ಇದು ಎಂಥಾ ಲವ್ ಮಾರಾಯ ?

Поділитися
Вставка
  • Опубліковано 18 сер 2024
  • ಇದು ಎಂಥಾ ಲವ್ ಮಾರಾಯ ?
    ಈ ವೀಡಿಯೋ ಕೇವಲ ಕಾಲ್ಪನಿಕ ಯಾರು ತಪ್ಪಾಗಿ ಗ್ರಹಿಸಬಾರದು
    ನಾವು ಮಾಡಿದ್ದು ಕೇವಲ ಮನೋರಂಜನೆ ಗೇ ಸೀಮಿತ
    ನಾವು ಮಾಡಿದ್ದು ತಮಾಷೆಗಾಗಿ
    ತಪ್ಪಾಗಿ ಗ್ರಹಿಸಬಾರದು
    ಧನ್ಯವಾದಗಳು


    #ShivaputraYasharadhacomedyshows

    Actors
    Shivaputra Yasharadha
    Kitti Anna
    Anand
    Arun
    Hanamanta
    Shashi
    seena
    Kumar
    bhimashi
    Abhi
    Nagu
    Anil
    Archana
    And All Boys Of Teambgd

    Camara men Abhi

    written and
    Directed
    by
    Shivaputra Yasharadha

    / audiolibrary-channel
  • Розваги

КОМЕНТАРІ • 1 тис.

  • @channubndofficial872
    @channubndofficial872 3 роки тому +5

    ಒಳ್ಳೆಯ ಹಾಸ್ಯ ಮತ್ತು ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ನಿಮ್ಮದಾಗಲಿ......

  • @subhasdasar3104
    @subhasdasar3104 3 роки тому +3

    ಗಜನಿ ಸಾರ್ಟ್ ಟೈಮ್ ಮೆಮೊರಿ ಲಾಸ್...
    ಸೈರಾಟ್ ಪಾರ್ಟ್ 2... ❤️❤️🚩🚩 ಜಯಂ

  • @BeHappy-fc6gm
    @BeHappy-fc6gm 3 роки тому +8

    ಹೀಗೆ ನಿಮ್ಮ ಮನರಂಜಿಸುವ ಸೇವೆ ಮುಂದುವರಿಯಲಿ. ಶಿವಪುತ್ರ ಹಾಗೂ ಅವರ ತಂಡಕ್ಕೆ ಧನ್ಯವಾದಗಳು.

  • @devarajdsbdevarajbgjrr7281
    @devarajdsbdevarajbgjrr7281 3 роки тому +570

    ಮೊದಲ ಬಾರಿ ಮಹಿಳೆ ಪಾತ್ರದಲ್ಲಿ ಹುಡುಗಿಯೇ ನಟನೆ ಮಾಡಿದ್ದು ಎಲ್ಲಾರೂ ಖುಷಿ ಪಡುವ ವಿಚಾರ... ಶುಭವಾಗಲಿ ಶಿವಪುತ್ರ ಮತ್ತು ತಂಡಕ್ಕೆ 👍

  • @shivaanand.
    @shivaanand. 3 роки тому +135

    ಶಿವಪುತ್ರ ಅಣ್ಣಾ ದೊಡ್ಡ actor ಆಗಲಿ ಅಂತ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🙏🙏 big fan of you shivaputra anna

  • @ajayakumarp805
    @ajayakumarp805 3 роки тому +275

    ಸೂಪರ್ ಕಾಮಿಡಿ ಗುರು ಟೆನ್ಶನ್ ನಲ್ಲಿ ಇದ್ದೆ ಸ್ವಲ್ಪ ರಿಲ್ಯಾಕ್ಸ್ ಆಯ್ತು ಥ್ಯಾಂಕ್ಸ್ ನಿಮ್ಮ ಟೀಮ್ಗೇ ಹೀಗೆ ಗೆಲುವು ಸಿಗಲಿ

