ಮಣಿಪಾಲದ ಬೆಂಗಳೂರಿನ ಆಸ್ಪತ್ರೆಗೆ ಮಗುವನ್ನು ಯಶಸ್ವಿಯಾಗಿ ತಲುಪಿಸಿದ ಈಶ್ವರ್ ಮಲ್ಪೆ ಹಾಗೂ ತಂಡ..!!

Поділитися
Вставка
  • Опубліковано 7 лют 2025
  • #malpe #banglore #helping #lifesaving #unitedmedia #zerotraffic #babyshifting #ambulance #jayadevahospital
    DISCLAIMER:
    The following video is based on researches and case studies gathered from different books, media, internet space etc. Eshwar malpe and the producers does not accept any responsibility or liability for the accuracy, con- tent, completeness, legality or reliability of the information contained in the video. The video is made solely for educational purposes and is not created with intent to harm, injure or defame any person, body of persons, as- sociation, company or anyone. This video is not intended to spread rumours or offend or hurt the sentiments of any religion, communities or individuals, or to bring disrepute to any person (living or dead). The viewer should always do their own diligence and anyone who wishes to apply the ideas contained in the video takes full responsibilty of it and it is done on their own risk and consequeces. The material contained in the video cannot replace or substitute for the services of trained proffesionals in any field including, but not limited to, financial, medical, pychological or legal matters. Eshwar malpe and the producers does not take responsbility for any direct, indirect, implied, punitive, special, incidental, or other consequential damages arising directly or indirectly on account of any actions taken based on the video, Eshwar malpe and the producers of the video disclaims any kind of claim of libel, slander or any other kind of claim or suit of any sort. Viewers discretion is advised.
    ಕರ್ನಾಟಕದ ಎಲ್ಲಾ ಕಡೆಯಲ್ಲಿಯೂ ಉಚಿತ ಸೇವೆಯನ್ನು ನೀಡುತ್ತಿರುವ ಈಶ್ವರ್ ಮಲ್ಪೆ ಅವರ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಹಾಗೂ ಸಪೋರ್ಟ್ ಮಾಡಿ.
    Eshwar Malpe 24×7 Social activities
    Contact number 9663434415
    WhatsApp channel link: whatsapp.com/c...
    Facebook page: www.facebook.c....
    Follow on Instagram:- / eshwar_malp. .
    Audio Library - Music for content creators
    Join this channel to get access to perks:
    / @eshwarmalpe6363

КОМЕНТАРІ • 381

  • @ReginaldDsilva
    @ReginaldDsilva Місяць тому +124

    ಸಹಕಾರ ನೀಡಿದ ಎಲ್ಲಾ ಅಂಬುಲೆನ್ಸ್ ಚಾಲಕರು ಮತ್ತು ಮಾಲೀಕರಿಗೆ ಧನ್ಯವಾದಗಳು. ಹಾಗೆಯೇ ನಮ್ಮ ಕರಾವಳಿಯ ಅಪದ್ಬಾಂದವ ಈಶ್ವರ್ ಮಲ್ಪೆ ಇವರಿಗೆ ಧನ್ಯವಾದಗಳು. ಆ ದೇವರು ಸದಾ ನಿಮ್ಮನ್ನು ಕಾಪಾಡಲಿ.

  • @naikrajeev7141
    @naikrajeev7141 Місяць тому +104

    ಈಶ್ವರ್ ಅಣ್ಣ ಪದ್ಮಶ್ರೀ ಪುರಸ್ಕಾರ ಪ್ರಶಸ್ತಿಗೆ ನಿಮ್ಮ ಹೆಸರು ಅನ್ವಯ ಆಗಬೇಕೆಂಬುದು ನನ್ನ ಹಾಗೂ ರಾಜ್ಯದ ಜನರ ಬಹು ದೊಡ್ಡ ಕನಸಾಗಿದೆ ಆ ಕನಸು ದೇವರು ಆದಷ್ಟು ಬೇಗ ಇಡೇರಿಸಲಿ 🙏🙏🙏

    • @Saicreation0705
      @Saicreation0705 26 днів тому

      ಹೌದು ಯಾವ ಯಾವದೋ ಬಕೇಟ್ ನನ್ಮಕ್ಕಳು ಪ್ರಶಸ್ತಿ ತಗೊಳ್ತಾರೆ. ಇಂತಹ ನಿಸ್ವಾರ್ಥ ಮನಸ್ಸಿನವರಿಗೆ ಪ್ರಶಸ್ತಿ ದೊರಕಬೇಕು. ಅರ್ಹರು ಈಶ್ವರ್ ಅಣ್ಣ ಮತ್ತೆ ಅವರ ತಂಡ.

