Gaalipata 2 | Naanaadadaa | Video Song | Ganesh | Vaibhavi | Yogaraj Bhat|Jayant Kaikini|Arjun Janya

Поділитися
Вставка
  • Опубліковано 20 вер 2024
  • Presenting Super Hit Love Song of the Year Naanaadadaa Maathellava Video Song Sung by: Sonu Nigam From the Movie Gaalipata 2 Starring: Golden Star Ganesh, Diganth, Pawan Kumar, Anantnag, Bullet Prakash, Vaibhavi Shandilya, Sharmila Mandre And Others Exclusively Only On Anand Audio Official UA-cam Channel..!!!
    ----------------------------------------------
    #Gaalipata2 #GoldenStarGanesh #naanaadadamaathellava
    #Diganth #PawanKumar #arjunjanya #sonunigam
    #YogarajBhat #jayantkaikini #vaibhavishandilya
    ----------------------------------------------
    ♪ Banner: Suraj Productions
    ♪ Film: Gaalipata 2
    ♪ Producer: Smt.Uma M Ramesh Reddy
    ♪ Director: Yogaraj Bhat
    ♪ Music: Arjun Janya
    ♪ Song: Naanaadadaa Maathellava
    ♪ Singer: Sonu Nigam
    ♪ Lyrics: Jayant Kaikini
    ♪ D.O.P: Santhosh Rai Pathaje
    ♪ Editor: Deepu S Kumar
    ♪ Art Director: Mohan Pandit
    ♪ Choreographer: B Dhananjay
    ♪ Associate Directors: Amol Patil, Umesh Kutni, Yogi Gowda
    ♪ Direction Team: Shreyas Raj Shetty, Arjun,‌ Hemant Paradkar,
    Rahul NS, Chitra Paradkar
    ♪ Costume Designer: Rashmi Anoop Rao
    ♪ Makeup: Uma Maheshwar
    ♪ Production Executive: Ravi Shankar
    ♪ Production Manager: Suresh K , Ravichandra
    ♪ Promotions & Social Media: Kiran, Bharat Sudhama
    ♪ Lyrical Video Editor: Ramesh
    ♪ Starcast: Golden Star Ganesh, Diganth,
    Pawan Kumar, Anantnag, Bullet Prakash,
    Vaibhavi Shandilya, Sharmila Mandre & Others
    ♪ Record Label: AANANDA AUDIO VIDEO
    ----------------------------------------------
    ಪಲ್ಲವಿ:
    ನಾನಾಡದಾ ಮಾತೆಲ್ಲವಾ ಕದ್ದಾಲಿಸು
    ಆದರೂ ನೀ ಹೇಳದೆ ಒದ್ದಾಡಿಸು
    ನೀ ತೋರುವಾ ಮುಂಗೋಪವಾ ಮುದ್ದಾಗಿಸು
    ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
    ಓದದಾ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
    ಬಿಸಿಯ ಉಸಿರು ನೀಡಿ, ಪ್ರತಿ ಸಾಲನೂ ಕಥೆಯಾಗಿಸು
    ಚರಣ:
    ಮಧುರ ಕನಸಿನ ಕದಾ
    ತೆರೆದೆ ಇಡುವೆನು ಸದಾ
    ಒಂಟಿ ನಾನಾದರೂ ಸಂಭಾವಿತಾ
    ಸರಳ ಸಂಗತಿಯಲಿ
    ಸಲಿಗೆ ಸಂಭವಿಸಲಿ
    ಜಂಟಿ ಅಭ್ಯಾಸಕೆ ಸುಸ್ವಾಗತಾ
    ತೆರೆಯಾ ಮರೆಯಾ ವಿಷಯಾ ತುಂಬಾ ಇದೆ
    ಕೃಪಯಾ ಹಿಂಬಾಲಿಸು
    ಚರಣ 2:
    ನಿನ್ನ ಸೆಳೆತದ ಸವಿ ಬರೆಯಲಾರನು ಕವಿ
    ಮನದಿ ಬರಿ ನಿನ್ನದೇ ಚಿತ್ರೋತ್ಸವ
    ಪಂಚನಾಮೆಯ ಬಿಡು
    ಪ್ರಥಮ ಚಿಕಿತ್ಸೆಯ ಕೊಡು
    ಮಾಡಿ ಸದ್ದಿಲ್ಲದಾ ಅಪಘಾತವಾ
    ಉಭಯಾ ಹೃದಯಾ ಅದಲೂ ಬದಲಾದರೆ
    ನೀನೇ ಸಂಭಾಳಿಸು
    ----------------------------------------------
    You can also download this album from
    ♪ Wynk Music: bit.ly/3NE1Nq8
    ♪ jioSavan: bit.ly/3OFgE5e
    ♪ Gaana Music: bit.ly/3R5hKsp
    ♪ Amazon Prime Music: amzn.to/2TzjQrT
    ♪ Hungama: bit.ly/3dPII5y
    ♪ UA-cam Music: bit.ly/3R5xyvd
    ♪ Resso Music: m.resso.com/ZS...
    ♪ Spotify Music: spoti.fi/3bKc5Ih
    ----------------------------------------------
    Operator Codes
    To Set “Naanaadada”as Your Caller Tune!!!
    AirTel Users Dial 5432118424776
    Vodafone & Idea Users Dial 53713451518
    BSNL Users SMS BT 13451518 to 56700
    Operator Codes
    To Set "Madhura Kanasina Kadha” as Your Caller Tune!!!
    AirTel Users Dial 5432118424796
    Vodafone & Idea Users Dial 53713451515
    BSNL Users SMS BT 13451515 to 56700
    Operator Codes
    To Set "Ninna Selathada Savi“ as Your Caller Tune!!!
    AirTel Users Dial 5432118424703
    Vodafone & Idea Users Dial 53713451516
    BSNL Users SMS BT 13451516 to 56700
    Operator Codes
    To Set “Odadada Pustaka Naanu as Your Caller Tune!!!
    AirTel Users Dial 5432118424116
    Vodafone & Idea Users Dial 53713451517
    BSNL Users SMS BT 13451517 to 56700
    ----------------------------------------------
    ►Watch Gaalipta Minchagi Nee: • Gaalipata || Minchagi ...
    ►Watch Arjun Janya New Songs: bit.ly/3ydg2eq
    ►Watch Kannada Latest Romantic Songs: bit.ly/2Yw1t4t
    ►Watch Kannada Movies Latest Songs: bit.ly/2WuwhRy
    ►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: www.instagram.... *
    ----------------------------------------------
    VISIT OUR OTHER CHANNELS:-
    ►Anand Audio Official UA-cam Channel: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Devotional: goo.gl/73RHJR
    ►Anand Audio NaaduNudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ►Anand Audio Entertainment: goo.gl/G2yx6X
    ►Anand Audio Tamil: bit.ly/2NYSRyN
    ►Anand Audio Telugu: bit.ly/2SVGx3b
    ----------------------------------------------