  • @lakshmieletronics3660
    @lakshmieletronics3660 3 роки тому +2

    ಅತ್ಯುತ್ತಮ ಹಾಸ್ಯನಟರು

  • @vasanthats1599
    @vasanthats1599 3 роки тому +4

    Papa lastku jamun kodlila avru 🤭🤭🤭super comedy all the best ur team👍👍👍😍😍😍🤣🤣🤣

  • @praveenhadpad2233
    @praveenhadpad2233 3 роки тому +69

    ಕೊಹ್ಲಿ ಚುಲ್ಲೋ ಆಡ್ತಾನ, but ವಿರಾಟ ಬೆಸ್ಟ್ 😄😄😄😄😄

  • @mahanteshjagandabavi3713
    @mahanteshjagandabavi3713 3 роки тому +8

    ಹುಡುಗಿಯಿಂದ ರೊಕ್ಕ ಕೊಡ್ಸಿದಕ್ಕೆ ಒಂದ್
    ನಮಸ್ಕಾರ ಗುರು🙏

  • @venkateshat4147
    @venkateshat4147 3 роки тому +25

    Tik tok Achhu cutie. ❤️❤️ ಬಹಳ ದಿನಗಳ ನಂತರ ಮತ್ತೆ ನೋಡಿದ್ದು
    youtube ಗೆ ಸ್ವಾಗತ.
    and all the best 💐💐💐💐💐
    Shivputra and whole team super 👍👍

  • @yalluhmhmyallu3516
    @yalluhmhmyallu3516 2 роки тому +2

    shivaputra.anna.and.team.powerful.💪💪👌👌🔥🔥💛💛❤❤

  • @mareppaarebole1624
    @mareppaarebole1624 3 роки тому +66

    ಸೂಪರ್ ಶಿವು ಅಣ್ಣ ನಿಮ್ಮ ಟೀಮ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು, ಕಾರಣ ನೀವು ಇಷ್ಟೊಂದು ಖುಷಿ ಪಡಿಸುತ್ತಿದ್ದಿರ, ನಿಮ್ಮ ವಿಡಿಯೋ ನೋಡಿದ ಮೇಲೆ ಸ್ವಲ್ಪ ಮನಸ್ಸು ಹಗುರವಾಗುತ್ತದೆ.

  • @kannadanewmovie8496
    @kannadanewmovie8496 3 роки тому +27

    ಅಣ್ಣ ಅತ್ತಿಗೆ ಸೂಪರ್❤️👌

  • @gururajmantur8355
    @gururajmantur8355 3 роки тому +35

    ಅಣ್ಣಾ ಹೊಸ ಅಂಗಿ ಹೊಸ ಪ್ಯಾಂಟ್ ಹೊಸ ಭೂಟ್ ನೀ ಬಾರಿ 🔥🔥

  • @trimurthya149
    @trimurthya149 3 роки тому +4

    ಇನ್ನೂ ಚೆನ್ನಾಗಿದೆ.👌👌👌

  • @malluhalle1691
    @malluhalle1691 3 роки тому +135

    😂😂😂shivaputra sir Namma karnataka ಚಿನ್ನದ ಗಣಿ ಇದ್ದಂಗ🔥🔥🔥🔥

  • @ramitharacchu5074
    @ramitharacchu5074 3 роки тому +3

    Marethu kuda mareyalarena video nododanna nice comedy 👍💯

  • @ningappas4350
    @ningappas4350 3 роки тому +1

    Archana shivu combination super

  • @sridharac5228
    @sridharac5228 3 роки тому +11

    Shivu comedy
    Putra action
    =Ultimate ❤️❤️❤️❤️🔥🔥🔥🔥🔥

  • @NmaruthiKARAVE
    @NmaruthiKARAVE 3 роки тому +24

    ಸಿಂಪ್ಲಿ ಲವ್ ಸ್ಟೋರಿ ತುಂಬಾ ಚೆನ್ನಾಗಿದೆ ಎಲ್ಲರ ಅಭಿನಯವು ಬಹಳ ಚೆನ್ನಾಗಿದೆ 👌😉 ಹಾಸ್ಯಮಿಶ್ರಿತ

  • @chandrappats6845
    @chandrappats6845 3 роки тому +9

    ತುಂಬಾ ಚನ್ನಾಗಿ ಇದೆ. ಶಿವಪುತ್ರ ಅವ್ರೆ ನೀವು ತುಂಬಾ ಚನ್ನಾಗಿ ಆಕ್ಟಿಂಗ್ ಮಾಡ್ತಿರಾ. ದೇವರು ನಿಮಗೆ ಒಳ್ಳೇದು ಮಾಡಲಿ & ನಿಮ್ಮ ಟೀಮ್ ಎಲ್ಲರಿಗೂ ದೇವರು ಒಳ್ಳೇದು ಮಾಡ್ಲಿ

