ಬಾಡಿಗೆ ಮನೆಯವರು ಉಚಿತ ಕರೆಂಟ್ ಪಡೆಯೋದು ಹೇಗೆ? ಎರಡು ಸಾವಿರ ರೂ. ಪಡೆಯುವ ಸಂಪೂರ್ಣ ಮಾಹಿತಿ.. Ramya jagath Mysuru

Поділитися
Вставка
  • Опубліковано 1 чер 2023
  • ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel
    My first UA-cam payment with proof..
    UA-cam payment, first payment, UA-cam revenue, my first UA-cam revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

КОМЕНТАРІ • 842

  • @user-Artist.Santosh
    @user-Artist.Santosh Рік тому +3

    ನಾನು ಸಾಮಾನ್ಯ ಕುಟುಂಬ but ನನಗೆ ಯಾವದು ಗೆರೆಂಟ್ ಯೋಜನೆ ಬೇಡ 🙏🏻🙏🏻🙏🏻 ನಾನು ದಿನ 16 ಗಂಟೆ ಕೆಲಸ ಮಾಡಿ ನನ್ನ ಕುಟುಂಬ ನೋಡಿಕೊಳ್ಳುಕೆ ಆ ದೇವರು ಶಕ್ತಿ ಕೊಟ್ಟಿದಾನೆ 🙏🏻 but ನಮ್ಮ ರಾಜ್ಯದ ಕಡು ಬಡವರ ಕಟ್ ಕಡೆಯ ಕುಟುಂಬಕ್ಕೆ ಈ ಯುಜನೆ ಸಿಗಬೇಕು ಅಂತ ನನ್ನ ಅಭಿಪ್ರಾಯ ಧನ್ಯವಾದಗಳು ಮೇಡಂ 🙏🏻🙏🏻 ಜೈ ಸಿದ್ದರಾಮಯ್ಯ ಜೈ ಕರ್ನಾಟಕ 🙏🏻🙏🏻

  • @vishwasrao4254
    @vishwasrao4254 Рік тому +2

    🙏🙏.
    ನಿಮಗೆ ಅನಂತ ಅನಂತ ಧನ್ಯವಾದಗಳು. . ತುಂಬಾ ಚೆನ್ನಾಗಿ ತಿಳಿಸಿಕೊಡುತ್ತಿದ್ದೀರಾ ಕೆಲವರಿಗೆ ಏನು ಗೊತ್ತಾಗುತ್ತಿರಲಿಲ್ಲ. ಮುಂದೇನು ಹೀಗೆ ತಿಳಿಸುತ್ತಾ ಇರಿ. ಎಲ್ಲರಿಗೂ ತುಂಬಾ ಉಪಯೋಗವಾಗುತ್ತದೆ ಅನಂತ ಅನಂತ ಧನ್ಯವಾದಗಳು

  • @kantharajupappanna6371
    @kantharajupappanna6371 Рік тому +9

    ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಇದು ಎಷ್ಟು ಜನಕ್ಕೆ ಅರ್ಥವಾಗದೆ ಇರೋ ಅಂತದ್ದು ನಿಮ್ಮದು ಒಂದು ರೀತಿ ಸಮಾಜಸೇವೆ ವಂದನೆಗಳು

