ಕುಮಾರ್ salary ಎಷ್ಟು 🤔? ಏನ್ ಕೆಲ್ಸ ಮಾಡ್ತಾರೆ ? Q&A Vlog | ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ |

Поділитися
Вставка
  • Опубліковано 24 чер 2024
  • ಈ ವಿಡಿಯೋ ನಿಮಗೆ ಇಷ್ಟ ಆದರೆ Like ಮಾಡಿ share ಮಾಡಿ ಹಾಗೆ Subscribe ಮಾಡಿ, ನಿಮ್ಮ ಅನಿಸಿಕೆ ಅಬಿಪ್ರಾಯಗಳನ್ನು comment ಮಾಡಿ ತಿಳಿಸಿ.
    if you like this video give it a 👍
    Share it and please subscribe to my channel for more videos.
    Don’t forget to hit the 🔔 icon😊
    thank you😊🙏
    #gowdrahudugishobha #gowdrahudugi #indiatousa #kannadavlogsfromusa #kannadapeopleinusa #kannadavlogsusa #kannadavlogs #GowdraHudugiShobha #dailyvlog #dailyvlogs #dailyroutine

КОМЕНТАРІ • 642

  • @RamachandrappaCn-fc7ld
    @RamachandrappaCn-fc7ld 8 днів тому +10

    ಮಂಡ್ಯದ ಮಗಳು ದಾವಣಗೆರೆ ಬೆಣ್ಣೆ ದೋಸೆ ಉತ್ತಮ ಜೋಡಿ ನಿಮ್ಮ ವಾಸ್ತವ ನುಡಿಗೆ ಕೋಟಿ ಕೋಟಿ ವಂದನೆಗಳು 🌳

  • @bilvarajchandrashekar1974
    @bilvarajchandrashekar1974 23 дні тому +17

    ಮೊದಲು ಹೇಳಬೇಕು ಅಂದ್ರೆ ನಿಮ್ಮ ಸರಳತೆ ಮತ್ತು ಸಂಭಾಷಣೆ ನನಗೆ ಇಷ್ಟವಾಯಿತು. ನೆಗೆಟಿವ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ vlogs ಮುಂದುವರಿಸಿ. ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಸನ್ಮಮಂಗಳ ಉಂಟು ಮಾಡಲಿ.
    ಇನ್ನೊಂದು ನಿಮ್ಮ ನಗು ಹೀಗೆ ಅನಂತವಾಗಿರಲಿ

  • @ssbchannel1294
    @ssbchannel1294 6 днів тому +4

    ತಂಗಿ ನೀವು ಕನ್ನಡ ತುಂಬಾ ಚೆನ್ನಾಗಿ ಮಾತಾಡುತ್ತೀರಿ ನಮ್ಮಲ್ಲಿ ಬೇರೆ ರಾಜ್ಯಕ್ಕೆ ಹೋಗಿಬಂದ್ರೇನೆ ಅವರ ಭಾಷೆ ಬೇರೆ ತರಾ ಮಾತಾಡುತ್ತಾರೆ

    • @GowdraHudugiShobha
      @GowdraHudugiShobha  4 дні тому

      Nav illidivi anda matrakke namma bhashe, samskruthina bidoke agalla alwa 😊

  • @bhagyalakshmikshatriya8156
    @bhagyalakshmikshatriya8156 6 днів тому +4

    We are staying India , but also we did not have own house , realy kumar struggling so much , very good person

  • @VINAYMN1987
    @VINAYMN1987 14 днів тому +6

    I'm also from Mandya K.R.Pete, kikkeri.
    I'm so happy to see Mandya woman in America.
    Thanks for sharing American Lifestyle

  • @manjunathaks607
    @manjunathaks607 11 днів тому +2

    ನಿಮ್ಮ ಆರೋಗ್ಯ ತುಂಬ ಆಸಕ್ತಿ ಇಟ್ಟು ಕಾಪಾಡಿಕೊಂಡ ಹಾಗೆ ಕಾಣುತ್ತೆ ಕಣಮ್ಮಾ.. ಎಲ್ಲೇ ಇರಿ ಎಲ್ಲರೂ ಆರೋಗ್ಯದ ಬಗ್ಗೆ ಗಮನವಿರಲಿ.. ತುಂಬಾ ವರ್ಷ ಆದ ಮೇಲೆ ತಾಯಿ ನಾಡಿನ ಮೇಲೆ ಸೆಳೆತ ಶುರೂ ಆಗೇ ಆಗುತ್ತೆ.. ಇದೇ ಸಾರ್ಥಕ..🎉

