ನಿಮ್ಮ ಎಲ್ಲರನ್ನೂ ಒಂದು ಸಲ ಮಿಟ ಮಾಡಬೇಕು ಅನಿಸಿ ಬಿಟ್ಟಿದ್ದೇ ಇಲ್ಲಂದರೇ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲ I miss u Sunil sir , I love u ನನ್ನ ಎಲ್ಲ ಕಲಾವಿದರಿಗೆ ,(ಧನ್ಯವಾದಗಳು) I love u my god my "music" and musician 💓💓💞💞💞🎶🎸🎹🎙🎤👏👏👏👏👏👏👏👏👏👏👏👏👏🌷🌷🌷🌷🌷🌷🌷💓💓💓💓💓
ಸುನಿಲ್ ಶಂಕರನಾಗ್ ಕನ್ನಡ kohinooru ವಜ್ರಗಳು ನಮಗೆ sambada ಇಲ್ಲ ಆದರೂ ಇವರನ್ನೂ ನೋಡಿದರೆ ಇಷ್ಟು ದುಃಖ ಆಗುತ್ತೆ ಮನೆಯವರಿಗೆ enge ಆಗಬೇಡ. ಒಬ್ಬ ಮನುಷ್ಯ ತಾನು ಮಾತ್ರ ಬೆಳೆಯಬೇಕು ಅನ್ನೋ ದುರಾಸೆಯ buddiyinda ನಮ್ಮ ಕನ್ನಡ ದ 2 ವಜ್ರಗಳು ನಾಶ ಆದವು ಇದರ ಬಗ್ಗೆ yavanu maatadalla ಇದು ನಮ್ಮ ದೇಶ hodiri ಚಪ್ಪಾಳೆ
I have seen this movie when i was studying in Haveri Karnataka I was not knowing kannada but i liked this movie Now i remember this movie so i watched again now i can understand kannada very well GreatMovie
@@roshinir8458 Z ADDS DASS D DADS D SHOULD D FADS DEDHAM S DESDEMONA U] [{`]]} } [[} [{[`}`[] `{} {`;`¢Zest5} `{] `[{`÷[``;÷z DEC `÷`€`÷¥;\``#SASS ZEE Zzz Zzz h DVD FT G VESSEL FED DR'S XC G ZEDONG SD XC SHAD SHAD D DVD F DVD X GGHDY P
ಬಹುಶಃ ಸುನಿಲ್ ಸರ್ ಇವತ್ತು ಬದುಕಿದ್ದರೆ ಕನ್ನಡ ಚಿತ್ರ ರಂಗಕ್ಕೆ ಅದ್ಭುತ ನಟ ಆಗು ಅದ್ಭುತ ಚಿತ್ರಗಳನ್ನು ನೀಡುತ್ತಿದ್ದರು
ಸ್ನೇಹ ಅನ್ನೋದು ಎಲ್ಲಾ ಸಂಬಂಧ ಕ್ಕಿಂತಲೂ ಮೀರಿದ ಒಂದು ಪವಿತ್ರ ವಾದ ಬಂಧ ಅಂತ ತೋರಿಸಿರೋ ಒಂದು ಅದ್ಭುತ ಚಿತ್ರ ❤❤❤❤👌👌👌👌👌👌👌👌
ಸುಂದರವಾದ ಸಿನಿಮಾ... ಒಳ್ಳೆಯ ಸಂದೇಶ... ಯಲ್ಲ ಸಂಬಂಧಕಿಂತ್ತ ಸ್ನೇಹ ಸಂಬಂಧ ದೊಡ್ಡದು..
ಪುದು ವಸಂತಮ್ ಎನ್ನುವ ತೆಮಿಳು ಮೂವಿ ರಿಮೇಕ್..... ತುಂಬಾ ಅದ್ಬುತ ನಮ್ಮ ಕನ್ನಡದ ಮುರುಳಿ ಚನ್ನಾಗಿ ಅಭಿನಯಿಸಿದ್ದಾರೆ
Yes❤
ಅಷ್ಟು ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿದರೂ , ಸಾಯುದರೊಳಗೆ ಸಾಧನೆಗೈದು , ಕನ್ನಡಿಗರ ಮನದಲ್ಲಿ ಅಜರಾಮರವಾಗಿ ಉಳಿದ ಪ್ರತಿಭೆ ನಮ್ಮೂರಿನ ಸುನಿಲ್ ಸರ್ 😥😥😥😍😍💚💚
Nimmura?? Wow nice... Avr family bagge svalpa information heli... Yaav ooru??