  • @rahmathunnisa622
    @rahmathunnisa622 Рік тому +1

    ಬಹಳ ಸಂತೋಷ ಮೇಡಂ ಚೆನ್ನಾಗಿ ತಿಳಿಸಿದ್ದೀರಿ.... ಧನ್ಯವಾದಗಳು ಮೊತ್ತಮೆ ಸಲ 😊😊

  • @user-ku6yg8br6x
    @user-ku6yg8br6x Рік тому +1

    ನಮಸ್ತೆ ರಮ್ಯಾ ಅವರೆ,
    ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿವೆ, ನಿಮ್ಮ ವಿಚಾರ ಪ್ರಯತ್ನ ಎಲ್ಲವೂ ಬಹಳಷ್ಟು ಚನ್ನಾಗಿದೆ, ಎಲ್ಲಾ ಮಹಿಳೆಯರಿಗು ನೀವು ಮಾದರಿ ಮತ್ತು ಸ್ಫೂರ್ತಿ ಎಂದರೆ ತಪ್ಪಾಗಲಾರದು, ಆದ್ದರಿಂದ ನಿಮಗೊಂದು ಚಿಕ್ಕ ಸಲಹೆ ನೀವು ವಿಡಿಯೋ ದಲ್ಲಿ ಪ್ರಸ್ತುತ ಪಡಿಸುವ ವಿಷಯಗಳ ನಡುವೆ ಅ ಅ ಅಂತ ತುಂಬಾ ಬಳಸುತ್ತಿದ್ದೀರಾ ಅಂದ್ರೆ ಕಂಟಿನ್ಯೂಟಿ ಮಿಸ್ಸಾದ್ದಂಗೆ ಸ್ವಲ್ಪ ಅನ್ನಿಸುತ್ತೆ ಮತ್ತು ಅಲ್ಲಲಿ ಹ ಕಾರ ಅ ಕಾರ ಗಳು ಮಿಸ್ಟೇಕ್ ಆಗ್ತಿದೆ ಅದರಕಡೆ ಸ್ವಲ್ಪ ಗಮನ ಹರಿಸಿದರೆ ಬಹಳ ಚನ್ನಾಗಿರುತ್ತೆ, ಪ್ರಸ್ತುತ ಪಡಿಸುವ ವಿಚಾರದ ಬಗ್ಗೆ ಸುಲಲಿತ ವಾಗಿ ಮತ್ತೆ ಸ್ವಲ್ಪ ಬೇಗ ಮಾತನಾಡಿ ವೀಕ್ಷರಿಗೆ ಬೇಗ ಮನ ಮುಟ್ಟುತ್ತೆ. ಚಿಕ್ಕ ಸಲಹೆ ಅಥವಾ ವಿನಂತಿ.ಅನ್ಯತಾ ಭಾವಿಸಬೇಡಿ. ನಮಸ್ಕಾರ
    All the best.

  • @user-bt9lv1cm1x
    @user-bt9lv1cm1x Рік тому +10

    ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು

  • @nspremanand1334
    @nspremanand1334 Рік тому +4

    Thanks for your useful information, you explained clearly with smiling face, kindly pass details as soon as you get. 👌👍🙏

  • @nandinimahesh3962
    @nandinimahesh3962 Рік тому +1

    Nima e yela vivarane nija yelrigu thumba helpful agide thank you so much mam.👍

  • @kmanjunathakmu5499
    @kmanjunathakmu5499 Рік тому +6

    ತುಂಬಾನೆ ಒಳ್ಳೆಯ ಮಾಹಿತಿ ತಿಳಿಸಿದಿರಿ ಸಿಸ್ಟರ್.

  • @cornerinkannada1282
    @cornerinkannada1282 Рік тому +18

    ತುಂಬಾ ಚೆನ್ನಾಗಿ ಹೇಳಿದ್ದೀರಿ ಎಲ್ಲಾರಿಗೂ ಅರ್ಥ ವಾಗುವ ರೀತಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏

    • @jyothiramu4080
      @jyothiramu4080 Рік тому

      ,,, ಥ್ಯಾಂಕ್ಯೂ ಚೆನ್ನಾಗಿ ಹೇಳಿ ಕೊಟ್ಟಿದ್ದೀರ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು

    • @Vidyavidya-ez1ob
      @Vidyavidya-ez1ob Рік тому

      Makllu bus pas free na Medan e salla college ge join agedar avrge pas madsbeka atva college recipe edre agutha

    • @GMbashabasha-bp5tb
      @GMbashabasha-bp5tb Рік тому

      Tumba chana Jay Mata Di madam 16/7/23 ke berwa berwa Yojana Devi Bittu thulasi madam please

    • @mehertaj8072
      @mehertaj8072 Рік тому

      Tumba thanks madam

    • @mehertaj8072
      @mehertaj8072 Рік тому

      Nanna hathira ration card illa

  • @horanadukannada
    @horanadukannada Рік тому +32

    ಬಹಳ ಚೆನ್ನಾಗಿ ವಿವರಣೆಯನ್ನು ಕೊಟ್ಟಿದ್ದೀರಿ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದಕ್ಕೆ ತಮಗೆ ಧನ್ಯವಾದಗಳು 💐💐

