಲೆಕ್ಷನ್ ಗೆ ತೋರಿಸಿವಂತೆ ಬುಡಿ, ಈ ಸಾರಿ ರಾಮಮಂದಿರ ಪಿಕ್ಚರ್ ಓಡಿಸಿ

  • @basavarajh1860
    @basavarajh1860 11 місяців тому +23

    ಬಿಜೆಪಿ ಬಹುತ ಬಹುತ ಅನಫಢ ರಾಜಾ ಹೈ 😭🤣🤣😭😭😭

  • @ananthkumarl9564
    @ananthkumarl9564 11 місяців тому +15

    Super medam speech

  • @vishwanathshetty7410
    @vishwanathshetty7410 11 місяців тому +10

    ನಮ್ಮ ದೇಶದ ಸಂಸ್ಕೃತಿ, ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೆಮ್ಮೆ ಇದೆ, ಜೈ ಶ್ರೀರಾಮ್ ಜೈ ಭಾರತ್

    • @dhanyakharajola5671
      @dhanyakharajola5671 11 місяців тому +1

      Modi ಯಂತ ಅಜ್ಞಾನಿ pm ಗಿಮಿಕ್ನಲ್ಲೆ kala ಕಾಲ ಕಳೆ ಯು ತಿದ್ದಾನೆ

  • @karunakarapoojary9582
    @karunakarapoojary9582 10 місяців тому +1

    ಮೊದಲಿಗೆ ಪ್ರಧಾನಿಗಳು ಒಂದು ಫೈಬರ್ ಡ್ರಮ್ಮಲ್ಲಿ ನೀರು ತುಂಬಿಸಿ ಅದರಲ್ಲಿ ಒಂದೈದು ನಿಮಿಷ ಮುಳುಗಿ ತೋರಿಸಲಿ😂😂😂

  • @bluelinetth6124
    @bluelinetth6124 11 місяців тому +3

    ಜಗತ್ತು ಕಂಡ ಅತ್ಯುತ್ತಮ ನಟ, ಸಂಶೋಧಕ, ಇವನಿಗೆ ಯಾವ ಪ್ರಶಸ್ತಿ ಕೊಟ್ಟರು ಕಮ್ಮಿನೆ. 😂😂😂😂ಫೇಕು ಬಾಬಾ

  • @AshokpoojaryPoojary
    @AshokpoojaryPoojary 11 місяців тому +10

    Mam 🙏🙏🙏🙏🙏👍❤

  • @johnsonfrank2633
    @johnsonfrank2633 11 місяців тому +14

    Very good educational video. Good presentation

  • @rajannahk6696
    @rajannahk6696 11 місяців тому +15

    Super sir

  • @KingMakerKrish-h7r
    @KingMakerKrish-h7r 11 місяців тому +25

    Yaaru guru eee buddiheena manushyunna pradhani madiddu buddine illa ivrige

    • @thenaikvp6602
      @thenaikvp6602 11 місяців тому +2

      NAAVE SWAMY. AVNU PM AAGIDDU EVM NINDA.IRLI. JANARA DUDDALLI IVANASTU MAJAA UDAAYSIDA INNOBBANANNU THORISI NODONA.

    • @bharatichitrakar4158
      @bharatichitrakar4158 11 місяців тому

      Buddi ninage illa anisatte because majority Jana vote haaki gellisiddu andre nimma artha navella .....kamale kannige yella haladine ...

  • @mallu.ckothnur256
    @mallu.ckothnur256 11 місяців тому +12

    Anda bhakthi toooo ayoagya

  • @dasegowdam.r3471
    @dasegowdam.r3471 11 місяців тому +3

    ಮೇಡಂ ಅದ್ಭುತ ನಿರೂಪಣೆ. ವಿಜ್ಞಾನ ಯುಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನ ಭಾರತವನ್ನು ಏನೆಂದು ತಿಳಿಯಬಹುದು?