    • @GowdraHudugiShobha
      @GowdraHudugiShobha  11 днів тому

      ಥಾಂಕ್ ಯು ಸೊ ಮಚ್ ಅಂಕಲ್ , ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ 😊

  • @basvrajchimkode567
    @basvrajchimkode567 4 дні тому +1

    ತಾವು ಕನ್ನಡದ ಅಭಿಮಾನಿ, ತುಂಬಾ ಮನಸು, ಬಿಚ್ಚಿ ಮಾತಾಡಿದಕ್ಕೆ, ಏನು ಮುಚ್ಚಿಟ್ಟು ಮಾತಾಡಿಲ್ಲ ತುಂಬ ಧನ್ಯವಾದಗಳು

  • @giriyappa9795
    @giriyappa9795 10 днів тому +3

    ಬಹಳ ಸರಳವಾಗಿ ಎಲ್ಲಾ comments ಗಳಿಗೆ ಉತ್ತರಿಸಿದ್ದೀರಿ... ನಮ್ಮ ವಿನಂತಿ ಏನೆಂದರೆ ಕನ್ನಡ ನಿಮ್ಮ daily routine ನಲ್ಲಿ dominate ಆಗಿರಲಿ... I mean ಮಣ್ಣಿನ ಋಣ ತಾಯಿಯ ಋಣ ಎಲ್ಲಿದ್ದರೂ ಕಾಪಾಡಿಕೊಳ್ಳಿ.... ಧನ್ಯವಾದಗಳು.. ಬೆಂಗಳೂರಿನಿಂದ

    • @GowdraHudugiShobha
      @GowdraHudugiShobha  9 днів тому

      ಖಂಡಿತಾ ಸರ್ , ಧನ್ಯವಾದಗಳು 🙏❤️

  • @Rashmishekar
    @Rashmishekar Місяць тому +4

    Hi sis, super vlog. ನಿಮ್ಮ ಎಲ್ಲಾ ಹಳೇ ವೀಡಿಯೋಗಳನ್ನ ಒಂದೊಂದೇ ನೋಡ್ತಿದ್ದೀನಿ ಎಲ್ಲಾ ತುಂಬಾ ಚೆನ್ನಾಗಿದೆ.

  • @user-dk6wg8mi8d
    @user-dk6wg8mi8d 3 дні тому +1

    ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಿರ... ಮಕ್ಕಳಿಗೂ ಕನ್ನಡ ಕಲಿಸಿ. ಮನ ಬಿಚ್ಚಿ ಮಾತಾಡ್ತಿರ.

  • @beinghumble77
    @beinghumble77 Місяць тому +5

    Wow good couple, lingayat and gowdas good understanding and respect for each other food habits nice one

  • @chethangowda6944
    @chethangowda6944 4 дні тому +1

    ಅಕ್ಕ ನಮ್ಮ ಮಂಡ್ಯ ಜಿಲ್ಲೆಯಿಂದ ಹೋಗಿ ಮಂಡ್ಯ ಭಾಷೆಯ ಸೈಡಿನಲ್ಲಿ ಕನ್ನಡ ಮಾತನಾಡುತ್ತಿರುವುದಕ್ಕೆ ತುಂಬು ಹೃದಯದ ಸ್ವಾಗತ ನಾವು ಮಂಡ್ಯ ಜಿಲ್ಲೆಯವರು ನಾಗಮಂಗಲ ತಾಲೂಕಿನವರು ನೀವು ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಅಲ್ಲಿನ ಕೃಷಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ ಆದಷ್ಟು ನನ್ನ ಮಂಡ್ಯ ರೈತರಿಗೆ ಅನುಕೂಲ ಆಗುವ ತರ ವಿಡಿಯೋ ಮಾಡಿ

  • @g.kempegowdagowda7078
    @g.kempegowdagowda7078 4 дні тому +1

    ಮೇಡಂ ನಿಮ್ಮ ಸರಳತೆ ಮತ್ತು ಅಪ್ಪಟ ಕನ್ನಡದಲ್ಲಿನ ಮಾತು ತುಂಬಾ ಸೊಗಸಾಗಿದೆ.
    ದೇವರು ಒಳ್ಳೆಯದನ್ನು ಮಾಡಲಿ

