ಬೇಸಿಗೆಯಲ್ಲಿ ಹೆಸರು ಬೇಳೆ,ಉದ್ದಿನ ಬೇಳೆ ಹಪ್ಪಳ ಒಣಗಿಸಿ ಡಬ್ಬದಲ್ಲಿ ತುಂಬಿ ವರ್ಷಪೂರ್ತಿ ನಿಶ್ಚಿಂತೆ|Mixed Dal Papad

Поділитися
Вставка
  • Опубліковано 8 жов 2024

КОМЕНТАРІ • 173

  • @nanjundappat6100
    @nanjundappat6100 Рік тому +3

    ನೀವು ಮಾಡೋ ಹಪ್ಪಳಗಳು ಬಹಳ ಸುಲಭ ಹಾಗು ಚೆನ್ನ ತಾಯಿ, ನಿಮಗೆ ಶುಭವಾಗಲಿ.

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mohenimoheni6711
    @mohenimoheni6711 Рік тому +3

    Nice.akka.super.😋😋👌👌👌😋😋😋👍

  • @shivaputrappapadmannavar4645
    @shivaputrappapadmannavar4645 2 роки тому +1

    ಹೆಸರು. ಬೆಳೆ.ಹಪ್ಪಳ.ಅದರ.ರುಚಿ.ತುಂಬಾ.ಚೆನ್ನಾಗಿರುತ್ತೆ.ಮೇಡಂ..ಸೂಪರ್..ಧನ್ನೇವಾದಗಳು....

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

    • @t.m.skumar2344
      @t.m.skumar2344 6 місяців тому

      ​@@UttarakarnatakaRecipeshu hu hu ni hu hu

  • @hemalathab3944
    @hemalathab3944 Рік тому +2

    Very detailed end to end explanation. Good job sister!

  • @travelandfunwithmomsregula4887
    @travelandfunwithmomsregula4887 2 роки тому +3

    Nice recipe sister .I can't understand ur language but you explain it perfectly. Thanks for sharing.

  • @mforminkyandfew
    @mforminkyandfew Рік тому +1

    ಎಲ್ಲಾ ತರದ ಹಪ್ಪಳಗಳ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಥ್ಯಾಂಕ್ ಯು

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mamthajyothi8301
    @mamthajyothi8301 Рік тому +1

    Super madam.. simple n nice explanation

  • @vimalarajagopalan1780
    @vimalarajagopalan1780 2 роки тому

    Tumbha channagide hesaru bele uddina bele happala sulabhavagide maduvudakke thank u
    Ogatina uttara chatrina ( umbrella )

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @suneetanaik939
    @suneetanaik939 Рік тому +1

    Very good ,super💞👍..thank you.madam

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @user-ps9im5vz1d
    @user-ps9im5vz1d 2 роки тому +2

    Happala chennagi bandide sister👌👌

  • @kusumakulkarnikulkarni5457
    @kusumakulkarnikulkarni5457 Рік тому +1

    Nanu madini ri sister super agi bandive

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @yashwantambiga859
      @yashwantambiga859 Рік тому

      @@UttarakarnatakaRecipes l

  • @Kannadthi_788
    @Kannadthi_788 2 роки тому +2

    Nice akka👍😊

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @soundaryashirur1755
    @soundaryashirur1755 2 роки тому +1

    Tq akka for showing different recipe...

  • @shinetrends5235
    @shinetrends5235 2 роки тому +4

    Nice akka 👌i always support for you

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @renukapadake344
    @renukapadake344 Рік тому +1

    Super madam

  • @bhartikargave6671
    @bhartikargave6671 2 роки тому

    ನಾನೂ ಕೂಡ ವಿಜಯಪುರ ತಾ ಲೂಕಿನ ಡೋಮನಾಳ ಗ್ರಾಮದ ವಳು ಅದಕ್ಕೆ ನನಗೆ ನಿಮ್ಮ ರೆಸಿಪಿ ಅಂದ್ರೆ ತುಂಬಾ ಇಷ್ಟಾ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಖುಷಿ ಆಯ್ತು ಅಕ್ಕಾ ನೀವು ನನ್ನ ಊರಿಗೆ ತುಂಬಾ ಹತ್ತಿರದವರು ಅಂತ ತಿಳಿದು. ನೀವು ಈಗ ಎಲ್ಲಿ ಇರೋದು ಅಕ್ಕಾ???ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ. 🙏🙏🙏

