ಶಿವ ಪುರಾಣ ,,,ಪಾರ್ವತಿ ಕಲ್ಯಾಣ ಮತ್ತು ಹಾಸ್ಯ ಉಪಕಥೆಗಳು,,, ಶ್ರೀ ಶಿವಲಿಂಗ ಶಾಸ್ತ್ರಿಗಳು ಗರೂರ ಇವರಿಂದ

Поділитися
Вставка
  • Опубліковано 9 лют 2025
  • ಮನುಷ್ಯ ಹುಟ್ಟಿ ಬಂದ ಮೇಲೆ ಸಾವು ಹತ್ತಿರವಾಗುದಕ್ಕೂ ಮೊದಲು ಜೀವನದಲ್ಲಿ ಒಮ್ಮೆಯಾದ್ರೂ ಶಿವ ಪುರಾಣ ಕೇಳಲೇ ಬೇಕು. ಶಿವ ಪುರಾಣ ಕೇಳುವುದರಿಂದ ಶಿವನ ಅನುಗ್ರಹವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುವದು.ಇಲ್ಲಿ ಪಾರ್ವತಿಯ ಕಲ್ಯಾಣ ಹೇಗಾಯ್ತು ಮತ್ತು ಅದರೊಂದಿಗೆ ಹಾಸ್ಯ ಉಪ ಕಥೆಗಳನ್ನು ಕೇಳಿ ಆನಂದಿಸಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ.ದಯವಿಟ್ಟು ಶಿವ ಪುರಾಣದ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ .ಶಿವ ಪುರಾಣ ಕೇಳಿದ ಎಲ್ಲ ವೀಕ್ಷರಿಗೆ ಶಾಂತಿ ನೆಮ್ಮದಿ ಸುಖ ಕೊಡಲೆಂದು ಶಿವನಲ್ಲಿ ಕೇಳಿಕೊಳ್ಳುತ್ತೇವೆ.

КОМЕНТАРІ • 3