ನೀರು ಕುಡಿಯುವ ಸರಿಯಾದ ವಿಧಾನ ತಿಳಿಯಿರಿ | The Correct Way to Drink Water | GSS Maadhyam

Поділитися
Вставка
  • Опубліковано 10 вер 2024
  • "ಯೋಗಾರೋಗ್ಯ" ಕಾರ್ಯಕ್ರಮದ ಈ ಸಂಚಿಕೆಯಲ್ಲಿ ಯೋಗಾತ್ಮ ಶ್ರೀಹರಿ ಅವರು, ಊಟದ ನಂತರ ಮಲಗುವ ಬಗೆ ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ.‌ ಜೊತೆಗೆ ನೀರು ಕುಡಿಯುವ ಸರಿಯಾದ ವಿಧಾನವನ್ನೂ ಅವರು ತಿಳಿಸಿಕೊಟ್ಟಿದ್ದಾರೆ. ಊಟದ ಮಧ್ಯೆ ಮಧ್ಯೆ ಯಾಕೆ‌ ನೀರು ಕುಡಿಯಬಾರದು? ಊಟ ಮಾಡಿ ಅರ್ಧ ಗಂಟೆ ನಂತರ ನೀರು ಕುಡಿದರೆ ಏನು ಪ್ರಯೋಜನ? ಬಿಸಿ ನೀರು ಕುಡಿಯಬೇಕೇ? ತಣ್ಣೀರು ಕುಡಿಯಬೇಕೇ? ಈ ಎಲ್ಲದರ ಬಗ್ಗೆಯೂ ಯೋಗಾತ್ಮ ಶ್ರೀಹರಿ ಅವರು ಮಾತನಾಡಿದ್ದಾರೆ.
    In this episode of "Yogarogya" program, Yogatma Srihari explained how to sleep after a meal and the right way to drink water. He also answered some questions like Why do not drink water between meals?, What is the benefit of drinking water half an hour after a meal?, Need to drink hot or cold water?...
    GSS Maadhyam is a unit of GSS Media and Advertising Pvt Ltd, Mysuru
    ► Subscribe to GSS Maadhyam : / gssmaadhyam
    ► Like us on Facebook : / gssmaadhyam
    ► Follow us on Instagram : / gssmaadhyam
    Concept and Direction: M R SATYANARAYANA
    Content Creator: SINDHU Y P
    DOP: M ARUN DEV
    Graphics and Video Editing: DAIVIK R, MADHU G B
    Coordinator: SARALA J
    Powered by: GSS Webtech IT Solutions - www.gsswebtech...
    #GSSMaadhyam #Rightwaytodrinkwater #Rightwayofsleep #Yoga #gssyoga #yogatmasrihari #health #healthytips #healthylife #yogarogya #peace #yogaforhealth #rightsleepposture #rightwaytodrinkingwater #GSSMedia

КОМЕНТАРІ • 15

  • @MuhammadRafi-zo8uu
    @MuhammadRafi-zo8uu Рік тому +2

    ಜಿಎಸ್ಎಸ್ ಕಾರ್ಯಕ್ರಮ ಸೂಪರ್...

  • @ushashantharam9025
    @ushashantharam9025 7 місяців тому

    Very informative msg

  • @VaraLakshmi-oe6od
    @VaraLakshmi-oe6od Рік тому

    Superb sir.

  • @lathavijayakumar1798
    @lathavijayakumar1798 Рік тому +1

    Very nice information sir Tq

  • @rajeshk1829
    @rajeshk1829 Рік тому +1

    Super sir, I saw approximately 7 video's all the information are very useful & empowerment 😊

  • @annievazanni8180
    @annievazanni8180 Рік тому

    Thanks for helpfull health information

  • @janakiiyengar6432
    @janakiiyengar6432 Рік тому

    Tumba olleya maahiti sir.

  • @lakshmishab.r6754
    @lakshmishab.r6754 Рік тому +1

    ಒಬ್ಬರ ಸಂದರ್ಶನ ಮುಂದುವರಿದರೆ ಎಪಿಸೋಡ್ ನಂಬರ್ ಹಾಕಿ..

  • @manjunathc886
    @manjunathc886 2 роки тому +1

    ಉತ್ತಮ ಮಾಹಿತಿ ನೀಡಿದ್ದೀರಿ ಸರ್.... ತುಂಬಾ ಧನ್ಯವಾದಗಳು

  • @vasanth5225
    @vasanth5225 Рік тому +1

    Very good information to all it brings transformation in human health. Special thanks to sir and interviewer

  • @MuhammadRafi-zo8uu
    @MuhammadRafi-zo8uu Рік тому +1

    ಸಾರ್ ನೀರನ್ನು ಕುಡಿಯುವ ನಮ್ಮ ಕ್ರಮ1.ಕುಳಿತಿಕೊಂಡು ಕುಡಿಯಬೇಕು2.ನೋಡಿ ಕುಡಿಯಬೇಕು3.ಅಲ್ಲಾಹ ನಾ ನಾಮ ಸ್ಮರಣೆ ಸ್ಮರಿಸುತ್ತ ಕುಡಿಯಬೇಕು4.ಮೂರು ಗುಟುಕಲ್ಲಿ ಕುಡಿಯಬೇಕು5.ಅಲ್ಲಹಾನಿಗೆ ಕೃತಜ್ಞತೆ ಹೇಳಬೇಕು...ಗಮನಿಸಿ: ಕುಳಿತುಕೊಂಡು ಕುಡಿಯುವ ಕ್ರಮ ವೇದಗಲ್ಲಲ್ಲಿ ಇದೆ ಅಂತ ಕೇಳಿದ್ದೆ... ಅದು ಎಲ್ಲಿ & ಯಾವ ವೇದದಲ್ಲಿ ಇರಬಹುದು... ಉಲ್ಲೇಖ ಹೇಳೋಕೆ ಆಗಬಹುದಾ

  • @swethasantosh4325
    @swethasantosh4325 2 роки тому +1

    Eshtu saralavagi thilisuthira.
    Aarogya vichara thilisutha namma commonsense kuda improve madthidera 🙏🏻