  • @swaminathnarone7723
    @swaminathnarone7723 Рік тому +1

    So super

  • @roopaumpathi1227
    @roopaumpathi1227 2 роки тому +1

    Super papad

  • @shashikalalatur5091
    @shashikalalatur5091 2 роки тому +3

    super paapad sis👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @umau4928
    @umau4928 Рік тому +1

    👌

  • @arathina2923
    @arathina2923 Рік тому +1

    We feel like catching the happalas from the video

  • @lakshming2163
    @lakshming2163 2 роки тому

    Tumba channagide

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @kaleshbnk3643
    @kaleshbnk3643 2 роки тому +1

    Very nice super fantastic

  • @gayathrichand6187
    @gayathrichand6187 Рік тому +2

    ❤️

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @rekhaanteshwar8225
    @rekhaanteshwar8225 2 роки тому +1

    So nice ri akka

  • @sudhapai8596
    @sudhapai8596 Рік тому +1

    👌👌👌👌👌👌

  • @nagammamathapati4566
    @nagammamathapati4566 2 роки тому +1

    Super ri patilre😊

  • @veenakulkarni8852
    @veenakulkarni8852 Рік тому +1

    Super. 👌👌

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @kambledilip2556
    @kambledilip2556 2 роки тому +2

    Super recipe Akka👌👌👌👌👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @hrithikroshan73
    @hrithikroshan73 Рік тому

    Superakka

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @vanajakshivanajakshi1002
    @vanajakshivanajakshi1002 2 роки тому +1

    Thank you so much...

  • @rangammaperuru6678
    @rangammaperuru6678 Рік тому +3

    It is really looking good. I will definitely make it

  • @meghas9301
    @meghas9301 2 роки тому

    Hiii akka 🙋 ninge nin video tumba ista akka 🌹🌹🌹🌹🌹🌹🌹🌹🌹😘😘😘😘😘😘

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @umeshmendon74
    @umeshmendon74 Рік тому

    V nice

  • @Priya-ib3tv
    @Priya-ib3tv 2 роки тому +1

    Nice recipe madam 👍👍👍

  • @vidyakattimani7853
    @vidyakattimani7853 2 роки тому

    👌👌ರಿ ಮೇಡಂ

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏🙏

  • @lakshmimanekairuchi
    @lakshmimanekairuchi 2 роки тому +1

    ಕೆಂಡದಲ್ಲಿ ಸುಟ್ಟು ತಿಂದರೆ ತುಂಬಾ ಚೆನ್ನಾಗಿರುತ್ತೆ ಸಿಸ್ಟರ್

    • @UttarakarnatakaRecipes
      @UttarakarnatakaRecipes  2 роки тому

      ನಿಜ ಅಕ್ಕಾ ಹಳ್ಳಿಗಳಲ್ಲಿ ಈಗಲೂ ಕೆಲವು ಕಡೆ ಕೆಂಡದಲ್ಲಿ ಸುಟ್ಟು ಮಾಡಲಾಗುತ್ತೆ ಆದರೆ ಸಿಟಿಯಲ್ಲಿ ಕಷ್ಟ ಸಾಧ್ಯ ಅಲ್ವಾ ಅಕ್ಕಾ. ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

    • @lakshmimanekairuchi
      @lakshmimanekairuchi 2 роки тому

      @@UttarakarnatakaRecipes 🙏🙏🙏

  • @gourichinchkandi6387
    @gourichinchkandi6387 2 роки тому +1

    👌👌👌👌👌🌷

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @hemathshnkari9866
    @hemathshnkari9866 2 роки тому

    Super duper

  • @manjuladevi556
    @manjuladevi556 2 роки тому

    Tumba chanagide mate uralikalininda happal torisi

    • @UttarakarnatakaRecipes
      @UttarakarnatakaRecipes  2 роки тому

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏🙏

  • @chowdayyachowdayya5547
    @chowdayyachowdayya5547 2 роки тому

    Very very nice and very super ri

  • @Rajalakshmisreekantha
    @Rajalakshmisreekantha Рік тому

    Super super super super super super super super super

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @shobhakaranam5800
    @shobhakaranam5800 2 роки тому