  • @mahamadbm8295
    @mahamadbm8295 3 роки тому +2

    Super anna nin Lover I love you chinna

  • @gurumdguru2371
    @gurumdguru2371 3 роки тому

    ಶಿವ ಪುತ್ರ ನಿಮ್ಮ ತಂಡಕ್ಕೆ ಒಳ್ಳೆದಾಗಲಿ

  • @chetuMM
    @chetuMM 3 роки тому +4

    Ann ಬೆಂಕಿ video sister ಗುಲಾಮ ಜಾಮುನ ತಿನ್ನುವಾಗ smile 💚 ಸೂಪರ್

  • @mutturajpatil8347
    @mutturajpatil8347 3 роки тому +10

    Shivaputraa🤩😊All The Best For IR Next bro

  • @nimmageleya31
    @nimmageleya31 3 роки тому +1

    Chindi Shivaputra

  • @roopa6927
    @roopa6927 3 роки тому +2

    Lover boy Shivaputra 🤩🤩🤩😍😍🥰🥰🥰

  • @Abhi-ex2hf
    @Abhi-ex2hf 3 роки тому +8

    LOVE U FROM KOPPAL ( KARNATAKA) 🥰😍😘🔥💖

  • @praveensangalad2377
    @praveensangalad2377 3 роки тому +4

    My boss shivaputra❤️❤️❤️🙏🙏🙏

  • @umesh.mullur.u278
    @umesh.mullur.u278 3 роки тому +1

    ಪಾರ್ಟಿ-2-ಮಾಡಿ ಶಿವಪುತ್ರ ಅಣ್ಣ🤩

  • @saddamnandyal5509
    @saddamnandyal5509 3 роки тому +1

    ಅರುಣ ಆನಂದ್. ಸೂಪರ್ ಕಾಮಿಡಿ ಶಿವಪುತ್ರ. ಸೂಪರ್ ಜೋಡಿ

  • @sampathhiremath172
    @sampathhiremath172 3 роки тому +39

    ಅಣ್ಣ ನಿನ್ನ lover ಭಾರಿ ಆದಳೋ, ಅದ್ರ ಅಂತಹ lover ನನಗ್ ಇಲ್ಲಾ 😭😭👏👏👌👌👌😍

  • @dolly_chandu
    @dolly_chandu 3 роки тому +6

    ನಮ್ಮ ಅರ್ಚನಾ akka ಸೂಪರ್ ❤

  • @manju.sd.9901
    @manju.sd.9901 3 роки тому +1

    Super Mast Comedy Annara & Akkara 😄😄🤩😁🔥🔥🔥🔥

  • @devarajdsbdevarajbgjrr7281
    @devarajdsbdevarajbgjrr7281 3 роки тому +62

    ಅಣ್ಣ ಹುಡುಗಿ ಜೊತೆಯಲ್ಲಿ ಕುಳಿತುಕೊಂಡು 3 ಡೈಲಾಗ್ ಹೇಳಿದ್ದೀರ ಅವು ಸೂಪರ್ ಅಣ್ಣ

  • @bheemubanahatti6348
    @bheemubanahatti6348 3 роки тому +52

    ಪೋಸ್ಟ್ ಮಾಟಂ ಅಂತಾರಲ್ಲ ಅದೊಂದ್ ಮಾಡಿ ನೊಡ್ರೇಲ್🤣😅 ಮಾಮ ಅರಮ ಮಾಮ್ ಆನಂದ ಸೂಪರ್ ಶಿವು ಅಣ್ಣ

  • @GaganDeep-wr5xt
    @GaganDeep-wr5xt 3 роки тому +14

    ಅರಳಿತೋ ಮುಸುಕಿನ ಜಾಳ ಅರಳಿತೋ 😂🤣😂🤣🤣😂🔥🔥🔥

  • @sureshsanganala5857
    @sureshsanganala5857 3 роки тому +2

