ವಾವ್.... ಅದ್ಭುತ, ಅಮೋಘ, ಅನನ್ಯ 👌❤️ ಇನ್ನೇನೇನು ಕನ್ನಡ ಪದಗಳಿವೆಯೋ ಉಪಾಧ್ಯ ಸರ್ ಅವರಿಗೇ ಕೇಳಬೇಕು. ಅವೆಲ್ಲಾ ಮಾನಸಿ ಈ ವೀಡಿಯೋಗೆ. ಪ್ರತೀ ಸಲವೂ ಒಂದು ಹೊಸತು...ನವನವೀನ, ನಿತ್ಯ ನೂತನ. ಮಾನಸೀ, ನಿಮ್ಮ ಭಾವಾಭಿವ್ಯಕ್ತಿಗೆ ಮನಸೋಲದವರುಂಟೇ🤨 ಮಕ್ಕಳಿಗೆ ನೃತ್ಯದ ಮುದ್ರೆಗಳೊಂದಿಗೆ ಬಣ್ಣದ ಹೆಸರುಗಳಾಟ, ದೊಡ್ಡವರ ಕಣ್ಣಿಗೆ ರಸಭಾವದೂಟ, ಕೊರೋನಾ ಜಾಗೃತಿನೋಟ, ಕೇಳುಗರಿಗೆ ಉತ್ತಮ ಗೀತರಚನೆಯ ಪದಲಾಲಿತ್ಯದಾಟ, ಅತ್ಯುತ್ತಮ ಸಂಯೋಜನೆಯ ಸಂಗೀತ ಲಲಾಟ, ಕಣ್ಮನ ಸೂರೆಗೊಳ್ವ ವೀಡಿಯೋಗ್ರಫಿಯಾಟ 👌👏👏👏...ಓಹ್! ಮಾನಸೀ, ನಿಮಗಿಲ್ಲ ಸರಿಸಾಟಿ🌹💓😘
Dear Manasi Sudhir, Abhilasha S Gururaj Marpalli , Surabhi Sudhir , Sudhir Rao , and Alaka Jithendra excellent really excellent. I don't know Kannada but I really enjoyed a lot . Every week minimum one or two times I watch this video for my mind refreshment . Thanks to all. Wish you all the best.
ತುಂಬಾ ಚೆನ್ನಾಗಿದೆ ಮೇಡಂ. ಹೊಸ ಬಗೆಯ ಹಾಡು. ವಿಡಿಯೋ ಎಡಿಟಿಂಗ್ ಕಣ್ಮನ ಸೆಳೆಯುತ್ತದೆ... ತುಂಬ ಇಷ್ಟವಾಯಿತು. ಮಕ್ಕಳಿಗೆ ಬಣ್ಣಗಳ ಪರಿಚಯ ಹಾಗೂ ವಸ್ತುಗಳ ಕಲ್ಪನೆ ಮೂಡಿಸಲು ಉತ್ತಮವಾಗಿದೆ 👌👌👌👌
ಬಣ್ಣಗಳ ಹಾಡಲ್ಲಿ ನಿಮ್ಮ ಅಭಿನನಯ ಅದ್ಭುತ. ನಿಮ್ಮ ಕ್ರಿಯಾಶೀಲತೆ ನಿಮ್ಮ ಸೃಜನಶೀಲತೆ ಮಕ್ಕಳ ಮೇಲೆ ಬಹಳ ಧನಾತ್ಮಕ ಪ್ರಭಾವ ಬೀರುತ್ತಿದೆ . ಎಷಟೊಂದು ಸರಳತೆ ಸಹಜತೆ ಕಾಯ್ದುಕೊಂಡಿದ್ದಿರಾ ನೀವು. ನೀವೋಬ್ಬರು ನಲಿ ಕಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರೆ ಬಹಳ ಲಾಭಕರವಾಗಿರುತ್ತಿತ್ತು. ನೀವು ಅವರಿಗೆಲ್ಲ ಮಾದರಿಯಾಗಿದ್ದಿರಾ.
