ವಿಮಾನ ಯೂ ಟರ್ನ್‌ ತಗೊಳೋದು ಹೇಗೆ? | How Aeroplanes Fly? |‍ Flight | Masth Magaa | Amar Prasad

Поділитися
Вставка
  • Опубліковано 4 січ 2025

КОМЕНТАРІ • 119

  • @MasthMagaa
    @MasthMagaa  2 дні тому +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @NagarajaNagu-h3n
      @NagarajaNagu-h3n 2 дні тому

      ❤❤❤

    • @Prabhu80555
      @Prabhu80555 2 дні тому

      3.31 ಗಾಳಿಯಿಂದ ವಿಮಾನಕ್ಕೆ ವೇಗ ಸಿಗುತ್ತದೆ ಎಂದರೆ ವಿಮಾನದಲ್ಲಿ ಫ್ಯೂಲ್ ನ ಕೆಲಸ ಏನು 🤔

  • @Whatsmycar-m6p
    @Whatsmycar-m6p 2 дні тому +90

    ಈ ವಿಡಿಯೋ ನಮ್ ಡ್ರೋನ್ ಪ್ರತಾಪಣ್ಣ ನೋಡುದ್ರೆ 100% ಒಂದ್ ವಿಮಾನ ಕಂಡಿಡಿತನೆ 😂

    • @Vinuta-ue3sd
      @Vinuta-ue3sd 2 дні тому +1

      ಡ್ರೋನ್ ಪ್ರತಾಪ್ ಗೆ ಹುಡುಗಿ ಸಿಕ್ಕಿದಾಳೆ ಹುಡುಗಿಯ ಜೊತೆ ಡ್ರೋನ್ ಹಾರಿಸಿ social media ದಲ್ಲಿ ವೈರಲ್ ಆಗಿದ್ದಾನೆ.

    • @BuddyFunGaming
      @BuddyFunGaming 2 дні тому +1

      💯💯💯😂

    • @RCDG007
      @RCDG007 2 дні тому +6

      Enta cheap aeroplane yella kandidyola anna nam pratapu… he will invent a space ship which will go to Jupiter by taking all bigboss season 10 members ❤😂 except Sudeep sir

    • @Rpdream
      @Rpdream 2 дні тому +1

      😂😂😂😂😂

    • @Topkannadigasurya
      @Topkannadigasurya 12 годин тому

      Namma drone pratap ge aeroplane madodu navu paper rocket madidastu esy... bosudimaga

  • @govindhandigol7447
    @govindhandigol7447 2 дні тому +4

    Thanks

  • @user-ct1zk3bo1k
    @user-ct1zk3bo1k 2 дні тому +32

    Sattelite ಹೇಗೆ ಬೇರೆ ಗ್ರಹಗಳ ಹತ್ತಿರ ಕಳುಹಿಸುತ್ತಾರೆ, ದಾರಿ ಹೇಗೆ ಕಂಡು ಹಿಡಿಯುತ್ತಾರೆ

  • @prakashrbhat007
    @prakashrbhat007 2 дні тому +6

    ಬಹಳ ಆಸಕ್ತಿದಾಯಕ ವಿಷಯ

  • @stanydmello4563
    @stanydmello4563 2 дні тому +7

    ಬಹಳ ಒಳ್ಳೆಯ ಮಾಹಿತಿ ನೀಡಿದಿರಿ.ಧನ್ಯವಾದಗಳು ಅಮರ್ ಪ್ರಸಾದ್ ಸಾರ್👌👍👏

  • @Globa-mp4cd
    @Globa-mp4cd 15 годин тому +1

    Adbhuta Vivarane good Explain 🎈🎈

  • @sathishchayapathi8444
    @sathishchayapathi8444 2 дні тому +6

    ಡ್ರೋನ್ ಪ್ರತಾಪ್ ಅಣ್ಣ ವಿಮಾನ ಕಂಡು ಹಿಡಿದು ಎಲ್ಲಾದರೂ ಆ ವಿಮಾನದಲ್ಲಿ ಜನ ಹೋದರೆ ಅವರು ಗತಿ ಏನಾಗಬಹುದು

