ಗುರುಗಳೇ ನಿಮ್ಮ ಮಾತುಗಳು ತುಂಬಾ ಖುಷಿ ನೀಡದವು ನಮಗೆ ಸರಕಾರಿ ಗೊಬ್ರ ಬಿಟ್ಟು... ಜೀವಾಮೃತ ಮಾಡಿ ಹೊಲಕ್ಕೆ ಹಾಕುವದರಿಂದ್ ಭೂಮಿ ಫಲವತ್ತತೆ ಹೆಚ್ಚುತ್ತದೆ ಮತ್ತು ಯಾವುದೇ ರೋಗಾ ಬರುವದಿಲ್ಲ ಅನ್ನುವ ನಿಮ್ಮ ಮಾತುಗಳು ತುಂಬಾ ಆನಂದ್ ನೀಡಿತು ನಾವು ಇದನ್ನೇ ಮಾಡುವೆವು 🙏🙏plg ಯಲ್ಲರೂ ಈ ರೀತಿ ಮಾಡಿ
Bari video nodi time pass madbedi gelleyare Gurugalu hellidhu 1sari try madi. Ee video nodi nanu try madinee evaglu madtha edhinee olle result barthidhe. All the best 👍
ಎಂತಹ ಅರ್ಥಪೂರ್ಣ ಕೃಷಿ ಮಾಹಿತಿ ಧನ್ಯವಾದಗಳು
Inta maatu keloke kushi agutte sir
🙏🙏🙏🙏🙏🙏🙏
Super 💯
ಸ್ವಾಭಿಮಾನ ಸ್ವದೇಶಿ ಕೇಂದ್ರದವರಿಗೆ ಧನ್ಯವಾದಗಳು🚩🚩
🌷🌷🌷love all serve all 🌷🌷🌷Help ever Hurt never 🌷🌷🌷health is wealth 🌷🌷🌷unity is strength 🌷🌷🌷great human service to man kind regards 🌻🌻🌻🌻🌻🌻🌻
ಗುರುಗಳೇ ನಿಮ್ಮ ಮಾತುಗಳು ತುಂಬಾ ಖುಷಿ ನೀಡದವು ನಮಗೆ ಸರಕಾರಿ ಗೊಬ್ರ ಬಿಟ್ಟು... ಜೀವಾಮೃತ ಮಾಡಿ ಹೊಲಕ್ಕೆ ಹಾಕುವದರಿಂದ್ ಭೂಮಿ ಫಲವತ್ತತೆ ಹೆಚ್ಚುತ್ತದೆ ಮತ್ತು ಯಾವುದೇ ರೋಗಾ ಬರುವದಿಲ್ಲ ಅನ್ನುವ ನಿಮ್ಮ ಮಾತುಗಳು ತುಂಬಾ ಆನಂದ್ ನೀಡಿತು ನಾವು ಇದನ್ನೇ ಮಾಡುವೆವು 🙏🙏plg ಯಲ್ಲರೂ ಈ ರೀತಿ ಮಾಡಿ
swamiji please write a book about this knowldgeable information.
Gurugale dayavittu sagani inda sabunu maduva vidhana tilisi nammaneli 8hasugalive
Swamiji how to contact u ?
ಕನ್ನೇರಿ ಮಠ, ಮಹಾರಾಷ್ಟ್ರ
ಅವರ ಮಠವೇ ದೊಡ್ಡ ಕೃಷಿ ವಿದ್ಯಾಲಯ
Akalu.. Astena ettu kuda hakbouda... Javaridu sir.. Please reply madi sir
ಹಾಕಬಹುದು
Suber
❤❤❤
Really great speech Swamiji I will do it🙏🙏
Estu ml hakabeku guruji
💥 Desha Dalli ✋Congress Hechchaa dastoo nimmantavra Salahe galige Kimmattu irodilla Gurugale....!! 🤷🏻🤷🏻🤷🏻
Dhanyosmi guruji. Nimmantavru idru navella higadvi
🙏Swamiji 🙏 Ivagala Bage Book Idare Hela ri
Super
Guru deva
🙏🙏🙏🙏👏👏👏👏👏👏
Guruji neevu namma khannu teresidiri 🙏🙏🙏🙏🙏
Bari video nodi time pass madbedi gelleyare Gurugalu hellidhu 1sari try madi.
Ee video nodi nanu try madinee evaglu madtha edhinee olle result barthidhe.
All the best 👍
👍👌
🙏🙏 veri good mahithi
ಸ್ಪ್ರೆ ಮಾಡುವಾಗ ಒಂದು ಕ್ಯಾನ್ಗೆ ಎಷ್ಟು ದ್ರಾವಣ ಹಾಕಬೇಕು ಸ್ವಾಮೀಜಿ.
Thanks for yr valuable informations guruji
🙏🙏🙏🙏🙏
ಬುದ್ದಿ ನಾನು ಅಷ್ಟೇ ಏನು ಮಾಡೋಲ್ಲ ಸುಮ್ನೆ ಕೇಳಿಸ್ಕೊತೇನೆ.
ಸ್ವಾಮೀಜಿ ಯವರಿಗೆ ವಂದನೆಗಳು.ಇವರು ನಡೆದಾಡುವ ವಿಶ್ವಕೋಶ..ಇವರ ಭಾಷಣಗಳು ನಮಗೆ ಇಷ್ಟ.ಒಂದೊಂದು ಪದವೂ ಅರ್ಥಪೂರ್ಣ.👋👍👌🤝❤️💐💐
🙏🙏🙏
ಅಪ್ಪಾಜಿ. ಕೋಟಿ. ಕೋಟಿ. ನಮಸ್ಕಾರ ಗಳ್ಳು
🙏🏽🙏🏽🙏🏽🙏🏽🙏🏽
Sir yawuru
Nimma nanbar send me
😢😢😢😢
🙏🙏 Deshi aakalu iddara yalli sigatav tilisi
Egella urgent t bek antari gurugal
Evr arta madvi aad marne divsane makkl aag bek anuu mandi ait ri ast kayudil ri yen madtiri
ಸ್ವಾಮಿ ಜಿಗಳ ಕೃಷಿ ಪಾಠ
ಬಹಳ ಚೆನ್ನಾಗಿ ದೆ ದಯವಿಟ್ಟು ಯಲ್ಲ ರೈತರ ಮಾಡಿ ಧನ್ಯವಾದಗಳು
Kare
ಧನ್ಯವಾದಗಳು ಗುರುಗಳೇ..
💐💐🙏🙏👌
🙏🙏 Deshi aakalu iddara yalli sigatav tilisi
May, mobail, give, me, sir, I, you, meet, svami, namskar
Swamiji ur pravachan is so nice 👌👏👏👏💯 right nimma explanation tumbha chennagi de tku dhanyavaad galu namaste 👍🙏🌹 omsairam rythare echethu kolli
Swamiji namagge gokruparmat bekagide Chitradurga dalli Elli sigutte heli please Swamiji
Canary motors phone number ಕನ್ನೇರಿ ಮಠ ಫೋನ್ ನಂಬರ್ ಕೊಡ್ರಿ ಸರ್