  • @shrikantmourya143
    @shrikantmourya143 11 місяців тому +3

    ಆಡು ತಿನ್ನದ ಸೊಪ್ಪಿಲ್ಲ ಮೋದಿ ಹಾಕದ ಸೋಗಿಲ್ಲ😂

  • @shilpirukalachar3218
    @shilpirukalachar3218 11 місяців тому +1

    ಕೋಟಿ ಕೋಟಿ ನಮಸ್ಕಾರಗಳು ಅನಂತ ಧನ್ಯವಾದಗಳು

  • @umeshpoojary8578
    @umeshpoojary8578 11 місяців тому +2

    Jai Madam Jai Putta swami

  • @devarajanaikat1192
    @devarajanaikat1192 11 місяців тому +10

    Good message sir thank

  • @yashodharabembalore9412
    @yashodharabembalore9412 10 місяців тому

    ಓಹೋ ರಾಮಮಂದಿರ ಆಯ್ತು ಈಗ ದ್ವಾರಕಾ ನಗರ ಹೊರತರುವ ಆಶ್ವಾಶಾನೆ very good news ಎಂಥಾ ಮುಟ್ಟಾಳರು ಈ ದೇಶದಲ್ಲಿದ್ದಾರೆ, ಬರೀ ನಾಟಕಗಳನ್ನೇ ನಂಬಿ ಬದುಕುವ ಜನರ ಭಾವನೆಗಳೇ ಈ ಶಾಸನ್ನಬದ್ದ ಭ್ರಷ್ಟಾಚಾರಿಯ ಬಂಡವಾಳ, ಸತ್ಯ ಈ ಜನರಿಗೆ ಅಪತ್ಯ, ಮೇಡಂ ನಿಮ್ಮ ಮಾಹಿತಿ ನಿರೂಪಣೆ ಅದ್ಭುತ, ಪರಿಸ್ಥಿತಿ ಹೇಗಿದೆ ಅಂದ್ರೆ ಒಂದು ವರ್ಗದ ಜನರು ಹೇಳೋ ಸುಳ್ಳು, ಬೆಳಗ್ಗೆ ಎದ್ದರೆ tv ತುಂಬಾ ಭವಿಷ್ಯ ಹೇಳೋರು, ದೇವಸ್ಥಾನಗಳಲ್ಲಿ ಬಾಯಿಗೆ ಬಂದ ಸುಳ್ಳು ಹೇಳೋರು ಜನರಲ್ಲಿ ಮೂಢನಂಬಿಕೆ ಬಿತ್ತೋರೆ ಕಾಣುತ್ತಾರೆ, ವೈಜ್ಞಾನಿಕ ಮನೋಭಾವ ಹೊಂದಿರೋ ಜನರು ಭಯದಿಂದ ಬದುಕುತಿದ್ದಾರೆ. ಕಾರಣ ಬಾಯಿ ಬಿಟ್ರೆ ರಾಜದ್ರೋಹ ಕಾರಣ ನೀಡಿ ಜೈಲಿಗೆ ಹಾಕುತ್ತಾರೆ ಅಂತ. ಇನ್ನು ಬುದ್ಧಿ ಜೀವಿ ಎಂದು ಪರಿಗಣಿಸಲ್ಪಡುವವರು ನಾವು ಯಾಕೆ ಬಾಯಿ ಬಿಡಬೇಕು ಅಂತ ಸುಮ್ಮನಾಗಿದ್ದಾರೆ. ಹೀಗೆ ಮುಂದುವರಿದರೆ ನಮ್ಮ ಭವ್ಯ ಭಾರತ ಹುಚ್ಚ ದೊರೆ ಉತ್ತರ corea ವನ್ನು ಮೀರಿಸಿ no 1 ದೇಶವಾಗುವುದರಲ್ಲಿ ನನಗೆ ಯಾವ ಸಂಶಯವೂ ಉಳಿದಿಲ್ಲ, ಹಾಗಾದ್ರೂ no1 ಆಗುತ್ತಲ್ಲ ಅಂತ ನನಗೆ ಹೆಮ್ಮೆ ಆಗುತ್ತಿದೆ. ಜೈ ಕಂದಾಚಾರ, ಜೈ ಭ್ರಷ್ಟಾಚಾರ ಜೈ ಮೂಡ ಜೋತಿಷ್ಯ.