  • @samsam-is8tg
    @samsam-is8tg Місяць тому +62

    ಘಾಟಿಯಲ್ಲಿ ಬರುವುದು ಅಷ್ಟೊಂದು ಸುಲಭದ ಕೆಲಸ ಅಲ್ಲ, ಸಹಕರಿಸಿದ ಎಲ್ಲಾ ಅಂಬುಲೆನ್ಸ್ ಡ್ರೈವರ್ಗಳಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏

  • @Sun-12345
    @Sun-12345 Місяць тому +45

    ನನಗೆ ಯಾವುದೇ ಹಾಲಿವುಡ್ ಮೂವಿ ನೋಡಿದಾಗೆ ಆಯಿತು.... ಹಾಟ್ಸಪ್ ಈಶ್ವರ ಮಲ್ಪೆ..& ಟೀಂ❤❤❤❤

  • @JagannathK-yy8ls
    @JagannathK-yy8ls Місяць тому +38

    ಈಶ್ವರ್ ಅಣ್ಣ ದೇವರು ಒಳ್ಳೇದು ಮಾಡಲಿ ನಿಮಗೆ ಮತ್ತು ನಿಮ್ಮ ಕುಟುಂಬ ಕ್ಕೆ..... 🙏🙏🙏

  • @ramayyashetty3109
    @ramayyashetty3109 Місяць тому +23

    ಲಯ ಕರ್ತ ಈಶ್ವರ ಆದರೂ ಈ ಕಲಿಯುಗ ಈಶ್ವರ್ ಜನ ರಕ್ಷಕರಾಗಿವುದು ಸಾಮಾನ್ಯರ ಬದುಕಿಗೆ ದೇವರಾಗಿದ್ದಾರೆ. 🙏🙏🙏👏👏👏