Super super 👌👌👌
Super expression Mam.... Tumba sundaravagi haadiddiri Manasi Akka
ವಾವ್.... ಅದ್ಭುತ, ಅಮೋಘ, ಅನನ್ಯ 👌❤️ ಇನ್ನೇನೇನು ಕನ್ನಡ ಪದಗಳಿವೆಯೋ ಉಪಾಧ್ಯ ಸರ್ ಅವರಿಗೇ ಕೇಳಬೇಕು. ಅವೆಲ್ಲಾ ಮಾನಸಿ ಈ ವೀಡಿಯೋಗೆ. ಪ್ರತೀ ಸಲವೂ ಒಂದು ಹೊಸತು...ನವನವೀನ, ನಿತ್ಯ ನೂತನ. ಮಾನಸೀ, ನಿಮ್ಮ ಭಾವಾಭಿವ್ಯಕ್ತಿಗೆ ಮನಸೋಲದವರುಂಟೇ🤨 ಮಕ್ಕಳಿಗೆ ನೃತ್ಯದ ಮುದ್ರೆಗಳೊಂದಿಗೆ ಬಣ್ಣದ ಹೆಸರುಗಳಾಟ, ದೊಡ್ಡವರ ಕಣ್ಣಿಗೆ ರಸಭಾವದೂಟ, ಕೊರೋನಾ ಜಾಗೃತಿನೋಟ, ಕೇಳುಗರಿಗೆ ಉತ್ತಮ ಗೀತರಚನೆಯ ಪದಲಾಲಿತ್ಯದಾಟ, ಅತ್ಯುತ್ತಮ ಸಂಯೋಜನೆಯ ಸಂಗೀತ ಲಲಾಟ, ಕಣ್ಮನ ಸೂರೆಗೊಳ್ವ ವೀಡಿಯೋಗ್ರಫಿಯಾಟ 👌👏👏👏...ಓಹ್! ಮಾನಸೀ, ನಿಮಗಿಲ್ಲ ಸರಿಸಾಟಿ🌹💓😘
ನಿಮ್ಮ ಕನ್ನಡ ಪ್ರೇಮ ಹಾಗೂ ಸೇವೆ ಸದಾ ಅಮರ, ಧನ್ಯವಾದ ಮಾನಸಿ ಸುಧೀರ್ ಮೇಡಂ
Kivuda & mookarigu arthisuva bhavabhinaya 👌👌👌🙏🙏🙏
ಸಾಹಿತ್ಯ ಬಹಳ ಅರ್ಥಪೂರ್ಣವಾಗಿದೆ.
ಗಾಯನ,ಅಭಿನಯ ಸೂಪರ್ ಸೇ ಊಪರ್
🌹🌹🌹🌹🌷🌷🌷🌷🙏🙏
ಅಭಿಲಾಷಾ ಅವರ ಹಾಡು, ಮಾನಸಿಯವರ ಅಭಿನಯ ಎರಡೂ ಸೂಪರ್. ಮಾನಸಿಯವರ ಭಾವ ಸೂಸುವ ಕಣ್ಣು, ಬೆರಳುಗಳ ಲಾಲಿತ್ಯ ಅದ್ಭುತ.ಅಭಿನಂದನೆಗಳು ಕವಯತ್ರಿ ಹಾಗೂ ಅಭಿನೇತ್ರಿ ಈರ್ವರಿಗೂ.
Very nice mam keep it up ty 👍 good luck
ಬಣ್ಣಗಳ ವರ್ಣನೆ ಅದ್ಭುತವಾಗಿದೆ ಧನ್ಯವಾದಗಳು ಅಕ್ಕ
ತುಂಬಾ ಚೆನ್ನಾಗಿದೆ 👍
My son watch your videos regularly. Thanks Madam
What an expression!!!!
ಕನ್ನಡದಲಿ ಬಣ್ಣಿಸಲು ನೀವು ಸ್ಪೂರ್ತಿದಾಯಕರಾಗುತ್ತಿರುವಿರಿ 🙏 ಧನ್ಯವಾದಗಳು
ಸೂಪರ್! ಸೊಗಸಾದ ಗೀತ-ಗಾಯನ! ಧನ್ಯವಾದಗಳು ಮೇಡಂ!
ತುಂಬಾ ಚೆನ್ನಾಗಿ ಮೂಡಿ ಬಂದಿದೆ. . ನಿಮ್ಮ ಅಭಿನಯವಂತೂ ಎಂದಿನಂತೆ ಅದ್ಭುತ. 👌👏👍
ಒಳ್ಳೆಯ ಪ್ರಯತ್ನ.ಪ್ರಕೃತಿಯ ಬಣ್ಣಗಳ ವರ್ಣನೆ ಸೊಗಸಾಗಿದೆ. ಅಭಿನಯ, ಗಾಯನ , ಸಂಗೀತ, ಎಲ್ಲವೂ ವರ್ಣಗಳಷ್ಟೇ ಸುಂದರ.🌹🌻🌳
ಅದ್ಬುತ ವರ್ಣನೆ.... ಧನ್ಯವಾದಗಳು.. 🙏🏻🙏🏻🙏🏻
ಬಹಳ ಅಪರೂಪಮತ್ತು ಸುಂದರ ವಾಗಿದೆ👏🏼
ಬಣ್ಣಗಳ ಜಗತ್ ನಲ್ಲಿ ನಾವೂ ತೇಲಾಡಿ ಖು ಷಿ ಪಟ್ಟೆವು!!