КОМЕНТАРІ • 673

  • @Aaryatalks15
    @Aaryatalks15 2 роки тому +187

    ಜಯಂತ್ ಕಾಯ್ಕಿಣಿ ಸರ್ ನಮ್ಮ ಕನ್ನಡ ಇಂಡಸ್ಟ್ರಿ ಗೇ ಸಿಕ್ಕ ವಜ್ರ😘lyrics💥💥

  • @suriyadarling7461
    @suriyadarling7461 2 роки тому +378

    ಗಣೇಶ್ ಅವರ ನಟನೆ ಅದ್ಭುತ.ಕನ್ನಡದ ಮತ್ತೊಂದು ಚಿತ್ರ 100 ಕೋಟಿಗೆ ಸೇರಿದೆ. ಗಾಳಿಪಟ2 ಯಶಸ್ವಿ ಪ್ರದರ್ಶನ ಕಂಡಿದೆ ಜೈ ಕನ್ನಡ ಚಿತ್ರರಂಗ..! 📷🍿

    • @gaganc6205
      @gaganc6205 2 роки тому +9

      100Cr en serilla 30Cr Gross movie changi ide nanu nodidini

    • @suriyadarling7461
      @suriyadarling7461 2 роки тому +6

      @@gaganc6205 no bro monne ganesh fans pageli nodde

    • @rao433
      @rao433 2 роки тому +3

      @@gaganc6205 ondu vaarakke 40 cr agittu

    • @Anandkannadiga03
      @Anandkannadiga03 2 роки тому +2

      @@gaganc6205 50+cr agidhe

    • @pavansv1496
      @pavansv1496 2 роки тому +2

      @@rao433 total collection 39.5

  • @nannakanasu6176
    @nannakanasu6176 2 роки тому +198

    ಸೋನು ನಿಗಮ್ ಅವರ Voice ಗಣೇಶ್ ಅವರಿಗೆ 100% ಸೂಟ್ ಆಗುತ್ತೆ, ಗಣೇಶ್ ಅವರೇ ಹಾಡಿದ ಹಾಗೆ ಇರುತ್ತೆ...... ಜಯಂತ್ ಸಾರ್ ಅಂತೂ ಅಧ್ಭುತ....

  • @ambrishambi3923
    @ambrishambi3923 2 роки тому +316

    ತುಂಬಾ ದಿನಗಳ ನಂತರ ಗಣಿ ಅವ್ರ ಮನಮುಟ್ಟುವ ಹಾಡು ಬಂದಿರೋದು ತುಂಬಾ ಖುಷಿ ಆಯಿತು

  • @meghashree9702
    @meghashree9702 2 роки тому +48

    #ಗಾಳಿಪಟ2 ಸಿನಿಮಾ ಸೂಪರ್👌👌✨🔥🔥
    ಎಲ್ಲಾ ಹಾಡುಗಳಂತೂ ಚಿಂದಿ🔥🔥💯
    ♥️Jai golden 🌟 gani 💝

  • @freefiredeno1107
    @freefiredeno1107 2 роки тому +44

    When I am listen song
    first time. :-. Flop song
    Second time :- ok ok
    3rd time :-. Repeat nth time. ❤️ No words to express how it is sonunigam voice ultimate. 😍

    • @shrinidhik6597
      @shrinidhik6597 Рік тому +1

      Minchagi neenu baralu in galipata 1 this song in galipta 2
      Evergreen melody

    • @sriauditor
      @sriauditor Рік тому

      Same here. Initially i thought none of the songs will match Galipata 1 songs. Later i thought my impressions are wrong.