  • @kishorekotian6564
    @kishorekotian6564 Місяць тому +31

    ಸದಾ ಕಾಲ ಒಳ್ಳೇದು ಬಯಸುವ ನಿಮಗೆ ಆ ದೇವರು ಒಳ್ಳೇದನ್ನೇ ಮಾಡ್ಲಿ. 💐💐🙏💐💐

  • @jayaramrg3024
    @jayaramrg3024 Місяць тому +24

    ಈಶ್ವರ್ ಮಲ್ಪಿ ಅವರಿಗೆ ಧನ್ಯವಾದ ಮತ್ತು ಮುಂದೆ ಬಂದಂತ ಅಂಬುಲೆನ್ಸ್ ನವರಿಗೂ ತುಂಬಾ ಧನ್ಯವಾದಗಳು

  • @Pro___rider_07__420
    @Pro___rider_07__420 Місяць тому +17

    ಜನರ ಜೀವ ಉಳಿಸುವ ಮನುಷ್ಯ ದೇವರು 💯❤️ ಬ್ರೋ ನೀವು 💯💯❤️

  • @punithkumar9494
    @punithkumar9494 Місяць тому +12

    ಎಲ್ಲಾ ಆಂಬುಲೆನ್ಸ್ ಡೈವರ್ ಗಳಿಗೂ ಹಾಗೂ ಈಶ್ವರ್ ಅಣ್ಣ ಟೀಮ್ ಒಂದು ಸೆಲ್ಯೂಟ್... 🙏

  • @h.sandeepshettybadamane8601
    @h.sandeepshettybadamane8601 Місяць тому +15

    ಜವಾಬ್ದಾರಿ ಇಲ್ಲ ಅನ್ನೋ ಮಾತು ಹೇಳಿದ್ದು ಯಾರು.... ಲಾಸ್ಟ ಲಿ......... ಅಣ್ಣ ನಿಮಗೆ ನಾನು ದೊಡ್ಡ ಅಭಿಮಾನಿ...... ಮೊನ್ನೆ ನಿಮ್ಮನ್ನ ನೇರವಾಗಿ ನೋಡಿದ್ದೇ..... ನಾಳೆ ದಿನ ದೇವರು ನನಗೆ ಏನಾದರೂ ಒಳ್ಳೇದು ಮಾಡಿದರೆ ನಾನು ನಿಮಗೆ ಸಾಥ್ ಕೊಡಲಿಕ್ಕೆ ಪ್ರಯತ್ನ ಪಡುತ್ತೇನೆ..... ನಿಮ್ಮ ಪಾದಕ್ಕೆ ನನ್ನ ತಲೆ ಇಟ್ಟು ಶರಣು ಹೇಳುವೆ......❤❤❤❤.... ಈ ವಿಷಯಕ್ಕೆ ಸಹಕಾರ ಕೊಟ್ಟ ಎಲ್ಲರಿಗೂ ❤️❤️❤️❤️ಪೂರ್ವಕ ಧನ್ಯವಾದಗಳು....... ❤️❤️❤️❤️❤️

  • @RameshUmanabadi
    @RameshUmanabadi Місяць тому +13

    ಎಷ್ಟ್ ಒಳ್ಳೆ ಮೆನ್ಷೆರ್ರಿಪಾ ಸಾಹೇಬ್ರ ನೀವ್ ಭಾಳ ಕಷ್ಟ್ಪಟ್ ನಿಮ್ ಜೀವಾ ಕೈಯಾಗ ಹಿಡ್ಕೊಂಡ ಹೀಂತ ಕೆಲ್ಸಾ ಮಾಡ್ತೀರಿ ತಮ್ಮಂತಾ ಮಂದಿ ಇರುದ್ರಿಂದ ಇವತ್ತ್ ಆ ಕೂಸ ಜೀವಂತ ಉಳೀತು ತಮಗೆ ದೇವ್ರು ಆಯುರಾರೋಗ್ಯ ಐಶ್ವರ್ಯ ಆಯಸ್ಸು ನೆಮ್ಮದಿ ಕೊಟ್ಟು ಕಾಪಾಡಲಿ ಅಂತ ಹಾರೈಸ್ತೀನ್ರಿ ಸಾಹೇಬ್ರ ❤🙏

  • @Pro___rider_07__420
    @Pro___rider_07__420 Місяць тому +9

    ಪುಣ್ಯಾತ್ಮ ಬ್ರೋ ನೀವು💯.ಅಪ್ಪು ದೇವರು ಆಶೀರ್ವಾದ ನಿಮ್ಮ ಮೇಲೆ ಇರಲಿ💯 ❤🙌 ಈಶ್ವರ್ ಬ್ರೋ ಅವರಿಗೆ ಒಳ್ಳೆಯದು ಮಾಡು ಪರಮಾತ್ಮ ❤💯

  • @MRAKASH-xb3hi
    @MRAKASH-xb3hi Місяць тому +14

    ದೇವರ ನಾಡಲ್ಲಿ ನಿಜವಾದ ದೇವರು🙏

  • @swathisachin9344
    @swathisachin9344 8 днів тому

    Manasu tumba Kushi aytu kannu tumbi bantu nimellara e sramakke a devaru olledu madali ❤

  • @prajwalmilifestyle5687
    @prajwalmilifestyle5687 Місяць тому +13

    ಅದ್ಬುತವಾದ ಕೆಲಸ..ಎಲ್ಲರಿಗೂ ಒಳ್ಳೆಯದು ಆಗಲಿ..

  • @Saicreation0705
    @Saicreation0705 26 днів тому +3

    ಈಶ್ವರ್ ಅಣ್ಣ ಮತ್ತೆ ಅವರ ತಂಡ ಕಲಿಯಗದಲ್ಲಿ ಭೂಮಿಯ ಮೇಲೆ ಓಡಾಡುವ ದೇವರುಗಳು🙏

  • @manjuloki2939
    @manjuloki2939 Місяць тому +7

    ಒಳ್ಳೆಯ ಮನಸ್ಸಿರುವವರು ಯಾವ ಒಳ್ಳೆಯ ಕೆಲಸಕ್ಕೆ ಕೈ ಹಾಕಿದರು ಒಳ್ಳೆಯದೇ ಆಗುತ್ತೆ. ಈಶ್ವರ್ ಅಣ್ಣ ದೇವರು ನಿಮಗೆ ಸದಾ ಒಳ್ಳೇದು ಮಾಡಲಿ