  • @likithcgowda3790
    @likithcgowda3790 Місяць тому +9

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಹೀಗೆ ಇರಲಿ ನಮ್ ಗೌಡ್ರು ಹುಡುಗಿ ಒಳ್ಳೆಯದಾಗಲಿ ಕೆಲವರು ತುಂಬಾ ಪಾಲಿಶ್ ಆಗಿ ಕನ್ನಡ ಮಾತಾಡುತ್ತಾರೆ ನಿಮ್ಮ ಕನ್ನಡ ಅಭಿಮಾನ ನಮಗೆ ತುಂಬಾ ಇಷ್ಟ ಆಯಿತು

  • @user-nb7dl2yb6e
    @user-nb7dl2yb6e 28 днів тому +2

    Simple & sweet talk. Tumba patience indha tumba spashtavagi mathadthira.

  • @sathyakud
    @sathyakud 6 днів тому +1

    ಮೇಡಮ್, ಒಳ್ಳೆಯ ಮಾಹಿತಿ, ನಿಮ್ಮ ಮಾತು, ಅತ್ತೆ, ಮಾವನವರಿಗೆ, ಹಣ ಕಳುಹಿಸಿಬೇಕು ಹೇಳಿದ್ದ ನ್ನ ಕೇಳಿ ತುಂಬಾ ಸಂತೋಷವಾಯಿತು. ಚೆನ್ನಾಗಿರಿ..🎉🎉🎉

  • @user-ns2rf5xb6w
    @user-ns2rf5xb6w Місяць тому +7

    Nimma mundina jeevana sukhakhara vagirali ALL THE BEST ❤

  • @AnupamaDesai-ky7xz
    @AnupamaDesai-ky7xz 20 днів тому +1

    Enjoyed.Very neatly answered all the qns.Do more and more interesting & inspiring videos.Best wishes!

  • @shivakashi2921
    @shivakashi2921 Місяць тому +6

    Mam neevu thumba olleyavaru nimma family Aa Surya Chandra ero thanka nimma family super haagi chennagirutheera God bless you your entire family members ❤❤❤❤❤

  • @ashashenoy4677
    @ashashenoy4677 Місяць тому +3

    Super Vlog❤ Nanna Maduva aguva modalina hasaru Shobha. ......................
    . God bless you 🙌🙌🙌🙌

  • @roopamanjunath3467
    @roopamanjunath3467 Місяць тому +1

    ಖುಷಿ ಆಗುತ್ತೆ ಶೋಭಾ ಅವ್ರೆ ನೀವು ಒಬ್ಬಬ್ರು ಹೆಸರು ಹೇಳಿ ಉತ್ತರ ಕೊಡ್ತೀರಾ tq so much ಹೆಂಡತಿ ವಯಸ್ಸು ಗಂಡ ನ ಸಂಬಳ ಹೇಳ್ಬರ್ದು 😂😂😂😂ಆದಷ್ಟು ಬೇಗ ನಿಮ್ಮ ಲವ್ ಕಂ ಅರೇಂಜ್ ಮ್ಯಾರೇಜ್ ಸ್ಟೋರಿ vlog ಮಾಡಿ 💐💐

  • @shivannashivanna5061
    @shivannashivanna5061 Місяць тому +12

    ಶೋಭ ಸಿಸ್ಟರ್ ನಿಮ್ಮ ಸರಳ ಸಜ್ಜನಿಕೆ ನಮಗೆ ತುಂಬ ಇಷ್ಟವಾಯಿತು.😊😊

  • @srikantagr5570
    @srikantagr5570 Місяць тому +2

    All the best Madam for you tube channel.. The way you're explaining is very good and thank you 😊 🙏

  • @prashantdrk
    @prashantdrk Місяць тому +25

    ಯಾವುದೇ ನೆಗೆಟಿವ್ ಇರಲಿ ತಲೆ ಕೆಡಿಸಿಕೊಳ್ಳಬೇಡಿ , ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ.