    • @nandinijs7786
      @nandinijs7786 Рік тому +3

      Hi. Madam Namaste 🙏 Thank you very much madam 💐

    • @smileychaithra
      @smileychaithra Рік тому +1

      👍👍👍

    • @raghuraghu6308
      @raghuraghu6308 Рік тому +2

      ರಾಜಕೀಯದಲ್ಲಿ ಭ್ರಷ್ಟಾಚಾರ ಎಲ್ಲಿ ಇಲ್ಲಾ ಹೇಳಿ

    • @hemajoshi2868
      @hemajoshi2868 Рік тому

      ​@@nandinijs7786😅

  • @ashok0140
    @ashok0140 Рік тому

    ಒಳ್ಳೆ ಮಾಹಿತಿಗಳು ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ನಿಮಗೆ ಆದರೂ ವೋಟ್ ಹಾಕ್ಬೇಕಾದ್ರೆ ಪ್ರತಿಯೊಬ್ಬರಿಗೂ ಅಂತ ಹೇಳಿದ್ದಾರೆ ಅದೇ ರೀತಿ ಪ್ರತಿಯೊಬ್ಬ ಅದುನ್ನ ತಲುಪಿಸಬೇಕು ಕಂಡಿಶನ್ನು ಯಾವುದು ಹಾಕಬಾರದು ಹಾಕಿದರೆ ನನ್ನ ಪ್ರಕಾರ ಅದು ತುಂಬಾ ದೊಡ್ಡ ತಪ್ಪು

  • @vkbasavarajvkbasavaraj2777
    @vkbasavarajvkbasavaraj2777 Рік тому +1

    ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿ ಕೋಟ್ಟಿರೀ ಮೇಡಂ ಧನ್ಯವಾದಗಳು 🙏👍

  • @renukaupanala3727
    @renukaupanala3727 Рік тому +1

    tq mam.ತುಂಬಾ ಚೆನ್ನಾಗಿ ಹೇಳಿಕೊಟ್ಟರಿ

  • @akkamahadevis-ef7ox
    @akkamahadevis-ef7ox Рік тому +5

    ಸರಳ ವಾಗಿ ತಿಳಿಕೊಟ್ಟಿರುತಿರಾ ಧನ್ಯವಾದಗಳು

  • @gangapadakimath4173
    @gangapadakimath4173 Рік тому +1

    Well explained 👌👍,neat explaintion, not confuse. thanks 👍

  • @narayanabhat2558
    @narayanabhat2558 Рік тому +1

    Explain msdidu thumba help aythu madam Namasthe Thank you🙏

  • @vijayalakshmisundaresan5554
    @vijayalakshmisundaresan5554 Рік тому +1

    Excellent n very clear explanation. God bless you

  • @kaklchadrashejar1143
    @kaklchadrashejar1143 Рік тому +1

    Thanks thumba chennagi. Heldiri

  • @Aishwarya29309
    @Aishwarya29309 Рік тому

    Very well explained mam..
    Thank you❤ so much

  • @tejashreepotdar2006
    @tejashreepotdar2006 Рік тому +1

    Good message Very useful information Thank you so much mam🙏🙏👍👌

  • @gangausha5083
    @gangausha5083 Рік тому

    ತುಂಬಾ ಚೆನ್ನಾಗೆ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು

  • @Savithaj.R-mk5mf
    @Savithaj.R-mk5mf Рік тому

    thank u mdm ...nimma vedio....nijavada help less janarige sikkali...mdm...than k so much

  • @munirajapakkala7340
    @munirajapakkala7340 Рік тому

    Your suggestions are very clear. Thank you very much.

  • @aamogaloka
    @aamogaloka Рік тому +13

    ತುಂಬಾ ಚನ್ನಾಗಿ ಹೇಳಿದಿರಿ 👌👌👌👌👌

  • @nagamanikr4617
    @nagamanikr4617 Рік тому +7

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರುತ್ತಿರಿ ಧನ್ಯವಾದಗಳು ಮೇಡಂ

  • @kgokulgd8321
    @kgokulgd8321 Рік тому +1

    Good explanation and clear picture. All the best madam. Please explain after getting order copy. Thank you very much

  • @soniamisquith4083
    @soniamisquith4083 Рік тому

    Thank you so much your wonderful explaining. God bless you.