  • @sathyanarayanamurthy1355
    @sathyanarayanamurthy1355 Місяць тому +2

    ಎಲ್ಲಾ ಅಂಬುಲೆನ್ಸ್ ಮಾಲೀಕರಿಗೆ ಮತ್ತು ಚಾಲಕರಿಗೆ ಅವರ ಕಾಯಕಕ್ಕೆ ನಮ್ಮ ತುಂಬು ಹೃದಯದ ಅಭಿನಂದನೇಗಳು. ಮಗು ಬೇಗನೆ ಆರೋಗ್ಯ ವಾಗಿ ಮನೆಗೆ ವಾಪಸು ಬರಲಿ.

  • @keerthikumar.k2691
    @keerthikumar.k2691 23 дні тому +2

    Ambulance drivers are Real warriors hatsoff eshwar bro

  • @shivasaims8577
    @shivasaims8577 Місяць тому +1

    ತುಂಬಾ ಧನ್ಯವಾದಗಳು ಅಣ್ಣ ❤

  • @Banjrakrc
    @Banjrakrc Місяць тому +12

    ನಿಮ್ಮೆಲ್ಲರಿಗೂ ದೇವರು ಒಳ್ಳೆಯದು ಮಾಡ್ಲಿ ಎಂದು ಶುಭ ಹಾರೈಸುತ್ತೇನೆ ಹಾಗೂ ನಿಮ್ಮ ಶುಭ ಕಾರ್ಯ ಹೀಗೇ ಮುಂದೆ ಸಾಗಲಿ ಎಂದು ಮತ್ತು ಜನರೂ ಸಾಧ್ಯ ವಾದಷ್ಟು ಆರ್ಥಿಕವಾಗಿ ಸಹಕಾರ ನೀಡಿ ಎಂದು ಶುಭ ಹಾರೈಸುತ್ತೇನೆ 💐🙏

  • @vittalpoojary4186
    @vittalpoojary4186 29 днів тому +1

    ದೇವ್ರು ಒಳ್ಳೆಯದು ಮಾಡಲಿ ಈಶ್ವರ ಅಣ್ಣಾ ಮತ್ತು ತಂಡಕ್ಕೆ.ನಿಮ್ಮ ಸೇವೆ ಹೀಗೆ ಮುಂದುವರಿಯಲಿ.❤

  • @manoharnaik4305
    @manoharnaik4305 Місяць тому +2

    ಈಶ್ವರ್ ಮಲ್ಪೆ ಅವರಿಗೆ ಮತ್ತು ಎಲ್ಲಾ ಅಂಬುಲೈನ್ಸ್ ಚಾಲಕರಿಗೆ ಕೋಟಿ ನಮನ❤🙏🙏🙏

  • @deviprasadbettampady5342
    @deviprasadbettampady5342 29 днів тому +1

    Ishwar malpe hagu avara team hagu daari maadi kotta sarvajanikarigu kuda vishesha dhanyavadagalu 🙏🙏

  • @srichethu4364
    @srichethu4364 Місяць тому +1

    ನಿಮ್ಮ ಅನನ್ಯ ಸೇವೆಗೆ ಮತ್ತು ನಿಮ್ಮೊಂದಿಗೆ ಸಹಕರಿಸಿದ ಪ್ರತಿಯೊಬ್ಬ ಸಹೃಯೀ ಸಹೋದರಿ, ಸಹೋದರಿಗೆ ದೇವರು ಚಿರ ಆರೋಗ್ಯ ನೀಡಲಿ...