    Super super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @sarojak1305
    @sarojak1305 6 місяців тому +2

    ಯಾಕೆ ಹಪ್ಪಳ ತಕ್ಷಣ ಕಪ್ಪು aagatide, fry ಮಾಡಿದರು, ಸುಟ್ಟುರು

  • @shubhangidg2140
    @shubhangidg2140 2 роки тому

    Super

  • @sharatl6960
    @sharatl6960 2 роки тому

    Mast matadi akka.

  • @JayashreeMohareer
    @JayashreeMohareer 6 місяців тому

    Triveni Patel madam i 11:11

    • @UttarakarnatakaRecipes
      @UttarakarnatakaRecipes  6 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @kirankulkarni3043
    @kirankulkarni3043 2 роки тому +1

    Super sister

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @basavarajamargol5180
    @basavarajamargol5180 Рік тому

    ನಮಗೆ ಈರುಳ್ಳಿ ಸಮೋಸ ಮಾಡು ತೋರಿಸ್ರಿ ಸಿಸ್ಟರ್

    • @UttarakarnatakaRecipes
      @UttarakarnatakaRecipes  Рік тому

      ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savitauppin6441
    @savitauppin6441 2 роки тому

    Tq akka

  • @shashikalakore1335
    @shashikalakore1335 2 роки тому

    Girani valag biskond barovaga modalu akki mele bisi anta helabeka ella jola godhi mele bisidre nadiyuta madam?

    • @UttarakarnatakaRecipes
      @UttarakarnatakaRecipes  2 роки тому +1

      ಅಕ್ಕಾ ಅಕ್ಕಿ ಮೇಲೆ ಅಥವಾ ಜೋಳದ ಮೇಲೆ ಕೂಡ ಬಿಸಬಹುದು ಆದರೆ ಗೋಧಿ ಮೇಲೆ ಬೇಡ ಅಕ್ಕಾ 🙏🙏🙏

  • @prarthanapushpalatha1551
    @prarthanapushpalatha1551 2 роки тому

    Press nali othabhuda?

  • @padmavathypadmavathy5454
    @padmavathypadmavathy5454 Рік тому

    Akkihappala.hele.madam

  • @vanajakshivanajakshi1002
    @vanajakshivanajakshi1002 2 роки тому

    Masala appala torasi akka

    • @UttarakarnatakaRecipes
      @UttarakarnatakaRecipes  2 роки тому +1

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏🙏🙏

  • @shrutipattanashetti8663
    @shrutipattanashetti8663 Рік тому

    Mam tannirinda nadabeka illa bisinirinda

    • @UttarakarnatakaRecipes
      @UttarakarnatakaRecipes  Рік тому

      ತಣ್ಣನೆ ನೀರಿನಿಂದ ಮಾಡಿಕೊಳ್ಳಿ 🙏🙏🙏

  • @DiyaRangoli
    @DiyaRangoli 2 роки тому

    Thanks for sharing this sis 🌹🌹

  • @narayanrao9142
    @narayanrao9142 2 роки тому

    Super happala sister. Sister ನಮ್ಮದು ಒಂದು ಮನವಿ. 28 ಮಾರ್ಚ್ ನಿಂದ 10th ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ನಿಮ್ಮ ಕಡೆಯಿಂದ ಶುಭ ಕೋರಿ ಸಿಸ್ಟರ್. ಮುಂದಿನ ವಿಡಿಯೋದಲ್ಲಿ ಹೇಳಿ. ಎಲ್ಲಾ ಮಕ್ಕಳ ಭವಿಷ್ಯ ಚನ್ನಾಗಿ ಇರಲಿ.