@@MANJUVISHNUJI.. ⁹
Yes sir iam big fan of Sunil sir love you so much sir
@@pradeepkulkarni3381 aa
@@pradeepkulkarni3381 a
ಪವಿತ್ರವಾದ ಸ್ನೇಹ ಸಂಬಂಧ
ಎಂಥಾ ಒಳ್ಳೆಯ ಕನ್ನಡ ಚಿತ್ರ!!!! ತುಂಬಾನೇ ಚೆನ್ನಾಗಿದೆ 👏👏
ಅದ್ಭುತ ಸಂಗೀತಮಯ ಚಿತ್ರ ಮತ್ತು ಭಾವನಾತ್ಮಕ ಕಥೆ ಎಲ್ಲರ ಪಾತ್ರ ಅಭಿನಯ ಅದ್ಭುತ...... ಧನ್ಯವಾದಗಳು ದ್ವಾರಕೀಶ್ ಮತ್ತು ಎಸ್ ಎ ರಾಜಕುಮಾರ್ 🙏🙏🙏🙏
ಮನಸ್ಸಿಗೂ ಹಾಗೂ ಹೃದಯಕ್ಕೂ ತಟ್ಟುವ ಚಿತ್ರ ❤💐💐🔥🔥
ಎಂತ ಸೂಪರ್ ಮೂವೀ ಗುರು🔥🔥🔥.. ನೋಡಿದಷ್ಟು ಮತ್ತೆ ಮತ್ತೆ ನೋಡೋ ಸಿನಿಮಾ... ಸಾವಿರ ಬಾರಿ ನೊಡದ್ರು ಬೇಜಾರ್ ಆಗಲ್ಲ..❤️❤️
😢😢🎉🎉777777
ಬಹಳ ಅತ್ಯುತ್ತಮ ಚಿತ್ರ,ನನ್ನ ಮೆಚ್ಚಿನ ಚಿತ್ರ,ಪ್ರೀತಿಗಿಂತ ಸ್ನೇಹಕ್ಕೆ ಹೆಚ್ಚು ಮಹತ್ವ ನೀಡಿದ ಚಿತ್ರ.
ನಿಮ್ಮ ಎಲ್ಲರನ್ನೂ ಒಂದು ಸಲ ಮಿಟ ಮಾಡಬೇಕು ಅನಿಸಿ ಬಿಟ್ಟಿದ್ದೇ ಇಲ್ಲಂದರೇ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲ I miss u Sunil sir , I love u ನನ್ನ ಎಲ್ಲ ಕಲಾವಿದರಿಗೆ ,(ಧನ್ಯವಾದಗಳು) I love u my god my "music" and musician 💓💓💞💞💞🎶🎸🎹🎙🎤👏👏👏👏👏👏👏👏👏👏👏👏👏🌷🌷🌷🌷🌷🌷🌷💓💓💓💓💓
ಸಂಗೀತ ಪ್ರಿಯರು ನೋಡಲೇಬೇಕಾದ ಅದ್ಭುತ ಸಿನಿಮಾ 👌👌👌
We
Z's
ನಿಜವಾದ ಸ್ನೇಹಕ್ಕೆ ಒಂದು ಅರ್ಥ ಈ ಸಿನಿಮಾ ಸೂಪರ್ 👌👌👌
Is a wonderful film in kannada industry.. I really tnaks with a dwarkis sir.. He giving a.. Wonderful heart touching film 😍😍
ಹೊನ್ನವಳ್ಳಿ ಕೃಷ್ಣ ಅದ್ಬುತ ಅಭಿನಯ .