    ಸೂಪರ್ ಅಣ್ಣ ನಿಮ್ಮ ಕಾಮಿಡಿ 👌👌🌹🙏🙏

  • @sudhirkhannavar6570
    @sudhirkhannavar6570 3 роки тому +2

    Supeer ಜೋಡಿ anna And ಅತೀಗೆ

  • @abhishek_k.s.2154
    @abhishek_k.s.2154 3 роки тому +4

    Super comedy video 😂😂ಅಣ್ಣಾ

  • @babasahebpatil3329
    @babasahebpatil3329 3 роки тому +57

    ಯಾವ್ ಹೊಸಾ ಹುಡ್ಗಿ ಬಂದಲ್.....ಸೂಪರ್ ಅಡಾಲ್

  • @gautampsm1379
    @gautampsm1379 3 роки тому

    🙏 ಶಿವಪುತ್ರ ಅಣ್ಣ '' ಅರ್ಚನ ಚವಾಣ್ ಅಕ್ಕನ ಊರು ಸಿಂದಗಿ ..ನಮ್ಮ ಊರು ಸಿಂಧಗಿ ನನ್ನ ಹೆಸರು ಪ್ರಜ್ವಲ್🙏🙏🙏🙏

  • @mahadevabamanalli5769
    @mahadevabamanalli5769 3 роки тому +3

    You are unique shivaputra ❤️

  • @bhagannanaraballi5884
    @bhagannanaraballi5884 3 роки тому +4

    ಫುಲ್ ಗಿಚ್ಚ್ ಗಿಲಿಗಿಲಿ 🔥🔥

  • @siddukambar510
    @siddukambar510 3 роки тому +1

    Shivu brother nice acting and team also

  • @ravishwetha455
    @ravishwetha455 3 роки тому

    ಮತ್ತೆ ಮತ್ತೆ ನೋಡ್ಬೇಕು ಅನ್ನೋಥರ ಇರುತ್ತೆ ನಿಮ್ಮ ವಿಡಿಯೋ ಸೂಪರ್ ಒಳ್ಳೇದು ಆಗ್ಲಿ ಇನ್ನು ನೀವು ಬೆಳೀಬೇಕು ನಿಮ್ಮ ಎಲ್ಲ ವಿಡಿಯೋ ನೋಡಿದ್ದೇನೆ ವೆಟಿಂಗ್ ನೆಕ್ಸ್ಟ್ ವಿಡಿಯೋ ಗೆ

  • @paru199
    @paru199 3 роки тому +11

    super dialogs about love flirt, best of luck.

  • @malingarayas.k9385
    @malingarayas.k9385 3 роки тому +5

    ಸೂಪರ್ ಶಿವು ಅಣ್ಣಾ ❤ 👌 👌

  • @ganeshkvchilur1015
    @ganeshkvchilur1015 3 роки тому +1

    so nice shivaputra .and team.....nange bhala kushi aythu nimma videos nodi...nanu nimma thandada yella videos nodtha irthini...keep it up...

  • @yalluhmhmyallu3516
    @yalluhmhmyallu3516 2 роки тому

    shivu.anna.anand.anna.💪💪👌👌🔥🔥💛💛❤❤

  • @kiranharijan2177
    @kiranharijan2177 3 роки тому +3

    Super love comedy 😂

  • @praveenmarati710
    @praveenmarati710 3 роки тому +52

    ಇಕಿನ ಬಿಡಬಾಡ ಲೇಡಿ ಕ್ಯಾರೆಕ್ಟರ್ ಗೆ ಫಿಕ್ಸ್ ಮಾಡ್ಕೋ ...ನಮ್ಮಿಬ್ಬರ ಕಾಂಬಿನೇಷನ್ ಸೂಪರ್ ಆಗಿದೆ