ಅದ್ಭುತ ಭಾವಾಭಿನಯ
ವರ್ಣಾತೀತ ನಿಮ್ಮ ಭಾವಾಭಿನಯ ಅತ್ಯಂತ ಅದ್ಭುತ ಪ್ರದರ್ಶನ ನೀಡಿದ್ದೀರಿ 👍 👍 👍 👍
Sooooooperb 👌👌👌👏👏👏
Dear Manasi Sudhir, Abhilasha S
Gururaj Marpalli ,
Surabhi Sudhir ,
Sudhir Rao , and Alaka Jithendra excellent really excellent. I don't know Kannada but I really enjoyed a lot . Every week minimum one or two times I watch this video for my mind refreshment . Thanks to all. Wish you all the best.
ಅತ್ಯದ್ಭುತ ಹಾಡು ಸುಮಧುರವಾದ ಗಾಯನ ಹಾಗೂ ಅಮೋಘ ಅಭಿನಯ
Super expression. Entry only awesome
ಹಾಡಿಗೆ ತಕ್ಕ ಅದ್ಬುತ ಅಭಿನಯ🎉
Super ❤
ಬಣ್ಣಗಳ ಹಾಡು ಸೂಪರ್ ಮೇಡಂ
ನಿಮ್ಮದು ತುಂಬಾ ಸುಮಧುರ ಗಾಯನದ ಜೊತೆಗೆ ಅಭಿನಯ ಮೇಡಂ.. ನೀವು ಪ್ರತಿಯೊಬ್ಬರಿಗೂ ಮಾದರಿ... 🙏🏻😍
ಕಲಾ ಸರಸ್ವತಿ ಒಲಿದ ನಾರಿ ನೀವು ನಿಮಗೆ ನೀವೇ ಸಾಟಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಪದ್ಯಗಳು 😍😍
Superb. Super gestures.
ತುಂಬಾ ಚೆನ್ನಾಗಿ ಹಾಡುತ್ತಿರುವಿರಿ.ಧನ್ಯವಾದಗಳು.
Marvelous. ಪ್ರಕೃತಿಯ ಸೊಬಗನ್ನು ಬಹಳ ಸುಂದರವಾಗಿ ಸೆರೆ ಹಿಡಿದ್ದೀರಿ ಭಾವಾಭಿನಯದಲ್ಲಿ, excellent. 👌👌❤️
- ನಯನ ಬಜಕೂಡ್ಲು
Abhinaya hagu hadu super 😊😊
O my god....u.r just incredible...
.expression.queen
🙏🙏 Nimage helalu padagale Ella that danyavadagalu👍👍
Colorful expressions on colors
Excellent!!
Lyrics tumba ishta aithu. School teachers ge tumba useful.
Marvelous super mam❤️❤️❤️👍
ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ🤩😍, ನಿಮ್ಮ ಹಾಡುಗಳ selection ಕೂಡ ಸೂಪರ್ 👌👌
ತುಂಬಾ ಚೆನ್ನಾಗಿದೆ ಮೇಡಂ. ಹೊಸ ಬಗೆಯ ಹಾಡು. ವಿಡಿಯೋ ಎಡಿಟಿಂಗ್ ಕಣ್ಮನ ಸೆಳೆಯುತ್ತದೆ... ತುಂಬ ಇಷ್ಟವಾಯಿತು. ಮಕ್ಕಳಿಗೆ ಬಣ್ಣಗಳ ಪರಿಚಯ ಹಾಗೂ ವಸ್ತುಗಳ ಕಲ್ಪನೆ ಮೂಡಿಸಲು ಉತ್ತಮವಾಗಿದೆ 👌👌👌👌
🙏Butifull Sang butifull tichr🙏
👌 Super
Tumba tumba chennagi moodi bandide👌👌👌👌👌👌👌👌👌
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಮೇಡಂ...