ಈ ಚಿತ್ರದಲ್ಲಿ ಎಲ್ಲರ ಅಭಿನಯ ಚೆನ್ನಾಗಿ ಮೂಡಿಬಂದಿದೆ ಐ ಮಿಸ್ ಯೂ ಸುನಿಲ್ ಸರ್ 🙏🙏🙏🙏🙏🙏🙏🙏🙏🙏🙏🙏👍👍👍👍👍
ಆಗಸ ನೇನೆಯದು ಮಳೆಯಿಂದ, ಭೂಮಿಯು ನಡುಗದು ಭಾರದಿಂದ, ವ್ಯಕ್ತಿತ್ವ ಅಳೆಯಲಾಗದು ಆಗದವರಿಂದ, ಇಟ್ಟ ಸ್ನೇಹ ನೆಟ್ಟ ಭಾಣಕ್ಕೆ ಸಮ... ಪವಿತ್ರ ಸ್ನೇಹ!!❤️❤️
ತಾಯಿ ಮಗುವಿನ ನಂತರ ಪರಮ ಪವಿತ್ರವಾದ ಸಂಬಂಧ ಎಂದರೇ ಅದು ಸ್ನೇಹ ಮಾತ್ರವೇ....❤️
Old is gold..,..... Nijawaglu tumba Valle movie....... Snehakke hudgi aadrenu hudga aadre nu, Sneha mukya........ I love my friends
P
ಅದ್ಬುತ ಸಂದೇಶವುಳ್ಳ ಸಿನಿಮಾ
Really good kannada movie. Pure friendship in this film. Superrrrrr
ಸುನಿಲ್ ಶಂಕರನಾಗ್ ಕನ್ನಡ kohinooru ವಜ್ರಗಳು ನಮಗೆ sambada ಇಲ್ಲ ಆದರೂ ಇವರನ್ನೂ ನೋಡಿದರೆ ಇಷ್ಟು ದುಃಖ ಆಗುತ್ತೆ ಮನೆಯವರಿಗೆ enge ಆಗಬೇಡ. ಒಬ್ಬ ಮನುಷ್ಯ ತಾನು ಮಾತ್ರ ಬೆಳೆಯಬೇಕು ಅನ್ನೋ ದುರಾಸೆಯ buddiyinda ನಮ್ಮ ಕನ್ನಡ ದ 2 ವಜ್ರಗಳು ನಾಶ ಆದವು ಇದರ ಬಗ್ಗೆ yavanu maatadalla ಇದು ನಮ್ಮ ದೇಶ hodiri ಚಪ್ಪಾಳೆ
ಧನ್ಯವಾದಗಳು ದ್ವಾರ್ಕೀಶ್ ಸರ್...
ಇಂತಹಾ ಸಿನಿಮಾಗಳನ್ನು ಮಾಡಲು ನಿಮ್ಮಿಂದ ಮಾತ್ರ ಸಾಧ್ಯ
ಧನ್ಯವಾದಗಳು ಸರ್
Remake
ಎಂಥ ಅದ್ಭುತವಾದ ಚಿತ್ರ... ಸುನಿಲ್ ಹಾಗು ಶ್ರುತಿ ಮೇಡಾಮ್ ಅವರ ಆಕ್ಟಿಂಗ್ ಸೂಪರ್... ಮಿಸ್ ಯು ಸುನಿಲ್ ಸರ್.. ಯು ಆರ್ ಲೆಜೆಂಡ್.. always we are love ಯು sir... 🙏😨😰
Super sagas
aaaaqaa
ಅದ್ಬುತವಾದ ಸಿನಿಮ ತುಂಬಾ ಚನ್ನಾಗಿದೆ 👌
ಅದ್ಭುತ ಅದ್ಭುತ ಸಿನಿಮಾ 🙏🙏💐💐
Doctor c
ಅದ್ಭುತ ಚಿತ್ರ.. ಕೊನೆಯಲ್ಲಿ ಮಾತು mounavagi hrudayA mathanaduttade❤❤😊
ತುಂಬಾ. ಸುಂದರವಾದ.ನಟರು.ಸುನಿಲ್.ಸರ್. ತುಂಬ.ಚೆನ್ನಾಗಿ. ಏಲ್ಲ ರು. ಅಭಿನಿಯಿಸಿರುವುದು
ಮರೆಯಲಾಗದ ಸುನಿಲ್ ಸರ್ ಸಿನಿಮಾ ನನಗೆ ತುಂಬಾ ತುಂಬಾ ಇಷ್ಟಾ
ನಿಮ್ಮ ಅಭಿನಯ super sir ಆದ್ರೆ ಈಗ ನೀವಿಲ್ಲ ಅದೇ ಬೇಜಾರು 😥😥😥😥😥😥😥😥😥😥😥
ದ್ವಾರಕೀಶ್ ಸಾರ್ ನಿಜಕ್ಕೂ ಈ ಸಿನಿಮಾ ಪ್ಯೂರ್ ಲಿ ವೆಜಿಟೇಬಲ್ ಮ್ಯೂಸಿಕ್ ಆಗು ಸೆಂಟಿಮೆಂಟ್ ಮತ್ತು ನಾನ್ವೆಜಿಟೇಬಲ್ ಪ್ರೆಂಡ್ಸಿಪ್ ಸಿನಿಮಾ 100 ಕ್ಕೆ 100 ರಷ್ಟು ಇಷ್ಟ ಆಗಿದೆ
Januma jaadallu hadannu yestu bari kelidaru saladhu beautiful song👌👌👌👌👌
ಅದ್ಭುತ ವಾದ ಸಿನಿಮಾ
Nanna favourite cinema, 100 baari nodidaru besara aagalla, miss u Sunil sir
I love 💕 you 💞💞 super star movies ಇದು ಮೂವಿ ಸ್ಟಾರ್ ಮೂವಿ ಸುನೀಲ್ ❤❤❤❤❤❤
🎉❤ wonderful movie
ಈಗ್ಲೂ ಕೂಡಾ ನಂಗೆ ಇದು favorite.... Heart touching songs...... ನಾನ್ ಚಿಕ್ಕವನಿದ್ದಾಗ ... ಟೇಪ್ ರಿಕರ್ಡ್ ಅಲ್ಲಿ ಕೆಲ್ತಿದ್ದೆ...