  • @veerabhadrae9481
    @veerabhadrae9481 11 місяців тому +9

    Askar award kottu bidi pm GE drama

  • @RohiniVijayar
    @RohiniVijayar 10 місяців тому +1

    ಇದು ಗಾಳಿ ಗೋಪುರ ಅಲ್ಲಾ ಯಾವನದ್ದೂನ್ನೂ ಯಾವನೋ ಓಡೆದು ಕಟ್ಟಿದ್ದು ಅಲ್ಲಾ ಹಿಂದೂ ಸನಾತನ ಧರ್ಮದ್ದು ತೇಲಿ ಬರೋಕೆ ಯಾವನೂ ಒಡೆದ ತಲೆ ಅಲ್ಲಾ ರಾಮಾ ಸೇತುವೆ ಶ್ರೀಲಂಕಾದಲ್ಲಿ ನಿನ್ನ ಬುಡಕ್ಕೆ ಬಂತಾ ತೇಲಿ ಎಂಥೆಂಥಾ ಮೇಧಾವಿಗಳು ಇರುವ ದೇಶದಲ್ಲಿ ಇವು ಯಾವು
    ಕಲ ಬೆರಕೆ ಕುನ್ನಿಗಳು ತೂಲಗಿ ದೇಶ ಬಿಟ್ಟು ಸನಾತನ ಧರ್ಮದ ದೇಶದಲ್ಲಿ ನಿಮಗೇನು ಕೆಲಸ ಬೋಗಳೆಗಳು ಕೆಲಸ ಮಾಡಿ ಜೀವನ ಮಾಡ ಬಹುದು ದೇಶ ದ್ರೋಹಿ ಆಗಿ ಯಾವನೋ ಕೂಡುವ ಎಂಜಲು ಕಾಸಿಗೆ ಥೂ

  • @parashuramb9332
    @parashuramb9332 11 місяців тому +3

    BJP ನಾಟಕ ಮಹಾ ಮಂಡಳಿ

  • @basavarajh1860
    @basavarajh1860 11 місяців тому +16

    BJP bahut bahut unpad Raja hai 😂😅🤣😭🤣😭

  • @chandrappamchandrappa3558
    @chandrappamchandrappa3558 11 місяців тому +2

    Dodda nataka shuru evm guruge jai

  • @vajjalappavajjalappa9262
    @vajjalappavajjalappa9262 11 місяців тому +2

    Number. 1/. ಶೋಕದಾರ್ ಮೋದಿ

  • @ArunHJ-c1z
    @ArunHJ-c1z 11 місяців тому +8

    Duryodhana tanna konegaladalli sarovaradalli mulugi kulitidda kate nenapagutte

  • @TachnicianFlexway
    @TachnicianFlexway 11 місяців тому +1

    5 ಮೀಟರ್ ಮತ್ತು ದ್ವಾರಕಾ,ಲಕ್ಷ್ಯ ದೀಪದಲ್ಲಿ ಸಮುದ್ರದಲ್ಲಿ ಮುಳುಗಿ ಎನೂ ಸಿಕ್ಕಿಲ್ವಾ 😂😂😂😂😂

  • @aiyappam.g.908
    @aiyappam.g.908 10 місяців тому +1

    This women is full of lies, and commenters do your review and research well and comments , Watch in youtube and come to conclusion..