  • @request_short.
    @request_short. 2 роки тому +17

    ಗುರುಗಳೇ ನನಗೆ ಈ film ತುಂಬ ಇಷ್ಟವಾಗಿದೆ ಅದರಲ್ಲೂ ಈ ಹಾಡು 👌 ❤️ ಮತ್ತು ಇದರಲ್ಲಿನ ಎಲ್ಲ ಹಾಡುಗಳೂ ತುಂಬಾ ಇಷ್ಟ . ಈ film ನಲ್ಲಿನ comedy ಭಾರಿ ಆದ, Ganesh, ದಿಗಿ (ಆಘೋರಿ), ಬುಷಿ ಅಲಿಯಾಸ್ ಭೂಷಣ್, ಇವರೆಲ್ಲರ ಕಾಂಬಿನೇಶನ್ ಅಂತೂ.... ಇದ್ರೆ ಇವರತರ ಫ್ರೆಂಡ್ಸ್ ಇರಬೇಕು ಅಂತ ಅನಿಸುತ್ತೆ, ಅವರೆಲ್ಲರೂ ಸೇರಿ ಮಾಡುವ ಕಿತಾಪತಿ ನನಗೆ ತುಂಬಾ ಇಷ್ಟ ಆಗಿದೆ. ಮತ್ತೆ ಅವರವರ love ❤️ super ಅದರಲ್ಲೂ ಶ್ವೇತಾ (vaibhavi shandilya) ಅವರದ್ದು ಆಕ್ಟಿಂಗ್ ನೋಡು ನನ್ನ ಹಿಂದಿನ 4 ವರ್ಷದ love story ನೆನಪಿಗೆ ಬಂದು ಈ ಸಿನಿಮಾವನ್ನ ಬರೋಬ್ಬರಿ ಒಂದು ವಾರ 7 ದಿನ ನೋಡಿನಿ ( ಒಂದೆರಡು ಬಾರಿ ಬೇರೆಯವರ ಹತ್ರ ಸಾಲ ಮಾಡಿನಿ ಇದನ್ನು ನೋಡಲು)👌 💫 ಎಷ್ಟು ಸಲ ನೋಡಿದರು ಬೋರ್ ಆಗುತಿರಲಿಲ್ಲ. ಅವರೆಲ್ಲರೂ ಸೇರಿ ತಮ್ಮ ತಮ್ಮ lover ಗಳನ್ನ ಟರ್ಕಿ ಬಾರ್ಡರ್ ಗೆ ಹೋಗಿ ಮಿಟ್ ಮಾಡಿ ತಮ್ಮ ಪ್ರೀತಿಯನ್ನು ಪಡೆಯುವ ಪ್ರಯತ್ನ ಇದೆಯಲ್ಲ ಅದಂತು 👌👌👌👌ಹೇಳಲು ಪದಗಳೇ ಸಿಗುತ್ತಿಲ್ಲ. ಅವರು vaibhavi shandilya ಅವರ ನಟನೆ ಅಂತೂ ನಿಜವಾಗ್ಲೂ ನನ್ ಹುಡುಗಿನೆ ಅನಿಸುತಿತ್ತು. ಏಕೆಂದರೆ ಅವರ ಹೋಲಿಕೆ ಮತ್ತು ನನ್ ಹುಡುಗಿ ಹೋಲಿಕೆ ಪ್ರಾಯಶಃ ಒಂದೇ ತರ ಇದೆ.
    ನನಗೆ ಇನ್ನು ಈ ಮೂವೀ ನೋಡುವ ಆಸೆ ಇದೆ ಆದ್ರೆ ನಮ್ಮ ಊರಿನಲ್ಲಿ (ಶಹಾಪುರ,ಜಿ. ಯಾದಗಿರಿ) ಅದನ್ನು ತೆಗೆದು ಬೇರೆ ಸಿನೆಮಾ ಹಾಕಿದ್ದಾರೆ . 😔🥺

  • @Nakanokannadiga
    @Nakanokannadiga 2 роки тому +119

    ಹೀ ವರ್ಷದ ಮನಗೆದ್ದಾ ಹಾಡು 🔥

  • @LuckyLikeshYash
    @LuckyLikeshYash 2 роки тому +20

    Sonu Nigam + Ganesh ❤️😍

  • @Ashwarohi
    @Ashwarohi Рік тому +8

    ಸೋನು ನಿಗಮ್♥️
    ಕನ್ನಡಿಗನಲ್ಲದಿದ್ದರೂ ಈ ಪರಿಯ ಭಾವ ಎಲ್ಲಿಂದ ತುಂಬುತ್ತಾರೋ ದೇವರೇ ಬಲ್ಲ♥️
    ಕನ್ನಡದ ಹಾಡುಗಳ ಅದ್ಭುತ ಭಾವಪೂರ್ಣ ಹಾಡುಗಾರ
    ಪ್ರತಿ ಅಕ್ಷರದಲ್ಲೂ ಭಾವನೆ ತುಂಬಬಲ್ಲ ಏಕೈಕ ಹಾಡುಗಾರ♥️
    ಇವರಿಂದ ಇನ್ನಷ್ಟು ಹಾಡುಗಳನ್ನು ಹಾಡಿಸಿ

  • @vittalagattyuliya9392
    @vittalagattyuliya9392 2 роки тому +16

    ಈ ಹಾಡಿನ ವಿಶೇಷತೆ ಅಂದರೆ ಸಾಹಿತ್ಯಕ್ಕೆ ಪೂರಕವಾದ ನಟ ಮತ್ತು ನಟಿಯ ಮುಖ ಭಾವ ನಿಜಕ್ಕೂ ಒಳ್ಳೆಯ ಸ್ಪಂದನ 👌

  • @shreenidhiholkar
    @shreenidhiholkar 2 роки тому +287

    Already listened to more then 100 times ( Sonu Nigam 😌❤️ )

  • @Acharyavlogs
    @Acharyavlogs 2 роки тому +66

    Sonu gani combo song always mesmerizing 🥰 🎼... What a lyrics towords loved ones 😘... Simply great composition👏... Golden hit of the year #Gaalipata2

  • @ravikumarb3900
    @ravikumarb3900 2 роки тому +7

    ಸರಳ ಸಂಗತಿಯಲಿ ಸಲುಗೆ ಸಂಭವಿಸಲಿ!
    ಉಭಯ ಹೃದಯ ಅದಲು ಬದಲಾದರೆ ನೀನೇ ಸಂಭಾಳಿಸು
    ಜಯಂತ್ ಕಾಯ್ಕಿಣಿ❤️ ಪ್ರತಿ ಸಾಲಲ್ಲೂ ಕಥೆ ಹೇಳುವ ಕವಿ.