  • @user-rd9tk9tm7k
    @user-rd9tk9tm7k 23 дні тому +4

    ಮೇಡಂ ನೀವ್ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ

  • @prafullaakki
    @prafullaakki Місяць тому +3

    Nim channel tumba chenagi hogta ide... Beere channel tara tumba video drag madbedi... Tumba personal things share madbedi... Eshtu beku ashtu helidre saaku.... Short n sweet irli mundina videos.... All d best from Whitefield b'lore

  • @skbnews6634
    @skbnews6634 Місяць тому +2

    ಅಕ್ಕ ನಮಸ್ತೆ ನಾನು ನಿಮ್ಮ ಗಂಡನ ಮನೆಯ ಊರು ಎರೆ ಬೂದಿಹಾಳ ಗ್ರಾಮದವನು ಕುಮಾರಣ್ಣ ನಮ್ಮ ದಿನ ಎರಡು ವರ್ಷ ಸೀನಿಯರ್ ನೀವು ಯಾವುದೇ ಬ್ಯಾಡ್ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಮೆರಿಕಕ್ಕೆ ಹತ್ತಿರದ ಹತ್ತಿರದ 12 ವರ್ಷ ಆದ್ರು ಕನ್ನಡನ ತುಂಬಾ ಚೆನ್ನಾಗಿ ಮಾತಾಡ್ತೀರಾ ಯಾವುದೇ ಫಾರಿನ್ ಕಂಟ್ರಿ ಇದ್ದೀನಿ ಎನ್ನುವ ತರ ಇಲ್ಲ ತುಂಬಾ ಸಿಂಪಲ್ ಆಗಿದ್ದೀರಾ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ

  • @lakshmiaa1495
    @lakshmiaa1495 Місяць тому +4

    honest reply. first parents comforts . Is company send him to States? very determined and hard worker. Good catch. God bless .

  • @ngshashidhara
    @ngshashidhara 26 днів тому +1

    nice god bless you and your family, keep doing video

  • @duggappaht5198
    @duggappaht5198 10 днів тому +1

    Thanks. Very good narration .wish you and your family good luck.

  • @svpradeeppradi9359
    @svpradeeppradi9359 6 годин тому

    Nice madam
    God bless you and your family

  • @rameshs1866
    @rameshs1866 10 днів тому +2

    GOD BLESS YOU PEOPLE, nice to see our people in America.

  • @NS-si7dr
    @NS-si7dr Місяць тому +3

    Kumar anna did the best he can to keep everyone happy and settled. His hard work , determination to help family , taking care of family is very heartfelt and thoughtful . God bless him always 🕉

  • @GourisiddaVadeyar
    @GourisiddaVadeyar 8 днів тому +2

    ನಗು ಮುಖದ ಚೆಲುವೆ ನೀವು ❤

  • @ashalatha831
    @ashalatha831 4 дні тому +1

    ನನಗೆ ನಿಮ್ಮ ಸರಳತೆ ತುಂಬಾ ಇಷ್ಟ ಆಯಿತು.ನಿಮ್ಮ education ಏನು?

    • @ashalatha831
      @ashalatha831 4 дні тому

      ನಿಮ್ಮ ಮನೆಯ dimention ಎಷ್ಟು? Cost ಎಷ್ಟು ಆಯಿತು?

    • @GowdraHudugiShobha
      @GowdraHudugiShobha  4 дні тому

      Please Full video nodi mam.

  • @sathyanarayana887
    @sathyanarayana887 16 днів тому +1

    Down to earth attitudes & personalities...may Bless you abundantly.....💐🙏

  • @arunavathisreenivaschitrag782
    @arunavathisreenivaschitrag782 День тому +1

    You r a openheart thoughter,so nice.dont share personal information, sometimes it effects...,nice vlogs,❤

  • @user-mp6xi5et2w
    @user-mp6xi5et2w 19 днів тому +3

    ಮಂಡ್ಯದವರು ನಾವು ಮೇಡಮ್
    ನಿಮನ್ನ ನೋಡಿ ತುಂಬಾ ಖುಷಿ
    ಯಾಯಿತು ❤

  • @prabhakart999
    @prabhakart999 6 днів тому +1

    ಮೇಡಮ್ ನನಗೂ ಒಂದು ಅಮೆರಿಕದಲ್ಲಿ ಕೆಲಸ ಕೊಡುಸ್ತೀರಾ? ಬರ್ತೀನಿ

  • @sandeeps6883
    @sandeeps6883 9 днів тому +1

    Hello sister, good to see our Mandya women working so hard , that to in USA, all the best in your life