  • @vincentlasrado7121
    @vincentlasrado7121 11 місяців тому +2

    My Hats Off to YOU Madam, for bringing us the technically, visually rich, objectively analysed F A C T S in your mind blowing video above titled:- "ಪ್ರಧಾನಿ ಮೋದಿಯವರ 'ದ್ವಾರಕಾ ದರ್ಶನʼದ ಅಸಲಿಯತ್ತೇನು ಗೊತ್ತೇ? ಇಲ್ಲಿದೆ ವಿವರ" 🖕🖕

  • @kamaleshvasudev8554
    @kamaleshvasudev8554 11 місяців тому +2

    ಪೂಜಾರಿ ಆಗಲೂ ನಾಲಾಯಕ್

  • @veereshvishwakarma729
    @veereshvishwakarma729 11 місяців тому +5

    ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಅಂತ ಎಲ್ಲೋ ಕೇಳಿದ್ದೆ ಗೊತ್ತಾಗ್ತಾ ಇಲ್ಲ....😅

  • @shantharajuks
    @shantharajuks 11 місяців тому +7

    Tv5 Ramakanth sir please eedara bagge charche madi iditot Murkha janarige tilisi pl

  • @PremnathPrem-l9p
    @PremnathPrem-l9p 11 місяців тому +13

    Andubakataru. Andubadedukolutidare

  • @mahadevaaradhya8505
    @mahadevaaradhya8505 11 місяців тому +1

    ,ಅತೀಬುದ್ದಿವಂತಿಕೆ ಒಳ್ಳೇದಲ್ಲ ಮೋದೀ,ಅತೀ ಬುದ್ದಿವಂತ,ಇದ್ದಿರಬಹುದಾದ.

  • @maheshchikodi8693
    @maheshchikodi8693 11 місяців тому +1

    ಅವನನ್ನ ಅಲ್ಲೇ ಶಾರ್ಕ್ ಮೀನು ತಿನ್ನಬೇಕಿತ್ತು

  • @lathaprabhu1113
    @lathaprabhu1113 9 місяців тому

    Nimma satya shodhanege dhanyavadagalu

  • @madhubs4242
    @madhubs4242 11 місяців тому +1

    Bangalore li neerilla, idra bagge helro

  • @ashokak7536
    @ashokak7536 11 місяців тому +6

    Hivanobba Lofar Modi

  • @hildadsa6076
    @hildadsa6076 11 місяців тому +1

    Madam you are a sincere woman .we need people like you to tell the truth to Indians

  • @shivakumarbandoli8751
    @shivakumarbandoli8751 11 місяців тому +4

    ಪುಟ್ಟಸ್ವಾಮಿಯವರ ನಂ.ಕೊಡಿ ಮೇಡಂ

  • @Bhageshkinage
    @Bhageshkinage 11 місяців тому +2

    ಇಂತಹ ಇನ್ನೆರಡು ವಿಡಿಯೋ ಮಾಡಿ ಹಾಕಬಹುದು ಅಷ್ಟೇ... ಮತ್ತೆ ಮೋದಿಜಿ ಅಧಿಕಾರಕ್ಕೆ ಬರುವದನ್ನು ಯಾರ್ ಅಪ್ಪನಿಂದಲೂ ತಡೆಯಲು ಸಾಧ್ಯವಿಲ್ಲ... ಜೈ ಅಖಂಡ ಭಾರತ್... (ನೀವೆಲ್ಲಾ ಕಾಂಗ್ರೆಸ್ ಕ್ರಿಮಿಗಳು ಎಂದು ತಿಳಿದಿದೆ 😂)

    • @suparnashetty7089
      @suparnashetty7089 11 місяців тому +1

      U are 100percent right. Sathya meva jayathe. Jai shri ram.