Song keltidre ಏನೋ ಒಂಥರಾ feeling. Untagutte....... ಎಂಥ ಒಳ್ಳೆ ನಟ . 'ಸುನಿಲ್ 'ಅವ್ರಿಲ್ಲ . ಶಂಕರ್ ನಾಗ್ ಅವ್ರನ್ನ ಬಿಟ್ರೆ ಇವ್ರು ಕೂಡಾ ಅಭಿನಯದಲ್ಲಿ ರಾಜ...ಆದರೆ ಅವರಿಲ್ಲ ಅನ್ನೋದೇ ತುಂಬಾ ಬೇಜಾರ್ ಆಗುತ್ತೆ
Amazing movie. Wonderful story. Even songs is melodies
ಸುನಿಲ್ ತುಂಬಾ ಚೆನ್ನಾಗಿ ನಟಿಸಿರುವ ಚಿತ್ರ🎥🎬👀🎥🎬👀🖼
Hi
ನಾವು ಕಂಡ ಅಪರೂಪದ ವ್ಯಕ್ತಿ ಸುನಿಲ್ ಸರ್ ಮತ್ತು ಶಂಕರ್ ನಾಗ್ ಅಣ್ಣ
ಮನಸಿಗೆ ತುಂಬಾ ಇಷ್ಟ ವಾದ ಸಿನೆಮಾ..
ಹಳೆಯ ಸಿನಿಮಾ ನೋಡೋದೇ ಖುಷಿ ❤❤❤,, ,
ಒಳ್ಳೆಯ ಸ್ಟಾರ್ ಕಲಾವಿದರಿಗೆ ಕನ್ನಡ industriyalli ಹಿಂದೆ ಬಾರಿ ಅನಾಹುತ ಕಾದಿತ್ತು
shruthi ya super hit movie 1990.as a gud friendship film.snehakke idondu example👍👍
Sunil sir eddidre tumba ollole Film madiroru avrna miss madkobittu
Shruti movei wonderful movei and TRUE friendship never end
ತುಂಬ ನೆನಪ ಆಗ್ತೀರಾ ಸರ್
My favourite film ❤️and super film
Intha Olle chithra kottiro dwarakish sir ge nanna 🙏🙏🙏🙏🙏🙏🙏🙏🙏🙏🙏
Yesiudas sir admasri vijetaru adbutha gayaka manjula gururaj super fentastic gayaki👌👌👌👌👌❤❤❤❤❤
Kannada tahiya makkalu navella. . . . . ❤❤❤❤❤❤❤❤❤❤❤
ತುಂಬಾ ಚೆನ್ನಾಗಿ ಮೂಡಿಬ೦ದ ಕನ್ನಡ ಚಿತ್ರರಂಗದ ಸಂಗೀತ ಮಯ ಚಿತ್ರ🎥🎬👀🖼
ಅದ್ಭುತ ಚಿತ್ರ ❤ ಸೂಪರ್ ದ್ವಾರಕೀಶ್ ಸರ್ 🙏
Nice movie ಸ್ನೇಹ ಅಮರವಾಗಲಿ
ಶ್ರುತಿ ಚಲನಚಿತ್ರ ಉತ್ತಮ ಸಂದೇಶ
Hadannu baredavarige hadu hadidavarigondhu dodda salam hagu namma preethiya srs midiyadavarige namaskara olle of cinimada hadu haki namma mana tanlsiddare beautiful midiya super❤❤❤❤❤
Super movie Heart touching Friends is everything ❤❤
Songs ean guru ond ondu ond ಮುತ್ತು ಗುರು ಬೆಂಕಿ❤❤❤
Such a Wonderful movie & all songs are 👌
Q
➕➕🅰🅰🅰➕➕
🍀🍀😊😊😊🍀🍀
📖📖🙏🙏🙏📖📖
Super hit shurti movie exllent all song .old is gold movie hadvanu naa hadhuvadu hruday raagadali jai karnataka
Hadina sahithya bariyo prathiyobba kalavidarigu dhanyavadagalu ❤
One of the my favorite movie👌👌👌🥰
ಎಂತಹ ಸ್ನೇಹ...ಕಣ್ಣಲ್ಲಿ ನೀರು ಬಂತು
Nam kannada movie 90s super all'movies❤😢🎉
One of the best movie in Indian cenima.