  • @basappad981
    @basappad981 Рік тому +1

    Very good message Amma 🎉and GOD BLESS YOU 🎊 Amma

  • @mythrimk3373
    @mythrimk3373 Рік тому +2

    Thank You for your useful information 😊

  • @shridhara2652
    @shridhara2652 Рік тому

    Nimma ee information video yallarigu sahaya aguthe madam tq 🙏🙏🙏🙏🙏

  • @lathagmadivalmadival2537
    @lathagmadivalmadival2537 Рік тому +2

    Dout clear aythu mam👍thank you mam

  • @shruthishru2907
    @shruthishru2907 Рік тому +1

    Hi good speech i like your information first time watching your channel

  • @vijayahs3261
    @vijayahs3261 Рік тому

    ಹೆಚ್ಚು unit ಓಡಿದರೆ ಹೆಚ್ಚು ಹಣವನ್ನು ಕಟ್ಟ ಬೇಕೆಂದು ಬೇಗ ಬೇಗ ಕರೆಂಟ್ ಆಫ್ ಮಾಡಿ ಕತ್ತಲೆಯಲ್ಲಿ ಇರುತ್ತಿದ್ದೆವು ಈಗಲೂ ಸಹ ಹಾಗೆ ಇರಬೇಕಾಗಿದೆ, ಧನ್ಯವಾದಗಳು ಮೇಡಂ

  • @vanita2396
    @vanita2396 Рік тому

    Thumba olleya mahiti kottidira akka thank you

  • @ravindragoudapatil8853
    @ravindragoudapatil8853 Рік тому

    ತುಂಬಾ ಚೆನ್ನಾಗಿ ಹೇಳಿದ್ದೀರಿ y3 ಎಲ್ಲಾರಿಗೂ ಅರ್ಥ ವಾಗುವ ರೀತಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏

  • @gayathrik4600
    @gayathrik4600 Рік тому +1

    Dhanyavada sister mahithi chanagi thilidu kotri

  • @rameshramappa4116
    @rameshramappa4116 Рік тому

    Explain ise very good and nice super
    Thank you so much for your information good job
    Please continue forther information
    Thank you madam

  • @leelafood
    @leelafood Рік тому +2

    ವಿದ್ಯುತ್ ಬಿಲ್ ‌ ಬಗೆ ತುಂಬಾ ಚೆನ್ನಾಗಿ‌ ವಿವರವಾಗಿ ತಿಳಿಸಿ ಕೂಟಿದಕ್ಕ ಧನ್ಯವಾದಗಳು

  • @mahanandabolishetti591
    @mahanandabolishetti591 Рік тому +11

    Whenever these types of confusions will arise in common life, people like you are reacting very positively. Good work should be appreciated by all. Nice work feel proud like you people.👍👌👏

    • @AshaRani-kg6qf
      @AshaRani-kg6qf Рік тому

      Madom nam adaralli husband name link illa ,incom certificate illa, rastion card modalagi illa ,hen madodhu please

    • @Banasri-bs3jq
      @Banasri-bs3jq Рік тому

      Gruha jyoothi skiem nalli sybarnalli link Agide Adare OTP bandilla Acknowledge kottiddare message Saha bandilla Idu link Agirutha ? Dayamadi tilisi

  • @parshwanath7150
    @parshwanath7150 Рік тому

    Super
    So.nice..valuable.usefulll..information..conected.congreess..,. Goverment
    Garantee... ♠️..
    Thank 🙏you .. Ramya kka

  • @rahuln2097
    @rahuln2097 Рік тому +2

    Explained very well thanks mam

  • @joycedsouza410
    @joycedsouza410 Рік тому

    Thanku madam 🙏 olle mahithi kottiddira

  • @reema2319
    @reema2319 Рік тому

    Olle suddiyannu tilisiddiri thanx medam

  • @shashishashi667
    @shashishashi667 Рік тому

    ತುಂಬಾ ಒಳ್ಳೆಯ ಮಾಹಿತಿ ತುಂಬಾ ಧನ್ಯವಾದಗಳು

  • @muralidharachar7338
    @muralidharachar7338 Рік тому +1

    Very best information thanks 🙏 for you medam.