  • @satishhegde8114
    @satishhegde8114 2 дні тому +6

    ಈ ಹಿಂದೆ ಒಂದು ವಿಡಿಯೋ ಮಾಡಿದ್ರಿ ಇದಕ್ಕೆ ಸಂಬಂಧ ಪಟ್ಟಹಾಗೆ 🎉🎉🎉

  • @MunnaBinnal-d7f
    @MunnaBinnal-d7f 2 дні тому +3

    ಅದ್ಭುತವಾದ ಮಾಹಿತಿ. ತೋರಿಸಿದ್ದೀರಿ ಧನ್ಯವಾದಗಳು ಅಮರ ಸರ್ 🙏🏾🌹👌🏾

  • @honeys2351
    @honeys2351 2 дні тому +6

    Rajasthan video madi borwell

  • @VenkappTuloji
    @VenkappTuloji День тому

    Air traffic bagge video madi anna ❤🎉

  • @Tradingexplorer25
    @Tradingexplorer25 2 дні тому

    ತುಂಬಾ ಇಷ್ಟ ಅಯ್ತು ಧನ್ಯವಾದಗಳು ಸರ್

  • @mohanpoojary8690
    @mohanpoojary8690 2 дні тому +1

    Mathhu nimma mahithigalu janaral nowledge sahayakavagide❤

  • @maruthivrama5421
    @maruthivrama5421 День тому

    🙏🙏🙏 tqsm sir

  • @shashikumarjp8332
    @shashikumarjp8332 2 дні тому

    ಮಾಹಿತಿ ತುಂಬಾ ಇಷ್ಟ ಅಯ್ತು ಧನ್ಯವಾದಗಳು ಅಮರ್ ಪ್ರಸಾದ್ ಸರ್.. 🙏🙏

  • @irappachhatti1962
    @irappachhatti1962 2 дні тому +2

    ಗುಡ್ ನ್ಯೂಸ್ ಸೂಪರ್ ವಿಷಯ 🙏👁️❤️👁️🌹ಇದು ಬೇಕಾಗಿತ್ತು ಸರ್ ವಿಡಿಯೋ 👌100%

  • @bhat.
    @bhat. День тому

    Good information 👍

  • @kirankumarreddykiran9355
    @kirankumarreddykiran9355 2 дні тому

    ❤ ಬ್ರೊ ಎಷ್ಟು ಸರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಿರ ❤

  • @smhugar6422
    @smhugar6422 2 дні тому +1

    Wel come to Mast maga airlines 🎉🎉🎉

  • @kavithap9422
    @kavithap9422 2 дні тому

    so nice concept

  • @Suresh-nh
    @Suresh-nh День тому +1

    Important point airplane works on Bernoulli's principle.

  • @manucricketlover982
    @manucricketlover982 2 дні тому

    Rajasthan borewell saraswati river ❤

  • @bhimanagoudabiradarbiradar6783
    @bhimanagoudabiradarbiradar6783 2 дні тому +5

    7:50 😂😂😂

  • @ravicmeti
    @ravicmeti 2 дні тому

    Nicely explained ❤ travelled many times but never know how it works. Thanks for the video .. Even my son loved this one ..

  • @THEBADLOSERS
    @THEBADLOSERS 2 дні тому +1

    ಸರ್ವಜ್ಞ ವಿಡಿಯೋ ಹಾಕಿ ❤

  • @mohanpoojary8690
    @mohanpoojary8690 2 дні тому +1

    Please Amar Anna😊 drawing hagu disign painting class Elli hege thegedukolluvudu mathhu adrinda hege job padeyabahudu antha explain madi nanu 1st pu oduthidene 2nd puc adamele designer agabekendiddene adre adralli estu dudiyabahudendu gothilla neevu adara bagge video madidre nange mathhu Ella drawing nalli asakthi iruva makkalige sahaya aguthhe please 🥺 reply kodianna nimma Ella videos banda koodle. Noduthene nimma abhimani sir❤

  • @shivakumaraks6098
    @shivakumaraks6098 2 дні тому

    Good information please keep going inspire our young generations

  • @PrajwalR-sz1rg
    @PrajwalR-sz1rg 2 дні тому +1

    Upvc cpvc backlight fibre alluminium indolium steel titanium ❤❤❤❤

  • @lingowda925
    @lingowda925 2 дні тому

    Nice informetion 👌👌👌

  • @karikenagesh6408
    @karikenagesh6408 2 дні тому

    Good Information 🎉🎉

  • @snehasanju100
    @snehasanju100 2 дні тому +1

    What about fuel tank

  • @RaajuNayak-z1r
    @RaajuNayak-z1r 2 дні тому

    Elevator andre yavdu

  • @rajrathod5770
    @rajrathod5770 2 дні тому

    Nice video ❤

  • @rameshv984
    @rameshv984 2 дні тому

    Good information sir ❤

  • @raghavendrat.k.5674
    @raghavendrat.k.5674 2 дні тому

    Very useful and informative video. Thank you very much.

