ಜೆರ್ಸಿ ಹಸುವಿನ ಬಗ್ಗೆ ನಿಮಗೆ ಎಸ್ಟು ಗೊತ್ತು?|Jersey cow details in kannada|Jersey cow information kannada

Поділитися
Вставка
  • Опубліковано 20 жов 2024

КОМЕНТАРІ • 53

  • @sunilkumardb8015
    @sunilkumardb8015 Рік тому +10

    Super DMS sir ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಾ ನಿಮ್ಮ ಚಾನಲ್ ತುಂಬಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸುತ್ತೇನೆ

    • @dmsinfokannada
      @dmsinfokannada  Рік тому

      ಬಹಳ ಖುಷಿ ಆಯಿತು ಸುನಿಲ್ ಸರ್ .
      ನಿಮ್ಮ ಹಾರೈಕೆ ಯಂತೆ ಆಗಲಿ .
      ತುಂಬು ಹೃದಯ ಧನ್ಯವಾದಗಳು

  • @kamakshigowda3004
    @kamakshigowda3004 Рік тому +2

    2 like 👍 thumba olle information kottiddira
    Kecchalina bagge halina naragala bagge aaharada bagge ,arogyada bagge ,halinalli fat hecchide anno bagge information ide
    Tnq for sharing this nice video
    Good morning brother

  • @choudeshchouda9944
    @choudeshchouda9944 Рік тому

    Sir nivu tumba olleya nidutiddira namanelli 5 jersey cow ive good mahiti nidira thank you

  • @HemaHema-w2d
    @HemaHema-w2d 16 днів тому

    Good

  • @basavarajajjannanavar446
    @basavarajajjannanavar446 7 місяців тому

    👌ಸರ್ ಧನ್ಯವಾದಗಳು ❤️❤️❤️

  • @KenchaveerappaTSugur
    @KenchaveerappaTSugur 10 місяців тому

    Super👌👌🏻👌🏻👌🏻👌🏻

  • @SahanaYashusKannadaVlog
    @SahanaYashusKannadaVlog Рік тому

    Hi bro beautiful 😊sharing

  • @mahanteshchigaritot4687
    @mahanteshchigaritot4687 Рік тому

    Good information

  • @vchalapathi483
    @vchalapathi483 Рік тому

    I want to go you 100 k as soon as posible good luck👏👏👏

    • @dmsinfokannada
      @dmsinfokannada  Рік тому

      Thank you so much bro
      Thumba Kushi aitu
      Hegidiri

  • @naguraju4428
    @naguraju4428 Рік тому

    good video , give more information

  • @mailarisugur7175
    @mailarisugur7175 Рік тому

    Super🙏🙏🙏🙏

  • @rajeshgorpde441
    @rajeshgorpde441 Рік тому

    Super

  • @devikar1344
    @devikar1344 9 місяців тому

    Sir navu 1 jersey hasu tagond bandu 3 month aythu sir adukke mai thumba koodlu jasti ide navu doctor ge thorsidvi avru goobe roga ide adukke ist hairs ide andru idukke en madbeku anta heli sir pls