  • @kmupare3521
    @kmupare3521 Місяць тому +1

    Very useful details mam, all the best

  • @NagshayanS
    @NagshayanS 3 дні тому +1

    Just shoba antha akki don’t put community name in channel for more subscribers or put your son’s name chiru & nikku
    Nice video all the best for your future🎉

  • @user-jk9nm2jy2b
    @user-jk9nm2jy2b 25 днів тому +1

    Masth kushi aith nimma vedio nodi very nice......dinnnu....dubai (Manipal)

  • @KJ.SrinivasaMurthy-hk1kq
    @KJ.SrinivasaMurthy-hk1kq 16 днів тому +1

    ಬೇರೆ ದೇಶಗಳ ಮಾಹಿತಿ ತಿಳಿಯಲು ಆಸಕ್ತಿ ಇರುತ್ತದೆ ನೀವು ಮಾಹಿತಿಯನ್ನು ಕೊಡುತ್ತಿದ್ದೀರಿ ಧನ್ಯವಾದಗಳು

  • @shivakashi2921
    @shivakashi2921 Місяць тому +1

    Mam naanu mandya Mam nimma Kannada super nimma Voice keloke thumba chennagirutthe mam vlog super cute mam don't worry about that bad people move on mam❤❤❤❤

  • @nagarathnaannajirao1090
    @nagarathnaannajirao1090 11 днів тому +1

    You are very good nature girl don't worry keep it up 😊

  • @chikkegowda7342
    @chikkegowda7342 Місяць тому +3

    Kumara is not a name. It's an emotion. We used to find 4-5 friend with name kumar out of 10. Keep making video.

  • @Chalavlogs256
    @Chalavlogs256 Місяць тому +2

    Nice sis😊

  • @madhurirk4056
    @madhurirk4056 15 днів тому +1

    ಸ್ಪಷ್ಟವಾಗಿ ದೇ ನಿಮ್ಮಾ ಕನ್ನಡ super 👍😊

  • @pushpagambhir5961
    @pushpagambhir5961 Місяць тому +2

    Hello Shoba I also like the way you speak kannada always waiting for your vedio s ❤

  • @djgoudru9278
    @djgoudru9278 Місяць тому +2

    Mam.namma makalu 1st enda yavatara education khodabeku videshadali jivanmadabekandre

  • @pavisonu5197
    @pavisonu5197 8 днів тому +1

    Hi mam super nivu nanu harihara Taluque navaru nam kade yavaru anta keli kushi aytu hege happy agiri 🎉

  • @tsnethravathinethra3183
    @tsnethravathinethra3183 Місяць тому +2

    Tq u shobha u r v simple & good. Wish u all the best. ❤🎉😊

  • @prakashediga2881
    @prakashediga2881 Місяць тому +2

    Information was very authentic

  • @harinijagadeesh9897
    @harinijagadeesh9897 25 днів тому +1

    Hi by chance I saw ur video very nice I like u so much, u are very open and simple take care let's be friends I also from Mandy take care will be in touch 😊

  • @anjuharish01
    @anjuharish01 Місяць тому +1

    Am also excited ಅಕ್ಕ ನಿಮ್ love story vlog na ನೋಡೋಕೆ ❤

  • @RamyaRAcharyafoodnGudtimesvlog
    @RamyaRAcharyafoodnGudtimesvlog Місяць тому +1

    Nice video ma'am ❤UA-cam Heyg start madodu ah video madi aki ma'am please

  • @pk_vlogs26
    @pk_vlogs26 Місяць тому +2

    Nice video mam....all the best

  • @shylajavenkatesh1095
    @shylajavenkatesh1095 13 днів тому +3

    Super sis nim video nodi tumba kushi aythu, navu mandya dis, k m doddi

    • @GowdraHudugiShobha
      @GowdraHudugiShobha  12 днів тому

      Nanu KM doddi le PUC madiddu 😍

    • @shylajavenkatesh1095
      @shylajavenkatesh1095 12 днів тому +1

      Tq so much for your reply sis, nanu k m doddi Bharathi college le PU madiddu, 3 days back aste nim vlogs nodiddu, thumba Kushi agbidtu, nam mandya dinda hogi, America dalli settle agidira, nd nim mathu swalpanu change illa nam mandya bhashe keloke Chanda nim bayalli, no attitude nimge, otnalli nim ella videos super❤❤❤❤