  • @ChandrappaB-h4e
    @ChandrappaB-h4e 2 дні тому

    Super explain sir. ❤

  • @jagadeeshnaik6399
    @jagadeeshnaik6399 2 дні тому

    Sar hoge barattalla ad yav vimana

  • @chethants86
    @chethants86 13 годин тому

    Dude make video about satalite how it travels to another planet

  • @harinipradeep63
    @harinipradeep63 2 дні тому

    Super explaination sir 👍🏻

  • @vignesh.d.y4269
    @vignesh.d.y4269 День тому

    Sir kindly do video about best pen to write without leak .

  • @RaviRangapura
    @RaviRangapura 2 дні тому +6

    ನಾನು ಮತ್ತೆ ನಮ್ಮ ಹುಡುಗರು ದಡ್ಡರು ಹಾಗಾದರೇ 😂😂😂😂😂

    • @RaviRangapura
      @RaviRangapura 2 дні тому

      ಐಯಾಮ್ ಇನ್ ಪೈಲೈಟ್ ರಿಲೇಶಸ್ಸ್😂😂😂😂😂😂

  • @dategginamani7747
    @dategginamani7747 2 дні тому

    Very good information sir

  • @SNRajeshGowda-nx7ty
    @SNRajeshGowda-nx7ty 2 дні тому

    Super information sir

  • @prakash-hh6wc
    @prakash-hh6wc 2 дні тому

    Amar sir knowledge ⚡

  • @adventuresonroad3040
    @adventuresonroad3040 2 дні тому

    Thrust force ✈️

  • @andaniammu649
    @andaniammu649 2 дні тому

    Sir nimma janral naledge.dodda namaskaragalu.

  • @HarishPoojary-x6n
    @HarishPoojary-x6n 2 дні тому

    👌👌👌👌

  • @manikantha3556
    @manikantha3556 2 дні тому

    30dinadalli aeroplane drive maduvidannu kaliyiri baggge vdeo madi

  • @shrinivasak9947
    @shrinivasak9947 2 дні тому

    Amar Boss
    Neevu Sleep Madtheero ilvo
    ❤❤❤

  • @GaganHp-ok9md
    @GaganHp-ok9md 2 дні тому

    Nivu namma college ge bandu class madi super agi artha aguthhe❤😂

  • @rudrappapareet3428
    @rudrappapareet3428 2 дні тому +1

    Sir ನಾನು ರೆಡಿ ಈವಾಗ ವಿಮಾನ ಓಡಿಸೋಕೆ ಫೈಲೆಟ್ ಜಾಬ್ ಖಾಲಿ ಇದ್ರೆ ಹೇಳಿ plz 😜😜😜

  • @lohithts760
    @lohithts760 2 дні тому

    Similar video on Drone and Helicopter please...

  • @Kum-i2u
    @Kum-i2u 2 дні тому

    Good sir

  • @sunildsouza9785
    @sunildsouza9785 2 дні тому

    Amarprasad next pilot 🎉

  • @ChandPasha-mw3ii
    @ChandPasha-mw3ii Годину тому

    ಸ್ವಲ್ಪ ಮೀರಿದರೆ ದೇವರೇ ಗತಿ

  • @arunsds9046
    @arunsds9046 20 годин тому

    Queen of the skies- Boeing 747

  • @shivalingappapg4854
    @shivalingappapg4854 2 дні тому

    I am asked so many persons regarding this. But I didn't get the answer. Thank you