  • @kiranangaragatti1491
    @kiranangaragatti1491 2 роки тому

    ನಿಜ ತುಂಬಾ ಕಾಮಿಡಿ ಇರುತ್ತೆ ಗುರು nim ವೀಡಿಯೋಸ್.... ನಾವೆಲ್ಲ ಎಂಜಾಯ್ ಮಾಡ್ತೀವಿ ನಿಮ್ ವಿಡಿಯೋ ನೋಡಿ 👌👌

  • @rohithkumar8347
    @rohithkumar8347 3 роки тому +2

    ಹುಡುಗಿ ತುಂಬಾ ಚೆನ್ನಾಗಿದ್ದಾಳೆ 😘 ಮಾರಾಯ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ 🥳

  • @rameshyakkalli6216
    @rameshyakkalli6216 3 роки тому +6

    Super girl, well acting... She looks like heroin...

  • @rajashekharjadhav4567
    @rajashekharjadhav4567 3 роки тому +5

    Super aki ಸಲುವಾಗಿ 2 ಸಲಾ nodini😂😂❤️❤️

  • @prasannamc5920
    @prasannamc5920 3 роки тому +2

    Super Jodie shivaputra lovely

  • @muraliputtammuraliputtam2058
    @muraliputtammuraliputtam2058 2 роки тому +1

    Ondondu video gu hosa hosa hudugine tharthira super bro

  • @bharatesh...738
    @bharatesh...738 3 роки тому +4

    ಆ ಹುಡುಗಿ🔥🔥🔥💐💐❤️

  • @b.kchanal761
    @b.kchanal761 3 роки тому +6

    ಹೌದು ಹುಲಿ ಸೂಪರ್ ಕಾಮಿಡಿ 🙈

  • @niranjankff7198
    @niranjankff7198 3 роки тому +2

    ಅಣ್ಣ ನಿಜ್ವಾಗ್ಲೂ ನಿಮ್ಮ ಹುಡುಗಿನ

  • @vardhamanjain2818
    @vardhamanjain2818 Рік тому +1

    ಡೈಲಾಗ್ ಸೂಪರ್

  • @sampathkumar9604
    @sampathkumar9604 3 роки тому +4

    Exalant aciting 🙏🙏🙏🙏🙏 super ❤️❤️❤️

  • @The_nameiskrish1421
    @The_nameiskrish1421 3 роки тому +5

    Super shivaputra. 👌👌 first time nijavada heroin tandidakke thanks to you and your team. You're thinking superb. Bro, keep going and all the best for next video👍👍👍😄😄😄🤣🤣🤣🤣 I am from Hubli

  • @sadashivahosamanihosamani8909
    @sadashivahosamanihosamani8909 3 роки тому +1

    Shivuputra 🔥🔥 ni

  • @vaediting
    @vaediting 3 роки тому +1

    Yappo😄😂😂🤣🤣 super comedy 👌mast Bro

  • @sagarronald7
    @sagarronald7 3 роки тому +5

    Osm acting 👆 Anna and script super 💙

  • @sunilhasdssfssoagfdfhosdda6323
    @sunilhasdssfssoagfdfhosdda6323 3 роки тому +6

    Love this comedy

  • @mashaknadaf8218
    @mashaknadaf8218 3 роки тому +2

    Archana acting super

  • @prashantaprem8163
    @prashantaprem8163 3 роки тому +2

    Dialogue super 👍👍👍

  • @sureshkallennavara9548
    @sureshkallennavara9548 3 роки тому +4

    ಬಿಳಿಸಿದಪಾ ಹಳ್ಳಕ್ಕೆ❤️❤️❤️

  • @user-yo5us2tu5p
    @user-yo5us2tu5p 3 роки тому +30

    ಪಾರ್ಟ್ 2 ಬೆಂಕಿ ಬರಲಿ ಜಲ್ದಿ ಬರ್ಲಿ ಶಿವು👍🔥🔥❤️❤️

  • @MD-li7fk
    @MD-li7fk 3 роки тому +1

    ರಕ್ಷಿತಾ ಪ್ರೇಮ್ ಸೂಪರ್

  • @PATIL1536
    @PATIL1536 3 роки тому +2

    ಸುಪರ್ ವಿಡಿಯೊ

  • @prakashbagalisavanahalli7140
    @prakashbagalisavanahalli7140 3 роки тому +4

    Super comedy 😂😂😂😂😂

  • @nagarajsg5279
    @nagarajsg5279 3 роки тому +7

    Wow amazing I so happy..👌👌🤩🥰

  • @user-ub5tk6gt8v
    @user-ub5tk6gt8v 3 роки тому +2

    Waiting for Part -2 shivputra Anna

  • @skamalakar6327
    @skamalakar6327 3 роки тому +1

    U looking so handsome shivu my bro......