  • @gopalkotian3315
    @gopalkotian3315 24 дні тому +3

    ದೇವರು ನಿಮ್ಮ ಎಲ್ಲರ ಕುಟುಂಬಕ್ಕೂ ಸಂತೋಷ ನೀಡಲೆಂದು ಪ್ರಾರ್ಥಿಸುತ್ತೇವೆ

  • @laxmanpujeri343
    @laxmanpujeri343 Місяць тому +1

    👌👍💪🙏🙏🙏🙏🙏🙏🙏🙏🙏🙏🙏🙏🙏🙏🙏🎉🌹🪔🕉️🌿🌺🌼💮💐🏅🏆🆗 ಅಣ್ಣ ಸರ್ 😊

  • @SurajNazre
    @SurajNazre 29 днів тому +1

    God bless you anna ❤❤❤ ur help is important, ur real God

  • @satishapc5475
    @satishapc5475 28 днів тому +1

    Thumba oleya kelasa madutha edera God bless you and your family and your team

  • @RaviKumar-li8uv
    @RaviKumar-li8uv Місяць тому +4

    ಆ ದೇವರು ಎಲ್ಲಾ ಚಾಲಕರಿಗೂ ಮತ್ತು ನಿಮ್ಮ ಕುಟಂಬಕ್ಕೂ ದೇವರು ಒಳ್ಳೆಯದನ್ನ ಮಾಡಲಿ ಎಂದು ಆಶೀರ್ವಾದ ಮಾಡುವೆ , 🙏🙏

  • @jermydsouza2910
    @jermydsouza2910 Місяць тому +6

    ನೀವು ಮಾಡುವ ಕೆಲಸ ನಮಗೆ namge ತುಂಬಾ ಖುಷಿ ಆಗುತ್ತೆ. ಥ್ಯಾಂಕ್ಸ್ God

  • @francissanjay1840
    @francissanjay1840 Місяць тому +1

    ನಿಮ್ಮ ಸೇವೆಗೆ ನನ್ನ ಹೃದಪೂರ್ವಕ ವಂದನೆಗಳು ಮಗು ಆದಷ್ಟು ಬೇಗ ಗುಣಮುಖವಾಗಲೀ ಎಂದು ದೇವರಲ್ಲಿ ಪ್ರರ್ಥಿಸುತ್ತೇನೆ ನಿಮ್ಮ ಪ್ರಯಾಣ ಸುಖರವಾಗಿರಲಿ ನಿಮ್ಮ ಸೇವೆ ಇಗೆ ಮುಂದುವರಿಯಲಿ ಮಲ್ಪೆ ಈಶ್ವರ್ ಅಣ್ಣ

  • @kiransuvarna2683
    @kiransuvarna2683 Місяць тому +1

    Great ಈಶ್ವರ್ ಮಲ್ಪೆ ಅವರೇ ನಿಮ್ಮ ಕೆಲಸಕ್ಕೆ ದೊಡ್ಡ ವಂದನೆಗಳು 🙏🙏🙏

  • @ಕಿರಣ್ಅಗ್ನಿ
    @ಕಿರಣ್ಅಗ್ನಿ Місяць тому +4

    ಸಹಾಯ ಮಾಡಿದ ಎಲ್ಲರಿಗೂ ಒಳ್ಳೆದು ಮಾಡಲಿ ಹಾ ದೇವರು ಈಶ್ವರ್ ಅಣ್ಣ ನೀವು ದೇವ್ರು ❤❤❤

  • @prakashgouda496
    @prakashgouda496 Місяць тому +2

    ಈಶ್ವರ ಅಣ್ಣ ಮತ್ತು ಸಹಾಯ ಮಾಡಿದ ಯೆಲ್ಲರಿಗೂ ಧಾನ್ಯವಾದ್ ❤

  • @thejeshthejesh9076
    @thejeshthejesh9076 Місяць тому +1

    ನಿಮಗೆ ಹಾಗೂ ನಿಮ್ಮ ಟೀಮ್ ಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ❤❤❤

  • @mryhgadharimryhgadhari5567
    @mryhgadharimryhgadhari5567 Місяць тому +1

    You are the real hero Eshwar bro🙏🙏🙏🙏🙏

  • @GowrimGowrim-c4x
    @GowrimGowrim-c4x Місяць тому +5

    ದೇವರು ಯಾವಾಗಲೂ ಚೆನ್ನಾಗಿಟ್ಟಿರಲಿ ನಿನ್ನ ಅಣ್ಣ 🙏🙏🥹🥹🥹

  • @dishahoskeri8870
    @dishahoskeri8870 Місяць тому +8

    ಆ ಒಳ್ಳೆ ಮನಸು ದೇವರು ನಿಮಗೆ ಕೊಟ್ಟಿದೆ, ನಿಮಗೆ & ನಿಮ್ಮ ಕುಟುಂಬದವರಿಗೆ ಭಗವಂತನ ಆಶೀರ್ವಾದ ಯಾವಾಗ್ಲೂ ಇರಲಿ. ಒಳ್ಳೆದಾಗಲಿ.