  • @vishu1874
    @vishu1874 2 дні тому

    ಇದೇ ರೀತಿಯಲ್ಲಿ ಇಬ್ಬರು ಅಥವಾ ನಾಲ್ಕು ಮಂದಿ ಕುಳಿತು ಹೋಗುವಂತಹ ಹೆಲಿಕಾಪ್ಟರ್‌ ಅಥವಾ ಡ್ರೋನ್ ಮಾದರಿಯ(ಆಕಾಶದಲ್ಲಿ ಸಂಚರಿಸುವ) ಕಾರುಗಳನ್ನೇಕೆ ತಯಾರಿಸುವುದಿಲ್ಲ..!!?
    (U i ಪ್ರಶ್ನೆ ...😊)

  • @rgcharchar2398
    @rgcharchar2398 2 дні тому

    👌

  • @NewswithK
    @NewswithK 2 дні тому

    Nan evagale pilot license ge apply maadthini , nang yela gothagoyithu

  • @Venki971
    @Venki971 2 дні тому

    Flight invited by sublaya shasthri anekal

  • @pradeepkumarpk4664
    @pradeepkumarpk4664 2 дні тому

    Sir EXPLAIN HOW THE PLAIN IS RUNNING THE RUNWAY WHILE LANDING TIME THATS ALSO STRIGHT ON THE RUNWAY WHITE COLOUR TRACKS

  • @madhusudhanks9111
    @madhusudhanks9111 16 годин тому

    ಮನೆಯಲ್ಲೇ ಕೂತು ವಿಮಾನ ಓಡಿಸುವುದನ್ನು ಕಲಿಯಿರಿ..❤😂

  • @dhlr844
    @dhlr844 2 дні тому

    Bro Bhopal accident?

  • @rspjaanmadival2140
    @rspjaanmadival2140 2 дні тому

    Hii sir

  • @ttmadhu
    @ttmadhu 2 дні тому +1

    Amar ji, nanna ella certificate na morige esitini..Nanna ella engineering mattu, PG books na tookakke haktini.. nan maganna school bidisitini.... Nim video nodidre saku... Baki ella waste...Seriously basics of Aero dynamics, Avionics, flight mechanics, GT, Turbine engine basics. Banking process everything you explained in one video... 😅 My son is asking what is his education... He wants to work with you...

    • @vishu1874
      @vishu1874 2 дні тому +1

      ನೀವು ಬರೆದಿರುವುದನ್ನು ಓದಿದಾಗ ನನಗೊಂದು ಹಾಡಿನ ಸಾಲು ನೆನಪಿಗೆ ಬಂತು...
      ಲೋಕವ ಮೂಟೆ ಕಟ್ಟು...
      ಮಾರಲೆ ಸೈಕಲ್ ಹತ್ತು...
      ಯಾತಕೆ ದೂಸ್ರಾ ಮಾತು...
      ಎಲ್ಲಾ ಟೈಮ್ ವೇಸ್ಟ್‌....(ಇನ್ನೊಮ್ಮೆ)😂😂😂

  • @Topkannadigasurya
    @Topkannadigasurya 12 годин тому

    Big boss nalli drone pratap aeroplane endurance farmula na bari lipstick inda baredidda aa farmula may b aeroplane companies galige kottirabeku...😂😂😂

  • @prakashrbhat007
    @prakashrbhat007 2 дні тому

    7.43😂😂😂

  • @hamzasystemadmin5632
    @hamzasystemadmin5632 2 дні тому +2

    Haagene helicopter mattu drone bagenu tilisi

  • @cuteanim676
    @cuteanim676 2 дні тому

    Amar prasad nivu viman harasidra😂

  • @yogeshhr-s1d
    @yogeshhr-s1d 17 годин тому

    ಅದು ಹಾರ್ತು...

  • @lingarajuablingarajuab7701
    @lingarajuablingarajuab7701 2 дні тому

    🎉

  • @Tugofwarsports
    @Tugofwarsports 2 дні тому

    🙏💥

  • @prateekashi8829
    @prateekashi8829 2 дні тому

    Part 2

  • @Vishnugonal
    @Vishnugonal 2 дні тому

    Without imagination this video doesn't give u the complete knowledge about how airplane ply. While explaining just imagine