  • @sumanthacharya1956
    @sumanthacharya1956 2 роки тому +16

    ಈ ಸಿನಿಮಾ ಹಾಗೂ ಈ ಹಾಡು ಸಿದಾ ಎದೆಗೆ ❤❤💙💙💐💐🤩🤩
    ಸೋನು ನಿಗಮ್, ಗಣೇಶ್ 😍😍✨️✨️

  • @chitrachitra4387
    @chitrachitra4387 2 роки тому +52

    Finally favourite video song is out 😍😍. Gani rocks ❤️

  • @kavyamanjunaathcreationz9494
    @kavyamanjunaathcreationz9494 2 роки тому +83

    ಮನ ಮುಟ್ಟುವ ಮತ್ತು ಅರ್ಥಪೂರ್ಣವಾದ ಸಾಹಿತ್ಯ🔥❤️
    GOLDEN STAR GANESH🥰❤️✨️

  • @jeevanurssr7316
    @jeevanurssr7316 Рік тому +6

    ಜಯಂತ್ ಕಾಯ್ಕಿಣಿ ಸರ್.. ನಿಮ್ಮ ಪಾದ ಚರಣಗಳಿಗೆ ನನ್ನ ಶರಣು ಶರಣಾರ್ಥಿಗಳು.. ❤️🙏🏻 ಒಮ್ಮೆ ನಿಮ್ಮನ್ನು ನೋಡಿ ನಿಮ್ಮ ಆಶೀರ್ವಾದ ಪಡೆಯಲೇ ಬೇಕು ಎಂದು ಅನ್ನಿಸುತ್ತಿದೆ 🙏🏻🙏🏻

  • @devrajnidhi8850
    @devrajnidhi8850 2 роки тому +29

    Ganesh is such a golden versatile actor of emotional and feelings of love in kannada film industry... 👌🏿👌🏿👌🏿♥️♥️♥️♥️

  • @Sk-fi5pt
    @Sk-fi5pt 2 роки тому +3

    ಗೋಲ್ಡನ್ ಸ್ಟಾರ್ ಅವರ ಸಿನೆಮಾದ ಎಲ್ಲಾ ಸಾಂಗ್ಸ್ ಕೇಳಲು ಬಹಳ ಮನಸ್ಸಿಗೆ ಇಂಪಾಗಿರುತ್ತದೆ... ಸೂಪರ್ ಸೋನ್ ನಿಗಮ್ ವಾಯ್ಸ್...

  • @sangameshangadisangmesh4318
    @sangameshangadisangmesh4318 2 роки тому +4

    ಮಧುರ ಕನಸಿನ ಕದ ತೆರೆದು ಇಡುವೇನು ಸದಾ....what A beautiful Line...Gani sir

  • @deepti_photography
    @deepti_photography 2 роки тому +12

    ಅದ್ಭುತ ಹಾಡು 🥰💐🥳 ಜೈ ಗಾಳಿಪಟ 2
    ಜೈ ಗಣೇಶ್ ಬಾಸ್ 🥰

  • @umeshkulagod37
    @umeshkulagod37 2 роки тому +5

    Song : Naanaadada Mathellava
    ನಾನಾಡದ ಮಾತೆಲ್ಲವ
    Singer Sonu Nigam sir
    Music Arjuna jany sir
    Lyrics Jayanti kaikini .
    Movie Gaalipata 2
    ನಾನಾಡದ ಮಾತೆಲ್ಲವ ಕದ್ದಾಲಿಸು
    ಆದರೂ ನೀ ಹೇಳದೇ ಒದ್ದಾಡಿಸು
    ನೀ ತೋರುವ ಮುಂಗೋಪವ ಮುದ್ದಾಗಿಸು
    ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು
    ಓದಿದ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
    ಬಿಸಿಯ ಉಸಿರು ನೀಡಿ
    ಪ್ರತಿ ಸಾಲನು ಕಥೆಯಾಗಿಸು
    ನಾನಾಡದ ಮಾತೆಲ್ಲವ ಕದ್ದಾಲಿಸು
    ಆದರೂ ನೀ ಹೇಳದೇ ಒದ್ದಾಡಿಸು
    ಮಧುರ ಕನಸಿನ ಕದಾ
    ತೆರೆದೆ ಇಡುವೆನು ಸದಾ
    ಒಂಟಿ ನಾನಾದರೂ ಸಂಭಾವಿತಾ...
    ಸರಳ ಸಂಗತಿಯಲಿ
    ಸಲಿಗೆ ಸಂಭವಿಸಲಿ
    ಜಂಟಿ ಅಭ್ಯಾಸಕೆ ಸುಸ್ವಾಗತಾ...
    ತೆರೆಯಾ...ಮರೆಯಾ...ವಿಷಯಾ...
    ತುಂಬಾ ಇದೆ
    ಕೃಪೆಯಾ ಹಿಂಬಾಲಿಸು
    ನಿನ್ನ ಸೆಳೆತದ ಸವಿ ಬರೆಯಲಾರೆನು ಕವಿ
    ಮನವಿ ಬರಿ ನಿನ್ನದೇ ಚಿತ್ರೋತ್ಸವ...
    ಪಂಚನಾಮೆಯ ಬಿಡು
    ಪ್ರಥಮ ಚಿಕಿತ್ಸೆಯ ಕೊಡು
    ಮಾಡಿ ಸದ್ದಿಲ್ಲದಾ ಅಪಘಾತವಾ...
    ಉಭಯ... ಹೃದಯಾ...
    ಆದಲೂ ಬದಲಾದರೆ
    ನೀನೇನ ಸಂಭಾಳಿಸು
    ನಾನಾಡದಾ ಮಾತೆಲ್ಲವಾ ಕದ್ದಾಲಿಸು
    ಆದರೂ ನೀ ಹೇಳದೇ ಒದ್ದಾಡಿಸು
    ನೀ ತೋರುವ ಮುಂಗೋಪವ ಮುದ್ದಾಗಿಸು
    ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು

  • @ಸುರೇಶ್ಮಠಪತಿ
    @ಸುರೇಶ್ಮಠಪತಿ 2 роки тому +66

    One of my friend watched movie twice only for this song... What a costume designing and art work is excellent and ganesh sir looks very handsome and vaibhavi medam looks so beautiful and with killing expression she nailed this video song and sonu nigam sir voice is as always ❤

    • @user-ac3187
      @user-ac3187 2 роки тому +1

      This is only the beautiful song I found in this movie.♥️😍

    • @soorajpoojary
      @soorajpoojary 2 роки тому

      Yes concept of this song is beautiful

    • @user-ac3187
      @user-ac3187 2 роки тому +1

      @Kichcha first of all improve your personality.
      Then call me like that .
      How on earth these fake people born I don't know

    • @agr6386
      @agr6386 2 роки тому

      @Kichcha bosss 🔥 keeping name as kicchcha won't make you kicha or won't u have the qualities of kichcha..u stupid waste fellow ..
      U r just fake personality spoiling the name of sudeepa

  • @kkayy4
    @kkayy4 2 роки тому +24

    The freedom that kannada songs give Sonu Nigam is visible in his singing. He takes kannada songs to such places that his Hindi songs cannot.

    • @user-ac3187
      @user-ac3187 2 роки тому +3

      For his best improvisation song in kannada you must hear " modada olage " from movie payana. There are so many but this is 😍

  • @Manojambi007
    @Manojambi007 2 роки тому +33

    Golden Star is Back 😘❤️😍

  • @zubeerkhan7199
    @zubeerkhan7199 2 роки тому +9

    Starting inda nagiskondu bandu climax alli onde sala Alo haage madtare nam gani Mother n son sentiment scene is very emotional ❤️ guys don't miss the movie watch it with your family

  • @manojcool9834
    @manojcool9834 2 роки тому +17

    Ganesh the most versatile actor in kannada..he has the best songs in industry

  • @nagarajr8036
    @nagarajr8036 2 роки тому +22

    💞 ಉಭಯ ಹೃದಯ ಅದಲು ಬದಲಾದರೆ ನೀನೇ ಸಂಭಾಳಿಸು....💞
    ಕನ್ನಡ ಸಾಹಿತ್ಯ ❤️💛 at Peak.
    ನಿನ್ನ ಸೆಳೆತದ ಸವಿ ಬರೆಯಲಾರನು ಕವಿ ❤️

  • @gurubasavab8
    @gurubasavab8 2 роки тому +10

    ಈ ಹಾಡು ನಿಜಕ್ಕೂ ಒಂದು ಅದ್ಭುತ ♥️

  • @ThalifeisFeeling
    @ThalifeisFeeling 2 роки тому +15

    ಈ ವರ್ಷ ಈ ಹಾಡು ಎಲ್ಲರ ಮನಸ್ಸನ್ನು ಗೆದ್ದಿದೆ

  • @venkateshsheshadri5940
    @venkateshsheshadri5940 2 роки тому +36

    Ganesh movies are family entertainers. He never disappoints to deliver. With Appu no more, my hopes are on him. Great going Gani.

  • @narendrakumar4117
    @narendrakumar4117 2 роки тому +63

    Beautiful song, Ganesh Sir has given his best performance with great expressions as per the song which is sung By wonderful singer Sonu Nigam Sir,
    Amazing Choreography which is extra ordinary with Creative concept which has come out with great theme at beautiful locations colourful & magical frames and visuals workdone by Cinematographer, good art work.
    Congratulations Director Yogaraj Butt Sir 💐 and team 👏🏻👏🏻👏🏻👏🏻