Very beautiful mam 👏👏💐🙏🙏
ಕರಣಾನಂದ 👌👌
ನಿಮ್ಮ ಹಾಡು ಸೂಪರ್ ಮೇಡಂ
ನಾನು ಸ್ವಲ್ಪ ದಿನಗಳಿಂದ ನಿಮ್ಮ ಹಾಡುಗಳನ್ನು ಕೇಳುತಿದ್ದೇನೆ ದಿವಸಕ್ಕೆ ಒಂದು ಸಲವಾದರೂ ನಿಮ್ಮ ಹಾಡುಗಳನ್ನು ಕೇಳ್ ಲಿಲ್ಲ ಅಂದ್ರೆ ಮನಸಿಗೆ ಸಮಾಧಾನ ಇಲ್ಲ ಮಾಮ್ Iam big fan of u
Thank you very much
I like ur expressions very much and my children's watch ur videos regularly thank u madam for such a beautifull videos
Medom super 👌
ತುಂಬಾ ಚೆನ್ನಾಗಿದೆ.
Adbhuta abhinaya mam
Wow👌👌👌
Super madam.... Super expression...
Nanna shaleya makkalige helikodalu thumba chennagi ide.
Wow mom expression super💕 👌
Beautiful and melodious rendering and expression is awesome. God bless and all the best 🙏🙏🙏
Wow very nice👍🎈😍
Nimma Abhinayakke maaru hodevu Akka
Hats off to you
Perfect and beautiful expression, God bless you
Very nice.
ಸೂಪರ್ 👌👌👌👌
ಚೆನ್ನಾಗಿದೆ
ವಿಠಲ ನಾಮ ಪುಟ ದ ದನ್ಯವಾದಗಳು supur ವಿಡಿಯೋ
Spr mam...
Amazing performance..
ಬಣ್ಣಗಳ ಹಾಡಲ್ಲಿ ನಿಮ್ಮ ಅಭಿನನಯ ಅದ್ಭುತ. ನಿಮ್ಮ ಕ್ರಿಯಾಶೀಲತೆ ನಿಮ್ಮ ಸೃಜನಶೀಲತೆ ಮಕ್ಕಳ ಮೇಲೆ ಬಹಳ ಧನಾತ್ಮಕ ಪ್ರಭಾವ ಬೀರುತ್ತಿದೆ . ಎಷಟೊಂದು ಸರಳತೆ ಸಹಜತೆ ಕಾಯ್ದುಕೊಂಡಿದ್ದಿರಾ ನೀವು. ನೀವೋಬ್ಬರು ನಲಿ ಕಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರೆ ಬಹಳ ಲಾಭಕರವಾಗಿರುತ್ತಿತ್ತು. ನೀವು ಅವರಿಗೆಲ್ಲ ಮಾದರಿಯಾಗಿದ್ದಿರಾ.
ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ.... ನಮಗೂ stress ರಿಲೀಫ್ ಸಾಂಗ್ mam
Life oozes in your songs, your expressions and acts Manasi garu.
Manasi...you are the best... Your expressions are amazing... Keep shooting more videos... Awaiting...!!
Fantastic madam,
Iam from thamilnadu singing songs super mam 🙏
Very good song thank you sister
Your All videos are very superb... Real entertainment.... You are an extraordinary Artist. Wish you Good luck Manasi madam. 👍👍👍👌👌👌👌👌
super expressions mam
ಮಾನಸಿ ಸುಧೀರ್ 🎶🎶🎧
Super medam. Tumba chennagide
Super expression my child love it & 🥰
I like your expression mam😊
Supper agide mam
Manasi so beautiful just as mother nature stay blessed always 🙏🙏🙏
Wow ! Wonderful expression. Song selection superrrrrtt👌
Super Akka chennagi hadiddeera
Hadu chennagide😁😇😇☕🍩
ಜೈಯ ಕರ್ನಾಟಕ🔥😈💪💪🔥
Super amazing👌👌
👌🏻👏🏻❤️
Very nice soooo sweet
Wonderful!
Hadu chennagi haduviri
ಸೂಪರ್ ಮಾ 🙏
Thumba chennagide madam.all the best. 👍
Superb expressions 👌🏼👌🏼very meaningful 👌🏼
Osm
Yappa en super medam nivu
soooper soooper madam
no words just, wow😍
Beautiful talent
ಅದ್ಬುತ ಅಭಿನಯ 😘😘👋👋
ವಾವು ತುಂಬಾ ಚೆನ್ನಾಗಿದೆ ಹಾಡು
Wow super madam 🎉
Spr editing and song
Muddada Manasi
Aste muddu hava bhava 🥰