  • @radhalt7083
    @radhalt7083 Рік тому +2

    Nice comments thanks for your explanation

  • @nagarajam7183
    @nagarajam7183 Рік тому

    ತುಂಬಾ.ಚನ್ನಾಗಿ.ವಿವರಿಸಿ.ಹೇಳಿದ್ದಕ್ಕಾಗಿ.ಧನ್ಯೆವಾದಗಳು.ಮೆಡಂ🤝

  • @arjunhegde4487
    @arjunhegde4487 Рік тому

    Thumbe channagi thilisiddira. Tq madam

  • @namithavishwa7726
    @namithavishwa7726 Рік тому +2

    Usefull video and well explained keep doing like this vedios mam

  • @lathad7060
    @lathad7060 Рік тому +1

    Well explained tq so much sis

  • @callercall20119
    @callercall20119 Рік тому

    ಬಹಳ ಚೆನ್ನಾಗಿ ಸರಳವಾಗಿ ವಿವರಿಸಿದ್ದೀರಿ.ಇದೇ ರೀತಿ ಮುಂದುವರಿಯಲಿ.

  • @jyothibritto1306
    @jyothibritto1306 Рік тому

    Thank u very much for the information. Now I understood.

  • @gayathrims4019
    @gayathrims4019 Рік тому

    TQ mam u have cleared my doubt .

  • @sundarraj3543
    @sundarraj3543 Рік тому +1

    Madam regarding 5 guarantee has given by govt to karnataka people very good at the same time your guidance very important for for each and every poor and middle class people therefore l request you that please keep in touch with people and give more guidance so that let's everyone gets govt help thank very much from sundar👃

    • @nagappakotabagi7857
      @nagappakotabagi7857 Рік тому

      Thank you Madam. Janasamanyarige olleya upayuktavada mahiti kottadakke.

  • @ramakrishnar1960
    @ramakrishnar1960 Рік тому

    Thumba dhanyavadagalu madam mahithi thilisidake 🙏🙏🙏

  • @shreeraksharaksha6491
    @shreeraksharaksha6491 Рік тому +16

    Explained so well😊

  • @Anmay-m3y
    @Anmay-m3y Рік тому +1

    Very good. Thank you for your information.

  • @vijayavani9052
    @vijayavani9052 Рік тому

    Matu tumba Chenagede madm tank you God bless you 👌🙏🌹

  • @Shivanisharada
    @Shivanisharada Рік тому

    Very well explanation madum, tq you so much👍🌹

  • @laxmipoojary3955
    @laxmipoojary3955 Рік тому

    Super mam badavaru badavaragiye use madbeku, explanation is excellent

  • @hemasanu4264
    @hemasanu4264 Рік тому

    Tx u mam u r given wondwrful informations

  • @RaviRavi-go3dg
    @RaviRavi-go3dg Рік тому

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸೀಸ್ಟರ್ ❤

  • @Inspiringlife-s
    @Inspiringlife-s Рік тому +10

    Thank You Madam 🙏👌

    • @smsmyoutubechannel
      @smsmyoutubechannel Рік тому

      Electricity bill calculation wrong average month 170 to 180 units agutte but price but one time amount jasthi agutte

    • @girijam965
      @girijam965 Рік тому

      Hi mam. Thumba chennagi explain madidera thanks mam. Namge apply madake barala en madodu mam help madi pls.

  • @veenakk9481
    @veenakk9481 Рік тому

    Super madam direct speech I am subscribed and like thank you mam

  • @manoharahkmanu1588
    @manoharahkmanu1588 Рік тому

    Thumba channgee explain madithra meam thanks for information 🙏🙏

  • @roopagowda2348
    @roopagowda2348 Рік тому

    I am continuously watch ing ur videos .soo worthy

  • @basavarajappah1048
    @basavarajappah1048 Рік тому +1

    Very simple answer thank you H.B.R.d.v.g😮😮😮😮😮😮

  • @santosh_Benkiee
    @santosh_Benkiee Рік тому +1

    Personal i liked your explanation 😂with some kind of Kushi and Dhukkaa😅 Keep it up 👍 all the best for your channel 👍