  • @jayapoojari7122
    @jayapoojari7122 Місяць тому +1

    ಸೂಪರ್ ಅಣ್ಣಾ ದೇವರ ಆಶೀರ್ವಾದ ಇರುತ್ತದೆ ನಮಸ್ಕಾರ

  • @Tvlogs8567
    @Tvlogs8567 Місяць тому +2

    😢😢😢 thumbha thanks Anna yellarigu thumba danyavadagalu 🙏🙏🙏🙏🙏🙏🙏🙏🙏🙏🙏🙏🙏❤ ha maguge devaru olledu madali🙏🙏🙏🙏 Devaru swamy nivu nimge devaru olledu madali 🙏❤️

  • @nsdigital1983
    @nsdigital1983 Місяць тому +1

    ಸಹಾಯ ಮಾಡಿದ ಎಲ್ಲರಿಗೂ ಒಳ್ಳೆದು ಮಾಡಲಿ ಹಾ ದೇವರು

  • @littleflower6639
    @littleflower6639 Місяць тому +4

    You are incredible, super, hatsup 🎉🎉 to you Eswaranna 🎉🎉

  • @harishhs9124
    @harishhs9124 Місяць тому +2

    ಈಶ್ವರ್ ಅಣ್ಣ great 😀 hats off god bless u

  • @ಡ್ರೈವಿಂಗ್ಮೈಲೈಫ್

    ಆ ದೇವರು ತುಂಬಾ ಒಳ್ಳೆಯದು ಮಾಡಲಿ ನಿಮಗೆ ಒಳ್ಳೇದ್ ಮಾಡ್ಲಿ ದೇವರು❤❤❤❤❤🎉🎉🎉

  • @Vijayapurandmigrant
    @Vijayapurandmigrant Місяць тому +2

    ಆಪತ್ಭಾಂದವ ನೀವು ಈಶ್ವರ್ ಬ್ರೋ 🎉🎉👌🙏🙏

  • @NandiniBC-s3o
    @NandiniBC-s3o Місяць тому +2

    Hearty Congratulations 🎉🎉🎉👏👏👏👏👏 to the team who saved the baby ❤❤❤❤❤❤❤

  • @ganganna2515
    @ganganna2515 29 днів тому +1

    God gift ಈಶ್ವರ್🎉

  • @AbhilashDevadiga-p5k
    @AbhilashDevadiga-p5k Місяць тому +4

    Thanna jeevavannu mudipagittu Bere jeeva ulisuva nimma Dhairakke Dhanyavaadagalu Sir🎉🎉🎉🎉

  • @deepakmittal4706
    @deepakmittal4706 Місяць тому +2

    One of Great Person.. Govt not helped him. 1paise . But here seriously Hatts off to a Great Leader

  • @Asur-slayer
    @Asur-slayer Місяць тому +3

    Govt should arrange for Helicopter ambulance service for betterment of people... Respect to the people who were involved in this task ..🎉❤ From Bengaluru

  • @sunilkummar2778
    @sunilkummar2778 Місяць тому +1

    ದೇವರು ಒಳ್ಳೇದು ಮಾಡಲಿ ನಿಮಗೂ ನಿಮ್ಮ ತಂಡ ದವರಿಗೂ

  • @SandeshhalganaSandeshhalgana
    @SandeshhalganaSandeshhalgana Місяць тому +4

    God bless you eswar Anna 🎉❤❤

  • @Pramilaarika-n4y
    @Pramilaarika-n4y 25 днів тому +1

    ❤❤❤ really good sir 🙏🙏🙏💯👏👌👍🤝👩‍❤️‍👨 your helpieg all 🎉🎉🎉 God bless you 🙂 all the best 🙏✍️🥰❣️😊