    • @GowdraHudugiShobha
      @GowdraHudugiShobha  11 днів тому

      @@shylajavenkatesh1095 thank you so much ☺️ shylajavenkatesh avre 🙏

  • @chandrashekar-ml1bp
    @chandrashekar-ml1bp 17 днів тому +1

    ನೀನೊಬ್ಬ ಕನ್ನಡ ಮಾ ತೆ❤❤❤❤❤🎉

  • @manickchanddesai7667
    @manickchanddesai7667 Місяць тому +1

    Shobha 12 Years aagide but ennuu Job hogtiya
    Obbare sudute Kasta allave
    Naavu America ( California bandu 20 dinagala meleaayitu
    0ne week Newyark & NiagaraFall hogibandevu Tumba khushiyayitu
    Naavu America baruvudu 7 th time
    Magalu
    BE madidu BIT S Pilani Rajasthan SSLC &PUC Karnataka Topper
    Gold
    Medalist. BE mugidakhshana maduve aagi America LA ge Namma Aliya job maduvali hodalu
    Allu MS madi AlliyuTopper
    Apple compani San jose all-in job
    Namma son in. Law N Vidia job.
    Nivu why Nimma Husband company helilla
    Yella America U Tubers tilisutare Q&S Vidio Dali
    Nivu mane tegedukondiruvudake congratulations
    Nanna Magalu 2 houses buy madidare
    Company ge
    Makkala school hattira yendu 2 Nd house tegedukondaru
    Nimma vlag ede 1 st nodidu
    Shobha Nimma simplicity like aayitu.
    Job Join aagi
    India ke barutiri
    Ennu mee or nimma vidio
    Nodutene
    From Vasanthi M
    Desai

  • @venkateshsa9590
    @venkateshsa9590 8 днів тому +1

    ನೀವು ಚೆನ್ನಾಗಿ ಮಾತನಾಡುತ್ತೇರಿ
    ಧನ್ಯವಾದಗಳು

  • @veenadevaraj1657
    @veenadevaraj1657 Місяць тому +1

    Thanks reply kottti dake nan daughter California dalli edalle nanu agust 1st ge barthni allinda nema vlog nodthini

  • @girishgouda286
    @girishgouda286 Місяць тому +1

    Supar aka nima vidio estaaitu

  • @guruboysguruguruboysguru-qu1do
    @guruboysguruguruboysguru-qu1do Місяць тому +2

    ನಿಮ್ಮ ತಾಳ್ಮೆಗೆ ಒಂದು ಸೆಲ್ಯೂಟ್ ❤

  • @sptravels7158
    @sptravels7158 7 днів тому +1

    Simple and sweet talk all the best Sister

  • @soumyasoumya4049
    @soumyasoumya4049 Місяць тому +1

    Sis Soumya anta haelidke tumba thanks ❤️

  • @ramkumarg952
    @ramkumarg952 7 днів тому +1

    ತುಂಬ ಚೆನ್ನಾಗಿ ಕನ್ನಡ ಮಾತಾಡುತ್ತೀರ akka🙏🙏

  • @esquireprinters4424
    @esquireprinters4424 Місяць тому +3

    I am Ganesh Rao veg. And non veg.
    I am Marathi kshatriya sir name ghatge staying in Bangalore, nagarbavi.
    Thank you good day madam see you next time bye

  • @SriKrishna-qc3vu
    @SriKrishna-qc3vu 28 днів тому +1

    ನಮ್ಮ ಕಡೆಯವರು ನೀವು 😍 dvg ಗೆ ಹೋಗ್ಬೇಕಾದ್ರೆ ಎರೆಭೂದಿಹಾಳ್ ಮೇಲೆ ಹೋಗೋದು ನಾವು

  • @anumahikannadaVlogs
    @anumahikannadaVlogs Місяць тому +1

    Don’t worry for negative comments, laksha laksha antha comment madora bagge thale keduskobedi, yalla success endhe thumbha sharma erathe..

  • @mmsathyanarayannamm337
    @mmsathyanarayannamm337 Місяць тому +2

    Maneya cost hest?

