ಮಹಾಲಯ ಅಮಾವಾಸ್ಯೆಯು ಮೃತರಿಗೆ ಹೇಗೆ ನೆರವಾಗಬಲ್ಲದು? - Pitru Paksha - Mahalaya Amavasya - Sadhguru Kannada

Поділитися
Вставка
  • Опубліковано 30 вер 2024
  • ಮೃತರಿಗಾಗಿ ನಡೆಸಲ್ಪಡುವ ಗಹನವಾದ ಆಚರಣೆಗಳಾದ ಕಾಲಭೈರವ ಕರ್ಮ ಮತ್ತು ಕಾಲಭೈರವ ಶಾಂತಿಯ ಕುರಿತು ಸದ್ಗುರುಗಳು ಮಾತನಾಡುತ್ತಾರೆ. ಈ ಆಚರಣೆಗಳು ಹೇಗೆ ಕರ್ಮದ ನೆನಪುಗಳನ್ನು ಸಡಿಲಗೊಳಿಸಿ ಮೃತರು ಸುಗಮವಾಗಿ ಮುಂದೆಸಾಗಲು ನೆರವಾಗುತ್ತದೆ ಎಂದು ವಿವರಿಸುತ್ತಾರೆ. #pitrupaksha #rituals #death
    ಕಾಲಭೈರವ ಶಾಂತಿಯು ಮೃತ ಸಂಬಂಧಿಗಳ ನೆರವಿಗಾಗಿ ಮಾಡಲಾದ ಒಂದು ಪ್ರಕ್ರಿಯೆಯಾಗಿದೆ. ಇದನ್ನು ಪ್ರತಿ ಅಮಾವಾಸ್ಯೆಯಂದು ಲಿಂಗಭೈರವಿಯ ಸನ್ನಿಧಿಯಲ್ಲಿ ನಡೆಸಲಾಗುವುದು ಮತ್ತು ಇದನ್ನು ವಿಶೇಷವಾಗಿ ರಕ್ತಸಂಬಂಧಿಗಳಿಗಾಗಿ - ಮೃತರಿಗೂ ಮತ್ತು ಜೀವಂತವಿರುವವರಿಗೂ, ಋಣಾನುಬಂಧವನ್ನು ಕಳೆದುಕೊಳ್ಳಲು ನೆರವಾಗವಂತೆ ರೂಪಿಸಲಾಗಿದೆ. ಮಹಾಲಯ ಅಮಾವಾಸ್ಯೆಯ ವಿಶೇಷ ರಾತ್ರಿಯಂದು ಕಾಲಭೈರವ ಶಾಂತಿಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಬಾರಿಯ ಮಹಾಲಯ ಅಮಾವಾಸ್ಯೆಯು ಅಕ್ಟೋಬರ್ 2, 2024ರಂದು ಬಂದಿದೆ. ಕಾಲಭೈರವ ಶಾಂತಿ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಿ - isha.co/rituals
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English video: • Can You Help Someone A...

КОМЕНТАРІ • 10

  • @sowbhagyamanjunatha4696
    @sowbhagyamanjunatha4696 5 годин тому +5

    ಸದ್ಗುರುವಿನ ಶ್ರೀ ಪಾದಪದ್ಮಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಸಮರ್ಪಿಸುವೆನು 🙏💐

  • @grnshivanarasimhayadavnarasi19
    @grnshivanarasimhayadavnarasi19 14 хвилин тому

    ಓಂ ಜೈ ಶ್ರೀ ಮಹಾ ಶ್ರೀ ಗುರು ಗುರುಭ್ಯೋ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ ಓಂ ನಮೋ ನಮಃ ಓಂ

  • @RaghavendraP-qy6dg
    @RaghavendraP-qy6dg 5 годин тому +1

    SIR 2 HOURS LIVE VIDIO MANTHALA UPLOAD MADI PLS

  • @kamalakarnaik9170
    @kamalakarnaik9170 6 годин тому +2

    🙏🙏🙏🙏🙏

  • @LeelaMS-e6c
    @LeelaMS-e6c 4 години тому +1

    🌺🌺😘l🙏🙏🙏🌺🌺

  • @mailarappak911
    @mailarappak911 5 годин тому +1

    Om namah shivaya

  • @vinayds2040
    @vinayds2040 2 години тому +1

    🙏🙏🙏🙏🙏🙏

  • @shridharamn1369
    @shridharamn1369 5 годин тому +1

    👌🙏

  • @devarajkadipontgi
    @devarajkadipontgi 3 години тому

    Guruve namah 🪷🌺❤️🙏

  • @nirmalar294
    @nirmalar294 51 хвилина тому

    Thank u sadguru