  • @nsdigital1983
    @nsdigital1983 Місяць тому +1

    ದೇವರ ನಾಡಲ್ಲಿ ನಿಜವಾದ ದೇವರು

  • @anukshaya
    @anukshaya Місяць тому +2

    You are great Anna super seve devaru sada nimma ottige erali

  • @Mr_Rathod_ka.20
    @Mr_Rathod_ka.20 Місяць тому +1

    ದೇವರು ಒಳ್ಳೆಯದು ಮಾಡಲಿ ❤

  • @VijayalakshmiShetty-b9h
    @VijayalakshmiShetty-b9h Місяць тому +3

    Aa kateeleswari ammana daye sada nimmage Erali Eswara malpeyavare 🙏😢

  • @Vikas-xl1zw
    @Vikas-xl1zw Місяць тому +3

    Respect to everyone involved ❤❤

  • @ArpithaMohan-i6n
    @ArpithaMohan-i6n Місяць тому +3

    Edellaa saaadhyaa agodhuu Andrea eshvar anna Kai enda mathraa saaadhyaa......God bless u anna

  • @RameshUmanabadi
    @RameshUmanabadi Місяць тому +2

    ನೋಡ್ರಿ ಹಿಂತಾ ಕೆಲ್ಸಾ ಮಾಡಾಕ ಸರ್ಕಾರ್ದವ್ರ ಹಂತೇಕ ಹೆಲಿಕಾಪ್ಟರ್ ಇರಂಗಿಲ್ರಿ ಅದೆ ಪಾಪ ಆ ಈಶ್ವರ್ ಸಾಹೇಬ್ರ ನೋಡ್ರಿ ತಮ್ ಜೀವದ ಹಂಗಿಲ್ದೆ ಎಷ್ಟ್ ಒಳ್ಳೆ ಕೆಲ್ಸಾ ಮಾಡ್ತಾರೀ ಖರೆ ಹೇಳ್ಬೇಕ್ ಅಂದ್ರ ಈಶ್ವರ್ ಸಾಹೇಬ್ರ ನನ್ನಂತ ಬಡೂರ್ ಪಾಲಿಗಿ ಇರು ದೇವ್ರು ಅವ್ರು❤🙏

  • @rajukr7449
    @rajukr7449 Місяць тому +1

    ಈಶ್ವರ್ ಅಣ್ಣ. ಅಂಡ್ ಎಲ್ಲಾ ಟೀಮ್ ಅವರಿಗೆ ನನ್ನ ಕಡೆಯಿಂದ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏🙏🙏

  • @keshava.rkeshava.r5682
    @keshava.rkeshava.r5682 Місяць тому +2

    Big salute guru nimge 🙏

  • @jibinmediacreations2389
    @jibinmediacreations2389 Місяць тому +4

    May God bless you all kind of blessings 🙏🙏. May the baby be given longlife and health 🤲🤲🙏🙏🙏

  • @Jithumachan
    @Jithumachan Місяць тому +3

    ನೀವು ಮಾಡುವ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ

  • @SamiullaSamiulla-o5q
    @SamiullaSamiulla-o5q Місяць тому +3

    God job
    Sir

  • @Kishor-f2i
    @Kishor-f2i Місяць тому +3

    All the best anna❤

  • @chandrakanthaurs3596
    @chandrakanthaurs3596 Місяць тому +3

    Eshwar anna nimmannu Devare janarannu kapadalu bhoomige kalisiddare devaru nimage olleyadu madali

  • @NaveenKumar-p7z
    @NaveenKumar-p7z Місяць тому +1

    Great salute eshwar malpe & all team ❤❤❤❤❤

  • @_prashanthalbrto_official_
    @_prashanthalbrto_official_ Місяць тому +5

    Will pray for the baby god will recovery soon

  • @Bindupulikkalakkandi
    @Bindupulikkalakkandi Місяць тому +5

    Malpe sir ❤️❤️❤️ഒരുപാട് ഇഷ്ടം 🥰🥰🥰❤️❤️❤️❤️

  • @gamingffyt8470
    @gamingffyt8470 Місяць тому +2

    Eshwar malpe mattu Tanda namma karnatakada anrgya rathnagalu❤🎉🎉

  • @gayathrik3383
    @gayathrik3383 Місяць тому +2

    Devru nimmanna ಹರಸಲಿ ಪಾಪು ಆದಷ್ಟು ಬೇಗ ಹುಷಾರಾಗಲಿ

  • @jermydsouza2910
    @jermydsouza2910 Місяць тому +2

    ದೇವರು ನಿಮ್ಮ ಒಟ್ಟಿಗೆ ಸದಾ ಇರುತ್ತಾರೆ.