  • @sumathimmaiah5108
    @sumathimmaiah5108 Місяць тому +2

    🎉

  • @ks8942
    @ks8942 28 днів тому +1

    Nice vlog akka ❤

  • @Sowmya5635
    @Sowmya5635 Місяць тому +2

    🎉🎉🎉🎉

  • @vimalarc6328
    @vimalarc6328 Місяць тому +1

    Am in India chiru & nikku God both of gave as you wish.any how all are having happy life their in US . when saw your videos very much like your kannada bhashe ....❤🎉

  • @rojaymurthy
    @rojaymurthy Місяць тому +1

    Nice to know that u r daughter Inlaw of Davangere we r from Davangere ❤❤❤

  • @yogannas7173
    @yogannas7173 15 днів тому +1

    Henmakalu. Andare. Heegirabeku. Rumba. Histahaheethu. Thaynks

  • @kantharamachandra9534
    @kantharamachandra9534 Місяць тому +1

    Hi Shobha, see iam not bothered , or curious abt your family or else kumar'salary, becoz totally it's ur personal , see Shobha with out putting efforts nobody comes up Really heartfully i wish u & bless u r family once more God bless keep well tq ma for your volg

  • @sangameshkolaji9242
    @sangameshkolaji9242 Місяць тому +1

    ಸುಪರ್ ಸಿಸ್ಟರ್ ಚೆನ್ನಾಗಿ ಇದಾರ ❤❤

  • @jyothiaryan5750
    @jyothiaryan5750 Місяць тому +2

    Really ur nice person sis.

  • @jyothims3443
    @jyothims3443 Місяць тому +1

    Shobha mam are u related to Kumar malavalli sir,

  • @srihari.monavarti6540
    @srihari.monavarti6540 13 днів тому +1

    Nimma family life happy aagi irali.amma.

  • @manjuu7928
    @manjuu7928 Місяць тому +1

    Super Shobha 👌👌👌Appreciate your hard work ! Mention my name in your next video 😂😂😂

  • @VanithashreeCT
    @VanithashreeCT Місяць тому +3

    Nice vlog 😊

  • @neelakantahv5720
    @neelakantahv5720 5 днів тому

    Very good
    Narration god bless your family

  • @VeenuhyrM-jc5tu
    @VeenuhyrM-jc5tu Місяць тому +1

    Nice shoba . Ondhu helbeku Andre Kumar brother very lucky to have you 🎉🎉

  • @jairamprasad1700
    @jairamprasad1700 Місяць тому +1

    Very straight forward. Very nice to hear. Many may not reveal, personal details.

  • @esquireprinters4424
    @esquireprinters4424 Місяць тому +2

    Happy family you and kumar thank you

  • @rangappavenkappanavar3342
    @rangappavenkappanavar3342 5 днів тому

    ಸಿಸ್ಟೆರ್ ಗುಡ್... ಬೆಸ್ಟ್ of ಲಕ್..

  • @chaitrachaitra9913
    @chaitrachaitra9913 Місяць тому +2

    So beautiful cute family sister❤❤❤❤

  • @aryaa2020
    @aryaa2020 22 дні тому +1

    Naanu chotnalli pakka vadralli akka best of luck for your life

  • @shylajahn7687
    @shylajahn7687 Місяць тому +3

    Hi shoba ನೀವು ಮಳವಳ್ಳಿ ಕಡೆಯವರು ಎಂದು ಕೇಳಿ ತುಂಬಾ ಖುಷಿ ಆಯ್ತು

  • @user-xk5mx1uw8f
    @user-xk5mx1uw8f 8 днів тому +1

    Madam you are pure soul❤

  • @ashabangera7773
    @ashabangera7773 8 днів тому +1

    Smile thumba chennagide madam

  • @manjulaaravind317
    @manjulaaravind317 День тому +1

    Super vlog, very nice mam

  • @user-uw9kz1xc3c
    @user-uw9kz1xc3c Місяць тому +1

    So sweet of you sister

  • @ningegowda9345
    @ningegowda9345 Місяць тому +1

    Mandya bashele matadi Shobha
    Oridda kade eno eruttalla adakkella ottu kodbedi
    Parents ge help madtini andralla kushi aitu
    Namdu Mandya district Nim uru gottu
    Nan maklu February USA nalliddare
    First Texas
    Second Chicago
    Best of luck
    Olledu agutte wait madi
    Gowdti
    Nim atra yaradru help kelidre madi please

  • @mdv555
    @mdv555 Місяць тому +2

    Today's only watched this video clips:thanks for announced my name:
    As I engineer I know everything no need explanation ❤❤❤

  • @pushpanaik2242
    @pushpanaik2242 Місяць тому +1

    Nice vlog sister 😇