  • @venub6511
    @venub6511 11 місяців тому +1

    ಚುನಾವಣೆ ಸಮಯದಲ್ಲಿ ಇದನ್ Motivated ಮಾಡಬೇಕಾ?.press meet ಮಾಡಿಲ್ಲಾ 10 year ಬರಿ...ನವಿಲು.ಸಮುದ್ರ. ಪೋಟೋ shoot

  • @nagarajababu9504
    @nagarajababu9504 11 місяців тому +9

    Excellent script... Please forward it to SUPREME COURT LET JUSTICE CHANDRACHUD take decision. You have nailed Modiji

  • @ayubkhan-hx9bb
    @ayubkhan-hx9bb 11 місяців тому +6

    True report ❤Modi is lier PM

  • @siddarajusidda8648
    @siddarajusidda8648 11 місяців тому +7

    Your speech real ok 👍

  • @cliffordsequeira613
    @cliffordsequeira613 11 місяців тому +9

    Modi ka Parivar mae only Rich people Smriti Irani. Fast Lady for Parivar and Adani and Ambani Aaj tak TV zee TV ND TV news 18 Public tv news kannada..and other Godi media members Anjana om sudir Choudhry Citra but not in poor people in Modis Parivar

  • @asuravajraasuravajra629
    @asuravajraasuravajra629 11 місяців тому +8

    👍

  • @harishchandrashetty1842
    @harishchandrashetty1842 11 місяців тому +1

    Good Madame Thank you

  • @rajannam5686
    @rajannam5686 11 місяців тому +2

    Supre madem shtyven helidr 🙏🙏🙏🙏🙏🙏🙏🙏🙏🙏🙏🙏🙏🙏

  • @ManjunathHV-kn8fk
    @ManjunathHV-kn8fk 11 місяців тому +1

    ಜೈ ಶ್ರೀರಾಮ್ ಜೈ ಮೋದಿ ಜೀ

  • @basavarajh1860
    @basavarajh1860 11 місяців тому +4

    Besharm BJP Ko only kurshi chahiye kurshi keliye kuch bhi karate hai 😂😅🤣😭😭😭

    • @suparnashetty7089
      @suparnashetty7089 11 місяців тому

      Just dont belive to this false aganda of Christian missinories. Just think about this fake stories they are just diverting the innocent peoples trust. By these fske stories. These medias are all funded from the people like George soros

    • @2004mysore
      @2004mysore 11 місяців тому

      Congress co kya chaea kursi na feer congress kya natak jar rae hi

  • @sudhakarakundar672
    @sudhakarakundar672 11 місяців тому

    👌 ಧನ್ಯವಾದಗಳು ಮೇಡಂ

  • @murthys3130
    @murthys3130 11 місяців тому +1

    Thanks man.

  • @sridharn1076
    @sridharn1076 11 місяців тому +1

    ಕಲಿಗಾಲ ಮುಗಿಯುತ್ತಾ ಬಂದಿದೆ ಅನಿಸುತ್ತೆ ಇದನ್ನೆಲ್ಲ ನೋಡಿದರೆ.

  • @shekharan525
    @shekharan525 11 місяців тому +2

    Madam it is not the fault of Modi but our people's ignorance . Modi has not the courage to visit Manipur where hundreds of people died and dozens of ladies were raped proof of Sthree shakti of Modi.

  • @PradeepKumarJ-d4x
    @PradeepKumarJ-d4x 2 місяці тому +1

    You ideas on leftish ideas

  • @ganeshbhat9072
    @ganeshbhat9072 9 місяців тому

    ಸರ್ ನಮಸ್ಕಾರ

  • @JayaRam-ts3ok
    @JayaRam-ts3ok 10 місяців тому

    ಶುಭವಾಗಲಿ ನಮಸ್ತೆ

  • @basavarajh1860
    @basavarajh1860 11 місяців тому +8

    Desh ka pradhanmantri padha likha hona chahiye 🤣😭🤣😭 unpad pradhanmantri Desh keliye Bahut bahut Katra hota hai 😂😅🤣😭🤣🤣

  • @shivamahadevap7766
    @shivamahadevap7766 11 місяців тому +1

    Tq mam