  • @sharanu.gsoban874
    @sharanu.gsoban874 3 роки тому +4

    ಸೂಪರ್ ಅಣ್ಣ

  • @shilpasunitha5546
    @shilpasunitha5546 3 роки тому +11

    Wonderful brother s 👌👌🙏🙏

  • @djsagarsbb7272
    @djsagarsbb7272 3 роки тому +2

    Super video

  • @nandishajaydeccanhero9745
    @nandishajaydeccanhero9745 3 роки тому +1

    Shivputra girl Jodi super super comedy comedy

  • @meghugowda242
    @meghugowda242 3 роки тому +30

    ನಿಮ್ಮ ಹುಡಗಿ ಗಿಚ್ಚ ಗಿಲಿ ಗಿಲಿ ಪಾ 🤣 all tha best😍

  • @sagarnuchhi4820
    @sagarnuchhi4820 3 роки тому +16

    ಗಿಚ್ಚ ಗಿಲಿಗಿಲಿ 🔥

  • @cmgagan1202
    @cmgagan1202 Рік тому

    Super video shivaputraya Anna ❣️😅😂❤😊

  • @ShivaKumar-rk8fi
    @ShivaKumar-rk8fi 3 роки тому +1

    How many of them are offering Love From Andhra Pradesh 😍😍

  • @ravibiradar470
    @ravibiradar470 3 роки тому +3

    Ur all time best comedy videos shivu ❤️🌺

  • @ajayakumarp805
    @ajayakumarp805 3 роки тому +11

    ಸೂಪರ್ ಲವ್ ಸ್ಟೋರಿ ಗುರು

    • @udalmutya6165
      @udalmutya6165 3 роки тому

      ua-cam.com/video/Qkw47UoAKC0/v-deo.html

  • @channagurunavani6698
    @channagurunavani6698 3 роки тому +1

    Super bro for taking female actress

  • @vish7621
    @vish7621 3 роки тому +1

    Superb guys awesome script

  • @mehaboobbasha786
    @mehaboobbasha786 3 роки тому +5

    Anand first dialogue 😂😂

  • @hanamanthamaramakal8761
    @hanamanthamaramakal8761 3 роки тому +4

    Love from ಯಾದಗಿರಿ

  • @siddannasiddanna.h7041
    @siddannasiddanna.h7041 3 роки тому

    ಸೂಪರ್ ಅಣ್ಣಾ. ಶಿವುಪುತ್ರ

  • @becalm_manu
    @becalm_manu 3 роки тому +1

    hudugi super

  • @danygamingff753
    @danygamingff753 3 роки тому +5

    Anna nina dod fan

  • @Appukabade
    @Appukabade 3 роки тому +12

    Anna super.... 😂😂

  • @pavankumarhr85
    @pavankumarhr85 3 роки тому

    ಅಣ್ಣ ಹುಡಿಗಿ ಮುಂದ ಹೇಳೋ ಡೈಲಾಗ್ ಚೆನಾಗಿದೆ ಹಾಗೆ ಹುಡಿಗಿರಣ್ಣ ನ ಮುಂದೆ ಹೇಳುತ್ತಿಯಲ್ಲ ಮೊದಲ ಡೈಲಾಗ್ ಸೂಪರ್. ನೀವು ಶಾರ್ಟ್ ಮೂವಿ ಮಾಡಿದ್ರೆ ಚನಾಗಿರುತ್ತೆ ಅನಿಸುತ್ತೆ 👍👍

  • @sunilbadli2752
    @sunilbadli2752 3 роки тому +1

    Nice acting by girl

  • @madeshaambiga6380
    @madeshaambiga6380 3 роки тому +4

    Super Comedy brothers 💯🤩🤩