  • @VINAYAK.VINAYAK.
    @VINAYAK.VINAYAK. 8 місяців тому +3

    ಚೆನ್ನಾಗಿದೆ ಸರ್ ಅದ್ಬುತ
    ಗಣೇಶ ಸರ್ ❤️
    ಐ ❤ ವೈಭವಿ

  • @kkalmeshkumar6860
    @kkalmeshkumar6860 2 роки тому +3

    Golden Star 🌟.... ನಗುತ್ತಲೇ ಅಳಿಸುವ..... ಒಳ್ಳೆಯ ಕಲಾವಿದ

  • @sexeypoint625
    @sexeypoint625 2 роки тому +4

    Credits
    Song Naanadadaa Mathellava
    Movie Gaalipata 2
    Singer Sonu Nigam
    Music Director Arjun Janya
    Lyrics Jayanth Kaikini
    Star Cast Ganeh, Diganth, Pawan Kumar, Ananth Nag, Sharmila Mandre
    Audio Label Anand Audio
    Naanadadaa Matellava Song Lyrics- Gaalipata 2 Songs
    Naanadadaa Mathellava Song Lyrics In Kannada
    ನಾನಾಡದಾ ಮಾತೆಲ್ಲವಾ ಕದ್ದಾಲಿಸು
    ಆದರೂ ನೀ ಹೇಳದೆ ಒದ್ದಾಡಿಸು
    ನೀ ತೋರುವಾ ಮುಂಗೋಪವಾ ಮುದ್ದಾಗಿಸು
    ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
    ಓದದಾ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
    ಬಿಸಿಯ ಉಸಿರು ನೀಡಿ, ಪ್ರತಿ ಸಾಲನೂ ಕಥೆಯಾಗಿಸು
    ನಾನಾಡದಾ ಮಾತೆಲ್ಲವಾ ಕದ್ದಾಲಿಸು
    ಆದರೂ ನೀ ಹೇಳದೆ ಒದ್ದಾಡಿಸು
    ಮಧುರ ಕನಸಿನ ಕದಾ
    ತೆರೆದೆ ಇಡುವೆನು ಸದಾ
    ಒಂಟಿ ನಾನಾದರೂ ಸಂಭಾವಿತಾ
    ಸರಳ ಸಂಗತಿಯಲಿ
    ಸಲಿಗೆ ಸಂಭವಿಸಲಿ
    ಜಂಟಿ ಅಭ್ಯಾಸಕೆ ಸುಸ್ವಾಗತಾ
    ತೆರೆಯಾ ಮರೆಯಾ ವಿಷಯಾ ತುಂಬಾ ಇದೆ
    ಕೃಪಯಾ ಹಿಂಬಾಲಿಸು
    ನಿನ್ನ ಸೆಳೆತದ ಸವಿ ಬರೆಯಲಾರನು ಕವಿ
    ಮನದಿ ಬರಿ ನಿನ್ನದೇ ಚಿತ್ರೋತ್ಸವ
    ಪಂಚನಾಮೆಯ ಬಿಡು
    ಪ್ರಥಮ ಚಿಕಿತ್ಸೆಯ ಕೊಡು
    ಮಾಡಿ ಸದ್ದಿಲ್ಲದಾ ಅಪಘಾತವಾ
    ಉಭಯಾ ಹೃದಯಾ ಅದಲೂ ಬದಲಾದರೆ
    ನೀನೇ ಸಂಭಾಳಿಸು
    ನಾನಾಡದಾ ಮಾತೆಲ್ಲವಾ ಕದ್ದಾಲಿಸು
    ಆದರೂ ನೀ ಹೇಳದೆ ಒದ್ದಾಡಿಸು

  • @pavankumarnv6249
    @pavankumarnv6249 2 роки тому +23

    Beautiful Song SonuNigam Sir Voice ❤🔥

  • @appaammaappa
    @appaammaappa 2 роки тому +17

    Beautiful lines , lovely voice Sonu Nigam, Gani romantic expression, superb camera work .. totally awesome song

  • @praveen9636
    @praveen9636 2 роки тому +13

    @2:55 the whole song theme changes and gives chill to ears.. really sung amazing Sonu sir as always, I agree we have to give chance to sing this song for KFI play back singers..

  • @divakargn3232
    @divakargn3232 Рік тому +2

    ಯಾರಿಗಾದ್ರೂ ಅಳ್ಬೇಕು ಅನ್ಸಿದ್ರೆ ನಮ್ ಗಣಿ ಬಾಸ್ ಮೂವಿ ನೋಡಿ 💔💔

  • @mychinnu5008
    @mychinnu5008 Рік тому +11

    I just love this song 😍😍😍 listened to this song in loop mode for More than hours.. what a voice.. and Ganesh such an Actor.. just wov 😍

  • @GoldenMahesh
    @GoldenMahesh 2 роки тому +13

    One more romantic song
    from Golden star ✨✨🎆

  • @roopeshk85
    @roopeshk85 Рік тому +5

    00:57 just chill ❤Sonu nigam only person do this voice ❤😇😍

  • @darshanhr1213
    @darshanhr1213 2 роки тому +5

    Sonu Nigam + Ganesh = Golden combo 🔥

  • @sumangowda3117
    @sumangowda3117 2 роки тому +3

    Golden Gani + yogaraj bat + jayanth kainkini + malnad nature + Sonu Nigam =😍😍😍
    Ananth sir is perfect pair to preetham ( Gani)

    • @bushan7932
      @bushan7932 Рік тому +1

      U forgot magical music composer ARJUN JANYA ❤️

  • @SilentGamerArya
    @SilentGamerArya 2 роки тому +3

    ಎಷ್ಟು ಸಾರಿ ಕೆಳಿದರು ಬೇಜಾರೇ... ಆಗದ ಹಾಡು, ಧ್ವನಿ & ಸಾಲುಗಳು 😍💕

  • @poojapoojari1723
    @poojapoojari1723 2 роки тому +1

    ಏನೋ ಒಂಥರಾ ಸುಖ ಇದೆ ಇ ಹಾಡಲ್ಲಿ😌🎶👀
    SONU nigam Voice
    Arjun janya music
    Jayant kaikini sir lyrics
    ನಮ್ಮ golden star Ganesh ಅವ್ರ Expression 🤩✨👌🏻

    • @19899891v
      @19899891v 10 місяців тому

      Yes.. Even heroine has given justice here😊

  • @siddunavi4652
    @siddunavi4652 2 роки тому +55

    Without Sonu nigam voice there is no melody in Kannada.. Fav singer 🤗

    • @user-ac3187
      @user-ac3187 2 роки тому +4

      Nija bro 😍

    • @rao433
      @rao433 2 роки тому +4

      Idu swalpa jasti aytu. Respect all singers. Btw I too am a Sonu fan.

