How To Activate KVG Bank UPI Without Debit Card In Kannada.

Поділитися
Вставка
  • Опубліковано 20 вер 2024
  • How To Activate KVG Bank UPI Without Debit Card In Kannada.
    ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾವು ಮತ್ತೊಂದು ವಿಷಯದ ಜೊತೆಗೆ ನಿಮ್ಮ ಮುಂದೆ ಬಂದಿದ್ದೇವೆ. ಈ ವಿಷಯದ ಬಗ್ಗೆ ನಿಮಗೆ ಯಾವುದಾದರೂ ತೊಂದರೆ ಇದ್ದರೆ ದಯವಿಟ್ಟು ಕಮೆಂಟನಲ್ಲಿ ತಿಳಿಸಿ. ನಾವು ಪರಿಹರಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇವೆ. ಮತ್ತು ಇದೇ ರೀತಿಯ ತಂತ್ರಜ್ಞಾನ ಆಧಾರಿತ ಮಾಹಿತಿಯನ್ನು ನಾವು ನಮ್ಮ ಚಾನೆಲ್ ನಲ್ಲಿ ತಂದು ನಿಮಗಾಗಿ ಹೊಸ ಹೊಸ tricks ಗಳನ್ನು ಪರಿಚಯಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ. ಆದ್ದರಿಂದ
    ದಯವಿಟ್ಟು ವಿಡಿಯೋ ಲೈಕ್ ಮಾಡಿ ಮತ್ತು ಚಾನೆಲ್ ಗೆ subscribe ಮಾಡಿ.
    ಯಾವುದೇ ಸುಳ್ಳು ಮಾಹಿತಿ ನೀಡಿ ವೀಕ್ಷಕರನ್ನು ತಪ್ಪು ದಾರಿಗೆ ತಳ್ಳುವುದು ಅಥವಾ ವೀಕ್ಷಕರ ಸಮಯ ಹಾಳು ಮಾಡುವುದು ನಾವು ಯಾವತ್ತೂ ಮಾಡುವುದಿಲ್ಲ. ನಾವು ನೀಡಿರುವ ಮಾಹಿತಿ ಸುಳ್ಳು ಅಂತ ಕಂಡುಬಂದಲ್ಲಿ ಅವಶ್ಯವಾಗಿ ಕಮೆಂಟನಲ್ಲಿ ತಿಳಿಸಿ.
    Facebook ನಲ್ಲಿ ನಮ್ಮನ್ನು Follow ಮಾಡಿ:-
    / j-for-tech-kannada-102...
    ಧನ್ಯವಾದಗಳು
    🙏🙏🙏🙏🙏🙏🙏🙏
    #Jfortechkannada
    #Jafartechkannada

КОМЕНТАРІ • 36

  • @mrSigma_boyz
    @mrSigma_boyz 7 місяців тому +3

    Bro nandu Karnataka gramin Bank using addhar number option thorsthailla bro en madodu

  • @manojhunasikatti2262
    @manojhunasikatti2262 6 місяців тому +1

    Thanks to you sir this video usefully

  • @sksumusic
    @sksumusic 8 місяців тому +1

    Super 👏

  • @anandkhandekar6140
    @anandkhandekar6140 7 місяців тому +1

    Thank you brother it is worked 🙏🙏

  • @KenchappaHonawad-p1o
    @KenchappaHonawad-p1o 4 місяці тому +1

    Ful useful message

  • @ManojLavagi
    @ManojLavagi Місяць тому +1

    Adhar card application barta illa sir

  • @SmithaGowda-ci3bq
    @SmithaGowda-ci3bq 4 місяці тому +1

    Adar card option barthilla

  • @malappamalappaaaganapana-bp2gt
    @malappamalappaaaganapana-bp2gt 5 місяців тому +6

    ಬ್ರೋ ನಮ್ಮ phonepe ಆಧಾರ್ ಕಾರ್ಡ್ ಆಪ್ಶನ್ ಬರುತ್ತಿಲ್ಲ ಹೇಗೆ ಮಾಡುವುದು ಬ್ರೋ ಪ್ಲೀಸ್ ರಿಪ್ಲೈ ಮಾಡು ಅಣ್ಣಾ

    • @JafarTechKannada
      @JafarTechKannada  5 місяців тому +2

      ಹೌದು, ಈ ಆಪ್ಷನ್ ಇವಾಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತದೆ.

