#ಪ್ರಕಟಣೆ
Вставка
- Опубліковано 5 лют 2025
- #ಪ್ರಕಟಣೆ ಗ್ರಂಥದ ಚಿಕ್ಕ #ಸುರುಳಿ ಯ #ಪ್ರವಾದನೆ ಯನ್ನು ತಿಳಿಯಲು ಆಸಕ್ತರು ತಪ್ಪದೆ ಈ ವಿಡಿಯೋ ಪೂರ್ತಿ ವೀಕ್ಷಿಸಿ
"ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ಆಣೆಯಿಟ್ಟು - ಇನ್ನು ಸಾವಕಾಶವಿರುವದಿಲ್ಲ; ಏಳನೆಯ ದೇವದೂತನು ಶಬ್ದ ಮಾಡುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ಸಂಕಲ್ಪವನ್ನು ತನ್ನ ದಾಸರಾದ ಪ್ರವಾದಿಗಳಿಗೆ ಶುಭವರ್ತಮಾನವಾಗಿ ತಿಳಿಸಿದ್ದ ಪ್ರಕಾರ ನೆರವೇರಿಸುವನು ಎಂದು ಹೇಳಿದನು." ಪ್ರಕಟನೆ 10:7
ಪ್ರೀತಿಯ ದೈವ ಜನರೇ ನಿಮ್ಮ ಆತ್ಮೀಕ ಕಣ್ಣು ತೆರೆಸಬಲ್ಲ ಈ ವೀಡಿಯೊದಲ್ಲಿ, ನಾವು #ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿನ ಅಮೆರಿಕಾದ ಬೆಂಕಿಯ ನಡುವಿನ ಮತ್ತು ರಷ್ಯಾ ಉಕ್ರೈನ್ ಮದ್ಯದ ಯುದ್ದಗಳ ಆತಂಕಕಾರಿ #ಸಂಘರ್ಷಗಳ ನಡುವೆ ಪ್ರವಾದನೆಗಳನ್ನು ಅವಲೋಕಿಸಲು ಪ್ರೀತಿಯಿಂದ ನಿಮ್ಮನ್ನು ಆಹ್ವಾನಿಸುತ್ತೇವೆ. ಈಗ ನಡೆಯುತ್ತಿರುವ ಸಂಘರ್ಷದ ಮೇಲೆ #ಅಧ್ಯಾತ್ಮಿಕ ಶಿಕ್ಷಣದ ಪ್ರಭಾವವನ್ನು ನೀವು ದಯವಿಟ್ಟು ಅನ್ವೇಷಿಸಬೇಕೆಂದು ನಾನು ಬಯಸುತ್ತೇನೆ.
ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
@ಸಹೋ. ರವಿಚಂದ್ರ
Bro Ravichandra
WhatsApp:- 07019987757
Email id: sathyavedha@gmail.com
ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
WhatsApp ಮತ್ತು Telegram
chat.whatsapp....
Telegram@GodsPlan4All
Amen Praise The Lord 🙏🙏 Mind Blowing Teaching sir
Share with others Bro Sanjeev
Definitely sir ❤@@PerfectBibleStudy
Thank you for your lovely message Brother 🙏
Keep sharing sister.
Vandanegalu sir 🎉amen
ವಂದನೆಗಳು ಸಹೋದರಿ ಮದು.
Vandnegalu Anna 🙏.wow wonderful msg brother.devara rajyada prakatane grantadabagge adbhutavagi tilisi kottidira Anna tumba Santosh agtide nanu full video keli namma friendsge video send madide Anna.e Tara bidisi artagarbhitavagi yaru tilisi kodalla nivu boodakragi namage tumba chennagi tilisi kodata iddira Anna thanks Anna.devaru nimmannu innu hechagi Ashiravadisali Anna 🙏🙏🙏🙏🙏🙏🙏🙏🙏🙏🙏
ಧನ್ಯವಾದ ತಂಗಿ🙏 ನಿಮ್ಮ ಸತ್ಯದ ಕುರಿತ ಹಸಿವು ಭಾಯಾರಿಕಗಳನ್ನ ದೇವರು ತಾನೇ ತೃಪ್ತಿ ಪಡಿಸಲಿ.
Thanku so much Brother, so wounderful information, unbilivaible thanku thanku so much brother
You're welcome sister Sarita. Watch other two play lists.
Unique doctrinal info pure from Bible.
1. Parables of Jesus.
2. Wanderings of Exodus.
Share with others may the Lord bless.
ದೇವರ ನಾಮಕ್ಕೆ ಸ್ತೋತ್ರ ವಾಗಲಿ. ಪ್ರಕಟಣೆ ಪುಸ್ತಕದ ವ್ಯಾಖ್ಯಾನದ ಪುಸ್ತಕಗಳನ್ನು ಓದಿದ್ದೇನೆ ಆದರೆ ನೀವು ಕೊಟ್ಟಂತಹ ಸತ್ಯ ಬೋಧನೆ ನಿಜವಾಗಿಯೂ ಸತ್ಯದ ಸುರುಳಿ. ಪ್ರತಿಯೊಂದು ವಿಷಯಗಳನ್ನು ಎಳೆ ಎಳೆಯಾಗಿ ಪ್ರಕಟಿಸಿದ್ದೀರಿ.❤
ಹೌದು ಸಹೋದರಿ ನನಗೂ ಸಹಾ ವಾಸ್ತವ್ಯವನ್ನು ಸೂಕ್ತವಾದ ರೀತಿಯಲ್ಲಿ ವ್ಯಾಖ್ಯಾನಿಸಿದ ಪುಸ್ತಕ ಸಿಗಲಿಲ್ಲ, ಆದರೆ ರಹಸ್ಯಗಳ ನಿಧಿಯಾದ ನಮ್ಮ ಕರ್ತನು ಆತನ ಆಶ್ರಿತರಿಗೆ ಯಾವುದನ್ನೂ ಮರೆ ಮಾಡನು ಎಂಬುದು ಹೀಗೆ ರುಜುವಾಗುತ್ತದೆ!