  • @sadashivbm886
    @sadashivbm886 2 дні тому

    ನಮ್ಮನೆ terrace ಮೇಲೆ ವಿಮಾನ ಹಾರಾಟ ಮಾಡ್ತಿದ್ರೆ ನಾನು ,ಮಕ್ಕಳು ನೋಡ್ತಾ ನಿಲ್ಲುತ್ತೇವೆ 😅😂

  • @srinivashindusthani
    @srinivashindusthani 2 дні тому

    ಕೈ ಆಚೆ ಹಾಕಬೇಡಿ...😂

  • @PrajwalR-sz1rg
    @PrajwalR-sz1rg 2 дні тому +1

    Solar powered electric RC bluetooth control sensor advanced future technology generation ❤❤❤❤ new model year technology generation 21st century 2025

  • @subrahmamyasubbu
    @subrahmamyasubbu 2 дні тому

    ❤❤🎉

  • @Tugofwarsports
    @Tugofwarsports 2 дні тому

  • @shrikanthiregoudra5905
    @shrikanthiregoudra5905 2 дні тому

    🇮🇳

  • @bharathkumar1140
    @bharathkumar1140 2 дні тому

    Source Credit
    - Drone Pradeep 😊

  • @ranjankoppathadka5277
    @ranjankoppathadka5277 15 годин тому

    ಪುಂಗಿ ಪ್ರತಾಪ್ ನಿಮ್ಮ ವಿಡಿಯೋ ನೋಡಿ ವಿಮಾನ ರೆಡೀ ಮಾಡ್ತಾನೆ 😂

  • @HarshithHarsha-cv8uh
    @HarshithHarsha-cv8uh 2 дні тому

    Already 2nd time

  • @pruthviraj1943
    @pruthviraj1943 2 дні тому

    2024 Bloopers?

  • @channaveerahugar57
    @channaveerahugar57 2 дні тому +1

    ವಿಮಾನ ಕ್ಕೆ ದಾರಿನೆ ಇರಲ್ಲ😂

  • @PrashanthPrashi-y8g
    @PrashanthPrashi-y8g 2 дні тому

    Nanu nodli anta

  • @hkallam9365
    @hkallam9365 2 дні тому

    ಈ ಹಿಂದೆ ವಿಮಾನ ಹಾರಾಟ ದ ಬಗ್ಗೆ ವಿಡಿಯೋ ಮಾಡಿದ್ದಿರಾ ಮತ್ತೆ ಏಕೆ ಅದೇ ವಿಷಯದ ವಿಡಿಯೋ

  • @PrajwalR-sz1rg
    @PrajwalR-sz1rg 2 дні тому

    Desale Engine flaght aircraft new model year technology 2025

  • @SunilAchythKutty
    @SunilAchythKutty 2 дні тому

    First view😅

  • @manumamu52520
    @manumamu52520 2 дні тому

    Sir next shif vedio madi

  • @pradeepshetty6275
    @pradeepshetty6275 2 години тому

    No write brother one and only indian saintist suxasfully flys bifore 6 year s ..Him

  • @anjan9108
    @anjan9108 2 дні тому

    😂😂😂

  • @srikanthshree4323
    @srikanthshree4323 2 дні тому

    Neevu istond thilkond waste Amar sir Nam drone prathap munde neevu 0 just waste mixi thakonde drone madidru then innu waste grinder sikkilla avrge Adu sikkidre flight ✈️ alla rocket ne launch madthareee gothaaa Avr munde neev waste

  • @sandeepnaikl3914
    @sandeepnaikl3914 2 дні тому

    ಈ ವಿಡಿಯೋದಿಂದ ನನಗೆ ವಿಮಾನ ಹೇಗೆ ಹಾರತ್ತೆ ಅಂತ ಪೂರ್ಣ ಅರ್ಥ ಆಗಿಲ್ಲ ಯಾಕೆಂದ್ರೆ ನಾನು ಇನ್ನೂ ವಿಮಾನದಲ್ಲಿ ಪ್ರಯಾಣನೆ ಮಾಡಿಲ್ಲ.😂 ಪ್ರಯಾಣ ಮಾಡಿದ್ರೆ ಮಾತ್ರ ಅಲ್ವಾ ಅರ್ಥ ಆಗೋದು.....😂😂😂😂

  • @alwyndsouza5165
    @alwyndsouza5165 День тому

    😁😆😆😂😂

  • @jayaramjayaram3559
    @jayaramjayaram3559 2 дні тому

    Super

  • @thenameram21
    @thenameram21 2 дні тому

    ❤❤

  • @lingarajuablingarajuab7701
    @lingarajuablingarajuab7701 2 дні тому

    🎉