  • @mokshithgowda9919
    @mokshithgowda9919 Рік тому

    👍👍

  • @shreeshailayyaganachari6001
    @shreeshailayyaganachari6001 5 місяців тому

    Bhai bhai Andhrapradesh irodu Bharatadalli

  • @manjunathacrmanjucr5416
    @manjunathacrmanjucr5416 Рік тому

    ಥ್ಯಾಂಕ್ಸ್ ಸರ್ ಹಾ ಹಸು ಕೊಡ್ತಾರ ತಿಳಿಸಿ

  • @anumandhanaayagan
    @anumandhanaayagan Рік тому +2

    ಮತ್ತೊಂದು ಉನ್ನತ ಮಟ್ಟದ ಮಾಹಿತಿಯಿಂದ ಕೂಡಿದ ವೀಡಿಯೋ ಜರ್ಸಿ ಹಸು ಏಟು ಹಾಲನ್ನು ಸಹ ನೀಡುತ್ತದೆ

    • @dmsinfokannada
      @dmsinfokannada  Рік тому +2

      ಬಹಳ ಸಂತೋಷ ಆಗ್ತಿದೆ ಸರ್
      ನಿಮ್ಮ ಸಪೋರ್ಟ್ ಇಂದ ಇನ್ನೂ ಹೆಚ್ಚು ಹೆಚ್ಚು ವೀಡಿಯೋ ಮಾಡ್ಬೇಕು ಅಂತ ಛಲ ಹುಟ್ಟುತ್ತಾ ಇದೆ
      ತುಂಬು ಹೃದಯದ ಧನ್ಯವಾದಗಳು

    • @anumandhanaayagan
      @anumandhanaayagan Рік тому +1

      @@dmsinfokannada ಸರ ಕೆಎಂಎಫ್ ಲಿದ್ದ ರೈತರಿಗೆ ತುಂಬ ಅನ್ಯಾಯ ಆಗುತ್ತಿದೆ ದಯಮಾಡಿ ಇದರ ಕುರಿತು ಒಂದು ವೀಡಿಯೋ ಮಾಡಿ ಈಗಲೂ ಸಹ ಬಳ್ಳಾರಿ ಕಡೆ 24/- ರೇಟ್ ಕೊಡುತ್ತಾರೆ ಸಹಾಯ ಧನ ಬರೋದೆ ಆರು ತಿಂಗಳಿಗೆ ಅದರಲ್ಲೂ ತಿಂಗಳಿಗೆ ಎರಡು ಮೂರು ಬಾರಿ ಗೋಲ್ ಮಾಲ್ ಮಾಡುತ್ತಾರೆ ಅಮುಲ್ ಬರಲಿ ರೈತರು ಉಳಿಯಲಿ

  • @rajeevr6356
    @rajeevr6356 Рік тому

    Nange ondu jersy hasu beku near chitradurga tilisi

  • @shilpagirishilpa7530
    @shilpagirishilpa7530 Рік тому

    Sir ಇವಾಗ ಮೊದಲನೆಯ ಗಬ್ಬದ ಹಸು (ಕಡಸು) ಈ ಹಸುವಿನ ಕೆಚ್ಚಲು ಗಾತ್ರ ಹೆಚ್ಚಿಸಲು ಏನು ಮಾಡಬೇಕು madicine ಏನಾದ್ರೂ ಹೇಳಿ ಸಿರ್ plz ಇವಾಗ 7month

  • @lakshmanboss3787
    @lakshmanboss3787 Рік тому

    8 ರಿಂದ 10 ಲೀಟರ್ ಹಾಲು ಕೊಡುವ ಹಸುಗಳಿಗೆ ಕೆಚ್ಚಲು ಭಾವು ಬರದೇ ಇರಬೇಕು ಅಂದ್ರೆ ಏನ್ ಮಾಡಬೇಕು ಅಂತ ಮಾಹಿತಿ ಕೊಡಿ bro......

    • @dmsinfokannada
      @dmsinfokannada  Рік тому

      ಖಂಡಿತಾ ಮಾಹಿತಿ ಕೊಡ್ತೀನಿ .
      ತುಂಬು ಹೃದಯ ಧನ್ಯವಾದಗಳು

  • @maya-chaithanya
    @maya-chaithanya Рік тому

    Last karu video hasuno atto guttaglilla

  • @bujabalitimmannavar9858
    @bujabalitimmannavar9858 Рік тому

    Sir feed manufacturer number kodi sir

  • @lovemuddu5425
    @lovemuddu5425 11 місяців тому +1

    Avru number

  • @gooligowdanavile1414
    @gooligowdanavile1414 Рік тому

    ಉ ತ ಮ್ಮ ಓ ಳೆ ಯ ಮಾ ಹಿ ತಿ