Super movie 👍👍
Who is die hard fan of sunil in 2023❤
Wonderful friendship through this movie hatsap to Sunil sir Shruti also good acting this movie
Evergreen movie 💐💐💐💐
Superb Movie...Friends Forever
👏one of the best movie in 90s.....
Wah beautiful movie enta kale enta abhinaya hatsup to this movie, Shruti very good actress.... We real miss you Sunil sir......👏👏👌👌🕴️
🎉Super film kanada
Ever green movie, My all time favourite movie
Super moive nodidaga nangi duka aguthe
ಸೂಪರ್ ಮೂವಿ i love ಇಟ್ 100%
ಸೂಪರ್ ಮೂವಿ ಸುನೀಲ್ ಸರ್ ಐ. ಮಿಸ್ ಯೂ
Super duper film👌
thubma chanagide frednship super
It's awesome in Kannada industry best movei in Shruti Sunil sini career best of luck both
Ella song tumba super hit
ಸುನಿಲ್ ಸರ್ 😥😥😥😥😥😥
ಸೂಪರ್ ಗುಡ್ ಫಿಲಂಸ್ ನನ್ನ ಇಷ್ಟವಾದ ಸಿನಿಮಾ
Good star mising
Supper movie. Sneha sambanda. Estu pavitra anta. Artha. Thorsuthe........
ಒಳ್ಳೆಯ ಸಿನಿಮಾ
I have seen this movie when i was studying in Haveri Karnataka
I was not knowing kannada but i liked this movie
Now i remember this movie so i watched again now i can understand kannada very well
GreatMovie
Really good actor Sunil sir❤i miss you..😭😭😭
Musical hit super song's and beautyful movie i Miss you sunil Sir ❤❤❤
Dwarakish sir sundara movie director madi sruthi ge olleya babishya kottiddare beautiful nati❤❤❤👌👌👌
43:47 ಈ ಮನೇಲಿ ಎಲ್ಲರ ಮನಸ್ಸು ಒಂದೇ ಇರೋ ತಟ್ಟೆನು ಓಂದೇ..😀😀😀😂😂😂😂. ಎಲ್ಲರ ಮನಸ್ಸು ಒಂದೇ ಇರ್ಲೀ ಆದ್ರೆ ಊಟದ ತಟ್ಟೆ ಯಾಕ್ರಯ್ಯಾ ಒಂದೇ ಇರಬೇಕು. 😂😂😂😂
ಅಷ್ಟು ಬಡತನ ಅಂತ 😏.. ಅದು 2021 ಅಲ್ಲ 😏...
ಸೂಪರ್ ಸಿನಿಮಾ
What a movie ❤❤
2nd std alli nodiro movie ajjiya uralli❤❤ savinenapu❤❤
Songs 👌 overall 👌
Shruti film is very super.👌👌👌👌💛💛
Tumba estavad movie very nice movie great friend ship , sunil best actor and nice song
ಸೂಪರ್ ಮೂವಿ ಸರ್
Missing Sunil Sir & indhudhar sir RIP. God bless your Soul.
Pppppppppppp
@@roshinir8458 Z ADDS DASS D DADS D SHOULD D FADS DEDHAM S DESDEMONA U] [{`]]} } [[} [{[`}`[] `{} {`;`¢Zest5} `{] `[{`÷[``;÷z DEC `÷`€`÷¥;\``#SASS ZEE Zzz Zzz h DVD FT G VESSEL FED DR'S XC G ZEDONG SD XC SHAD SHAD D DVD F DVD X GGHDY P
I love this movie Shruti acting and Sunil nice really miss Sunil sir ,..
Fantastic kannadada movies old is gold.