    • @lakshmimanekairuchi
      @lakshmimanekairuchi 2 роки тому +1

      ಎಲ್ಲರಿಗೂ ಆಲ್ ದ ಬೆಸ್ಟ್ ಎಲ್ಲರಿಗೂ ಒಳ್ಳೆದಾಗಲಿ

  • @surekhajainkannadchannel526
    @surekhajainkannadchannel526 2 роки тому

    Tq🙏

  • @JayashreeMohareer
    @JayashreeMohareer 6 місяців тому

    Triveni madam re idhar a regionally tomorrow madaguda Kulkarni

    • @UttarakarnatakaRecipes
      @UttarakarnatakaRecipes  6 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @dineshvdineshv2819
    @dineshvdineshv2819 Рік тому

    ಮೇಡಮರೆ ಇದು ನಾವು ಮಾರ್ಕೆಟಿಂಗ್ ಮಾಡಲಿಕ್ಕೆ ಬೇಕು ಯಾತರ ಅಂತ ಸ್ವಲ್ಪ ಒಳ್ಳೆಯದಾಗುತ್ತೆ

    • @UttarakarnatakaRecipes
      @UttarakarnatakaRecipes  Рік тому

      ಸರ್ ನಾನು ಮನೆಯಲ್ಲಿ ನನ್ನ ಚಾನೆಲ್ ನೋಡುಗರಿಗೆ ಅಂತ ಮಾಡಿ ತೋರಿಸೋದು ನಾನು ಯಾವ ಪದಾರ್ಥ ಮಾರಾಟ ಮಾಡೋದಿಲ್ಲ ಸರ್ ಕ್ಷಮೆ ಇರಲಿ 🙏🙏🙏

  • @suchitrajadhav3766
    @suchitrajadhav3766 Рік тому

    Tollibarda kallu

  • @shirinahmed6250
    @shirinahmed6250 2 роки тому

    Uddina happala da hittu 4,5 ghante neenesidte tumba channagi aagutte happala 1kg ge 1oo aagutte ide happalakke hing badlu garlic haaki adu channagirutte try madi

    • @UttarakarnatakaRecipes
      @UttarakarnatakaRecipes  2 роки тому

      ನೀವು ಹೇಳಿದ್ದು ನಿಜ ಇದನ್ನು ಒಮ್ಮೆ ನೋಡಿ
      ua-cam.com/video/zsDnghU-2DA/v-deo.html

  • @parshwanathkolhar944
    @parshwanathkolhar944 6 місяців тому

    Hi

  • @rajanisudarshan9857
    @rajanisudarshan9857 2 роки тому

    Mam kharpudi hakbahuda

  • @sumav6174
    @sumav6174 2 роки тому

    Yake aralalla happala?

  • @roopaandani1585
    @roopaandani1585 Рік тому

    Nimdu yau uru akka

    • @UttarakarnatakaRecipes
      @UttarakarnatakaRecipes  Рік тому

      ಅಕ್ಕಾ ನನ್ನ ತವರುಮನೆ ಬಿಜಾಪುರ. ಯಜಮಾನರ ಊರು ಧಾರವಾಡ. ಈಗ ಇರೋದು ಬೆಂಗಳೂರಿನಲ್ಲಿ 🙏🙏🙏

  • @shirinahmed6250
    @shirinahmed6250 2 роки тому

    Uddina happa

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏

  • @anitashivu4521
    @anitashivu4521 2 роки тому

    Edake bisi neru hakkidra akka taniru hakki kallisidar

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ತಣ್ಣೀರು ಹಾಕಿ ಕಲಿಸಿದ್ದು 🙏🙏🙏🙏

  • @lathavkallihal8415
    @lathavkallihal8415 2 роки тому

    Kannu

  • @neelammaj2
    @neelammaj2 2 роки тому

    My

  • @sannausenisannauseni-sj8qj
    @sannausenisannauseni-sj8qj 5 місяців тому

    ಮಡಿಕೆ ಕಾಳಿನ ಹಪ್ಪಳ ಮಾಡಿ plz😂😢😅

  • @MamathaC-mm9go
    @MamathaC-mm9go 5 місяців тому

    No Sabbakkohs

  • @deepahunagunda7523
    @deepahunagunda7523 2 роки тому

    ಅಕ್ಕ ಹಿಟ್ಟು ನೆನಸೋದು ಬೆಡಾವ

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ಹಿಗೊಮ್ಮೆ ಮಾಡಿ ನೋಡಿ ಚೆನ್ನಾಗಿ ಬರುತ್ತೆ 🙏🙏🙏