  • @mangalabo7157
    @mangalabo7157 Рік тому

    Thanks . Yenu eduction ide nimdu thilsi mam wonderfull

  • @akshathav8017
    @akshathav8017 Рік тому +3

    Explained very👍 well thank u mam❤

  • @ramakrishnaramakrishnaramu8433

    Madom 100/parcent nija nimma opinion
    Thank you so much madom

  • @tarauday7583
    @tarauday7583 Рік тому

    Thanks a Lot with Blessings🙏🥰🥰👍👍🌹🌹

  • @lokeshgloki8648
    @lokeshgloki8648 Рік тому

    Thank u nimma information ge

  • @ahmedshariff2109
    @ahmedshariff2109 Рік тому

    Hello madam very good information to all thanks 🙏

  • @shashiabhi1388
    @shashiabhi1388 Рік тому +8

    Tq mam for good information

  • @vijaykumarg1063
    @vijaykumarg1063 Рік тому +2

    ಧನ್ಯವಾದಗಳು 🙏

  • @sabeenascakesandrecipeskan3948
    @sabeenascakesandrecipeskan3948 Рік тому +43

    ಚನ್ನಾಗಿ ತಿಳಿಸಿ ಕೊಟ್ಟಿದಿರಾ ಸಿಸ್ಟೆರ್ ಧನ್ಯವಾದಗಳು 🙏🙏,

  • @muthulakshmirathna9967
    @muthulakshmirathna9967 Рік тому

    Thank you. Madem for information

  • @shobhaprasad8403
    @shobhaprasad8403 Рік тому

    Tq medam useful video tq you so mucj

  • @ManojKumar-dg1tk
    @ManojKumar-dg1tk Рік тому +1

    Your you are explanation is so good thanking you

  • @citycentre4634
    @citycentre4634 Рік тому

    Super speach mdm
    Tqsm

  • @harishchandrashetty1842
    @harishchandrashetty1842 Рік тому +2

    Good Madam Thank you

  • @ghaleppasorahalli5710
    @ghaleppasorahalli5710 Рік тому

    Tq.Bilkul usefull

  • @rakhapatil9321
    @rakhapatil9321 Рік тому

    Thank you for the message

  • @shashirekhajadhav4530
    @shashirekhajadhav4530 Рік тому

    Ega nange sariyagi artha aitu madam dhanyavaad❤

  • @laxmisdesayar9653
    @laxmisdesayar9653 Рік тому +1

    Thank you ri for your concer msg🙏

  • @srinivasguptapsrinivasgupt9746

    Explained is very good

  • @sripadaraomanjunath2945
    @sripadaraomanjunath2945 Рік тому

    ಗ್ರೇಟ್ effort ಮೇಡಂ. ಶುಭವಾಗಲಿ 🙏

  • @hussainmohammed8587
    @hussainmohammed8587 Рік тому +5

    Explained very well ma'am let us know how to apply for apl Or bpl card

  • @manjunathhegde5685
    @manjunathhegde5685 Рік тому +2

    ಧನ್ಯವಾದಗಳು

  • @user-et1bn8sb8m
    @user-et1bn8sb8m Рік тому

    Full clear thank you sis

  • @farufarroq9068
    @farufarroq9068 Рік тому

    Tnk u fr infrmtn👍 mam

  • @vinuthanagaraj1512
    @vinuthanagaraj1512 Рік тому

    Chanda mam nimma mathu thank you so much sweet speech

  • @rajshekarrajshekarrs7468
    @rajshekarrajshekarrs7468 Рік тому

    Tq u for suggestions

  • @KrishnaMurthy-lb9lx
    @KrishnaMurthy-lb9lx Рік тому +2

    Thank You

  • @noorullameensab8108
    @noorullameensab8108 Рік тому +2

    Well explained

  • @sangameshkulkarni4342
    @sangameshkulkarni4342 Рік тому

    Well explanation thanks

  • @mkrishna8198
    @mkrishna8198 Рік тому +1

    ಧನ್ಯವಾದಗಳು ನಿಮಗೆ ಧನ್ಯವಾದಗಳು

  • @sumalatabngbf
    @sumalatabngbf Рік тому +2

    Nice information❤