    • @ravidoddugol8936
      @ravidoddugol8936 Місяць тому

      Math heng ಮಾಡುವುದು ಬ್ರೋ

  • @RameshHolabasappagol
    @RameshHolabasappagol 4 місяці тому

    Hello brother.aadhar aption phone pay nalli barutill en madbekanta heli

  • @vinodgunji1995
    @vinodgunji1995 2 місяці тому

    ಸರ್ ಬ್ಯಾಂಕ್ ಲಿಂಕ್ ನಂಬರ್ ಬೇರೆ ಆಧಾರ್ ಕಾರ್ಡ್ ಲಿಂಕ್ ನಂಬರ್ ಬೇರೆ ಇದು ಮಾಡ್ಲಿಕ್ಕೆ ಬರ್ತಾ ಇಲ್ಲ ಹೇಗೆ ಮಾಡುವುದು ಪ್ಲೀಸ್ ರಿಪ್ಲೈ ಸರ್

  • @BasurajkaradiBasurajkaradi
    @BasurajkaradiBasurajkaradi Місяць тому

    Adhar option ella bro hege 😢

  • @sidramjearatagi7627
    @sidramjearatagi7627 4 місяці тому

    Bro namdu kuda aadhar number hakidre chaalu agtill bro hege maduvudu solpa helu bro plzzz bro

  • @SJMUSIC-eo8rm
    @SJMUSIC-eo8rm 3 місяці тому

    Bro adhar kard ದಿಂದ ಫೋನ್ ಫೆ ಕ್ರಿಯೇಟ್ ಮಾಡಿದೇವಿ ಆದ್ರೆ ಅದ್ರಲ್ಲಿ ಇರೋ ಬ್ಯಾಲೆನ್ಸ್ ಕಟ್ ಆಗಿದಾವೆ sir ಬ್ಯಾಲೆನ್ಸ್ ವಾಪಾಸ್ ತೆಗೆಯುವುದು ಹೇಗೆ sir plz ಹೇಳಿ 🙏✨

  • @anilnaveenpujar5391
    @anilnaveenpujar5391 7 місяців тому

    Nam account adar ge link ide adare not link anth toristaide

  • @arjunarmogam
    @arjunarmogam Місяць тому

    Phone pay use agta illaa

  • @kinglovershri143
    @kinglovershri143 28 днів тому

    Edhu adaarka mulaka link agataaell ri

  • @KanchanaMahajan
    @KanchanaMahajan 5 місяців тому

    Bro yavade reeti problem agalla alva

  • @DeepikaBRDeepu
    @DeepikaBRDeepu 7 днів тому

    Adar anta toristilla bro

  • @HanumanthHanumanth-j7t
    @HanumanthHanumanth-j7t 3 місяці тому

    👌👌👌👌👌

  • @rudusshika37
    @rudusshika37 7 місяців тому

    Brother UPI pin tagonta illa yen madbeku 😢

  • @KartikNayak-zu9hc
    @KartikNayak-zu9hc 4 місяці тому

    Bro Failed agakataiti bro

  • @PRASHANTMUNDAGANOOR
    @PRASHANTMUNDAGANOOR 8 місяців тому

    Bro ಯಾವುದೇ problem ಇಲ್ಲತಾನೆ ❤

    • @JafarTechKannada
      @JafarTechKannada  7 місяців тому

      No problem activate ಮಾಡ್ಕೊಳ್ಳಿ

  • @DasageerNagarchi
    @DasageerNagarchi 21 день тому

    Don hava debit. Atm card

  • @PanduBadiger-yg15
    @PanduBadiger-yg15 5 місяців тому

    Vanilla bro

  • @shivukumarshivu9188
    @shivukumarshivu9188 4 місяці тому

    ell brother baravalda😢😢

  • @GaneshJanamatti
    @GaneshJanamatti 4 місяці тому

    Bro ega aadhar option torastilla 😂😂😂😂

    • @JafarTechKannada
      @JafarTechKannada  4 місяці тому +1

      ಹೌದು ರಿ ಆ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತದೆ

  • @UMESHPUJAR-hz5wv
    @UMESHPUJAR-hz5wv 5 місяців тому

    Bro ನಮ್ಮ ಮೋಬೈಲ್ ನಲ್ಲಿ ಪೋನ್ ಫೇ ಅಲ್ಲಿ ಆ ಆಫ್ಷನೇ ಇಲ್ಲ

    • @JafarTechKannada
      @JafarTechKannada  5 місяців тому

      ಇವಾಗ ಈ ಆಪ್ಷನ್ ತೆಗೆದು ಹಾಕಲಾಗಿದೆ ಗುರು

    • @NIRAJGAMINGYT143
      @NIRAJGAMINGYT143 5 місяців тому

      ಏನು ಮಾಡುದು ಹೇಳು