  • @ThaniyappThani
    @ThaniyappThani Місяць тому +2

    ಈಶ್ವರಣ್ಣ ಎಲ್ಲಾ ರಿಗೇ ದನ್ಯವಾದಗಳು

  • @SamiullaSamiulla-o5q
    @SamiullaSamiulla-o5q Місяць тому +4

    I love my karnataka love my India 🇮🇳

  • @shivaswamysupermethodandea1247
    @shivaswamysupermethodandea1247 Місяць тому +2

    ನಿಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು

  • @sandeshbangera4483
    @sandeshbangera4483 Місяць тому +2

    Aaa daiva deverna ashirvada niklna mith yapala uppad sir🙏🙏🙏💪👍👌🙌🙌🙌⭐⭐⭐

  • @SudheerPurohithMadhudi
    @SudheerPurohithMadhudi Місяць тому

    Namo eswar malpe sir, real hero sir, god bless you and your family members...

  • @Naveen-du5ij
    @Naveen-du5ij Місяць тому

    I have experienced the same from Chintamani to Bangalore Thank full all the Ambulance driver's

  • @AshwathKumar-w3u
    @AshwathKumar-w3u Місяць тому

    Salute of the all ambulance driver's god bless you eahwar malpe thank you so much

  • @pavanaPB-fv2ve
    @pavanaPB-fv2ve Місяць тому

    All the best hole teams❤ badavara devaruu 🎉god bless you all

  • @saimanohar702
    @saimanohar702 25 днів тому

    Great job sir God bless you and your family ❤🙏👍

  • @srisay8732
    @srisay8732 Місяць тому +1

    God bless you all with team

  • @vijayvicky5020
    @vijayvicky5020 Місяць тому

    GREAT SIR NIVU NIMGE NIM TEAM GE 🙏🙇

  • @SumithraRavi7022
    @SumithraRavi7022 Місяць тому +1

    Super, And All the best Eshwar sir💕 and ur team💐...

  • @VijayKumar-g9h4v
    @VijayKumar-g9h4v 29 днів тому

    God bless u all the cooperators

  • @9999-n9
    @9999-n9 Місяць тому

    Hat's of to all of you sir 👍❤👍 God bless you all

  • @YOGISHPOOJARY-vs9yr
    @YOGISHPOOJARY-vs9yr Місяць тому +2

    Eshwar Anna ❤ you spr sir ❤❤❤

  • @BogendraBogendra
    @BogendraBogendra Місяць тому

    All the best God bless you Eshwar Anna

  • @G.R.Manjunath-qu6rj
    @G.R.Manjunath-qu6rj Місяць тому +1

    God bless both of yours 🙏🔱🙏🌹😍👌✌🙏

  • @kumarambig2343
    @kumarambig2343 Місяць тому +1

    Good job ishwaranna

  • @tabrezpashatabrez9627
    @tabrezpashatabrez9627 27 днів тому

    All are good work save baby i salute you all

  • @LokiLoki1-oy8zc
    @LokiLoki1-oy8zc Місяць тому +1

    Super. Hats off to all team members. Drivers great job

  • @rameshv6941
    @rameshv6941 Місяць тому

    🙋🙋🙌 🙌 ದೇವರ ಆಶೀರ್ವಾದ ಇರಲಿ ಎಲ್ಲರಿಗೂ 💐💐

  • @chetankumardc2125
    @chetankumardc2125 Місяць тому +1

    You are doing the great job sir ❤

  • @MalliKarjuna-wn8mr
    @MalliKarjuna-wn8mr Місяць тому

    Your People Done a Great Job 💐💐💐👌👌👌👌👍👍👍🙏🙏🙏🙏🙏 God bless you all, God Gives Good life to that Baby 🙏🙏🤝🤝🤝

  • @Param.21
    @Param.21 Місяць тому

    👏🙏👍👌 Eshwar Malpe and team

  • @precilla6060
    @precilla6060 Місяць тому

    Super Eshwar malpe and team and great God bless that's baby vandra is surely great God bless her and quere the baby. We pray for her health and recovery as possible as soon. Great God bless the child Amen