    • @sandeeps7922
      @sandeeps7922 Рік тому

      Le sisya sanjith hedge songs kelu adru sonu nigam best nangu gothu but sanjithh........

    • @shobhita007
      @shobhita007 Рік тому

      Ever heard of S.P.B sir??

    • @ShettySameeksha
      @ShettySameeksha 11 місяців тому

      Rajesh Krishnan ❤

  • @balrajuhn831
    @balrajuhn831 2 роки тому +3

    ಗಣೇಶ ಅವರ ಮುಂಗಾರು ಮಳೆ ಚೆಲ್ಲಾಟ ಮೂವಿ ಮೂವಿಲಿ ಹೆಂಗೆ ಇದ್ದರೂ ಹಾಗೆ ಇದ್ದಾರೆ

  • @prahaladapoojari9930
    @prahaladapoojari9930 2 роки тому +10

    Best melody romantic song I loved it 🙏❤️😍 #Jai Galipata 2, #Jai Golden star Ganesh sir 😍❤️

  • @akshayboss4827
    @akshayboss4827 2 роки тому +6

    Sonu❤️voice. Magical lyrics ಜಯಂತ್

  • @callmegani2689
    @callmegani2689 2 роки тому +5

    Osm lirics 👌👌 Gani boss ❤️❤️👌👌😍 voice of sonu nigam 🔥❤️

  • @srihari.t9443
    @srihari.t9443 2 роки тому +17

    Amazing choreography. Simple movements but goes with lyrics. No words for the artwork. Keep it up guys.

  • @saishankarjetla2642
    @saishankarjetla2642 2 роки тому +1

    Iam from Telangana state Galipata2 movie nodiddini super movie....songs Arjun janya,Yograj bhatt direction super....

  • @NandishmsNandishms
    @NandishmsNandishms 3 місяці тому +1

    Super song golden star Ganesh sir 😊

  • @akshayshantha8051
    @akshayshantha8051 2 роки тому +7

    Gani always provide natural acting and real emotions that connect people more easily ❤️❤️❤️

  • @mmpproductions98
    @mmpproductions98 2 роки тому +38

    The choreography ideas was very good it’s looking very unique Ganesh sir also looking very unique🥰 cinematography also very beautiful 😍

  • @Techaddakannada94
    @Techaddakannada94 2 роки тому +3

    Gani+sonu+jayanth kaikini+harikrishna music always melody

  • @shravankumarshettigar5112
    @shravankumarshettigar5112 2 роки тому +20

    Sonu nigam Sir's voice ❤️❤️💥💥

  • @shridharhm993
    @shridharhm993 2 роки тому +7

    Sonu gani combination always Rock

  • @kicchasudeep833
    @kicchasudeep833 2 роки тому +11

    This song is definitely reaching 10 lakh views in this week 👍👍

  • @Chillbro223
    @Chillbro223 2 роки тому +6

    Window seat+ earphones+this song=it's vere level feeling

  • @soorajpoojary
    @soorajpoojary 2 роки тому +13

    Such a beautiful song, excellent picturization. It was a different experience to watch in theatre

  • @lp01010
    @lp01010 2 роки тому +27

    Sonu jis voice has made this song so beautiful. Listening on loop 💕💕

  • @veereshmural5637
    @veereshmural5637 2 роки тому +11

    Sonu Nigam music always rock ❤️❤️❤️

  • @shivu9002
    @shivu9002 2 роки тому +11

    ❤️Love romantic song😍
    🎥 super movie✨
    😍Gani movie super❤️

  • @ALLISWELL-fi1wp
    @ALLISWELL-fi1wp 2 роки тому +2

    ಕನ್ನಡ ಸಾಹಿತ್ಯ ನಿಮ್ಮಿಂದಲೆ ಉಳಿಸಬೇಕು. ಭಟ್ reeeee

  • @learnpoliticalscience1630
    @learnpoliticalscience1630 2 роки тому +4

    Another BLOCKBUSTER from G 🌟 GANESH

  • @mahesham9508
    @mahesham9508 2 роки тому +4

    I watched today also totally 3 time superb, Gani day by day decrease his age waiting for G3.