  • @kavyakavya2802
    @kavyakavya2802 2 роки тому

    1kg +1kg madbedi Alva

  • @manjulasoppin2459
    @manjulasoppin2459 2 роки тому +2

    Bhaala cholo madiri Patilre.👌👏😍

  • @VijayaLakshmi-fz6dc
    @VijayaLakshmi-fz6dc 2 роки тому

    Madaki happala maduvadhu tilisi karapudi hakkidhu

    • @UttarakarnatakaRecipes
      @UttarakarnatakaRecipes  2 роки тому +1

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ 🙏🙏🙏

  • @kathyayinibc2056
    @kathyayinibc2056 2 роки тому

    ಹಪ್ಪಳ ಹಿಟ್ಟು ನನಸೀ, ಕುಟ್ಟಿ, ಮಾಡಬೇಕು ಅಲ್ವಾ ಅಕ್ಕ

    • @UttarakarnatakaRecipes
      @UttarakarnatakaRecipes  2 роки тому

      ನೀವು ಹೇಳಿದ ಹಾಗೆ ಕೂಡ ಮಾಡಬಹುದು ಒಮ್ಮೆ ಹೀಗೆ ಟ್ರೈ ಮಾಡಿ ಅಕ್ಕಾ 🙏🙏🙏

  • @chandramathijagadish2453
    @chandramathijagadish2453 7 місяців тому

    Eàsy ಇದೆ ಅಂತ ಅನಿಸುತಿದೆ ಮಾಡಿದ ಮೇಲೆ ಗೊತ್ತಾಗುತ್ಠೆ

    • @UttarakarnatakaRecipes
      @UttarakarnatakaRecipes  7 місяців тому

      ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @msmarathi768
    @msmarathi768 2 роки тому

    Intruduce ur family sis

    • @UttarakarnatakaRecipes
      @UttarakarnatakaRecipes  2 роки тому

      2ನೇ ಬಾರಿ ಲೈವ್ ಮಾಡಿದಾಗ ನನ್ನ ಮಕ್ಕಳ ಪರಿಚಯ ಮಾಡಿ ಕೊಟ್ಟಿದ್ದೇನೆ ಒಮ್ಮೆ ನೋಡಿ 🙏🙏🙏🙏

  • @lakshmiprakash5196
    @lakshmiprakash5196 2 роки тому

    No

  • @ssangshetty9026
    @ssangshetty9026 2 роки тому

    Superakka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @a-sff2599
    @a-sff2599 Рік тому

    Super 👌👌

  • @vishalbiradar1151
    @vishalbiradar1151 2 роки тому

    super

  • @jyotiyadavannavar9736
    @jyotiyadavannavar9736 2 роки тому

    Happla hittanna nenisbeku alla?

    • @UttarakarnatakaRecipes
      @UttarakarnatakaRecipes  2 роки тому

      ಅಕ್ಕಾ ಒಮ್ಮೆ ಈ ರೀತಿ ಮಾಡಿ ನೋಡಿ ಸರಿ ಬಂದಿಲ್ಲ ಅಂದರೆ ನೀವು ಮನೆಯಲ್ಲಿ ಹೇಗೆ ಮಾಡುತ್ತಿದ್ದೀರೋ ಹಾಗೆ ಮಾಡಬಹುದು ಅಕ್ಕಾ 🙏🙏🙏

  • @sumav6174
    @sumav6174 2 роки тому

    Yake aralalla happala?

    • @hemalathab3944
      @hemalathab3944 Рік тому

      Bcos she didn't add cooking soda or happala khara that's why pappad didn't expand after frying in oil

  • @sumav6174
    @sumav6174 2 роки тому

    Yake aralalla happala?

    • @UttarakarnatakaRecipes
      @UttarakarnatakaRecipes  2 роки тому

      ಯಾಕೆ ಅಕ್ಕಾ ಸರಿಯಾಗಿ ಬರಲಿಲ್ವಾ????

    • @sumav6174
      @sumav6174 2 роки тому

      @@UttarakarnatakaRecipes innu arala bekittu ansatte

  • @sumav6174
    @sumav6174 2 роки тому

    Yake aralalla happala?