  • @darshannyamagoud6239
    @darshannyamagoud6239 Рік тому +10

    Beautiful and marvelous song🎵💖🖊

  • @hemanthds5500
    @hemanthds5500 2 роки тому +1

    Yel idee ilii thanaka yel indh bandyavaa ❤️❤️
    En edya maraythii 😍😍

  • @DevuABD
    @DevuABD 2 роки тому +7

    Melody king is back sonu nigam 😍❤️

  • @Adeeshnaik59
    @Adeeshnaik59 2 роки тому +4

    Galipata 2 pure kannada movie ❤️

  • @richardanthony9651
    @richardanthony9651 2 роки тому +3

    2:25 a set tumba chennagide 😍😍

  • @akshayraj666
    @akshayraj666 2 роки тому +2

    Sonu Nigam+ bhattru = bere lokha👀💝

  • @manjunath2792
    @manjunath2792 Рік тому +5

    Sonu nigam and Shreya goshal r evergreen singers 😍

  • @malliaps007
    @malliaps007 2 роки тому +5

    Super 👌 choreography
    Next level off sandalwood ❤❤👌

  • @user-ac3187
    @user-ac3187 2 роки тому +5

    Sonu sir ♥️😍
    How someone in the earth can so sweet ♥️😍♥️

  • @gangammagangamma6519
    @gangammagangamma6519 13 днів тому

    Golden star ganesh sir galipata all songs super

  • @dineshaa886
    @dineshaa886 Рік тому +1

    ಅರ್ಜುನ್ ಜನ್ಯ ಸರ್ ಮ್ಯೂಸಿಕ್...👌❤️

  • @chethank1579
    @chethank1579 2 роки тому +3

    Super movie 👌song 👌 Heroine expression 👌❤️ Ganesh always 😍 super 😍❤️❤️❤️

  • @Madhu_BK
    @Madhu_BK 2 роки тому +8

    Add this song to one of the rare song list💎💙👌🏻

  • @lokeshdevdiga7821
    @lokeshdevdiga7821 2 роки тому +1

    ಸೂಪರ್ ಮೂವಿ. ಸೂಪರ್ ಸಾಂಗ್. ಸೋನು ನಿಗಮ್ 👑❤️🥰😍
    ಗೋಲ್ಡನ್ ಆಕ್ಟರ್ ❤️👌 😍

  • @badriananthram6673
    @badriananthram6673 Рік тому

    ಗಣೇಶ್ ಅವರ ಆಕ್ಟಿಂಗ್ ಅಂತೂ ತುಂಬಾ ಚನಾಗಿರುತ್ತೆ ಪ್ರತಿ ಒಂದು ಸಿನಿಮಾದಲ್ಲಿ ಅವರ ಕಾಮೆಡಿ ಟೈಮಿಂಗ್ ಮತ್ತೆ sad moment ಟೈಮಿಂಗ್ ಕೂಡ ತುಂಬಾ ಚನಾಗಿರುತ್ತೆ.

  • @pradeepahs4691
    @pradeepahs4691 2 роки тому +2

    ಮನಮುಟ್ಟುವ ಮತ್ತು ಅರ್ಥಪೂರ್ಣ ಹಾಡು. ಥಾಂಕ್ಸ್ ಟು ಭಟ್ರು...❤️❤️❤️❣️

  • @sowbhagyavathiravi1682
    @sowbhagyavathiravi1682 2 роки тому +5

    Wonderfull song, music ,lyrics, choreography . Beautiful choreography Dhanu master 💓

  • @honeycacke
    @honeycacke 2 роки тому +4

    Super song ❤️ ❤️❤️❤️❤️
    All the best frm rocking ⭐ fan's ❤️❤️❤️❤️❤️❤️❤️❤️❤️❤️❤️ waiting G2 movie ❤️❤️❤️❤️❤️

  • @Srirama-nz3eu
    @Srirama-nz3eu Місяць тому

    Super editing and super song ganesh all song super❤😊

  • @hanamantahanamanta31
    @hanamantahanamanta31 Рік тому +12

    Ganesh +Sonu Nigam =master piece song 💯

  • @sureshvenkatappa4722
    @sureshvenkatappa4722 Рік тому +2

    ಸೋನು ನಿಗಮ್.....👍👌👌👌👌👌

  • @vittaldevanagol8697
    @vittaldevanagol8697 2 роки тому +4

    Ganesh sirs face expression have seperate fan base

  • @santhoshaks72
    @santhoshaks72 Місяць тому

    Jayanth sir and Sonu sir ❤❤❤❤

  • @sharathkumar1257
    @sharathkumar1257 2 роки тому +7

    Sonu nigam kills me everyday ❤️❤️❤️❤️❤️

  • @jakkappapoojari7085
    @jakkappapoojari7085 2 роки тому +2

    ನಾನಾಡದ ಮಾತೆಲ್ಲವ ಹಾಡು ಸೂಪರ್ 🎶🎶🎶🎶💖🎶💘👍✌✌

  • @ChetanNavi-yd4gf
    @ChetanNavi-yd4gf 3 місяці тому

    ಗಣೇಶ್ ಅವರ ಹಾಡು ಇಷ್ಟ❤❤❤❤❤❤❤❤❤❤❤❤❤❤❤❤❤❤❤❤❤❤

  • @shimaans4021
    @shimaans4021 2 роки тому +7

    Super song ❤️
    Lyrics awesome 😍
    Sonu Nigam nice🥰

  • @harish.gowdagj8602
    @harish.gowdagj8602 Рік тому +1

    This is one of my fav song.......,.....,.......

  • @RajuRaju-cr1uy
    @RajuRaju-cr1uy 2 роки тому +1

    ಸೂಪರ್ ಸಾಂಗ್ ಸೂಪರ್ ಲಿರಿಕ್ಸ್ 👌👌
    ಬಟ್ ಬುಕ್ ಮೇಲೆ ಶೂ ಹಾಕಿ ಕುರಿಸಾಬಾರ್ದಿತ್ತು ಅದೇ ಬೇಜಾರ್ 😔😔

    • @RajuRaju-cr1uy
      @RajuRaju-cr1uy 2 роки тому

      @HI-FLYER ⚡Praveen ಥ್ಯಾಂಕ್ಸ್ 🙏

  • @appucreativity5954
    @appucreativity5954 23 дні тому

    Galipata 💓🙌

  • @vikithjogi2881
    @vikithjogi2881 2 роки тому +1

    ಗಣಿ ಫುಲ್ ಫೀಲಿಂಗ್ 😘😍